ಯಾವ ಚಟುವಟಿಕೆ ಅಂಶಗಳು ನಿಮ್ಮ ತರಗತಿಯಲ್ಲಿ ವೈವಿಧ್ಯತೆಯನ್ನು ಹೊರಸೂಸುವ ನೀತಿಕಥೆಗಳಿಂದ ಹೊರಹೊಮ್ಮುತ್ತವೆ?
Subscribe to:
Post Comments (Atom)
KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ
ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.
-
ದೂರ ಕಲಿಕೆಯ ಸಂದರ್ಭದಲ್ಲಿ ನೀವು ಬಳಸಬಹುದಾದ ಒಂದು ಐ.ಸಿ.ಟಿ. ಸಾಧನದ ಬಗ್ಗೆ ಯೋಚಿಸಿ. ನಿಮ್ಮ ಬೋಧನೆ-ಕಲಿಕೆಯ ಪ್ರಕ್ರಿಯೆಯನ್ನು ಸಂವಾದಾತ್ಮಕವಾಗಿಸಲು ಮತ್ತು ಕಲಿಸುವ ವ...
-
"ಖುಲಾ ಆಕಾಶ್" 2014 ವೀಡಿಯೊವನ್ನು ಈ ಕೆಳಗಿನ ಲಿಂಕ್ನಿAದ ವೀಕ್ಷಿಸಿ: https://www.youtube.com/watch?v=1XjDHOrcJyw. ಇಸಿಸಿಇ ಎಂದರೇನು ಎಂದು ಯೋಚ...
-
ಎಫ್ಎಲ್ಎನ್ನ ಗುರಿಗಳನ್ನು ಸಾಧಿಸುವಲ್ಲಿ ನಿಮ್ಮ ಪಾತ್ರವನ್ನು ಕಲ್ಪಿಸಿಕೊಳ್ಳಿ ಮತ್ತು ನೀವು ಅದನ್ನು ಹೇಗೆ ಕಾರ್ಯಗತಗೊಳಿಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.
ಮಕ್ಕಳು ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ.
ReplyDeleteThis comment has been removed by the author.
Deleteಮಕ್ಕಳು ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ.
Deleteತಾವು ಹೇಳಿರುವುದು ಸರಿಯಾಗಿದೆ
ನಾಟಕೀಕರಣ, ರೂಪಕಗಳು ನಿಜವಾಗಿಯೂ ಮಕ್ಕಳ ಸೂಪ್ತ ಭಾವನೆಗಳನ್ನು ವ್ಯಕ್ತಪಡಿಸುವ ಸಾಧನಗಳಾಗಿವೆ. ಇವುಗಳಿಗೆ ಹೆಚ್ಚು ಮಹತ್ವ ನೀಡಬೇಕು.
ReplyDeleteStory narration, and moral based dramas related to text develops interest and values among students
ReplyDeleteಈ ಪ್ರಾಣಿಗಳ ನಿತಿ ಕತೆ ಮಕ್ಕಳ ಕಲಿಕಾ ವೈವಿಧ್ಯಮಯ ಪಾತ್ರಗಳನ್ನು ನಮ್ಮ ಮುಂದೆ ಹೊರಹೊಮ್ಮಿಸುತ್ತವೆಅ. ಎಲ್ಲರೂ ಒಂದೇ ಸಾಮರ್ಥ್ಯ ಹೊಂದಿರುವುದಿಲ್ಲ ಎಂಬ ಅಂಶವನ್ನು ತಿಳಿಪಡಿಸುತ್ತವೆ.
ReplyDeleteಈ ನೀತಿ ಕತೆಯಿಂದ ತಿಳಿಯುವುದೇನೆಂದರೆ ಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ
ReplyDeleteಮಗುವಿನ ಸಾಮರ್ಥ್ಯಕ್ಕೆ ಮತ್ತು ಆಸಕ್ತಿಗಳಿಗೆ ಅನುಗುಣವಾಗಿರುವ ಪಠ್ಯಕ್ರಮವನ್ನು ವಿನ್ಯಾಸಗೊಳಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.
ReplyDeleteCurriculum and also syllabus for particular class or section must be framed according to the needs of society and also needs, interests and capabilities of the beneficiaries or learners
ReplyDeleteIshrath jahan
ಪ್ರಾಣಿಗಳ ನೀತಿ ಕಥೆಯಿಂದ ನಾವು ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ ಪ್ರತಿ ಮಗುವಿನಲ್ಲೂ ಅದರದೇ ಆದ ಸಾಮರ್ಥ್ಯ ಇರುತ್ತದೆ. ಆ ನಿಟ್ಟಿನಲ್ಲಿ ಪಠ್ಯವಸ್ತುವನ್ನು ವಿನ್ಯಾಸಗೊಳಿಸಿ ಅದರ ಮೂಲಕ ಮಗುವಿನ ಸುಪ್ತ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿ ಯಾಗಬೇಕು
ReplyDeleteThis comment has been removed by the author.
ReplyDeleteಪ್ರಾಣಿಗಳ ನೀತಿ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯಕ್ರಮಗಳನ್ನು ಮಾರ್ಪಾಡು ಮಾಡಿ ಮಗುವು ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುವುದಾಗಿದೆ
ReplyDeleteRole play, story tell actives
ReplyDeleteಪ್ರಾಣಿಗಳ ಉಗಮ ಮತ್ತು ವಿಕಾಸವನ್ನು ಮಕ್ಕಳಿಗೆ ಆಸಕ್ತಿದಾಯಕವಾಗಿ ಕಥೆಯ ಮೂಲಕ ನಿರೂಪಿಸಲು ಅನುವಾಗುವಂತೆ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸಗೊಳಿಸಬೇಕು
ReplyDeleteಪ್ರತಿಯೊಂದು ಮಗುವೂ ವಿಭಿನ್ನ. ತನ್ನದೇ ಆದ ವಿಭಿನ್ನ ಸಾಮರ್ಥ್ಯಗಳಿರುತ್ತವೆ. ನಾವು ನೀಡುವ ಚಟುವಟಿಕೆಗಳು ಮಗುವಿನ ಸಾಮರ್ಥ್ಯವನ್ನು ಹೊರಗೆಳೆಯುವಂತಿರಬೇಕು. ಹಾಗಾಗಿ ಪ್ರತಿ ಮಗುವಿಗೂ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ನೀಡಬೇಕು.
ReplyDeleteಈ ಕತೆಯಿಂದ ತಿಳಿದು ಬಂದಿರುವುದು ಏನೆಂದರೆ ಪ್ರತಿಯೊಂದು ಮಗುವೂ ವಿಭಿನ್ನವಾಗಿ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ .ಶಿಕ್ಷಕನಾದವನು ಮಗುವಿನಲ್ಲಿರುವ ಸಾಮರ್ಥ್ಯವನ್ನು ಪತ್ತೆಹಚ್ಚಿ ಹೊರ ಹೋಮ್ಮುವಂತಹ ಚಟುವಟಿಕೆಗಳನ್ನು ಸಿದ್ಧಪಡಿಸಿ ನೀಡುವುದರ ಮೂಲಕ ಪ್ರತಿ ಮಗುವೂ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕು.
ReplyDeleteವೈಯುಕ್ತಿಕ ವಿಭಿನ್ನತೆಗೆ ಅನುಗುಣವಾಗಿ ಪಠ್ಯಕ್ರಮ. ಪಠ್ಯವಸ್ತುವಿನ ಅಗತ್ಯತೆಯನ್ನು ಪ್ರಾಣಿಗಳ ಶಾಲೆಯೂ ತಿಳಿಸುತ್ತದೆ.. ಮಗುವಿನ ಕಲಿಕೆಯ ಆಸಕ್ತಿ.. ಸಾಮರ್ಥ್ಯಗಳೂ ಸಹ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.
ReplyDeleteಶಿಕ್ಷಕರು ಮಕ್ಕಳ ಸಾಮರ್ಥ್ಯವನ್ನು ಅರಿತುಕೊಂಡು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೋಧಿಸಿ ಮಕ್ಕಳು ಕಲಿಕೆಯಲ್ಲಿ ಆಸಕ್ತರಾಗುವಂತೆ ಪ್ರೇರೇಪಿಸುವುದು
ReplyDeleteವಿದ್ಯಾರ್ಥಿಗಳ ಆಸಕ್ತಿ,ಸಾಮರ್ಥ್ಯ ಮತ್ತು ಮನೋಭಾವವನ್ನು
ReplyDeleteಅರಿತು ಶಿಕ್ಷಕರಾದವರು ಬೋಧನೆಯನ್ನು ನಡೆಸಬೇಕು ಎಂಬುದು ಈ ಕಥೆಯಿಂದ ತಿಳಿದುಬರುವ ಅಂಶವಾಗಿದೆ.
The story is a best example to narrate how our class should be inclusive reaching the needs of our children.
ReplyDeleteInterests, abilities and opportunities all should go hand in hand and our time table should be flexible in this regard.
ಶಿಕ್ಷಕರಾದವರು ಮಗುವಿನ ಹಿನ್ನೆಲೆಯನ್ನು ಅರಿತು ಅವರ ಸಾಮಥ್ಯ೯ ಹಾಗೂ ಅನುಕೂಲಕ್ಕೆ ತಕ್ಕಂತೆ ನಮ್ಮ ಬೋಧನಾ ವಿಧಾನ ಹಾಗು ಶ್ಯೆಲಿಯನ್ನು ಮಾಪ೯ಡಿಸಿಕೊಳ್ಳಬೇಕೆಂಬುದನ್ನು ತಿಳಿಸಿಕೊಡುತ್ತದೆ.
ReplyDeleteಈ ಪ್ರಾಣಿಗಳ ಕಥೆಯಿಂದ ತಿಳಿದು ಬರುವ ಅಂಶವೇನೆಂದರೆ ವಿಭಿನ್ನ ಸಾಮರ್ಥ್ಯದ ಪ್ರಾಣಿಗಳ ಹಾಗೆ ವಿಭಿನ್ನ ಸಾಮರ್ಥ್ಯ ಮತ್ತು ಹವ್ಯಾಸದ ವಿದ್ಯಾರ್ಥಿಗಳು ಇರುವುದರಿಂದ ಶಿಕ್ಷಕರಾದವರು ಅವುಗಳ ಗುರುತಿಸಿ ಬೆಳಸಬೇಕು. ಆ ದಿಸೆಯಲ್ಲಿ ಕಲಿಕೆಯನ್ನುಂಟು ಮಾಡಲು ಆಸಕ್ತಿಯುತ ಚಟುವಟಿಕೆಗಳ ಮೂಲಕ ಬೋಧನೆಯನ್ನು ಮಾಡಬೇಕು. ಹಾಗೂ ಕಲಿಕೆಯಲ್ಲಿ ಯಾರೂ ಹೆಚ್ಚು ಇಲ್ಲ ಮತ್ತು ಕಡಿಮೆ ಇಲ್ಲ ಎನ್ನುವ ಮಹದಾಸೆಯೊಂದಿಗೆ ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೇರೇಪಿಸಬೇಕು.
ReplyDeleteಒಂದು ಶಾಲೆ ಮತ್ತು ಒಂದು ತರಗತಿಯಲ್ಲಿ ವಿಭಿನ್ನ ಸಾಮರ್ಥ್ಯವುಳ್ಳ, ವೈಯಕ್ತಿಕ ಭಿನ್ನತೆಗಳನ್ನು ಹೊಂದಿರುವ ಮಕ್ಕಳನ್ನು ನಾವು ಕಾಣುತ್ತೇವೆ. ಈ ಪ್ರಾಣಿಗಳ ನೀತಿ ಕಥೆ ಮಕ್ಕಳ ಕಲಿಕಾ ವೈವಿಧ್ಯತೆಯನ್ನು ಹೋಲಿಸುತ್ತವೆ. ಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗನುಗುಣವಾಗಿ ಪಠ್ಯ ವಸ್ತುವನ್ನು ವಿನ್ಯಾಸಗೊಳಿಸಿದ್ದರೆ ಕಲಿಕೆಯು ಕಲಿಕೆಯ ಅರ್ಥಗರ್ಭಿತ ವಾಗುವುದು. ಮಗುವಿನ ಸುಪ್ತ ಮನಸ್ಸನ್ನು ಅರಿತು ಮಾರ್ಗದರ್ಶಿ ಸಲು ಅನುಕೂಲವಾಗುವುದು.
ReplyDeleteಈ ನೀತಿ ಕತೆಯಿಂದ ತಿಳಿಯುವುದೇನೆಂದರೆ ಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ
ReplyDeleteಮಗುವಿನ ಆಸಕ್ತಿಯನ್ನು ಗಮನಿಸಿ ಅವನ ಕೌಶಲಗಳನ್ನು ಗುರುತಿಸಿ ಆ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿ ಅಭಿವೃದ್ಧಿ ಕಳಿಸಿದಾಗ ಮಾತ್ರ ಮಗುವಿನ ಸರ್ವಾಂಗೀಣ ಬೆಳವಣಿಗೆಯಾಗುತ್ತದೆ
ಮಗುವಿನ ಆಸಕ್ತಿಯನ್ನು ಹೆಚ್ಚಿಸುವ ಸಲುವಾಗಿ ಪಠ್ಯವನ್ನು ವಿದ್ಯಾರ್ಥಿಗಳಿಗೆ ಅಥ೯ಪಡಿಸುವಾಗ ಸಂಬಂಧಿಸಿದ ನಾಯಕರುಗಳ ಐತಿಹಾಸಿಕ ಕಥೆಗಳು ...ನಾಟಕಗಳನ್ನು ಮಾಡಿಸುವುದರ ಮೂಲಕ ನೀತಿಗಳನ್ನು ವಿದ್ಯಾರ್ಥಿಗಳಿಗೆ ಮನ ನ ಮಾಡಿಸುವ ಪ್ರಯತ್ನ ಮಾಡಿದೆ.
ReplyDeleteಮಗುವಿನ ಜೀವನದ ಪತ್ರ ಬುನಾದಿಯಾದ ನೀತಿ ಶಕ್ತಿಯನ್ನು ನೀಡುವ ನೀತಿಕಥೆಗಳನ್ನು ಆಸಕ್ತಿಯಿಂದ ಕಲಿಯುವ ವಾತಾವರಣವನ್ನು ನಿರ್ಮಾಣ ಮಾಡುವಂತಹ ಜೀವನದ ಮೌಲ್ಯಗಳನ್ನು ತಿಳಿಸುವಂತಹ ನೀತಿ ಕಥೆಗಳು ಪಠ್ಯಕ್ರಮ ರಚನೆ ಬಹಳ ಪರಿಣಾಮಕಾರಿಯಾಗಬಹುದು
ReplyDeleteಕೋವಿಡ್ 19 ಸಮಯದಲ್ಲಿ ದೂರವಾಣಿ ಮೂಲಕ ವಿದ್ಯಾರ್ಥಿಗಳಿಗೆ ಪಾಠದ ಬಗ್ಗೆ ಹಾಗೂ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕುರಿತು ಮಾರ್ಗದರ್ಶನ ನೀಡುತ್ತಿದ್ದೆ.ವಾಟ್ಸ್ ಆಫ್ ಮೂಲಕ ಪಾಠಕ್ಕೆ ಸಂಬಂಧಿಸಿದ ಚಟುವಟಿಕೆ ಹಾಳೆಗಳನ್ನು ಕಳುಹಿಸಿ, ಹಿಮ್ಮಾಹಿತಿಗಳನ್ನು ನೀಡುತ್ತಿದ್ದೆ. Practice makes man perfect ಎಂಬಂತೆ ಪದೇ ಪದೇ ಲೆಕ್ಕಗಳನ್ನು ಬಿಡಿಸಿ perfect ಮಾಡಿ ಎಂದು ತಿಳಿಸಲಾಯಿತು.
ReplyDeleteಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಿ ಪರಿಣಾಮಕಾರಿಯಾಗಿ ಮಕ್ಕಳಲ್ಲಿರುವ ವಿಶೇಷ ಆಸಕ್ತಿಗಳನ್ನು ಗಮನಿಸಲು ಸಹಕಾರಿಯಾಗಿದೆ
ReplyDeleteಮಕ್ಕಳಲ್ಲಿ ನೈತಿಕತೆಯನ್ನು ಬಿಂಬಿಸಲು ಭಾಷಾವಿಷಯ ಬೋಧನೆಯಲ್ಲಿ ಹಲವಾರು ಅವಕಾಶಗಳಿವೆ.ನಾಟಕೀಕರಣ, ಆಶ್ರಮಭೇಟಿ ಕ್ಷೇತ್ರದರ್ಶನದಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ.
ReplyDeleteಪ್ರತಿಯೊಂದು ಮಗುವೂ ವಿಭಿನ್ನವಾಗಿ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ .ಶಿಕ್ಷಕನಾದವನು ಮಗುವಿನಲ್ಲಿರುವ ಸಾಮರ್ಥ್ಯವನ್ನು ಪತ್ತೆಹಚ್ಚಿ ಆ ಮಕ್ಕಳಿಗೆ ಸರಿಹೊಂದುವ ಚಟುವಟಿಕೆಗಳನ್ನು ಸಿದ್ಧಪಡಿಸಿ ನೀಡುವುದರ ಮೂಲಕ ಪ್ರತಿ ಮಗುವೂ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕು.ಈ ಮೂಲಕ ಸಮನ್ವಯ ಶಿಕ್ಷಣ ಉದ್ದೇಶವನ್ನು ಪೂರ್ಣ ಪ್ರಮಾಣ ಯಶಸ್ವಿಗೊಳಿಸುವ.
