ಪ್ರೌಢಶಾಲಾ ಹಂತದಲ್ಲಿ
ನಿಮ್ಮ ಬೋಧನೆ-ಕಲಿಕೆ-ಮೌಲ್ಯಮಾಪನವನ್ನು ಐ.ಸಿ.ಟಿ.ಯು ಹೇಗೆ ಬೆಂಬಲಿಸುತ್ತದೆ? ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.
Subscribe to:
Post Comments (Atom)
KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ
ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.
-
ದೂರ ಕಲಿಕೆಯ ಸಂದರ್ಭದಲ್ಲಿ ನೀವು ಬಳಸಬಹುದಾದ ಒಂದು ಐ.ಸಿ.ಟಿ. ಸಾಧನದ ಬಗ್ಗೆ ಯೋಚಿಸಿ. ನಿಮ್ಮ ಬೋಧನೆ-ಕಲಿಕೆಯ ಪ್ರಕ್ರಿಯೆಯನ್ನು ಸಂವಾದಾತ್ಮಕವಾಗಿಸಲು ಮತ್ತು ಕಲಿಸುವ ವ...
-
"ಖುಲಾ ಆಕಾಶ್" 2014 ವೀಡಿಯೊವನ್ನು ಈ ಕೆಳಗಿನ ಲಿಂಕ್ನಿAದ ವೀಕ್ಷಿಸಿ: https://www.youtube.com/watch?v=1XjDHOrcJyw. ಇಸಿಸಿಇ ಎಂದರೇನು ಎಂದು ಯೋಚ...
-
ಎಫ್ಎಲ್ಎನ್ನ ಗುರಿಗಳನ್ನು ಸಾಧಿಸುವಲ್ಲಿ ನಿಮ್ಮ ಪಾತ್ರವನ್ನು ಕಲ್ಪಿಸಿಕೊಳ್ಳಿ ಮತ್ತು ನೀವು ಅದನ್ನು ಹೇಗೆ ಕಾರ್ಯಗತಗೊಳಿಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.
quiz and assessment apps can be used in my classroom
ReplyDeleteIt is effective method to create an interest.
DeleteFor quiz
DeleteWe can easily evaluate through quizzes, Google forms
DeleteGoogle forms worksheets will help in evaluation
DeleteSmartphone and its apps support our teaching and students'learning.
DeleteSurely quiz and assessment apps can be used in my classroom
ReplyDeleteSurely It enhances learning and teaching the concepts. Now we are in the pandemic, so ICT is inevitable in teaching and learning and evaluation.
ReplyDeletesure. it improves our teaching, learning and evaluation methods. now a days it is very useful. online classes, online quiz and choose correct answer these evaluation methods are used.
ReplyDeleteDefinately ICT real hero of teaching, learning and evaluation process.
ReplyDeleteDue pendemic students are so advanced now a days with gadgets. So system should be added in the classroom.
It is the best way to deal with teaching learning and evaluation process
ReplyDeleteICT ಗಣಕಯಂತ್ರದ ಸಹಾಯದಿಂದ ಮೌಲ್ಯ ಮಾಪನ ಮಾಡುವ ಅನೇಕ ತಂತ್ರಗಳನ್ನು ಬಳಸಿಕೊಂಡು ಮಕ್ಕಳ ಕಲಿಕಾ ಮೌಲ್ಯ ಮಾಪನ ಮಾಡಬಹುದಾಗಿದೆ.ಹಾಗೂ ಅದರಲ್ಲಿ ಸಂಗ್ರಹಿಸಿಡಬಹುದಾಗಿದೆ.
ReplyDeleteindeed ICT helps students to learn at their own pace and can be easily evaluated through quizzes, worksheets and Google forms. It's easy for evaluation
ReplyDeleteಬೋಧನೆಗೆ ಆನ್ ಲೈನ್ ಕ್ಲಾಸ್ ರಸಪ್ರಶ್ನೆ ನಿಯೋಜಿತ ಕಾರ್ಯ ಚೀಟಿಗಳನ್ನು ಗುಂಪು ಚರ್ಚೆ ಮುಂತಾದ ಚಟುವಟಿಕೆಗಳನ್ನು ಮಾಡಲು ಎಐಸಿಟಿಯು ಬೆಂಬಲಿಸುತ್ತದೆ
ReplyDeleteGoogle quiz forms, live worksheets, survey heart quiz forms can be used to evaluate learning.
ReplyDeleteIshrath jahan
ICT ಬಳಸಿ ಮಾಡುವ ಬೋಧನಾ ಕಲಿಕಾ ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿ.ಮೌಲ್ಯಮಾಪನವನ್ನು ಗೂಗಲ್ ಫಾರಂ, ರಸಪ್ರಶ್ನೆ ಕಾರ್ಯಕ್ರಮಗಳ ಮೂಲಕ ಮಾಡಿದಾಗ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ReplyDeleteTestimony quize sending to students as well as story telling making vedio and foreword, etc
ReplyDeleteThis comment has been removed by the author.
ReplyDeleteICT ಬಳಸಿ ಮಾಡುವ ಬೋಧನಾ ಕಲಿಕಾ ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿ.ಬೋಧನೆಗೆ ಆನ್ ಲೈನ್ ಕ್ಲಾಸ್ ರಸಪ್ರಶ್ನೆ ನಿಯೋಜಿತ ಕಾರ್ಯ ಗುಂಪು ಚರ್ಚೆ ಮುಂತಾದ ಚಟುವಟಿಕೆಗಳನ್ನು ಮಾಡಲು ಎಐಸಿಟಿಯು ಬೆಂಬಲಿಸುತ್ತದೆ
ReplyDeleteಇಂದು ಶಿಕ್ಷಣದಲ್ಲಿ ಒಂದು ಕ್ರಾಂತಿ ಏನಾದರೂ ಆಗಿದ್ದರೆ ಅದು ಐಸಿಟಿಯಿಂದ ಎಂದೇ ಹೇಳಬೇಕಾಗುತ್ತದೆ.
ReplyDeleteಅದರಲ್ಲೂ ನಾನು ಒಬ್ಬ ಪ್ರೌಢಶಾಲಾ ಶಿಕ್ಷಕನಾಗಿ ಹೇಳಬೇಕೆಂದರೆ, ನನ್ನ ವೃತ್ತಿ ಜೀವನದ ಒಂದು ಭಾಗವೇ ಐಸಿಟಿ ಆಗಿದೆ ಎಂದರೆ ತಪ್ಪೇನಿಲ್ಲ.
ನಾನು ನನ್ನ ವಿದ್ಯಾರ್ಥಿಗಳಿಗೆ ಏನನ್ನು , ಹೇಗೆ ಕಲಿಸಬೇಕೆಂದು ಯೋಚಿಸುವೆನೋ ಹಾಗೆಯೇ ಐಸಿಟಿ ಸಾಧನ ಬಳಸಿ, ವಿಷಯ ವಸ್ತುವನ್ನು ಸೃಜಿಸಿ, ಸಂಗ್ರಹಿಸಿ, ಬೇಕೆಂದಾಗ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿ ನನ್ನ ವಿದ್ಯಾರ್ಥಿಗಳಿಗೆ ಹಂಚಲು ಹಾಗೂ ಅದರ ಮುಖೇನ ಮೌಲ್ಯ ಮಾಪನ ಮಾಡಲು ಈ ಐಸಿಟಿ ತುಂಬಾ ಸಹಕಾರಿ ಆಗಿದೆ ಎಂದು ಹೇಳಬಯಸುವೆ.
ITS VERY USEFUL FOR CLEAR THE PRINCIPLES AND CONCEPTS
ReplyDeleteಕಲಿಕೆಯ ಪುನರ್ಬಲನಕ್ಕೆ.. ಕಲ್ಪನೆಗಳನ್ನು ಬಳಗೊಳಿಸಲು.. ಬೋಧನೆಯನ್ನ ಪರಿಣಾಮಕಾರಿ ಮಾಡಲು.. ಮಕ್ಕಳಲ್ಲಿ ಶಿಕ್ಷಕರಲ್ಲಿ ಸೃಜನಶೀಲತೆಯನ್ನು ಹೊರಹೊಮ್ಮಿಸುವುದು. ಮೌಲ್ಯ ಮಾಪನ ವು ವೈಜ್ಞಾನಿಕವಾಗಿ.. ಜರುಗುವುದರಲ್ಲಿ ಸಂದೇಹವಿಲ್ಲ
ReplyDeleteGoogle forms,Quizizz,kahoot...etc are more useful in teaching assessment from ICT...
ReplyDeleteಇಂದು ಶಿಕ್ಷಣದಲ್ಲಿ ಒಂದು ಕ್ರಾಂತಿ ಏನಾದರೂ ಆಗಿದ್ದರೆ ಅದು ಐಸಿಟಿಯಿಂದ ಎಂದೇ ಹೇಳಬೇಕಾಗುತ್ತದೆ. ICT ಬಳಸಿ ಮಾಡುವ ಬೋಧನಾ ಕಲಿಕಾ ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿ.ಬೋಧನೆಗೆ ಆನ್ ಲೈನ್ ಕ್ಲಾಸ್ ರಸಪ್ರಶ್ನೆ ನಿಯೋಜಿತ ಕಾರ್ಯ ಗುಂಪು ಚರ್ಚೆ ಮುಂತಾದ ಚಟುವಟಿಕೆಗಳನ್ನು ಮಾಡಲು ಎಐಸಿಟಿಯು ಬೆಂಬಲಿಸುತ್ತದೆ
ReplyDeleteICT ಬಳಸಿ ಗೂಗಲ್ ಫಾರ್ಮ್ಸ್ ಮೂಲಕ ರಸಪ್ರಶ್ನೆ,ಆನ್ಲೈನ್ ತರಗತಿ, ಮೂಲಕ ಮಕ್ಕಳ ಕ್ರಮ ವಹಿಸಿದೆ
Deleteಐಸಿಟಿ ಬಳಕೆಯು ಪ್ರತಿಯೊಬ್ಬ ಶಿಕ್ಷಕರನ್ನು ಅಂತರ್ಗತವಾಗಿ ಸಿದ್ದಗೊಳಿಸಿ ಸಂಪ್ರದಾಯಿಕ ಬೋಧನೆಯಿಂದ ಮುಕ್ತಗೊಳಿಸಿ ಕ್ರಿಯಾಶೀಲತೆಗೆ ಸಿದ್ದಗೋಳಿಸುತ್ತೆ,ಮಕ್ಕಳಲ್ಲಿಯೂ ವೈಚಾರಿಕತೆ, ವಿಶ್ಲೇಷಣೆ,ವಿಮರ್ಶೆಗುಣ ಬೆಳೆಸುತ್ತೆ.ಇದು ಪ್ರಸ್ತುತ ದಿನಮಾನಕ್ಕೆ ಅಗತ್ಯವಾಗಿದೆ.ಶಿಕ್ಷಕ ಸುಗಮಕಾರನಾಗಿ ಮಗುವಿಗೆ ಸಮಸ್ಯೆ ಗುರುತಿಸಿ,ಅದನ್ನು ಬಗೆಹರಿಸಲು ವಿಚಾರ ಮಾಡುವಂತೆ ಮಾರ್ಗದರ್ಶನ ಮಾಡಬೇಕು ನಾವು.ನಮ್ಮ ಈ ಐಸಿಟಿ ಬಳಕೆಯ ಯಶಸ್ಸು ಮಗುವನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ನಮ್ಮ ಬೋಧನಾ ಮೌಲ್ಯಮಾಪನ ಮಾಡಿಕೊಳ್ಳಲು ಸಹಾಯಕವಾಗುತ್ತೆ.ನಾನೂ ಕೂಡಾ ಶಾಲೆಯಲ್ಲಿ ಆನ್ಲೈನ್ ರಸಪ್ರಶ್ನೆ ಮಾಡುತ್ತಿರುತ್ತೇನೆ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತೆ.
ReplyDeleteಐಸಿಟಿ ಬಳಕೆಯಿಂದ ಬರಿ ಶಿಕ್ಷಕ ಕೇಂದ್ರಿತವಾಗಿದ್ದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಕೇಂದ್ರಿತವಾಗಿ ಶಿಕ್ಷಕರು ತಮ್ಮ ಪಾಠಗಳನ್ನು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಲಿಸಲು ಅನುಕೂಲವಾಗಿದ್ದು ಮಕ್ಕಳು ಕೂಡ ಶಿಕ್ಷಕರು ಮಾಡುವ ತಪ್ಪುಗಳನ್ನು ಒರೆಹಚ್ಚಿ ನೋಡಲು ಬಹಳ ಅನುಕೂಲವಾಗಿದೆ
ReplyDeleteಮೌಲ್ಯಮಾಪನಕ್ಕಾಗಿ Forms app ಬಳಸಿ ರಸಪ್ರಶ್ನೆಗಳನ್ನು ನೀಡಿ ಕಲಿಕೆಯ ಮೌಲ್ಯ ಮಾಪನ ಮಾಡಲಾಗಿದೆ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಐಸಿಟಿ ಬಳಕೆ ಪೂರಕವಾಗಿದೆ
ReplyDeleteICT ಯು ಇಂದಿನ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ..teechmint aap ಮೂಲಕ ಪಾಠ ಬೋಧನೆ google qizzess ಮೂಲಕ ಪರೀಕ್ಷೆ ಹಾಗೂ ಮೌಲ್ಯಮಾಪನ ಹೀಗೆ ಎಲ್ಲಾ ಹಂತದಲ್ಲೂ ICT ಸಹಾಯಕವಾಗಿದೆ
ReplyDeleteICT ಬೋಧನೆಯಲ್ಲಿ ವಿವಿಧ ಬುದ್ದಿ ಮಟ್ಟ ಇರುವ ಮಕ್ಕಳಿಗೆ ಪರಿಣಾಮಕಾರಿ ಬೋಧನೆಗೆ ತುಂಬಾ ಅನುಕೂಲವಾಗಿದೆ. ಇಲ್ಲಿ ದೃಷ್ಟಿ ಶ್ರವಣ ಸ್ನಾಯು ಸಂವಹನ ಮತ್ತು ಸ್ಪರ್ಶ ಜ್ಞಾನದ ಮೂಲಕ ಮಗುವಿನ ಕಲಿಕೆ ಪಂಪೂರ್ಣವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿanline ಬೋಧನೆಗೆ quiz ನಡೆಸಲು. ಆಗಿಂದಾಗ್ಗೆ ಪ್ರಶ್ನೆಪತ್ರಿಕೆ watsapp ನಲ್ಲಿ ಹಾಕುವದು ಇನ್ನೂ ಮುಂತಾದ ವಿಷಯಗಳಲ್ಲಿ ICT ತುಂಬಾ ಅನು ಕೂಲವಾಗಿದೆ..
