KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

 ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.

299 comments:

  1. ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆ ಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ

    ReplyDelete
    Replies
    1. ಬೋಧನಾ ಸಂದರ್ಭದಲ್ಲಿ ಆಟಿಕೆಗಳನ್ನು ಬಳಸುವುದರಿಂದ ಮಕ್ಕಳಿಗೆ ಆಸಕ್ತಿದಾಯಕವಾಗಿ ಕಲಿಸಬಹುದು. ಲವಲವಿಕೆ ಯಿಂದ ಕಲಿಯುತ್ತಾರೆ.

      Delete
  2. the toys which are available for teaching-learning purpose at that place use this and make learning of student interesting and fulfilling. student are them self ready to prepare the toys and understand that scientifically and mathematically.example law of gravity,center of gravity etc.

    ReplyDelete
  3. ಅಮೂರ್ತ ಕಲ್ಪನೆಗಳನ್ನು ಮೂರ್ತಗೊಳಿಸುತ್ತದೆ. ಇಡಿಯಿಂದ ಬಿಡಿದಾದ ವಿಚಾರಗಳ ಬಗ್ಗೆ ಗೊತ್ತಿರದ ವಿಷಯಗಳಿಂದ ಗೊತ್ತಿರುವ ಸಂಗತಿ ಕಡೆಗೆ ಸೆಳೆಯುತ್ತದೆ. ಕ್ರಿಯಾತ್ಮಕ ಸಕ್ರಿಯ ಪಾಲ್ಗೊಳ್ಳುವಿಕೆ ಉತ್ತೇಜಿಸುತ್ತದೆ. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕ. ವೃತ್ತಿ ಶಿಕ್ಷಣ ಉತ್ಪಾದನಾ ಕೌಶಲ್ಯ ತರಬೇತಿ ಸೃಜನಾತ್ಮಕ ಲೋಕದ ಸಮಸ್ತ ವೈಜ್ಞಾನಿಕ ಬದಲಾವಣೆಗಳನ್ನು ಆಟಿಕೆಯ ಮಾದರಿ ಮೂಲಕ ಗುರುತಿಸಲು ಸಹಾಯಕ. ಅನ್ವೇಷಣಾ ಕಾರ್ಯದಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಂತೋಷದಿಂದ ಪಾಲ್ಗೊಳ್ಳಲು ಅವಕಾಶ ನೀಡಿದೆ

    ReplyDelete
  4. ಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಅವರಲ್ಲಿನ ಸೃಜನಶೀಲತೆ ಹೆಚ್ಚಾಗುತ್ತದೆ, ಕಲಿಕೆಯಲ್ಲಿ ಆಸಕ್ಕಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ.

    ReplyDelete
  5. ಮಕ್ಕಳಿಗೆ ಆಟಿಕೆಗಳು ತುಂಬಾ ಇಷ್ಟ,ತಾವೇ ತಯಾರಿಸಿದ
    ಆಟಿಕೆಯನ್ನು ಇತರರಿಗೂ ಕಲಿಸುವರು.

    ReplyDelete
  6. ಆಟಿಕೆಗಳನ್ನು ಹಂಚಿಕೊಳ್ಳುವುದರಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಯುತ್ತದೆ ತನ್ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತದೆ

    ReplyDelete
    Replies
    1. ಗುಣಮಟ್ಟದ ಕಲಿಕೆಗೆ ಸೃಜನಾತ್ಮಕ ಕಲಿಕೆಗೆ ಆಟಿಕೆಗಳು ಪೂರಕವಾಗಿದೆ

      Delete
    2. ಆಟಿಕೆಗಳ ಮೂಲಕ ಕಲಿಕೆಯು ಸಂತಸದಾಯಕ ಮತ್ತು ಆಸಕ್ತಿಯನ್ನು ಬೇಳೆಸುತ್ತಾ ಯಶಸ್ವಿಯಾಗುತ್ತದೆ

      Delete
  7. ಮಕ್ಕಳಿಗೆ ಆಟಿಕೆಗಳು ತುಂಬಾ ಇಷ್ಟ.ತಾವೇ ತಯಾರಿಸಿದ ಆಟಿಕೆಯನ್ನು ಇತರರಿಗೂ ಕಲಿಸಲು ಉತ್ಸುಕರಾಗಿರುತ್ತಾರೆ

    ReplyDelete
    Replies
    1. ಮಕ್ಕಳ ಕ್ರಿಯಾತ್ಮಕ ಕಲಿಕೆಗೆ ಸಹಾಯಕ-ವಿದ್ಯಾರ್ಥಿಗಳು ಆಸಕ್ತಿಯಿಂದಕಲಿಯುತ್ತ್ತಾರೆ

      Delete
    2. ಆಟಗಳು ಹಾಗೂ ಆಟಿಕೆಗಳ ಸಹ ಕಲಿಕೆಗಳು ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗುತ್ತವೆ.

      Delete
  8. ಆಟಿಕೆಗಳನ್ನು ಬಳಸಿ ಹಂಚಿಕೊಳ್ಳುವುದರಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಯತ್ತದೆ. ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತದೆ

    Reply

    ReplyDelete
  9. ಆಟಿಕೆಗಳ ಆಟಗಳ ಮೂಲಕ ಆಸಕ್ತಿಯಿಂದ ವಿದ್ಯಾರ್ಥಿಗಳು ಕಳೆಯುತ್ತಾರೆ

    ReplyDelete
  10. LILLY JOSEPH
    Before also we are using this pedagogy, while we in practice teaching
    their is activity base teaching. in that first we teach any craft or toy related to that class. for example in Transport topic, we use to teach the student make paper craft boat . its create joyful learning environment in the class and change class monotony.

    ReplyDelete
  11. Jayanti Naik, Davanagerege
    ಆಟಿಕೆಗಳನ್ನು ಬಳಸಿ ಹಂಚಿಕೊಳ್ಳುವುದರಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಯತ್ತದೆ. ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತದೆ

    ReplyDelete
  12. H.S.Chandrashekar,
    ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಅವರಲ್ಲಿನ ಸೃಜನಶೀಲತೆ ಹೆಚ್ಚಾಗುತ್ತದೆ, ಕಲಿಕೆಯಲ್ಲಿ ಆಸಕ್ಕಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ.

    ReplyDelete
  13. ಆಟಿಕೆಗಳು & ಆಟಗಳು ಮಕ್ಕಳಲ್ಲಿ ಸೃಜನಶೀಲ ಮನೋಭಾವ ಬೆಳೆಸುತ್ತದೆ

    ReplyDelete
  14. ಆಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅತ್ಯಂತ ಪೂರಕವಾಗಿವೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸಲು ಮುಖ್ಯ ಪಾತ್ರ ವಹಿಸುತ್ತವೆ.

    ReplyDelete
  15. ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆ ಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ. ಉದಾಹರಣೆಗೆ ದೀಪಾವಳಿಯ ಸಂದರ್ಭದಲ್ಲಿ ಶಿವನ ಬುಟ್ಟಿ/ಆಕಾಶ ಬುಟ್ಟಿ ತಯಾರಿಸುವಾಗ ಬಿದಿರಿನ ಕಡ್ಡಿಗಳ ಉದ್ದಳತೆ, ಅದಕ್ಕೆ ಸುತ್ತುವ ಬಣ್ಣದ ಹಾಳೆಗಳ ವಿಸ್ತೀರ್ಣ ಕುರಿತು ಕಲಿಕೆ ಯಾಗುತ್ತದೆ.

    ReplyDelete
    Replies
    1. ಆಟಿಕೆಗಳು &ಆಟಗಳ ಮುಖಾಂತರ ಮಕ್ಕಳಲ್ಲಿ ಸೃಜನಶೀಲತೆಯ ಮನೋಭಾವ ಬೆಳೆಸುವುದರ ಮುಖಾಂತರ ತರಗತಿಗಳನ್ನು ಸಂತೋಷದಾಯಕಗೊಳಿಸಬಹುದು. ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸಲು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ

      Delete
  16. ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆ ಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ ಇದೊಂದು ಸ್ವ ಅನುಭವದ ಕಲಿಕಾ ವಿಧಾನ ಸೃಜನಶಿಲಾಟೆಗೂ ಅವಕಾಶ.

    ReplyDelete
  17. ಸ್ಥಳೀಯವಾಗಿ ಲಭ್ಯವಾಗಿರುವ ಆಟಿಕೆಗಳನ್ನು ಬಳಸಿಕೊಂಢು ವಿದ್ಯಾರ್ಥಿಗಳು ಆಟಿಕೆಗಳ ಬಳಕೆಯಿಂದ ಅಮೂರ್ತವಾದ ಕಲಿಕೆ ಮೂರ್ಥಗೊಳ್ಳಲು ಸಹಾಯಕವಾಗುವುದು.ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ,ಮತ್ತುಹೆಚ್ಚು ಹೆಚ್ಚು ವಿಚಾರಿಸುವ ಕೌಶಲ್ಲಯವನ್ನು ಬೆಳೆಸಿಕೊಳ್ಳಲು ಆಟಿಕೆಗಳ ಪಾತ್ರ ಮಹತ್ವಪಡೆದುಕೊಳ್ಳುತ್ತದೆ.

    ReplyDelete
  18. ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ. ಉದಾಹರಣೆಗೆ ದೀಪಾವಳಿಯ ಸಂದರ್ಭದಲ್ಲಿ ಶಿವನ ಬುಟ್ಟಿ/ಆಕಾಶ ಬುಟ್ಟಿ ತಯಾರಿಸುವಾಗ ಬಿದಿರಿನ ಕಡ್ಡಿಗಳ ಉದ್ದಳತೆ, ಅದಕ್ಕೆ ಸುತ್ತುವ ಬಣ್ಣದ ಹಾಳೆಗಳ ವಿಸ್ತೀರ್ಣ ಕುರಿತು ಕಲಿಕೆ ಯಾಗುತ್ತದೆ.

    ReplyDelete
  19. ಆಟಿಕೆಗಳು &ಆಟಗಳು ಮುಖಾಂತರ ಮಕ್ಕಳಲ್ಲಿ ಸೃಜನಶೀಲತೆಯ ಮನೋಭಾವ ಬೆಳೆಸುವುದರ ಮುಖಾಂತರ ತರಗತಿಗಳನ್ನು ಸಂತೋಷದಾಯಕಗೊಳಿಸಬಹುದು.

    ReplyDelete
  20. Toys and games are very useful to develop a creative skills among the students.it helps joyful learning.

    ReplyDelete
  21. ಮಾಡಿ ಕಲಿ ಕಲಿಕೆಯಿಂದಾಗಿ, ಮಕ್ಕಳಲ್ಲಿ ಆಸಕ್ತಿ ದಾಯಕ ಕಲಿಕೆ ಉಂಟಾಗುವುದರಿಂದ ಸೃಜನಶೀಲತೆ ಹೆಚ್ಚುತ್ತದೆ.

    ReplyDelete
  22. ಆಟಿಕೆಗಳು &ಆಟಗಳ ಮುಖಾಂತರ ಮಕ್ಕಳಲ್ಲಿ ಸೃಜನಶೀಲತೆಯ ಮನೋಭಾವ ಬೆಳೆಸುವುದರ ಮುಖಾಂತರ ತರಗತಿಗಳನ್ನು ಸಂತೋಷದಾಯಕಗೊಳಿಸಬಹುದು. ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸಲು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ

    ReplyDelete
  23. ನೋಡಿ ಕಲಿ ಮಾಡಿ ತಿಳಿ ಎಂಬ ಪರಿಕಲ್ಪನೆಯು ಅರ್ಥವಾಗುತ್ತಾಗಿ ಸಾಗುತ್ತದೆ

    ReplyDelete
  24. ನೋಡಿ ಮಾಡಿ ಕಲಿ ಪ್ರಕೃತಿ ಅನೇಕ ಸ್ನವೇಶ್ ಗಳು ಅರ್ತ್ಮಾಡಿಕೊಂದು ಸೃಜಶಿಲ್ತೇಕಾಡೆ ಮಕ್ಕಳು ಬೆಳೆಯತ್ತ ಸಾಗುತ್ತಾರೆ.

    ReplyDelete
  25. ಮಕ್ಕಳಿಗೆ ಆಟಿಕೆಗಳು ತುಂಬಾ ಇಷ್ಟ.ತಾವೇ ತಯಾರಿಸಿದ ಆಟಿಕೆಯನ್ನು ಇತರರಿಗೂ ಕಲಿಸಲು ಉತ್ಸುಕರಾಗಿರುತ್ತಾರೆ.

    ReplyDelete
  26. ಆಟಿಕೆಗಳು ವಿದ್ಯಾರ್ಥಿಗಳಿಗೆ ಸೃಜನಶೀಲತೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ.

    ReplyDelete
  27. It is very useful in teaching and learning process because it makes learning joyful ,activity based learning makes learning permanent and creative.