ReplyDeleteವಿದ್ಯಾರ್ಥಿಗಳಿಂದ ವೈಯಕ್ತಿಕ ಭಿನ್ನತೆಗಳನ್ನು ಅರಿತು ಪಠ್ಯ ಕ್ರಮ ರೂಪಿಸಲು, ಬೋದನ ಕಲಿಕಾ ಪ್ರಕ್ರಿಯೆಯನ್ನು ಗುಣಾತ್ಮಕವಾಗಿ,ರಚನಾತ್ಮಕವಾಗಿ ಕೈಗೊಳ್ಳಲು ಸಹಕಾರಿಯಾಗಿದೆ
ReplyDeleteಒಬ್ಬ ವಿದ್ಯಾರ್ಥಿ ಶಾಲೆಗೆ ಸೇರಿಕೊಂಡ ಪೂರ್ವದಲ್ಲಿ ಅವನ /ಆಕೆಯ ನಿಜವಾದ ಸಾಮರ್ಥ್ಯವನ್ನು/ವಿಶೇಷತೆ ಶಿಕ್ಷಕರು ಮೊದಲು ಅರಿತುಕೊಂಡು ಮೊದಲು ಅದನ್ನು ಪ್ರೋತ್ಸಾಹಿಸುವಂತ ಚಟುವಟಿಕೆ ನೀಡಬೇಕು. ತನ್ನ ವಿಶೇಷತೆಯ ಜೊತೆಗೆ ಉಳಿದ ಕಲಿಕೆ ಕೊಂಡೊಯ್ದರೆ ಆ ವಿದ್ಯಾರ್ಥಿ ಶಾಲೆಗೆ ಬರಲು ಇಷ್ಟಪಡುತ್ತಾನೆ. ಸಮಾಜದಲ್ಲಿ ತನ್ನ ಕಲಿಕೆಯನ್ನು ಬಿಂಬಿಸುತ್ತಾನೆ
ReplyDeleteಪ್ರತಿ ಮಗುವೂ ಒಂದು ವಿಶೇಷವಾದ ಸಾಮರ್ಥ್ಯವನ್ನು ಹೊಂದಿರುತ್ತದೆ ವಿಶೇಷವಾದ ಸಾಮರ್ಥ್ಯಗಳಿಗೆ ಅನುಗುಣವಾಗಿ ನಮ್ಮ ಬೋಧನೆ ಕಲಿಕೆ ಪ್ರಕ್ರಿಯೆ ನಡೆದಿರಬೇಕು ಎಂಬುದು ಅಭಿಪ್ರಾಯ
ReplyDeleteಶಾಲೆಯಲ್ಲಿ ಮಕ್ಕಳು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.ಮಕ್ಕಳಿಗೆ ತಕ್ಕಂತೆ ನಮ್ಮ ಪಠ್ಯಕ್ರಮದಲ್ಲಿ ನಾವು ಬದಲಾವಣೆಗಳನ್ನು ಕಾಲಕ್ಕೆ ತಕ್ಕಂತೆ ರೂಪಿಸಿಕೊಳ್ಳಬೇಕು .
ReplyDeleteಈ ನೀತಿ ಕತೆಯಿಂದ ವಿದ್ಯಾರ್ಥಿಗಳ ಸಾಮರ್ಥ್ಯವು ಬೇರೆ ಬೇರೆಯಾಗಿರುವುದರಿಂದ ಅವರ ಸಾಮರ್ಥ್ಯಕ್ಕನುಗುಣವಾಗಿ ನಾವು ಚಟುವಟಿಕೆಗಳನ್ನು ಪಠ್ಯವನ್ನು ಬೋಧಿಸಬೇಕಾಗುತ್ತದೆ ಆದ್ದರಿಂದ ಪಠ್ಯವಸ್ತು ಕೂಡ ಅಲ್ಲಿನ ಸನ್ನಿವೇಶ ಪರಿಸರಕ್ಕನುಗುಣವಾಗಿ ಇರಬೇಕಾಗುತ್ತದೆ
ReplyDeleteಈ ಕತೆಯಿಂದ ತಿಳಿದು ಬಂದಿರುವುದು ಏನೆಂದರೆ ಪ್ರತಿಯೊಂದು ಮಗುವೂ ವಿಭಿನ್ನವಾಗಿ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ .ಶಿಕ್ಷಕರಾದವರು ಮಗುವಿನಲ್ಲಿರುವ ಸಾಮರ್ಥ್ಯವನ್ನು ಪತ್ತೆಹಚ್ಚಿ ,ಮಗುವಿಗೆ ಅನುಕೂಲವಾಗುವ ರೀತಿಯಲ್ಲಿ ಚಟುವಟಿಕೆಗಳನ್ನು ಸಿದ್ಧಪಡಿಸಿ ನೀಡುವುದರ ಮೂಲಕ ಪ್ರತಿ ಮಗುವೂ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕು.
ReplyDeleteವಿದ್ಯಾರ್ಥಿಯ ವ್ಯಕ್ತಿಗತ ಭಿನ್ನತೆಗೆ ಅನುಗುಣವಾಗಿ ಶಿಕ್ಷಕರು ಬೋಧಿಸುವುದು. ವಿದ್ಯಾರ್ಥಿಗಳು ಹೊಂದಿರುವ ಆಸಕ್ತಿಗಳನ್ನು ಪ್ರೋತ್ಸಾಹಿಸಿ ಅವರ ಕಲಿಕೆಗೆ ಮಾರ್ಗದರ್ಶನ ನೀಡುವುದು. ಕಾಲಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಕಂಡುಬರುವ ಬದಲಾವಣೆಗಳಿಗೆ ಅನುಗುಣವಾಗಿ ಬೋಧನಾ ವಿಧಾನವನ್ನು ಅಳವಡಿಸುವುದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ನಾವು ಸಹ ವಿದ್ಯಾರ್ಥಿಗಳಿಗೆ ಹಲವು ಮಾಧ್ಯಮಗಳ ಮುಖಾಂತರ ಅಧ್ಯಯನ ಸಾಮಗ್ರಿಗಳನ್ನು ಹಾಗೂ ಪಾಠದ ವಿಡಿಯೋಗಳನ್ನು ತಲುಪಿಸುತ್ತಿದ್ದೇವೆ. ಅದು ಗೂಗಲ್ ಮೀಟ್ ಮುಖಾಂತರ ಆಗಿರಬಹುದು ಅಥವಾ Teachmint app ಮುಖಾಂತರ ಆಗಿರಬಹುದು.
ReplyDeleteಪಠ್ಯಕ್ರಮವು ಮಗುವಿನ ಅನುಭವ ಕೇಂದ್ರೀಕೃತ ವಾಗಿರಬೇಕು ಶಿಶು ಕೇಂದ್ರೀಕೃತವಾಗಿರಬೇಕು ಮಾಡುತ್ತಾ ಕಲಿ ನೋಡುತ್ತಾ ತಿಳಿ ಎಂಬ ತತ್ವಗಳಿಗೆ ಅನುಗುಣವಾಗಿ ಇರಬೇಕು ಪಠ್ಯಕ್ರಮವು ಸರಳತೆಯಿಂದ ಸಂಕೀರ್ಣತೆ ಕಡೆಗೆ ಮಕ್ಕಳನ್ನು ಕೊಂಡೊಯ್ಯುವಂತೆ ಇರಬೇಕು ಮಕ್ಕಳ ವಿವಿಧ ರೀತಿಯ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿರಬೇಕು ಮಕ್ಕಳ ವಿಭಿನ್ನವಾದ ಕಲಿಕಾ ಆಸಕ್ತಿ ಅಭಿರುಚಿ ಸೃಜನಶೀಲತೆಗೆ ಅನುಗುಣವಾಗಿ ಪಠ್ಯಕ್ರಮವು ರಚಿಸಲ್ಪಟ್ಟಿರಬೇಕು ಹಾಗು ವಿಭಿನ್ನ ಸಾಮರ್ಥ್ಯವುಳ್ಳ ವಿಭಿನ್ನ ರೀತಿಯ ಸಮನ್ವಯ ಮಕ್ಕಳ ಕಲಿಕೆಗೆ ಸಮರ್ಪಕವಾಗಿರಬೇಕು.
ReplyDeleteಪ್ರಾಣಿಗಳ ನೀತಿ ಕಥೆಯ ಮುಖಾಂತರ ಮಕ್ಕಳ ವಿವಿಧ ರೀತಿಯ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಮಕ್ಕಳ ಲ್ಲಿ ಹುದುಗಿರುವ ಬೇರೆ ಬೇರೆ ಪ್ರತಿಭೆಗಳನ್ನು ಹೊರಹೊಮ್ಮಿಸುವಂತ ಚಟುವಟಿಗಳನ್ನು ರೂಪಿಸಿಕೊಂಡಿರಬೇಕು
ReplyDeleteವೈಯುಕ್ತಿಕ ವಿಭಿನ್ನತೆಗೆ ಅನುಗುಣ ಅಗತ್ಯತೆಯನ್ನು ಪ್ರಾಣಿಗಳ ಶಾಲೆಯೂ ತಿಳಿಸುತ್ತದೆ.. ಮಗುವಿನ ಕಲಿಕೆಯ ಆಸಕ್ತಿ.. ಸಾಮರ್ಥ್ಯಗಳೂ ಸಹ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.ಪ್ರತಿಯೊಂದು ಮಗುವೂ ವಿಭಿನ್ನವಾಗಿ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ .ಶಿಕ್ಷಕರಾದವರು ಮಗುವಿನಲ್ಲಿರುವ ಸಾಮರ್ಥ್ಯವನ್ನು ಪತ್ತೆಹಚ್ಚಿ ,ಮಗುವಿಗೆ ಅನುಕೂಲವಾಗುವ ರೀತಿಯಲ್ಲಿ ಚಟುವಟಿಕೆಗಳನ್ನು ಸಿದ್ಧಪಡಿಸಿ ನೀಡುವುದರ ಮೂಲಕ ಪ್ರತಿ ಮಗುವೂ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕು.
ReplyDeleteಪ್ರಾಣಿಗಳ ನೀತಿ ಕಥೆಯಿಂದ ನಾವು ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ ಪ್ರತಿ ಮಗುವಿನಲ್ಲೂ ಅದರದೇ ಆದ ಸಾಮರ್ಥ್ಯ ಇರುತ್ತದೆ. ಆ ನಿಟ್ಟಿನಲ್ಲಿ ಪಠ್ಯವಸ್ತುವನ್ನು ವಿನ್ಯಾಸಗೊಳಿಸಿ ಅದರ ಮೂಲಕ ಮಗುವಿನ ಸುಪ್ತ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿ ಯಾಗಬೇಕು.ಪಠ್ಯಕ್ರಮವು ಮಗುವಿನ ಅನುಭವ ಕೇಂದ್ರೀಕೃತ ವಾಗಿರಬೇಕು ಶಿಶು ಕೇಂದ್ರೀಕೃತವಾಗಿರಬೇಕು ಮಾಡುತ್ತಾ ಕಲಿ ನೋಡುತ್ತಾ ತಿಳಿ ಎಂಬ ತತ್ವಗಳಿಗೆ ಅನುಗುಣವಾಗಿ ಇರಬೇಕು ಪಠ್ಯಕ್ರಮವು ಸರಳತೆಯಿಂದ ಸಂಕೀರ್ಣತೆ ಕಡೆಗೆ ಮಕ್ಕಳನ್ನು ಕೊಂಡೊಯ್ಯುವಂತೆ ಇರಬೇಕು ಮಕ್ಕಳ ವಿವಿಧ ರೀತಿಯ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿರಬೇಕು ಮಕ್ಕಳ ವಿಭಿನ್ನವಾದ ಕಲಿಕಾ ಆಸಕ್ತಿ ಅಭಿರುಚಿ ಸೃಜನಶೀಲತೆಗೆ ಅನುಗುಣವಾಗಿ ಪಠ್ಯಕ್ರಮವು ರಚಿಸಲ್ಪಟ್ಟಿರಬೇಕು ಹಾಗು ವಿಭಿನ್ನ ಸಾಮರ್ಥ್ಯವುಳ್ಳ ವಿಭಿನ್ನ ರೀತಿಯ ಸಮನ್ವಯ ಮಕ್ಕಳ ಕಲಿಕೆಗೆ ಸಮರ್ಪಕವಾಗಿರಬೇಕು.
ReplyDeleteಮಕ್ಕಳ ಸಾಮರ್ಥ್ಯ ಮತ್ತು ಅಸಕ್ತಿಗಳಿಗನುಗುಣವಾಗಿ ಪಠ್ಯ ವಸ್ತುವನ್ನು ವಿನ್ಯಾಸಗೊಳಿಸಿ ಅವರ ಸಾಮರ್ಥ್ಯವನ್ನು ಇನ್ನಷ್ಟು ಬಲಿಷ್ಠ ಗೊಳ್ಳುವಂತೆ ಇರಬೇಕು ಮುಂದಿನ ಸಾಮಾಜಿಕ ಜೀವನದಲ್ಲಿ ಅದು ಉಪಯೋಗ ವಾಗುವಂತಿರಬೇಕು
ReplyDeleteಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ
ReplyDeleteSyllabus/Curriculum has to be framed by considering the need, ability/capability, Interests of the children and Society.
ReplyDeleteAlternate activities such as Role Play, team learning, discussion, display, narration, use of sign language, braille should be used.
ಈ ಪ್ರಾಣಿಗಳ ಕಥೆಯಿಂದ ತಿಳಿದು ಬರುವ ಅಂಶವೇನೆಂದರೆ ವಿಭಿನ್ನ ಸಾಮರ್ಥ್ಯದ ಪ್ರಾಣಿಗಳ ಹಾಗೆ ವಿಭಿನ್ನ ಸಾಮರ್ಥ್ಯ, ಹವ್ಯಾಸ, ಅಭಿರುಚಿ ಮತ್ತು ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಇರುವುದರಿಂದ ಶಿಕ್ಷಕರಾದ ನಾವುಗಳು ಅವುಗಳನ್ನು ಗುರುತಿಸಿ ಬೆಳಸಬೇಕು. ಪ್ರತಿಯೊಬ್ಬರನ್ನೂ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಿ ಪ್ರೋತ್ಸಾಹಿಸಿ ಇಲ್ಲದ ಕೌಶಲ್ಯ ಅಭಿವೃದ್ಧಿ ಪಡಿಸಲು ಮತ್ತು ಆ ದಿಸೆಯಲ್ಲಿ ಕಲಿಕೆಯನ್ನುಂಟು ಮಾಡಲು ಆಸಕ್ತಿಯುತ ಚಟುವಟಿಕೆಗಳ ಮೂಲಕ ಬೋಧನೆಯನ್ನು ಮಾಡಬೇಕು. ಕಲಿಕೆಯಲ್ಲಿ ಯಾರೂ ಹೆಚ್ಚು ಕಡಿಮೆ ಇಲ್ಲ ಎನ್ನುವ ಮನೋಭಾವದಿಂದ ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೇರೇಪಿಸಬೇಕು.
ReplyDeleteಮಕ್ಕಳು ವಿವಿಧ ರೀತಿಯ ಪ್ರತಿಭೆಗಳನ್ನು ಹೊಂದಿರುತ್ತಾರೆ. ಅದನ್ನು ಗುರುತಿಸಿ ಅದಕ್ಕೆ ಪೂರಕವಾದ ಶಿಕ್ಷಣವನ್ನು ನೀಡಬೇಕಾದ ಅನಿವಾರ್ಯತೆ ನಮ್ಮದಾಗಿದೆ. ಅದಕ್ಕೆ ಪೂರಕವಾದ ಪಠ್ಯಕ್ರಮದ ಅವಶ್ಯಕತೆ ಇದೆ
ReplyDeleteStory is best example to needs of our children
ReplyDeleteಈ ನೀತಿ ಕತೆಯಿಂದ ತಿಳಿಯುವುದೇನೆಂದರೆ ವಿದ್ಯಾರ್ಥಿಯ ವ್ಯಕ್ತಿಗತ ಭಿನ್ನತೆಗೆ ಅನುಗುಣವಾಗಿ ಶಿಕ್ಷಕರು ಬೋಧಿಸುವುದು. ವಿದ್ಯಾರ್ಥಿಗಳು ಹೊಂದಿರುವ ಆಸಕ್ತಿಗಳನ್ನು ಪ್ರೋತ್ಸಾಹಿಸಿ ಅವರ ಕಲಿಕೆಗೆ ಮಾರ್ಗದರ್ಶನ ನೀಡುವುದು. ಕಾಲಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಕಂಡುಬರುವ ಬದಲಾವಣೆಗಳಿಗೆ ಅನುಗುಣವಾಗಿ ಬೋಧನಾ ವಿಧಾನವನ್ನು ಅಳವಡಿಸುವುದು.ಪ್ರತಿಯೊಬ್ಬರನ್ನೂ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಿ ಪ್ರೋತ್ಸಾಹಿಸಿ ಇಲ್ಲದ ಕೌಶಲ್ಯ ಅಭಿವೃದ್ಧಿ ಪಡಿಸಲು ಮತ್ತು ಆ ದಿಸೆಯಲ್ಲಿ ಕಲಿಕೆಯನ್ನುಂಟು ಮಾಡಲು ಆಸಕ್ತಿಯುತ ಚಟುವಟಿಕೆಗಳ ಮೂಲಕ ಬೋಧನೆಯನ್ನು ಮಾಡಬೇಕು.