ReplyDeleteಐಸಿಟಿ ಸಾಧನವಾಗಿ ಬಳಕೆಯಾಗುತ್ತಿರುವ ಮೊಬೈಲ್ನಲ್ಲಿ ಮಕ್ಕಳಿಗೆ ಪಾಠ ಕಳುಹಿಸುವುದು ಸುಲಭವಾಗಿದೆ. ಅಧ್ಯಯನ ಸಾಮಗ್ರಿಗಳನ್ನು ಸಮಯದ ನಿರ್ಬಂಧವಿಲ್ಲದೆ ವೀಕ್ಷಿಸಲು ಅನುಕೂಲವಾಗಿದೆ. ರಸಪ್ರಶ್ನೆಗಳನ್ನು ಮಾಡುವುದು ಪರೀಕ್ಷೆಗಳನ್ನು ಮಾಡುವುದು ಹಾಗೂ ಅದರ ಮೌಲ್ಯಮಾಪನ ಮಾಡುವುದು ಸುಲಭವಾಗಿದೆ. ವಿದ್ಯಾರ್ಥಿಗಳು Covid ರೋಗದ ಭಯವಿಲ್ಲದೆ ನಿರ್ಭೀತರಾಗಿ ಮನೆಯಲ್ಲಿ ಕುಳಿತು ಪಾಠವನ್ನು ವೀಕ್ಷಿಸಲು ನೆರವಾಗಿದೆ.
ReplyDeleteಐ.ಸಿ.ಟಿ ತಂತ್ರಜ್ಞಾನ ದಿಂದ ಪಾಠ ಮಾಡಲು ಸುಲಭವಾಗಿದೆ. ಪಾಠಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅನೇಕ ವಿಡಿಯೋಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಅನೂಕೂಲವಾಗಿದೆ.
ReplyDeleteICT helps us a lot to conduct online tests and quizzes using 'google form', 'kahoot', h5p and many other apps which will help us to prepare, store, collect and share the information and convert the reply to grades and percentage. Besides giving an opportunity to edit the information.
ReplyDeleteಪ್ರೌಢಶಾಲಾ ಹಂತದಲ್ಲಿ ಐಸಿಟಿ ಬಳಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಬಹುದು ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ಸಂದೇಶಗಳನ್ನು ಡಿಜಿಟಲ್ ರೂಪದಲ್ಲಿ ಬಳಸಬಹುದು ಮತ್ತು ಸ್ವೀಕರಿಸಬಹುದುವೀಡಿಯೊಗಳು ಚಿತ್ರಗಳು ಮತ್ತು ಆಡಿಯೋ ಸಂದೇಶಗಳ ಮೂಲಕ ನಮ್ಮ ಬೋಧನೆಯನ್ನು ಮಾಡಬಹುದು ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ಕೂಡ ಪರಿಣಾಮಕಾರಿಯಾಗಿ ನಡೆಸಬಹುದು
ReplyDeleteICT halps us alot to conduct online test and quizze competition
ReplyDeleteಮೊಬೈಲ್ ಆ್ಯಪ್ ಮುಖಾಂತರ ಮಕ್ಕಳಿಗೆ ಪಾಠ ಬೋಧನೆಯ ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ಸಹ ಕೈಗೊಳ್ಳಬಹುದು
ReplyDeletemultimedia ppt google forms quizes are helping
ReplyDeleteICT ಬಳಸಿ ಮಾಡುವ ಬೋಧನಾ ಕಲಿಕಾ ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿ.ಮೌಲ್ಯಮಾಪನವನ್ನು ಗೂಗಲ್ ಫಾರಂ, ರಸಪ್ರಶ್ನೆ ಕಾರ್ಯಕ್ರಮಗಳ ಮೂಲಕ ಮಾಡಿದಾಗ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ
ReplyDeleteICT ಸಹಾಯದಿಂದ ಬೋಧನಾ ಕಲಿಕಾ ಪ್ರಕ್ರಿಯೆಯು ಬಹಳ ಪರಿಣಾಮಕಾರಿಯಾಗಬಲ್ಲದು. ವಿದ್ಯಾರ್ಥಿಯ ಆಸಕ್ತಿಯಿಂದ ಹಾಗೂ ಉತ್ಸಾಹದಿಂದ ಕೂತಹಲಕಾರಿಯಾಗಿ ಕಲಿಕೆಯಲ್ಲಿ ಭಾಗವಹಿಸಬಲ್ಲ.ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯಕ್ಕೆ ಅನುಸಾರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಲ್ಲ. ನಿರ್ದಿಷ್ಠ ಕಲಿಕಾ ಪರಿಣಾಮಗಳನ್ನು ಅಪೇಕ್ಷಿಸಲು ಸರಳ ಹಾಗೂ ಬಹುವಿಧದ ಮೌಲ್ಯಮಾಪನಾ ತಂತ್ರಗಳ ಬಳಕೆ ಸಾಧ್ಯ.ಬಹು ಇಂದ್ರಿಯ ಪಾಲ್ಗೊಳ್ಳುವ ಮೂಲಕ ಕಲಿಕೆ ಇದರಿಂದ ಪರಿಣಾಮಕಾರಿ.ನಿರ್ದಿಷ್ಟ ಹಿಮ್ಮಾಹಿತಿ ಪಡೆದು ವಿದ್ಯಾರ್ಥಿಗೆ ಸಾಮರ್ಥ್ಯಾಧಾರಿತ ಚಟುವಟಿಕೆ ನೀಡಲು ಉಪಯೋಗಿ .ಅಲ್ಲದೆ ಸಮನ್ವಯ ಶಿಕ್ಷಣ ಸಂಯೋಜನೆಗೂ ಕೂಡಾ ಸಹಾಯವಾಗಬಲ್ಲದು.
ReplyDeleteಕೋವಿಡ್ 19 ರ ಪ್ರಯುಕ್ತ ಮಕ್ಕಳಾದ ಸಂಪರ್ಕಕ್ಕೆ ಇವತ್ತಿನ ಡಿಜಿಟಲ್ ಮೀಡಿಯಾ ಐಸಿಟಿ ಬಹಳ ಪ್ರಮುಖವಾಗಿದೆ ವಿಶೇಷವಾಗಿ ಆನ್ಲೈನ್ ಪಾಠ ಗೂಗಲ್ ಫಾರ್ ಮುಖಾಂತರ ರಸಪ್ರಶ್ನೆ ರಚಿಸುವುದು ಹಾಗೂ ಓವಿಎಸ್ ಆಡಿಯೋ ವಿಡಿಯೋ ಮುಖಾಂತರ ಆನ್ಲೈನ್ ಪಾಠ ಮಾಡುವುದು ಇದು ಮಕ್ಕಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ
ReplyDeleteಐಸಿಟಿ ತಂತ್ರಜ್ಞಾನದ ಮುಖಾಂತರ ಮಕ್ಕಳೊಂದಿಗೆ ಸಂಪರ್ಕ ಮಾಡಲು ಉತ್ತಮವಾಗಿದೆ ಇದರ ಮುಖಾಂತರ ಗೂಗಲ್ ಫಾರಂ ರಚಿಸಿ ರಸಪ್ರಶ್ನೆ ಕಾರ್ಯಕ್ರಮ ನಡೆಸುವುದು ಆಡಿಯೋ ವಿಡಿಯೋ ಮುಖಾಂತರ ಆನ್ಲೈನ್ ಪಾಠ ಮಾಡುವುದು ಇದು ಮಕ್ಕಳಿಗೆ ಉತ್ತಮ ಮತ್ತು ಪರಿಣಾಮಕಾರಿಯಾಗಿದೆ
ReplyDeleteUsing ICT in classrooms will help the teacher to deliver difficult,abstract concepts easily and help for permanent learning.
ReplyDeleteದೀಕ್ಷಾ ಆಪ್ನಲ್ಲಿ ನಿಷ್ಠ ಆನ್ಲೈನ್ ತರಬೇತಿ ನನ್ನ ಕೆಲವು ಅಭಿಪ್ರಾಯಗಳನ್ನು ಬದಲಾಯಿಸಿದೆ ಮುಖ್ಯವಾಗಿ ಐಸಿಟಿ ಬಗ್ಗೆ ಇದ್ದ ಕಲ್ಪನೆಯನ್ನು ಬದಲಾಯಿಸಿ ದೆ ಯಾವುದೇ ಮಾಧ್ಯಮ ಐಸಿಟಿ ಆಗಬೇಕಾದರೆ ಅದನ್ನು ರಚಿಸಿ ಸಂಗ್ರಹಿಸಿ ಹಿಂಪಡೆಯಲು ತಿದ್ದುಪಡಿ ಮಾಡಲು ಮತ್ತು ಬೇರೆ ಬೇರೆ ಮಾಧ್ಯಮಗಳಲ್ಲಿ ಹಂಚಿಕೊಂಡು ಅದರ ಬಗ್ಗೆ ಹಿಮ್ಮಾಯಿತಿ ಪಡೆದಾಗ ಐಸಿಟಿ ಸಂಪೂರ್ಣವಾಗುತ್ತದೆ. ಇದರಿಂದ ಸಾಂಪ್ರದಾಯಿಕ ಬೋಧನೆ ಗಿಂತ ವಿಭಿನ್ನ ಅನುಭವವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ.
ReplyDeleteUsing ICT will enhance learning and teaching in classrooms. It helps to teachers to innovate and use different types of tools and techniques. Teacher can easily deliver difficult areas of learnig process.It promotes joyful learning and teaching.
ReplyDeleteICT is useful for clearing the concepts thoroughly
ReplyDeleteಪ್ರೌಢಶಾಲಾ ಹಂತದಲ್ಲಿ ಐಸಿಟಿ ನಮ್ಮ ಬೋಧನೆಗೆ ಉತ್ತಮವಾಗಿ ಸಹಕರಿಸುತ್ತದೆ.
ReplyDeleteICT ಬಳಸಿ ಪಾಠ ಮಾಡುವುದರಿಂದ ಬೋಧನೆ ಮತ್ತು ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಕಂಡುಕೊಂಡೆನು.ಮಕ್ಕಳು ಅತ್ಯಂತ ಆಸಕ್ತಿಯಿಂದ ಪಾಠ ಆಲಿಸಿದ್ದಾರೆ.online quiz ಮಾಡಿದಾಗ ಅದರಲ್ಲಿ ಅವರು ಗಳಿಸಿದ ಅಂಕಗಳನ್ನು ತಕ್ಷಣ ತಿಳಿದುಕೊಳ್ಳಲು ಸಹಾಯಕವಾಗಿದೆ.ಯಾವುದು ಸರಿ ಉತ್ತರ ಯಾವುದು ತಪ್ಪು ಉತ್ತರ ಎಂದು ತಿಳಿಯಲು ಸಹಾಯವಾಗಿದೆ.ಇದ್ದರಿಂದ ಫಲಿತಾಂಶ ಹೆಚ್ಚಿಸಿಕೊಳ್ಳಲು ಉಪಯುಕ್ತವಾಗಿದೆ.
ReplyDeleteಐಸಿಟಿ ಯು ಪ್ರೌಢಶಾಲೆಯ ಮಕ್ಕಳಿಗೆ ಆನಲೈನ್ ತರಗತಿ , ರಸಪ್ರಶ್ನೆ ,ತರಗತಿ ಕೋಣೆಯ ಬೋಧನೆಗೂ ತುಂಬಾ ಸಹಕಾರಿ, ರಸಪ್ರಶ್ನೆ ನಡೆಸುವಾಗ ಮೌಲ್ಯಮಾಪನವು ತುಂಬಾ ಸುಲಭ. ಮಕ್ಕಳಿಗೂ ಆಸಕ್ತಿದಾಯಕ . ಇದು ಪರಿಣಾಮಕಾರಿ ಬೋಧನೆ ಕಲಿಕೆಗೆ ಉಪಯುಕ್ತವಾಗಿದೆ.
ReplyDeleteICT ಯಿಂದ ಸುಲಭವಾಗಿ ಸರಳವಾಗಿ paperless ಆಗಿಯೂ ಆನಂದ ದಾಯಕವಾಗಿ ಕಲಿಕೆ ಬೋಧನೆ ಮೌಲ್ಯ ಮಾಪನ ಸಾಧ್ಯ
ReplyDeleteಗೂಗಲ್ ಫಾರಂ ನ್ನು ಬಳಸಿ ಮಕ್ಕಳ ಮೌಲ್ಯಮಾಪನ ಮಾಡಲಾಗುತ್ತಿದೆ
ReplyDeleteWe use Google meet & teachmint app as ICT in our teaching
ReplyDeleteDuring this covid time these tools have helped us lot in teaching and learning process
ReplyDeleteಐಟಿಸಿ ತಂತ್ರಜ್ಞಾನ ಬಳಕೆಯಿಂದ ಮಕ್ಕಳಲ್ಲಿ ಸುಪ್ತವಾಗಿ ಅಡಕವಾಗಿರುವ ವಿಚಾರಗಳನ್ನು ಹೊರತೆಗೆಯಲು ಮತ್ತೆ ಮಕ್ಕಳು ತಂತ್ರಜ್ಞಾನದ ವಿಚಾರವಾಗಿ ಜ್ಞಾನದ ಅರಿವನ್ನು ಮೂಡಿಸಲು ಮತ್ತೆ ಆ ಜ್ಞಾನದ ಹರಿವನ್ನ ಮತ್ತೊಬ್ಬರಿಗೆ ಹಂಚಲು ಇದು ತುಂಬಾ ಸಹಕಾರಿಯಾಗಿದೆ.