    ReplyDelete
  28. ಏಕತಾನತೆಯಿಂದ ಕೂಡಿದ ಬೋಧನೆಯಿಂದ ಬೇಸತ್ತ ಮಕ್ಕಳಿಗೆ ಆಟಿಕೆಗಳ ಮೂಲಕ ಕಲಿಯುವುದು ಆಸಕ್ತಿದಾಯಕವಾಗಿರುತ್ತದೆ. ಅಮೂರ್ತ ಕಲ್ಪನೆಗಳನ್ನು
    ಆಟಿಕೆಗಳ ಸಹಾಯದಿಂದ ಕಲಿಸಲು ಸಹಾಯವಾಗುತ್ತದೆ.
    .

    ReplyDelete
  29. ಆಟಿಕೆಗಳ ಬಳಕೆಯಿಂದ ಮಕ್ಕಳನ್ನು ಹೊಸ ಚಿಂತನೆಗೆ ಒಡ್ಡಬಹುದು .ಮಕ್ಕಳು ಆಸಕ್ತಿದಾಯಕವಾಗಿ ಕಲಿಯುವರು. ಮತ್ತು ಕಲಿಸಿದ್ದು ಅವರ ಮನಸ್ಸಿನಲ್ಲಿ ಯಾವಾಗಲೂ ಸ್ಥಿರವಾಗಿ ಉಳಿಯುತ್ತದೆ . ಅವರು ಅನ್ವೇಷಣೆಯಲ್ಲಿ ತೊಡಗುತ್ತಾರೆ.
    ಅಮೂರ್ತ ಕಲ್ಪನೆಗಳು ಮೂರ್ತವಾಗುತ್ತವೆ.

    ReplyDelete
  30. ಮಕ್ಕಳಿಗೆ ಆಟಿಕೆಗಳೆಂದರೆ ಪಂಚಪ್ರಾಣ. ಹೀಗಾಗಿ ಆಟಿಕೆಗಳೊಂದಿಗಿನ ಕಲಿಕೆ ಪರಿಣಾಮಕಾರಿ.

    ReplyDelete
  31. ಆಟಿಕೆಗಳ ಮೂಲಕ ಕಲಿಕೆ ಸಂತಸದಾಯಕವಾಗಿರುತ್ತದೆ.ಸೃಜನ ಶೀಲತೆಯಿಂದಕೂಡಿರುವಂತಹದು. ಮಕ್ಕಳಲ್ಲಿ ಚಿಂತನ ಶೀಲತೆಯನ್ನು,ಕ್ರಿಯಾಶೀಲತೆಯನ್ನು ಮೂಡಿಸುತ್ತದೆ. ಆಟಿಕೆಗಳ ಮೂಲಕ ಕಲಿಕೆ ಪರಿಣಾಮಕಾರಿಯಾಗುತ್ತದೆ.

    ReplyDelete
  32. Learning with toys make learning more interesting.Children understand concept clearly.They involve totally in teaching learning process.Learning becomes most effective and joyful .

    ReplyDelete
    Replies
    1. ಆಟಿಕೆಯೊಂದಿಗೆ ಕಲಿಸುವದರಿಂದ ಮಕ್ಕಳು ಸಂತೋಷದಿಂದ ಕಲಿಯುತ್ತಾರೆ. ಬೊಧನೆ ಪರಿಣಾಮಕಾರಿಯಾಗುತ್ತದೆ.ಆಸಕ್ತಿಯಿಂದ ಕಲಿಯುತ್ತಾರೆ.

      Delete
  33. ಆಟ ಆಡುತ್ತ ಕಲಿತರೆ ಮತ್ತು ಕಲಿಸಿದರೆ ಲಿಕೆ ಪರಿಣಾಮಕಾರಿಯಾಗಿರುತ್ತದೆ.ಏಕೆಂದರೆ ಆಟ ಎಂದರೆ ಸಾಮಾನ್ಯವಾಗಿ ಉತ್ಸುಕರಾಗಿದ್ದು ಅದರ ಜೊತಗೆ ಬೋದನೆ ಬೆರೆಸಿದರೆ ಕಲಿಕೆ ಉತ್ತಮವಾಗಿರುತ್ತದೆ.

    ReplyDelete
  34. ಅಮೂರ್ತ ಕಲ್ಪನೆಗಳನ್ನು ಮೂರ್ತಗೊಳಿಸುತ್ತದೆ. ಇಡಿಯಿಂದ ಬಿಡಿದಾದ ವಿಚಾರಗಳ ಬಗ್ಗೆ ಗೊತ್ತಿರದ ವಿಷಯಗಳಿಂದ ಗೊತ್ತಿರುವ ಸಂಗತಿ ಕಡೆಗೆ ಸೆಳೆಯುತ್ತದೆ. ಕ್ರಿಯಾತ್ಮಕ ಸಕ್ರಿಯ ಪಾಲ್ಗೊಳ್ಳುವಿಕೆ ಉತ್ತೇಜಿಸುತ್ತದೆ. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕ. ವೃತ್ತಿ ಶಿಕ್ಷಣ ಉತ್ಪಾದನಾ ಕೌಶಲ್ಯ ತರಬೇತಿ ಸೃಜನಾತ್ಮಕ ಲೋಕದ ಸಮಸ್ತ ವೈಜ್ಞಾನಿಕ ಬದಲಾವಣೆಗಳನ್ನು ಆಟಿಕೆಯ ಮಾದರಿ ಮೂಲಕ ಗುರುತಿಸಲು ಸಹಾಯಕ. ಅನ್ವೇಷಣಾ ಕಾರ್ಯದಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಂತೋಷದಿಂದ ಪಾಲ್ಗೊಳ್ಳಲು ಅವಕಾಶ ನೀಡಿದೆ ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆ ಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ

    ReplyDelete
  35. ಆಟಿಕೆಗಳನ್ನು ಬಳಸುವುದರಿಂದ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಹೆಚ್ಚುತ್ತದೆ ಮತ್ತುಕಲಿಕೆಯು ಸಂತಸದಾಯಕವಾಗಿದೆ ವಿದ್ಯಾರ್ಥಿಗಳನ್ನು ಅನ್ವೇಷಣಾ ಕಾರ್ಯಗಳಲ್ಲಿ ತೊಡಗಿಸಬಹುದು ಮಕ್ಕಳ ಸೃಜನಾತ್ಮಕತೆ ಹಾಗೂ ಸ್ವಂತಿಕೆ ಬೆಳೆಯುತ್ತದೆ

    ReplyDelete
  36. ಆಟಿಕೆಗಳು ಮಕ್ಕಳನ್ನು ಬೇಗನೇ ಆಕರ್ಷಿಸುತ್ತವೆ . ಯಾವುದೇ 1ಪರಿಕಲ್ಪನೆಯನ್ನು ಮೂಡಿಸಬೇಕಾದರೆ ನಾವು ಪೂರಕವಾದ ಆಟಿಕೆ ಅಥವಾ ಆಟವನ್ನು ಬಳಸಿದರೆ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಪರಿಕಲ್ಪನೆ ಬೇಗನೆ ಅರ್ಥವಾಗುತ್ತದೆ . ಉದಾ ಬುಗುರಿಯನ್ನು ಕಲಿಕೆಯ ಆರಂಭದಲ್ಲಿ ಘನವಸ್ತುಗಳೆಂದು ತಿಳಿಸಲು ಬಳಸಿದರೆ ಸಾಕು . ನಂತರ ಅದರ ಗೋಪುರ , ಅದರ ಚಲನೆಯ ರೀತಿ ವೇಗ ವೇಗೋತ್ಕರ್ಷ ಇತ್ಯಾದಿಗಳ ಪರಿಚಯಕ್ಕೆ ಅತ್ಯಂತ ಸುಲಭವಾಗಿ ಬಳಸಬಹುದು .ಇದರೊಂದಿಗೆ ಕೇಂದ್ರಾಭಿಮುಖ ಬಲ ಕೇಂದ್ರಾಪಗಾಮಿ ಬಲ ಗುರುತ್ವಕೇಂದ್ರ ಗುರುತ್ವ ವೇಗೋತ್ಕರ್ಷ ಇಂತಹ ಪದಗಳನ್ನು ಸುಲಭವಾಗಿ ಡಿಗ್ರಿಯೊಂದರ ಮೂಲಕ ವರ್ಗದ ಕೋಣೆಯಲ್ಲಿ ತಿಳಿಸಬಹುದಾಗಿದೆ .

    ReplyDelete
  37. ಆಟಿಕೆಯ ಮುಖಾಂತರ ಕಲಿಕೆ ಮಕ್ಕಳ ಒಂದು ಕಲಿಕಾ ಆಸಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿರುವ ಮಕ್ಕಳು ಮತ್ತು ಶಿಕ್ಷಕರ ನಡುವಿನ ಆಟಿಕೆಯ ಮೂಲಕ ಭದ್ರ ಪಡಿಸುತ್ತದೆ

    ReplyDelete
  38. ರಹಮತ್ ಉನ್ನಿಸ ಸರ್ಕಾರಿ ಪ್ರೌಢಶಾಲೆ ಹಳೆ ಕುಂದುವಾಡ ಆಟಿಕೆ ಮುಖಾಂತರ ಕಲಿಕೆಯು ಆಸಕ್ತಿದಾಯಕವಾಗಿದೆ ಅಮೂರ್ತ ಕಲ್ಪನೆಗಳನ್ನು ಮೂರ್ತರೂಪಕ್ಕೆ ತರಲು ಅನುಕೂಲವಾಗುತ್ತದೆ ಕಲಿಕೆ ಆಸಕ್ತಿದಾಯಕ ವಾಗುತ್ತದೆ ಕಲಿಕೆಯು ಗಟ್ಟಿಗೊಳ್ಳುತ್ತದೆ

    ReplyDelete
  39. ಮಕ್ಕಳಿಗೆ ಆಟಿಕೆಗಳ ಮೂಲಕ ಶಿಕ್ಷಣ ನೀಡಿದರೆ ಅವರು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಕೊಂಡು ಅಮೂರ್ತ ಭಾವದಿಂದ ಮೂರ್ತ ರೂಪ ಕ್ಕೇ ವೋಗ್ಗಿ ವಿಷಯವನ್ನು ಅರ್ಥೈಸಿಕೊಳ್ಳುುತ್ತಾರೆ ಮತ್ತು ಆಟಿಕೆಗಳು ಆರ್ಥಿಕವಾಗಿ ಮತ್ತು ಸುಲಭವಾಗಿ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ತಯಾರಿಸಿದರೆ ಉತ್ತಮ. ಇದರಿಂದ ಮಕ್ಕಳು ತಮ್ಮಲ್ಲಿರುವ ಸೃಜನಾತ್ಮಕ ಕಲೆಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಪ್ರಾಯಗಿಕವಾಗಿ ಭಾಗಿಯಾಗಿ ಮಾಡಿ ಕಲಿ ಸೂತ್ರಕ್ಕೆ ಅನಿಯಾಗುತ್ತರೆ.

    ReplyDelete
  40. ಮಕ್ಕಳಿಗೆ ಆಟಿಕೆಗಳ ಮೂಲಕ ಕಲಿಸುವದರಿಂದ ಮಕ್ಕಳು ಆಸಕ್ತಿಯಿಂದ ಕಲಿಯುತ್ತಾರೆ ಹಾಗೂ ಕಲಿತದ್ದು ಸ್ಥಿರವಾಗಿ ಉಳಿಯುತ್ತದೆ. ಮಕ್ಕಳಲ್ಲಿ ಸೃಜನಾತ್ಮಕ ಕಲೆ ಬೆಳೆಯುತ್ತದೆ.

    ReplyDelete
  41. ಆಟಿಕೆ ಗಳ ಮೂಲಕ ಕಲಿಕೆಯಲ್ಲಿ ಮಕ್ಕಳು ತುಂಬಾ ಆಸಕ್ತಿ ಯಿಂದ ಭಾಗವಹಿಸಿ ಕ್ರಿಯಾಶೀಲತೆ ಬೆಳೆ ಸಿಕೋ ಳ್ಳುವರು

    ReplyDelete
  42. ಆಟಿಕೆಗಳ ಮೂಲಕ ಕಲಿಕೆಯು ಆಕರ್ಷಕ ಹಾಗೂ ಸಂತಸದಾಯಕವಾಗಿರುತ್ತದೆ.

    ReplyDelete
    Replies
    1. ಏಕತಾನತೆಯಿಂದ ಕೂಡಿದ ಬೋಧನೆಯಿಂದ ಬೇಸತ್ತ ಮಕ್ಕಳಿಗೆ ಆಟಿಕೆಗಳ ಮೂಲಕ ಕಲಿಯುವುದು ಆಸಕ್ತಿದಾಯಕವಾಗಿರುತ್ತದೆ. ಅಮೂರ್ತ ಕಲ್ಪನೆಗಳನ್ನು
      ಆಟಿಕೆಗಳ ಸಹಾಯದಿಂದ ಕಲಿಸಲು ಸಹಾಯವಾಗುತ್ತದೆ.