ReplyDeleteಈ ನೀತಿ ಕತೆಯಿಂದ ತಿಳಿಯುವುದೇನೆಂದರೆ ಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ.ವಿದ್ಯಾರ್ಥಿಗಳ ಸಾಮರ್ಥ್ಯವು ಬೇರೆ ಬೇರೆಯಾಗಿರುವುದರಿಂದ ಅವರ ಸಾಮರ್ಥ್ಯಕ್ಕನುಗುಣವಾಗಿ ನಾವು ಚಟುವಟಿಕೆಗಳನ್ನು ಪಠ್ಯವನ್ನು ಬೋಧಿಸಬೇಕಾಗುತ್ತದೆ ಆದ್ದರಿಂದ ಪಠ್ಯವಸ್ತು ಕೂಡ ಅಲ್ಲಿನ ಸನ್ನಿವೇಶ ಪರಿಸರಕ್ಕನುಗುಣವಾಗಿ ಇರಬೇಕಾಗುತ್ತದೆ.
ReplyDeleteಈ ನೀತಿ ಕಥೆಯಿಂದ ನಮಗೆ ತಿಳಿಯುವುದೇನೆಂದರೆ ತರಗತಿಯಲ್ಲಿ ವಿಭಿನ್ನ ಅಭಿರುಚಿಯುಳ್ಳ ಮಕ್ಕಳು ಇರುತ್ತಾರೆ ಅದಕ್ಕೆ ಅನುಗುಣವಾಗಿ ನಮ್ಮ ಬೋಧನೆಯಲ್ಲಿ ಬದಲಾವಣೆ ಮಾಡಿಕೊಂಡು ಕಲಿಸಿದಾಗ ಕಲಿಕೆ ಪರಿಣಾಮಕಾರಿಯಾಗಿರುತ್ತದೆ.
ReplyDeleteಈ ಕಥೆಯಿಂದ ತಿಳಿಯುವ ಅಂಶ ಪ್ರತಿ ಮಗುವು ತನ್ನದೇ ಆದ ಸಾಮರ್ಥ್ಯ ಹಾಗೂ ವೈಶಿಷ್ಟ್ಯತೆಯನ್ನು ಮತ್ತು ಪ್ರತಿಭೆ ಹೊಂದಿರುತ್ತದೆ ಶಿಕ್ಷಕರು ಆಯಾ ಮಗುವಿನಲ್ಲಿ ಇರುವ ಸಾಮರ್ಥ್ಯವನ್ನು ಗುರುತಿಸುವುದು ಹಾಗೂ ಪ್ರೋತ್ಸಾಹಿಸುವುದು ಅದರ ಜೊತೆಗೆ ಪಠ್ಯಪಸ್ತುವಿನ ಇತರೆ ಅಂಶಗಳನ್ನು ಬೋಧಿಸುವುದು ಹಾಗೂ ಪ್ರತಿ ಮಗುವು ಎಲ್ಲಾ ರೀತಿಯ ಸಾಮರ್ಥ್ಯವನ್ನು ಪಡೆಯುವಂತೆ ನೋಡಿಕೊಳ್ಳುವುದು ಒಬ್ಬ ಉತ್ತಮ ಶಿಕ್ಷಕನ ಜವಾಬ್ದಾರಿಯಾಗಿರುತ್ತದೆ.
ReplyDeleteನಿತ್ಯ ಜೀವನದ ಘಟನೆಯೊಂದಿಗೆ ಹೋಲಿಕೆ ಮಾಢಿ ನೀತಿ ಕಥೆಗಳನ್ನು ಹೇಳಬೇಕು.
ReplyDeleteಶಾಲೆಯಲ್ಲಿ ಪ್ರತಿಯೊಂದು ಮಗುವನ್ನು ವೈಯಕ್ತಿಕವಾಗಿ ಗಮನಿಸಿದಾಗ ನಮಗೆ ಅವನಲ್ಲಿರುವ ಕೊರತೆ ಗಳ ಜೊತೆಗೆ ಅವನ ಸಾಮರ್ಥ್ಯವೂ ಸಹ ಗೋಚರವಾಗುತ್ತದೆ. ಆಗ ನಾವು ಅವನಿಗೆ
ReplyDeleteಮಕ್ಕಳಲ್ಲಿ ಅಡಗಿರುವ ಸುಪ್ತ ಸಾಮರ್ಥ್ಯಗಳನ್ನು ಹೊರಹಾಕುವ ಶಿಕ್ಷಣ ನಮ್ಮದಾಗಬೇಕು. ಎಲ್ಲ ಮಕ್ಕಳಲ್ಲಿ ವಿಭಿನ್ನ ಕೌಶಲ್ಯಗಳು ಅಡಗಿರುತ್ತವ ಆದರೆ ಮಗುವನ್ನು ಇನ್ನೊಂದು ಮಗುವಿನ ಜೊತೆ ಹೋಲಿಸಿದಾಗ ಕೀಳರಿಮೆ ಉಂಟಾಗುತ್ತದೆ ವಿನಹ ಕಲಿಕೆ ಯಾಗುವುದಿಲ್ಲ ಮತ್ತೆ ಆ ಮಗು ಶಿಕ್ಷಣದಿಂದ ಜಿಗುಪ್ಸೆ ಹೊಂದಲು ಸಾಧ್ಯವಿದೆ.
ReplyDeleteಪ್ರತಿಯೊಂದು ಮಗುವಿನ ಸಾಮರ್ಥ್ಯ ವಿಭಿನ್ನ. ಅವರ ಸಾಮರ್ಥ್ಯವನ್ನು ಗುರುತಿಸಿ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ ವಾಗಿದೆ. ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.
ReplyDeleteಈ ಪ್ರಾಣಿ ಶಾಲೆಯ ಕಥೆಯಿಂದ ಉತ್ತಮವಾದಂತಹ ಚಿಂತನಾತ್ಮಕ ಮೌಲ್ಯ ಒಂದು ಹೊರಹೊಮ್ಮುತ್ತದೆ ಶಿಕ್ಷಕರಾಗಿ ಸುಗಮ ಅನುಕೂಲಕರವಾಗಿ ಪ್ರತಿಯೊಂದು ಮಗುವಿನ ಸಾಮರ್ಥ್ಯ ಮತ್ತು ನ್ಯೂನ್ಯತೆಗಳನ್ನು ಅರಿತು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಸೂಕ್ತ ಮಾರ್ಗದರ್ಶನ ನೀಡುವಂತದ್ದು ಅದಕ್ಕೆ ತಕ್ಕಂತೆ ಬೋಧನಾ ಸಾಮಗ್ರಿಗಳ ರಚನೆ ಮತ್ತು ಬಳಕೆ ಅತ್ಯಗತ್ಯವಾಗಿದೆ. ಮಗುವಿನ ಸಾಮರ್ಥ್ಯಕ್ಕೆ ತಕ್ಕಂತೆ ನೀಡಿದಂತಹ ಕಲಿಕಾ ಚಟುವಟಿಕೆ ಖಂಡಿತವಾಗಲೂ ಉತ್ತಮ ಫಲಿತಾಂಶ ಒದಗಿಸಬಲ್ಲದು.
ReplyDeleteಸಾಮರ್ಥ್ಯ ಎನ್ನುವುದು ಮಕ್ಕಳಲ್ಲಿ ಭಿನ್ನವಾಗಿರುತ್ತದೆ, ಶಿಕ್ಷಕರಾದ ನಾವು ಪ್ರತಿ ಮಗುವಿನ ಸಾಮರ್ಥ್ಯವನ್ನು ಗುರುತಿಸಿ ಪೂರಕವಾದ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ ವಾಗಿದೆ.
ReplyDeleteನೀತಿ ಕಥೆಗಳಿಂದ ಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತು ವಿನ್ಯಾಸಗೊಳಿಸುವುದರಿಂದ ಕಲಿಕೆ ತುಂಬಾ ಪ್ರಯೋಜನಕಾರಿಯಾಗುತ್ತದೆ .
ReplyDeleteಮಗುವಿನ ಸಾಮರ್ಥ್ಯಗಳಿಗೆ ಅನುಸಾರವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ.ಮತ್ತು ಕಲಿಕೆ ಸುಗಮವಾಗುತ್ತದೆ.
ReplyDeleteಮಕ್ಕಳಿಗೆ ತುಂಬಾ ಪರಿಚಯವಿರುವ ವಿಷಯ ಹಾಗೂ ಕಥೆಗಳಿಂದ ಅವರನ್ನು ಕಲಿಕೆಗೆ ಅನುವುಗೊಳಿಸುದರಿಂದ ಕಲಿಕೆ ಪರಿಣಾಮಕಾರಿಯಾಗಲು ಸಾಧ್ಯ.
ReplyDeleteಮಗುವಿನ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಕಲಿಕಾಂಶಗಳನ್ನು ರೂಪಿಸಿಕೊಳ್ಳಬೇಕು.ಸ್ವಕಲಿಕೆ ಚಟುವಟಿಕೆಗಳಿಂದ ಕೂಡಿರಬೇಕು.ವಿದ್ಯಾರ್ಥಿ ತನ್ನ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವ ಪಠ್ಯಕ್ರಮವಿರಬೇಕು
ReplyDeleteಮಕ್ಕಳಿಗೆ ಆಸಕ್ತಿ ಇರುವ ವಿಷಯದ ಬಗ್ಗೆ ಕಲಿಯಲು ಅವಕಾಶ ಮಾಡಿಕೊಡುವ ಮೂಲಕ ಕಲಿಕೆಗೆ ಉತ್ತೇಜನ ನೀಡಬೇಕು.
ReplyDeleteThis comment has been removed by the author.
ReplyDeleteಮಗುವಿನ ಸಾಮರ್ಥ್ಯವನ್ನು ಆಧಾರಿಸಿ ಕಲಿಕಾಂಶಗಳನ್ನು ರೂಪಿಸಿ, ಸ್ವಕಲಿಕೆ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ReplyDeleteRole play, story telling activities.
ReplyDeleteStory narratioand moral based dramas are to be inculcated through curriculum
ReplyDeleteಪ್ರತಿಯೊಬ್ಬ ವಿದ್ಯಾರ್ಥಿಯು 1ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾನೆ .ಇತರೆ ಸಾಮರ್ಥ್ಯಗಳನ್ನು ಗಳಿಸಲು ವಿಫಲನಾದಾಗ ಆ ವಿದ್ಯಾರ್ಥಿಯಲ್ಲಿ ಕೀಳರಿಮೆ ಉಂಟಾಗಬಹುದು .ಅಂತಹ ಸಂದರ್ಭದಲ್ಲಿ ಮಗುವಿಗೆ ಆತ್ಮವಿಶ್ವಾಸದ ಅಗತ್ಯವಿರುತ್ತದೆ ಶಿಕ್ಷಕರು ಆ ಕೆಲಸವನ್ನು ನಿರ್ವಹಿಸಬೇಕಾಗಿರುತ್ತದೆ ಪಠ್ಯಕ್ರಮ ಇದಕ್ಕೆ ಪೂರಕವಾಗಿ ರಬೇಕು .ಬೇಬಿ ನಾಜೀಮಾ G.H.S.NAMBIHALLI
ReplyDeleteಪ್ರಾಣಿ ಪ್ರಪಂಚದ ನೀತಿ ಕಥೆಯಿಂದ ಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯ ವಸ್ತು ವಿನ್ಯಾಸ ಗೊಳಿಸಿರುವುದರಿಂದ ಕಲಿಕೆ ಪ್ರಯೋಜನಕಾರಿಯಾಗುತ್ತದೆ ಮತ್ತು ಪ್ರಗತಿದಾಯಕ ವಾಗಿರುತ್ತದೆ ವಿದ್ಯಾರ್ಥಿ ತನ್ನ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ .ಕವಿತ.ವಿ G.H.S.NAMBIHALLI
ReplyDeleteಈ ಕತೆಯಿಂದ ತಿಳಿಯುವುದೇನೆಂದರೆ ಪ್ರತಿಯೊಂದು ಮಗುವಿಗೆ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ ಆ ಸಾಮರ್ಥ್ಯ ಅನುಗುಣವಾಗಿ ಪಠ್ಯಕ್ರಮವನ್ನು ರಚಿಸಿ ಚಟುವಟಿಕೆಯನ್ನು ನೀಡಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೊಂದುವಂತೆ ಪ್ರೇರೇಪಿಸುವುದು
ReplyDeleteಈ ಕತೆಯಿಂದ ತಿಳಿದು ಬರುವ ಅಂಶಗಳೆಂದರೆ .ಎಲ್ಲಾ ಮಕ್ಕಳಿಗೆ ಒಂದೇ ರೀತಿಯ ವಿದ್ಯಾಭ್ಯಾಸ ಕೊಡಲಾಗದು.ಅವರ ಸಾಮಾರ್ಥ್ಯ ಮತ್ತು ಅವರ ಆಸಕ್ತಿಯನ್ನು ಗುರುತಿಸಿ ಶಿಕ್ಷಣ ಕೊಡಬೇಕು. ಪ್ರತಿಭೆ ಎಂದರೆ ತನ್ನ ಆಸಕ್ತಿಯ ವಿಷಯಗಳು ಅವಕಾಶವನ್ನು ನೀಡಬೇಕು.
ReplyDeleteನಾಟಕ ಏಕಪಾತ್ರ ಅಭಿನಯ ಪ್ರತಿಭಾ ಕಾರಂಜಿ ಮುಂತಾದ ಸ್ಪರ್ಧೆಗಳು ತರಗತಿಯಲ್ಲಿನ ವೈವಿಧ್ಯತೆಯನ್ನು ಹೊರಹೊಮ್ಮಿಸುವ ಚಟುವಟಿಕೆಗಳಾಗಿವೆ
ReplyDeleteಆನ್ಲೈನಲ್ಲಿ ಮಕ್ಕಳಿಗೆ ಮಾತ್ರ ಮತ್ತು ವಾಟ್ಸಪ್ ಮುಖಾಂತರ ಪಾಠ ಬೋಧನೆ ಮಾಡಲಾಯಿತು
ReplyDeleteಗೋಪಾಲಕೃಷ್ಣ. ಕೆ ಸ.ಪ್ರೌಢಶಾಲೆ ಕೂಡುಮಂಗಳೂರು.
ReplyDeleteಜೀವವಿಕಾಸದ ಮುಖಾಂತರ ಮಕ್ಕಳಿಗೆ ಜೀವಿಗಳಲ್ಲಿ ಯಾವ ರೀತಿಯಾಗಿ ವಿಕಸನ ಉಂಟಾಗುತ್ತದೆ ಎಂದು ಹೇಳಬಹುದು
ReplyDeleteಪುಣ್ಯ ಕೋಟಿಯ ಕಥೆ,ನೀನಿರಿಗಾದೆಯೋ ಎಲೆ ಮಾನವ ಎಂಬಂತಹ ಗೀತೆ ಜೈವಿಕ ಸಾಮರಸ್ಯ ಪ್ರಾಕೃತಿಕ ಸಂಪತ್ತು ನೈಸರ್ಗಿಕ ವಿಕೋಪ ಇಂತಹ ಚಿಂತನಾ ಶೀಲ ಕಥೆ ಕವನ ನಗೆಹನಿ ಹಾಡುಗಳು ವಿದ್ಯಾರ್ಥಿಗಳಿಗೆ ಅಭ್ಯಾಸ ಯೋಗ್ಯ ಎಂದು ನನ್ನ ಅನಿಸಿಕೆ,
ReplyDeleteಮಗುವಿನ ಸಾಮರ್ಥ್ಯ ಆಸಕ್ತಿ ಅಭಿವೃದ್ಧಿ ಮತ್ತು ಮನೋಭಾವನೆಗೆ ಅನುಗುಣವಾಗಿ ಪಠ್ಯ ವಿಷಯವನ್ನು ಸಮಗ್ರವಾಗಿ ವ್ಯವಸ್ಥೆಗೊಳಿಸಿದಾಗ ಬೋಧನೆ ಪರಿಣಾಮಕಾರಿಯಾಗಿರುತ್ತದೆ ಮತ್ತು ಕಲಿಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತದೆ.ಶಿಕ್ಷಕನಿಗೆ ಪಾಠದ ಮಾಡಿದ ಬಗ್ಗೆ ತೃಪ್ತಿ ಸಿಗುತ್ತದೆ.
ReplyDeleteಮಗುವಿನ ಹಿನ್ನೆಲೆಯನ್ನು ಅರೆತು, ಸಾಮರ್ಥ್ಯಗಳ ಆಧಾರದ ಮೇಲೆ, ಆಸಕ್ತಿಗಳನ್ನು ಅವಲೋಕಿಸಿ ಕಲಿಕೆಯು ರೂಪುಗೊಳ್ಳಬೇಕೇ.. ಹೊರತು, ಪೂರ್ವನಿರ್ಧಾರಿತ ಪಠ್ಯಕ್ಕೆ ತಕ್ಕಂತೆ ಮಗುವನ್ನು ಬದಲಾಯಿಸುವ ಕಲಿಕೆ ಆರೋಗ್ಯಕರವಾದ ಕಲಿಕೆಯಾಗುವುದಿಲ್ಲ.
ReplyDeleteತರಗತಿಯಲ್ಲಿ ವಿವಿಧ ಪರಿಸರಗಳಿಂದ,ಮತ್ತು ವಿವಿಧ
ReplyDeleteಸಾಮರ್ಥ್ಯ ಗಳನ್ನು ಹೊಂದಿದ ಮಕ್ಕಳು ಇರುವುದರಿಂದ
ಅವರ ಆಸಕ್ತಿಯನ್ನು ಗುರುತಿಸಿ ಶಿಕ್ಷಣ ನೀಡುವುದಾಗಬೇಕು
ಮಕ್ಕಳ ಸಾಮರ್ಥ್ಯ ಮತ್ತು ಆಸಕ್ತಿಗೆ ಅನುಗುಣವಾಗಿ ತರಗತಿಯಲ್ಲಿ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕಲಿಕೆಯಲ್ಲಿ ಆಸಕ್ತಿಯನ್ನು ಉತ್ತೇಜಿಸುವುದು ಹಾಗೂ ಸಣ್ಣ ನೀತಿ ಕಥೆಗಳ ಮೂಲಕ ಮಕ್ಕಳನ್ನು ಕಲಿಕೆಯಲ್ಲಿಪಾಲ್ಗೊಳ್ಳುವಂತೆ ಮಾಡುವುದು.
