ಸಹವರ್ತಿ ಮೌಲ್ಯಾಂಕನದಲ್ಲಿ ನಮ್ಮ ಅನುಭವಗಳು - ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ
ಒಂದು
ಕ್ಷಣ,
ನಿಮ್ಮ
ತರಗತಿಯ
ಅನುಭವಗಳನ್ನು
ನೆನಪಿಸಿಕೊಳ್ಳಿ.
ನೀವು
ಸಹವರ್ತಿ
ಮೌಲ್ಯಾಂಕನವನ್ನು
ಒಂದು
ತಂತ್ರವಾಗಿ
ಬಳಸಿದ
ನಿದರ್ಶನಗಳನ್ನು
ಪ್ರತಿಬಿಂಬಿಸಿ. ಯೋಜನೆ
ಅಥವಾ
ವಿಷಯವನ್ನು
ವಿವರಿಸಿ,
(ತರಗತಿಯಲ್ಲಿ
ಸಹವರ್ತಿ
ಮೌಲ್ಯಾಂಕನದ
ಮೂಲ
ಮಾಹಿತಿಯಾದ
ವಿಷಯ,
ಗ್ರೇಡ್,
ವಿಷಯ
ವಸ್ತು, ಕಲಿಕಾ ಫಲಗಳು,
ಅನುಷ್ಠಾನ
ತಂತ್ರಗಳಾದ
ಯೋಜನೆ,
ಫಲಿತಾಂಶಗಳು,
ಜೊತೆಗೆ
ಮೌಲ್ಯಮಾಪನವನ್ನು
ಅನುಷ್ಠಾನಗೊಳಿಸುವಲ್ಲಿ
ಎದುರಾದ
ಸವಾಲುಗಳನ್ನು
ಸಹ
ಒದಗಿಸಿ)
ರಾಜ್ಯಗಳು
ಅಭಿವೃದ್ದಿ
ಪಡಿಸಿದ
ಹಂತಗಳು.
ReplyDeleteLILLY JOSEPH
In Formative assessment when I given activities to students I'm prepared rubrics for self assessments and peer assessment's also,I Observed that its really effective way while we are conducting. evaluation
ಶಿಕ್ಷಕರ ಮೇಲುಸ್ತುವಾರಿಯಲ್ಲಿ ಘಟಕ ಪರೀಕ್ಷೆ,ಉಕ್ತಲೇಖನ
Deleteಗಳಲ್ಲಿ ಮಾದರಿ ಉತ್ತರಗಳನ್ನು ನೀಡಿ ಸಹವರ್ತಿ ಕಲಿಕಾ ಚಟುವಟಿಕೆ ಬಳಸಿ ಕಲಿಕೆಯಲ್ಲಿ ಆಸಕ್ತಿ ಮೂಡಿಸ ಬಹುದು.
ವೈಯಕ್ತಿಕ ವಿಭಿನ್ನತೆ, ವಿಶೇಷ ಆಸಕ್ತಿ ಅಭಿರುಚಿಗಳು ಬೇರೆಬೇರೆ ಆಗಿರುತ್ತವೆ ಅನುಕರಣೆ ಆಗಿರುವ ಸಾಧ್ಯತೆ ಇರುತ್ತದೆ. ಸ್ವಂತಿಕೆ ಮರೆಯಾಗುವ ಸಂಭವ ಇದೆ. ಪರಸ್ಪರ ಸಹಕಾರ ವಿಷಯ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಬಹುದು ಯಾವ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಬೇಕೆಂಬ ಗೊಂದಲ ನಕಲು ಮಾಡುವ ಅವಕಾಶ ಒಳ್ಳೆಯ ಮತ್ತು ಕೆಟ್ಟ ಅಭಿಪ್ರಾಯ ತೀರ್ಮಾನಿಸುವ ಸಮಸ್ಯೆ ಎದುರಾಗಬಹುದು ಯಾವ ವಿಷಯ ವಸ್ತು ಆಯ್ಕೆ ಮಾಡಬಹುದು ಅದರಿಂದ vidyaarthigalagalige ಜೀವನದಲ್ಲಿ ದೊರೆಯಬಹುದಾದ ಕಲಿಕಾ ಅನುಭವ ಎಂತಹದ್ದು ಈ ವಿಷಯಗಳಿಗೆ ಅಂಕ ನಿರ್ಧರಿಸುವುದು ಮೌಲ್ಯಮಾಪನ ಮಾಡಿ ಯಾವ ಸೂಕ್ತ ಗ್ರದೆ ನೀಡಬಹುದು ಎಂಬ ಸವಾಲುಗಳು ಎದುರಾಗುತ್ತವೆ. ವಿದ್ಯಾರ್ಥಿಗಳ ಆಸಕ್ತಿ ಅಭಿರುಚಿ ಅದರಿಂದಾಗುವ ಕಲಿಕಾ ಅನುಭವ ಜೀವನದಲ್ಲಿ ಅವುಗಳ ಮಹತ ಅನ್ವಯಿಕ ದೂರದೃಷ್ಟಿ ಗುರಿ ವ್ಯಕ್ತಿತ್ವ ಬೆಳವಣಿಗೆ ಪೂರಕವಾಗಿರಬೇಕು
ReplyDeleteWhen students do this type of activity their understanding about the subject increases.