      Delete
  43. ಪ್ರಾಚೀನಕಾಲದಿಂದಲೂ ಅಟಿಕೆ ಗಳ ಮೂಲಕ ಶಿಕ್ಷಣವನ್ನು ತಿಳಿಸಲಾಗುತ್ತಿದೆ ಆದುದರಿಂದ ಇದು ಬಹಳಷ್ಟು ಪ್ರಯೋಜನ

    ReplyDelete
  44. ಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಅವರಲ್ಲಿನ ಸೃಜನಶೀಲತೆ ಹೆಚ್ಚಾಗುತ್ತದೆ, ಕಲಿಕೆಯಲ್ಲಿ ಆಸಕ್ಕಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ. ಹಾಗೂ ಆಸಕ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.

    ReplyDelete
  45. ವೃತ್ತಿ ಶಿಕ್ಷಣ ಉತ್ಪಾದನಾ ಕೌಶಲ್ಯ ತರಬೇತಿ ಸೃಜನಾತ್ಮಕ ಲೋಕದ ಸಮಸ್ತ ವೈಜ್ಞಾನಿಕ ಬದಲಾವಣೆಗಳನ್ನು ಆಟಿಕೆಯ ಮಾದರಿ ಮೂಲಕ ಗುರುತಿಸಲು ಸಹಾಯಕ.ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆ ಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ.

    ReplyDelete
  46. ಸ್ಥಳೀಯವಾಗಿ ಲಭ್ಯವಾಗಬಹುದಾದ ಹಾಗೂ ಸಮಾಜದಲ್ಲಿ ದೊಡ್ಡವರು ಮತ್ತು ಮಕ್ಕಳು ಆಡುವ ಆಟಗಳು ಮತ್ತು ಆಟಿಕೆಗಳು ಮೂಲಕ ಪಾಠದ ಅಮೂರ್ತ ಕಲ್ಪನೆಗಳನ್ನು ಮಕ್ಕಳಿಗೆ ಅರ್ಥೈಸಬಹುದಾಗಿದೆ ಸ್ಥಳೀಯವಾಗಿ ದೊರಕಬಹುದಾದ ಲೋ ಕಾಸ್ಟ್ ನೋ ಕಾಸ್ಟ್ ಸಂಪನ್ಮೂಲವನ್ನು ಬಳಸಿಕೊಂಡು ಮಕ್ಕಳಲ್ಲಿ ಆಟಿಕೆಗಳನ್ನು ತಯಾರಿಸುವ ಸೃಜನಶೀಲತೆಯನ್ನು ಮತ್ತು ಏಕಾಗ್ರತೆ ಹಾಗೂ ಕೌಶಲ್ಯಗಳನ್ನು ಬೆಳೆಸಬಹುದಾಗಿದೆ.

    ReplyDelete
  47. purpose at that place use this and make learning of student interesting and fulfilling. student are them self ready to prepare the toys and understand that scientifically and mathematically.example law of gravity,center of gravity etc.

    Reply

    ReplyDelete
  48. ಮಕ್ಕಳಿಗೆ ಅಮೂರ್ತ ಕಲ್ಪನೆ ಯ ವಿಷಯ ಯಗಳಾದ ಗಣಿತ ಮತ್ತು ವಿಜ್ಞಾನ ದಲ್ಲಿ ಸಂತಸ ದ ಕಲಿಕೆ ಉಂಟಾಗುತ್ತದೆ.
    ಆಟಿಕೆ ಗಳು ಮಕ್ಕಳಿಗೆ ಸೃಜನಶೀಲ ಮನೋಭಾವ ವನ್ನು ವ್ಯವಸ್ಥೆ ಗೊಳಿಸುತ್ತದೆ.

    ReplyDelete
  49. ಆಟಿಕೆಗಳನ್ನು ಬಳಸಿ ಹಂಚಿಕೊಳ್ಳುವುದರಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಯತ್ತದೆ. ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತದೆ

    ReplyDelete
  50. ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.

    ReplyDelete
  51. Children enjoy playing with toys which indirectly make them learn many things.
    for eg, Snake and ladder game can be used in language class. Whenever a child comes down from the snake it has to do a task. Whenever it climbs up a ladder it will be given certain rewards. like this it can be used.

    ReplyDelete
  52. ಆಟಿಕೆಯೊಂದಿಗೆ ಕಲಿಕೆ ಆಸಕ್ತಿದಾಯಕ ವಾಗಿರುತ್ತದೆ.

    ReplyDelete
  53. ಆಟಿಕೆಗಳನ್ನು ಬಳಸಿ ಪಾಠ ಮಾಡುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಾಗುತ್ತದೆ ಹಾಗೂ ತಾವೇ ಆಟಿಕೆಗಳನ್ನು ತಯಾರಿಸಿ ಪಾಠವನ್ನು ತಿಳಿದುಕೊಳ್ಳುವುದರಿಂದ ಅಮೂರ್ತ ಕಲ್ಪನೆಗಳನ್ನು ಮೂರ್ತ ವಾಗಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ

    ReplyDelete
  54. ಅಮೂರ್ತ ಕಲ್ಪನೆಗಳನ್ನು ಮೂರ್ತಗೊಳಿಸುತ್ತದೆ. ಇಡಿಯಿಂದ ಬಿಡಿದಾದ ವಿಚಾರಗಳ ಬಗ್ಗೆ ಗೊತ್ತಿರದ ವಿಷಯಗಳಿಂದ ಗೊತ್ತಿರುವ ಸಂಗತಿ ಕಡೆಗೆ ಸೆಳೆಯುತ್ತದೆ. ಕ್ರಿಯಾತ್ಮಕ ಸಕ್ರಿಯ ಪಾಲ್ಗೊಳ್ಳುವಿಕೆ ಉತ್ತೇಜಿಸುತ್ತದೆ. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕ. ವೃತ್ತಿ ಶಿಕ್ಷಣ ಉತ್ಪಾದನಾ ಕೌಶಲ್ಯ ತರಬೇತಿ ಸೃಜನಾತ್ಮಕ ಲೋಕದ ಸಮಸ್ತ ವೈಜ್ಞಾನಿಕ ಬದಲಾವಣೆಗಳನ್ನು ಆಟಿಕೆಯ ಮಾದರಿ ಮೂಲಕ ಗುರುತಿಸಲು ಸಹಾಯಕ. ಅನ್ವೇಷಣಾ ಕಾರ್ಯದಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ

    ReplyDelete
  55. ಆಟಿಕೆಗಳನ್ನು ಬಳಸಿ ಪಾಠ ಮಾಡುವುದರಿಂದ ವಿಷಯದ ಪರಿಕಲ್ಪನೆ ಸ್ಪಷ್ಟವಾಗುತ್ತದೆ ಮತ್ತು ವಿಷಯ ಶಾಶ್ವತವಾಗಿ ಮನದಟ್ಟಾಗುತ್ತದೆ.

    ReplyDelete
  56. ಆಟಿಕೆಗಳನ್ನು ಮಕ್ಕಳು ಆಸಕ್ತಿಯಿಂದ ತಯಾರಿಸುವುದರಿಂದ ಅವರಲ್ಲಿ ಸೃಜನಾತ್ಮಕವಾದ ಕಲಿಕೆ ಉಂಟಾಗುತ್ತದೆ. ಮಾಡಿ ಕಲಿ ಎಂಬುದು ಅನುಭವಕ್ಕೆ ಬರುತ್ತದೆ. ಮಕ್ಕಳ ಚಿತ್ತ ಸಂಪೂರ್ಣ ಕಲಿಕೆಯತ್ತ ಕೇಂದ್ರಿಕೃತವಾಗುತ್ತದೆ. ಇದರಿಂದ ಕಲಿಕೆ ಸುಗಮವಾಗುತ್ತದೆ. ಇದರಿಂದ ಮಕ್ಕಳಿಗೆ ಮೂರ್ತತೆಯಿಂದ ಅಮೂರ್ತತೆಯಡೆಗೆ ಸಾಗಲು ಅನೂಕೂಲವಾಗುತ್ತದೆ.

    ReplyDelete
  57. ಆಟಿಕೆಗಳನ್ನು ವಿದ್ಯಾರ್ಥಿಗಳು ಸ್ವತಃ ತಯಾರಿಸಿ ಉಪಯೋಗಿಸುವದರಿಂದ ಸ್ರಜನಶೀಲತೆ ಹೊಂದುತ್ತಾರೆ.

    ReplyDelete
  58. VISHWANATHA G S AM GHS HEGGADAHALLI NANJANGUD TQ MYSORE DT
    ವಿದ್ಯಾರ್ಥಿಗಳು ಆಟಿಕೆಗಳ ಮೂಲಕ ಸೃಜನಶೀಲವಾಗಿ ಕಲಿಯುತ್ತಾರೆ ಶಿಕ್ಷಕರು ವಿದ್ಯಾರ್ಥಿ ಆಟಿಕೆಗಳನ್ನು ಬೋಧನಾ ಕಲಿಕಾ ಸನ್ನಿವೇಶಗಳಲ್ಲಿ ಬಳಸಬೇಕು

    ReplyDelete
  59. ಮಕ್ಕಳಿಗೆ ಆಟಿಕೆಗಳು ತುಂಬಾ ಇಷ್ಟ.ತಾವೇ ತಯಾರಿಸಿದ ಆಟಿಕೆಯನ್ನು ಇತರರಿಗೂ ಕಲಿಸಲು ಉತ್ಸುಕರಾಗಿರುತ್ತಾರೆ ಹಾಗೂ ಆಟಿಕೆಗಳಿಂದ ವಿದ್ಯಾರ್ಥಿಗಳಿಗೆ ಸೃಜನಶೀಲತೆ ಹೊಂದಲು ಸಹಾಯಕಾರಿಯಾಗಿರುವುದು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವುದು.....

    ReplyDelete
  60. ಕಲಿಕೆಯಲ್ಲಿ ಆಟಿಕೆಗಳನ್ನು ಬಳಸುವದರಿಂದ ಮಕ್ಕಳಲ್ಲಿ ಅನುಭವ, ಸೃಜನಾತ್ಮಕ, ಅಂತರ್ ಶಿಸ್ತೀಯ, ಬಹು ಶಿಸ್ತೀಯ ಕಲಿಕೆಯಾಗುತ್ತದೆ.

    ReplyDelete
  61. ಆಟಿಕೆಗಳ ಬಳಕೆ ಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ. ಉದಾಹರಣೆಗೆ ದೀಪಾವಳಿಯ ಸಂದರ್ಭದಲ್ಲಿ ಶಿವನ ಬುಟ್ಟಿ/ಆಕಾಶ ಬುಟ್ಟಿ ತಯಾರಿಸುವಾಗ ಬಿದಿರಿನ ಕಡ್ಡಿಗಳ ಉದ್ದಳತೆ, ಅದಕ್ಕೆ ಸುತ್ತುವ ಬಣ್ಣದ ಹಾಳೆಗಳ ವಿಸ್ತೀರ್ಣ ಕುರಿತು ಕಲಿಕೆ ಯಾಗುತ್ತದೆ.

    ReplyDelete
  62. ಆಟಿಕೆಗಳನ್ನು ಬಳಸುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಹಾಗೂ ವಿಷಯದ ಪರಿಕಲ್ಪನೆಗಳ ಬಗ್ಗೆ ಆಸಕ್ತಿ ಮೂಡುವುದರ ಜೊತೆಗೆ ಕಲಿಕೆಯಲ್ಲಿ ಮುಂದುವರೆಯುವ ಹಂಬಲ ಹೆಚ್ಚಾಗುತ್ತದೆ. ಇದು ಅವರ ಭವಿಷ್ಯಕ್ಕೆ ಪೂರಕವಾಗುತ್ತದೆ

    ReplyDelete
  63. ಅಮೂರ್ತ ಕಲ್ಪನೆಗಳನ್ನು ಮೂರ್ತಗೊಳಿಸುತ್ತದೆ.ಕ್ರಿಯಾತ್ಮಕ ಸಕ್ರಿಯ ಪಾಲ್ಗೊಳ್ಳುವಿಕೆ ಉತ್ತೇಜಿಸುತ್ತದೆ. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕ. ವೃತ್ತಿ ಶಿಕ್ಷಣ ಉತ್ಪಾದನಾ ಕೌಶಲ್ಯ ತರಬೇತಿ ಸೃಜನಾತ್ಮಕ ಲೋಕದ ಸಮಸ್ತ ವೈಜ್ಞಾನಿಕ ಬದಲಾವಣೆಗಳನ್ನು ಆಟಿಕೆಯ ಮಾದರಿ ಮೂಲಕ ಗುರುತಿಸಲು ಸಹಾಯಕ. ಅನ್ವೇಷಣಾ ಕಾರ್ಯದಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಂತೋಷದಿಂದ ಪಾಲ್ಗೊಳ್ಳಲು ಅವಕಾಶ ನೀಡಿದೆ.

    ReplyDelete
  64. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಅವರಲ್ಲಿನ ಸೃಜನಶೀಲತೆ ಹೆಚ್ಚಾಗುತ್ತದೆ, ಕಲಿಕೆಯಲ್ಲಿ ಆಸಕ್ಕಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ.