ReplyDeleteನೀತಿ ಕಥೆಗಳ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬಹುದು
ReplyDeleteಸಮನ್ವಯ ಶಿಕ್ಷಣ ನೀತಿ ಆದಿಯಲ್ಲಿ ಎಲ್ಲ ತರಹದ ಮಕ್ಕಳನ್ನು ಸಮಾನ ರೀತಿಯಲ್ಲಿ ಕಂಡು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನೀಡುವುದು
ReplyDeleteಕಲಿಕಾ ಸಾಮರ್ಥ್ಯ ಮತ್ತು ಆಸಕ್ತಿ ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ ಆದ್ದರಿಂದ ಪಠ್ಯಕ್ರಮ ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಕ್ಕನುಗುಣವಾಗಿ ಕಲಿಯುವಂತಿರಬೇಕು
ReplyDeleteಪ್ರತಿ ಮಗುವು ಅದರದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ.ಆದ್ದರಿಂದ ಪಠ್ಯಕ್ರಮವು ಮಗುವಿನ ವಿಕಾಸಕ್ಕೆ ಪೂರಕವಾಗಿರಬೇಕು.
ReplyDeleteStorytelling and story related lessons are very helpfull to students
ReplyDeleteಮಕ್ಕಳು ವಿಭಿನ್ನ ಸಾಮರ್ಥ್ಯ , ವಿಶೇಷತೆ ಹೊಂದಿದ್ದು ಅವುಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಸಿದ್ಧಗೊಳಿಸಿದಾಗ ಅವರ ಅಭಿರುಚಿ ಪರಿಗಣಿಸಿದತಾಂಗುತ್ತದೆ. ಕಲಿಕೆಯು ಅತ್ಯುನ್ನತ ಮಟ್ಟದಲ್ಲಿ ನಡೆಯುತ್ತದೆ.
ReplyDeleteಈ ಒಂದು ನೀತಿ ಕಥೆ ಇಂದ ನಾವು ತಿಳಿದುಕೊಳ್ಳಬೇಕಾದ್ದ ಅಂಶಗಳು ಬಹಳಷ್ಟಿವೆ, ಪ್ರತಿಯೊಂದು ಮಗುವಿನಲ್ಲಿ ಸಾಮರ್ಥ್ಯಗಳು ಬೇರೆಬೇರೆಯಾಗಿರುತ್ತದೆ, ಈಗಿನ ಬದಲಾದ ಸಮಾಜಕ್ಕೆ ಅನುಗುಣವಾಗಿ ತಾಂತ್ರಿಕತೆಯ ಉಪಯೋಗಗಳನ್ನು ಮಕ್ಕಳು ಅರ್ಥಮಾಡಿಕೊಳ್ಳುವಂತೆ ಎಲ್ಲಾ ರೀತಿಯಲ್ಲಿ ಒಟ್ಟಾರೆ ಬೆಳವಣಿಗೆಗಾಗಿ ಪಠ್ಯಪುಸ್ತಕ ಹೊಂದಿರಬೇಕು. ಶಿಕ್ಷಕರು, ಪೋಷಕರು ಸೇರಿ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಸಂಪೂರ್ಣ ಪ್ರಯತ್ನ ಮಾಡಬೇಕಾಗಿದೆ
ReplyDeleteಪ್ರಾಣಿಗಳ ಕತೆಗಳನ್ನು ಕೇಳುವುದರಿಂದ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ಮಕ್ಕಳಲ್ಲಿ ವೈವಿಧ್ಯತೆ ಯಲ್ಲಿ ಏಕತೆಯನ್ನು ಸಾರುವ ಅಂಶಗಳನ್ನು ಗುರುತಿಸಲು ಸಹಾಯಕವಾಗುತ್ತದೆ.
ReplyDeleteಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಗಳ ಅನುಸಾರವಾಗಿ ಮಕ್ಕಳಿಗೆ ದೇಶಭಕ್ತಿ ಗೀತೆಗಳು, ಕಿರು ನಾಟಕಗಳು, ಮತ್ತು ದೇಶದ ಪ್ರತಿ ಸ್ವಾಭಿಮಾನವನ್ನು ಬಿಂಬಿಸುವ ಚಲನಚಿತ್ರಗಳು ನಮ್ಮ ಪಾಠ ಬೋಧನೆಯ ಅಂಶವನ್ನಾಗಿಸಿಕೊಳ್ಳುವುದು.
ReplyDeleteಪ್ರಾಣಿಗಳ ನೀತಿಕತೆ ಗಳು,ಹಾಗೂ ರಾಷ್ಟೀಯ ಹಬ್ಬಗಳನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಆಸಕ್ತಿ , ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಲು ಪೂರಕವಾಗುತ್ತದೆ.
ReplyDeleteಪ್ರಾಣಿಗಳ ಶಾಲೆಯ ನೀತಿಕಥೆಯಿಂದ ವ್ಯಕ್ತವಾಗುವ ಅಂಶಗಳೆಂದರೆ ಒಂದು ತರಗತಿ ಕೋಣೆಯಲ್ಲಿ ವಿಭಿನ್ನ ಸಾಮರ್ಥ್ಯದ ಮತ್ತು ವಿಭಿನ್ನ ಆಸಕ್ತಿಯ ವಿದ್ಯಾರ್ಥಿಗಳಿದ್ದು ಅವರವರ ಸಾಮರ್ಥ್ಯಗಳನ್ನು ಆಸಕ್ತಿಗಳನ್ನು ಗುರುತಿಸಿಕೊಂಡು ಅದಕ್ಕೆ ಅನುಗುಣವಾದ ಕಲಿಕಾ ವಾತಾವರಣವನ್ನು ಅನುಕೂಲಿಸುವ ಮೂಲಕ ಅವರ ಕಲಿಕೆಯನ್ನು ವೃದ್ಧಿಸಬೇಕು ಮತ್ತು ಕಲಿಕಾ ಸಂದರ್ಭದಲ್ಲಿ ನಿರ್ಬಂಧಗಳಿಗಿಂತ ಮುಕ್ತತೆಗೆ ಅವಕಾಶ ಕಲ್ಪಸಬೇಕು ಎಂಬುವವು.
ReplyDeleteಒಂದು ಶಾಲೆಯಲ್ಲಿ ಒಂದೇ ತೆರನಾದ ಮಕ್ಕಳು ಇರುವುದಿಲ್ಲ ಇಂತಹ ನೈತಿಕ ಕಥೆಗಳನ್ನು ಹೇಳುವುದರಿಂದ ಮಕ್ಕಳಲ್ಲಿ ಇರುವ ಭೇದ-ಭಾವಗಳನ್ನು ದೂರಮಾಡಬಹುದು.. ನೈತಿಕ ಕಥೆಗಳಿಂದ ಮಕ್ಕಳಿಗೆ ನೈತಿಕ ಮನೋಭಾವನೆ, ನ್ಯಾಯ, ಸಂಸ್ಕೃತಿ, ಸತ್ಯ ಇತರೆ ಗುಣಗಳ ಪರಿಚವಾಗುತ್ತದೆ....
ReplyDeleteಈ ಚಟುವಟಿಕೆಯಿಂದ ಶಿಕ್ಷಕರಾದ ನಾವು ಪಠ್ಯವನ್ನು ಮಕ್ಕಳ ಅಭಿರುಚಿಗೆ ತಕ್ಕಂತೆ ಪರಿವರ್ತಿಸುವ ಸಾಮರ್ಥ್ಯ ಹೊಂದಬೇಕಾಗಿರುವುದು ಅನಿವಾರ್ಯ. ಇಲ್ಲದಿದ್ದಲ್ಲಿ ಮಕ್ಕಳು ಕಲಿಕೆಯಲ್ಲಿ ನಿರುತ್ಸಾಹ ತೋರುತ್ತಾರೆ.
ReplyDeleteವಿಭಿನ್ನ ವಿಶೇಷ ಗುಣಗಳನ್ನು ಹೊಂದಿರುವ ಎಲ್ಲ ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯಕ್ಕೆ ಆಧಾರವಾಗಿ ನಾಟಕಗಳು ಹಾಗೂ 1ವರ್ಗ ಕೋಣೆಯಲ್ಲಿ ವೈವಿಧ್ಯತೆಯಿಂದ ಕೂಡಿದ ಮಕ್ಕಳಿರುತ್ತಾರೆ ಆ ಮಕ್ಕಳ ಅಭಿರುಚಿಗೆ ತಕ್ಕಂತೆ ಪಠ್ಯಕ್ರಮ ಬೋಧನೆ ಆಗಬೇಕು ಇಲ್ಲದಿದ್ದರೆ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗುತ್ತದೆ
ReplyDeleteಸ್ವ ಅನುಭವದ ಚಟುವಟಿಕೆಗಳು ವೈವಿಧ್ಯತೆಯನ್ನು ಸೂಚಿಸುತ್ತವೆ
ReplyDeleteThis comment has been removed by the author.
ReplyDeleteThis comment has been removed by the author.
ReplyDeleteಒಂದು ವರ್ಗಕೋಣೆಯಲ್ಲಿ ವೈವಿಧ್ಯಮಯ ಸಾಮರ್ಥ್ಯ ಹೊಂದಿದ ಮಕ್ಕಳಿರುವುದರಿಂದ ಅವರ ಸಾಮರ್ಥ್ಯಕ್ಕನುಗುಣವಾಗಿ ವೈವಿಧ್ಯಮಯವಾದ ಚಟುವಟಿಕೆಗಳನ್ನು ಒದಗಿಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿರುತ್ತದೆ ಎಂಬುವುದನ್ನು ಪ್ರಾಣಿ ಪಾಠ ಶಾಲೆಯಿಂದ ನಮಗೆ ತಿಳಿದು ಬರುತ್ತದೆ
ReplyDeleteThis comment has been removed by the author.
ReplyDeleteನಮ್ಮ ತರಗತಿ ಸನ್ನಿವೇಶಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಭಿನ್ನತೆಯುಳ್ಳ ಮಕ್ಕಳು, ವಿವಿಧ ಜನಾಂಗೀಯ ಗುಂಪುಗಳು ಇದ್ದು, ತರಗತಿಯಲ್ಲಿ ಸಮನ್ವಯ ಶಿಕ್ಷಣದ ಅಗತ್ಯತೆಯನ್ನುಈ ಕಥೆಯು ಪ್ರತಿಬಿಂಬಿಸುತ್ತದೆ.ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾದ ಸಾರ್ವತ್ರಿಕ ಕಲಿಕಾ ವಿನ್ಯಾಸವನ್ನು ತರಗತಿಯಲ್ಲಿ ಅಳವಡಿಸಿ,ಬೋಧಿಸಬೇಕೆಂಬ ನೀತಿಯನ್ನು ಈ ಕಥೆಯು ಸಾರುತ್ತದೆ.ಇದಕ್ಕಾಗಿ ನಾವೆಲ್ಲರೂ ಸಂವೇದನಾಶೀಲ ಶಿಕ್ಷಕರಾಗಿರಬೇಕಾಗಿರುವುದು ಅತೀ ಅಗತ್ಯವಾಗಿದೆ. ಒಂದೇ ಗಾತ್ರ ಎಲ್ಲದಕ್ಕೂ ಅನ್ವಯವಾಗುವುದಿಲ್ಲ ಎಂಬ ಸತ್ಯವನ್ನು ತಿಳಿದು ತರಗತಿ ಬೋಧನೆ ಮಾಡುವುದು ಸೂಕ್ತವಾಗಿದೆ.
ReplyDeleteಬೇರೆ ಬೇರೆ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಕಲಿಕಾ ಸನ್ನಿವೇಶಗಳನ್ನು ಕಲ್ಪಿಸಿ ಅವರ ಕಲಿಕೆಗೆ ಪ್ರೋತ್ಸಾಹವನ್ನು ನೀಡಬೇಕು.
ReplyDeleteಪ್ರತೀ ಮಗುವಿನಲ್ಲಿಯೂ ಒಂದಿಲ್ಲ ಒಂದು ಸಾಮರ್ಥ್ಯಗಳಿರುತ್ತವೆ ಎಂಬುದನ್ನು ತಿಳಿಯಬೇಕು
ಈ ಒಂದು ನೀತಿಕಥೆಯಿಂದ ತಿಳಿಯುವುದೇನೆಂದರೆ ಒಂದು ತರಗತಿಯ ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿ ಇರುವುದಿಲ್ಲ.ಕೆಲವರು ಭಾಷೆಯಲ್ಲಿ ಜಾಣರಿರುತ್ತಾರೆ ಅಂದರೆ ಕೆಲವರಿಗೆ ಭಾಷೆಯೆ ಬರುವುದಿಲ್ಲ.ಹಾಗಾಗಿ ಶಿಕ್ಷಕರಾದ ನಾವುಗಳು ಮೊದಲು ಮಗು ಯಾವ ವಿಷಯದಲ್ಲಿ ಹಿಂದುಳಿದಿದ್ದಾನೆಂದು ಅರ್ಥೈಸಿಕೊಂಡು ಮಗುವಿನ ಆಸಕ್ತಿಗನುಗುಣವಾಗಿ ಆ ವಿಷಯದಲ್ಲಿ ನಾವು ಒತ್ತು ನೀಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಎಂದರ್ಥ.
ReplyDelete
ReplyDeleteಮಗು ತನ್ನ ಸಾಮರ್ಥ್ಯ ಮತ್ತು ಆಸಕ್ತಿಗನುಗುಣವಾಗಿ ವಿಷಯ ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶವನ್ನು ಪಠ್ಯಕ್ರಮ ಒದಗಿಸಬೇಕು. ಕಲಿತ ಪಠ್ಯ ವಸ್ತುವಿನ ಮೌಲ್ಯಮಾಪನ ವಿಧಾನದಲ್ಲಿ ಪ್ರತ್ಯೇಕ ಮಕ್ಕಳ ಗುಂಪುಗಳಿಗೆ ಅನುಗುಣವಾಗಿ ವಿವಿಧ ರೀತಿಯ ಮೌಲ್ಯಮಾಪನ ಬಳಸಬೇಕು.
ಮಗುವಿನ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಪಠ್ಯಕ್ರಮ ಹಾಗೂ ಚಟುವಟಿಕೆಗಳನ್ನು ರಚಿಸಬೇಕು. ಸುಪ್ತವಾಗಿರುವ ಅವರ ಪ್ರತಿಭೆಯನ್ನು ಹೊರ ತರುವಂತಹ ಕೆಲಸ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿರುವುದರಿಂದ, ವಿದ್ಯಾರ್ಥಿಗೆ ತಕ್ಕಹಾಗೆ ಕಲಿಕಾ ಸನ್ನಿವೇಶವನ್ನು ಹಾಗೂ ಕೌಶಲ್ಯ ಆಧಾರಿತ ಚಟುವಟಿಕೆಗಳನ್ನು ಸಮಾಜದ ಉತ್ತಮ ವ್ಯಕ್ತಿಯಾಗಿ ಬಾಳುವಂತಹ ಮೌಲ್ಯಾಧಾರಿತ ಕಲಿಕೆಯನ್ನು ನೀಡಬೇಕು.
ReplyDeleteಈ ನೀತಿ ಕಥೆಯ ಅರ್ಥ ತರಗತಿಯಲ್ಲಿ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕಾ ಸನ್ನಿವೇಶ ಮತ್ತು ಕಲಿಕಾ ಫಲಗಳನ್ನು ಒದಗಿಸಬೇಕು .ಹಾಗು ಮಗುವಿನ ಸ್ವ ಮೌಲ್ಯಮಾಪನಕ್ಕೆ ಪೂರಕವಾದ ಪಠ್ಯಕ್ರಮದ ಅವಶ್ಯಕತೆಯನ್ನು ತಿಳಿಸುತ್ತದೆ. ಮಗು ಎಲ್ಲಾ ವಿಷಯಗಲ್ಲಿ ಕಲಿಯಲು ಸಮರ್ಥವಾಗುವ ಪಠ್ಯವನ್ನು ನೀಡಬೇಕು ಎಂದು ತಿಳಿಸುತ್ತದೆ...
