ನಿಮ್ಮ ತರಗತಿಯ ಅಭ್ಯಾಸಗಳನ್ನು ಪರಿಗಣಿಸಿ. ಹಲವಾರು ಮೌಲ್ಯಾಂಕನ ಅಭ್ಯಾಸಗಳಲ್ಲಿ ನೀವು ನಡೆಸುವ ಮೂರು ಮೌಲ್ಯಾಂಕನ ವಿಧಾನಗಳನ್ನು ತಿಳಿಸಿ. ಈ ಅಭ್ಯಾಸಗಳನ್ನು ನೀವೇ ಯೋಜಿಸಿ, ವಿನ್ಯಾಸಗೊಳಿಸಿ ಮತ್ತು ಜಾರಿಗೊಳಿಸಿದ್ದೀರಾ? ಅಥವಾ ಇವುಗಳನ್ನು ವಿವಿಧ ಹಂತಗಳಲ್ಲಿ ರಚಿಸಲಾಗಿದ್ದು, ಶಾಲಾ ಅಧಿಕಾರಿಗಳು ಅಥವಾ ಶಿಕ್ಷಣ ಮಂಡಳಿಯು ಮೌಲ್ಯಾಂಕನವನ್ನು ನಿಮಗೆ ವಹಿಸಿದೆಯೇ? ನೀವು ಹಾಲಿ ಅಸ್ತಿತ್ವದಲ್ಲಿರುವ ಮೌಲ್ಯಾಂಕನ ತಂತ್ರಗಳನ್ನು ಬದಲಾಯಿಸಲು ಬಯಸುತ್ತೀರಿ ಎಂದಿಟ್ಟುಕೊಳ್ಳಿ, ಹಾಗಾದಲ್ಲಿ ಇದಕ್ಕೆ ಉನ್ನತ ಅಧಿಕಾರಿಗಳಿಂದ ನಿರ್ದೇಶಿತವಾಗಿರದೇ, ನಿಮ್ಮದೇ ಆದ ಯೋಜನೆ ಮತ್ತು ಅನುಷ್ಠಾನದ ಪರ್ಯಾಯವನ್ನು ಸೂಚಿಸಿ.
The present tools and techniques of evaluation are somehow marks based.I want to make it as knowledge based and performance based.Let evaluate children based on their overall performance not only by conducting exams.COntinuous evaluation should be done.
ReplyDeleteಸಾಮರ್ಥ್ಯ ಆಧಾರಿತ - ಮೌಲ್ಯ ಮಾಪನ
Delete2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
4) ಸೇತುಬಂಧ ನೈದನಿಕ ಸ್ಸಾಫಲ್ಯ ಪರೀಕ್ಷೆ
5) ರಸಪ್ರಶ್ನೆ
ಮೌಲ್ಯ ಮಾಪನ ಪರೀಕ್ಷೆ ಆಧಾರಿತ ಮಾತ್ರವಾಗಿರದೆ ವಿಭಿನ್ನ ಸಾಮರ್ಥ್ಯ ಆಧಾರಿತ ಚಟುವಟಿಕೆಗಳು, ಮಾಡುತ್ತಾ ಕಲಿ ಹಾಗೂ ಮಕ್ಕಳ ಸಾಧನೆಗಳ ಬಿಂಬ ವಾಗಿರಬೇಕು...
ReplyDeleteಮೌಲ್ಯಂಕನದಲ್ಲಿ ಕೇವಲ ಪಠ್ಯವಸ್ತು ಅಷ್ಟೇ ಅಲ್ಲದೆ ಮಕ್ಕಳ ವಿವಿಧ ಚಟುವಟಿಕೆಗಳ ಆಧಾರಿತ ಮೌಲ್ಯಮಾಪನ ವಾಗಿರುತ್ತದೆ.
ReplyDeleteನಾನು ಮಾಡಿದ 3 ರೀತಿಯ ಮೌಲ್ಯಾಂಕನಗಳು ಯಾವುವೆಂದರೆ
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಆಟಗಳ ಮೂಲಕ, ಹಾಡು, ನೃತ್ಯ,ನಾಟಕ, ಏಕಪಾತ್ರಾಭಿನಯ,ಸಂಭಾಷಣೆ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ.ಇದರಿಂದ ನನ್ನ ವಿಷಯದಲ್ಲಿ 100% ಸಫಲತೆ ಪಡೆದಿದ್ದೇನೆ.
ನಾನು ಮಾಡಿದ ಮೂರು ರೀತಿಯ ಮೌಲ್ಯಂಕನಗಳು--
Delete1) ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ- ಅವಲೋಕನ,ವೀಕ್ಷಣೆ,ನಿಯೋಜಿತಕಾರ್ಯಗಳು,ಕೃತಿಸಂಪುಟ, ರಸಪ್ರಶ್ನೆ, ಕಂಠಪಾಠ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ-ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವಾರ್ಷಿಕ ಪರೀಕ್ಷೆ.
* ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನವನ್ನು ಮಾಡಿರುವುದಿಲ್ಲ.
1) ಸಾಮರ್ಥ್ಯ ಆಧಾರಿತ - ಮೌಲ್ಯ ಮಾಪನ
ReplyDelete2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
4) ಸೇತುಬಂಧ ನೈದನಿಕ ಸ್ಸಾಫಲ್ಯ ಪರೀಕ್ಷೆ
5) ರಸಪ್ರಶ್ನೆ
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವೈಕ್ತಿಕವಾಗಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಪ್ರಭಂದ ನಕಾಶೆ ಬಿಡಿಸುವುದು ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ. ಇಲಾಖೆ ಶಿಕ್ಷಣ ನೀತಿಗೆ ಸಂಭಂದಿಸಿದಂತೆ ನೀಡುವ ಮೌಲ್ಯಮಾಪನ ವಿಧಾನಗಳನ್ನು ಸೂಚಿಸಿದಲ್ಲಿ ಅವುಗಳನ್ನು ಅನ್ವಯಿಸಿ ಜಾರಿಗೆ ತಂದಿದ್ದೇವೆ
ಸಾಮರ್ಥ್ಯ ಆಧಾರಿತ - ಮೌಲ್ಯ ಮಾಪನ

*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವೈಕ್ತಿಕವಾಗಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಪ್ರಭಂದ ನಕಾಶೆ ಬಿಡಿಸುವುದು ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ. ಇಲಾಖೆ ಶಿಕ್ಷಣ ನೀತಿಗೆ ಸಂಭಂದಿಸಿದಂತೆ ನೀಡುವ ಮೌಲ್ಯಮಾಪನ ವಿಧಾನಗಳನ್ನು ಸೂಚಿಸಿದಲ್ಲಿ ಅವುಗಳನ್ನು ಅನ್ವಯಿಸಿ ಜಾರಿಗೆ ತಂದಿದ್ದೇನೇ.....
ಹೌದು,ಇಲಾಖಾ ಆದೇಶದಂತೆ ಕೃತಿ ಸಂಪುಟ ಅಭ್ಯಾಸದ ಹಾಳೆಗಳು ಇವುಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡುವುದು.
Deleteಮೌಲ್ಯಂಕನದಲ್ಲಿ ಕೇವಲ ಪಠ್ಯವಸ್ತು ಅಷ್ಟೇ ಅಲ್ಲದೆ ಮಕ್ಕಳ ವಿವಿಧ ಚಟುವಟಿಕೆಗಳ ಆಧಾರಿತ ಮೌಲ್ಯಮಾಪನ ವಾಗಿರುತ್ತದೆ
ReplyDeletenow days all are given important only reminding. not to skill so we see some times rank-holder is failure in society,but minimum sorcerer is settle and also stable in his life and he or she is always happy.
ReplyDeleteso skill based evaluation and learning is important.ex in language study q/answer are not important he is able to write,to discuss his thoughts in that language is important in mathematics also .
1) ಸಾಮರ್ಥ್ಯ ಆಧಾರಿತ - ಮೌಲ್ಯ ಮಾಪನ
ReplyDelete2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
4) ಸೇತುಬಂಧ ನೈದನಿಕ ಸ್ಸಾಫಲ್ಯ ಪರೀಕ್ಷೆ
5) ರಸಪ್ರಶ್ನೆ
ಮೌಲ್ಯಮಾಪನವನ್ನು
ReplyDeleteವಿವಿಧ ಚಟುವಟಿಕೆಗಳಾದ
1. ವಿಜ್ಞಾನ ವಿಷಯ ಆಧಾರಿತ ಮಾದರಿಗಳ ತಯಾರಿಕೆ ಹಾಗೂ ಅವುಗಳ ವಿವರಣೆ ನೀಡುವುದು ಮತ್ತು ಅದರ ಕಾರ್ಯವೈಖರಿಯನ್ನು ತಿಳಿಸುವುದು,
2. ಕೋವಿಡ್ -19 ಪ್ರಯುಕ್ತ ಸಂದಿಗ್ಧ ಪರಿಸ್ಥಿತಿಯಲ್ಲಿ ಆನ್ಲೈನ್ ಮೂಲಕ ಕ್ವಿಜ್ ಅನ್ನು ವಿವಿಧ ಕಲಿಕಾಂಶದ ಮೇಲೆ ಮೌಲ್ಯಮಾಪನವನ್ನು ಮಾಡಿಸುವುದರ ಮೂಲಕ ಅವರ ಕೌಶಲ್ಯ ಹಾಗೂ ವಿಷಯದ ಜ್ಞಾನವನ್ನು ಹೆಚ್ಚಿಸಲು ಪ್ರೇರಕವಾಯಿತು.
3. ಆನ್ಲೈನ್ ಮೂಲಕ ಲೈವ್ ರಸಪ್ರಶ್ನೆ ಕಾರ್ಯಕ್ರಮ ವನ್ನು ಮಾಡುವುದರ ಮೂಲಕ ಮೌಲ್ಯಮಾಪನ ಮಾಡಲಾಗಿದೆ
ಹೀಗೆ ಘಟಕ ಪರೀಕ್ಷೆಗಳು, ವಿದ್ಯಾರ್ಥಿಗಳಿಂದ ವಿಷಯಾಧಾರಿತ ಚರ್ಚೆಗಳ ಮೂಲಕ, ಹಾಗೂ ಇನ್ನಿತರ ತಂತ್ರಗಳ ಮೂಲಕ ಮೌಲ್ಯಮಾಪನ ಮಾಡಲಾಗಿರುತ್ತದೆ.
This comment has been removed by the author.
ReplyDeleteಸಾಮರ್ಥ್ಯ ಆಧಾರಿತ ಮೌಲ್ಯ ಮಾಪನ.
ReplyDeleteನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
ಸೇತುಬಂಧ ನೈದಾನಿಕ,ಸಾಫಲ್ಯ ಪರೀಕ್ಷೆ ಮುಂತಾದವು.
ಪರೀಕ್ಷೆ ಆಧಾರಿತ ಮೌಲ್ಯಮಾಪನ, ಚಟುವಟಿಕೆ ಆಧಾರಿತ ಮೌಲ್ಯಮಾಪನ, ಮೌಖಿಕ ಆಧಾರಿತ ಮೌಲ್ಯಮಾಪನ, ಮಾದರಿ ತಯಾರಿಕೆ, ಚಾರ್ಟ್ ತಯಾರಿಕೆ ಆಧಾರಿತ,ಕನಿಷ್ಠ ಕಲಿಕೆ ಆಧಾರಿತ ಮೌಲ್ಯಮಾಪನ.
ReplyDeleteಸಾಮರ್ಥಆಧಾರಿತ ಮೌಲ್ಯಮಾಪನ, ಸೇತು ಬಂಧ ಪರೀಕ್ಷೆಗಳ,ಚಟುವಟಿಕೆಆಧಾರಿತ ಮೌಲ್ಯಮಾಪನ ಮೌಖಿಕ ಹಾಗೂ ಕಲಿಕೆ ಆಧಾರಿತ ಮೌಲ್ಯಮಾಪನ.
ReplyDeleteH.S. ಚಂದ್ರಶೇಖರ್
ReplyDeleteಮೌಲ್ಯಂಕನದಲ್ಲಿ ಕೇವಲ ಪಠ್ಯವಸ್ತು ಅಷ್ಟೇ ಅಲ್ಲದೆ ಮಕ್ಕಳ ವಿವಿಧ ಚಟುವಟಿಕೆಗಳ ಆಧಾರಿತ ಮೌಲ್ಯಮಾಪನ ವಾಗಿರುತ್ತದೆ.
ನಾನು ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಆಟಗಳ ಮೂಲಕ, ಹಾಡು, ನೃತ್ಯ,ನಾಟಕ, ಏಕಪಾತ್ರಾಭಿನಯ,ಸಂಭಾಷಣೆ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ.ಇದರಿಂದ ನನ್ನ ವಿಷಯದಲ್ಲಿ 100% ಸಫಲತೆ ಪಡೆದಿದ್ದೇನೆ.
ನಾನು ಮಾಡಿದ 3 ರೀತಿಯ ಮೌಲ್ಯಾಂಕನಗಳು ಯಾವುವೆಂದರೆ
1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
Jayanti Naik, Davanagerege

ಮೌಲ್ಯಂಕನದಲ್ಲಿ ಕೇವಲ ಪಠ್ಯವಸ್ತು ಅಷ್ಟೇ ಅಲ್ಲದೆ ಮಕ್ಕಳ ವಿವಿಧ ಚಟುವಟಿಕೆಗಳ ಆಧಾರಿತ ಮೌಲ್ಯಮಾಪನ ವಾಗಿರುತ್ತದೆ.
ReplyDeleteನಾನು ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಆಟಗಳ ಮೂಲಕ, ಹಾಡು, ನೃತ್ಯ,ನಾಟಕ, ಏಕಪಾತ್ರಾಭಿನಯ,ಸಂಭಾಷಣೆ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ.ಇದರಿಂದ ನನ್ನ ವಿಷಯದಲ್ಲಿ 100% ಸಫಲತೆ ಪಡೆದಿದ್ದೇನೆ.
ನಾನು ಮಾಡಿದ 3 ರೀತಿಯ ಮೌಲ್ಯಾಂಕನಗಳು ಯಾವುವೆಂದರೆ
1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
ನಾನು ಮಾಡಿದ 3 ರೀತಿಯ ಮೌಲ್ಯಾಂಕನಗಳು ಯಾವುವೆಂದರೆ
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
1)ಸಾಮರ್ಥ್ಯ ಆಧಾರಿತ - ಮೌಲ್ಯ ಮಾಪನ(ಸೇತುಬಂಧ ಕಾರ್ಯಕ್ರಮ )
ReplyDelete2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ,ವಾರ್ಷಿಕ ಪರೀಕ್ಷೆ
4) ರಸಪ್ರಶ್ನೆ
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವೈಕ್ತಿಕವಾಗಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ ಮತ್ತು ಇಲಾಖೆ ಶಿಕ್ಷಣ ನೀತಿಗೆ ಸಂಭಂದಿಸಿದಂತೆ ನೀಡುವ ಮೌಲ್ಯಮಾಪನ ವಿಧಾನಗಳನ್ನು ಸೂಚಿಸಿದಲ್ಲಿ ಅವುಗಳನ್ನು ಅನ್ವಯಿಸಿ ಜಾರಿಗೊಳಿಸಿದ್ದೇನೆ..
ಮೌಲ್ಯಾಂಕನದಲ್ಲಿ ಕೇವಲ ಪಠ್ಯವಸ್ತು ಅಷ್ಟೇ ಅಲ್ಲದೆ ಮಕ್ಕಳ ವಿವಿಧ ಚಟುವಟಿಕೆಗಳ ಆಧಾರಿತ ಮೌಲ್ಯಮಾಪನವಾಗಿರುತ್ತದೆ
ReplyDeleteಇಲಾಖೆಯ ಆದೇಶ ಅನುಸಾರ ಮೌಲ್ಯಮಾಪನವನ್ನು ಕೈಗೊಂಡಿದ್ದೇನೆ ವಿಜ್ಞಾನದ ಪ್ರಾಯೋಗಿಕ ಚಟುವಟಿಕೆಗಳ ಮೌಲ್ಯಮಾಪನ, ವಿಜ್ಞಾನ ಮಾದರಿ ತಯಾರಿಕಾ ಚಟುವಟಿಕೆಗಳು ರಸಪ್ರಶ್ನೆಗಳು ಆಶುಭಾಷಣ, ಚಿತ್ರ ಬಿಡಿಸುವಿಕೆ ,ಚಟುವಟಿಕೆ ಹಾಳೆ ಮಿಂಚುಪಟ್ಟಿಗಳ ಮೂಲಕ ಮೌಲ್ಯಮಾಪನವನ್ನು ಕೈಗೊಂಡಿರುತ್ತೆ ನೆ
ReplyDeleteಸಾಮರ್ಥ್ಯ ಆಧಾರಿತ ಮೌಲ್ಯ ಮಾಪನ
ReplyDeleteಅಂಕ ಆಧಾರಿತ ಮೌಲ್ಯ ಮಾಪನ
ವ್ಯಕ್ತಿ ಆಧಾರಿತ ಮೌಲ್ಯ ಮಾಪನ ಮಾಡಿದ್ದೇವೆ.
there should be evaluation on practical work also and should be given equal importance with writing skill
ReplyDeleteಸಾಮರ್ಥ್ಯ ಆಧಾರಿತ ಮೌಲ್ಯಮಾಪನ
ReplyDeleteಅಂಕ ಆಧಾರಿತ ಮೌಲ್ಯಮಾಪನ
ವ್ಯಕ್ತಿ ಆಧಾರಿತ ಮೌಲ್ಯಮಾಪನ ಮಾಡಿರುತ್ತೇವೆ
ಸಾಮರ್ಥ್ಯ ಆಧಾರಿತ ಮೌಲ್ಯಾಂಕನ ನಿರಂತರ ಮೌಲ್ಯಮಾಪನ ಅದರಲ್ಲಿ ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನ ಅಂಕ ಆಧಾರಿತ ಮೌಲ್ಯಮಾಪನ, ಕೃತಿ ಸಂಪುಟ ಬೆಳವಣಿಗೆ ವಿಷಯಕ್ಕೆ ತಕ್ಕಂತೆ ಯೋಜನೆ ತಯಾರಿಕೆ ಹೀಗೆ ಹತ್ತು ಹಲವಾರು ತಂತ್ರಗಳನ್ನು ಬಳಸಿ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮೌಲ್ಯಮಾಪನವನ್ನು ಮಾಡಿದ್ದೇವೆ. ಸಹಪಠ್ಯ ಚಟುವಟಿಕೆಗಳನ್ನು ಸಹ ನೃತ್ಯ ನಾಟಕ ಭಾಷಣ ಕ್ವಿಸ್ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳನ್ನು ಮೌಲ್ಯಮಾಪನ ಮಾಡಿದ್ದೇನೆ. ಮಕ್ಕಳನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಲು ಎಲ್ಲಾ ತಂತ್ರಗಳು ಹಾಗೂ ಸಾಧನಗಳು ನಮಗೆ ತುಂಬಾ ಉಪಯುಕ್ತವಾಗಿದೆ
ReplyDeleteನಾನು ಮಾಡಿದ ಮೂರು ರೀತಿಯ ಮೌಲ್ಯಾಂಕನ ಗಳು ಈ ಕೆಳಗಿನಂತಿವೆ
ReplyDelete೧ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ
೨ನಿರಂತರ ಮೌಲ್ಯಮಾಪನ ಅವಲೋಕನ ವೀಕ್ಷಣೆ ಕೃತಿ ಸಂಪುಟ ರಚನೆ ಇತ್ಯಾದಿ.
೩ಅಂಕ ಆಧಾರಿತ ಮೌಲ್ಯಮಾಪನ ಘಟಕ ಪರೀಕ್ಷೆ ಸಾಧನ ಪರೀಕ್ಷೆ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಮೌಖಿಕ ಪರೀಕ್ಷೆ.
ಎಲ್ಲಾ ಕಾರ್ಯಕ್ರಮಗಳನ್ನು ಇಲಾಖೆಯ ನಿರ್ದೇಶನದಂತೆ ವ್ಯವಸ್ಥಿತವಾಗಿ ಮಾಡಲಾಗಿದೆ
ನನ್ನ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಲ್ಲಿ ಮುಕ್ತವಾಗಿ ಕಲಿಯಲು ಅವಕಾಶವನ್ನು ಕಲ್ಪಿಸಲಾಗಿದ್ದು ಮಕ್ಕಳಿಂದಚಟುವಟಿಕೆ ಆಧಾರಿತ ಕಲಿಕೆ ಹಾಗೂ ಸೆಮಿನಾರುಗಳನ್ನು ಮಾಡಿಸುವುದು ಗುಂಪು ಚರ್ಚೆ ಹೀಗೆ ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವನ್ನು
ನಾನು ಮಾಡಿದ ಮೂರು ರೀತಿಯ ಮೌಲ್ಯಾಂಕನ ಗಳು ಈ ಕೆಳಗಿನಂತಿವೆ
ReplyDelete೧ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ
೨ನಿರಂತರ ಮೌಲ್ಯಮಾಪನ ಅವಲೋಕನ ವೀಕ್ಷಣೆ - ಕೃತಿ ಸಂಪುಟ, ಗುಂಪು ಚರ್ಚೆ, ಭಾಷಣ, ಪ್ರಬಂಧ, ಯೋಜನೆಗಳು, ಸಹವರ್ತಿ ಚರ್ಚೆ, ರಸಪ್ರಶ್ನೆ ಇತ್ಯಾದಿ.