    ReplyDelete
  65. ನೋಡಿ ಮತ್ತು ಕೇಳಿ ಕಲಿಯುವುದಕ್ಕಿಂತ ಮಕ್ಕಳು ಮಾಡುತ್ತಾ ಕಲಿತರೆ ಕಲಿಕೆ ಹೆಚ್ಚು ಪರಿಣಾಮಕಾರಿ ಯಾಗಿರುತ್ತದೆ.ಆದ್ದರಿಂದ ಮಾಡುತ್ತಾ ಕಲಿಯುವುದು.ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗುತ್ತದೆ.

    ReplyDelete
  66. ಸ್ಥಳೀಯವಾಗಿರುವ ಆಟಿಕೆಗಳನ್ನು ಬಳಸಿ ಪಾಠದ ಕಲಿಕಾ ಚಟುವಟಿಕೆಗಳನ್ನು ನಿರ್ವಹಿಸುವುದರಿಂದ ಆಟದ ಮೂಲಕ ಮಕ್ಕಳು ಕಲಿಯುತ್ತಾರೆ.ನೋಡಿಕಲಿ ಮಾದರಿಗೆ ಉತ್ತಮ ಉದಾಹರಣೆ. ಸಂತಸದಾಯಕ ಕಲಿಕೆ ಸಾಧ್ಯ.

    ReplyDelete
  67. ಆಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸುವದರಿಂದ ಅಮೂರ್ತವಾಗಿರುವ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಬಹದು .

    ReplyDelete
  68. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕ.ಆಟಿಕೆಗಳನ್ನು ಮಕ್ಕಳೆ ತಯಾರಿಸುವುದರಿಂದ ಅವರಲ್ಲಿನ ಸ್ರಜನಶೀಲತೆ ಹೆಚ್ಚಾಗುತ್ತದೆ.ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ.ಆಟಿಕೆಯಿಂದ ಮನಸ್ಸಿಗೆ ಮುದ ನೀಡುತ್ತದೆ ಹಾಗೂ ಅವರ ಶ್ಶೆಷ್ಕಣಿಕ ಪ್ರಗತಿಗೆ ಪೂರಕವಾಗಿರುತ್ತದೆ.

    ReplyDelete
  69. ಆಟಿಕೆಗಳನ್ನು ಬಳಸುವುದರಿಂದ ಮಕ್ಕಳಲ್ಲಿರುವ ಸೃಜನಶೀಲತೆ ಹೊರಹೊಮ್ಮುತ್ತದೆ ಮಕ್ಕಳಿಗೂ ಆಟಿಕೆಗಳನ್ನು ತಯಾರು ಮಾಡಲು ಹೇಳಿದಾಗ ಮಕ್ಕಳಲ್ಲಿ ಇನ್ನೂ ಸಂತೋಷ ಹೆಚ್ಚಾಗುತ್ತದೆ. ಆಟಿಕೆ ಎಂದರೆ ಮಕ್ಕಳಿಗೆ ತುಂಬಾ ಪ್ರೀತಿ ಅದನ್ನು ಬಳಕೆ ಮಾಡಿಕೊಂಡು ನಾವು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವುದು.

    ReplyDelete
  70. ಮಕ್ಕಳು ಆಟಿಕೆಯೊಂದಿಗೆ ಆಟ ಆಡುತ್ತಾ ತುಂಬಾ ಉತ್ಸಾಹದಿಂದ ಕಲಿಯುತ್ತಾರೆ ಸ್ಥಳೀಯವಾಗಿ ಉಪಯುಕ್ತವಾದ ಆಟಿಕೆಗಳ ಬಳಸುವುದರಿಂದ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಬಹುದು.

    ReplyDelete
  71. ಆಟಿಕೆಯೊಂದಿಗೆ ಕಲಿಕೇ ಸಂತದಾದಯಕ ವಾಗಿರುತ್ತದೆ

    ReplyDelete
  72. ಆಟಿಕೆಯೊಂದಿಗೆ ಕಲಿಕೆ ಸಂತಾಸದಯಕ ವಾಗಿರುತ್ತದೆ

    ReplyDelete
  73. ಆಟಿಕೆ ಬಳಸುವುದರಿಂದ ಮಕ್ಕಳಿಗೆ ಕಲಿಕಾಂಶವನ್ನು ಆಸಕ್ತಿದಾಯಕವಾಗಿ ಪ್ರಾಯೋಗಿಕವಾಗಿ ಕಲಿಸಬಹುದು. ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಸಬಹುದು.

    ReplyDelete
  74. ಸ್ಥಳೀಯ ವಾಗಿ ಸಿಗುವಂತಹ ಆಟಿಕೆಗಳನ್ನು ಬಳಕೆ ಮಾಡುವುದು ಉಪಯುಕ್ತವಾಗುತ್ತದೆ. ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯಲು ಮತ್ತು ಅನ್ವೇಷಿಸಲು ಉಪಯುಕ್ತವಾಗುತ್ತದೆ.

    ReplyDelete
  75. ಆಟಿಕೆಗಳು ಆಕರ್ಷನೀಯವಾಗುವುದರಿಂದ ಕಲಿಕೆಯೂ ಸಂತಸದಾಯಕವಾಗುವುದಲ್ಲದೇ ಪರಿಣಾಮಕಾರಿಯಾಗಿರುತ್ತದೆ

    ReplyDelete
  76. ಆಟಿಕೆಗಳ ಮೂಲಕ ಕಲಿಕೆ ಇನ್ನೂ ಆಸಕ್ತಿದಾಯಕವಾಗಿರುತ್ತದೆ. ಮಕ್ಕಳೇ ಆಟಿಕೆ ತಯಾರಿಸುವುದರಿಂದ ಹಾಗೂ ಅದನ್ನು ಹಂಚಿಕೊಂಡು ಕಲಿಯುವುದರಿಂದ ಅವರಲ್ಲಿನ ಸೃಜನಾತ್ಮಕ ಬೆಳವಣಿಗೆಗೆ ಸಹಾಯವಾಗುತ್ತದೆ.

    ReplyDelete
  77. ಆಟಿಕೆಗಳ ಮೂಲಕ ಕಲಿಕೆ ಇನ್ನೂ ಆಸಕ್ತಿದಾಯಕವಾಗಿರುತ್ತದೆ.

    ReplyDelete
  78. ಆಟಿಕೆಗಳ ಉಪಯೋಗದ ಕಲಿಕೆ ಪಲಪ್ರಧ. ಮಕ್ಕಳಲ್ಲಿ ಬಹಳ ಸಮಯದವರೆಗೆ ಆಸಕ್ತಿಯನ್ನು ಹಿಡಿದಿಡಲು ಸಾಧ್ಯ.

    ReplyDelete
  79. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕ ಆಟಿಕೆಗಳನ್ನು ಮಕ್ಕಳೆ ತಯಾರಿಸುವುದರಿಂದ ಅವರಲ್ಲಿನ ಸ್ರಜನಶೀಲತೆ ಹೆಚ್ಚಾಗುತ್ತದೆ.ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೋಡಗುತ್ತಾರೆ.ಆಟಿಕೆಯಿಂದ ಮನಸ್ಸಿಗೆ ಮುದ ನೀಡುತ್ತದೆ. ಹಾಗೂ ಅವರ ಶ್ಶೆಷ್ಕಣಿಕ ಪ್ರಗತಿಗೆ ಪೂರಕವಾಗಿರುತ್ತದೆ.

    ReplyDelete
  80. ಆಟಿಕೆಗಳು ಮತ್ತು ಆಟಗಳ ಮುಖಾಂತರ ಬೋಧನೆ ಮಾಡುವುದರಿಂದ ಮಕ್ಕಳಲ್ಲಿ ಕಲಿಕೆ ಸುಗಮವಾಗಿ ಆಗುತ್ತದೆ. ಮತ್ತು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಅವರಲ್ಲಿ ಸೃಜನಶೀಲತೆಯನ್ನು ಬೆಳೆಸಬಹುದು.

    ReplyDelete
  81. VISHWANATHA G S AM GHS HEGGADAHALLI NANJANGUD TQ MYSORE DT
    ಆಟಿಕೆಗಳನ್ನು ಬಳಸುವುದರಿಂದ ಹಂಚಿಕೊಳ್ಳುವುದರಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಯತ್ತದೆ. ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತದೆ

    ReplyDelete
  82. ಆಟಿಕೆಗಳನ್ನು ಬಳಸುವುದರಿಂದ ಮಕ್ಕಳಲ್ಲಿ ಸೃಜನಾತ್ಮಕ ತೆ ಬೆಳೆಯುತ್ತದೆ.

    ReplyDelete
  83. ಮಣ್ಣಿನ ಗೊಂಬೆಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಬಹುದು.ಉದಾ:ಶಬರಿ ಪಾಠದಲ್ಲಿ ಬರುವ ರಾಮ,ಲಕ್ಷ್ಮಣ,ಶೌರ್ಯ ಗೊಂಬೆಗಳನ್ನು ನಿರ್ಮಿಸಿ,ಪರ್ಣಶಾಲೆಯನ್ನು ಅವರ ಕಲ್ಪನೆಯಂತೆ ನಿರ್ಮಿಸಲು ತಿಳಿಸಿ ಅದನ್ನು ಪಾಠಕ್ಕೆ ಅಳವಡಿಸುವುದು.

    ReplyDelete
  84. ಆಟದಿಂದ ಪಾಠ ಎಂಬ ಅಂಶವು ಮಕ್ಕಳನ್ನು ಉತ್ಸಾಹದಾಯಕ ಕಲಿಕೆಗೆ ಪ್ರೇರೇಪಿಸುತ್ತದೆ. ಆಟಿಕೆಗಳನ್ನು ಮಾಡುವಲ್ಲಿಯೂ ಸಹ ಮಕ್ಕಳು ಸಂತೋಷದಿಂದ ಪಾಲ್ಗೊಳ್ಳುತ್ತಾರೆ.

    ReplyDelete
  85. ಆಟಿಕೆಗಳು ಮಕ್ಕಳಲ್ಲಿ ಆಸಕ್ತಿ ಯನ್ನುಂಟು ಮಾಡಿಸುವುದರಿಂದ ಕಲಿಕೆ ಶಾಶ್ವತವಾಗಿರುತ್ತದೆ ಮತ್ತು ವೆಚ್ಚವಿಲ್ಲದ ಆಟಿಕೆಗಳನ್ನು ಸುಲಭವಾಗಿ ಮನಸಿನ ತರಗತಿಗಳಲ್ಲಿ ಮಕ್ಕಳನ್ನು ಆಸಕ್ತಿಯನ್ನು ಉಂಟುಮಾಡಬಹುದು

    ReplyDelete
  86. ಆಟಿಕೆಗಳು ಮೂಲಕ ಕಲಿಕೆಯು ಆಕರ್ಷಕ ಹಾಗೂ ಸಂತೋಷದಾಯಕ ವಾಗಿರುತ್ತದೆ

    ReplyDelete
  87. ಆಟಿಕೆಗಳ ಮೂಲಕ ಕಲಿಕೆ ಮಕ್ಕಳಲ್ಲಿ ಸಂತಸವನ್ನುಂಟು ಮಾಡುತ್ತದೆ ಂ

    ReplyDelete
  88. ಆಟಿಕೆಗಳು ಸ್ಥಳೀಯವಾಗಿ ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆಯು ಬಹಳ ಉಪಯುಕ್ತವಾಗಿರುತ್ತದೆ ಗುಣಮಟ್ಟದ ಕಲಿಕೆಗೆ ಹಾಗೂ ಸೃಜನಾತ್ಮಕ ಕಲಿಕೆಗೆ ಆಟಿಕೆಗಳು ಪೂರಕವಾಗಿವೆ ಎಂದು ಹೇಳಬಹುದು

    ReplyDelete
  89. ಆಟಿಕೆಗಳು ವಿದ್ಯಾರ್ಥಿಗಳಿಗೆ ಅಮೂರ್ತ ವಿಷಯಗಳನ್ನು ಸರಳವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಕಲಿಕೆಯನ್ನು ಆಸಕ್ತಿದಾಯಕ ಮತ್ತು ಆಕರ್ಷಣೀಯವಾಗಿ ಮಾಡಿ ಕಲಿಕೆಯನ್ನು ಬಲಗೊಳಿಸುತ್ತವೆ.

    ReplyDelete
  90. ಆಟಿಕೆಯ ಮೂಲಕ ಕಲಿಕೆ ಏಕತಾನತೆ ದೂರಗೂಳಿಸುವುದು.ಅಮೂರ್ತತೆಯಿಂದ ಮೂರ್ತತೆಯೆಡೆಗೆ ಸಾಗುವಸೃಜನಶೀಲತೆ, ಚಿಂತನಾತ್ಮಕ ಮನೋಭಾವ ಮಕ್ಕಳಲ್ಲಿ ಬೆಳೆಸುತ್ತ

    ReplyDelete
  91. ಗಣಿತದಲ್ಲಿ ಆಟಿಕೆಗಳನ್ನು ಪಾಠೋಪಕರಣವಾಗಿ ಬಳಸಿ ಪಾಠ ಮಾಡುವುದರಿಂದ ವಿಷಯದ ಪರಿಕಲ್ಪನೆ ಸ್ಪಷ್ಟವಾಗುತ್ತದೆ ಮತ್ತು ವಿಷಯ ಶಾಶ್ವತವಾಗಿ ಮನದಟ್ಟಾಗುತ್ತದೆ.ಮಕ್ಕಳು ಆಡುತ್ತ ಆಸಕ್ತಿಯಿಂದ ಕಲಿಯುತ್ತಾರೆ.