ReplyDelete
ReplyDeleteಐಸಿಟಿ ತಂತ್ರಜ್ಞಾನದಿಂದ ಮಕ್ಕಳ ಕಲಿಕಾಮಟ್ಟ ಹೆಚ್ಚುವುದಲ್ಲದೆ ಅವರ ಜ್ಞಾನ ಸಂಪತ್ತು ವೃದ್ಧಿಯಾಗಿ ಅದನ್ನು ಇತರರಿಗೆ ಹಂಚಲು ಇದು ತುಂಬ ಪ್ರಯೋಜನಕಾರಿಯಾಗಿರುವ ತಂತ್ರಜ್ಞಾನವಾಗಿದೆ.
ಪರಿಣಾಮಕಾರಿ ಬೋಧನೆ, ರಸ ಪ್ರಶ್ನೆಗಳು, ನಿಯೋಜಿತ ಕಾಯ೯ಗಳು, ಮೌಲ್ಯಮಾಪನಕಾಯ೯ಗಳನ್ನು ಮಾಡಲು ಐಸಿಟಿ ಬೆಂಬಲಿಸುತ್ತದೆ.
ReplyDeleteYes it helps us in effective teaching and learning.
ReplyDeleteಕೊರೋನ ಕಾಲದಲ್ಲಿ ಮಕ್ಕಳು ಶಾಲೆಗೆ ಹಾಜರಾಗದೆ ಇರುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಶಿಕ್ಷಕರು ಈ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಆನ್ಲೈನ್ ಮೂಲಕ ಬೋಧಿಸಬೇಕು. Googlemeet, zoom ಆಪ್ ಮೂಲಕ ಮಕ್ಕಳಿಗೆ ಬೋಧಿಸಬಹುದು. ಹಾಗೇ ಮೌಲ್ಯಮಾಪನವನ್ನು google form,google quez ಮೂಲಕ ರಸಪ್ರಶ್ನೆ ಮಾಡಬಹುದು.
ReplyDeleteರಸಪ್ರಶ್ನೆಗಳು,ವಿಡಿಯೋ ಪಾಠಗಳು, ಮೌಲ್ಯಮಾಪನವನ್ನು ಮಾಡಲು,ನೋಟ್ಸ್ ಕಳಿಸಲು,ಪರಿಣಾಮಕಾರಿಯಾಗಿ ತರಗತಿ ಮಾಡಲು ಅನುಕೂಲವಾಗಿದೆ.
ReplyDeleteಐ ಸಿ ಟಿ ಯನ್ನು ಬಳಸಿಕೊಂಡು ಪಾಠ ಬೋಧನೆ ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಪಾಠ ಬೋಧನೆ, ರಸಪ್ರಶ್ನೆ ಕಾರ್ಯಕ್ರಮ ಮಾಡುವುದು ಮತ್ತು ಮೌಲ್ಯಮಾಪನ ಮಾಡಿ, ಫಲಿತಾಂಶ ನೀಡಲು ಸಹಾಯಕವಾಗಿದೆ.
ReplyDeleteICT ಗಣಕಯಂತ್ರದ ಸಹಾಯದಿಂದ ಮೌಲ್ಯ ಮಾಪನ ಮಾಡುವ ಅನೇಕ ತಂತ್ರಗಳನ್ನು ಬಳಸಿಕೊಂಡು ಮಕ್ಕಳ ಕಲಿಕಾ ಮೌಲ್ಯ ಮಾಪನ ಮಾಡಬಹುದಾಗಿದೆ.ಹಾಗೂ ಅದರಲ್ಲಿ ಸಂಗ್ರಹಿಸಿಡಬಹುದಾಗಿದೆ
ReplyDeleteರಸಪ್ರಶ್ನೆಗಳು,ವಿಡಿಯೋ ಪಾಠಗಳು, ಮೌಲ್ಯಮಾಪನವನ್ನು ಮಾಡಲು,ನೋಟ್ಸ್ ಕಳಿಸಲು,ಪರಿಣಾಮಕಾರಿಯಾಗಿ ತರಗತಿ ಮಾಡಲು ಅನುಕೂಲವಾಗಿದೆ.
ಪ್ರತಿ ಮಗು ವಿಭಿನ್ನವಾಗಿದ್ದು, ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ಎಲ್ಲಾ ಮಕ್ಕಳನ್ನು ಒಂದೇ ರೀತಿ ಕಲಿಕಾ ಚೌಕಟ್ಟಿಗೆ ಒಳಪಡಿಸದೆ ಮಗುವಿನ ವಿಶಿಷ್ಠ ಸಾಮರ್ಥ್ಯವನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ.
ReplyDeleteಕೋವಿಡ್ 19 ರ ಸಂದರ್ಭದಲ್ಲಿ ನಾವು ವಿದ್ಯಾರ್ಥಿಗಳ ಕಲಿಕಾ ಮೌಲ್ಯಮಾಪನವನ್ನು ಗೂಗಲ್ ಫಾರ್ಮ್ ಗಳ ಮೂಲಕ ಮಾಡಿ ಯಶಸ್ವಿಯಾಗಿದ್ದೇವೆ
ReplyDeleteಐ.ಸಿ.ಟಿಯಲ್ಲಿ ಮಕ್ಕಳ ಮೌಲ್ಯಮಾಪನ ಮಾಡಲು watsapp ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿ.ಮಕ್ಕಳು ಬರೆದ ಉತ್ತರ ಪ್ರತಿಕೆಗಳನ್ನು ಹಾಗೆ ಸ್ವೀಕರಿಸಿ ಮೌಲ್ಯಮಾಪನ ಮಾಡಲಾಯಿತು.google meet app ನಲ್ಲಿ ಪಾಠ ಮಾಡುವಾಗ ಪ್ರಶ್ನೆ ಕೆಳುವದರ ಮೂಲಕ ಮೌಲ್ಯಮಾಪನ ಮಾಡಲಾಯಿತು.
ReplyDeleteThis comment has been removed by the author.
ReplyDeleteಐ.ಸಿ.ಟಿಯು ಕೋವಿಡ ಸಮಯದಲ್ಲಿ ಮಕ್ಕಳಿಗೆ ಉತ್ತಮ ಮಾರ್ಗವಾಯಿತು
ReplyDeleteನಿಷ್ಠಾ ತರಬೇತಿ ಶಿಕ್ಷಕರಿಗೆ ಒಂದು ಉತ್ತಮ ಸಂವಹನ ಸಾಧನವಾಗಿದ್ದು,ಮಕ್ಕಳಿಗೆ ಸಮನ್ವಯ ಶಿಕ್ಷಣ ನೀಡಲು ಉಪಯುಕ್ತವಾಗಿದೆ.
ReplyDeleteಆನ್ಲೈನ್ ತರಗತಿಯನ್ನು ತಂತ್ರಜ್ಞಾನದ ಮೂಲಕ ಬೋಧನೆಯಿಂದ ಮಾಡಬಹುದು ಕೋವಿಡ್ 19 ಈ ಸಂದರ್ಭದಲ್ಲಿ ತಂತ್ರಜ್ಞಾನವು ಮಕ್ಕಳ ಕಲಿಕೆಗೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಸದ್ಯದಲ್ಲಿ ತರಗತಿಗಳು ನಡೆದ ಇದ್ದಂತಹ ಸಂದರ್ಭದಲ್ಲಿ ತಂತ್ರಜ್ಞಾನದ ಮೂಲಕ ಮಕ್ಕಳ ಕಲಿಕೆಗೆ ಆನ್ಲೈನ್ ತರಗತಿಗಳು ವಿಡಿಯೋ ಪಾಠಗಳು ಚಂದನ ವಾಹಿನಿಗಳು ಸಂಘದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯನ್ನು ಕಂಡಿವೆ.
Deleteಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಐಸಿಟಿ ಅನ್ನು ಹೊರತುಪಡಿಸಿ ಬೇರೆ ಯಾವುದೇ ಮಾಧ್ಯಮದಲ್ಲಿ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸಾಧ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ವಿದ್ಯಾರ್ಥಿಗಳಿಗೆ ರಚಿಸಲಾದ ವಾಟ್ಸಪ್ ಗ್ರೂಪ್ ಗಳ ಮೂಲಕ ವಿದ್ಯಾರ್ಥಿಗಳನ್ನು ಸತತವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ ಹಾಗೂ ನಂತಹ ಎಜುಕೇಶನ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ ಇದರಿಂದಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಿದೆ
ReplyDeleteIt surely improves our teaching and learning methods.it is very useful to online classes quizs and tests easy to evaluation
ReplyDeleteಗಣಕ ಯಾಂತ್ರ ದ ಮೂಲಕ ಮೌಲ್ಯಮಾಪನದ ನವೀನ ತಂತ್ರ ಗಳ ಮೂಲಕ ಹಾಗೂ ರಸಪ್ರಶ್ನೆ ಸರಣಿಯ ಮೂಲಕ ಮಕ್ಕಳ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು
ReplyDeleteಕೋವಿಡ್-19ರ ಸಮಯದಲ್ಲಿ ವಿದ್ಯಾಥಿ೯ಗಳೊಂದಿಗೆ ದೂರವಾಣಿ ಮುಖಾಂತರ ಸಂಪಕ೯ದಲ್ಲಿದ್ದೇನೆ.ವಿದ್ಯಾಥಿ೯ಗಳಿಗೆ ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚನೆ ಮಾಡಿ, ಅದರ ಮೂಲಕ ಮಾಹಿತಿ ನೀಡಲಾಯಿತು.ಮಕ್ಕಳು ಮೊಬೈಲ್ ಬಳಸುವಾಗ ಪೋಷಕರು ಕೂಡ ಅವರ ಜೊತೆಯಲ್ಲಿರಲು ತಿಳಿಸಲಾಯಿತು. ಕಲಿಕಾ ಹಾಳೆಗಳನ್ನು ವಿದ್ಯಾಥಿ೯ಗಳಿಗೆ ನೀಡಿ ಅವರ ತಪ್ಪುಗಳನ್ನು ತಿಳಿಸಿ ಹೇಳಲಾಯಿತು.ಚಂದನವಾಹಿನಿ ಪಾಠದ ಲಿಂಕ್ ಗಳನ್ನು ವಿದ್ಯಾಥಿ೯ಗಳಿಗೆ ವಾಟ್ಸಪ್ ಮೂಲಕ ಕಳುಹಿಸಿ ನೋಡುವಂತೆ ತಿಳಿಸಲಾಯಿತು. ಆರೋಗ್ಯ ಸುರಕ್ಷತೆಯ ಬಗ್ಗೆಯೂ ತಿಳಿಸಲಾಯಿತು.
ReplyDeleteಐಸಿಟಿ ವಿದ್ಯಾರ್ಥಿಗಳಿಗೆ & ಶಿಕ್ಷಕರಿಗೆ ಒಂದು ಉತ್ತಮ ಸಂವಹನ ಸಾಧನವಾಗಿದ್ದು,ಮಕ್ಕಳಿಗೆ ಸಮನ್ವಯ ಶಿಕ್ಷಣ ನೀಡಲು ಉಪಯುಕ್ತವಾಗಿದೆ.ಈ ಬಗ್ಗೆ ನಮ್ಮ ಶಾಲೆಯಲ್ಲಿ ಗೊಗಲ್ ಫಾರಂ, ಕ್ವಿಝ್ಆ್ಫ್ ಇತ್ಯಾದಿಗಳನ್ನು ಬಳಸಲಾಗುತ್ತಿದೆ.
ReplyDeleteICT ಮೂಲಕ ಮಾಡುವ ಭೋದನೆ ಪರಿಣಾಮಕಾರಿ ಆಗಿರುತ್ತದೆ. ಇದು ಶಿಕ್ಷಣದಲ್ಲಿ ದೊಡ್ಡದಾದ ಕ್ರಾಂತಿ ಎನ್ನಬಹುದು.
ReplyDeleteWe can create Google forms to evaluate students learning, teachmint app also help in evaluation and taking attendance.
ReplyDeleteStudents can understand their knowledge and come to know their results immediately It's very
ReplyDeleteeffective in evaluating the students
ಐಸಿಟಿ ಬಳಕೆಯಿಂದ ತರಗತಿಯಲ್ಲಿ ಬೋಧನೆಯು ಸುಲಭವಾಗಿದೆ ಮತ್ತು ಬೋಧನೆಯ ಗುಣಮಟ್ಟ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗಿದೆ ಅವರು ಗಳಿಸುವ ಅಂಕಗಳು ಹೆಚ್ಚಾಗಿವೆ ಅಲ್ಲದೇ ವಿದ್ಯಾರ್ಥಿಗಳು ಅವರದೇ ವೇಗದಲ್ಲಿ ಕಲಿಯುತ್ತಿದ್ದಾರೆ
ReplyDeleteಹಾರ್ಟ ಸರ್ವೆ ಯಾಪ್ ನಿಂದ ಮೌಲ್ಯಮಾಪನ ಮಡಬಹುದು. ಆನ್ ಲೈನ್ ಮಕ್ಕಳ ಪೇಪರನ್ನು ಮೌಲ್ಯಮಾಪನ ಮಾಡಬಹುದು
ReplyDeleteವಿದ್ಯಾರ್ಥಿಗಳಿಗೆ ಐಸಿಟಿ ತಂತ್ರಜ್ಞಾನ ಬಳಸಿ ಬೋಧನೆ ಮಾಡುವುದರಿಂದ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಸಾಧ್ಯ ಮತ್ತು ಕಲಿಕೆಯ ಆಸಕ್ತಿದಾಯಕವಾಗಿಸಬಹುದು.