೩ಅಂಕ ಆಧಾರಿತ ಮೌಲ್ಯಮಾಪನ ಘಟಕ ಪರೀಕ್ಷೆ ಸಾಧನ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ.
ಎಲ್ಲಾ ಕಾರ್ಯಕ್ರಮಗಳನ್ನು ಇಲಾಖೆಯ ನಿರ್ದೇಶನದಂತೆ ವ್ಯವಸ್ಥಿತವಾಗಿ ಮಾಡಲಾಗಿದೆ
ನನ್ನ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಲ್ಲಿ ಮುಕ್ತವಾಗಿ ಕಲಿಯಲು ಅವಕಾಶವನ್ನು ಕಲ್ಪಿಸಲಾಗಿದ್ದು ಮಕ್ಕಳಿಂದ ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಸೆಮಿನಾರುಗಳನ್ನು ಮಾಡಿಸುವುದು ಗುಂಪು ಚರ್ಚೆ ಹೀಗೆ ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವನ್ನು ನೀಡಿ ವಿದ್ಯಾರ್ಥಿಕೇಂದ್ರಿತ ತರಗತಿ ಪ್ರಕ್ರಿಯೆ ನಡೆಸಲಾಗುತ್ತಿದೆ
1. ಸಾಮರ್ಥ್ಯ ಆಧಾರಿತ ಮೌಲ್ಯಾಂಕನ-ಸೇತುಬಂಧ ನೈದಾನಿಕ ಪರೀಕ್ಷೆ ಗಳು
ReplyDelete2. ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನ ಘಟಕ ಪರೀಕ್ಷೆ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಪರೀಕ್ಷೆ ಗಳು
3. ರಸಪ್ರಶ್ನೆ ಚರ್ಚೆ ಮೌಖಿಕ ಪರೀಕ್ಷೆಗಳು, ಪ್ರಯೋಗಗಳು, ಚಟುವಟಿಕೆಗಳು ಸಹಪಠ್ಯ ಚಟುವಟಿಕೆಗಳು
ಮೇಲಿನ ಎಲ್ಲ ಚಟುವಟಿಕೆಗಳನ್ನು ಶಾಲೆ ಮತ್ತು ಇಲಾಖೆಯ ಆದೇಶದಂತೆ ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಅನುಕೂಲಕರ ವಾತಾವರಣದಲ್ಲಿ ಮೌಲ್ಯಾಂಕನವನ್ನು ನಡೆಸಲಾಗಿದೆ
ಸೇತುಬಂಧ ನೈದಾನಿಕ ಪರೀಕ್ಷೆ,ರೂಪಣಾತ್ಮಕ,ಸಂಕಲಾತ್ಮಕ ಪರೀಕ್ಷೆ ಇವುಗಳನ್ನು ಮೌಲ್ಯಾಂಕನದಲ್ಲಿ ಅಳವಡಿಸಿಕೊಳ್ಳಲಾಗಿದೆ.
ReplyDeleteಸೇತುಬಂಧ ,ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ,ವೈಯಕ್ತಿಕ ಕಡತ ನಿರ್ವಹಣೆ ,ಘಟಕ ಪರೀಕ್ಷೆ, ರಸಪ್ರಶ್ನೆ ಕಾರ್ಯಕ್ರಮ ಮತ್ತು ಇಲಾಖೆ ಸೂಚಿಸಿರುವ ಎಲ್ಲಾ ಮೌಲ್ಯಮಾಪನ ಕ್ರಮಗಳನ್ನು ಕೈಗೊಳ್ಳಲಾಗಿದೆ
ReplyDeleteಮೌಲ್ಯಾಂಕನದಲ್ಲಿ ಕೇವಲ ಪಠ್ಯವನ್ನು ಅಷ್ಟೇ ಅಲ್ಲದೆ ಮಕ್ಕಳ ವಿವಿಧ ಚಟುವಟಿಕೆಗಳ ಆಧಾರಿತ ಮೌಲ್ಯಮಾಪನ ವಾಗಿರುತ್ತದೆ.
ReplyDeleteನಾನು ಪ್ರತೀ ತರಗತಿಯಲ್ಲಿ group leader ಗಳನ್ನು ಮಾಡಿದ್ದು ಆಯಾ ದಿನದ ಗಣಿತದ home work ಅಂದೆ ಮಾಡಿ group leader ಗಳಿಗೆ ತೋರಿಸಬೇಕು. Group leader ಗಳು ನನಗೆ home work ತೋರಿಸಲು ತಿಳಿಸಿ ದು ಎಲ್ಲ ವಿದ್ಯಾರ್ಥಿಗಳ ಮೌಲ್ಯ ಮಾಪನ ಆಗುತ್ತದೆ.
ReplyDeleteನಾನು ಚಟುವಟಿಕೆಗಳ ಮೂಲಕ ಮೌಲ್ಯಮಾಪನ ಮಾಡಿರಿವೆ
ReplyDelete
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಆಟಗಳ ಮೂಲಕ, ಹಾಡು, ನೃತ್ಯ,ನಾಟಕ, ಏಕಪಾತ್ರಾಭಿನಯ,ಸಂಭಾಷಣೆ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ.ಇದರಿಂದ ನನ್ನ ವಿಷಯದಲ್ಲಿ 100% ಸಫಲತೆ ಪಡೆದಿದ್ದೇನೆ.ಮೌಲ್ಯಾಂಕನದಲ್ಲಿ ಕೇವಲ ಪಠ್ಯವನ್ನು ಅಷ್ಟೇ ಅಲ್ಲದೆ ಮಕ್ಕಳ ವಿವಿಧ ಚಟುವಟಿಕೆಗಳ ಆಧಾರಿತ ಮೌಲ್ಯಮಾಪನ ವಾಗಿರುತ್ತದೆ.
ಸೇತುಬಂಧ ಪರೀಕ್ಷೆಗಳು, ವಿದ್ಯಾರ್ಥಿಗಳ ಚಟುವಟಿಕೆ ಆಧಾರಿತ ಮೌಲ್ಯಾಂಕನ, ರಸಪ್ರಶ್ನೆಗಳು, ಶಿಕ್ಷಣ ಅಧಿಕಾರಿಗಳಿಂದ ಮಾಡಲು ಹೇಳಿರುವ ಅಂಕ ಆಧಾರಿತ ಪರೀಕ್ಷೆಗಳು, ಸಾಮರ್ಥ್ಯ ಆಧಾರಿತ ಮೌಲ್ಯಾಂಕನ ಇತ್ಯಾದಿಗಳನ್ನು ಸೂಕ್ತ ಮಾರ್ಗದರ್ಶನದ ನಡೆಸುವುದು
ReplyDelete
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಆಟಗಳ ಮೂಲಕ, ಹಾಡು, ನೃತ್ಯ,ನಾಟಕ, ಏಕಪಾತ್ರಾಭಿನಯ,ಸಂಭಾಷಣೆ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ.ಇದರಿಂದ ನನ್ನ ವಿಷಯದಲ್ಲಿ 100% ಸಫಲತೆ ಪಡೆದಿದ್ದೇನೆ.
ಮೌಲ್ಯಂಕನ ಕೇವಲ ಪರೀಕ್ಷೆ ಮತ್ತು ಪಠ್ಯ ವಸ್ತುವಿಗೆ ಸೀಮಿತವಾಗಿರದೆ ಸಾಮರ್ಥ್ಯ ಮತ್ತು ಕೌಶಲ್ಯಕ್ಕೆ ಹಾಗೂ ಚಟುವಟಿಕೆಗಳಿಗೆ ಆಧಾರಿತ ಮತ್ತು ಪೂರಕವಾಗಿರುತ್ತದೆ
ReplyDelete
ReplyDeleteKA_SEC_10_6_ಚಟುವಟಿಕೆ 1: ನಿಮ್ಮ ಆಲೋಚನೆಯನ್ನು ಹಂಚಿಕೊಳ್ಳಿ
ನಿಮ್ಮ ತರಗತಿಯ ಅಭ್ಯಾಸಗಳನ್ನು ಪರಿಗಣಿಸಿ. ಹಲವಾರು ಮೌಲ್ಯಾಂಕನ ಅಭ್ಯಾಸಗಳಲ್ಲಿ ನೀವು ನಡೆಸುವ ಮೂರು ಮೌಲ್ಯಾಂಕನ ವಿಧಾನಗಳನ್ನು ತಿಳಿಸಿ. ಈ ಅಭ್ಯಾಸಗಳನ್ನು ನೀವೇ ಯೋಜಿಸಿ, ವಿನ್ಯಾಸಗೊಳಿಸಿ ಮತ್ತು ಜಾರಿಗೊಳಿಸಿದ್ದೀರಾ? ಅಥವಾ ಇವುಗಳನ್ನು ವಿವಿಧ ಹಂತಗಳಲ್ಲಿ ರಚಿಸಲಾಗಿದ್ದು, ಶಾಲಾ ಅಧಿಕಾರಿಗಳು ಅಥವಾ ಶಿಕ್ಷಣ ಮಂಡಳಿಯು ಮೌಲ್ಯಾಂಕನವನ್ನು ನಿಮಗೆ ವಹಿಸಿದೆಯೇ? ನೀವು ಹಾಲಿ ಅಸ್ತಿತ್ವದಲ್ಲಿರುವ ಮೌಲ್ಯಾಂಕನ ತಂತ್ರಗಳನ್ನು ಬದಲಾಯಿಸಲು ಬಯಸುತ್ತೀರಿ ಎಂದಿಟ್ಟುಕೊಳ್ಳಿ, ಹಾಗಾದಲ್ಲಿ ಇದಕ್ಕೆ ಉನ್ನತ ಅಧಿಕಾರಿಗಳಿಂದ ನಿರ್ದೇಶಿತವಾಗಿರದೇ, ನಿಮ್ಮದೇ ಆದ ಯೋಜನೆ ಮತ್ತು ಅನುಷ್ಠಾನದ ಪರ್ಯಾಯವನ್ನು ಸೂಚಿಸಿ.
at October 27, 2021
Share
46 comments:
UnknownOctober 31, 2021 at 10:27 PM
The present tools and techniques of evaluation are somehow marks based.I want to make it as knowledge based and performance based.Let evaluate children based on their overall performance not only by conducting exams.COntinuous evaluation should be done.