ReplyDeleteSelecting appropriate Tools and Teachniques at perticulare point of time is very dificult. It consumes more time.
ReplyDeletePrasanna Kumar Shetty GHS Nakre , Udupi
In mathematics many stages are such we require evaluation or before new hypothesis or theory to know us their basic knowledge that time one slip test we conduct that one we give to student for evaluation and answer key or rubric we gave them.that is useful to our teaching and students also prepare that topic by self learning and participate happily in this teaching learning process.But always to give to student is we face some problems that are cheating etc
ReplyDeleteIn 10 std I used this technique to evaluate their project.I told them to set a quiz of 15 questions and made them to exchange questions in A ,B,C and D groups.They evaluated their friends answers.It was quite better moment to understand eachother with their plus and minus points.We also follow this during revision group wise.
ReplyDeleteಗಣಿತ ದಲ್ಲಿ ಪ್ರಮೇಯದ ಹಂತಗಳನ್ನು ಕಲಿಯುವಲ್ಲಿ ಸಹವರ್ತಿ ಕಲಿಕಾ ವಿಧಾನ ಮತ್ತು ಮೌಲ್ಯಮಾಪನ ಉಪಯೋಗಿಸಿದ್ದೀನಿ. ಕರಿಹಲಗೆ ಮೇಲೆ ಒಬ್ಬ ವಿದ್ಯಾರ್ಥಿನಿ ಬರೆಯುವಾಗ ಇನ್ನೊಬ್ಬ ವಿದ್ಯಾರ್ಥಿನಿ ಗಮನಿಸಿ ಸರಿ ಅಥವಾ ತಪ್ಪು ಅಥವಾ ತಾನಾಗಿಯೇ ಸರಿಪಡಿಸುವುದು ಮಾಡುವುದು. ಹಾಗೆ ಸೂತ್ರ ಹೇಳುವಾಗ ಕೂಡಾ. ಇದು ಉತ್ತಮವಾದ ವಿಧಾನ. ಕಲಿಕೆ ಬೇಗ ಆಗುತ್ತದೆ. ಆದರೆ ಎದುರಾದ ಸಮಸ್ಯೆ ಎಂದರೆ ಎಲ್ಲರಿಗೂ ಮಾಡಲು ಸಮಯದ ಅಭಾವ
ReplyDeleteಘಟಕ ಪರೀಕ್ಷೆ ಮುಗಿಸಿದ ನಂತರ ಅವುಗಳ ಮೌಲ್ಯಮಾಪನ ವನ್ನು ಕೀ ಉತ್ತರ ನೀಡಿ ಮಕ್ಕಳಿಂದಲೇ ಮೌಲ್ಯಮಾಪನ ಮಾಡಿ ಸುವದರಿಂದ ಅವರು ಮಾಡುವ ಚಿಕ್ಕ ಮತ್ತು ದೊಡ್ಡ ತಪ್ಪುಗಳನ್ನು ತಾವೇ ತಿದ್ದಿ ಕೊಂಡು ಮುಂದೆ ತಪ್ಪಾಗದಂತೆ ನೋಡಿಕೊಳ್ಳಲು ಸಹಕಾರಿ
ReplyDeleteThis comment has been removed by the author.