    ReplyDelete
  92. Toys are very useful in understanding the concepts like colour, number, shape, size etc. Learning becomes a joyful activity in the classroom.

    ReplyDelete
  93. ಆಟಿಕೆಗಳು ಅಮೂರ್ತ ಪರಿಕಲ್ಪನೆಗಳನ್ನು ಮೂರ್ತ ಗೊಳಿಸಲು ಸಹಾಯಕ ವಾಗಿರುವುದರಿಂದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚುವುದರೊಂದಿಗೆ ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದ್ದರಿಂದ ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿ ಆಟಿಕೆಗಳನ್ನು ತಯಾರಿಸಿ ಅವುಗಳನ್ನು ಕಲಿಕಾ ಚಟುವಟಿಕೆಗಳಲ್ಲಿ ಉಪಯೋಗಿಸುವುದು ಸೂಕ್ತವಾಗಿದೆ.

    ReplyDelete
  94. ಆಟಿಕೆಗಳ ಬಳಕೆಯಿಂದ ಪರಿಣಾಮಕಾರಿಯಾದ ಕಲಿಕೆ ಉಂಟಾಗುತ್ತದೆ.ಸ್ಥಳಿಯ ಆಟಿಕೆಗಳಿಂದ ವೆಚ್ಚವೂ ಕಡಿಮೆ.

    ReplyDelete
  95. ಆಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅತ್ಯಂತ ಪೂರಕವಾಗಿವೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸಲು ಮುಖ್ಯ ಪಾತ್ರ ವಹಿಸುತ್ತವೆ.ಇದು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ.

    ReplyDelete
  96. ಅಮೂರ್ತ ಕಲ್ಪನೆಗಳನ್ನು ಮೂರ್ತಗೊಳಿಸುತ್ತದೆ. ಇಡಿಯಿಂದ ಬಿಡಿದಾದ ವಿಚಾರಗಳ ಬಗ್ಗೆ ಗೊತ್ತಿರದ ವಿಷಯಗಳಿಂದ ಗೊತ್ತಿರುವ ಸಂಗತಿ ಕಡೆಗೆ ಸೆಳೆಯುತ್ತದೆ. ಕ್ರಿಯಾತ್ಮಕ ಸಕ್ರಿಯ ಪಾಲ್ಗೊಳ್ಳುವಿಕೆ ಉತ್ತೇಜಿಸುತ್ತದೆ. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕ. ವೃತ್ತಿ ಶಿಕ್ಷಣ ಉತ್ಪಾದನಾ ಕೌಶಲ್ಯ ತರಬೇತಿ ಸೃಜನಾತ್ಮಕ ಲೋಕದ ಸಮಸ್ತ ವೈಜ್ಞಾನಿಕ ಬದಲಾವಣೆಗಳನ್ನು ಆಟಿಕೆಯ ಮಾದರಿ ಮೂಲಕ ಗುರುತಿಸಲು ಸಹಾಯಕ.ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಅವರಲ್ಲಿನ ಸೃಜನಶೀಲತೆ ಹೆಚ್ಚಾಗುತ್ತದೆ, ಕಲಿಕೆಯಲ್ಲಿ ಆಸಕ್ಕಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ.ಆಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅತ್ಯಂತ ಪೂರಕವಾಗಿವೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸಲು ಮುಖ್ಯ ಪಾತ್ರ ವಹಿಸುತ್ತವೆ.

    ReplyDelete
  97. ಮಕ್ಕಳು ಆಸಕ್ತಿಯಿಂದ ಕಲಿಕೆಯಲ್ಲಿ ಭಾಗವಹಿಸುತ್ತಾರೆ

    ReplyDelete
  98. ಭೌತ ಶಾಸ್ತ್ರ ದ್ರವ್ಯಗಳು, ಚಲನೆ, ಬಲ ಇತ್ಯಾದಿಗಳಲ್ಲಿ ಆಟಿಕೆಗಳನ್ನು ಬಳಸಿ ಪರಿಣಾಮಕಾರಿಯಾಗಿ ಮತ್ತು ಸಂತಸ ದಾಯಕ ಕಲಿಕೆ ಉಂಟುಮಾಡಬಹುದು

    ReplyDelete
  99. ಪ್ರತಿ ವಿಷಯದಲ್ಲೂ ಆಟಿಕೆಗಳನ್ನು ಬಳಸಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದು.ಮಕ್ಕಳಿಗೆ ಆಟಿಕೆಗಳ ಲ್ಲಿ ಅಸಕ್ತಿಬಹಳ.

    ReplyDelete
  100. ಮಕ್ಕಳು ಬೆಳೆಯುವಾಗ ಆಟ ಆಟಿಕೆ ಗಳು ನಮಗೆ ಗೊತ್ತಿಲ್ಲದ ಹಾಗೆ ಬಳಸಿಕೊಂಡು ಬೆಳೆಯುತ್ತಾರೆ ಜೊತೆಗೆ ಖುಷಿಯಾಗಿ ಕಲಿತಿರುತ್ತಾರೆ ಅದು ನಮಗೆ ಗೊತ್ತೇ ಆಗಿರಲ್ಲಆಟಿಕೆಗಳ ಬಳಕೆಯಿಂದ ಮಕ್ಕಳನ್ನು ಹೊಸ ಚಿಂತನೆಗೆ ಒಡ್ಡಬಹುದು .ಮಕ್ಕಳು ಆಸಕ್ತಿದಾಯಕವಾಗಿ ಕಲಿಯುವರು. ಮತ್ತು ಕಲಿಸಿದ್ದು ಅವರ ಮನಸ್ಸಿನಲ್ಲಿ ಯಾವಾಗಲೂ ಸ್ಥಿರವಾಗಿ ಉಳಿಯುತ್ತದೆ . ಅವರು ಅನ್ವೇಷಣೆಯಲ್ಲಿ ತೊಡಗುತ್ತಾರೆ.
    ಅಮೂರ್ತ ಕಲ್ಪನೆಗಳು ಮೂರ್ತವಾಗುತ್ತವೆ.ಹಾಗೇನೇ ಅವರ ಖುಷಿಗೆ ಬೆಲೆ ಕಟ್ಟಲಾಗದು
    ರವೀಂದ್ರನಾಥ್ ಈ ಎಂ
    ಕೆ ಪಿ ಎಸ್ ಕುಕ್ಕುವಾಡ
    ದಾವಣಗೆರೆ ತಾ

    ReplyDelete
  101. ಮಾಡಿ ಕಲಿಯುವುದರಿಂದ ವಿದ್ಯಾರ್ಥಿಗಳು ಹೆಚ್ಚು ಕಾಲ ನೆನಪಿಟ್ಟುಕೊಳ್ಳಬಹುದು.
    ಸೃಜನಶೀಲತೆ ಹೆಚ್ಚುತ್ತದೆ.

    ReplyDelete
  102. ಮಕ್ಕಳಲ್ಲಿ ಆಸಕ್ತಿ ಹೆಚ್ಚಾಗುವುದು. ಆಟದೊಂದಿಗೆ ಕಲಿಕೆ, ಪಾಠ ಒಟ್ಟಿಗೆ ಆಗುವುದು, ಸೃಜನಶೀಲತೆ ಅನ್ವಯ ಗುಣ ಬೆಳೆಸುವುದು

    ReplyDelete
  103. ಆಟಕೆಗಳನ್ನು ಮಕ್ಕಳೆ ತಯಾರಿಸುವದರಿಂದ ಅವರಲ್ಲಿ ಸ್ರಜನಶೀಲತೆ ಹೆಚ್ಚಾಗುವದು ಕಲಿಕೆಯಲ್ಲಿ ತೊಡಗುವರು

    ReplyDelete
  104. Toys play a vital role in Teaching Learning Process.These many years I did not focus on this field.I thought it was a puny to use Toys in Teaching Learning Process.But you awared me to think about the use of Toys in my Teaching Learning profession.

    ReplyDelete
  105. ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಬೇಕಾದರೆ ಆಟಿಕೆಗಳು ಕೂಡ ಮಹತ್ವದ ಪಾತ್ರವನ್ನು ವಹಿಸುತ್ತವೆ ಆಟಿಕೆಗಳು &ಆಟಗಳ ಮುಖಾಂತರ ಮಕ್ಕಳಲ್ಲಿ ಸೃಜನಶೀಲತೆಯ ಮನೋಭಾವ ಬೆಳೆಸುವುದರ ಮುಖಾಂತರ ತರಗತಿಗಳನ್ನು ಸಂತೋಷದಾಯಕಗೊಳಿಸಬಹುದು. ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸಲು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ

    ReplyDelete
  106. ಆಟಿಕೆಗಳಿಂದ ಪಾಠ ಮಾಡುವದರಿಂದ ಬೋಧನೆಯ ಪರಿಣಾಮಕಾರಿಯಾಗುವದರಲ್ಲಿ ಸಂದೇಹವೇ ಇಲ್ಲ.

    ReplyDelete
  107. ಭಾಷಾ ಶಿಕ್ಷಕರು ಆಟಿಕೆಗಳಿಂದ ಕಲಿಕಾ ಕಾರ್ಯ ನಿರ್ವಹಿಸಬಹುದು.ಆಟಿಕೆ ತೋರಿಸಿ ಭಾಷಣ.ಸ್ವರಚಿತ ಕವನ ರಚನೆಗೆ ಪ್ರೋತ್ಸಾಹಿಸಬಹುದು.

    ReplyDelete
  108. ಮಕ್ಕಳು ಆಸಕ್ತಿದಾಯಕವಾಗಿ ಕಲಿಯುವರು. ಮತ್ತು ಕಲಿಸಿದ್ದು ಅವರ ಮನಸ್ಸಿನಲ್ಲಿ ಯಾವಾಗಲೂ ಸ್ಥಿರವಾಗಿ ಉಳಿಯುತ್ತದೆ . ಅವರು ಅನ್ವೇಷಣೆಯಲ್ಲಿ ತೊಡಗುತ್ತಾರೆ.
    ಅಮೂರ್ತ ಕಲ್ಪನೆಗಳು ಮೂರ್ತವಾಗುತ್ತವೆ.

    ReplyDelete
  109. ಆಟಿಕೆಗಳೊಂದಿಗೆ ಕಲಿಕೆ ಎಂಬ ವಿಷಯವೆ ಕೊತೂಹಲಕಾರಿ ಯಾಗಿದ್ದು ಬೋಧನೆ ಮತ್ತು ಕಲಿಕೆಯನ್ನು ಆಸಕ್ತಿಯುತವಾಗಿಸುತ್ತದೆ ಮತ್ತು ಕಲಿಕೆ ಪರಿಣಾಮಕರಿಯಾಗುತ್ತದೆ

    ReplyDelete
  110. ಆಟಿಕೆಗಳನ್ನು ಮಕ್ಕಳೇ ತಯಾರಿಸುವದರಿಂದ ಅವರಲ್ಲಿನ ಸೃಜನಶೀಲತೆ ಹೆಚ್ಚಾಗುತ್ತದೆ. ಕಲಿಕೆಯಲ್ಲಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ.

    ReplyDelete
  111. ಆಟಗಳು ಹಾಗೂ ಆಟಿಕೆಗಳ ಸಹ ಕಲಿಕೆಗಳು ಮಕ್ಕಳಿಗೆ ಮಾನಸಿಕ & ದೈಹಿಕ ಬೆಳವಣಿಗೆಗೆ ಪೂರಕವಾಗುತ್ತವೆ.

    Reply

    ReplyDelete
  112. ಆಟಿಕೆಗಳನ್ನು ಮಕ್ಕಳೇ ತಯಾರಿಸಿ ಕಲಿಯುವುದರಿಂದ ಕಲಿಕೆ ಆನಂದದಾಯಕ ಮತ್ತು ಧೀರ್ಘಕಾಲ ಕಲಿಕೆ ನೆನಪಿನಲ್ಲಿ ಉಳಿಯುತ್ತದೆ. ಸಹಕಾರ, ಸೃಜನಶೀಲತೆ, ಅನ್ವೇಷಣಾ ಗುಣಗಳನ್ನು ಬೆಳೆಸಲು ಸಹಾಯಕವಾಗಿದೆ.

    ReplyDelete
  113. ಮಕ್ಕಳ ಕ್ರಿಯಾತ್ಮಕ ಕಲಿಕೆಗೆ ಆಟಿಕೆಗಳು ಪೂರಕ. ಅವರೇ ತಯಾರಿಸಿ ಕಲಿಯುವುದರಿಂದ ಕಲಿಕೆ ಆನಂದದಾಯಕವಾಗಿ ಇರುತ್ತದೆ. ಮನಸ್ಸಿನಲ್ಲಿ ಅಚ್ಚಳಿಯದೆ ಮೂಡಿರುತ್ತದೆ.