Reply
UnknownOctober 31, 2021 at 11:18 PM
ಮೌಲ್ಯ ಮಾಪನ ಪರೀಕ್ಷೆ ಆಧಾರಿತ ಮಾತ್ರವಾಗಿರದೆ ವಿಭಿನ್ನ ಸಾಮರ್ಥ್ಯ ಆಧಾರಿತ ಚಟುವಟಿಕೆಗಳು, ಮಾಡುತ್ತಾ ಕಲಿ ಹಾಗೂ ಮಕ್ಕಳ ಸಾಧನೆಗಳ ಬಿಂಬ ವಾಗಿರಬೇಕು...
Reply
ಮೌಲ್ಯಂಕನ ಕೇವಲ ಪರೀಕ್ಷೆ ಮತ್ತು ಪಠ್ಯ ವಸ್ತುವಿಗೆ ಸೀಮಿತವಾಗಿರದೆ ಸಾಮರ್ಥ್ಯ ಮತ್ತು ಕೌಶಲ್ಯಕ್ಕೆ ಹಾಗೂ ಚಟುವಟಿಕೆಗಳಿಗೆ ಆಧಾರಿತ ಮತ್ತು ಪೂರಕವಾಗಿರುತ್ತದೆ
ಸೇತುಬಂಧ ,ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ,ವೈಯಕ್ತಿಕ ಕಡತ ನಿರ್ವಹಣೆ ,ಘಟಕ ಪರೀಕ್ಷೆ, ರಸಪ್ರಶ್ನೆ ಕಾರ್ಯಕ್ರಮ ಮತ್ತು ಇಲಾಖೆ ಸೂಚಿಸಿರುವ ಎಲ್ಲಾ ಮೌಲ್ಯಮಾಪನ ಕ್ರಮಗಳನ್ನು ಕೈಗೊಳ್ಳಲಾಗಿದೆ
Reply
ನಿರಂತರ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳನ್ನು ಚಟುವಟಿಕೆ ಆಧಾರಿತ ಮೌಲ್ಯಾಮಾಪನ ಮಾಡುತ್ತೇನೆ. ಲಿಖಿತ ಹಾಗೂ ಮೌಖಿಕ ಪರೀಕ್ಷೆಗಳ ಮೂಲಕ ಮೌಲ್ಯಮಾಪನ,ಸೇತುಬಂಧ ಮೌಲ್ಯಮಾಪನ .
ReplyDelete1)ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
ReplyDelete2) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
3) ಸೇತುಬಂಧ ನೈದನಿಕ ಸ್ಸಾಫಲ್ಯ ಪರೀಕ್ಷೆ.
ಸಂಪೂರ್ಣ ಸಾಮರ್ಥ್ಯ ಆಧರಿಸಿ ಪರೀಕ್ಷೆ ನಡೆಸುವುದು
ReplyDeleteಮೌಲ್ಯ ಮಾಪನ ಪರೀಕ್ಷೆ ಆಧಾರಿತ ಮಾತ್ರವಾಗಿರದೆ ವಿಭಿನ್ನ ಸಾಮರ್ಥ್ಯ ಆಧಾರಿತ ಚಟುವಟಿಕೆಗಳು, ಮಾಡುತ್ತಾ ಕಲಿಕೆ ಹಾಗೂ ಮಕ್ಕಳ ಸಾಧನೆಗಳ ಪಾರದರ್ಶಕ ಬಿಂಬ ವಾಗಿರಬೇಕು........
ReplyDeleteಸಾಮರ್ಥ್ಯ ಆಧಾರಿತ ಮೌಲ್ಯ ಮಾಪನ.
ReplyDeleteನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
ಸೇತುಬಂಧ ನೈದಾನಿಕ,ಸಾಫಲ್ಯ ಪರೀಕ್ಷೆ ಮುಂತಾದವು
ಮೌಲ್ಯಮಾಪನ ವಿಧಾನದಲ್ಲಿ ಬದಲಾಯಿಸುವ ಮೂಲಕ ಮಕ್ಕಳಲ್ಲಿರುವ ನೈಜ ಪ್ರತಿಭೆಯನ್ನು ಹೊರತರುವ ಮಹತ್ವದ ನಿರ್ಧಾರ ಇದಾಗಿದೆ.
ReplyDeleteಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ರೂಪಣಾತ್ಮಕ, ಸಂಕಲನಾತ್ಮಕ, ಸೇತುಬಂಧ ಶಿಕ್ಷಣದ ವಿಧಾನಗಳನ್ನು ಅನುಸರಿಸುತ್ತಿರುವೆ.ಇದನ್ನು ಹೊರತು ಪಡಿಸಿ ವಿದ್ಯಾರ್ಥಿಗಳ ಮೆದುಳನ್ನು ಹೆಚ್ಚು ಸಕ್ರಿಯಗೊಳಿಸುವ ಕೆಲವು ಯೋಗದ ವಿಧಾನಗಳ ಬಳಕೆ.
ಕೇಸ್ ಹಿಸ್ಟರಿ ಅಧ್ಯಯನ.ಸಹಾನುಭೂತಿ
ಚಟುವಟಿಕೆಯ ಮೂಲಕ ಕಲಿಕೆ.ವಿವಿಧ ರೀತಿಯ ಚಟುವಟಿಕೆಗಳನ್ನು ರೂಪಿಸುವ ಹೊಣೆಯನ್ನು ಅವರಿಗೆ ನೀಡುವುದು.
ಕತೆಗಳ ಮೂಲಕ ನೈತಿಕ ಮೌಲ್ಯಗಳ ಅಳವಡಿಕೆ.
1 ರಸಪ್ರಶ್ನೆ ಕಾರ್ಯಕ್ರಮ ದ ಮೂಲಕ ಮೌಲ್ಯಮಾಪನ. 2 ಅಂಕ ಆಧಾರಿತ ಮೌಲ್ಯಮಾಪನ. 3 ನಿರಂತರ ಮೌಲ್ಯಮಾಪನ ಗಳು ಮೂಲಕ ಮಕ್ಕಳ ಮೌಲ್ಯಮಾಪನ ನಡೆಸಿದ್ದು ಇಲಾಖೆಯ ಅನುಮತಿ ಇಲ್ಲದೆ ಯಾವುದೇ ರೀತಿಯ ಮೌಲ್ಯಮಾಪನ ನಡೆಸಿಲ್ಲ.
ReplyDelete1ಪದ್ಯ ಗದ್ಯ ಮುಗಿದ ಮೇಲೆ ಮಗು ಆ ವಿಷಯದ ಬಗ್ಗೆ ಪಕ್ಕದವರ ಬಳಿ 2ನಿಮಿಷ ಚರ್ಚಿಸುವಷ್ಟು ಸಾಮರ್ಥ್ಯವನ್ನು ಹೊಂದಿರಬೇಕು.ಸ್ವತಃ ತನಗೆ ತಿಳಿದಷ್ಟನ್ನು ಬರೆಯುವ ಸಾಮರ್ಥ್ಯ ಹೊಂದಿರಬೇಕು .
ReplyDelete1.ಕೋವಿಡ್ -19 ಪ್ರಯುಕ್ತ ಸಂದಿಗ್ಧ ಪರಿಸ್ಥಿತಿಯಲ್ಲಿ ಆನ್ಲೈನ್ ಮೂಲಕ ಕ್ವಿಜ್ ಅನ್ನು ವಿವಿಧ ಕಲಿಕಾಂಶದ ಮೇಲೆ ಮೌಲ್ಯಮಾಪನವನ್ನು ಮಾಡಿಸುವುದರ ಮೂಲಕ ಅವರ ಕೌಶಲ್ಯ ಹಾಗೂ ವಿಷಯದ ಜ್ಞಾನವನ್ನು ಹೆಚ್ಚಿಸಲು ಪ್ರೇರಕವಾಯಿತು.
ReplyDelete2.ಸೇತುಬಂಧ ,ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ,ವೈಯಕ್ತಿಕ ಕಡತ ನಿರ್ವಹಣೆ ,ಘಟಕ ಪರೀಕ್ಷೆ, ರಸಪ್ರಶ್ನೆ ಕಾರ್ಯಕ್ರಮ ಮತ್ತು ಇಲಾಖೆ ಸೂಚಿಸಿರುವ ಎಲ್ಲಾ ಮೌಲ್ಯಮಾಪನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಾಮರ್ಥ್ಯ ಆಧಾರಿತ - ಮೌಲ್ಯ ಮಾಪನ
ReplyDelete2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
4) ಸೇತುಬಂಧ ನೈದನಿಕ ಸ್ಸಾಫಲ್ಯ ಪರೀಕ್ಷೆ
5) ರಸಪ್ರಶ್ನೆ
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವೈಕ್ತಿಕವಾಗಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಪ್ರಭಂದ ನಕಾಶೆ ಬಿಡಿಸುವುದು ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ. ಇಲಾಖೆ ಶಿಕ್ಷಣ ನೀತಿಗೆ ಸಂಭಂದಿಸಿದಂತೆ ನೀಡುವ ಮೌಲ್ಯಮಾಪನ ವಿಧಾನಗಳನ್ನು ಸೂಚಿಸಿದಲ್ಲಿ ಅವುಗಳನ್ನು ಅನ್ವಯಿಸಿ ಜಾರಿಗೆ ತಂದಿದ್ದೇನೇ..
ನಾನು ಮಾಡಿದ 3 ರೀತಿಯ ಮೌಲ್ಯಾಂಕನಗಳು ಯಾವುವೆಂದರೆ
ReplyDelete1) ವಿದ್ಸಾಯಾರ್ಮಥಿಗಳ ಸಾಮರ್ರ್ಥ್ಯಥಗಳನ್ನು ಗುರ್ತಿಸಿ ಮಾಡಿದ ಸೇತುಬಂಧ ಕಾರ್ಯಕ್ರಮ.
2) ನಿರಂತರವಾಗಿ ತರಗತಿಯಲ್ಲಿ ಬೋದನೆಯೊಂದಿಗೆ ಸಂಬಂಧಿಸಿದ ವಿಷಯಗಳ ಕುರಿತು ಕೌಶಲ್ಯ ಆಧಾರಿತ ಮೌಲ್ಯಮಾಪನ,
3) ಲಿಖಿತ ಪರೀಕೆಗಳನ್ನು ನಡೆಸುವುದರ ಮೂಲಕ, ಸಂಸ್ಕೃತಿಕ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಅವರಲ್ಲಿನ ಸಾಮರ್ಥವನ್ನು ಪರೀಕ್ಷಿಸುವ ಮೌಲ್ಯಮಾಪನ.