ReplyDeleteಚಂದ್ರಶೇಖರ್
ReplyDeleteಸಹವರ್ತಿ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ
ಅನ್ವಯಿಸಬಹುದು. ವಿದ್ಯಾರ್ಥಿಗಳಿಗೆ ಸರಿ ಉತ್ತರಗಳನ್ನು ನೀಡುವುದು ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ ತಾವು ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
ಸಹವರ್ತಿ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ
ReplyDeleteಅನ್ವಯಿಸಬಹುದು. ವಿದ್ಯಾರ್ಥಿಗಳಿಗೆ ಸರಿ ಉತ್ತರಗಳನ್ನು ನೀಡುವುದು ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ ತಾವು ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
ಹೌದು, ಘಟಕ ಪರೀಕ್ಷೆ, ಉಕ್ತಲೇಖನ ಇವುಗಳಲ್ಲಿ ಸಹವರ್ತಿ ಮೌಲ್ಯಮಾಪನ ಮಾಡಬಹುದಾಗಿದೆ.,
Deleteದಿನನಿತ್ಯದ ತರಗತಿಯಲ್ಲಿ ಸಹವರ್ತಿ ಕಲಿಕಾ ಚಟುವಟಿಕೆಯನ್ನು ಬಳಸಬಹುದು ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟಬಹುದು
ReplyDeleteಶಿಕ್ಷಕರ ಮೇಲುಸ್ತುವಾರಿಯಲ್ಲಿ ಘಟಕ ಪರೀಕ್ಷೆ,ಉಕ್ತಲೇಖನ
Deleteಗಳಲ್ಲಿ ಮಾದರಿ ಉತ್ತರಗಳನ್ನು ನೀಡಿ ಸಹವರ್ತಿ ಕಲಿಕಾ ಚಟುವಟಿಕೆ ಬಳಸಿ ಕಲಿಕೆಯಲ್ಲಿ ಆಸಕ್ತಿ ಮೂಡಿಸ ಬಹುದು.
ಗಣಿತದಲ್ಲಿ ಸಹವರ್ತಿ ಮೌಲ್ಯಮಾಪನ ಸಹಾಯಕವಾಗುತ್ತದೆ.ತರಗತಿ ಕೋಣೆಯಲ್ಲಿ ಪ್ರಮೇಯಕ್ಕೆ ಸಂಬಂಧಿಸಿದಂತೆ ಅಥವಾ ಸಮಸ್ಯೆ ಬಿಡಿಸುವಲ್ಲಿ ಸಹವರ್ತಿ ಮೌಲ್ಯಮಾಪನ ಕೈಗೊಂಡಾಗ ಬಹಳ ಪ್ರಯೋಜನಕಾರಿಯಾಗುತ್ತದೆ.ಇದನ್ನು ಬಳಸಿದರೆ ಸಮಯದ ಅಭಾವ ಉಂಟಾಗುತ್ತದೆ.
ReplyDeleteದಿನನಿತ್ಯದ ತರಗತಿಯಲ್ಲಿ ಸಹವರ್ತಿ ಕಲಿಕಾ ಚಟುವಟಿಕೆಯನ್ನು ಬಳಸಬಹುದು.ಇದರಿಂದ ವಿಧ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹುತ್ತಬಹುದು
ReplyDeleteಕಲಿಕಾ ಚಟುವಟಿಕೆಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚುತ್ತದೆ.
ReplyDeleteಕಲಿಕಾ ಚಟುವಟಿಕೆಗಳಿ0ದ ವಿಧ್ಯಾರ್ಥಿಗಳಲ್ಲಿ ಕಲಿಯುವ ಹಂಬಲ ಹೆಚ್ಚಾಗುತ್ತದೆ & ಧನಾತ್ಮಕ ಮನೋಭಾವ ಹೊಂದುತ್ತಾರೆ
ReplyDeleteಸಮಾಜ ವಿಜ್ಞಾನ ಪಾಠಗಳ ಚಟುವಟಿಕೆಗಳನ್ನು ಮಾಡಿಸುವಾಗ ಸಹವರ್ತಿ ಕಲಿಕಾ ವಿಧಾನ ಮತ್ತು ಮೌಲ್ಯಮಾಪನ ವಿಧಾನವನ್ನು ಬಳಸಿಕೊಂಡಿದ್ದೇನೆ. ವಿದ್ಯಾರ್ಥಿಗಳ ಕಲಿಕೆಯ ವೇಗ ಹೆಚ್ಚಾಗಿದೆ.ತಪ್ಪುಗಳನ್ನು ಬೇಗನೆ ಗ್ರಹಿಸಿಕೊಂಡು ತಿದ್ದಿ ಕೊಂಡಿದ್ದಾರೆ.ತಪ್ಪು ವೈಫಲ್ಯವಲ್ಲ ಅದು ಒಂದು ಅವಕಾಶ ವೆಂದು ಮನಗಾಣಿಸಿದ್ದೇನೆ.
ReplyDeleteಕಂಠಪಾಠ, ಘಟಕ ಪರೀಕ್ಷೆ, ಗೃಹಕಾರ್ಯ, ಮುಂತಾದವುಗಳನ್ನು ಸಹವರ್ತಿ ಮೌಲ್ಯ ಮಾಪನ ಮಾಡಿಸಬಹುದು..ಇದರಿಂದ ಮಕ್ಕಳು ತಾವು ಮಾಡಿದ ತಪ್ಪುಗಳನ್ನು ಸ್ನೇಹಿತರ ಮೂಲಕ ತಿಳಿದುಕೊಂಡು ಚರ್ಚಿಸಿ ಪರಿಹರಿಸಿಕೊಂಡು ಕಲಿಕಾ ದೃಢೀಕರಣ ಮಾಡಿಕೊಳ್ಳಬಹುದು..