ReplyDeleteಮಕ್ಕಳಲ್ಲಿ ಸಾಮಾಜಿಕರಣ ಅಗತ್ಯವಾಗಿದೆ.ನಾವು ಮಾಡುವ ಕಲಿಕಾ ಚಟುವಟಿಕೆಗಳು ಸಾಮಾಜಿಕ ಮೌಲ್ಯಗಳನ್ನು ಬೆಳೆಸುತ್ತವೆ.1.ದಿನಾಚರಣೆಗಳು.2,ಸಾಂಸ್ಕೃತಿಕ ಚಟುವಟಿಕೆಗಳು.3 ರಾಷ್ಟ್ರೀಯ ಹಬ್ಬಗಳು ಹಾಗೂ ತರಗತಿ ಕೋಣೆಯಲ್ಲಿನ 1.ಚರ್ಚಾ ಸ್ಪರ್ಧೆ.2.ಅಭಿನಯ 3.ನಿಬಂಧ ಬರಹ.4.ಕಥೆಗಳನ್ನು ಅನೇಕ ಸಂವಹನ. ಉದಾಹರಣೆಗಳನ್ನು ನಿಡುವದರ ಮೂಕಾಂತರ .ಪ್ರಾಣಿಗಳ ನೀತಿಕತೆ ಗಳು,ಹಾಗೂ ರಾಷ್ಟೀಯ ಹಬ್ಬಗಳನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಆಸಕ್ತಿ , ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಲು ಸಹಕಾರಿ ಯಾಗಿವೆ
ReplyDeleteನಮ್ಮ ತರಗತಿಯಲ್ಲಿನ ಪ್ರತಿಯೊಂದು ಮಗುವಿನಲ್ಲೂ ವಿಭಿನ್ನವಾದ ಸಾಮರ್ಥ್ಯಗಳಿರುತ್ತವೆ ಗುರುತಿಸಿ ಪ್ರೋತ್ಸಾಹಿಸುವದು ಶಿಕ್ಷಕರ ಮತ್ತು ಪೋಷಕರ ಕಾರ್ಯ. ಕೇವಲ ಅಂಕಗಳ ಆಧಾರದ ಮೇಲೆ ಒಂದು ಮಗುವಿನ ಸಾಮರ್ಥ್ಯ ಅಳೆಯದೇ ಆ ಮಗುವಿನಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆಯುವ ವಿಭಿನ್ನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಬಳಸಬೇಕಾಗುತ್ತದೆ
ReplyDeleteನೀತಿಕಥೆ ಬಹಳ ಅರ್ಥಪೂರ್ಣವಾಗಿದೆ, ಎಲ್ಲ ಮಕ್ಕಳಲ್ಲಿ ಅವರ ಆಸಕ್ತಿಗನುಗುಣವಾಗಿ ಪಠ್ಯಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ಅದಕ್ಕೆ ತಕ್ಕಂತೆ ಅವರಿಗೆ ಅವಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲು ಸಹಕಾರಿಯಾಗಿದೆ. ಹಾಗೂ ಪ್ರತಿಯೊಂದು ಮಗುವಿನಲ್ಲಿ ವಿಶೇಷ ಯಾವುದಾದರೂ ಒಂದು ಸಾಮರ್ಥ್ಯವಿರುತ್ತದೆ ಎನ್ನುವುದನ್ನು ತಿಳಿಸುತ್ತದೆ. ಗುಣವಾಗಿ ನಾವು ಶಾಲಾ ವಾತಾವರಣವನ್ನು ನಿರ್ಮಿಸಿ ಅವರಿಗೆ ಬೋಧನಾ ಪ್ರಕ್ರಿಯೆಯಲ್ಲಿ ತೊಡಗಿಸುವಂತೆ ಮಾಡಬೇಕಾಗಿರುತ್ತದೆ.
ReplyDeleteಮಕ್ಕಳ ಆಸಕ್ತಿ, ಅಭಿರುಚಿಗನುಗುಣವಾಗಿ ಪಠ್ಯ ಕ್ರಮ ರಚಿಸಿದಾಗ ಮಕ್ಕಳ ಪ್ರತಿಭೆಯನ್ನು ಬೆಳೆಸಲು ಸಾಧ್ಯವಾಗುತ್ತದೆ.
ReplyDeleteವಿದ್ಯಾರ್ಥಿ ವ್ಯಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆಯನ್ನು ಒದಗಿಸುವುದು
Deleteಈ ನೀತಿ ಕತೆಯಿಂದ ತಿಳಿಯುವುದೇನೆಂದರೆ ಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿಯಾಗುತ್ತದೆ.
ReplyDeleteಮಗುವಿನ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಪಠ್ಯಕ್ರಮ ಹಾಗೂ ಚಟುವಟಿಕೆಗಳನ್ನು ರಚಿಸಬೇಕು. ಸುಪ್ತವಾಗಿರುವ ಅವರ ಪ್ರತಿಭೆಯನ್ನು ಹೊರ ತರುವಂತಹ ಕೆಲಸ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿರುವುದರಿಂದ, ವಿದ್ಯಾರ್ಥಿಗೆ ತಕ್ಕಹಾಗೆ ಕಲಿಕಾ ಸನ್ನಿವೇಶವನ್ನು ಹಾಗೂ ಕೌಶಲ್ಯ ಆಧಾರಿತ ಚಟುವಟಿಕೆಗಳನ್ನು ಸಮಾಜದ ಉತ್ತಮ ವ್ಯಕ್ತಿಯಾಗಿ ಬಾಳುವಂತಹ ಮೌಲ್ಯಾಧಾರಿತ ಕಲಿಕೆಯನ್ನು ನೀಡಬೇಕು.
ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಂದು ಗುಂಪಿಗೆ 1ನೀತಿ ಕಥೆಯನ್ನು ಹೇಳಿ ಆ ನೀತಿಗೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಹೇಳುವಂತೆ ಮಕ್ಕಳಿಗೆ ತಿಳಿಸುವುದು
ReplyDeleteಮಕ್ಕಳ ಕಲಿಕಾ ಆಸಕ್ತಿ ಮತ್ತು ಬುದ್ಧಿಮಟ್ಟಕ್ಕೆ ಅನುಸಾರವಾಗಿ ಕಲಿಕಾ ವಾತಾವರಣವನ್ನು ನಿರ್ಮಿಸಿದಾಗ ಮಾತ್ರ...ಬೋಧನೆ ಮತ್ತು ಕಲಿಕೆ ಎರಡೂ ಯಶಸ್ವಿಯಾಗುತ್ತವೆ.
ReplyDeleteಪ್ರತಿಯೊಂದು ಮಗುವು ವಿಭಿನ್ನವಾಗಿರುತ್ತದೆ. ಪ್ರತಿ ಮಗುವೂ ಅದರದೇ ಆದ ಆಸಕ್ತಿ ಹಾಗೂ ಸಾಮರ್ಥ್ಯ ಹೊಂದಿದೆ. ಹಾಗಾಗಿ ಮಗುವಿನ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಚಟುವಟಿಕೆಗಳನ್ನು ನೀಡಬೇಕು.
ReplyDeleteThis comment has been removed by the author.
ReplyDeleteಎಲ್ಲಾ ಮಕ್ಕಳು ಒಂದೇ ಬಗೆಯ ಪರೀಕ್ಷೆ ಬರೆಯಲು ಒತ್ತಾಯ ಮಾಡಬಾರದು ಎಲ್ಲಾ ಮಕ್ಕಳು ಎಲ್ಲಾ ವಿಷಯದಲ್ಲಿ ಮೋದ ಲಿಗರು ಆಗಬೇಕು ಎಂದುಬ್ಯಾಸಬಾರದು
ReplyDeleteಈ ಕಥೆಯಿಂದ ತಿಳಿದುಬರುವದು ಏನೆಂದರೆ ನಮ್ಮ ಶಾಲೆಗೆ ಬರುವ ಮಕ್ಕಳು ಒಂದೇ ರೀತಿಯ ಅಭಿರುಚಿ ಹೊಂದಿರುವುದಿಲ್ಲ. ಕೆಲವು ಮಕ್ಕಳು ಓದುವುದರಲ್ಲಿ ಇನ್ನೂ ಕೆಲವರು ಬರೆಯುವುದರಲ್ಲಿ ಮತ್ತೆ ಕೆಲವರು ಆಟಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಅವರಿಗೆ ತಕ್ಕಂತೆ ನಾವು ಕಲಿಯಬೇಕಾದ. ಹೀಗೆ ಕಲಿಯಿರಿ ಎಂದರೆ ಬಾತುಕೋಳಿಯಂತೆ ಆಗುತ್ತಾರೆ.ಅವರನ್ನು ಅತ್ತ್ಯುತ್ತಮ ನಾಗರಿಕರನ್ನಗಿಸಬೇಕು.
ReplyDeleteಮಕ್ಕಳ ಕಲಿಕಾ ಆಸಕ್ತಿಗೆ ಅನುಗುಣವಾಗಿ ಪಠ್ಯಕ್ರಮ ಹಾಗೂ ಚಟುವಟಿಕೆಗಳನ್ನು ರಚಿಸುವುದರಿಂದ ಕಲಿಕೆಯು ಅರ್ಥಪೂರ್ಣವಾಗಿ ಮಕ್ಕಳ ಸಾಮಾಜಿಕ ಜೀವನಕ್ಕೆ ಪೂರಕವಾಗುತ್ತದೆ.
ReplyDeleteEvery student is unique, they have different talent and ability, in curriculum we must give oppertunity to elicit their inner potential.
ReplyDeleteಪ್ರತಿಯೊಂದು ಮಗು ವಿಭಿನ್ನವಾಗಿರುವುದರಿಂದ ಒಂದೇ ರೀತಿಯ ಪಠ್ಯಕ್ರಮ ಅವರಿಗೆ ತೊಂದರೆಯನ್ನು ಕೊಡುತ್ತದೆ ಅವರ ಅಭಿರುಚಿಗೆ ತಕ್ಕಂತೆ ಕಲಿಕಾ ಪ್ರಕ್ರಿಯೆಯನ್ನು ಶಿಕ್ಷಕರಾದ ನಾವು ಅನುಕೂಲಿ ಸಬೇಕು
ReplyDeleteEvery student is unique, they've different talent and ability, in curriculum we have to give opportunity to elicit their talent and identify their anlity
ReplyDeleteLilly Joseph, G.H.S, Ghousiya nagar, Mysuru north.
ReplyDeleteಮಗು ಶಾಲೆಯಿಂದ ಅಕ್ಷರಜ್ಞಾನ ಪಡೆದುಕೊಳ್ಳುವು ದರೊಂದಿಗೆ ಸಮಾಜದಲ್ಲಿ ಬದುಕಲು ಬೇಕಾಗುವಂತಹ ಸಾಮರ್ಥ್ಯವುಳ್ಳ ಪಠ್ಯಕ್ರಮ ಇರಬೇಕು ಅನ್ನೋದು ನನ್ನ ಅಭಿಪ್ರಾಯ
ReplyDeleteಈ ಪ್ರಾಣಿಗಳ ನೀತಿ ಕಥೆ ಯಿಂದ ತಿಳಿಯುವುದೇನೆಂದರೆ ಪ್ರತಿಯೊಂದು ವಿದ್ಯಾರ್ಥಿಗಳು ಬೇರೆಬೇರೆ ಸಾಮರ್ಥ್ಯವನ್ನು ಹೊಂದಿರುತ್ತವೆ ಆದ್ದರಿಂದ ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ರಚಿಸಿ ಶಿಕ್ಷಕರು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ ಶಿಕ್ಷಣ ನೀಡಿದರೆ ಪ್ರತಿಯೊಂದು ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸುತ್ತಾ
ReplyDeleteಪ್ರತಿಯೊಬ್ಬರಲ್ಲಿ ಯಾವುದಾದರೂ ಒಂದು ವಿಶೇಷ ಸಾಮರ್ಥ್ಯ ರಕ್ತಗತವಾಗಿ(ಅನುವಂಶೀಯತೆ) ಅಥವಾ ರೂಡಿಗತವಾಗಿ(ಪರಿಸರ) ಬಂದಿರುತ್ತದೆ ಅಂತಹ ಸಾಮರ್ಥ್ಯವನ್ನು ಗುರುತಿಸುವ ಕೆಲಸವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು ಹಾಗೂ ಜೀವನಕ್ಕೆ ಹತ್ತಿರವಿರುವ, ಬದುಕನ್ನು ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವ ವಿಷಯಗಳನ್ನು,ಜೀವನ ಮೌಲ್ಯಗಳನ್ನು ಕಲಿಸುವ ಕೇಂದ್ರಗಳಾಗಿ ಶಾಲೆಯನ್ನು ಮಾರ್ಪಡಿಸಬೇಕು.ಜಿಕೆ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ತಾವರೆಕೆರೆ.
ReplyDeleteಗಣಿತ ದ ಸಮಸ್ಯೆಗಳನ್ನು ಬಿಡಿಸುವ ಮೊದಲು ಅದರಲ್ಲಿ ನೀಡಿರುವ ಮಾಹಿತಿ ಗಖೇನು? ಅದಕ್ಕೆ ಅಳವಡಿಸುವ ಸೂತ್ರ ಯಾವುದು? ಯಾವ ರೀತಿ ಸಂಕ್ಷಿಪ್ತ ಗೊಳಿಸಿದರೆ ಸಮಸ್ಯೆ ಗೆ ಪರಿಹಾರ ಸಿಗುತ್ತದೆ. ಎನ್ನುವುದಕ್ಕೆ ನೀಡಲಾಗುವ ದೃಷ್ಟಾಂತ ಗಳು ವೈವಿಧ್ಯತೆ ಯನ್ನು ನೀಡುತ್ತವೆ.
ReplyDeleteಪಠ್ಯಕ್ರಮವನ್ನು ಪ್ರತಿಯೊಂದು ಮಗುವಿನ ಸಾಮರ್ಥ್ಯಕ್ಕೆ ತಕ್ಕಂತೆ ರಚಿಸಬೇಕು, ಆ ಮಗುವು ತನ್ನದೇ ವಿಶೇಷ ಕೌಶಲ್ಯವನ್ನು ಅಭಿವ್ಯಕ್ತಪಡಿಸುವಂತೆ ಇರಬೇಕು.
ReplyDeleteಎಲ್ಲಾ ಮಕ್ಕಳು ಒಂದೇ ಸಮನೆ ಇರುವುದು ಸಾಧ್ಯವಿಲ್ಲ.ಆದ್ಧರಿಂದಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯಕ್ರಮ ಯೋಜನೆಗಳು ಜಾರಿಗೆ ಬರಬೇಕಿದೆ
ReplyDeleteಪ್ರಾಣಿಗಳ ಶಾಲೆ ಈ ಕಥೆ ತುಂಬಾ ಇಷ್ಟವಾಯ್ತು ಹಾಗೂ ಶಿಕ್ಷಕರಾಗಿ ನಾವು ಮಾಡುತ್ತಿರುವ ಕೆಲವೊಂದು ತಪ್ಪುಗಳ ಅರಿವನ್ನುಂತುಮಾಡಿತು.
ReplyDelete* ಪ್ರತಿ ಮಗುವೂ ವಿಭಿನ್ನ ರೀತಿಯ ಸಾಮರ್ಥ್ಯ ಗಾಳನ್ನ ಹೊಂದಿದೆ.
* ಸಾಮರ್ಥ್ಯಕ್ಕಾನುಸಾರವಾಗಿ ಚಟುವಟಿಕೆ ನೀಡಬೇಕು
* ಆಸಕ್ತಿಗನುಗುಣವಾಗಿ ಕಲಿಯಲು ಸ್ವಾತಂತ್ರ್ಯ ನೀಡಬೇಕು
* ಒಂದು ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಪ್ರದರ್ಶನ ಮಾಡುವ ಮಗುವನ್ನು ಪ್ರೋತ್ಸಾಹಿಸಿ ಉತ್ತೇಜಿಸಬೇಕು.
* ಭಾಷೆ,ಲಿಂಗ,ಜಾತಿ,ಧರ್ಮ,ದೈಹಿಕ ಸ್ಥಿತಿ ಮುಂತಾದವುಗಳಲ್ಲಿ ವಿಭಿನ್ನತೆ ಹೊಂದಿರುವ ಮಕ್ಕಳು ಬರುತ್ತಾರೆ ಅವರೆಲ್ಲರಿಗೂ ಸಮನ್ವಯ ತರಗತಿ ಅವಶ್ಯಕ.
ಮಗುವಿನ ಸಾಮರ್ಥ್ಯ ಹಾಗೂ ಆಸಕ್ತಿ ಗೆ ಅನುಗುಣವಾಗಿ ಪಠ್ಯಕ್ರಮ ಇರಬೇಕು.
ReplyDeleteಮಕ್ಕಳಿಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಅವರ ಆಸಕ್ತಿಗೆ ತಕ್ಕಂತೆ ಹಾಗೂ ಅವ್ರ ಅವಶ್ಯಕತೆಗಳನ್ನು ಅರಿತು ಪಠ್ಯಕ್ರಮ ರಚನೆಗೊಂಡು ಅದನ್ನು ಸಮಾಜದಲ್ಲಿ ಸಮ್ಮಿಳಿಥಗೊಳ್ಳಿಸುವಂತಿರ ಬೇಕು
ReplyDeleteಮಕ್ಕಳಿಗೆ ಪಠ್ಯಕ್ರಮ ಅನ್ನುವುದು ಹೊರೆಯಾಗಬಾರದು ಮಕ್ಕಳ ಆಸಕ್ತಿಗನುಗುಣವಾಗಿ ಸಾಮರ್ಥ್ಯಕ್ಕನುಗುಣವಾಗಿ ಮತ್ತು ಅವರಲ್ಲಿ ಅಡಗಿರುವ ಸೃಜನಶೀಲತೆ ಕಲೆ ಅಭಿರುಚಿಗೆ ತಕ್ಕಂತೆ ಪಠ್ಯಕ್ರಮಗಳನ್ನು ರೂಪಿಸಬೇಕು, ಪಠ್ಯಕ್ರಮವು ಎಲ್ಲಾ ಮಕ್ಕಳ ದೃಷ್ಟಿಕೋನದಿಂದ ಸಮತೋಲನ ವಾಗಿರಬೇಕು ಮತ್ತು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿರಬೇಕು
ReplyDeleteಮಕ್ಕಳ ವಾತಾವರಣದಲ್ಲಿ ಅವರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಂಚತಂತ್ರದ ಕಥೆಗಳಿಗೆ ಹೊಸ ಆಯಾಮ ನೀಡುವುದರ ಕಲಿಕೆಯನ್ನು ಉತ್ತೇಜಿಸಬಹುದು
ReplyDeleteStory narration. Inspirational real stories.