ReplyDeleteಈಗಿನ ವಿಷಮ ಪರಿಸ್ಥಿತಿಯಲ್ಲಿ ಮೌಲ್ಯಮಾಪನ ಪ್ರಕ್ರಿಯೆಯು ICT ಯನ್ನು ಬೆಂಬಲಿಸಿದೆ. ಹೇಗೆಂದರೆ ಭೌತಿಕ ತರಗತಿಗಳು ಇಲ್ಲದ ಕಾರಣ ಮಕ್ಕಳ ಕಲಿಕೆಯನ್ನು ದೃಢಿಕರಣ ಮಾಡಿಕೊಳ್ಳಲು ನಿರಂತರ ಮೌಲ್ಯಮಾಪನಕ್ಕಾಗಿ Teachmint App, SurveyHeart App, GoogleForms ಇವುಗಳ ಮೂಲಕ ಮಕ್ಕಳ ಕಲಿಕಾ ಫಲಗಳನ್ನು ತಿಳಿಯಲು ಸಹಾಯಕವಾಗಿದೆ.
ReplyDeleteಐಸಿಟಿಯ ಬಳಕೆಯಿಂದ ತರಗತಿಯಲ್ಲಿ ಬೋಧನೆಯ ಗುಣಮಟ್ಟ ಹೆಚ್ಚಾಗಿದೆ.ಶಿಕ್ಷಕರಿಗೆ ಐಸಿಟಿ ಒಂದು ಉತ್ತಮ ಸಂವಹನ ಸಾಧನವಾಗಿದೆ.
ReplyDeleteಇಂದಿನ ತಂತ್ರಜ್ಞಾನದ ಯುಗಕ್ಕೆ ITC ವರದಾನವಾಗಿದೆ.ಇದರಿಂದ ಕಲಿಕೆ ಸುಲಭ.ಆಸಕ್ತಿದಾಯಕ. ಕಲಿಕೆ ಧೃಡವಾಗುತ್ತದೆ.
ReplyDeleteಐಸಿಟಿಯ ಬಳಕೆಯಿಂದ ತರಗತಿಯಲ್ಲಿ ಬೋಧನೆ-ಕಲಿಕೆ ಗುಣಮಟ್ಟ ಹೆಚ್ಚಾಗಿದೆ.ಶಿಕ್ಷಕರಿಗೆ ಐಸಿಟಿ ಒಂದು ಉತ್ತಮ ಸಂವಹನ ಮತ್ತು ಸಾಧನವಾಗಿದೆ.
ReplyDeleteICT ಗಣಕಯಂತ್ರದ ಸಹಾಯದಿಂದ ಮೌಲ್ಯ ಮಾಪನ ಮಾಡುವ ಅನೇಕ ತಂತ್ರಗಳನ್ನು ಬಳಸಿಕೊಂಡು ಮಕ್ಕಳ ಕಲಿಕಾ ಮೌಲ್ಯ ಮಾಪನ ಮಾಡಬಹುದಾಗಿದೆ.ಹಾಗೂ ಅದರಲ್ಲಿ ಸಂಗ್ರಹಿಸಿಡಬಹುದಾಗಿದೆ.
ReplyDeleteಬೋಧನೆಗೆ ಆನ್ ಲೈನ್ ಕ್ಲಾಸ್ ರಸಪ್ರಶ್ನೆ ನಿಯೋಜಿತ ಕಾರ್ಯ ಚೀಟಿಗಳನ್ನು ಗುಂಪು ಚರ್ಚೆ ಮುಂತಾದ ಚಟುವಟಿಕೆಗಳನ್ನು ಮಾಡಲು ಎಐಸಿಟಿಯು ಬೆಂಬಲಿಸುತ್ತದೆ
ಬೋಧನಾ ಕಲಿಕಾ ಹಾಗೂ ಮೌಲ್ಯ ಮಾಪನದಲ್ಲಿ ವೈಜ್ಞಾನಿಕವಾಗಿ ಎಲ್ಲಾ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿನ್ನಾಗಿಸಲು ಉತ್ತಮವಾಗಿ ಬಳಸಬಹುದು
ReplyDeleteಪ್ರಸ್ತುತದ ಕೋವಿಡ್ 19 ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದಾಗಿ ಭೌತಿಕ ತರಗತಿಗಳು ಸ್ಥಗಿತಗೊಂಡಿರುವ ಕಾರಣದಿಂದಾಗಿ ಮಕ್ಕಳು ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗಬಾರದು. ಹೀಗಾಗಿ ಮಕ್ಕಳ ನಿರಂತರ ಶಿಕ್ಷಣಕ್ಕಾಗಿ ನಾವು ICT ಮೊರೆ ಹೋಗಬೇಕಾದ ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಮಗೆ ಸುಲಭವಾಗಿ ಲಭ್ಯವಾಗುವ ಸಾಧನಗಳೆಂದರೆ, TV, Smart phone ಮತ್ತು Laptop. ವಿವಿಧ Appಗಳನ್ನು ಬಳಸಿ ನಮ್ಮ ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ಸುಲಭ ಮಾಡಿಕೊಳ್ಳಬಹುದು. ಉದಾ:Google meet, Zoom, Teachmint, MSTeam ಮುಂತಾದವು. PDF Notes, ತುರ್ತು ಸೂಚನೆಗಳು, ಪ್ರಶ್ನೆ ಪತ್ರಿಕೆಗಳು, Worksheetಗಳನ್ನು ಕಳುಹಿಸಲು WhatsApp ಅತ್ಯಂತ ಸಹಕಾರಿಯಾಗಿದೆ. Mobile ಸೌಲಭ್ಯ ಇಲ್ಲದ ಮಕ್ಕಳು ದೂರದರ್ಶನದಲ್ಲಿ ಪ್ರಸಾರವಾಗುವ ಇ-ಸಂವೇದ ಕಾರ್ಯಕ್ರಮ ವೀಕ್ಷಿಸುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಮೌಲ್ಯಮಾಪನ ರಸಪ್ರಶ್ನೆಗಾಗಿ Google form, Quizziz ಬಳಸಿಕೊಳ್ಳಬಹುದು.
ReplyDelete*online ಕ್ವಿಜ್ ರಚನೆ ಮತ್ತು ವಾಟ್ಸ್ ಅಪ್ ಮೂಲಕ ಮಕ್ಕಳೊಂದಿಗೆ ಲಿಂಕ್ ಹಂಚಿಕೊಳ್ಳುವುಕೆ, ಪ್ರತಿಕ್ರಿಯೆಗಳ ಮೌಲ್ಯಮಾಪನ.
ReplyDelete*Online ತರಗತಿ ಟೀಚ್ ಮಿಂಟ್ ಮತ್ತು ಗೂಗಲ್ ಮೀಟ್ ಮೂಲಕ.
Online ಬೋಧನೆ ಇವತ್ತಿನ ಕೋವಿಡ್ ಸಂದರ್ಭದಲ್ಲಿ ಬಹಳ ಅತ್ತ್ಯುತ್ತಮ ಬೋಧನಾ ಮಾಧ್ಯಮವಾಗಿ ಶಿಕ್ಷಕ ಮಕ್ಕಳ ಕಲಿಕಾ ಬೋಧನಾ ಪ್ರಕ್ರಿಯೆ ಸುಗಮವಾಗಲು ಸಹಕಾರಿಯಾಗಿದೆ.ಮೌಲ್ಯಮಾಪನವನ್ನು ಬಹಳ ಸುಲಭವಾಗಿ ಮಾಡುವಲ್ಲಿ ಸಾಹಾಯಕವಾಗಿದೆ.Testmoz Quiz etc ಆಸಕ್ತಿಯನ್ನು ಇಮ್ಮಡಿಗೊಳಿಸಿವೆ...
ReplyDeleteQuiz ಮಾಡುವ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸಬಹುದು.
ReplyDeleteಐಸಿಟಿಯ ಬಳಕೆಯಿಂದ ತರಗತಿಯಲ್ಲಿ ಬೋಧನೆ-ಕಲಿಕೆ ಗುಣಮಟ್ಟ ಹೆಚ್ಚಾಗಿದೆ.ಶಿಕ್ಷಕರಿಗೆ ಐಸಿಟಿ ಒಂದು ಉತ್ತಮ ಸಂವಹನ ಮತ್ತು ಸಾಧನವಾಗಿದೆ.ICT ಯಿಂದ ಕಲಿಕೆ ಸುಲಭ ಹಾಗು ಪರಿಣಾಮಕಾರಿ ಆಗುತ್ತದೆ
ReplyDeleteForms APP ಮೂಲಕ ರಸಪ್ರಶ್ನೆ ಕಾರ್ಯಕ್ರಮ ಗಳನ್ನು ಮಾಡಿ ಮಕ್ಕಳಲ್ಲಿ ಕಲಿಕೆಗೆ ಆಸಕ್ತಿ ಮೂಡಿಸುವುದರ ಮೂಲಕ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಐಸಿಟಿ ಸಹಕಾರಿಯಾಗಿದೆ
ReplyDeleteಐಸಿಟಿಯ ಬಳಕೆಯಿಂದ ಬೋಧನೆ ಮತ್ತು ಕಲಿಕೆಯ ತುಂಬಾ ಸರಿಯಾಗಿದೆ ಮತ್ತು ಶಿಕ್ಷಕರಿಗೆ ಉತ್ತಮವಾಗಿರುವಂತೆ ಸಂವಹನ ಸಾಧನ ಆಗಿದೆ.
ReplyDeleteQuizziz link,ಗೂಗಲ್ form ಲಿಂಕ್, online ಕ್ವಿಜ್ ಮೂಲಕ ಮೌಲ್ಯಮಾಪನ ನಡೆಸಲಾಯಿತು. ಇಟ್ is useful ಇನ್ trail and error manner and helpful and also ವಾಟ್ಸಪ್ಪ್ ಮೆಸೇಜ್ also used students write test and send through whatsapp msg we do correction it is useful
ReplyDeleteಆನ್ಲೈನ್ ತರಗತಿಗಳ ಮೂಲಕ ಕ್ವಿಜ್ ರಚನೆ ಮತ್ತು ವಾಟ್ಸಪ್ ಮೂಲಕ ಮಕ್ಕಳೊಂದಿಗೆ ಸಂವಾದ ನಡೆಸಲು ಹಾಗೂ ಬೋಧನೆ ಮತ್ತು ಕಲಿಕೆಯಲ್ಲಿ ಪಾಲ್ಗೊಳ್ಳಲು ಪರಿಣಾಮಕಾರಿಯಾಗಿದೆ
ReplyDeleteಮಕ್ಕಳಿಗೆ ವೀಡಿಯೋ ಮೂಲಕ ppt ಮೂಲಕ ಅಮೂರ್ತಕಲ್ಪುನೆಗಳನ್ನು ಬೋಧಿಸಬಹುದು
ReplyDeleteಕೋವಿಡ್ 19 ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದಾಗಿ ಭೌತಿಕ ತರಗತಿಗಳು ಸ್ಥಗಿತಗೊಂಡಿರುವ ಕಾರಣದಿಂದಾಗಿ ಮಕ್ಕಳು ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗಬಾರದು. ಹೀಗಾಗಿ ಮಕ್ಕಳ ನಿರಂತರ ಶಿಕ್ಷಣಕ್ಕಾಗಿ ನಾವು ICT ಮೊರೆ ಹೋಗಬೇಕಾದ ಅನಿವಾರ್ಯತೆಯಿದೆ.ಐ.ಸಿ.ಟಿಯಲ್ಲಿ ಮಕ್ಕಳ ಮೌಲ್ಯಮಾಪನ ಮಾಡಲು watsapp ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿ.ಮಕ್ಕಳು ಬರೆದ ಉತ್ತರ ಪ್ರತಿಕೆಗಳನ್ನು ಹಾಗೆ ಸ್ವೀಕರಿಸಿ ಮೌಲ್ಯಮಾಪನ ಮಾಡಲಾಯಿತುನಾನು ನನ್ನ ವಿದ್ಯಾರ್ಥಿಗಳಿಗೆ ಏನನ್ನು , ಹೇಗೆ ಕಲಿಸಬೇಕೆಂದು ಯೋಚಿಸುವೆನೋ ಹಾಗೆಯೇ ಐಸಿಟಿ ಸಾಧನ ಬಳಸಿ, ವಿಷಯ ವಸ್ತುವನ್ನು ಸೃಜಿಸಿ, ಸಂಗ್ರಹಿಸಿ, ಬೇಕೆಂದಾಗ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿ ನನ್ನ ವಿದ್ಯಾರ್ಥಿಗಳಿಗೆ ಹಂಚಲು ಹಾಗೂ ಅದರ ಮುಖೇನ ಮೌಲ್ಯ ಮಾಪನ ಮಾಡಲು ಈ ಐಸಿಟಿ ತುಂಬಾ ಸಹಕಾರಿ ಆಗಿದೆ ಎಂದು ಹೇಳಬಯಸುವೆ.
ReplyDeleteIts very relvent to present content through vedios to construct lerning out comes
ReplyDeleteOnline ಮೂಲಕ ಪಾಠ ಮಾಡುವುದು
ReplyDeleteWatsapp ಸಂದೇಶಗಳನ್ನು ಕಳಿಸುವುದು
Teach mint app ಮೂಲಕ ಪಾಠ ಮಾಡುವುದು
Audio clippings ಮೂಲಕ ಪಾಠ ಬಹಳ ಪ್ರಯೋಜನ ಮತ್ತು ಕುತೂಹಲಕಾರಿ ಮತ್ತು ಆಸಕ್ತಿದಾಯಕವಾಗಿದೆ
It improves our teaching, learning and evaluation methods. now a days it is very useful. online classes, online quiz and choose correct answer these evaluation methods are used.