ReplyDeleteಸಹವರ್ತಿ ಮೌಲ್ಯಮಾಪನವನ್ನು ನಾನು ಪೂರ್ವಸಿದ್ಧತಾ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡುವುದರ ಮೂಲಕ ಮಾಡಿದ್ದೇನೆ.ಇದರಿಂದ ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುತ್ತದೆ.ಜೊತೆಗೆ ಪುನರ್ಮನನ ಆಗುತ್ತದೆ.ಎಲ್ಲಾ ಹಂತದಲ್ಲಿ ಸಹವರ್ತಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ.ಏಕೆಂದರೆ ಸಮಯದ ಅಭಾವ.
ReplyDeleteವಿಜ್ಞಾನದಲ್ಲಿ ಸಹವರ್ತಿ ಮೌಲ್ಯಮಾಪನವನ್ನು ಚಿತ್ರಗಳು, ಪ್ರಯೋಗಗಳು ಹಾಗೂ ಗುಂಪು ಚಟುವಟಿಕೆಗಳು ಮತ್ತು ಘಟಕ ಪರೀಕ್ಷೆಗಳು , ಲಿಖಿತ ರಸಪ್ರಶ್ನೆಗಳಿಗೆ ಅನ್ವಯಿಸಬಹುದು.ಈ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ನೀಡುವುದಲ್ಲದೆ ಅಗತ್ಯವಿದ್ದಲ್ಲಿ ಉತ್ತರ ಸೂಚಿಯನ್ನು ಹಾಗೂ ಮೌಲ್ಯಮಾಪನ ಮಾಡುವ ವಿಧಾನಗಳನ್ನು ತಿಳಿಸಿಕೊಡುವುದು ಅಗತ್ಯವಾಗಿದೆ.
ReplyDeleteಹಾಗೂ ವಿದ್ಯಾರ್ಥಿಗಳಲ್ಲಿ ಅವರು ಪಡೆಯುವ ಅಂಕಗಳು ಅಥವಾ ಫಲಿತಾಂಶದ ಬಗ್ಗೆ ಧನಾತ್ಮಕ ಮನೋಭಾವನೆಯನ್ನು ಬೆಳೆಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರ ವಹಿಸಬೇಕು. ಗುಂಪಿನಲ್ಲಿ ಚಟುವಟಿಕೆಗಳನ್ನು ಹಾಗೂ ಪ್ರಯೋಗಗಳನ್ನು ನಡೆಸುವಾಗ ವಿದ್ಯಾರ್ಥಿಗಳಲ್ಲಿ ಪರಸ್ಪರ ಸಹಕಾರ ಮನೋಭಾವವನ್ನು ಬೆಳೆಸುವಲ್ಲಿ ಸವರ್ತಿ ಮೌಲ್ಯಮಾಪನವು ಪೂರಕವಾಗಿದೆ
ಸಹವರ್ತಿ ಮೌಲ್ಯ ಮಾಪನದಲ್ಲಿ ಘಟಕ ಪರೀಕೆಗಳನ್ನು ಮಾಡಿ ಅದರ ಕೀ ಉತ್ತರಗಳನ್ನು ನೀಡುವುದು ಹಾಗೂ ಮಕ್ಕಳು ಮೌಲ್ಯಮಾಪನವನ್ನು ಪ್ರಾಮಾಣಿಕವಾಗಿ ಮಾಡುವಂತೆ ಮೇಲುಸ್ತುವಾರಿ ವಹಿಸುವುದು.