ReplyDeleteಇದರಿಂದ ಜೀವಿವೈವಿಧ್ಯತೆಯ ಪ್ರಾಮುಖ್ಯತೆ, ಸಂವೇದನಾಶೀಲತೆ,ಪರಸ್ಪರ ಗೌರವ, ನಂಬಿಕೆ,ಪ್ರೀತಿ
ReplyDeleteಸಹಕಾರ ಮನೋಭಾವದಿಂದ ಮಗುವಿನ ಆಸಕ್ತಿಯನ್ನು ಹೆಚ್ಚಿಸುತ್ತದೆ
ವಿಜ್ಞಾನ ಶಿಕ್ಷಕನಾಗಿ ನಾನು ನನ್ನ ತರಗತಿಯಲ್ಲಿ ವೈವಿಧ್ಯ ವಿದ್ಯಾರ್ಥಿಗಳಿದ್ದಾರೆ ಎಂಬುದನ್ನು ಗಮನಿಸಿದ್ದೇನೆ ಹಾಗಾಗಿ ಅವರು ಅವರದೇ ಆದ ಕಲಿಕೆಯ ವೇಗ ಹೊಂದಿರುತ್ತಾರೆ ಆಸಕ್ತಿ ಬರುವಂತೆ ಮಾಡಲು ವಿಜ್ಞಾನಿಗಳ ಜೀವನ ಚರಿತ್ರೆ ನಾಟಕಗಳು ರೂಪಕಗಳು ಕಥೆಗಳು ಮುಂತಾದವುಗಳನ್ನು ಬಳಸಿ ನಾನು ಬೋಧನೆ ಮಾಡುತ್ತೇನೆ
ReplyDeleteಇಲ್ಲಿ ಪ್ರಾಣಿಗಳ ಶಾಲೆ ಕಥೆಯ ಮೂಲಕ ಪ್ರಸ್ತುತ ಕಲಿಕೆ,ಕಲಿಕಾರ್ಥಿ, ಪಠ್ಯವಸ್ತು , ಪಠ್ಯಪುಸ್ತಕ ಇವುಗಳು ಪಠ್ಯಕ್ರಮವನ್ನು ಪ್ರತಿಬಿಂಬಿಸುವಂತಿರಬೇಕು ಎಂಬುದರ ಮನವರಿಕೆ ಮಾಡಿಕೊಟ್ಟರು. NEP 2020 ಆಶಯ ಸಮನ್ವಯ ಶಿಕ್ಷಣ ... ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಅರಿತು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಸಾಧಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ReplyDeleteಮಕ್ಕಳ ವೈವಿಧ್ಯತೆ ಮತ್ತು ಆಸಕ್ತಿಗನುಗುಣವಾಗಿ ಅವರಿಗೆ ಬೇಕಾದ ವಿಷಯ ಕಲಿಯಲು ಅವಕಾಶವಿರಬೇಕು
ReplyDeleteಮಕ್ಕಳಿಗೆ ಪಠ್ಯಕ್ರಮ ಹೊರೆಯಾಗದೆ ಅವರ ಆಸಕ್ತಿ ಅಭಿರುಚಿ ಸಾಮರ್ಥ್ಯಗಳಿಗೆ ಅನುಗುಣವಾಗಿಯೂ ಹಾಗೂ ಮಕ್ಕಳಲ್ಲಿರುವ ಸುಪ್ತ ಕಲೆ ಹೊರಕಾಕುವಂತಿರಬೇಕು,ಮಕ್ಕಳು ಸರ್ವಾಂಗೀಣ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಅನುಕೂಲವಾಗುವಂತಿರಬೇಕು.
ReplyDeleteಮಕ್ಕಳಿಗೆ ಪಠ್ಯಕ್ರಮ ಹೊರೆಯಾಗದೆ ಅವರ ಸರ್ವಾಂಗೀಣ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗಿ ಅವರು ಸುಪ್ತಕಲೆಗಳು ಹೊರಹೊಮ್ಮುವಂತಿರಬೇಕು.
ReplyDeleteಈ ಕಥೆ ಸಮಾಜ ವಿಜ್ಞಾನ ಶಿಕ್ಷಕನಾಗಿ ನನಗೆ ಬಹಳ ಉತ್ತಮ ಎನಿಸಿತು. ಈ ಕಥೆಯಂತೆ ನಮ್ಮ ಶಾಲೆಯ ವಿದ್ಯಾರ್ಥಿ ಗಳು ಸಹ ವಿಭಿನ್ನ ಸಾಮರ್ಥ್ಯ , ಹಿನ್ನೆಲೆ ಗಳಿಂದ ಬಂದಿರುವುದರಿಂದ ಅವರ ಕಲಿಕೆ ಯಶಸ್ವಿ ಯಾಗಲು ನಮ್ಮ ನಮ್ಮ ಹಾಗೂ ಶಾಲೆಯ ಪಾತ್ರ ಎಷ್ಟು ಮುಖ್ಯ ಮತ್ತು ಪಠ್ಯಕ್ರಮ ( Curriculum ) ಸಹ ಅಷ್ಟೇ ಮುಖ್ಯ ಎಂಬುದು ತಿಳಿದು ಅದಕ್ಕೆ ತಕ್ಕಂತೆ ನನ್ನಲ್ಲೂ ಬದಲಾವಣೆ ಮಾಡಿಕೊಂಡು ಕಲಿಸಲು ಸಾಧ್ಯ ಎಂದು ಅರಿತೆ...
ReplyDeleteಪ್ರಾಣಿಗಳ ನೀತಿ ಕಥೆಯಿಂದ ನಾವು ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ ಪ್ರತಿ ಮಗುವಿನಲ್ಲೂ ಅದರದೇ ಆದ ಸಾಮರ್ಥ್ಯ ಇರುತ್ತದೆ. ಆ ನಿಟ್ಟಿನಲ್ಲಿ ಪಠ್ಯವಸ್ತುವನ್ನು ವಿನ್ಯಾಸಗೊಳಿಸಿ ಅದರ ಮೂಲಕ ಮಗುವಿನ ಸುಪ್ತ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿ ಯಾಗಬೇಕು.
ReplyDeleteಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯಕ್ರಮ ರೂಪಿಸಿ ಚಟುವಟಿಕೆಗಳ ಮೂಲಕ ಆಕರ್ಷಣೀಯಗೊಳಿಸುವುದು.
ReplyDeleteತರಗತಿಯಲ್ಲಿ ವಿಭಿನ್ನ ಸಾಮಥ್ಯ೯ ಇರುವ ಮಕ್ಕಳು ಇರುತ್ತಾರೆ. ಮೊದಲು ಶಿಕ್ಷಕರಾದವರು ಮಗುವಿನ ಸಾಮಥ್ಯ೯ವನ್ನು ಅರಿತು ಚಟುವಟಿಕೆ ನೀಡಿದಲ್ಲಿ ಮಗುವು ಆಸಕ್ತಿಯಿಂದ ಕಲಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ಚದೆ.
ReplyDeleteಪ್ರತಿಯೊಂದು ಮಗುವು ಬಿನ್ನವಾಗಿರುತ್ತದೆ. ಬಿನ್ನತೆಗೆ ತಕ್ಕಂತೆ ಪಠ್ಯವಸ್ತು ಪಠ್ಯಕ್ರಮ ಸಂಯೋಜಿಸಿ ಅರ್ಥವಾಗುವಂತೆ ಹೇಳಬೇಕು.
ReplyDeleteಪ್ರಾಣಿಗಳ ಶಾಲೆಯ ಕತೆಯಿಂದ ತಿಳಿದು ಬರುವ ತಾತ್ಪರ್ಯ ಏನೆಂದರೆ ಪ್ರತಿಯೊಂದು ಮಗುವೂ ವಿಭಿನ್ನವಾಗಿ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ. ಶಿಕ್ಷಕನಾದವನು ಮಗುವಿನಲ್ಲಿರುವ ಸಾಮರ್ಥ್ಯವನ್ನು ಪತ್ತೆಹಚ್ಚಿ ಹೊರ ಹೊಮ್ಮುವಂತಹ ಚಟುವಟಿಕೆಗಳನ್ನು ಸಿದ್ಧಪಡಿಸಿ ನೀಡುವುದರ ಮೂಲಕ ಪ್ರತಿ ಮಗುವೂ ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕು. ಇದಕ್ಕೆ ಶಿಕ್ಷಕನಾದವನು ತನ್ನದೇಯಾದ ಚಟುವಟಿಕೆಗಳ ಭಂಡಾರವನ್ನು ಹೊಂದಿರಬೇಕಾಗುತ್ತದೆ/
ReplyDeleteಈ ನೀತಿ ಕಥೆಯಿಂದ ಶಿಕ್ಷಕರುಗಳಾದ ನಾವುಗಳು ಬಹಳ ಮಾರ್ಮಿಕವಾದ ಸತ್ಯಾಂಶವನ್ನು ತಿಳಯಬೇಕಾಗಿದೆ.ಒಲ್ಲದ ಹೊಟ್ಟೆಗೆ ಕಡಬು ತುರುಕಿದರೆ ಪ್ರಯೋಜನವಾಗದ ಹಾಗೆ ಪ್ರತಿ ವಿಧ್ಯಾರ್ಥೀಯ ಸಾಮರ್ಥ್ಯ ಭಿನ್ನವಾಗಿರುತ್ತದೆ.ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರಿಗೆ ಬೋದಿಸಿದರೆ ಆ ಪಠ್ಯವಿಷಯ ಸುಲಭವಾಗಿ ಅರ್ಥೈಸುತ್ತಾನೆ.ಹಾಗೂ ಕಲಿಕೆಯಲ್ಲಿ ಪ್ರಗತಿ ಸಾದಿಸುತ್ತಾನೆ.
ReplyDeleteಈ ಪ್ರಾಣಿಗಳ ನೀತಿ ಕತೆ ಮಕ್ನಳ ವೈವಿಧ್ಮ್ಮಯಮಯ ಪಾತ್ರಗಳನ್ನು ನಮ್ಮ
ReplyDeleteಮುಂದೆ ಹೊರಹೊಮ್ಮಿಸುತೆ ಎಲ್ಲರೂ ಒಂದೇ ಸಾಮರ್ಸಥ್ಮಯಗಳನ್ರ್ಥ ಹೊಂದಿರುವುದಿಲ್ಲ ಎಂಬ ಅಂಶವು ತಿಳಿಯಪಡಿಸುತದೆ.ಮಗುವಿನ ಸಾಮರ್ಥ್ಯ ಮತ್ತು ಆಸಕ್ತಿಗೆ ತಕ್ಕಂತೆ ಪಠ್ಯವಸ್ತುವನ್ನು ವಿನ್ಯಾಸಗೊಳಿಸಿದಾಗ ಮಗುವಿನ ಸಾಮರ್ ಕಲಿಕೆ ಅರ್ಥಪೂರ್ಣವಾಗಿ ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿಯಾಗುತ್ತದೆ
ಪ್ರತಿಯೊಂದು ಮಗುವಿಗೂ ತನ್ನದೇ ಆದಂತಹ ವಿಶಿಷ್ಟ ಸಾಮರ್ಥ್ಯ ಮತ್ತು ಅಭಿರುಚಿಗಳು ಇರುತ್ತವೆ. ಶಿಕ್ಷಕರಾದವರು ಮಗುವಿನ ಸಾಮರ್ಥ್ಯವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಗುರುತರವಾದ ಕೆಲಸವನ್ನು ಮಾಡಬೇಕಾಗುತ್ತದೆ. ಕೆಲವು ವಿದ್ಯಾರ್ಥಿಗಳು ಕೆಲವೇ ವಿಷಯಗಳಲ್ಲಿ ಸಮರ್ಥರಾದರೆ ,ಇನ್ನು ಕೆಲವು ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಅರ್ಥೈಸಿಕೊಂಡು ಸರಾಸರಿ ಅಥವಾ ಹೆಚ್ಚು ಅಂಕ ಗಳಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇನ್ನು ಕೆಲವು ಮಕ್ಕಳಿಗೆ ಅವರಿಗೆ ಇಷ್ಟವಿಲ್ಲದ ವಿಷಯವನ್ನು ಕಲಿಯುವ ಆಸಕ್ತಿ ಅಥವಾ ಅವಧಾನವಿರುವುದಿಲ್ಲ. ಹಾಗಾಗಿ ಶಿಕ್ಷಕರಾದವರು ಅವರ ವೈಯಕ್ತಿಕ ಸಾಮರ್ಥ್ಯವನ್ನು ಮನಗಂಡು ಅದಕ್ಕೆ ಅನುಗುಣವಾಗಿ ಪಠ್ಯ ವಿಷಯವನ್ನು ಬೋಧಿಸಿದರೆ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುತ್ತದೆ ಹಾಗೂ ಅವರು ಕಲಿಕೆಯಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ReplyDeleteಪಠ್ಯಕ್ರಮವು ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು
ReplyDeleteಮಕ್ಕಳಿಗೆ ಕಥೆಗಳನ್ನು ಕೇಳಿಸಿ ಅವರಿಂದ ಅಭಿಪ್ರಾಯವನ್ನು ಹೇಳಿಸುವುದರಿಂದ ಅವರು ಕಲಿಕೆಯಲ್ಲಿ ಕ್ರಿಯಾಶೀಲರಾಗಿರುವಂತೆ ಮಾಡಬಹುದು.
ReplyDeleteಕಲಿಕೆಯು ಮಗುವಿನ ಸುಪ್ತ ಕೌಶಲ್ಯಗಳ ಮತ್ತು ಸೃಜನಾತ್ಮಕತೆಯ ಜ್ಞಾನವನ್ನು ಹೊರ ತರುವಂತೆ ಆಗಬೇಕು. ಕಲಿಕೆಯು ಮಗುವಿನ ಅಭಿವೃದ್ಧಿ ಮತ್ತು ಅಭಿಲಾಷೆಗೆ ಅನುಗುಣವಾಗಿ ಇರಬೇಕೇ ವಿನಹ ಭಾರವಾಗಬಾರದು. ಕೇವಲ ಕಂಠಪಾಠ ಓದು ಬರಹಕ್ಕೆ ಸೀಮಿತವಾಗಿರದೆ ಪ್ರಾಪಂಚಿಕ ಜೀವನದಲ್ಲಿ ಇದರ ಸದುಪಯೋಗಪಡಿಸಿಕೊಳ್ಳುವಂತೆ ಮತ್ತು ಉತ್ತಮವಾಗಿ ಬೆಳೆಯುವಂತಹ ಸಾಮರ್ಥ್ಯಗಳಿಸಲು ಪೂರಕವಾಗಿರುವಂತೆ ಇರಬೇಕು. ಮಗುವಿನ ಕೊರತೆಯನ್ನು ಎತ್ತಿತೋರಿಸಿ ಅವಹೇಳನ ಮಾಡುವ ಬದಲಾಗಿ ಅಮಲಿನಲ್ಲಿರುವ ವಿಶೇಷತೆಗಳನ್ನು ಪ್ರೋತ್ಸಾಹಿಸಿ ಅನುಗುಣವಾಗಿ ಮಗುವಿನ ಭವಿಷ್ಯ ರೂಪಿಸಬೇಕು ಔಪಚಾರಿಕ ಅನೌಪಚಾರಿಕ ಶಿಕ್ಷಣಗಳ ಸಮನ್ವಯ ಸಾಧಿಸಬೇಕು.
ReplyDeleteಮಕ್ಕಳನ್ನು ಕಥೆಗಳನ್ನು ಹೇಳಿ ಅವರಿಂದ ಅಭಿಪ್ರಾಯವನ್ನು ಇಳಿಸುವುದರಿಂದ ಅವರು ಕಲಿಕೆಯಲ್ಲಿ ಕ್ರಿಯಾಶೀಲರಾಗಿರುವಂತೆ ಮಾಡಬಹುದು
ReplyDelete. ಮಕ್ಕಳಿಗೆ ನೀತಿಕಥೆಗೆಳನ್ನು ಕೇಳಿಸಿ ಅವರಿಂದ ಅಭಿಪ್ರಾಯ ಪಡೆದಾಗ ಮಕ್ಕಳು ಕಲಿಕೆಯಲ್ಲಿ ಕ್ರಿಯಾಶೀಲರಾಗಿರುವುದು ತಿಳಿಯುತ್ತದೆ..
ReplyDeleteಈ ಕತೆಯಿಂದ ತಿಳಿದು ಬರುವುದೇನೆಂದರೆ ಪ್ರತಿಯೊಂದು ಮಗುವೂ ವಿಭಿನ್ನವಾಗಿ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ. ಶಿಕ್ಷಕರಾದವರು ಮಗುವಿನಲ್ಲಿರುವ ಸಾಮರ್ಥ್ಯಗಳನ್ನು ಪತ್ತೆಹಚ್ಚಿ ಅದಕ್ಕನುಗುಣವಾಗಿ ಚಟುವಟಿಕೆಗಳನ್ನು ಸಿದ್ಧಪಡಿಸಿ ನೀಡುವುದರ ಮೂಲಕ ಪ್ರತಿ ಮಗುವೂ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕು.