ReplyDeleteಆನ್ಲೈನ್ ತರಗತಿಗಳ ಮೂಲಕ ಕ್ವಿಜ್ ರಚನೆ ಮತ್ತು ವಾಟ್ಸಪ್ ಮೂಲಕ ಮಕ್ಕಳೊಂದಿಗೆ ಸಂವಾದ ನಡೆಸಲು ಹಾಗೂ ಬೋಧನೆ ಮತ್ತು ಕಲಿಕೆಯಲ್ಲಿ ಪಾಲ್ಗೊಳ್ಳಲು ಪರಿಣಾಮಕಾರಿಯಾಗಿದೆಐಸಿಟಿಯ ಬಳಕೆಯಿಂದ ತರಗತಿಯಲ್ಲಿ ಬೋಧನೆ-ಕಲಿಕೆ ಗುಣಮಟ್ಟ ಹೆಚ್ಚಾಗಿದೆ.ಶಿಕ್ಷಕರಿಗೆ ಐಸಿಟಿ ಒಂದು ಉತ್ತಮ ಸಂವಹನ ಮತ್ತು ಸಾಧನವಾಗಿದೆ.
ReplyDeleteIt is very useful to queze and other activities for student's
ReplyDelete
ReplyDeleteಆನ್ಲೈನ್ ತರಗತಿಗಳ ಮೂಲಕ ಕ್ವಿಜ್ ರಚನೆ ಮತ್ತು ವಾಟ್ಸಪ್ ಮೂಲಕ ಮಕ್ಕಳೊಂದಿಗೆ ಸಂವಾದ ನಡೆಸಲು ಹಾಗೂ ಬೋಧನೆ ಮತ್ತು ಕಲಿಕೆಯಲ್ಲಿ ಪಾಲ್ಗೊಳ್ಳಲು ಪರಿಣಾಮಕಾರಿಯಾಗಿದೆ ಶಿಕ್ಷಕರಿಗೆ ಐಸಿಟಿ ಒಂದು ಉತ್ತಮ ಸಾಧನವಾಗಿದೆ
ITC is very informative and good to clear the doubts.
ReplyDeleteರಸಪ್ರಶ್ನೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು ಗೂಗಲ್ ಫಾರ್ಮ ಮೂಲಕ ಆನ್ಲೈನ್ ಕ್ಲಾಸ್ ಮೂಲಕ ರಸಪ್ರಶ್ನೆ ಕಾರ್ಯಕ್ರಮವನ್ನು ಪಡಿಸಬಹುದು
ReplyDeleteಕಾಗದ ರಹಿತ ಪಥ್ಯವಸ್ತುವನ್ನು ವಿಶ್ಲೇಷಣೆ ಮಾಡಲು ನೋಟ್ಸ್ ಪ್ರಶ್ನೆಪತ್ರಿಕೆ ಉತ್ತರಪತ್ರಿಕೆ ತಯಾರಿಕೆ ಪೂರಕ ಸಾಮಗ್ರಿ ವಿಡಿಯೋ ಗಳನ್ನು ತಯಾರಿಸಿ ಕಾಲಮಿಟಿಇಲ್ಲದೆ ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಮಗು ಕಲಿಯಲು ಪ್ರೋತ್ಸಾಹ ಮತ್ತು ಅವಕಾಶ ಒಡಗಿಸಬಹುದಾಗಿದೆ
ReplyDeleteಕೋವಿಡ19 ಪ್ರಯುಕ್ತ ಮಕ್ಕಳ ಸಂಪರ್ಕ್ ಕ್ಕೆ ಇವತ್ತಿನ ಡಿಜಿಟಲ್ ವಿಡಿಯೋ ಐ ಸಿ ಟಿ ಬಹಳ ಪ್ರಯೋಜನಕಾರಿಯಾಗಿದೆ ಆನ್ಲೈನ್ ತರಗತಿಗಳು ಹಾಗೂ ರಸಪ್ರಶ್ನೆ ಗಳ ಬೋಧನೆ ತುಂಬಾ ಸಹಾಯಕಾರಿ ಯಾಗಿದೆ
ReplyDeleteಇವತ್ತು ಜಗತ್ತಿನಲ್ಲಿICTC ಇಂದಲೇ ಕ್ರಾಂತಿ ಉಂಟಾಗಿದೆ.ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಪಾಟ ಬೋಧನೆಯನ್ನು ಆನ್ಲೈನ್ ಮೂಲಕ ಮತ್ತು ಪಾಠ ಮಾಡಿದ ಚಟುವಟಿಕೆಗಳನ್ನು ರಸಪ್ರಶ್ನೆ ಗಳ ಮೂಲಕ ಕಾಗದ ರಹಿತ ಮೌಲ್ಯಮಾಪನವನ್ನು ಮಾಡಬಹುದು.ಇವುಗಳು ಅಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ ಇ-ಮೇಲ್ ವಾಟ್ಸಪ್ ಚಾಟಿಂಗ್ ಇವುಗಳಿಂದ ವಿದ್ಯಾರ್ಥಿಗಳಿಗೆ ಮೆಸೇಜ್ ನೀಡಬಹುದು.ಒಟ್ಟಾರೆಯಾಗಿ ಐಸಿಟಿಸಿ ಬಹಳ ಪ್ರಯೋಜನಕಾರಿಯಾಗಿದೆ.
ReplyDeleteರಸಪ್ರಶ್ನೆಗಳು ಮಕ್ಕಳಿಗೆ ನೇರವಾಗಿ ಮತ್ತು ನಿಖರವಾಗಿ ಉತ್ತರಿಸಲು ಐಸಿಟಿ ಸಹಾಯಕವಾಗಿದೆ. ಮತ್ತು ಒಂದು ವಿಷಯದ ಮೇಲೆ ಚರ್ಚೆ ಕೈಗೊಳ್ಳಲು ಸಾಧ್ಯವಾಗಿದೆ.
ReplyDeleteಸರ್ವೇ ಹಾರ್ಟ ಆ್ಯಪ್ ಮೂಲಕ ಗೂಗಲ್ ಫಾರ್ಮ್ ನಲ್ಲಿ ಹಾಗೂ ಟಿಚ್ಮಿಂಟ್ ಮೂಲಕ ಮಕ್ಕಳಿಗೆ ರಸಪ್ರಶ್ನೆ ,ಪರೀಕ್ಷೆಯ ನ್ನು ತೆಗೆದುಕೊಂಡು ಮೌಲ್ಯಮಾಪನ ಮಾಡಬಹುದಾಗಿದೆ.
ReplyDeleteGoogle forms, quiz link,, Teachmint app ನಲ್ಲಿ ಭೋದನೆ ಮತ್ತು ಕಲಿಕೆಯನ್ನು ಮೌಲ್ಯಮಾಪನವನ್ನು ಮಾಡಲು ಐಸಿಟಿ ಬಹಳ ಪ್ರಯೋಜನಕಾರಿಯಾಗಿದೆ.
ReplyDeleteಈಗಿನ ಆಧುನಿಕ ಹಾಗೂ ತಾಂತ್ರಿಕ ಯುಗದಲ್ಲಿ ಶಿಕ್ಷಕರನ್ನು ಮತ್ತು ಮಕ್ಕಳನ್ನು ಸೃಜನಶೀಲರನ್ನಾಗಿಸುವಂಥದ್ದು ಐಸಿಟಿ.ಟೀಚ್ಮೆಂಟ್,ಗೂಗಲ್ಫಾರ್ಮ ಮೂಲಕ ರಸಪ್ರಶ್ನೆ, ಕಲಿಕಾ ಚಟುವಟಿಕೆ, ಮನೆಗೆಲಸ, ಪರೀಕ್ಷೆ ಮುಂತಾದ ಕ್ರಿಯಾಶೀಲರಾಗಿಸುವ ಚಟುವಟಿಕೆಗಳನ್ನು ರೂಪಿಸಿ ವಿದ್ಯಾರ್ಥಿಗಳಿಂದ ಮಾಡಿಸಿ ಮೌಲ್ಯಮಾಪನ ಮಾಡಲಾಗುತ್ತಿದೆ. ಅವರ ಕಲಿಕಾ ವೇಗಕ್ಕೆ ತಕ್ಕಂತೆ ಕಲಿಕೆ ಸಾಗುವುದು.
ReplyDeleteGoogle forms, quiz link, liveclassroom link ಇತ್ಯಾದಿ ಮೌಲ್ಯಮಾಪನ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ
ReplyDeleteSmt,sunita kamate:- ರಸಪ್ರಶ್ನೆಗಳು ಹಾಗೂ ನೇರವಾದ ಒಂದು ವಾಕ್ಯದ ಪ್ರಶ್ನೆಗಳು ಮಕ್ಕಳಿಗೆ ನೇರವಾಗಿ ಮತ್ತು ನಿಖರವಾಗಿ ಉತ್ತರಿಸಲು ಸಹಾಯಕವಾಗಿದೆ
ReplyDeleteಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ ICT ಒಂದು ಪರಿಣಾಮಕಾರಿಯಾದ ಬೆಳವಣಿಗೆಯಾಗಿದೆ.ಇದರ ಬಳಕೆಯಿಂದ ಬೋಧನಾ ಕಲಿಕಾ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಉಂಟಾಗಿದೆ.ಪ್ರಸ್ತುತ ಕೋರ್ಸ್ ನಲ್ಲಿ ICT ಬಗ್ಗೆ ಶಿಕ್ಷಕರುಗಳಾದ ನಮಗೆ ಹೆಚ್ಚಿನ ಮಾಹಿತಿ ಸಿಗುತ್ತಿರುವುದು ಉತ್ತಮವಾದ ವಿಷಯ. ಹಾಗೂ ಪ್ರಸ್ತುತ ಮಾಡ್ಯೂಲ್ ನಲ್ಲಿ ICT ಪರಿಕಲ್ಪನೆಯ ಸ್ಪಷ್ಟ ಮಾಹಿತಿ ದೊರಕಿದ್ದು ಇನ್ನು ಮುಂದೆ ICT ಬೋಧನೆಯ ಸರಿಯಾದ ಅನುಷ್ಠಾನದ ಕಡೆ ಗಮನಹರಿಸಲು ದಾರಿದೀಪವಾಗಿದೆ.
ReplyDeleteCovid 19 ಈ ಸಂದರ್ಭದಲ್ಲಿ ICT ಬಳಕೆಯಿಂದಲೇ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಮುನ್ನಡೆಸುವುದು ಅನಿವಾರ್ಯ..ಮಕ್ಕಳು ಮನೆಯಲ್ಲಿದ್ದರೂ ಕಲಿಕೆಯಿಂದ ವಂಚಿತ ಆಗಬಾರದೆನ್ನುವ ದೃಷ್ಟಿಯಿಂದ ICT ಬಳಕೆ ಅತಿ ಮುಖ್ಯವಾದುದು.
ReplyDeleteಕಲಿಕೆಯ ಪುನರ್ಬಲನಕ್ಕೆ.. ಕಲ್ಪನೆಗಳನ್ನು ಬಳಗೊಳಿಸಲು.. ಬೋಧನೆಯನ್ನ ಪರಿಣಾಮಕಾರಿ ಮಾಡಲು.. ಮಕ್ಕಳಲ್ಲಿ ಶಿಕ್ಷಕರಲ್ಲಿ ಸೃಜನಶೀಲತೆಯನ್ನು ಹೊರಹೊಮ್ಮಿಸುವುದು. ಮೌಲ್ಯ ಮಾಪನ ವು ವೈಜ್ಞಾನಿಕವಾಗಿ ಪೂರ್ಣವಾಗುತ್ತದೆ.
ReplyDeleteಹೌದು! ಇಂಥ ಸಂದರ್ಭದಲ್ಲಿ ಮಕ್ಕಳನ್ನು ಬೋಧನೆ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಬೋಧನೆಯಲ್ಲಿ ಐಸಿಟಿ ಅನ್ವಯಗೊಳಿಸುವುದು ತುಂಬಾ ಜರೂರಾಗಿದೆ. ಮಕ್ಕಳ ಜೊತೆಗೆ ನಿರಂತರವಾಗಿ ಕಲಿಕಾ ಸಂಪರ್ಕವನ್ನು ಸಾಧಿಸಲು ಐಸಿಟಿ ಮೂಲಕ ಗೂಗಲ್ ಮೀಟ್ ಯಾಪ್, ಕಾನ್ಫರೆನ್ಸ್ ಕಾಲ ಇನ್ನು ಹಲವಾರು ಯಾಪ್ ಮೂಲಕ ನಿರಂತರವಾಗಿ ಮಕ್ಕಳ ಜೊತೆಗೆ ಸಂಹನ ಸಾಧಿಸುತ್ತ ಬೋಧನೆಯನ್ನು ನಿರ್ವಹಿಸುವುದರ ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆ ಕೂಡ ವಿಚಾರಿಸಲು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೀಗಾಗಿ ಬೋಧನೆಯಲ್ಲಿ ಐಸಿಟಿ ಹಿಂದೆಂದಿಗಿಂತಲೂ ಇಂದು ಬಹಳ ಮಹತ್ವವನ್ನು ಪಡೆದುಕೊಂಡಿದೆ.
ReplyDeleteLearning outcomes can be evaluated on the spot
ReplyDeleteICT plays a very important role in teaching and learning process. By using many ICT tools and techniques like Google Meet, Teachmint, Zoom, Conference Call (for online video class), kahoot, h5p, google form (for online quizzes & tests) freeplane, Mindmeister (for mindmaps), we may strengthen students knowledge and mould their character in the right way.
ReplyDeleteಈ ಕೋರೋನಾ ಸಮಯದಲ್ಲಿ ಐಸಿಟಿ ಬಳಕೆ ಅವಶ್ಯವಾಗಿದೆ. ಇಲ್ಲಿ ನಾವು ತಂತ್ರಜ್ಞಾನ ಸಾಧನೆಗಳ ಆದ ಗೂಗಲ್ ಮೀಟ್, ಜೂಮ ಮುಂತಾದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಅನುಕೂಲವಾಯಿತು. ಅಲ್ಲದೆ ಡಿಡಿ ವಾಹಿನಿಯಲ್ಲಿ ಬರುವ ಪಾಠಗಳು ವೀಕ್ಷಿಸಲು ಅನುಕೂಲವಾಯಿತು. ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳನ್ನ ಯು ಟ್ಯೂಬ್ ನಲ್ಲಿ ವೀಕ್ಷಿಸಲು ಸುಲಭವಾಯಿತು. ಇದರಿಂದ ಮಕ್ಕಳಿಗೆ ಸ್ಪರ್ಶಜ್ಞಾನ, ಆಸಕ್ತಿಕರ ದೃಷ್ಟಿ ಮತ್ತು ಕಲಿಕಾಂಶಗಳು ತಿಳಿಯಲು ಸುಲಭವಾಯಿತು.