ReplyDeleteವೈಯಕ್ತಿಕ ವಿಭಿನ್ನತೆ, ವಿಶೇಷ ಆಸಕ್ತಿ ಅಭಿರುಚಿಗಳು ಬೇರೆಬೇರೆ ಆಗಿರುತ್ತವೆ ಅನುಕರಣೆ ಆಗಿರುವ ಸಾಧ್ಯತೆ ಇರುತ್ತದೆ. ಸ್ವಂತಿಕೆ ಮರೆಯಾಗುವ ಸಂಭವ ಇದೆ. ಪರಸ್ಪರ ಸಹಕಾರ ವಿಷಯ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಬಹುದು ಯಾವ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಬೇಕೆಂಬ ಗೊಂದಲ ನಕಲು ಮಾಡುವ ಅವಕಾಶ ಒಳ್ಳೆಯ ಮತ್ತು ಕೆಟ್ಟ ಅಭಿಪ್ರಾಯ ತೀರ್ಮಾನಿಸುವ ಸಮಸ್ಯೆ ಎದುರಾಗಬಹುದು ಯಾವ ವಿಷಯ ವಸ್ತು ಆಯ್ಕೆ ಮಾಡಬಹುದು ಅದರಿಂದ vidyaarthigalagalige ಜೀವನದಲ್ಲಿ ದೊರೆಯಬಹುದಾದ ಕಲಿಕಾ ಅನುಭವ ಎಂತಹದ್ದು ಈ ವಿಷಯಗಳಿಗೆ ಅಂಕ ನಿರ್ಧರಿಸುವುದು ಮೌಲ್ಯಮಾಪನ ಮಾಡಿ ಯಾವ ಸೂಕ್ತ ಗ್ರದೆ ನೀಡಬಹುದು ಎಂಬ ಸವಾಲುಗಳು ಎದುರಾಗುತ್ತವೆ. ವಿದ್ಯಾರ್ಥಿಗಳ ಆಸಕ್ತಿ ಅಭಿರುಚಿ ಅದರಿಂದಾಗುವ ಕಲಿಕಾ ಅನುಭವ ಜೀವನದಲ್ಲಿ ಅವುಗಳ ಮಹತ ಅನ್ವಯಿಕ ದೂರದೃಷ್ಟಿ ಗುರಿ ವ್ಯಕ್ತಿತ್ವ ಬೆಳವಣಿಗೆ ಪೂರಕವಾಗಿರಬೇಕು.ಸಹವರ್ತಿ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ
ReplyDeleteಅನ್ವಯಿಸಬಹುದು. ವಿದ್ಯಾರ್ಥಿಗಳಿಗೆ ಸರಿ ಉತ್ತರಗಳನ್ನು ನೀಡುವುದು ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ ತಾವು ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
ಸಹವರ್ತಿ ಮೌಲ್ಯ ಮಾಪನ ಇದು ವಿಶಾಲ ವ್ಯಾಪ್ತಿಯ ವಿಷಯವಾಗಿದೆ. ಶಾಲೆಯ ವಾತಾವರಣಕ್ಕೆ ಅಂದ್ರೆ ಸಹವರ್ತಿಗಳ ಕಲಿಕೆಯ ಪ್ರಗತಿಯನ್ನು ಶಿಕ್ಷಕರಿಗೆ ಒದಗಿಸುವುದು.. ಹಾಗೆಯೇ ಒಬ್ಬ ಸಹವರ್ತಿಯ ವರ್ತನೆಗಳು ಶಾಲೆಯ ಒಳಗೆ ಹಾಗೂ ಹೊರಗೆ ಹೇಗಿರಬೇಕೆಂದು ಅಳವಡಿಸಲು ಸಹವರ್ತಿ ಮಾಲ್ಯಾಂಕನ ಮಾಡಬಹುದಾಗಿದೆ.
ReplyDeleteಸಂಬಂಧಿಸಿದ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ
ReplyDeleteಅನ್ವಯಿಸಬಹುದು. ವಿದ್ಯಾರ್ಥಿಗಳಿಗೆ ಸರಿ ಉತ್ತರಗಳನ್ನು ನೀಡುವುದು ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ ತಾವು ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
ಘಟಕ ಪರೀಕ್ಷೆ ಮುಗಿದ ನಂತರ ಕಿ ಉತ್ತರಗಳನ್ನು ನೀಡಿ ಅವುಗಳನ್ನು ಮಕ್ಕಳಿಂದಲೇಮೌಲ್ಯಮಾಪನ ಮಾಡಿಸುವುದು ಇದರಿಂದ ಚಿಕ್ಕ ಮತ್ತು ದೊಡ್ಡ ತಪ್ಪುಗಳನ್ನು ತಾವೇ ತಿದ್ದಿಕೊಂಡು ಮುಂದೆ ತಪ್ಪಾಗದಂತೆ ಅನುಕರಿಸಬಹುದು ಗಣಿತದಲ್ಲಿ ಪ್ರಮೇಯದ ಕಲಿಕೆಯಲ್ಲಿ ಸಹವರ್ತಿ ಮೌಲ್ಯಮಾಪನವನ್ನು ಅನುಸರಿಸಬಹುದು ರಸಪ್ರಶ್ನೆಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಮಕ್ಕಳಿಂದ ಪ್ರಶ್ನೆಯನ್ನು ತಯಾರಿಸುವಂತೆ ನೀಡಿ ಅವುಗಳನ್ನು ತರಗತಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮದ ರೀತಿಯಲ್ಲಿ ನಡೆಸುವುದು
ReplyDeleteಸಹವರ್ತಿ ಚಟುವಟಿಕೆಗಳನ್ನು ತರಗತಿಯಲ್ಲಿ ನಡೆಸಬಹುದು.