    ReplyDelete
  114. ಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಿಕೆಗೆ ಆಸಕ್ತಿದಾಯಕ ಉಂಟುಮಾಡುತ್ತದೆ

    ReplyDelete
  115. It helps in joyful learning.As children prepares the toys it develops creativity in them .It makes c
    lass very lively.

    ReplyDelete
  116. ಮಕ್ಕಳ ಕ್ರಿಯಾತ್ಮಕ ಚಟುವಟಿಕೆ ಕಲಿಕೆಗೆ ಆಟಿಕೆಗಳ ಮೂಲಕ ಶಿಕ್ಷಣ ಅನುಕೂಲವಾಗಿದೆ

    ReplyDelete
  117. ಮಕ್ಕಳು ಆಟಿಕೆ ತಯಾರಿಸುವುದರಿಂದ ಅವರ ಕೌಶಲ್ಯ ಅಭಿವೃದ್ಧಿ ಯಾಗಿ ಕ್ರಿಯಾತ್ಮಕ ಚಟುವಟಿಕೆ ನಡೆಸಲು ಸಾಧ್ಯ

    ReplyDelete
  118. ಗುಣಮಟ್ಟದ ಕಲಿಕೆಗೆ ಸೃಜನಾತ್ಮಕ ಕಲಿಕೆಗೆ ಸಹಾಯಕವಾಗುತ್ತದೆ ಮಕ್ಕಳ ಆಟಿಕೆ ತಯಾರಿಸುವುದರಿಂದ ಅವರ ಕೌಶಲ್ಯ ಅಭಿವೃದ್ಧಿಗಾಗಿ ಹಾಗೂ ಕ್ರಿಯಾತ್ಮಕ ಚಟುವಟಿಕೆ ನಡೆಸಲು ಸಹಾಯಕವಾಗುತ್ತದೆ

    ReplyDelete
  119. H T kama
    ಆಟಿಕೆಗಳನ್ನು ಬಳಸಿ ಹಂಚಿಕೊಳ್ಳುವುದರಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಯತ್ತದೆ. ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತದೆ

    ReplyDelete
  120. ಮಕ್ಕಳು ಆಟಿಕೆ ತಯಾರಿಸುವುದರಿಂದ ಅವರ ಕೌಶಲ್ಯ ಅಭಿವೃದ್ಧಿ ಯಾಗಿ ಕ್ರಿಯಾತ್ಮಕ ಚಟುವಟಿಕೆ ನಡೆಸಲು ಸಾಧ್ಯ.
    H.T.Kama

    ReplyDelete
  121. This comment has been removed by the author.

    ReplyDelete
  122. ಆಸಕ್ತಿದಾಯಕ ಮತ್ತು ಕುತೂಹಲದಾಯಕವಾಗುವುದು. ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುವುದು.ಚಿಂಚನಾಶೀಲವಾಗಿಸುವುದು,ಸಂಬಂಧಿಕರೀಸಲು ಸಹಾಯಕವಾಗುವುದು.ಕಲಿಕೆಯು ಕೂಡ ಮೋಜು ಎನ್ನುವ ಭಾವನೆಯಿಂದ ಕಲಿಕೆ ಸುಲಭವಾಗವುದು

    ReplyDelete
  123. ಆಟಿಕೆಗಳು ಎಲ್ಲಾ ಕಲಿಕಾರ್ಥಿಗಳಿಗೂ ಆಸಕ್ತಿದಾಯಕ ಸಂಗತಿಗಳಾಗಿರುತ್ತದೆ.ಈ ಮೂಲಕ ಕಠಿಣ ವಿಷಯಗಳನ್ನೂ ಅವರಿಗೆ ಸರಳವಾಗಿ ಅರ್ಥೈಸಬಹುದು.

    ReplyDelete
  124. ಕಲಿಕೆಯಲ್ಲಿ ಏಕತಾನತೆಯನ್ನು ಹೋಗಲಾಡಿಸಿ ಮಕ್ಕಳಲ್ಲಿ ಚೈತನ್ಯದಾಯಕ ಕ್ರಿಯಾಶೀಲ ಆಸಕ್ತಿದಾಯಕ ಕಲಿಕೆಯನ್ನು ಉಂಟುಮಾಡಲು ಆಟಿಕೆ ಆಧಾರಿತ ಕಲಿಕೆ ಬಹಳ ಉತ್ತಮ ವಿಧಾನವಾಗಿದೆ. ಇದರಿಂದ ಮಕ್ಕಳು ಉತ್ಸಾಹದಿಂದ.. ಸಂತಸದಿಂದ..ಕಲಿಯುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ.. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ.. ಇದು ಅತ್ಯುತ್ತಮ ವಿಧಾನ.

    ReplyDelete
  125. ಆಟಿಕೆಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ಕೆರಳಿಸುವುದುದಲ್ಲದೆ ಮಕ್ಕಳ ಕಲಿಕೆಯನ್ನು ಆನಂದ ದಾಯಕವನ್ನಾಗಿ ಮಾಡುತ್ತದೆ. ಆಟಿಕೆಗಳು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲಾ ವಿಷಯಗಳನ್ನು ಸರಳವಾಗಿ ಅರ್ಥವಾಗುವಂತೆ ನೆರವಾಗುತ್ತದೆ ಅಮೂರ್ತದ ವಿಚಾರಗಳನ್ನು ತಿಳಿದುಕೊಳ್ಳಲು ಈ ಆಟಿಕೆಗಳು ಸಹಾಯ ಮಾಡುತ್ತದೆ.

    ReplyDelete
  126. ಮಕ್ಕಳಿಗೆ ಓದು,ಬರಹಕ್ಕಿಂತ ಚಟುವಟಿಕೆಯೇ ಇಷ್ಟ ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ಮಕ್ಕಳ ಅನುಭವ ಉಲ್ಲಾಸದಾಯಕವಾಗಿರುತ್ತದೆ.

    ReplyDelete
  127. ಆಟಿಕೆಗಳು ಅಮೂರ್ತ ಕಲ್ಪನೆಯನ್ನು ಮೂರ್ತ ರೂಪಕ್ಕೆ ತರಲು ಸಹಾಯ ಮಾಡುತ್ತದೆ. ಆಟಿಕೆಗಳು ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತವೆ ಹಾಗೂ ಸ್ವ ಕಲಿಕೆಗೆ ಅನುವು ಮಾಡಿಕೊಡುತ್ತದೆ ಮತ್ತು ಸಂತೋಷದಾಯಕ ಕಲಿಕೆಯನ್ನು ಪ್ರೋತ್ಸಾಹಿಸುತ್ತದೆ .

    ReplyDelete
  128. ಆಟಿಕೆಗಳನ್ನು ಬಳಸಿ ಹಂಚಿಕೊಳ್ಳುವುದರಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಯತ್ತದೆ. ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತದೆ ಆದ್ದರಿಂದ ಸ್ಥಳೀಯವಾಗಿ ಸಿಗುವ ಹಾಗೂ ಶಾಲೆಗಳಲ್ಲಿ ತಯಾರಿಸುವ ಆಟಿಕೆಗಳಿಂದ ಅಭ್ಯಾಸ ರೂಡಿ ಮಾಡುವುದು ಮಕ್ಕಳಿಗೆ ಅತ್ಯಂತ ಖುಷಿಯನ್ನು ಉಂಟುಮಾಡುತ್ತದೆ ಹಾಗಾಗಿ ಮಕ್ಕಳು ಕಲಿಕೆಯನ್ನು ಅತ್ಯಂತ ಮನರಂಜನಾತ್ಮಕವಾಗಿ ಪೂರೈಸಲು ಸಹಾಯಕವಾಗುತ್ತದೆ

    ReplyDelete
  129. ಆಕರ್ಷಕ ಆಟಿಕೆಗಳ ಮೂಲಕ ಕಲಿಕೆ ಅಥವಾ ಬೋಧನೆ ಸಂತೋಷದಾಯಕ ವಾಗಿರುತ್ತದೆ.ಮಕ್ಕಳ ಗಮನ ಸೆಳೆದು ಕಲಿಕೆ ಸರಳ, ಆಸಕ್ತಿದಾಯಕವಾಗುತ್ತದೆ.ಮತ್ತು ವಿಷಯ ಗಟ್ಟಿಯಾಗಿ ಮನದಲ್ಲಿ ನೆಲೆಯೂರಲು ಸಾಧ್ಯವಾಗುವುದು.

    ReplyDelete
  130. This comment has been removed by the author.

    ReplyDelete
  131. ಮಕ್ಕಳು ‌ಆಟಗಳನ್ನು‌ ಇಷ್ಟಪಡುತ್ತಾರೆ. ಕಲಿಕೆಯ ಪ್ರಕ್ರಿಯೆಯಲ್ಲಿ ಆಟಗಳಿದ್ದರೆ ಕಲಿಕೆ ಸಂತಸದಾಯಕವಾಗಿರುತ್ತದೆ. ಉದಾಹರಣೆಗೆ ಟಾರ್ಚ್ ಹಾಗೂ ಚೆಂಡುಗಳನ್ನು ಬಳಸಿ‌ ಸೌರವ್ಯೂಹದ ಪರಿಕಲ್ಪನೆಯನ್ನು ಸ್ಫುಟಗೊಳಿಸಬಹುದು. ಗ್ರಹಣಗಳನ್ನು ತಿಳಿದುಕೊಳ್ಳಲು ಕೂಡಾ ಇವೇ ಆಟಿಕೆಗಳನ್ನು ಬಳಸಬಹುದು.

    ReplyDelete
  132. ಆಟದಿಂದ ಕಲಿಕೆಯು ಪರಿಣಾಮಕಾರಿಯಾಗುತ್ತದೆ. ಏಕೆಂದರೆ ಮಕ್ಕಳು ಆಟವನ್ನು ತುಂಬಾ ಇಷ್ಟಪಡುತ್ತಾರೆ. ಮಕ್ಕಳು ಸ್ವತಃ ಸೃಜನಾತ್ಮಕತೆಯಿಂದ ಆಟಿಕೆಗಳನ್ನು ತಯಾರಿಸಿ ಕಲಿಕೆಯಲ್ಲಿ ಬಳಸುವುದರಿಂದ ಕಲಿಕೆ ಪರಿಣಾಮಕರಿಯಾಗುತ್ತದೆ.

    ReplyDelete
  133. ಮಕ್ಕಳಿಗೆ ಆಟಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಗೊಂಬೆಗಳನ್ನು ತಾವೇ ತಯಾರಿಸಿ ಬಳಸುವುದರಿಂದ ಕಲಿಕೆ ಸಂತಸದಾಯಕವಾಗುತ್ತದೆ

    ReplyDelete
  134. ಕಲಿಕೆಯಲ್ಲಿ ಬದಲಾವಣೆ ತರುತ್ತದೆ .ಆಸಕ್ತಿದಾಯಕವಾಗಿರುತ್ತದೆ. ಸೃಜನಶೀಲತೆ ಮೂಡುತ್ತದೆ .ಕ್ರಿಯಾಶೀಲ ತರಗತಿ ಕೊಠಡಿ ನಿರ್ಮಾಣ ವಾಗುತ್ತದೆ.ಮನೋರಂಜನಾ ಕಾರಿಯಾದ ಕಲಿಕೆ ಸಾಧ್ಯ

    ReplyDelete
  135. ಆಟಿಕೆ ಮುಖ್ಯನ ಕಲಿಕೆ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ ಮಕ್ಕಳಲ್ಲಿ ನಿಖರ ಕಲಿಕಾಂಶಗಳನ್ನು ಅರ್ಥೈಸಿಕೊಳ್ಳಲು ಪ್ರೇರೇಪಿಸುತ್ತದೆ ಮಕ್ಕಳನ್ನು ಸೃಜನಾತ್ಮಕ ಕಲಿಕೆಯತ್ತ ಸಾಧಿಸಲು ಶಿಕ್ಷಕರಿಗೆ ಇದೊಂದು ಪ್ರಮುಖ ಸಾಧನಾ ತಂತ್ರವಾಗಿದೆ

    ReplyDelete
  136. ಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಮಕ್ಕಳಲ್ಲಿ ಸೃಜನ ಶೀಲತೆ ಹೆಚ್ಚಾಗುವುದರಿಂದ, ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ, ಪರಿಣಾಮಕಾರಿಯಾಗಿ ಕಲಿಯುತ್ತಾರೆ

    ReplyDelete
  137. ಆಟವನ್ನು ಇಷ್ಟಪಡದ ಮಕ್ಕಳೇ ಇಲ್ಲ ಎನ್ನಬಹುದು.ಕಸದಿಂದ ರಸ ಎನ್ನುವ ಮಾತಿನಂತೆ ಮಕ್ಕಳಲ್ಲೇ ಆಟಿಕೆಗಳನ್ನು ತಯಾರಿಸುವ ಹುಮ್ಮಸ್ಸು ಸೃಷ್ಟಿ ಮಾಡಿದರೆ ಕೈಚಳಕದ ಜೊತೆಗೆ ಬುದ್ಧಿವಂತಿಕೆಯನ್ನೂ ಹೆಚ್ಚಿಸಿಕೊಂಡು ಆಟ ಪಾಠಗಳಲ್ಲಿ ಉತ್ಸುಕರಾಗಿರುತ್ತಾರೆ (ನಲಿ-ಕಲಿ ತರಗತಿಯಂತೆ)

    ReplyDelete
  138. Students learning process will be easy and interesting when they use toys. It helps them to relate and apply their knowledge and skill in their daily life.