ReplyDeleteರಸಪ್ರಶ್ನೆ ರೂಪಿಸಲು ಅನುಕೂಲಕರ.
ReplyDeleteIct plays a important role in teaching and learning process particularly in the time of corona pandemic it's helpful to arrange classes online and deliver classes to students
ReplyDeleteತರಬೇತಿ ಮತ್ತು ಕೋರ್ಸ್ ತುಂಬಾ ಚೆನ್ನಾಗಿದೆ.👌
ReplyDeleteICTಯು ಬೋಧನೆ ಹಾಗೂ ಮಕ್ಕಳ ಕಲಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ICT ಮುಖಾಂತರ ಕ್ಷಣಾರ್ಧದಲ್ಲಿ ವಿಷಯ ಸಂಗ್ರಹಣೆ ಮಾಡಿ ಸೂಕ್ತ ಮಾರ್ಗದರ್ಶನವನ್ನು ನೀಡಬಹುದು ಹಾಗೆಯೇ ಮೌಲ್ಯಮಾಪನದಲ್ಲಿ ವಿವಿಧ ಕಲಿಕಾ ಮಾಧ್ಯಮಗಳ ಮೂಲಕ ಹೊಸ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಪರಿಣಾಮಕಾರಿಯಾದ ಬೋಧನಾ ವಿಧಾನ ಹಾಗೂ ಮೌಲ್ಯಮಾಪನ ವಿಧಾನವನ್ನು ಅಳವಡಿಸಿಕೊಳ್ಳಬಹುದು
ReplyDeleteರಸಪ್ರಶ್ನೆ ರೂಪಿಸಲು ಅನುಕೂಲಕರ
ReplyDeleteಮೊಬೈಲನ್ನು ಒಂದು ದೂರ ಕಲಿಕೆಯ ಐಸಿಟಿ ಸಾಧನವಾಗಿ ಬಳಸಬಹುದು ಅದರಲ್ಲಿ ಗೂಗಲ್ ಅಪ್,ಝೂಮ್ ಮೀಟ್ ಆ್ಯಪ್,microsoft Team, what's ಆ್ಯಪ್, ಮೂಲಕ ಬೋಧನೆ ಮತ್ತು ಕಲಿಕೆ ಯನ್ನು ಮಾಡಬಹುದು
ReplyDeleteit's very useful & effective
ReplyDeleteIct ಕಾರ್ಯಕ್ರಮ ಮಕ್ಕಳ ಕಲಿಕೆಗೆ ಸೇತುವೆ ಯಾಗಿ ಕಾರ್ಯ ನಿರ್ವಹಿಸಿತು. Workfrom home ದೊಡ್ಡವರಿಗೆ ಆದರೆ learnfrom home ಮಕ್ಕಳಿಗೆ ಪೋಷಕರ ಜೊತೆ ಮಕ್ಕಳು ಮನೆಯಲ್ಲಿದ್ದು ಪೋಷಕರ ಕೆಲಸಗಳಲ್ಲಿ ಸಹಕರಿಸಿ ಮನೆಯಲ್ಲಿ ಕಲಿತಿದ್ದು ಸಂತಸದ sangathi
ReplyDeleteQuizziz ಗೂಗಲ್format online ಕ್ವೋಜ್ oral quiz ಇವುಗಳನ್ನು ಸ್ಮಾರ್ಟ್ phone ಬಳಸಿ ಮಾಡಲಾಯಿತು
ReplyDeleteತರಬೇತಿ ತುಂಬಾ ಉತ್ತಮ
ReplyDeleteyeah,definitely
ReplyDeleteThis comment has been removed by the author.
ReplyDeleteಕಲಿಕಾ ಬೋಧನಾ ಪ್ರಕ್ರಿಯೆಯ ಪರಿಣಾಮಕಾರಿಯಾಗಲು ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ನಾವು ಹಲವಾರು ಆಪ್ ಗಳಾದ ಟೀಚ್ ಮೆಂಟ್ ಗೂಗಲ್ ಮೀಟ್ ಸರ್ವೆ ಹಾರ್ಟ್ ಬಳಸುವುದಕ್ಕೆ ಐಸಿಟಿ ಸಹಾಯಕಾರಿಯಾಗಿದೆ
ReplyDeleteICT.. ಬಳಸಿ ಮಾಡುವ ಬೋಧನಾ ಕಾರ್ಯ ಅತ್ಯಂತ ಪರಿಣಾಮಕಾರಿ ಉದಾಹರಣೆಗೆ google forms , quizary ಮೂಲಕ ರಸಪ್ರಶ್ನೆಗಳು ಯೂಟ್ಯೂಬ್ ಚಾನೆಲ್ ನಲ್ಲಿ ನಾನೇ ತಯಾರಿಸಿದ ವಿಡಿಯೋಗಳು ವಾಟ್ಸಾಪ್ ಗುಂಪಿನಲ್ಲಿ ಲಿಂಕ್ ಬಳಸಿ ವಿದ್ಯಾರ್ಥಿಗಳಿಗೆ ಕಳಿಸುವುದು , geogebra, robocompus ಬಳಸಿ ತಯಾರಿಸಿದ ಕಲಿಕಾ ಚಟುವಟಿಕೆಗಳು ಮೌಲ್ಯಮಾಪನ ಮಾಡಲು ಸುಲಭವಾಗುತ್ತದೆ. ಆದರೆ ಹಳ್ಳಿಯ ಎಲ್ಲ ಮಕ್ಕಳಲ್ಲಿ smart phone ಇದ್ದರೆ ಈ ಕರೋನ ಸಮಯದಲ್ಲಿ ತುಂಬಾ ಉಪಯುಕ್ತವಾಗುತ್ತದೆ.ICT ಬಳಕೆ ಸಮರ್ಪಕ ವಾಗುತ್ತದೆ
ReplyDeleteICT ಬಳಕೆಯಿಂದ ಬೋಧನಾ ಕಲಿಕಾ ಪ್ರಕ್ರಿಯೆಯು ಸುಲಭವಾಗಿದೆ ಮತ್ತು ಆಕರ್ಷಕವಾಗಿದೆ. ವಾಟ್ಸಪ್ ಗ್ರೂಪ್ ಗಳು ಮತ್ತು ಯೂಟ್ಯೂಬ್ ಲಿಂಕಗಳು ಮತ್ತು ಗೂಗಲ್ ಮೀಟ್ ನಂತ ಬಹಳ ಉಪಯುಕ್ತವಾಗದೇ
ReplyDeleteICT helped to teach and evaluate through google meet googleforms
ReplyDeleteಕಲಿಕೆ ಮತ್ತು ಬೋಧನೆ ಪರಿಣಾಮಕಾರಿಯಾಗಿ ಸಮನ್ವಯ ಗೊಳ್ಳಲು ಐಸಿಟಿ ಒಂದು ಉತ್ತಮ ಮಾಧ್ಯಮವಾಗಿದೆ
ReplyDeleteYes
ReplyDeleteಐಸಿಟಿಯು ಬದಲಾದ ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ವರದಾನವಾಗಿದೆ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಐಸಿಟಿಯು ತುಂಬಾ ಸಹಕಾರಿಯಾಗಿದೆ...
ReplyDeleteಮಕ್ಕಳಿಗೆ ಸಾಮಾನ್ಯ ತರಗತಿಗಳಿಂದ ಅರ್ಥವಾಗದ ಎಷ್ಟೋ ಕ್ಲಿಷ್ಟ ಪರಿಕಲ್ಪನೆಗಳನ್ನು ಐಸಿಟಿಯ ಸಹಾಯದಿಂದ ಸುಲಭವಾಗಿ ಅರ್ಥೈಸಬಹುದಾಗಿದೆ.
It is better way to teaching and learning process. Now a days it is very usefull
ReplyDeleteಈಗಿನ ಕೋವಿಡ್ ಸಮಯದಲ್ಲಿ ಈ ict ಯು ತುಂಬಾ ಪರಿಣಾಮಕಾರಿಯಾಗಿದೆ. ಮಕ್ಕಳಿಗೆ ಬರೀ ಮೌಖಿಕವಾಗಿ ಪಾಠ ಮಾಡುವುದಕ್ಕಿಂತ ತಂತ್ರಜ್ಞಾನವನ್ನು ಉಪಯೋಗಿಸಿ ಅವರಲ್ಲಿ ಹಲವಾರು ಪರಿಕಲ್ಪನೆಗಳನ್ನು ಮೂಡಿಸಬಹುದು.
ReplyDeleteಐಸಿಟಿಯು ಶಿಕ್ಷಕರಾದ ನಮ್ಮಲ್ಲಿ ಬೋಧನೆ , ಕಲಿಕೆ ಮತ್ತು ಮೌಲ್ಯಮಾಪನ ಚಟುವಟಿಕೆಗಳಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡುವ ಮೂಲಕ ಬೋಧನೆ ಕಲಿಕೆ ಪ್ರಕ್ರಿಯೆಗಳಿಗೆ ಹೊಸತನವನ್ನು ಕೊಟ್ಟು, ನಮ್ಮನ್ನು ಹೊಸ ಹೊಸ ವಿಧಾನಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ನಮ್ಮೆಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ.
ReplyDeleteICT ಮೂಲಕ ವಿದ್ಯಾರ್ಥಿ ಸ್ನೇಹಿ ಕಲಿಕೆಯನ್ನು ಉಂಟುಮಾಡಲು ಸಾಧ್ಯವಾಗುತ್ತದೆ.ICT ಯಂತಹ ತಾಂತ್ರಿಕ ಸೌಲಭ್ಯವನ್ನು ಬಳಸಿಕೊಂಡು ಭೋಧನ ಕಲಿಕಾ ಪ್ರಕ್ರಿಯೆಯ ಗೆ ನಾವೀನ್ಯತೆ ತರಲು ಸಾಧ್ಯವಾಗುತ್ತದೆ.ಸಾಂಪ್ರದಾಯಿಕ ಬೋಧನೆಯ ಏಕತಾನತೆ ಇದರಿಂದ ದೂರವಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ.ಇದು ಶಿಕ್ಷಕರಂತೆ ಸುಗಮಕಾರರಾಗಿ ಕೆಲಸ ನಿರ್ವಹಿಸುತ್ತದೆ.
ReplyDeleteಆನ್ಲೈನ್ ತರಗತಿಯನ್ನು ತಂತ್ರಜ್ಞಾನದ ಮೂಲಕ ಬೋಧನೆಯಿಂದ ಮಾಡಬಹುದು ಕೋವಿಡ್ 19 ಈ ಸಂದರ್ಭದಲ್ಲಿ ತಂತ್ರಜ್ಞಾನವು ಮಕ್ಕಳ ಕಲಿಕೆಗೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಸದ್ಯದಲ್ಲಿ ತರಗತಿಗಳು ನಡೆದ ಇದ್ದಂತಹ ಸಂದರ್ಭದಲ್ಲಿ ತಂತ್ರಜ್ಞಾನದ ಮೂಲಕ ಮಕ್ಕಳ ಕಲಿಕೆಗೆ ಆನ್ಲೈನ್ ತರಗತಿಗಳು ವಿಡಿಯೋ ಪಾಠಗಳು ಚಂದನ ವಾಹಿನಿಗಳು ಸಂಘದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯನ್ನು ಕಂಡಿವೆ.
ReplyDeleteICT ಬಳಸಿ ಮಾಡುವ ಬೋಧನಾ ಕಲಿಕಾ ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿ.ಬೋಧನೆಗೆ ಆನ್ ಲೈನ್ ಕ್ಲಾಸ್ ರಸಪ್ರಶ್ನೆ ನಿಯೋಜಿತ ಕಾರ್ಯ ಗುಂಪು ಚರ್ಚೆ ಮುಂತಾದ ಚಟುವಟಿಕೆಗಳನ್ನು ಮಾಡಲು ಐಸಿಟಿಯು ಬೆಂಬಲಿಸುತ್ತದೆ.ಧನ್ಯವಾದ.
ReplyDeleteಬೀಜಗಳನ್ನು ಏರ್ಪಡಿಸುವುದು ಆನ್ಲೈನ್ ಕ್ಲಾಸ್ ಮಾಡುವುದನ್ನು ಐಸಿಟಿ ಉತ್ತೇಜಿಸುತ್ತದೆ
ReplyDeleteಐಸಿಟಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಒಂದು ಅತ್ಯುತ್ತಮ ಮಾಧ್ಯಮ.ಇದರಿಂದ ಕಿಷ್ಟ ಹಾಗೂ ಅಮೂರ್ಥ ಪರಿಕಲ್ಪನೆಗಳನ್ನು ಸುಲಭವಾಗಿ ಮಕ್ಕಳಿಗೆ ಅರ್ಥ ಮಾಡಿಸಬಹುದು.ಗೂಗಲ್ ಶೀಟ್ಸ್ಗಳನ್ನು ಬಳಸಿ ಮಕ್ಕಳ ಮೌಲ್ಯಮಾಪನ ಮಾಡಬಹುದು.
ReplyDeleteLilly Joseph
ReplyDeleteICT tools helps in effective teaching and learning process, it's creates student centre environment in the classroom. Present covid19 pendameic period it's giving opportunity to learning environment in students at home.