ReplyDeleteಗುಂಪು ಚಟುವಟಕೆಗಳಿಗಾಗಿ ಅನ್ವಯಿಸುತ್ತದೆ.
ಸಹವರ್ತಿ ಮೌಲ್ಯಾಂಕನ ಕಲಿಕೆಗೆ ತುಂಬಾ ಉಪಯುಕ್ತವಾಗಿದೆ.ವಿದ್ಯಾರ್ಥಿಗಳು ತಾವು ಬರೆದ ಉತ್ತರಗಳನ್ನು ತಮ್ಮ ಸ್ನೇಹಿತರೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಿದರೆ ಅವರು ನೇರವಾಗಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ.
ReplyDeleteದಿನ ನಿತ್ಯದ ತರಗತಿಯಲ್ಲಿ ಸಹವರ್ತಿ ಕಲಿಕಾ ಚಟುವಟಿಕೆಯನ್ನು ಬಳಸಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟಬಹುದು.
ReplyDeleteಸಹವರ್ತಿ ಮೌಲ್ಯಮಾಪನವನ್ನು ಗಣಿತ ವಿಷಯದಲ್ಲಿ ತುಂಬ ಉಪಯುಕ್ತವಾಗಿ ಬಳಸಬಹುದಾಗಿದೆ. ಮಕ್ಕಳು ಹೆಚ್ಚಾಗಿ ವಿಷಯ ಜ್ಞಾನವನ್ನು ಸಂಪಾದಿಸಲು ಇತರ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರ ತಪ್ಪುಗಳನ್ನು ತಿದ್ದಿಕೊಂಡು ಮತ್ತಷ್ಟು ಕಲಿಯಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸುವುದಲ್ಲದೇ ಶಿಕ್ಷಕರಿಗೆ ಕಡಿಮೆ ಸಮಯದಲ್ಲಿ ವಿದ್ಯಾರ್ಥಿಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸಹವರ್ತಿ ಮೌಲ್ಯಮಾಪನ ತುಂಬಾ ಉಪಯುಕ್ತವಾಗಿದೆ
ReplyDeleteತರಗತಿಯಲ್ಲಿ ಸಹವರ್ತಿ ಮೌಲ್ಯಮಾಪನ ಒಳ್ಳೆಯದೇ.
ReplyDeleteಇದರಿಂದ ಮಕ್ಕಳಲ್ಲಿರುವ ಸೃಜನಶೀಲತೆ, ನೆನಪಿನ ಸಾಮರ್ಥ್ಯ, ಸಹಕಾರ ಮನೋಭಾವ, ಭಾಗವಹಿಸುವಿಕೆ ಮತ್ತು ನಾಯಕತ್ವ ಗುಣದೊಂದಿಗೆ ನಾನೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಮೂಡಿಸಬಹುದು. ಕಲೆ ಸಾಹಿತ್ಯ ದ ಸಹಾಯ ಪಡೆದು ಮಾಡಬಹುದು
ಸರಿ ತಪ್ಪು ಗುರುತಿಸುವಿಕೆ. ಸ್ವಯಂ ಮೌಲ್ಯಮಾಪನ,
ReplyDeleteಚರ್ಚೆ. ಸಂವಾದ. ಸ್ವಯಂ ಉತ್ತರ ಕಂಡುಕೊಳ್ಳುವ ಪ್ರಯತ್ನ. ಈ ತಂತ್ರಗಳನ್ನು ಬಳಸಬಹುದು
ಕಲಿಕಾ ಚಟುವಟಿಕೆಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚುತ್ತದೆ.
ReplyDeleteReply
ವಿದ್ಯಾರ್ಥಿಗಳಿಗೆ ಸರಿ ಉತ್ತರಗಳನ್ನು ನೀಡುವುದು ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ ತಾವು ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
ReplyDeleteಘಟಕ ಪರೀಕ್ಷೆಗಳಿಗೆ,ಗಣಿತದಲ್ಲಿ ಪ್ರಮೇಯ ,ಮಕ್ಕಳಿಂದ ಕರಿಹಲಿಗೆಯ ಮೇಲೆ ಲೆಕ್ಕಗಳನ್ನು ಬಿಡಿಸುವಾಗ ಸಹವರ್ತಿ ಮೌಲ್ಯಮಾಪನ ಮಾಡಬಹುದು .
ReplyDeleteThis comment has been removed by the author.