    ReplyDelete
  139. ನಮ್ಮ ಹತ್ತಿರವಿರುವ ಬಳೆ ಬಾಟಲಿನ ಮುಚ್ಚಳ, ಗ್ಲಾಸ್, ನಾಣ್ಯ ಮುಂತಾದುವುಗಳಿಂದ ವೃತ್ತವನ್ನು ರಚಿಸುವುದು. ಬೆಂಕಿಕಡ್ಡಿಯನ್ನು ಬಳಸಿ ಚೌಕ, ಆಯತ, ತ್ರಿಭುಜ ಮುಂತಾದ ಸಮತಲಾಕೃತಿಗಳನ್ನು ರಚಿಸುವುದು. ಇಂತಹ ಚಟುವಟಿಕೆಗಳಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಮೂಡಿಸಬಹುದು.

    ReplyDelete
  140. ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ. ಉದಾಹರಣೆಗೆ ದೀಪಾವಳಿಯ ಸಂದರ್ಭದಲ್ಲಿ ಶಿವನ ಬುಟ್ಟಿ/ಆಕಾಶ ಬುಟ್ಟಿ ತಯಾರಿಸುವಾಗ ಬಿದಿರಿನ ಕಡ್ಡಿಗಳ ಬಳಕೆ.ಎಷ್ಟು ಕಡ್ಡಿಗಳು ಬಳಕೆಮಾಡಲಾಯಿತು ಎನ್ನುವುದು ಗಣಿತಕ್ಕೆ ಸಹಸಂಬಂಧ ಹೊಂದಿಕೆಯಾಗುತ್ತದೆ. ಹಾಗೆಯೇ ಸ್ಥಳೀಯವಾಗಿ ಲಭ್ಯ ಇರುವ ವಸ್ತುಗಳನ್ನು ಬಳಸಿಕೊಂಡು ಗಣಿತ, ಸಮಾಜ ವಿಜ್ಞಾನ, ವಿಜ್ಞಾನ ವಿಷಯಗಳಲ್ಲಿ ಸಂತಸದಾಯಕ ಕಲಿಕೆ ಮಾಡಬಹುದು.

    ReplyDelete
  141. ಆಟಿಕೆಗಳ ಬಳಕೆ ಕಲಿಕೆಯನ್ನು ಜೀವಂತವಾಗಿರಿಸುತ್ತದೆ. ಸ್ರಜನಶೀಲತೆಯ ಬೆಳವಣಿಗೆಗೆ ಇದು ಪೂರಕವಶಗುತ್ತದೆ. ಅಮೂರ್ತ ವಿಷಯಗಳ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಸ್ಥಳೀಯವಾಗಿ ಲಭ್ಯವಾಗುವ ಆಟಿಕೆಗಳು ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯನ್ನುಹೆಚ್ಚಿಸುತ್ತದೆ

    ReplyDelete
  142. ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆ ಯು ಬಹಳ ಉಪಯುಕ್ತವಾಗುತ್ತದೆ ಇವುಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು
    ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ. ಉದಾಹರಣೆಗೆ ದೀಪಾವಳಿಯ ಸಂದರ್ಭದಲ್ಲಿ ಶಿವನ ಬುಟ್ಟಿ/ಆಕಾಶ ಬುಟ್ಟಿ ತಯಾರಿಸುವಾಗ ಬಿದಿರಿನ ಕಡ್ಡಿಗಳ ಉದ್ದಳತೆ, ಅದಕ್ಕೆ ಸುತ್ತುವ ಬಣ್ಣದ ಹಾಳೆಗಳ ವಿಸ್ತೀರ್ಣ ಕುರಿತು ಕಲಿಕೆ ಯಾಗುತ್ತದೆ.
    ಆಟಿಕೆ ಮುಖ್ಯನ ಕಲಿಕೆ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ ಮಕ್ಕಳಲ್ಲಿ ನಿಖರ ಕಲಿಕಾಂಶಗಳನ್ನು ಅರ್ಥೈಸಿಕೊಳ್ಳಲು ಪ್ರೇರೇಪಿಸುತ್ತದೆ ಮಕ್ಕಳನ್ನು ಸೃಜನಾತ್ಮಕ ಕಲಿಕೆಯತ್ತ ಸಾಧಿಸಲು ಶಿಕ್ಷಕರಿಗೆ ಇದೊಂದು ಪ್ರಮುಖ ಸಾಧನಾ ತಂತ್ರವಾಗಿದೆ.

    ReplyDelete
  143. ಆಟಿಕೆ ಆಧಾರಿತ ಶಿಕ್ಷಣ ಮಕ್ಕಳಲ್ಲಿ ಸೃಜನಶೀಲತೆ, ನೈಜತೆ, ಭಾವನಾತ್ಮಕ ಗುಣಗಳನ್ನು ವೃದ್ಧಿಸುತ್ತದೆ.

    ReplyDelete
  144. ಏಕತಾನತೆಯಿಂದ ಕೂಡಿದ ಬೋಧನೆಯಿಂದ ಬೇಸತ್ತ ಮಕ್ಕಳಿಗೆ ಆಟಿಕೆಗಳ ಮೂಲಕ ಕಲಿಯುವುದು ಆಸಕ್ತಿದಾಯಕವಾಗಿರುತ್ತದೆ. ಅಮೂರ್ತ ಕಲ್ಪನೆಗಳನ್ನು
    ಆಟಿಕೆಗಳ ಸಹಾಯದಿಂದ ಕಲಿಸಲು ಸಹಾಯವಾಗುತ್ತದೆ.

    ReplyDelete
  145. Learning with toys makes learning process easy

    ReplyDelete
  146. ಆಟಿಕೆಗಳು ಹಾಗೂ ಆಟಗಳಿಂದ ವಿಷಯವನ್ನು ಬೋಧಿಸಿದಾಗ ಆ ವಿಷಯವು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ.

    ReplyDelete
  147. ಸೃಜನಶೀಲತೆಯ ಮನೋಭಾವ ಬೆಳೆಸುವುದರ ಮುಖಾಂತರ ತರಗತಿಗಳನ್ನು ಸಂತೋಷದಾಯಕಗೊಳಿಸಬಹುದು. ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸಲು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ

    ReplyDelete
  148. ಆಟಿಕೆಗಳಿಂದ ಮಕ್ಕಳು ಹೆಚ್ಚು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಕ್ಕಳಲ್ಲಿನ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಹೆಚ್ಚಾಗುತ್ತದೆ

    ReplyDelete
  149. ಆಟಿಕೆಯೊಂದಿಗೆ ಬೋಧನೆ ಮತ್ತು ಕಲಿಕೆ ಆಸಕ್ತಿದಾಯಕ ವಾಗಿರುತ್ತದೆ.

    ReplyDelete
  150. ಕಲಿಕೆಯಲ್ಲಿ ಆಟಿಕೆಗಳು ಮಕ್ಕಳ ಕಲಿಕಾ ವೇಗ ಹೆಚ್ಚಿಸುತ್ತವೆ. ಸಂತಸದ ಕಲಿಕೆ, ಕಲಿಸುವಿಕೆ ಆಗುವುದು, ಪಾರಂಪರಿಕ ಆಟಿಕೆಗಳು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದರೆ ಆಧನಿಕತೆಯಿಂದ ಕೂಡಿದ ಆಟಿಕೆಗಳು ಕಲಿಕಾರ್ಥಿಯನ್ನು ಸ್ವಂತ ಉದ್ಯೋಗ ಹಣಕಾಸು ಸ್ಥಿತಿ ಸುಧಾರಣೆಗೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುವುದು

    ReplyDelete
  151. ಮಕ್ಕಳು ಆಟಿಕೆಗಳನ್ನು ಸಿದ್ಧಪಡಿಸಲು ಅವಕಾಶ ನೀಡಿದಲ್ಲಿ ಸೃಜನಶೀಲತೆ ಹಾಗೂ ಕಲಿಕೆಯ ಗುಣಮಟ್ಟ ಉಮ್ಮಗೊಳಿಸಬಹುದು.

    ReplyDelete
  152. Making toys and learning thru it can be used widely in mathematics and moderatly in science,social and other subjects

    ReplyDelete
  153. ಆಟಿಕಗಳಿಂದ ಬೋಧನೆ ಆಸಕ್ತಿದಾಯಕ ವಾಗುತ್ತದೆ

    ReplyDelete
  154. ಆಟಿಕೆಗಳು ಮಕ್ಕಳ ಕಲಿಕೆಗೆ ಪೂರಕ... ಮತ್ತು ಅತೀ ಆಸಕ್ತಿಯಿಂದ ಭಾಗವಹಿಸುತ್ತಾರೆ..

    ReplyDelete
  155. ಆಟಿಕೆಗಳು ಸ್ಥಳೀಯವಾಗಿ ಲಭ್ಯವಿದ್ದು ಸಿಗುವಂತಿದ್ದರೆ ಅಂತಹ ಆಟಿಕೆಗಳ ಬಳಕೆಯಿಂದ ಅಮೂರ್ತ ಕಲ್ಪನೆಗಳನ್ನು ಕಲಿಯುವಿಕೆಯಲ್ಲಿ ಮತ್ತು ಅನ್ವೇಷಿಸುವಲ್ಲಿ ಉಪಯುಕ್ತವಾಗುತ್ತದೆ.ಮಕ್ಕಳು ಆಟಿಕೆಗಳನ್ನು ಸಿದ್ಧಪಡಿಸಲು ಅವಕಾಶ ನೀಡಿದಲ್ಲಿ ಸೃಜನಶೀಲತೆ ಹಾಗೂ ಕಲಿಕೆಯ ಗುಣಮಟ್ಟ ‌ಹೆಚ್ಚುತ್ತದೆ

    ReplyDelete
  156. ಮಕ್ಕಳಿಗೆ ಆಟಿಕೆಗಳ ಮೂಲಕ ಕಲಿಸುವುದರಿಂದ ಮಕ್ಕಳು ಆಸಕ್ತಿಯಿಂದ ಕಲಿಯುತ್ತಾರೆ. ಅಮೂರ್ತ ಕಲ್ಪನೆಗಳನ್ನು ಆಟಿಕೆಗಳ ಸಹಾಯದಿಂದ ಕಲಿಸಲು ಸಹಾಯವಾಗುತ್ತದೆ.

    ReplyDelete
  157. ಆಟಿಕೆಗಳನ್ನು ಬಳಸಿ ಕಲಿಕೆ ಮಾಡುವುದರಿಂದ ಮಕ್ಕಳಲ್ಲಿ ಸೃಜನಾತ್ಮಕ ಬೆಳವಣಿಗೆ ಆಗುವುದು

    ReplyDelete
  158. ತರಗತಿಯಲ್ಲಿ ಆಟಿಕೆಗಳನ್ನು ಬಳಸುವದರಿಂದ ಮಕ್ಕಳು ತಮ್ಮಲ್ಲಿರುವ ತಿಳುವಳಿಕೆಯನ್ನು ಆಸಕ್ತಿಯಿ0ದ ಹಂಚಿಕೊಳ್ಳುತ್ತಾರೆ. ಕಲಿಕೆ ಪಲಪ್ರಧವಾಗುತ್ತದೆ.

    ReplyDelete
  159. ತರಗತಿಯಲ್ಲಿ ಶಿಕ್ಷಕರು ಪಾಠ ಬೋಧನಾ ಸಂದರ್ಭದಲ್ಲಿ ಆಟಿಕೆಗಳನ್ನು ಬಳಸುವುದರಿಂದ ಮಕ್ಕಳಿಗೆ
    ಆಸಕ್ತಿದಾಯಕ ಕಲಿಕೆ ಉಂಟಾಗುತ್ತದೆ.ಮಕ್ಕಳಲ್ಲಿ ಕ್ರಿಯಾತ್ಮಕ, ಸೃಜನಶೀಲತೆ, ಜ್ಞಾನ, ಕೌಶಲ್ಯ, ಕಲಿಕಾ ಆಸಕ್ತಿ, ಉಂಟಾಗುತ್ತದೆ. ಮಕ್ಕಳು ಸಂತೋಷದಿಂದ ಕಲಿಯುತ್ತಾರೆ.

    ReplyDelete
  160. ಆಟಿಕೆಗಳೊಂದಿಗೆ ಕೂಡಿದ ಭೋದನೆಯು ಪರಿಣಾಮಕಾರಿಯಾಗಿರುತ್ತದೆ.ಮತ್ತು ಉಸ್ತಾಹದಾಯಕವಾಗಿರುತ್ತದೆ.