ಸಾಮರ್ಥ್ಯಾಧಾರಿತ,ನಿರ೦ತರ,ಅ೦ಕ ಆಧಾರಿತ ಮೌಲ್ಯಾ೦ಕನದ ಕಾರ್ಯದ ನಿರ್ವಾಹದಲ್ಲಿ ಅಪೂರ್ಣತೆ ಇದೆ.ಬದಲಿಗೆ ವಿದ್ಯಾರ್ಥಿಯ ಗುಣಾತ್ಮಕ ಮೌಲ್ಯಾ೦ಕನವನ್ನು ಬಯಸುತ್ತೆಏಣೆ.
ReplyDeleteನಾನು ಮಾಡಿದ ಮೌಲ್ಯಾಂಕನದ ವಿಧಾನಗಳು
ReplyDelete1) ಘಟಕ ಪರೀಕ್ಷೆಗಳು
2) ರೂಪಣಾತ್ಮಕ ಮೌಲ್ಯಮಾಪನ
3)ಸಂಕಲನಾತ್ಮಕ ಮೌಲ್ಯಾಂಕನ
ಇವುಗಳನ್ನು ನಾನು ವರ್ಗದ ಕೋಣೆಯಲ್ಲಿ ಯೋಚಿಸಿ ಯೋಚಿಸಿ ಪ್ರಶ್ನೆಪತ್ರಿಕೆ ಉತ್ತರ ಪತ್ರಿಕೆಗಳನ್ನು ನೀಲನಕ್ಷೆಯೊಂದಿಗೆ ತಯಾರಿಸಿ ಅನುಷ್ಠಾನಗೊಳಿಸಿದ್ದೇನೆ .ಇವೆಲ್ಲ ಸಾಮಾನ್ಯವಾಗಿ ಆಧಾರಿತ ಮೌಲ್ಯಾಂಕನ ಗಳಾಗಿವೆ ಆದರೆ ಸೀಮಿತ ಪ್ರವೇಶದ ಮಕ್ಕಳೊಂದಿಗೆ ಮೌಲ್ಯಾಂಕನವು ವ್ಯಕ್ತಿಗತ ವಾಗುವ ಬಗ್ಗೆ ನನ್ನ ಒಲವಿದೆ .ಒಂದೇ ಪ್ರಶ್ನೆ ಇಡೀ ವರ್ಗಕ್ಕೆ ಅನ್ವಯವಾಗುವ ಅದರ ಬದಲಾಗಿ ವಿವಿಧ ಗುಂಪುಗಳಿಗೆ ವಿವಿಧ ರೀತಿಯ ವಿಭಿನ್ನ ರೀತಿಯ ಪ್ರಶ್ನೆಪತ್ರಿಕೆಗಳನ್ನ ತಯ್ಯಾರಿಸಿ ಮೌಲ್ಯಾಂಕನ ಮಾಡುವದು ಹೆಚ್ಚು ಸೂಕ್ತವಾಗಿದೆ .
ಗುಂಪು ಆಧಾರಿತ ಮೌಲ್ಯಾಂಕನಗಳಿವೆ
Delete1ಸಾಮರ್ಥ್ಯ ಆಧಾರಿತ, 2ನಿರಂತರ, 3ಚಟುವಟಿಕೆ ಆಧಾರಿತ ಮೌಲ್ಯಮಾಪನ.ತರಗತಿಯಲ್ಲಿ, ಯೋಜನಾ ಕಾರ್ಯದಲ್ಲಿ,ಅನ್ವಯಗೊಳಿಸಿಕೊಳ್ಳುವಿಕೆಯನ್ನು ನೋಡುವುದರಿಂದ ಮೌಲ್ಯಮಾಪನ ಮಾಡಬಹುದು
ReplyDeleteಸಾಮರ್ಥ್ಯ ಆಧಾರಿತ ನಿರಂತರ ಮತ್ತು ವ್ಯಾಪಕ ಮೌಲ್ಯ್ ಮಾಪನ, ರಸಪ್ರಶ್ನೆ ಆಧಾರಿತ ಮೌಲ್ಲಯಂಕನ್, ಮತ್ತು ಮೌಖಿಕ ಪ್ರಶ್ನಿನ್ಯಾವಳಿ ಮೂಲಕ ಮೌಲ್ಯಕಣ ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ReplyDeleteನಿರಂತರ ಮೌಲ್ಯಮಾಪನ
ReplyDeleteಘಟಕ ಪರೀಕ್ಷೆ
ರಸಪ್ರಶ್ನೆ
ನಾನು ಮಾಡಿದ ಮೂರು ರೀತಿಯ ಮೌಲ್ಯಂಕನಗಳು--
ReplyDelete1) ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ- ಅವಲೋಕನ,ವೀಕ್ಷಣೆ,ನಿಯೋಜಿತಕಾರ್ಯಗಳು,ಕೃತಿಸಂಪುಟ, ರಸಪ್ರಶ್ನೆ, ಕಂಠಪಾಠ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ-ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವಾರ್ಷಿಕ ಪರೀಕ್ಷೆ.
* ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನವನ್ನು ಮಾಡಿರುವುದಿಲ್ಲ.
Reply
1) ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ
ReplyDelete2) ನಿರಂತರ ಮೌಲ್ಯಮಾಪನ- ಅವಲೋಕನ,ವೀಕ್ಷಣೆ,ನಿಯೋಜಿತಕಾರ್ಯಗಳು,ಕೃತಿಸಂಪುಟ, ರಸಪ್ರಶ್ನೆ, ಕಂಠಪಾಠ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ-ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವಾರ್ಷಿಕ ಪರೀಕ್ಷೆ.
* ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನವನ್ನು ಮಾಡಿರುವುದಿಲ್ಲ.
ನನ್ನ ವಿಷಯ ಚಿತ್ರಕಲೆ ಇದರಲ್ಲಿ ಮಕ್ಕಳಿಗೆ ಕೃತಿಯನ್ನು ರಚಿಸಲು ಅವಕಾಶ ಮಾಡಿಕೊಡುವುದು ತಪ್ಪಿದ ಕೃತಿಯ ಬಗ್ಗೆ ಹಿಮ್ಮಾಹಿತಿ ನೀಡುವುದು ಬಣ್ಣಗಳ ಸಂಯೋಜನೆ ರೇಖೆಗಳ ಸ್ಪಷ್ಟತೆ ವಿಷಯದ ಕಲ್ಪನೆ ಎಲ್ಲಾ ಆಯಾಮಗಳಲ್ಲಿ ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಿ ವ್ಯಕ್ತಿಗತ ಭಿನ್ನತೆಯನ್ನು ಅರಿತು ಕಲಿಕೆಗೆ ಪ್ರೋತ್ಸಾಹಿಸಿ ಮೌಲ್ಯಮಾಪನ ಮಾಡುವುದು
ReplyDeletei have evaluated through activity and am satisfied
ReplyDeleteಮೊದಲು ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ. ನಂತರ ಅವಲೋಕನ, ರಸಪ್ರಶ್ನೆ ಕಾರ್ಯಕ್ರಮ, ನಿರಂತರ ಮೌಲ್ಯಮಾಪನ ಮಾಡಲಾಯಿತು. ತದನಂತರ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಪರೀಕ್ಷೆಯಲ್ಲಿ ಅಂಕ ಆಧಾರಿತ ಮೌಲ್ಯಾಂಕನ ಮಾಡಲಾಯಿತು.
ReplyDeleteಮೊದಲು ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ. ನಂತರ ಅವಲೋಕನ, ರಸಪ್ರಶ್ನೆ ಕಾರ್ಯಕ್ರಮ, ನಿರಂತರ ಮೌಲ್ಯಮಾಪನ ಮಾಡಲಾಯಿತು. ತದನಂತರ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಪರೀಕ್ಷೆಯಲ್ಲಿ ಅಂಕ ಆಧಾರಿತ ಮೌಲ್ಯಾಂಕನ ಮಾಡಲಾಯಿತು
ReplyDelete1. ಸಾಮರ್ಥ್ಯ ಆಧಾರಿತ ಮೌಲ್ಯಮಾಪನ
ReplyDelete2. ನಿರಂತರ ಮೌಲ್ಯಮಾಪನ
3. ಅಂಕ ಆಧಾರಿತ ಮೌಲ್ಯಮಾಪನ
ನಾನು ಮಾಡಿದ ಮೂರು ರೀತಿಯ ಮೌಲ್ಯಾಂಕನಗಳು ಯಾವುವೆಂದರೆ- 1.ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ , 2.ನಿರಂತರ ಮೌಲ್ಯಮಾಪನ ಅವಲೋಕನ ವೀಕ್ಷಣೆ, ನಿಯೋಜಿತ ಕಾರ್ಯಗಳು, ಕೃತಿ ಸಂಪುಟ, ವೈಯುಕ್ತಿಕ ಸಮಾಲೋಚನೆ 3.ಅಂಕ ಆಧಾರಿತ ಮೌಲ್ಯಮಾಪನ- ಘಟಕ ಪರೀಕ್ಷೆ, ಸಾಧನಾ ಪರೀಕ್ಷೆ ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ ಜೊತೆಗೆ ಮೌಖಿಕ ಪರೀಕ್ಷೆ. ಇಲಾಖೆ ಅನುಮತಿ ಇಲ್ಲದೆ ನಾನು ಯಾವ ಮೌಲ್ಯಮಾಪನ ಮಾಡಿರುವುದಿಲ್ಲ. ನನ್ನ ವಿಷಯಕ್ಕೆ ಸಂಬಂಧಿಸಿದಂತೆ ಬೋಧನಾ ಪರಿಣಾಮಕಾರಿಯಾಗಲು ಪಾಠವಾರು ರಸಪ್ರಶ್ನೆ, ಆದರ್ಶವಾಚನ, ಅನುಕರಣವಾಚನ ,ಆಟಗಳ ಮೂಲಕ ಕಲಿಕೆ, ಸಮೂಹಗಾನ, ಭಾಷಣ ಇತ್ಯಾದಿ ರಚನಾತ್ಮಕ ಕ್ರಿಯೆಗಳ ಮೂಲಕ ಮೌಲ್ಯಮಾಪನ ಮಾಡಿದ್ದೇನೆ ಇದರಿಂದ ನನ್ನ ವಿಷಯದಲ್ಲಿ 100% ಸಫಲತೆ ಪಡೆದಿದ್ದೇನೆ
ReplyDelete) ಸಾಮರ್ಥ್ಯ ಆಧಾರಿತ - ಮೌಲ್ಯ ಮಾಪನ
ReplyDelete2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
4) ಸೇತುಬಂಧ ನೈದನಿಕ ಸ್ಸಾಫಲ್ಯ ಪರೀಕ್ಷೆ
5) ರಸಪ್ರಶ್ನೆ
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವೈಕ್ತಿಕವಾಗಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಪ್ರಭಂದ ನಕಾಶೆ ಬಿಡಿಸುವುದು ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ. ಇಲಾಖೆ ಶಿಕ್ಷಣ ನೀತಿಗೆ ಸಂಭಂದಿಸಿದಂತೆ ನೀಡುವ ಮೌಲ್ಯಮಾಪನ ವಿಧಾನಗಳನ್ನು ಸೂಚಿಸಿದಲ್ಲಿ ಅವುಗಳನ್ನು ಅನ್ವಯಿಸಿ ಜಾರಿಗೆ ತಂದಿದ್ದೇವೆ
1) ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ
ReplyDelete2) ನಿರಂತರ ಮೌಲ್ಯಮಾಪನ- ಅವಲೋಕನ,ವೀಕ್ಷಣೆ,ನಿಯೋಜಿತಕಾರ್ಯಗಳು,ಕೃತಿಸಂಪುಟ, ರಸಪ್ರಶ್ನೆ, ಕಂಠಪಾಠ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ-ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವಾರ್ಷಿಕ ಪರೀಕ್ಷೆ.