ReplyDeleteವಿಜ್ಞಾನ ವಿಷಯಕ್ಕೆ ಸಂಬಂಧಿಸಿ ದಂತೆ ಸಹವರ್ತಿ ಮೌಲ್ಯಮಾಪನ ತುಂಬಾ ಉಪಯುಕ್ತವಾಗಿದೆ .ಉದಾ ಚಿತ್ರ ಬಿಡಿಸುವಾಗ ಮಕ್ಕಳು ತಮಗರಿವಿಲ್ಲದಂತೆ ಅನೇಕ ತಪ್ಪುಗಳನ್ನು ಮಾಡುತ್ತಾರೆ ಸಹವರ್ತಿ ಮೌಲ್ಯಮಾಪನದಲ್ಲಿ ಅವರ ತಪ್ಪುಗಳನ್ನು ಸುಲಭವಾಗಿ ಗುರುತಿಸಬಹುದು ಅವರು ಯಾವುದೇ ಮುಜುಗರಕ್ಕೆ ಒಳಪಡದೆ ತಮ್ಮ ತಪ್ಪುಗಳನ್ನು ತಾವೇ ತಿದ್ದಿಕೊಳ್ಳುತ್ತಾರೆ ಪರಸ್ಪರರಲ್ಲಿ ಸಹಕಾರ ಮನೋಭಾವನೆ ಬೆಳೆಯುತ್ತದೆ ಮೌಲ್ಯಮಾಪನದ ಅರ್ಥ ತಿಳಿಯುತ್ತದೆ .ಪರಸ್ಪರರ ನಡುವೆ ಸಹವರ್ತಿಗಳ ನಡುವೆ ಏಕೆ ಏನು ಹೇಗೆ ಎಲ್ಲಿ ತಪ್ಪಾಗಿದೆ ಎಂಬುದನ್ನು ಸಂವಹನದ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಇದು ಸಹ ಕಾರ ಮನೋಭಾವನೆಯನ್ನು ಸಹವರ್ತಿಗಳ ನಡುವೆ ಹುಟ್ಟುಹಾಕುತ್ತದೆ . ಆದರೆ ಇದೇ ಸಮಯದಲ್ಲಿ ವಿದ್ಯಾರ್ಥಿಗಳ ನಡುವೆ ವೈಷಮ್ಯ ಬೆಳೆದ ಉದಾ ಹರಣೆಗಳಿವೆ . ತಮ್ಮ ಸಹಪಾಠಿಗಳ ತಪ್ಪುಗಳನ್ನು ಹೇಳಲು ಕೆಲವರು ಹಿಂಜರಿಯುತ್ತಿದ್ದಾರೆ ಕಲಿಕೆಯಲ್ಲಿ ಮುಂದುವರಿದ ಮಕ್ಕಳ ಸಮಸ್ಯೆಯಿಲ್ಲ ಆದರೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಸಹ ಪಾಠಿಗಳ ಮೌಲ್ಯಮಾಪನದಲ್ಲಿ ಸರಿಯಾದ ಮಾರ್ಗದರ್ಶನ ಕೊಡುವಲ್ಲಿ ವಿಫ ಲರಾಗುತ್ತಿದ್ದಾರೆ .
ReplyDeleteಗಣಿತ ದಲ್ಲಿ ಪ್ರಮೇಯದ ಹಂತಗಳನ್ನು ಕಲಿಯುವಲ್ಲಿ ಸಹವರ್ತಿ ಕಲಿಕಾ ವಿಧಾನ ಮತ್ತು ಮೌಲ್ಯಮಾಪನ ಉಪಯೋಗಿಸಿದ್ದೀನಿ. ಕರಿಹಲಗೆ ಮೇಲೆ ಒಬ್ಬ ವಿದ್ಯಾರ್ಥಿನಿ ಬರೆಯುವಾಗ ಇನ್ನೊಬ್ಬ ವಿದ್ಯಾರ್ಥಿನಿ ಗಮನಿಸಿ ಸರಿ ಅಥವಾ ತಪ್ಪು ಅಥವಾ ತಾನಾಗಿಯೇ ಸರಿಪಡಿಸುವುದು ಮಾಡುವುದು. ಹಾಗೆ ಸೂತ್ರ ಹೇಳುವಾಗ ಕೂಡಾ. ಇದು ಉತ್ತಮವಾದ ವಿಧಾನ. ಕಲಿಕೆ ಬೇಗ ಆಗುತ್ತದೆ. ಆದರೆ ಎದುರಾದ ಸಮಸ್ಯೆ ಎಂದರೆ ಎಲ್ಲರಿಗೂ ಮಾಡಲು ಸಮಯದ ಅಭಾವ ಉಂಟಾಗುತ್ತದೆ.