ReplyDeleteಈ ಕಥೆ ಯಿಂದ ಶಾಲಾ ಪರಿಸರವು ವೈವಿಧ್ಯಮಯ ಸಾಮಾಜಿಕ ಹಿನ್ನೆಲೆಯಿಂದ ಬಂದಿರುವ ಮಕ್ಕಳನ್ನು ಗುರುತಿಸಿ ಅವರ ಆಸಕ್ತಿ , ಬೆಳೆದು ಬಂದ ಪರಿಸರ , ಕಲಿಕೆಯಲ್ಲಿನ ವಿಭಿನ್ನತೆ , ಮಗುವಿನ ಕಲಿಕಾ ಸಾಮರ್ಥ್ಯಕ್ಕೆ ಪೂರಕವಾಗಿ ಹೇಗೆ ನಾವು ಶಿಕ್ಷಕರು ತರಗತಿ ಕೋಣೆಯಲ್ಲಿ ಮಕ್ಕಳಿಗೆ ಅವರ ಆಸಕ್ತಿ ಗನುಗುಣವಾಗಿ ಹೇಗೆ ಕಲಿಕೆ ಯಲ್ಲಿ ತೊಡಗುವಂತೆ ಮಾಡಬೇಕು ಎಂದು ತಿಳಿಯಿತು. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಏಕೆ ಕಲಿಕೆಯಲ್ಲಿ ಅತಿ ಮುಖ್ಯ ಎಂಬುದು ತಿಳಿಯಲು ಸಹಕಾರಿ....
ReplyDelete1) ಮಕ್ಕಳಿಗೆ ಪ್ರಾಣಿಗಳ ಕಥೆಗಳನ್ನು ತಿಳಿಸುವ ಮುಖಾಂತರ ಅವರ ಅಭಿಪ್ರಾಯವನ್ನು ಪಡೆಯುವುದು.
ReplyDelete2) ಅಭಿಪ್ರಾಯವನ್ನು ಪಡೆದ ನಂತರ ಅವರ ಸಾಮರ್ಥ್ಯವನ್ನು ಗುರುತಿಸುವುದು.
3) ಪರಿಹಾರವನ್ನು ಕಂಡು ಹಿಡಿದು ಅವರನ್ನು ಕ್ರಿಯಾಶೀಲರಾಗಿರುವಂತೆ ಮಾಡುವುದು.
ಈ ಕಥೆ ಸಮನ್ವಯ ಶಿಕ್ಷಣ ವ್ಯವಸ್ಥೆಗೆ ಪೂರಕ ವಾಗಿದೆ.
ReplyDeleteಮಕ್ಕಳಿಗೆ ಅವರ ಅಗತ್ಯತೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ನೀಡಿದರೇ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಬಲ್ಲರು.
ReplyDeleteಈ ಪ್ರಾಣಿಗಳ ಕಥೆಯಿಂದ ನನಗೆ ಅನ್ನಿಸುವುದೆಂದರೆ...
ReplyDeleteರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005, ಪಂಚಶೀಲ ತತ್ವಗಳು ಪ್ರಕಾರ ಪಠ್ಯಕ್ರಮವು ಪಠ್ಯಪುಸ್ತಕವನ್ನು ಮೀರಿಸುವಂತೆ ಇರಬೇಕು ಹಾಗೂ ಮಗುವು ಕಲಿಯುವುದನ್ನು ಕಲಿಸುವಂತೆ ಇರಬೇಕೇ ಹೊರತು ನಾವು ಕಲಿಸುವುದನ್ನು ಕಲಿಯುವುದಲ್ಲ ಅಂದರೆ ಸುಗಮಕಾರ ರಾದ ನಾವು ಮಗುವಿನ ಆಸಕ್ತಿ, ಅಭಿರುಚಿ, ಹಾಗೂ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು ಮಗು ಕಲಿಕೆಯನ್ನು ಆನಂದಿಸುವ ನಿಟ್ಟಿನಲ್ಲಿ ಕಲಿಸಬೇಕಾಗಿದೆ ಏಕೆಂದರೆ ಪ್ರತಿ ಮಗು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಆದ್ದರಿಂದ ಸುಗಮಕಾರ ರಾದ ನಾವು ನಾವೀನ್ಯವಾದ ಬೋಧನಾ ಕಲಿಕಾ ಪ್ರಕ್ರಿಯೆಗಳನ್ನು ಸೃಷ್ಟಿಸಿ, ಬೋಧನಾ ಕಲಿಕಾ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿಸಬೇಕಾಗಿದೆ.
ಈ ಕಥೆಯಿಂದ NCF 2005 ರ ಆಶಯದಂತೆ ಚಟುವಟಿಕೆ , ಕಲಿಕಾ ಸಾಮರ್ಥ್ಯಕ್ಕೆ ಆಧಾರಿತ ಯೋಜನೆ, ಇತ್ಯಾದಿಗಳ ಮೂಲಕ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ ಇದೆ.
ReplyDeleteನಾಟಕ,ಕತೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ನೀತಿ,ನಿಯಮ,ಶಿಸ್ತು,ಸತ್ಯ, ಸಂಯಮಗಳನ್ನು ಬೆಳಸಬಹುದು.
ReplyDeleteನಾಟಕಗಳು ಕಥೆಗಳು' ರೂಪಕಗಳು ಮಕ್ಕಳ ಕಲಿಕಾ ವೈವಿಧ್ಯತೆಯನ್ನು ಹೊರಸೂಸುತ್ತವೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದರೆ ಮಗುವಿನ ಕಲಿಕೆಗೆ ಸಹಕಾರಿ. ಪ್ರತೀ ಮಗುವು ಭಿನ್ನ ಸಾಮಥ್ಯ೯ವನ್ನು ಹೊಂದಿರುವ ಕಾರಣ ಶಿಕ್ಷಕರು ಮಗುವಿನ ಸಾಮಥ್ಯ೯ವನ್ನು ಹೊರತರುವ ಪ್ರಯತ್ನವನ್ನು ಮಾಡಬೇಕಾಗಿದೆ.
ReplyDeleteಮಕ್ಕಳ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು ಅವರಿಗೆ ಶಿಕ್ಷಣವನ್ನು ನೀಡಬೇಕು. ವಿವಿಧ ಸಾಮಾಜಿಕ ಆರ್ಥಿಕ ಹಿನ್ನೆಲೆಯಿಂದ ಬಂದಿರುವ ಮಕ್ಕಳು ಇರುವುದರಿಂದ ಅವರವರ ಅಭಿರುಚಿ ಆಸಕ್ತಿಗನುಗುಣವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತರಾಗಬೇಕು.
ReplyDeleteಮಕ್ಕಳಿಗೆ ಅವರ ಅಗತ್ಯತೆ ಮತ್ತು ಸಾಮರ್ಥ್ಯಗನುಗುಣವಾಗಿ ಶಿಕ್ಷಣ ನೀಡಿದರೆ ಆಮಗು ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಬಹುದು ಈಕಥೆ ಸಮನ್ವಯ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿದೆ.
ReplyDeleteಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಹಾಗೂ ಪರಿಕಲ್ಪನೆಗಳನ್ನು ಅರ್ಥೈಸಲು ಅನುಕೂಲಕಾರರಾದ ನಾವು ವಿಷಯಕ್ಕೆ ಸಂಬಂಧಿಸಿದಂತೆ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವ ವಿಧಾನಗಳು, ಚಟುವಟಿಕೆಗಳು, ICT,ನಮ್ಮ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ ವಿನಿಮಯಗಳಿಂದಾಗಿ ಕಲಿಕಾ ಫಲಗಳನ್ನು ಹೊರಹೊಮ್ಮಿಸುತ್ತವೆ. ಅವುಗಳೆಂದರೆ
ReplyDeleteಚಟುವಟಿಕೆಗಳು:ರಸಪ್ರಶ್ನೆ, ಪಟ್ಟಿಮಾಡುವುದು, ಪಾತ್ರಭಿನಯ, ಟಿಪ್ಪಣಿ ಬರೆಯುವುದು, ಚರ್ಚೆ, ಪ್ರಬಂಧ ರಚನೆ, ಸೆಮಿನಾರ್, ಕೋಷ್ಟಕ ತಯಾರಿಕೆ ಇತ್ಯಾದಿ.
ವಿಧಾನಗಳು:ಕಥನ ವಿಧಾನ, ಚರ್ಚೆ, ಕ್ರೀಡಾ ವಿಧಾನ, ಯೋಜನಾ ವಿಧಾನ, ಪಾತ್ರಭಿನಯ ಇತ್ಯಾದಿ.
ಈ ಮೇಲಿನವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ತರಗತಿಯ ಎಲ್ಲಾ ಮಕ್ಕಳನ್ನು ಆಸಕ್ತಿದಾಯಕವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಅವರ ದೈನಂದಿನ ಜೀವನಕ್ಕೂ ಅನ್ವಯವಾಗುವಂತೆ ರೂಪಿಸಬಹುದಾಗಿದೆ.
watching stories,
ReplyDeleteeassy writing picture reading etc
ReplyDeleteಪ್ರತಿ ಮಗುವು ವಿಶಿಷ್ಟವಾಗಿರುತ್ತದೆ ಹಾಗೂ ವಿಭಿನ್ನವಾದ ಕೌಶಲ ಹೊಂದಿರುತ್ತದೆ ಆದ್ದರಿಂದ ಮಕ್ಕಳ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ.
ReplyDeleteಪ್ರತಿಯೊಂದು ಮಗುವೂ ವಿಭಿನ್ನ ಹಾಗೂ ವಿಶಿಷ್ಟ. ಮಗುವಿನ ಹಿನ್ನೆಲೆ ಹಾಗೂ ಅದು ಕಲಿಯುವ ಸಾಮರ್ಥ್ಯಕ್ಕನುಗುಣವಾಗಿ ನಾವು ಚಟುವಟಿಕೆಗಳನ್ನು ರೂಪಿಸಬೇಕು ಚಟುವಟಿಕೆಗಳು ಮಗುವಿನಲ್ಲಿರುವ ಸುಪ್ತ ಪ್ರತಿಭೆಯನ್ನು ಹಾಗೂ ಸಾಮರ್ಥ್ಯವನ್ನು ಹೊರಗೆಳೆಯುವಂತಿರಬೇಕು. ಹಾಗಾಗಿ ಪ್ರತಿ ಮಗುವಿಗೂ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ನೀಡಬೇಕು.
ReplyDeleteನಾಟಕಗಳು ನೀತಿ ಕಥೆಗಳು' ರೂಪಕಗಳು ಮಕ್ಕಳ ಕಲಿಕಾ ವೈವಿಧ್ಯತೆಯನ್ನು ಉಂಟುಮಾಡುತ್ತವೆ . ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದರೆ ಮಗುವಿನ ಕಲಿಕೆಗೆ ಸಹಕಾರಿ. ಪ್ರತೀ ಮಗುವು ಭಿನ್ನ ಸಾಮಥ್ಯ೯ವನ್ನು ಹೊಂದಿರುವ ಕಾರಣ ಶಿಕ್ಷಕರು ಮಗುವಿನ ಸಾಮಥ್ಯ೯ವನ್ನು ಹೊರತರಲು ಇಂತಹ ಚಟುವಟಿಕೆಗಳು ಸಹಾಯಕವಾಗಿವೆ
ವಿಭಿನ್ನ ಪರಿಸರ & ಸಾಮರ್ಥ್ಯ ಹೊಂದಿರುವ ಮಕ್ಕಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಕಲಿಕಾ ಚಟುವಟಿಕೆಗಳು ಮಾಡಿ ಪ್ರತಿಭೆಯ ಅನಾವರಣ ಮಾಡುವ ಮೂಲಕ ಕಲಿಕಾ ಫಲ ಪಡೆಯಬಹುದು
ReplyDeleteಪ್ರಾಣಿಗಳ ಮೇಲೆ ಚಿಂತನಶೀಲ ನಡೆಸಿದ ನಂತರ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಸಾಮರ್ಥ್ಯಕ್ಕೆ ಪೂರಕವಾಗಿ ಪಠ್ಯಕ್ರಮ ಜಾರಿಗೆ ಬಂದರೆ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಾಧ್ಯತೆ ಇದೆ ಎಂದು ತಿಳಿದುಕೊಅಂಡೆನು
ReplyDeleteಈ ನೀತಿ ಕತೆಯಿಂದ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ ನಾವೆಲ್ಲರೂ ಒಂದು ಸಾಂಪ್ರದಾಯಿಕ ವಿಧಾನದಿಂದ ಅಥವಾ ಒಂದು ನಿರ್ದಿಷ್ಟಪಡಿಸಿದ ಬೋಧನಾ ವಿಧಾನದಿಂದ ಪಠ್ಯಕ್ರಮದಿಂದ ಬೋಧಿಸಿದರೆ ಅದು ಸಫಲವಾಗುವುದಿಲ್ಲ. ನಮ್ಮ ತರಗತಿಯಲ್ಲಿ ವಿಭಿನ್ನ ಸಾಮರ್ಥ್ಯವುಳ್ಳ ಮಕ್ಕಳು ವಿಭಿನ್ನ ಸಂಸ್ಕೃತಿ ಸಾಮಾಜಿಕ ಹಿನ್ನೆಲೆಯಲ್ಲಿ ಬರುವಂತ ಮಕ್ಕಳಿರುತ್ತಾರೆ ಅವರ ಸಾಮರ್ಥ್ಯಕ್ಕನುಗುಣವಾಗಿ ಮತ್ತು ಆಸಕ್ತಿಗನುಗುಣವಾಗಿ ಪಠ್ಯಕ್ರಮ ರೂಪಿತವಾದರೆ ಅವರ ಕಲಿಕೆ ಅರ್ಥಪೂರ್ಣವಾಗುತ್ತದೆ. ಹಾಗೆ ನಮ್ಮ ಬೋಧನಾ ವಿಧಾನ ಕೂಡ ಮಕ್ಕಳ ಸಾಮರ್ಥ್ಯಕ್ಕನುಗುಣವಾಗಿ ಆಸಕ್ತಿಗನುಗುಣವಾಗಿ ರೂಡಿಸಿಕೊಂಡರೆ ಮತ್ತು ಅವರ ಸಾಮರ್ಥ್ಯಕ್ಕನುಗುಣವಾಗಿ ಚಟುವಟಿಕೆಗಳನ್ನು ನೀಡಿದರೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವರು. ವಿಭಿನ್ನ ಸಾಮರ್ಥ್ಯ ಮಕ್ಕಳನ್ನು ಗುರುತಿಸಿ ಅವನ ದೌರ್ಬಲ್ಯಗಳನ್ನು ಎತ್ತಿ ತೋರಿಸಬಾರದು.
ReplyDeleteವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಬೇಕು. ಜೊತೆಯಲ್ಲಿ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾದ ಚಟುವಟಿಕೆಗಳನ್ನು ನೀಡುವುದರ ಮೂಲಕ ಬೋಧನೆ ಮಾಡಿದಾಗ ಮಕ್ಕಳ ಸಾಮರ್ಥ್ಯವನ್ನ ಹೆಚ್ಚಿಸಬಹುದು.
ReplyDeleteಪ್ರಾಣಿಗಳ ಈ ಕಥೆಯಿಂದ ತಿಳಿದುಬರುವ ಅಂಶವೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ವೇಗದಲ್ಲಿ ಕಲಿಯುತ್ತಾನೆ ಹಾಗಾಗಿ ಮಕ್ಕಳಲ್ಲಿ ಇರುವ ವೈಯಕ್ತಿಕ ಭಿನ್ನತೆಯನ್ನು ಶಿಕ್ಷಕರಾದ ನಾವು ಅರ್ಥಮಾಡಿಕೊಳ್ಳಬೇಕು ಅದರಂತೆ ನಮ್ಮ ಪಾಠ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಹಾಗಾಗಿ ನಮ್ಮ ಬೋಧನಾ ವಿಧಾನ ವೈವಿಧ್ಯಮಯ ವಾಗಿರಬೇಕು ಕೆಲವು ವಿದ್ಯಾರ್ಥಿಗಳಿಗೆ ಮುಟ್ಟಿದರೆ ಮತ್ತು ಕೆಲವು ತಂತ್ರಗಳು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸಹಾಯವಾಗುತ್ತವೆ
ReplyDeleteಈ ಕಥೆಯಿಂದ ತರಗತಿಯಲ್ಲಿ ಮಕ್ಕಳು ಕಲಿಯುವಿಕೆಯ ವಿಭಿನ್ನತೆಗನುಗುಣವಾಗಿ ನಾನೂ ಸಹ ಬೋಧನಾ ವಿಧಾನ ಗಳಲ್ಲಿ ಮತ್ತು ಆಯೋಜಿಸಬೇಕಾದ ಚಟುವಟಿಕೆಗಳು ವಿಭಿನ್ನವಾಗಿರಬೇಕು ಹಾಗೂ ಎಲ್ಲಾ ವರ್ಗದ ಮಕ್ಕಳಿಗೂ ಕಲಿಕೆಗೆ ಅನುಕೂಲವಾಗುವಂತೆ ತರಗತಿಯನ್ನು ನಾವಿನ್ಯಗೊಳಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ.
ReplyDeleteಪ್ರತಿಯೊಂದು ಮಗುವು ತನ್ನದೇ ಆದ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ನಾವು ನೀಡುವ ಚಟುವಟಿಕೆಗಳು ಮಗುವಿನ ಸಾಮರ್ಥ್ಯವನ್ನು ಹೊರಗೆಳೆಯುವಂತಿರಬೇಕು. ಹಾಗಾಗಿ ಪ್ರತಿ ಮಗುವಿಗೂ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ನೀಡಬೇಕು.ಅಂದಗ ಮಾತ್ರ ಸುಪ್ತ ಪ್ರತಿಭೆಯನ್ನು ಹೊರಗೆಳೆಯಲು ಸಾಧ್ಯ.