This method is very useful for solving difficult concepts
ReplyDeletekhoot ಬಳಸಿ ಉತ್ತಮ ರಸಪ್ರಶ್ನೆ ಚಟುವಟಿಕೆಯನ್ನು ಮಕ್ಕಳಿಗೆ ಏರ್ಪಡಿಸಬಹುದು.
ReplyDeleteಪ್ರತಿ ಪಾಠದ ಪ್ರತಿ ಘಟಕಕ್ಕೆ ರಸಪ್ರಶ್ನೆ ಮಾಡುವುದರ ಮೂಲಕ ಐಸಿಟಿ ಯು ವಿದ್ಯಾರ್ಥಿಗಳ ಇಂದಿನ ಪರಿಸ್ಥಿತಿಗೆ ಬಹಳಷ್ಟು ಸಹಾಯಕಾರಿಯಾಗಿದೆ
ReplyDeleteಐಸಿಟಿ ಮೂಲಕ ನಾನು ನನ್ನದೇ ಆದ ಡಿಜಿಟಲ್ ಪಠ್ಯ ವಿಷಯವನ್ನು ಸೃಜಿಸಿ, ಅವುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು, ಸಂಗ್ರಹಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳಿಗೆ ಹಂಚಿಕೊಳ್ಳುತ್ತೇನೆ. ನಂತ್ರ ಆನ್ಲೈನ್ ನಲ್ಲಿ ಕ್ವಿಜ್ ಗಳನ್ನು ಮಾಡುವ ಮೂಲಕ ಅವರ ಮೌಲ್ಯಮಾಪನ ಮಾಡುತ್ತೇನೆ.
ReplyDeleteಕೋವಿಡ್ ಸಂಕಷ್ಟದ ಸಮಯದಲ್ಲಿ ಈ ಒಂದು ಐಸಿಟಿ ತಂತ್ರಜ್ಞಾನ ಶಿಕ್ಷಕರಿಗೆ ವರವಾಗಿ ಪರಿಣಮಿಸಿದೆ ಮಕ್ಕಳಿಗೂ ಕೂಡ ಶಾಲೆಯಿಂದ ವಂಚಿತರಾದ ಸಮಯದಲ್ಲಿ ಶಿಕ್ಷಣ ಮುಂದುವರಿಸಲು ಒಂದು ವರವಾಗಿದೆ ಎಂದು ಹೇಳಲು ಇಚ್ಚಿಸುತ್ತೇನೆ.
ಕೋವಿಡ್ 19 ಸಂದರ್ಭದಲ್ಲಿ ಐಸಿಟಿ ಮೂಲಕ ಕಲಿಕೆಯು ತುಂಬಾ ಪರಿಣಾಮಕಾರಿಯಾಗಿದ್ದು ಮಕ್ಕಳಿಗೆ ಕಲಿಕೆಯ ಕೊರತೆಯನ್ನು ನೀಗಿಸುವ ಶಕ್ತಿಯನ್ನು ನೀಡುತ್ತದೆ ಸ್ವಇಚ್ಛೆಯಿಂದ ವೈವಿಧ್ಯಮಯವಾಗಿ ನಾನು ಕಲಿಕೆಯನ್ನು ಪರಿಣಾಮಕಾರಿಯಾಗಿರಬಹುದು ಆದ್ದರಿಂದ ಐಸಿಟಿ ತುಂಬಾ ಮಹತ್ವದ್ದಾಗಿದೆ
ReplyDeleteICT ಬಳಸಿ ಮಾಡುವ ಬೋಧನಾ ಕಲಿಕಾ ಪ್ರಕ್ರಿಯೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಮತ್ತು ಆನ್ಲೈನ್ ಕ್ಲಾಸ್ ರಸಪ್ರಶ್ನೆ ಕಾರ್ಯಕ್ರಮ ನಿಯೋಜಿತ ಕಾರ್ಯಗಳ ಗುಂಪು ಚಟುವಟಿಕೆಗೆ ತುಂಬಾ ಪರಿಣಾಮಕಾರಿಯಾಗಿದೆ. ಮತ್ತು ಮಕ್ಕಳ ಬುದ್ಧಿಮತ್ತೆಯನ್ನು ಹೆಚ್ಚಿಸಲು ಅನುಕೂಲಕಾರಿಯಾಗಿದೆ
ReplyDeleteICT through good and more effective teaching with help of nroer
ReplyDeleteIn these days online classes are helping for effective teaching.
ReplyDeleteQuiz program
ಪಾಠಕ್ಕೆ ಸಂಬಂದಿಸಿದ ಆಡಿಯೋ ಮತ್ತು ವೀಡಿಯೋ ಉಪಯೋಗಿಸಿ ಆಕರ್ಷಕವಾಗಿ ಬೋಧನೆ ಮಾಡಬಹುದು ಹಾಗೆ ಮೌಲ್ಯಮಾಪನ ಕೂಡ ಮಾಡಬಹುದು. ಮಕ್ಕಳು ಉತ್ಸಾಹದಿಂದ ಭಾಗವಹಿಸುವರು . ಭೋದನೆ ಮತ್ತು ಕಲಿಯುವಿಕೆ ಪರಿಣಾಮಕಾರಿಯಾಗಿರುತ್ತದೆ.ಶಿಕ್ಷಕರ ಮತ್ತು ವಿದ್ಯಾರ್ಥಿಗಳ ತಂತ್ರಜ್ಞಾನದ ಅರಿವು ಹೆಚ್ಚಾಗುವುದು. ಇಂದಿನ ಕೋವಿಡ್ ಸಂದರ್ಭದಲ್ಲಿ ಐಸಿಟಿ ವರದಾನವಾಗಿದೆ
ReplyDeleteಜಗತ್ತಿನಲ್ಲಿಉಪಯುಕ್ತವಾಗಿದೆ.
ReplyDeleteIt is very useful for teaching
ReplyDeleteಕೋವಿಡ್ ಸಂದರ್ಭದಲ್ಲಿ ಐಸಿಟಿ ಬಳಸಿ ಮಾಡುವ ಕಲಿಕೆ ಅತ್ಯಂತ ಪರಿಣಾಮಕಾರಿಯಾದುದು. ವಾಟ್ಸಪ್ ಮತ್ತು ಗೂಗಲ್ ಮೀಟ್ ಗಳ ಮೂಲಕ ಕಲಿಕೆ ಆಕರ್ಷಕವಾಗಿದೆ.
ReplyDeleteಐ.ಸಿ.ಟಿ ಬಳಕೆಯಿಂದ ಹೆಚ್ಚು ಸಮಯದಲ್ಲಿ ಕಲಿಸುವ ವಿಷಯವನ್ನು ಕಡಿಮೆ ಸಮಯದಲ್ಲಿ ಕಲಿಸಬಹುದು. ಇದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರುತ್ತದೆ.
DeleteIt is very useful for clear the Principales and concepts ICT helped us a lot of activities in the class room
ReplyDeleteICT is very useful in teaching learning process. It creates intrest in learning process and helps to interact very easily.
ReplyDeleteಇದೊಂದು ಉತ್ತಮ ಯೋಜನೆ, ಅಲ್ಲದೆ work hard but present with passionate ಎನ್ನುವ ಹಾಗೆ ... ಬಹಳ ನೂತನವಾದ ಶಿಸ್ತಿನ ತಾಂತ್ರಿಕ ಜ್ಞಾನವನ್ನು ಹೊಂದುವರು...
ReplyDeleteThrough various quiz making apps such as Wordwall,Google forms,quizzary etc
ReplyDeleteಐ.ಸಿ.ಟಿ ಯು ಬೋಧನೆಗೆ ಆನ್ ಲೈನ್ ಕ್ಲಾಸ್ ರಸಪ್ರಶ್ನೆ ನಿಯೋಜಿತ ಕಾರ್ಯ ಚೀಟಿಗಳನ್ನು ಗುಂಪು ಚರ್ಚೆ ಮುಂತಾದ ಚಟುವಟಿಕೆಗಳನ್ನು ಮಾಡಲು ಬೆಂಬಲಿಸುತ್ತದೆ
ReplyDeleteಐಸಿಟಿಯು ಬೋಧನೆಗೆ ಆನ್ ಲೈನ್ ಕ್ಲಾಸ್ ನಡೆಸಲು, ರಸಪ್ರಶ್ನೆ, ಗುಂಪು ಚರ್ಚೆ ಮುಂತಾದ ಚಟುವಟಿಕೆಗಳನ್ನು ಮಾಡಲು ಸಹಾಯ ಮಾಡುತ್ತದೆ
ReplyDeleteವಿದ್ಯಾರ್ಥಿಗಳ ಕಲಿಕೆಯನ್ನು ಸುಗಮಗೊಳಿಸಲು ಮತ್ತು ಕಲಿಕೆಯನ್ನು ಆಸಕ್ತಿದಾಯಕ ಆಗಿಸಲು ಐಸಿಟಿ ಒಂದು ಉತ್ತಮ ಕಲಿಕಾಸಾಧನವಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಇಂದಿನಿಂದಲೇ ಮಾಹಿತಿ ತಂತ್ರಜ್ಞಾನ ದ ಮಹತ್ವವನ್ನು ತಿಳಿಯುವುದು ಅವಶ್ಯಕವಾಗಿದೆ.
ReplyDeletePreethi H M
ReplyDeleteKPS Avani
ICT is used to teach the subject effectively. It helps in teaching learning and evaluating process.
ಐಸಿಟಿಯು ಆಧಾರಿತ ಕಲಿಕೆಯು ಪರಿಸರ ಸ್ನೇಹಿ ಕಲಿಕೆಯಾಗಿದ್ದು
ReplyDeleteಕೋವಿಡ್19 ರ ಈ ಸಮಯದಲ್ಲಿ ಇದರ ಅವಶ್ಯಕತೆ ಹೆಚ್ಚಿದೆ ಹಾಗು ಸಕಲ ಜ್ಞಾನೇಂದ್ರೀಯ ಮೂಲಕ ಕಲಿಕೆಯಾಗುದ್ದು ಕಲಿಕಾರ್ಥಿಗೆ ಸುಲಭ ಹಾಗು ಶಾಶ್ವತ ಕಲಿಕೆಯನ್ನು ನೀಡುತ್ತದೆ
ICT IS VERY USEFUL IN TEACHING LEARNING PROCESS.IT HELPS TO IMPART KNOWLEDGE EFFECTIVELY.IT HELPS TO GIVE A CLEAR PICTURE ABOUT ABSTRACT CONCEPT.IT MAKES IUR CLASSROOM MORE INTERESTING.
ReplyDeleteಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ I C T ಶಿಕ್ಷಣ ಅವಶ್ಯಕವಾಗಿದೆ ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುವ ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆಯೂ ಕೂಡ ಬದಲಾವಣೆ ಆಗುತ್ತ ಬಂದಿದೆ ಆದ್ದರಿಂದ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ತಂತ್ರಜ್ಞಾನಗಳ ಮುಖಾಂತರ ಬೋಧನೆಯು ಅವಶ್ಯಕವಾಗಿದೆ.
ReplyDeleteಭೋಧನೆ ಹಾಗೂ ಕಲಿಕಾ ಪ್ರಕ್ರಿಯೆಯನ್ನು on-line ತರಗತಿ ಮೂಲಕ ,ಮೌಲ್ಯಮಾಪನ ಕಾರ್ಯವನ್ನು ಪ್ರಶ್ನೆ ಪತ್ರಿಕೆಗಳನ್ನ ವಾಟ್ಸ್ ಆ್ಯಪ್ & ಗೂಗಲ್ ಫಾರ್ಮ್ ಮೂಲಕ ನಿರ್ವಹಿಸಲಾಗುತ್ತಿದೆ.
ReplyDeleteIt can be used to prepare quiz.It is an effective tool to make teaching interesting.
ReplyDeleteಐಸಿಟಿ ಬಳಕೆಯಿಂದ ಬರಿ ಶಿಕ್ಷಕ ಕೇಂದ್ರಿತವಾಗಿದ್ದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಕೇಂದ್ರಿತವಾಗಿ ಶಿಕ್ಷಕರು ತಮ್ಮ ಪಾಠಗಳನ್ನು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಲಿಸಲು ಅನುಕೂಲವಾಗಿದ್ದು ಮಕ್ಕಳು ಕೂಡ ಆಸಕ್ತಿ ಯಿಂದ ಪಠ್ಯವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ... PPT ಗಳ ಮೂಲಕ ವಿಡಿಯೋ ಮೂಲಕ ಪಠ್ಯ ವಸ್ತುವನ್ನು ಆಕರ್ಷಕವಾಗಿಸಬಹುದು
ReplyDeleteಇಂತಹ ಕೋರೋಣ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಮಕ್ಕಳಿಗೆ ವಾಟ್ಸಪ್ ಗ್ರೂಪ್ ಮುಖಾಂತರ ಟೆಲಿಗ್ರಾಂ ಗ್ರೂಪ್ ಮುಖಾಂತರ ಗೂಗಲ್ ಮೀಟ್ ಮುಖಾಂತರ ಯುಟ್ಯೂಬ್ ಚಾನೆಲ್ ಮುಖಾಂತರ ಚಂದನವಾಹಿನಿ ಮುಖಾಂತರ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.
ReplyDeleteಐಸಿಟಿ ಬಳಕೆಯು ಇಂದಿನ ದಿನಗಳಲ್ಲಿ ಬಹಳಷ್ಟು ಉಪಯುಕ್ತಕಾರಿಯಾಗಿದೆ ಹಾಗೂ ವಿದ್ಯಾರ್ಥಿಗಳನ್ನು ಕೂಡ ಕಲಿಕೆಗೆ ಆಸಕ್ತರನಾಗಿಸಲು ಸಹಕಾರಿಯಾಗಿದೆ. ಕಲಿಕೋಪಕರಣಗಳ ಆಗಿ ಕೊಡು ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ಕೂಡ ಐಸಿಟಿ ಉಪಯುಕ್ತವಾಗಿದೆ
ReplyDeleteIct is very useful to students for better convience about subject
ReplyDeleteಐಸಿಟಿ ಬಳಕೆಯಿಂದ ವಿಜ್ಞಾನದ ಪ್ರಯೋಗಗಳನ್ನು ,ಪ್ರಾತ್ಯಕ್ಷಿಕೆಗಳನ್ನು,ಕಲಿಕಾಂಶಗಳನ್ನು ಅತ್ಯುತ್ತಮವಾಗಿ ಬೋಧಿಸಲು ಸಾಧ್ಯವಾಗುತ್ತಿದೆ .