ಮೊದಲು ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ ನಂತರ ಅವಲೋಕನ ಹಾಗೂ ಕೇವಲ ಪಠ್ಯ ವಸ್ತು ಅಲ್ಲದೆ ಚಟುವಟಿಕೆಯಾಧಾರಿತ ಮೌಲ್ಯಮಾಪನ ವಾಗಿರುತ್ತದೆ
ReplyDeleteಸಾಮರ್ಥ್ಯ ಆಧಾರಿತ ಮೌಲ್ಯಮಾಪನ, ಸೇತುಬಂಧ ಪರೀಕ್ಷೆ ಗಳ ಆಧಾರಿತ ಮೌಲ್ಯಮಾಪನ, ಮೌಖಿಕ ಹಾಗೂ ಕಲಿಕೆ ಆಧಾರಿತ ಮೌಲ್ಯಮಾಪನ.
ReplyDeleteAll three evaluation is needed,instead of this some useful evaluation in nalikali system we may apply
ReplyDeleteಸಾಮರ್ಥ್ಯಾಧಾರಿತ ಮೌಲ್ಯಾಂಕನ, ಪಠ್ಯಾಧಾರಿತ, ನಿರಂತರ ಚಟುವಟಿಕೆಗಳ ಮೂಲಕ ಮೌಲ್ಯಮಾಪನ ಕಾರ್ಯ ನಿರ್ವಹಿಸಿದ್ದೇನೆ.
ReplyDelete*ನಿರಂತರ ಗಮನಿಸುವಿಕೆಯಿಂದ ಮಕ್ಕಳ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ ಮಾಡಬಹುದು.
ReplyDelete*ಘಟಕ ಪರೀಕ್ಷೆಗಳ ಮೂಲಕ ಲಿಖಿತ ಪರೀಕ್ಷೆ ನಡೆಸಿ ಅಂಕ ಆಧಾರಿತ ಮೌಲ್ಯಮಾಪನ ಮಾಡಬಹುದು.
*ನಿರಂತರವಾಗಿ ಮಕ್ಕಳನ್ನು ಆಂಗ್ಲಭಾಷೆಯಲ್ಲೇ ಮಾತನಾಡಿಸಿ ಭಾಷಾ ಜ್ನಾನದ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಬಹುದು.
Online Quizzes, Unit test and Assignments are the types of evaluation I did in my class.
ReplyDeleteಸಾಮರ್ಥ್ಯ ಆಧಾರಿತ ಮೌಲ್ಯಮಾಪನ
ReplyDelete2. ನಿರಂತರ ಮೌಲ್ಯಮಾಪನ
3. ಅಂಕ ಆಧಾರಿತ ಮೌಲ್ಯಮಾಪನ
ಪ್ರತಿ ವರ್ಷ ೧.ನೈದಾನಿಕ ಹಾಗೂ ಸಾಫಲ್ಯ ಪರೀಕ್ಷೆ
ReplyDelete೨. ರೂಪಣಾತ್ಮಕ ಮೌಲ್ಯಮಾಪನ
೩. ಸಂಕಲನಾತ್ಮಕ ಮೌಲ್ಯಮಾಪನ- ಇವುಗಳನ್ನು ಇಲಾಖೆಯ ನಿರ್ದೇಶನದಂತೆ ನಡೆಸುತ್ತಿದ್ದೇನೆ. ಆನ್ಲೈನ್ ಮೂಲಕ ಗೂಗಲ್ ಫಾರ್ಮ್ ಬಳಸಿ ಕಲಿಕೆಗಾಗಿ ಮೌಲ್ಯಮಾಪನ ನಡೆಸಿದ್ದೇನೆ.
1. ಮಕ್ಕಳ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ 2. ಚಟುವಟಿಕೆಗಳ ಮೂಲಕ ನಿರಂತರ ಮೌಲ್ಯಮಾಪನ 3. ಅಂಕ ಆಧಾರಿತ ಮೌಲ್ಯಮಾಪನ
ReplyDeleteವಿಧ್ಯಾರ್ಥಿಗಳ ಸ್ವ ಅವಲೋಕನ
ReplyDeleteನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ
ರೂಪನಾತ್ಮಕ ಮೌಲ್ಯಮಾಪನದಲ್ಲಿ 1)ಯೋಜನೆ2) ಗುಂಪು ಚಟುವಟಿಕೆ. 3)ಘಟಕ ಪರೀಕ್ಷೆ
ಸಂಕಲನಾತ್ಮಕ ಮೌಲ್ಯಮಾಪನ
ನಾನು ಅಳವಡಿಸಿದ 3 ವಿಧಾನಗಳು
ReplyDeleteಘಟಕ ಪರೀಕ್ಷೆ, ಯೋಜನಾ ಕಾರ್ಯಗಳು ಮತ್ತು ರಸಪ್ರಶ್ನೆಗಳು
ಇಲಾಖೆಯ ಆದೇಶದ ಪ್ರಕಾರವೇ ಮೌಲ್ಯಮಾಪನವನ್ನು ನಡೆಸಿರುತ್ತೇನೆ.
ವೈಯಕ್ತಿಕವಾಗಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮತ್ತು ಇತರ ಚಟುವಟಿಕೆಗಳ ಮೂಲಕವೂ ಮೌಲ್ಯಮಾಪನವನ್ನು ಅಭಿವೃದ್ಧಿಪಡಿಸಿ ಕೊಂಡಿದ್ದೇನೆ
ಯಾವುದೇ ಮೌಲ್ಯಮಾಪನವು ವಿದ್ಯಾರ್ಥಿಗೆ ಅನುಕೂಲವಾಗುವಂತಿರಬೇಕು. ಈ ರೀತಿಯ ಮೌಲ್ಯಮಾಪಾನವು ಹೊಸ ರೀತಿಯ ರೂಪಣಾತ್ಮಕ ಚಟುವಟಿಕೆಗಳಿಗೆ ಪೂರವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಇದು ಸಹಕಾರಿಯಾಗಿರಬೇಕು.
ReplyDeleteಮೌಲ್ಯ ಮಾಪನ ಪರೀಕ್ಷೆ ಆಧಾರಿತ ಮಾತ್ರವಾಗಿರದೆ ವಿಭಿನ್ನ ಸಾಮರ್ಥ್ಯ ಆಧಾರಿತ ಚಟುವಟಿಕೆಗಳು, ಮಾಡುತ್ತಾ ಕಲಿ ಹಾಗೂ ಮಕ್ಕಳ ಸಾಧನೆಗಳ ಬಿಂಬ ವಾಗಿರಬೇಕು..
ReplyDeleteನಾನು ಇಲಾಖೆಯ ನಿರ್ದೇಶನದಂತೆ ಮೌಲ್ಯಾಂಕನ ತಂತ್ರಗಳನ್ನು ಅಳವಡಿಸಿಕೊಂಡಿದ್ದು ವಿದ್ಯಾರ್ಥಿಗಳ ಸಮಗ್ರ ವಿಕಾಸದ ದೃಷ್ಟಿಯಿಂದ ಕಲಿಕಾ ಆಯಾಮಗಳನ್ನು ಅನುಸರಿಸುತ್ತಿದ್ದೇನೆ
ReplyDeleteಮೌಲ್ಯಂಕನದಲಿ ಕೇವಲ ಪಠ್ಯ ವಸ್ತು ಅಲ್ಲದೇ ಮಕ್ಕಳಾ ವಿವಿಧ ಚಟುವಟಿಕೆಗ ಆಧಾರಿತ ಮೌಲ್ಯ ಮಾಪನವಾಗಿರುತದೆ
ReplyDeleteಇಲಾಖೆಯ ಆದೇಶದ ಅನ್ವಯ ಮೌಲ್ಯಮಾಪನ ಮಾಡಿರುತ್ತೇನೆ. ತಾತ್ವಿಕ ಪಾಠದ ವಿಷಯಕ್ಕೆ ಸಂಬಂಧಿಸಿದಂತೆ ರೂಪನಾತ್ಮಕ ಸಂಕಲನಾತ್ಮಕ ಯೋಜನೆಗಳು ಈ ರೀತಿಯಾಗಿ ಮೌಲ್ಯಮಾಪನ ಮಾಡಿರುತ್ತೇನೆ ಹಾಗೆಯೇ ಪ್ರಾಯೋಗಿಕ ವಿಷಯಗಳನ್ನು ತರಗತಿಯಲ್ಲಿ ಅವರು ಚಟುವಟಿಕೆಯಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಾರೆ ಇದರ ಮೇಲೆ ಮೌಲ್ಯಮಾಪನ ಮಾಡಿರುತ್ತೇನೆ.
ReplyDeleteToday our assessment is based only on memory of the students but we have to assess the skills, ability, feelings and agility of the students if I wii be given chance to assess on my own tools I will go through all those aspects,,
ReplyDeleteಮಕ್ಕಳಿಗೆ ವಿವಿಧ ಚಟುವತಿಕೆ ನೀಡುವುದರ ಮೂಲಕ ಅವರಲ್ಲಿರುವ ಸಾಮರ್ಥ್ಯವನ್ನು ತಿಳಿಯಬಹುದಾಗಿದೆ.