ReplyDeleteಪ್ರತಿಯೊಂದು ಮಗುವು ತನ್ನದೇ ಆದ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ನಾವು ನೀಡುವ ಚಟುವಟಿಕೆಗಳು ಮಗುವಿನ ಸಾಮರ್ಥ್ಯವನ್ನು ಹೊರಗೆಳೆಯುವಂತಿರಬೇಕು. ಹಾಗಾಗಿ ಪ್ರತಿ ಮಗುವಿಗೂ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ನೀಡಬೇಕು.ಅಂದಾಗ ಮಾತ್ರ ಸುಪ್ತ ಪ್ರತಿಭೆಯನ್ನು ಹೊರಗೆಳೆಯಲು ಸಾಧ್ಯ.
ReplyDeleteಪ್ರತಿಯೊಂದು ಮಗುವಿಗೂ ತನ್ನದೇ ಆದಂತಹ ವಿಶಿಷ್ಟ ಸಾಮರ್ಥ್ಯ ಮತ್ತು ಅಭಿರುಚಿಗಳು ಇರುತ್ತವೆ. ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಬೇಕು. ಜೊತೆಯಲ್ಲಿ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾದ ಚಟುವಟಿಕೆಗಳನ್ನು ನೀಡುವುದರ ಮೂಲಕ ಬೋಧನೆ ಮಾಡಿದಾಗ ಮಕ್ಕಳ ಸಾಮರ್ಥ್ಯವನ್ನ ಹೆಚ್ಚಿಸಬಹುದು.
ReplyDeleteThis comment has been removed by the author.
ReplyDeleteಪ್ರಾಣಿಗಳ ಶಾಲೆಯಲ್ಲಿರುವ ಹಾಗೆ ನಮ್ಮ ತರಗತಿ ಕೋಣೆಯಲ್ಲಿ ಕೂಡ ವಿನ ಸಾಮರ್ಥ್ಯದ ಮಕ್ಕಳಿರುತ್ತಾರೆ ನಾವು ಅವರ ಸಾಮರ್ಥ್ಯಕ್ಕೆ ಅನುಗುಣವಾದ ಚಟುವಟಿಕೆಗಳನ್ನು ಕಾರ್ಯಗಳನ್ನು ನೀಡಿ ಪರಿಪೂರ್ಣ ರನ್ನಾಗಿಸದೆ, ಪಠ್ಯಕ್ರಮಕ್ಕೆ ಜೋತುಬಿದ್ದು ನಾವು ಕೂಡ ಅವರಲ್ಲಿರುವ ಕೌಶಲ್ಯಗಳನ್ನು ಹಾಳು ಮಾಡುತ್ತಿದ್ದೇವೆ
ReplyDeleteನಮ್ಮ ತರಗತಿ ಕೋಣೆಯಲ್ಲಿ ಕೂಡ ಒಬ್ಬ ಉತ್ತಮ ಈಜುಪಟು, ಉತ್ತಮ ಸಾಹಿತ್ಯ ಉತ್ತಮ ಹಾಡುಗಾರ ಇದ್ದಾನೆ ಅವರ ಸಾಮರ್ಥ್ಯವನ್ನು ಗುರುತಿಸಿ ಅವರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಆ ನಿಟ್ಟಿನಲ್ಲಿ ಪಠ್ಯಕ್ರಮದಲ್ಲಿ ಕೂಡ ಬದಲಾವಣೆ ತರುವ ಅಗತ್ಯವಿದೆ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯಲ್ಲಿ ಅವರವರ ಆಸಕ್ತಿಗೆ ಅನುಗುಣವಾಗಿ ಕ್ಷೇತ್ರದ ಆಯ್ಕೆಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಂತಹ ವ್ಯವಸ್ಥೆ ಬರಬೇಕಾಗಿದೆ ವಿಜ್ಞಾನದಲ್ಲಿ ಆಸಕ್ತಿ ಇಲ್ಲದಿರುವ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯಲ್ಲಿ ಸಾಹಿತ್ಯದ ಆಸಕ್ತಿ ಹೆಚ್ಚಿಸುವ ವಿಷಯಗಳ ಆಯ್ಕೆ ಮಾಡಿಕೊಳ್ಳಬೇಕು.
ಪ್ರತಿಯೊಂದು ಮಗುವು ತನ್ನದೇ ಆದ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ನಾವು ನೀಡುವ ಚಟುವಟಿಕೆಗಳು ಮಗುವಿನ ಸಾಮರ್ಥ್ಯವನ್ನು ಹೊರಗೆಳೆಯುವಂತಿರಬೇಕು. ಹಾಗಾಗಿ ಪ್ರತಿ ಮಗುವಿಗೂ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ನೀಡಬೇಕು.ಅಂದಾಗ ಮಾತ್ರ ಸುಪ್ತ ಪ್ರತಿಭೆಯನ್ನು ಹೊರಗೆಳೆಯಲು ಸಾಧ್ಯ ಮತ್ತು ಅಂತಹ ಪಠ್ಯಕ್ರಮ ವನ್ನು ರೂಪಿಸಬೇಕು
ReplyDeleteಎಲ್ಲಾ ವಿದ್ಯಾರ್ಥಿಗಳ ಸಾಮರ್ಥ್ಯವು ವಿವಿಧ ಮಟ್ಟದ್ದಾಗಿರುತ್ತದೆ ಅದರ ಅನ್ವಯವಾಗಿ ನಾವು ಚಟುವಟಿಕೆಗಳನ್ನು ಅವರಿಂದ ಮಾಡಿಸಿದರೆ ಅವರ ಕಲಿಕೆಯು ಹೆಚ್ಚಾಗುತ್ತದೆ ಹೀಗಾಗಿ ವೈವಿಧ್ಯಮಯವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಅತ್ಯವಶ್ಯಕವಾಗಿದೆ. ಹಾಗೂ ಈ ಕಥೆಯಿಂದನು ಸಹ ನಾವು ತಿಳಿದುಕೊಳ್ಳಬಹುದು ಪ್ರತಿಯೊಬ್ಬರು ತನ್ನದೇಯಾದಂತಹ ಕ್ರಿಯೆಯಲ್ಲಿ ನೈಪುಣ್ಯತೆಯನ್ನು ಹೊಂದಿರುತ್ತಾರೆ.
ReplyDeleteಶಿಕ್ಷಕರಾದವರು ಮಗುವಿನ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಕಲಿಸಬೇಕು ಕಲಿಕೆಯೆಂಬುದು ಅವರಿಗೂ ಹೊರೆಯಾಗಿದೆ ಕಠಿಣವಾಗಿರಲಿದೆ ಸರಳವಾಗಿರಬೇಕು ಮತ್ತು ಆ ಕಲಿಕೆಯು ಮಕ್ಕಳಲ್ಲಿ ಸಂತೋಷವನ್ನುಂಟು ಮಾಡುವಂತಿರಬೇಕು
ReplyDeleteहर एक विद्यार्थी की अपनी अपनी अलग कौशल्या में परिणिता होता है |
ReplyDeleteइसी कारण से हम अपने विद्यार्थियों को उनके परिणीता के अनुसार मार्गदर्शन करते हुए विद्या अभ्यास में अभिरुचि बढ़ाना चाहिए।
इस कहानी को देखने के बाद भी हमें यही कलिकांस उपलब्ध होता है।
ನಾನು TCH ಅಭ್ಯಾಸ ಮಾಡುತ್ತಿದ್ದಾಗ psychology ವಿಷಯದಲ್ಲಿ ಒಂದು ಅಂಶವನ್ನು ಗಮನಿಸಿದ್ದೆ.. ಅದೇನೆಂದರೆ ," ವಾಹಕ ಘಟಕವೊಂದು ಕಲಿಯಲು ಸಿದ್ದನಿದ್ದಾಗ ಕಲಿಸುವುದು ತೃಪ್ತಿಯನ್ನು,,,ವಾಹಕ ಘಟಕವೊಂದು ಕಲಿಯಲು ಸಿದ್ದನಿಲ್ಲದಿದ್ದಾಗ ಕಲಿಸುವುದು ಅತೃಪ್ತಿಯನ್ನು ತರುತ್ತದೆ,,,,,,," ಹಾಗೆಯೇ ನಾವೂ ಕೂಡ ತರಗತಿಯಲ್ಲಿ ವಿಧ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅವರದೇ ಆದ ವೇಗದಲ್ಲಿ ಕಲಿಸಲು ಪ್ರಯತ್ನಿಸಬೇಕು,,ಅಲ್ಲದೆ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕಾ ಪ್ರಕ್ರಿಯೆಯನ್ನು ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಹೊಂದಲು ಸಾಧ್ಯ ಎಂದು ಭಾವಿಸುತ್ತೇನೆ ಹಾಗೂ ಅವರವರ ಅಗತ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ನೀಡುವುದು ಸೂಕ್ತ....ಎಂಬ ಅಂಶವನ್ನು ಕಥೆಯಿಂದ ತಿಳಿಯಬಹುದು ...
ReplyDeleteನಮ್ಮ ತರಗತಿಯಲ್ಲಿ ಇರುವಂತಹ ಪ್ರತಿಯೊಂದು ಮಗುವೂ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ಅವರ ಸಾಮರ್ಥ್ಯಕ್ಕನುಗುಣವಾಗಿ ನಾವು ವಿವಿಧ ಚಟುವಟಿಕೆಗಳನ್ನು ನೀಡಬೇಕಾಗುತ್ತದೆ. ಇಂದಿನ ಪಠ್ಯದ ಆಧಾರದ ಮೇಲೆ ನಾವು ಮಕ್ಕಳ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ.
ReplyDeleteಎಲ್ಲ ಮಕ್ಕಳು ಒಂದೇ ತೆರನಾಗಿ ಕಲಿಯುವವರಲ್ಲ ಅವರಲ್ಲಿ ಭಿನ್ನತೆಗಳಿರುತ್ತವೆ.. ಶಿಕ್ಷಕರಾದ ನಾವು ಅವುಗಳನ್ನು ಅರ್ಥ ಮಾಡಿಕೊಂಡು ಅವರ ಸಾಮರ್ಥ್ಯಕ್ಕೆ ಅನುಗುಣಾಗಿ ಕಲಿಸಬೇಕು. ಕಲಿಕೆಯಲ್ಲಿ ಹೊಸತನ ತರಬೇಕು.. ಪ್ರೋತ್ಸಾಹ ತುಂಬಾ ಅಗತ್ಯ.. ಎಲ್ಲರಿಗೂ ಸಮಾನ ಅವಕಾಶ ನೀಡುವುದು..ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು
ReplyDeleteTeaching should meet the need and ability of the child. Education should bring out the best ability of the child.
ReplyDeleteಪ್ರಾಣಿಗಳ ನಿತಿ ಕತೆ ಮಕ್ಕಳ ಕಲಿಕಾ ವೈವಿಧ್ಯಮಯ ಪಾತ್ರಗಳನ್ನು ನಮ್ಮ ಮುಂದೆ ಹೊರಹೊಮ್ಮಿಸುತ್ತವೆಅ. ಎಲ್ಲರೂ ಒಂದೇ ಸಾಮರ್ಥ್ಯ ಹೊಂದಿರುವುದಿಲ್ಲ ಎಂಬ ಅಂಶವನ್ನು ತಿಳಿಪಡಿಸುತ್ತವೆ.
ReplyDeleteಎಲ್ಲಾ ಮಕ್ಕಳ ಸಾಮರ್ಥ್ಯ ಗಳು ವಿಭಿನ್ನ ವಾಗಿರುತ್ತವೆ
ReplyDeleteಅಭಿರುಚಿಗೆ ತಕ್ಕಂತೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಬೇಕು. ಜೊತೆಯಲ್ಲಿ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾದ ಚಟುವಟಿಕೆಗಳನ್ನು ನೀಡುವುದರ ಮೂಲಕ ಬೋಧನೆ ಮಾಡಿದಾಗ ಮಕ್ಕಳ ಸಾಮರ್ಥ್ಯವನ್ನ
ಮಕ್ಕಳ ಅಭಿರುಚಿ ತಕ್ಕಂತೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಬೇಕು. ಜೊತೆಯಲ್ಲಿ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾದ ಚಟುವಟಿಕೆಗಳನ್ನು ನೀಡುವುದರ ಮೂಲಕ ಬೋಧನೆ ಮಾಡಿದಾಗ ಮಕ್ಕಳ ಸಾಮರ್ಥ್ಯವನ್ನ ಹೆಚ್ಚಾಗುತ್ತದೆ
ReplyDeleteಎಲ್ಲಾ ವಿದ್ಯಾರ್ಥಿಗಳು ಒಂದೇ ಮಟ್ಟದ ಸಾಮರ್ಥ್ಯವನ್ನು ಹೊಂದಿಲ್ಲದೇ ಇರುವುದರಿಂದ ಪಠ್ಯವಸ್ತುವನ್ನು ವಿನ್ಯಾಸಗೊಳಿಸುವಾಗ * ವಿವಿಧ ಚಟುವಟಿಕೆಗಳನ್ನು *
ReplyDeleteಪ್ರಯೋಗಗಳನ್ನು ಸೇರಿಸುವುದರಿಂದ ಪ್ರತಿ ಮಗುವು ತನ್ನ ಆಸಕ್ತಿಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ
ಮಕ್ಕಳ ಸಾಮರ್ಥ್ಯ ಮತ್ತು ಅವರ ದೌರ್ಬಲ್ಯಗಳನ್ನು ಗಮನಿಸಿ ಚಟುವಟಿಕೆಗಳನ್ನು ಆಯೋಜಿಸುವುದು. ಅವರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಮತ್ತು ಅವರ ದೌರ್ಬಲ್ಯಗಳನ್ನು ಮೀರುವಂತೆ ಮಕ್ಕಳನ್ನು ಸಿದ್ಧಗೊಳ್ಳುವಂತೆ ಪಠ್ಯಕ್ರಮವನ್ನು ಆಯೋಜಿಸುವುದು.
ReplyDeleteಈ ಚಟುವಟಿಕೆ ಮೂಲಕ ತರಗತಿಯಲ್ಲಿ ವಿಭಿನ್ನ ಸಾಮರ್ಥ್ಯ ಹೊಂದಿರುವ ಮಕ್ಕಳಿರುವುದರಿಂದ ಅವರ ಮನೋಧರ್ಮಕ್ಕೆ ಅನುಗುಣವಾಗಿ ಕಲಿಸಲು ಈ ಕಥೆಯು ಮಾದರಿಯಾಗಬಲ್ಲದು
ReplyDeleteಈ ಕಥೆಯ ಮೂಲಕ ವಿಭಿನ್ನ ಸಾಮರ್ಥ್ಯದ ಮಕ್ಕಳ ಕಲಿಕೆಗೆ ಅನುಕೂಲವಾಗುವಂತಹ ವಾತಾವರಣವನ್ನು ಕಲ್ಪಿಸಲು, ಕಲಿಕೆಯನ್ನು ಉತ್ತಮಪಡಿಸಲು ಸಹಕಾರಿಯಾಗುತ್ತದೆ. ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ. ಪಠ್ಯಪುಸ್ತಕದಲ್ಲಿ ಬದಲಾವಣೆಯನ್ನು ತರುವುದು ಅನಿವಾರ್ಯವಾಗಿದೆ ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಆಗಿರುವಂತಹ ಪಠ್ಯಪುಸ್ತಕ ವಿರಬೇಕು ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ
ReplyDeleteಮಗುವಿನ ಸಾಮರ್ಥ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಅನುಗುಣವಾಗಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ವಿನ್ಯಾಸಗೊಳಿಸಿ ಮತ್ತೆ ಮಗುವಿನ ಸಾಮರ್ಥ್ಯಕ್ಕೆ ತಕ್ಕಂತಹ ಚಟುವಟಿಕೆಗಳನ್ನು ನೀಡಬೇಕು
ReplyDeleteಮಕ್ಕಳು ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪಠ್ಯವಸ್ತುವನ್ನು ವಿನ್ಯಾಸ ಗೊಳಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ.ಮಗುವಿನ ಸಾಮಾಜಿಕ ಜೀವನದಲ್ಲಿ ಪ್ರಯೋಜನಕಾರಿ ಯಾಗುತ್ತದೆ.
ReplyDeleteಮಗುವಿನಲ್ಲಿ ಇರುವ ಸಾಮರ್ಥ್ಯವನ್ನು ಹೊರಹೊಮ್ಮಿಸಿ ಅದನ್ನು ಪೋಷಿಸಿ ರಕ್ಷಿಸಿ ಬೆಳೆಸಿ ಹೆಮ್ಮರವಾಗಿಸಿ ಫಲ ನೀಡುವಂತಹ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು
ಮಗುವಿನ ಸಾಮರ್ಥ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ವಿನ್ಯಾಸಗೊಳಿಸಿ ಮತ್ತು ಮಗುವಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆ ನೀಡಬೇಕು
ReplyDeleteಕಥೆಯು ಕಲಿಕಾ ವಿಭಿನ್ನತೆಯುಳ್ಳ ಮಕ್ಕಳಿಗೆ ಪಠ್ಯಕ್ರಮವನ್ನು ಹೇಗೆ ರಚಿಸಬಹುದು ಎಂಬುದನ್ನು ಸೂಚಿಸುತ್ತದೆ.
ReplyDeleteನಾಟಕಗಳು, ರೂಪಕಗಳು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ನೀತಿ ಕಥೆಗಳು ಮಗುವಿನ ಸಾಮರ್ಥ್ಯ ಹಾಗೂ ಆಸಕ್ತಿಗೆ ಅನುಗುಣವಾದ ಪಠ್ಯವಸ್ತುವಿನ ರಚನೆ ಗಳು ಮಗು ಆನಂದದಾಯಕವಾಗಿ ಕಲಿಕೆಯನ್ನು ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ
ReplyDelete