    ReplyDelete
  161. ಆಟಿಕೆಗಳ ಮೂಲಕ ಕಲಿಕೆಯು ಸಂತಸದಾಯಕ ಮತ್ತು ಆಸಕ್ತಿಯನ್ನು ಬೇಳೆಸುತ್ತಾ ಯಶಸ್ವಿಯಾಗುತ್ತದೆ

    Reply

    ReplyDelete
  162. ಆಟಗಳು ಮತ್ತು ಆಟಿಕೆಗಳಿಂದ ಉಂಟಾಗುವ ಕಲಿಕೆ ತುಂಬಾ ಪರಿಣಾಮ kariyaagir

    ReplyDelete
  163. ಉತ್ತಮವಾದ ಪರಿಣಾಮಕಾರಿ ಕಲಿಕೆ aagutta

    ReplyDelete
  164. ಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಅವರಲ್ಲಿ ಸೃಜನಶೀಲತೆ ಹೆಚ್ಚಾಗುತ್ತದೆ, ಕಲಿಕೆಯಲ್ಲಿ ಆಸಕ್ಕಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ.

    ReplyDelete
  165. ಚಟುವಟಿಕ ಪೂರಕ ಮತ್ತು ಆಸಕ್ತಿದಾಯಕ ಬೋಧನೆಗೆ ಆಟಿಕೆಗಳ ಬಳಕೆ ಪರಿಣಾಮಕಾರಿಯಾಗಿದೆ

    ReplyDelete
  166. ಅಮೂರ್ತ ಕಲ್ಪನೆಗಳನ್ನು ಮೂರ್ತಗೊಳಿಸುತ್ತದೆ. ಇಡಿಯಿಂದ ಬಿಡಿದಾದ ವಿಚಾರಗಳ ಬಗ್ಗೆ ಗೊತ್ತಿರದ ವಿಷಯಗಳಿಂದ ಗೊತ್ತಿರುವ ಸಂಗತಿ ಕಡೆಗೆ ಸೆಳೆಯುತ್ತದೆ. ಕ್ರಿಯಾತ್ಮಕ ಸಕ್ರಿಯ ಪಾಲ್ಗೊಳ್ಳುವಿಕೆ ಉತ್ತೇಜಿಸುತ್ತದೆ. ನೋಡಿ ಕಲಿ ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕ. ವೃತ್ತಿ ಶಿಕ್ಷಣ ಉತ್ಪಾದನಾ ಕೌಶಲ್ಯ ತರಬೇತಿ ಸೃಜನಾತ್ಮಕ ಲೋಕದ ಸಮಸ್ತ ವೈಜ್ಞಾನಿಕ ಬದಲಾವಣೆಗಳನ್ನು ಆಟಿಕೆಯ ಮಾದರಿ ಮೂಲಕ ಗುರುತಿಸಲು ಸಹಾಯಕ. ಅನ್ವೇಷಣಾ ಕಾರ್ಯದಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಂತೋಷದಿಂದ ಪಾಲ್ಗೊಳ್ಳಲು ಅವಕಾಶ ನೀಡಿದೆ

    Reply

    ReplyDelete
  167. ಆಟಿಕೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ

    ReplyDelete
  168. ಮಾಡಿ ತಿಳಿ ಮೂಲಕ ಚಟುವಟಿಕೆಯಿಂದ ಶಿಕ್ಷಣ ಪಡೆಯಲು ಸಹಾಯಕಆಟಿಕೆಗಳನ್ನು ಮಕ್ಕಳೇ ತಯಾರಿಸುವುದರಿಂದ ಅವರಲ್ಲಿನ ಸೃಜನಶೀಲತೆ ಹೆಚ್ಚಾಗುತ್ತದೆ, ಕಲಿಕೆಯಲ್ಲಿ ಆಸಕ್ಕಿ ಹೆಚ್ಚಾಗಿ ಪಾಠ ಕಲಿಕೆಯಲ್ಲಿ ಹೆಚ್ಚು ತೊಡಗುತ್ತಾರೆ.

    ReplyDelete
  169. Indeed students are very much impressed in toys and games.in teaching we make use of it.students participate in pedagogy with enthusiastic .

    ReplyDelete
  170. ಆಟಿಕೆಗಳ ಮೂಲಕ ಕಲಿಕೆಯು ಅಮೂರ್ತ ದಿಂದ ಮೂರ್ತದ ಕಡೆಗೆ ಸಾಗಿ ಆನಂದದಾಯಕವಾಗಿದೆ

    ReplyDelete
  171. ಆಟಿಕೆಗಳು ಸ್ಥಳೀಯವಾಗಿ ಸಿಗುತ್ತಿರಬೇಕು, ಆಟಿಕೆಗಳು ಮಕ್ಕಳ ಆಸಕ್ತಿ ಅಭಿರುಚಿ ಅಗತ್ಯತೆಗಳನ್ನು ಗಮನಿಸಿ ನೀಡಬೇಕು, ಆಟಿಕೆಗಳು ಮಕ್ಕಳಿಗೆ. ಸ್ರಜನಶೀಲರನ್ನಾಗಿಸುತ್ತವೇ

    ReplyDelete
  172. ಆಟಿಕೆಗಳ ಕಲಿಕೆ ಮಕ್ಕಳಿಗೆ ಕಲಿಯಲು ಉತ್ಸಹ ತುಂಬುತ್ತದೆ

    ReplyDelete
  173. ಕಲಿಕೆಯಲ್ಲಿ ಆಟಿಕೆಗಳನ್ನು ಬಳಸುವುದರಿಂದ ಮಕ್ಕಳು ಕಲಿಯುವುದನ್ನು ಅರ್ಥಮಾಡಿಕೊಂಡು ಮನದಟ್ಟಾಗಲು.ಮಕ್ಕಳು ಆಸಕ್ತಿ ಯಿಂದ ಕಲಿಯಲು ಪ್ರೇರೇಪಿಸುತ್ತದೆ.

    ReplyDelete
  174. ಕಲಿಕೆಯಲ್ಲಿ ಆಟಿಕೆಗಳನ್ನು ಬಳಸುವುದರಿಂದ ವಿದ್ಯಾರ್ಥಿಗಳಿಗೆ ಅವುಗಳ ಉಪಯೋಗ,ತಯಾರಿಕಾ ವಿಧಾನ ಹಾಗೂ ಆಸಕ್ತಿದಾಯಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಇದರಿಂದ ನಿರೀಕ್ಷಿತ ಕಲಿಕಾ ಪಲಗಳು ಹೊರಹೊಮ್ಮುತ್ತದೆ.

    ReplyDelete
  175. ಆಟಿಕೆಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಆಸಕ್ತಿ ಮತ್ತು ಉತ್ಸಾಹದಿಂದ ಪಾಲ್ಗೊಂಡು ಕಲಿಯಲು ಸಹಕಾರಿ.ಎಲ್ಲ ಸಂದರ್ಭದಲ್ಲಿ ಲಭ್ಯತೆ ಮತ್ತು ಬಳಕೆ ಸಾಧ್ಯವಾಗಿರಬಹುದು....

    ReplyDelete
  176. ಮಕ್ಕಳಿಗೆ ಕುತೂಹಲ ಉಂಟುಮಾಡುತ್ತದೆ ಕೆಲವೊಂದು ಅವರೇ ತಯಾರಿಸುವುದರಿಂದ ಬೋಧನೆಯು ಯಶಸ್ವಿಯಾಗುತ್ತದೆ

    ReplyDelete
  177. ಆಟಿಕೆಗಳ ಮೂಲಕ ಕಲಿಕೆಯು ಸಂತಸದಾಯಕ ಮತ್ತು ಆಸಕ್ತಿಯನ್ನು ಬೆಳೆಸಲು ಸಹಾಯಕವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸ್ರಜನಶೀಲತೆಯನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ.

    ReplyDelete
  178. ಮಕ್ಕಳಿಗೆ ಆಟಿಕೆಗಳು ಇಷ್ಟ. ಮಕ್ಕಳು ತಯಾರಿಸುವುದರಿಂದ ಅವರಲ್ಲಿ ಸೃಜನಶೀಲತೆ ಮತ್ತು ಹಸ್ತ ಕೌಶಲ್ಯ ಹೆಚ್ಚಾಗುತ್ತದೆ.

    ReplyDelete
  179. ಆಟಿಕೆಗಳ ಮೂಲಕ ಕಲಿಕೆಯಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ಕ್ರಿಯಾಶೀಲತೆ ಬೆಳೆಸಿಕೊಳ್ಳುವವರು ಇದರಿಂದ ಬೋಧನಾ ಕಲಿಕೆಗೆ ಬಹಳ ಸಹಾಯಕವಾಗುತ್ತದೆ

    ReplyDelete
  180. ಗುಣಾತ್ಮಕ ಮತ್ತು ಕೌಶಲ್ಯ ಶಿಕ್ಷಣಕ್ಕೆ ಆಟಿಕೆ ಆಧಾರಿತ ಶಿಕ್ಷಣ ಅವಶ್ಯಕ ಇದೆ

    ReplyDelete
  181. ಮಕ್ಕಳು ತಮ್ಮಲ್ಲಿರುವ ಸೃಜನಾತ್ಮಕ ಕಲೆಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಪ್ರಾಯಗಿಕವಾಗಿ ಭಾಗಿಯಾಗಿ ಮಾಡಿ ಕಲಿ ಸೂತ್ರಕ್ಕೆಭಾಗವಹಿಸಿ ಕ್ರಿಯಾಶೀಲತೆ ಬೆಳೆಸಿಕೊಳ್ಳುವವರು ಇದರಿಂದ ಬೋಧನಾ ಕಲಿಕೆಗೆ ಬಹಳ ಸಹಾಯಕವಾಗುತ್ತದೆ ಕಲಿಕೆಯಲ್ಲಿ ಆಟಿಕೆಗಳನ್ನು ಬಳಸುವುದರಿಂದ ವಿದ್ಯಾರ್ಥಿಗಳಿಗೆ ಅವುಗಳ ಉಪಯೋಗ,ತಯಾರಿಕಾ ವಿಧಾನ ಹಾಗೂ ಆಸಕ್ತಿದಾಯಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು

    ReplyDelete
  182. ಆಟಗಳು ಮತ್ತು ಆಟಿಕೆಗಳು ಬೋಧನೆಯನ್ನು ಕ್ರಿಯಾಶೀಲಗೊಳಿಸುವುದರ ಜೊತೆಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತವೆ.

    ReplyDelete
  183. ಆಟದೋಂದಿಗೆ ಪಾಠ ಕಲಿಕೆಯಲ್ಲಿ ಸರಸಾಟ.

    ReplyDelete
  184. ಆಟಿಕೆಗಳನ್ನು ಬಳಸುವುದರಿಂದ ಮಕ್ಕಳು ಕಲಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ.

    ReplyDelete
  185. ಆಟಿಕೆಗಳ ಮುಖಾಂತರ ಮಕ್ಕಳು ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಪಡೆಯುವರು ಹಾಗೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದುವರು.

    ReplyDelete
  186. The use of toys in the class to explain concepts will really help in understanding concept well.

    ReplyDelete
  187. ಬೋದನಾ ಸಮಯದಲ್ಲಿ ಆಟಿಕೆಗಳನ್ನು ಬಳಸುವದರಿಂದ ಮಕ್ಕಳು ಆಸಕ್ತಿಯಿಂದ್ ಕಲಿಯುತ್ತಾರೆ

    ReplyDelete
  188. ಮಕ್ಕಳಿಗೆ ಆಟಿಕೆಗಳು ಅಂದರೆ ತುಂಬಾ ಇಷ್ಟ ಅವುಗಳನ್ನು ಮೂಲಕ ಕಲಿಕೆ ಸುಲಭವಾಗುತ್ತದೆ ಅದರಲ್ಲಿ ಆಟಿಕೆಗಳನ್ನು ತಾವೇ ತಯಾರಿಸಿಕೊಂಡ ಅದರಿಂದ ಸೃಜನಶೀಲತೆಯ ಕ್ರಿಯಾಶೀಲತೆ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಮೂಲಕ ಬಿಡಿಯಿಂದ ಇಡಿಯಾಗಿ ಹಾಗೂ ಇಡಿಯಿಂದ ಬಿಡಿಯಾಗಿ ಮಕ್ಕಳ ಕಲಿಕೆ ಸಾಧ್ಯವಾಗುತ್ತದೆ

    ReplyDelete
  189. ತಳಿಯ ಆಟಗಳ ಮೂಲಕ ಕಲಿಕೆಯನ್ನು ಉಂಟುಮಾಡಲು ಸಹಾಯಕವಾಗಿರುತ್ತದೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಗುಡಿ ಕೈಗಾರಿಕೆಗಳ ಮಹತ್ವವನ್ನು ಅರಿತು ಸ್ವಂತ ಉದ್ಯೋಗವನ್ನು ಹೊಂದಲು ಸಹಾಯಕವಾಗಿದೆ ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಅರಿಯಲು ಸಹಾಯಕವಾಗಿದೆ

    ReplyDelete

KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

  ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.