ReplyDelete. ಸಾಮರ್ಥ್ಯ ಆಧಾರಿತ ಮೌಲ್ಯಾಂಕನ-ಸೇತುಬಂಧ ನೈದಾನಿಕ ಪರೀಕ್ಷೆ ಗಳು
ReplyDelete2. ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನ ಘಟಕ ಪರೀಕ್ಷೆ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಪರೀಕ್ಷೆ ಗಳು
3. ರಸಪ್ರಶ್ನೆ ಚರ್ಚೆ ಮೌಖಿಕ ಪರೀಕ್ಷೆಗಳು, ಪ್ರಯೋಗಗಳು, ಚಟುವಟಿಕೆಗಳು ಸಹಪಠ್ಯ ಚಟುವಟಿಕೆಗಳು
ಮೇಲಿನ ಎಲ್ಲ ಚಟುವಟಿಕೆಗಳನ್ನು ಶಾಲೆ ಮತ್ತು ಇಲಾಖೆಯ ಆದೇಶದಂತೆ ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಅನುಕೂಲಕರ ವಾತಾವರಣದಲ್ಲಿ ಮೌಲ್ಯಾಂಕನವನ್ನು ನಡೆಸಲಾಗಿದೆ
ಮೌಲ್ಯಮಾಪನವು ನಿರಂತರ ಪ್ರಕ್ರಿಯೆಯಾಗಿದೆ. ರೂಪಣಾತ್ಮಕ, ಸಂಕಲನಾತ್ಮಕ ಪರೀಕ್ಷೆಗಳು, ಪ್ರಾಯೋಗಿಕ ಪರೀಕ್ಷೆಗಳು, ಸಹಪಠ್ಯ ಚಟುವಟಿಕೆಗಳು, ತೆರೆದ ಪುಸ್ತಕ ಪರೀಕ್ಷೆಗಳು ಇತ್ಯಾದಿಗಳನ್ನು ಒಳಗೊಂಡಿದೆ. ಇವೆಲ್ಲವನ್ನು ಶಿಕ್ಷಣ ಇಲಾಖೆಯ ಮಾರ್ಗದರ್ಶನದಂತೆಯೇ ನಡೆಸಲಾಗಿದೆ.
ReplyDeleteQuiz, Seminar, Asking questions while doing lesson, By conducting unit test once a weak .etc
ReplyDeleteನಾನು ಮಾಡಿದ 3 ರೀತಿಯ ಮೌಲ್ಯಾಂಕನಗಳು ಯಾವುವೆಂದರೆ
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಆಟಗಳ ಮೂಲಕ, ಹಾಡು, ನೃತ್ಯ,ನಾಟಕ, ಏಕಪಾತ್ರಾಭಿನಯ,ಸಂಭಾಷಣೆ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ.ಇದರಿಂದ ನನ್ನ ವಿಷಯದಲ್ಲಿ 100% ಸಫಲತೆ ಪಡೆದಿದ್ದೇ
ಸಾಮರ್ಥ್ಯ ಆಧಾರಿತ ಮೌಲ್ಯ ಮಾಪನ ಅಂಕ ಆಧಾರಿತ ಮೌಲ್ಯ ಮಾಪನ ವ್ಯಕ್ತಿ ಆಧಾರಿತ ಮೌಲ್ಯ ಮಾಪನ ಮಾಡಿದ್ದೇವೆ
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
ReplyDelete2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು ವೈಯಕ್ತಿಕ ಸಮಾಲೋಚನೆ.ಚಟುವಟಿಕೆ ನೀಡಿಕೆ, ಯೋಜನೆ ನೀಡಿಕೆ
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
Present type of assessment is marks oriented and stress is given for remembering scope to be given for practical knowledge skill oriented
ReplyDeleteನಾನು ಮಾಡಿದ 3 ರೀತಿಯ ಮೌಲ್ಯಾಂಕನಗಳು ಯಾವುವೆಂದರೆ
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಪಠ್ಯವಸ್ತುವಿನ ವಿಶಿಷ್ಟ ಉದ್ದೇಶದ ಈಡೇರಿಕೆಗೆ ಅನುವಾಗುವಂತಹ ಚಟುವಟಿಕೆ ಹಾಗೂ ವಿಷಯ ಸಂಗ್ರಹಣೆ ಮತ್ತು ಹಂಚಿಕೊಳ್ಳುವಂತೆ.
ಸಾಮರ್ಥಆಧಾರಿತ ಮೌಲ್ಯಮಾಪನ, ಸೇತು ಬಂಧ ಪರೀಕ್ಷೆಗಳ,ಚಟುವಟಿಕೆಆಧಾರಿತ ಮೌಲ್ಯಮಾಪನ ಮೌಖಿಕ ಹಾಗೂ ಕಲಿಕೆ ಆಧಾರಿತ ಮೌಲ್ಯಮಾಪನ
ReplyDeletePresent evaluation system measures only marks and not the quality hence need some improvised techniques on all mental ability and pyschomotor abilities of the individual and let it be continuous and simultaneous
ReplyDeleteಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ,ನೈದನಿಕ ಸ್ಸಾಫಲ್ಯ ಪರೀಕ್ಷೆ
ReplyDelete2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ಅವಲೋಕನ,ವೀಕ್ಷಣೆ,ನಿಯೋಜಿತಕಾರ್ಯಗಳು, ರಸಪ್ರಶ್ನೆ, ಕಂಠಪಾಠ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ.ಸಂಕಲ ನಾತ್ಮಕ ಪರೀಕ್ಷೆ, ಜೊತೆಗೆ ಮೌಖಿಕ ಪರೀಕ್ಷೆ.
ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
ವಿದ್ಯಾರ್ಥಿಗಳು ವೈಕ್ತಿಕವಾಗಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ವಿವಿಧ ಚಟುವಟಿಕೆಗಳ ಆಧಾರಿತ ಮೌಲ್ಯಮಾಪನವಾಗಿರುತ್ತದೆ
ಸಾಮರ್ಥ್ಯ ಆಧಾರಿತ ಮೌಲ್ಯಮಾಪನ, ನಿರಂತರ ಮೌಲ್ಯಮಾಪನ,
ReplyDeleteಅಂಕ ಆಧಾರಿತ ಮೌಲ್ಯಮಾಪನ ಹಾಗೂ ಚಟುವಟಿಕೆ ಆಧಾರಿತ ಮೌಲ್ಯಮಾಪನಗಳನ್ನು ಮಾಡಿದ್ದೇನೆ
ಇಲಾಖೆಯ ಆದೇಶಗಳಂತೆ ಹಂತ ಹಂತವಾಗಿ ಸಾಮರ್ಥ್ಯ ಆಧಾರಿತ ನಿರಂತರ ಮೌಲ್ಯಮಾಪನ ಮಾಡುತ್ತೇನೆ.
ReplyDeleteQuiz
ReplyDeleteExperiment method
Unit test
ಸಾಮರ್ಥ್ಯ ಆಧಾರಿತ ಪರೀಕ್ಷೆ,ಅಂಕ ಆಧಾರಿತ ಪರೀಕ್ಷೆ, ಮೌಖಿಕ ಪರೀಕ್ಷೆ ಒಟ್ಟಾರೆ ಮಕ್ಕಳ ಸರ್ವಾಂಗೀಣ ಬೆಳಣಿಗೆಯೊಂದಿಗೆ ಮೌಲ್ಯಮಾಪನ ನಿರ್ವಹಣೆ ಮಾಡಬೇಕು.
ReplyDeleteಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಮಾಡಬಹುದಾದ ನಾನು ಅಳವಡಿಸಿಕೊಂಡಿರುವ ಮೌಲ್ಯಾಂಕನಗಳು ಈ ಕೆಳಗಿನಂತಿವೆ
ReplyDelete೧) ಕಪ್ಪುಹಲಗೆಯ ಮೇಲೆ ಸ್ವಂತ ಸಮಸ್ಯೆಗಳನ್ನು ಹಾಕಿಕೊಂಡು ಬಿಡಿಸಿ ತೋರಿಸುವುದು
೨) ತರಗತಿಯ ವಿದ್ಯಾರ್ಥಿಗಳನ್ನು ೩ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಬ್ಬರೂ ಪ್ರತಿಯೊಬ್ಬರಿಗೂ ರೊಟೇಷನ್ ಆಧಾರದಲ್ಲಿ ರಸಪ್ರಶ್ನೆ ಮಾಡುವುದು
೩) ಪ್ರತಿ ಘಟಕವನ್ನು ಚಿತ್ರಗಳಲ್ಲಿ (ರಂಗೋಲಿ ) ಪ್ರತಿನಿಧಿಸುವುದು
೩ ರೀತಿಯ ಮೌಲ್ಯಾಂಕನ ಮಾಡಿದ್ದೇನೆ.೧ಸಾಮರ್ಥ್ಯ ಆಧಾರಿತ. ೨)ನಿರಂತರ. ೩) ಅಂಕ/ಗ್ರೇಡ್ ಆಧಾರಿತ
ReplyDeleteಈ ರೀತಿಯ ಮೌಲ್ಯಾಂಕನಗಳು ಇಲಾಖೆಯ ನಿರ್ದೇಶನಕ್ಕೆ ಒಳಪಟ್ಟಿರುತ್ತವೆ.
ಅಲ್ಲದೆ ವಿದ್ಯಾರ್ಥಿಗಳು ತಾವು ಕಲಿತ ವಿಷಯವನ್ನು ಅಭಿವ್ಯಕ್ತಿಸಲು ಅವಕಾಶಿಸಿ ಮೌಲ್ಯಾಂಕನ ಮಾಡುವೆ.
ಪಾಠ ಮಾಡುವಾಗ ವಿದ್ಯಾರ್ಥಿಗಳನ್ನು ಪ್ರಶ್ನಿಸುವುದು, ವಾರಕ್ಕೊಮ್ಮೆ ಘಟಕ ಪರೀಕ್ಷೆ ಮಾಡುವುದು
ReplyDeleteThe present tools and techniques of evaluation are somehow marks based.I want to make it as knowledge based and performance based.Let evaluate children based on their overall performance not only by conducting exams.COntinuous evaluation should be done
ReplyDeleteನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
ReplyDelete3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಸಂಕಲ ನಾತ್ಮಕ ಪರೀಕ್ಷೆ ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಷೆ
ಸೇತುಬಂಧ, ರೂಪನಾತ್ಮಕ, ಸಂಕಲನಾತ್ಮಕ ಪರೀಕ್ಷೆ ಇವುಗಳನ್ನು ಮೌಲ್ಯಾoಕನದಲ್ಲಿ ಅಳವಡಿಸಲಾಗಿದೆ. ಚಟುವಟಿಕೆ ಆಧಾರಿತ ಮೌಲ್ಯಾoಕನವನ್ನು ಕೂಡ ಅಳವಡಿಸಿರುವೆನು
ReplyDeleteನಾನು ನನ್ನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ (1)charcheya mulaka
ReplyDelete(2)kruti samputada mulaka ಹಾಗೂ
(3)FA, SA mulaka moulya mapana maduttene. On linenalli gogle form app balasi rasaprashne madi work sheet siddha padisikondiddene
ಹೆಚ್ಚಿನ ಚಟುವಟಿಕೆ ಸ್ವಯಂ ಕಲಿಕೆ ಮೂಲಕ ತಾವೇ ತಮ್ಮ ಸಹಪಾಠಿಗಳಿಗೆ ಮಾರ್ಗದರ್ಶಕರಾಗುವಂತೆ ಅವರನ್ನು ತಯಾರು ಮಾಡುವುದು.