ReplyDeleteIct is very usefull to student for better convience about syllabus
ReplyDeleteIct
ReplyDeleteThis is very usefull
ReplyDeleteಐಸಿಟಿ ಬಳಕೆಯಿಂದ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ ರಸಪ್ರಶ್ನೆ ಇನ್ನಿತರ ಪರೀಕ್ಷೆಗಳ ಮೌಲ್ಯಮಾಪನ ಮಾಡಲು ಬಹಳ ಉಪಯುಕ್ತವಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಹಳ ಸಕ್ರಿಯವಾಗಿ ಪಾಲ್ಗೊಳ್ಳಲು ಸಹ ಇದು ಉಪಯೋಗವಾಗುತ್ತದೆ
ReplyDeleteICT ಯು ಅತ್ಯಂತ ಕ್ಲಿಷ್ಟಕರ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥೈಸಲು ಸಹಕಾರಿಯಾಗಿದೆ. ಅಮೂರ್ತ ಕಲ್ಪನೆಯನ್ನು ಮೂರ್ತ ರೂಪಕ್ಕೆ ತರುವ ಒಂದು ಉಪಯುಕ್ತ ಸಾಧನವಾಗಿದೆ
ReplyDeleteICT TOOLS ಬಳಕೆಯಿಂದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಲಿಕೆಯು ದೃಢವಾಗುತ್ತದೆ ರಸಪ್ರಶ್ನೆಗಳು ಮತ್ತು ಮೌಲ್ಯಮಾಪನ ಮಾಡಲು ತುಂಬಾ ಉಪಯುಕ್ತವಾಗಿದೆ
ReplyDeleteThrough google forms, quiz, ICT tools r very usefull in teaching, learning and evaluation.
ReplyDeleteSend google form with objective type test.
ReplyDeleteQuiz prepare by quizzy,and test either student understand or not.
Make video of teaching and publish on youtube and send link video whatsapp.Daily make a pdf of asainment questions of our teaching and send via whatsapp and say submèet either by whatsapp or mail
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರಸಪ್ರಶ್ನೆಯಲ್ಲಿ ಸಕ್ರಿಯವಾಗಿ ಆಸಕ್ತಿಯುತವಾಗಿ ಭಾಗವಹಿಸಲು ಉಪಯುಕ್ತವಾಗಿದೆ.
ReplyDeleteTo understand concept ICT is very powerful tool
ReplyDeleteIct is very useful in teaching and students are interested in learning
ReplyDeleteICT ನ್ನು ಬಳಸಿ google form ಗಳಲ್ಲಿ, liveworksheet ಗಳಲ್ಲಿ quiz ತಯಾರಿಸಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಲು ಸಹಕಾರಿಯಾಗಿದೆ
ReplyDeleteಪ್ರೌಢಶಾಲಾ ಹಂತದಲ್ಲಿ ಐ ಸಿ ಟಿ ಬಳಕೆ ಬಹಳ ಪರಿಣಾಮಕಾರಿಯಾಗಿದೆ. ಪಠ್ಯಕ್ಕೆ ಸಂಬಂಧಿಸಿದ ವಿಡಿಯೋ ವನ್ನು ಮಕ್ಕಳು ವೀಕ್ಷಿಸುವಂತೆ ಹೇಳಬಹುದು.ಗೂಗಲ್ ಪೇಜ್ ಮೂಲಕ ವಿಡಿಯೋ ಸಂಬಂಧಿಸಿದಂತೆ ಅವರ ಅಭಿಪ್ರಾಯ ಅಥವಾ ಮೌಲ್ಯಮಾಪನ ಮಾಡಬಹುದು.ಅವರ ಕಲಿಕೆಗೆ ಸಂಬಂಧಿಸಿದಂತೆ ಹಿಮ್ಮಾಹಿತಿ ಪಡೆಯಬಹುದು ಮತ್ತು ಕೊಡಬಹುದು. ಎಲ್ಲವೂ ಪಾರದರ್ಶಕ.
ReplyDeleteಇಂದಿನ ಆಧುನಿಕ ಯುಗದಲ್ಲಿ ICT ಯು ಬೋಧನೆ- ಕಲಿಕೆ ಪ್ರಕ್ರಿಯೆಯಲ್ಲಿ ಹಾಗೂ ಮೌಲ್ಯಮಾಪನದಲ್ಲಿ ಶಿಕ್ಷಕರಿಗೂ ಹಾಗೂ ಮಕ್ಕಳಿಗೂ ವರವಾಗಿದೆ.
ReplyDeleteಬೋಧನೆಗೆ ಸಂಬಂಧಿಸಿದಂತೆ ಕೆಲವು ಅಮೂರ್ತ ಪರಿಕಲ್ಪನೆಗಳನ್ನು ಡಿಜಿಟಲ್ ಮಾಹಿತಿ ರೂಪದಲ್ಲಿ ಸಂಗ್ರಹಿಸಿ ಮತ್ತು ಅವುಗಳನ್ನು ಮಕ್ಕಳಿಗೆ ರವಾನಿಸಿ, ಅವರಿಗೆ ಅರ್ಥೈಸಿ, ಮಕ್ಕಳಿಂದ ಪುನಹ ಹಿಮ್ಮಾಹಿತಿ ಪಡೆಯಬಹುದು. ಇದನ್ನು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ನಮಗೂ ಅಗತ್ಯವಾಗಿದೆ.
ಇನ್ನು ಕಲಿಕೆಗೆ ಸಂಬಂಧಿಸಿದಂತೆ ಮಕ್ಕಳ ಕಲಿಕೆಯನ್ನು ಸುಧಾರಿಸಲು ಆಡಿಯೋ ಮತ್ತು ವಿಡಿಯೋ ಕ್ಲಿಪ್ಗಳನ್ನು ಕಳುಹಿಸಿ, ಮಕ್ಕಳಿಗೆ ವೀಕ್ಷಿಸಲು ತಿಳಿಸಿ, ಕ್ಲಿಷ್ಟ ಪರಿಕಲ್ಪನೆಗಳನ್ನು ಅರ್ಥೈಸಲು ಐಸಿಟಿಯು ಸಹಾಯಕವಾಗಿದೆ.
ಕೊನೆಯದಾಗಿ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಗೂಗಲ್ ಫಾರ್ಮ್ಸ್ ನಿಂದ ರಚಿಸಿದ ಕ್ವಿಜ್ಗಳನ್ನು ಮಕ್ಕಳಿಗೆ ರವಾನಿಸಿ ಮಾಹಿತಿ ಪಡೆಯಬಹುದು. ಇದು ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಸಹಾಯಕವಾಗುತ್ತದೆ.
ಒಟ್ಟಾರೆಯಾಗಿ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ಇಂದಿನ ದಿನದಲ್ಲಿ ಮತ್ತು ಶಿಕ್ಷಕರಿಗೆ ಬಹಳ ಸಹಾಯಕವಾಗಿದೆ.
ICT ಬಳಕೆಯಿಂದ ವಿವಿಧ ತಂತ್ರಜ್ಞಾನ ಅಳವಡಿಸಿಕೊಂಡು ಕಲಿಕಾ ಬೋಧನಾ ಪ್ರಕ್ರಿಯೆ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ.
ReplyDeleteಇಂದಿನ ಆಧುನಿಕ ಡಿಜಿಟಲ್ ಯುಗದಲ್ಲಿ ಪ್ರೌಢಶಾಲಾ ಹಂತದಲ್ಲಿ, ಐಸಿಟಿಯು ಬೋಧನಾ ಕಲಿಕೆ ಮತ್ತು ಮೌಲ್ಯಮಾಪನವನ್ನು ಉತ್ತಮಪಡಿಸುವ ರೀತಿಯಲ್ಲಿ ಎಲ್ಲಾ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ವರವಾಗಿದೆ.
ReplyDeleteಬೋಧನೆಗೆ ಸಂಬಂಧಿಸಿದಂತೆ ಕೆಲವು ಅಮೂರ್ತ ಪರಿಕಲ್ಪನೆಗಳನ್ನು ಡಿಜಿಟಲ್ ಮಾಹಿತಿ ರೂಪದಲ್ಲಿ ಸಂಗ್ರಹಿಸಿ ಮತ್ತು ಮಕ್ಕಳಿಗೆ ರವಾನಿಸಿ ಇದನ್ನು ಅರ್ಥೈಸುವ ನಿಟ್ಟಿನಲ್ಲಿ ICTಯನ್ನು ಬಳಸಿಕೊಂಡು ಮಕ್ಕಳಿಂದ ಹಿಮ್ಮಾಹಿತಿ ಪಡೆಯಬಹುದು.
ಕಲಿಕೆಗೆ ಸಂಬಂಧಿಸಿದಂತೆ, ಮಕ್ಕಳ ಕಲಿಕೆಯನ್ನು ಸುಧಾರಿಸಲು ಆಡಿಯೋ ಮತ್ತು ವಿಡಿಯೋ ಕ್ಲಿಪ್ಸ್ ಗಳನ್ನು ಅವರಿಗೆ ಕಳುಹಿಸಿ, ವೀಕ್ಷಿಸಲು ತಿಳಿಸಿ ಹಾಗೂ ಹಿಮ್ಮಾಹಿತಿ ಪಡೆಯಬಹುದು.
ಇನ್ನು ಮೌಲ್ಯಮಾಪನದಲ್ಲಿ, ಗೂಗಲ್ ಫಾರ್ಮ್ಸ್ ನಿಂದ ರಚಿಸಿದ Quiz ಗಳನ್ನು ಬಳಸಿಕೊಂಡು ಮಕ್ಕಳ ಕಲಿಕೆಯ ಮೌಲ್ಯಮಾಪನ ಮಾಡಬಹುದು.
ಒಟ್ಟಾರೆಯಾಗಿ ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಐಸಿಟಿ ಗಳು ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸಹಾಯಕವಾಗಿವೆ.
ಬೋಧನೆ ಮತ್ತು ಕಲಿಕೆ ಹಾಗು ಮೌಲ್ಯಮಾಪನ ಸಾಧನವಾಗಿ ಮೊಬೈಲನ್ನು ಗೂಗಲ್ ಮೀಟ್ ಮುಖಾಂತರ ನೇರವಾಗಿ ಪಾಠ ನೀಡಿದ ನಂತರ ಮೌಲ್ಯಮಾಪನವನು ಲೈವ್ ನಲ್ಲೇ ನಿಗದಿತ ಸಮಯದಲ್ಲಿ ಪ್ರಸ್ತುತ ಪಡಿಸುದು
ReplyDeleteSarvey heart and google form ಗಳ ಮೂಲಕ
ReplyDeleteSurvey haert and google form ಗಳ ಮೂಲಕ
ReplyDeleteಐ.ಸಿ.ಟಿ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಒಂದು ಪ್ರಗತಿಯ ಕ್ರಾಂತಿ ಯನ್ನು ಉಂಟುಮಾಡುತ್ತಿದೆ ಎಂದರೆ ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.ಕೋವಿಡ್ ನಂತಹ ಇಂತಹ ಸಂದರ್ಭದಲ್ಲಿ ಐ.ಸಿ.ಟಿ ನಮಗೆ ಹಾಗೂ ನಮ್ಮ ಮಕ್ಕಳಿಗೆ ವರದಾನವಾಗಿದೆ.
ReplyDeleteಐ.ಸಿ.ಟಿ ಯ ಹಲವಾರೂ ಟೂಲ್ ಗಳು ನಮ್ಮ ಬೋಧನೆಗೆ ಸಹಕಾರಿಯಾಯಿತು.
ಕಪ್ಪುಹಲಗೆ ರಹಿತ ಗಣಿತ ಬೋಧನೆಗೆ ದಾರಿಮಾಡಿಕೊಟ್ಟಿತು.ಅಷ್ಟು ಮಾತ್ರವಲ್ಲದೇ ನಮ್ಮ ಬೋಧನೆಯ ಹಾಗೂ ನಮ್ಮ ಮಕ್ಕಳ ಕಲಿಕೆಯ ಮೌಲ್ಯಮಾಪನ ಸರಳವಾಗುವಂತೆ ಮಾಡಿತು.
ತಂತ್ರಜ್ಞಾನ ಸುಧಾರಿತ ನಮ್ಮ ಈ ಸಮಾಜದಲ್ಲಿ ,ನಮ್ಮ ಮಕ್ಕಳ ಬೇಡಿಗೆಗೆ ತಕ್ಕಂತೆ ಸಾಂಪ್ರದಾಯಿಕ ಬೋಧನೆಯನ್ನು ನೆಚ್ಚಿಕೊಳ್ಳದೇ...ಪರಿಸ್ಥಿತಿಗೆ ಅನುಗುಣವಾಗಿ ನಮ್ಮ ಬೋಧನೆ ಒಗ್ಗಿಕೊಳ್ಳಲು ಐ.ಸಿ.ಟಿ ನಮನ್ನು ಶಕ್ತರನ್ನಾಗಿ ಮಾಡಿದೆ.
ಪರಿಕಲ್ಪನೆಗಳನ್ನು ಉತ್ತಮವಾಗಿ ವಿವರಿಸಬಹುದು
ReplyDeleteಐಸಿಟಿ ಬಳಕೆಯಿಂದ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ರಸಪ್ರಶ್ನೆ ಇನ್ನಿತರ ಪರೀಕ್ಷೆಗಳ ಮೌಲ್ಯಮಾಪನ ಮಾಡಲು ಬಹಳ ಉಪಯುಕ್ತವಾಗಿದೆ
ReplyDelete