ReplyDeleteEvaluation of students must not be done fully on the basis of marks scored by them.
ReplyDeleteಇಲಾಖೆ ನಿರ್ದೇಶಿತ ಚಟುವಟಿಕೆಗಳು ಸಹ ಶಾಲಾದರಿತ ಮೌಲ್ಯಮಾಪನ ಮಾಡಲು ಸಹಕಾರಿಯಾಗಿವೆ . ಆದರೂ ಸಹ ವಿದ್ಯಾರ್ಥಿ ಗಳ ಕಲಿಕಾ ಸಾಮರ್ಥ್ಯ, ಕೌಶಲ್ಯ, ಬುದ್ದಿಮತ್ತೆ , ಸೃಜನ ಶೀಲತೆ ಇತ್ಯಾದಿ ಕಲಿಕಾ ಸಾಮರ್ಥ್ಯ ಪರೀಕ್ಷಿಸಲು
ReplyDelete1. ಸ್ವ - ಮೌಲ್ಯ ಮಾಪನ
2. ಸ್ವ - ಅನುಭವ ಕಲಿಕೆ
3. ಸ್ವ - ಅಧ್ಯಯನ
4. ಚಿಂತನಾಶೀಲ ಕಲಿಕೆ ಇತ್ಯಾದಿ ಕಲಿಕಾ ಚಟುವಟಿಕೆ
ಪಾಲಿಸಬಹುದು....
CCE through unit test and teaching points activities
ReplyDeleteನಾವು ಮಾಡುವ ಮೌಲ್ಯಾಂಕನ ಸಾಮರ್ಥ್ಯ ಆಧಾರಿತ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಹಾಗೂ ಅಂಕ ಆಧಾರಿತ ಮೌಲ್ಯಮಾಪನವನ್ನು ಮಾಡುತ್ತೇವೆ. ಹಾಗೂ ಇದು ವಿದ್ಯಾರ್ಥಿಗಳ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ
ReplyDeleteEvaluation is done continuously and comprehensively
ReplyDeleteUNIT TESTS, CCE
ReplyDeleteCCE IS VERY USEFUL, evaluation is done continuously, and we also continue this in our school
ReplyDeleteSamarthya adarita moulyamapan sariyagide
ReplyDeleteನಿರಂತರ ವ್ಯಾಪಕ ಮೌಲ್ಯಮಾಪನ
ReplyDeleteಸಾಮರ್ಥ್ಯ ಆಧಾರಿತ ಮೌಲ್ಯಮಾಪನ
ವ್ಯಕ್ತಿಗತ ಮೌಲ್ಯಮಾಪನ
ಇಲಾಖೆಯ ಅಧಿಕಾರಿಗಳ ಆದೇಶದ ಪ್ರಕಾರ
CCE ಮೌಲ್ಯಮಾಪನ.ಯೋಜನೆ ಆಧಾರಿತ ಮೌಲ್ಯಮಾಪನ.ಸಾಮರ್ಥ್ಯ ಆಧಾರಿತ ಮೌಲ್ಯಮಾಪನ.ಕೈಗೊಳ್ಳಲಾಗಿದೆ.
ReplyDeleteಸಾಮರ್ಥ್ಯ ಆಧಾರಿತ,ಅಂಕ ಆಧಾರಿತ,ಮತ್ತು ಚಟುವತಿಕೆ ಆಧಾರಿತ ಮೌಲ್ಯ ಮಾಪನ
ReplyDeleteOnline Quizzes unit test and Assignment are the types of evaluation I did in my class
ReplyDeleteನಾನು ಮಾಡಿದ 3 ರೀತಿಯ ಮೌಲ್ಯಾಂಕನಗಳು ಯಾವುವೆಂದರೆ
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಆಟಗಳ ಮೂಲಕ, ಹಾಗೂ ವಿವಿಧ ಕಾರ್ಯ ಚಟುವಟಿಕೆಗಳ ಮೂಲಕ ಮೌಲ್ಯ ಮಾಪನ ಮಾಡಲಾಗಿದೆ.
ನಾನು ಮೌಲ್ಯಮಾಪನ ಮಾಡಲು ಅನುಸರಿಸುವ ತಂತ್ರಗಳು -
ReplyDelete• ಮೌಖಿಕ ಪ್ರಶ್ನೆಗಳನ್ನು ಕೇಳುವುದು. ಇದಕ್ಕೆ ಉತ್ತರವಾಗಿ ನೀಡುವ ವಿವರಣೆ ವಿದ್ಯಾರ್ಥಿ ಅರ್ಥೈಸಿಕೊಂಡಿರುವ ಹಾಗೂ ವಿವರಿಸುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ.
• ಉತ್ತರವನ್ನು ಬರೆಯಲು ಹೇಳುವುದು – ಇದು ಬರೆಯುವ ಸಾಮರ್ಥ್ಯವನ್ನು ತಿಳಿಸುತ್ತದೆ.
• ಉಪಕರಣಗಳನ್ನು ಜೋಡಿಸುವುದು – ಜೋಡಣಾ ಕೌಶಲವನ್ನು ತಿಳಿಸುತ್ತದೆ.
• ಉಪಕರಣ ಜೋಡಣೆಯ ಚಿತ್ರ ಬಿಡಿಸಿ ಭಾಗಗಳನ್ನು ಹೆಸರಿಸುವುದು – ಉಪಕರಣ ಗುರುತಿಸುವ ಸಾಮರ್ಥ್ಯವನ್ನು ತಿಳಿಸುತ್ತದೆ.
ಈ ಮೇಲಿನ ಎಲ್ಲವೂ ಇಲಾಖಾ ನಿಯಮಾನುಸಾರವಾಗಿದೆ.
ನಾವು ಕೈಗೊಂಡ ಮೌಲ್ಯಮಾಪನ ಕ್ರಮಗಳೆಂದರೆ
ReplyDelete1) ಸಾಮರ್ಥ್ಯ ಆಧಾರಿತ - ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ - ಅವಲೋಕನ,ವೀಕ್ಷಣೆ, ನಿಯೋಜಿತ ಕಾರ್ಯಗಳು,ಕೃತಿ ಸಂಪುಟ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ - ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ,ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ. ಜೊತೆಗೆ ಮೌಖಿಕ ಪರೀಕ್ಷೆ.
*ಇಲಾಖೆಯ ಅನುಮತಿ ಇಲ್ಲದೆ ಯಾವ ಮೌಲ್ಯಮಾಪನ ಮಾಡಿರುವುದಿಲ್ಲ.
*ನನ್ನ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬೋಧನಾ ಪರಿಣಾಮಕಾರಿತ್ವದ ಮೌಲ್ಯಮಾಪನ ಮಾಡಿದ್ದೇನೆ.ಅಂದರೆ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಸಲು ಅವಕಾಶ ನೀಡಿದ್ದೇನೆ.ಚಟುವಟಿಕೆಗಳ ಮೂಲಕ, ಆಟಗಳ ಮೂಲಕ, ಹಾಡು, ನೃತ್ಯ,ನಾಟಕ, ಏಕಪಾತ್ರಾಭಿನಯ,ಸಂಭಾಷಣೆ,ಭಾಷಣ, ರಚನಾತ್ಮಕ ಕ್ರಿಯೆಗಳು ಮೂಲಕ ಮೌಲ್ಯಮಾಪನ ಮಾಡಿದ್ದೇನೆ.ಇದರಿಂದ ನನ್ನ ವಿಷಯದಲ್ಲಿ 100% ಸಫಲತೆ ಪಡೆದಿದ್ದೇನೆ.
ನಾನು ಮಾಡಿದ ಮೂರು ರೀತಿಯ ಮೌಲ್ಯಂಕನಗಳು--
ReplyDelete1) ಸಾಮರ್ಥ್ಯ ಆಧಾರಿತ ಸೇತುಬಂಧ ಕಾರ್ಯಕ್ರಮ
2) ನಿರಂತರ ಮೌಲ್ಯಮಾಪನ- ಅವಲೋಕನ,ವೀಕ್ಷಣೆ,ನಿಯೋಜಿತಕಾರ್ಯಗಳು,ಕೃತಿಸಂಪುಟ, ರಸಪ್ರಶ್ನೆ, ಕಂಠಪಾಠ, ವೈಯಕ್ತಿಕ ಸಮಾಲೋಚನೆ.
3) ಅಂಕ ಆಧಾರಿತ ಮೌಲ್ಯಮಾಪನ-ಘಟಕ ಪರೀಕ್ಷೆ,ಸಾಧನಾ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವಾರ್ಷಿಕ ಪರೀಕ್ಷೆ......
Online Quizzes unit test and Assignments are the types of evaluation I did in my class
ReplyDeleteThe Present system gives more importance to gaining bookish knowledge and ends up with mugging up subjects that fetch marks. But we have to try and balance between marks and essence of knowledge. hence will have to find new systemof evaluation. May be some percent of marks to be devoted to live applications of the learnt knowledge.
ReplyDeleteರಸಪ್ರಶ್ನೆಗಳು ಆಶುಭಾಷಣ, ಮಿಂಚುಪಟ್ಟಿಗಳ ಮೂಲಕ ಮೌಲ್ಯಮಾಪನವನ್ನು ಕೈಗೊಂಡಿರುತ್ತೆ ನೆ
ReplyDeleteThis comment has been removed by the author.
ReplyDeleteನಾನು ಮಾಡಿದ ಮೌಲ್ಯಾಂಕನಗಳು ಸೇತುಭಂದ ನಂತರ ನಿರಂತರ ಚಟುವಟಿಕೆಗಳನ್ನು ನೀಡುತ್ತಾ ಮೌಲ್ಯಮಾಪನ ಮಾಡುವುದು ಮತ್ತು ರಸಪ್ರಶ್ನೆ ಪದ್ಯ ನುಡಿಗಳ ಕಂಠಪಾಟ ಸಾರಾಂಶ ಬರೆಸುವುದು ಹಾಗೂ ಘಟಕ ಪರೀಕ್ಷೆ ಸಾಧನ ಪರೀಕ್ಷೆಗಳು
ReplyDelete