ReplyDeleteಗಣಿತ ವಿಷಯದಲ್ಲಿ ಪ್ರಮೇಯದ ಹಂತಗಳನ್ನು ಕಲಿಯುವಲ್ಲಿ ಸಹವರ್ತಿ ಕಲಿಕಾ ವಿಧಾನ ಮತ್ತು ಮೌಲ್ಯಮಾಪನ ಉಪಯೋಗಿಸಿದ್ದೀನಿ. ಕರಿಹಲಗೆ ಮೇಲೆ ಒಬ್ಬ ವಿದ್ಯಾರ್ಥಿನಿ ಬರೆಯುವಾಗ ಇನ್ನೊಬ್ಬ ವಿದ್ಯಾರ್ಥಿನಿ ಗಮನಿಸಿ ಸರಿ ಅಥವಾ ತಪ್ಪು ಅಥವಾ ತಾನಾಗಿಯೇ ಸರಿಪಡಿಸುವಂತೆ ಮಾಡುವುದು. ಹಾಗೆ ಸೂತ್ರಗಳನ್ನು ಹೇಳುವಾಗ ಕೂಡ ಇದು ಉತ್ತಮವಾದ ವಿಧಾನ. ಕಲಿಕೆ ಬೇಗ ಆಗುತ್ತದೆ. ಆದರೆ ಎದುರಾಗುವ ಸಮಸ್ಯೆಗಳೆಂದರೆ ಎಲ್ಲ ವಿದ್ಯಾರ್ಥಗಳಿಗೂ ಅನ್ವಯಿಸಲು ಮಾಡಲು ಸಮಯದ ಅಭಾವ & ಸಮಯ ನಷ್ಟವಾಗುತ್ತದೆ. ಅತೀ ಮುಖ್ಯವಾದ ವಿಷಯವೆಂದರೆ ಮಕ್ಕಳ ಸಂಖ್ಯೆ ಕಡಿಮೆಯಿದ್ದರೆ ಸಹವರ್ತಿ ಕಲಿಕಾ ವಿಧಾನ ಮತ್ತು ಮೌಲ್ಯಮಾಪನ ಉತ್ತಮ ಆದರೆ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.
ReplyDeleteಇದರಲ್ಲಿ ವಿದ್ಯಾರ್ಥಿಗಳ ಪ್ರಾಮಾಣಿಕತೆ ಮುಖ್ಯ.
ReplyDeleteಶಿಕ್ಷಕರೂ ಸಹ ಗಮನ ನೀಡಬೇಕಾಗುತ್ತದೆ
ಉಕ್ತಲೇಖನ, ಬರವಣಿಗೆಗಳಲ್ಲಿ ಸಹವರ್ತಿ ಮೌಲ್ಯಮಾಪನ ಬಳಸಬಹುದು.
ಸಹವರ್ತಿ ಮೌಲ್ಯಮಾಪನ ಕಾರ್ಯ ಪ್ರತಿ ಮಕ್ಕಳ ಅಭಿವೃದ್ಧಿನು ಖಚಿತಪಡಿಸಿಕೊಳ್ಳಲು ಸಹಾಯಕ
ReplyDeleteಸಹವರ್ತಿ ಮೌಲ್ಯಾ೦ಕನಕ್ಕೆ ಮಕ್ಕಳೂ ಒಳಗಾಗಿದ್ದಾರೆ.ಆದರೆ ಸ್ವಕಲಿಕೆ ಹಿ೦ದೆ ಬಿಳೂತ್ತಿದೆ.
ReplyDeleteಪ್ರಾಮಾಣಿಕತೆ ಅತ್ಯಗತ್ಯ ವಿದ್ಯಾರ್ಥಿಗಳ ಮಧ್ಯೆ ಭಿನ್ನಾಭಿಪ್ರಾಯಗಳು ಬಾರದಾಗಿ ನೋಡ್ಕೊಳಿ .ಬೇಕಾಗುತ್ತೆ .ವಿಶಾಲ ದೃಷ್ಟಿಕೋನ ಪ್ರತಿವಾರ ವಿದ್ಯಾರ್ಥಿಯನ್ನು ಗಮನಿಸಿ ಮೌಲ್ಯಮಾಪನ ಮಾಡುವುದರಿಂದ ಸಾಧ್ಯತೆ ಉಂಟು
ReplyDeleteಪ್ರಾಮಾಣಿಕತೆ ಬೇಕು .ಭಿನ್ನಾಭಿಪ್ರಾಯಗಳು ಬಾರದ ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಮೌಲ್ಯಮಾಪನ ಮಾಡಬೇಕು
ReplyDeleteThrough activity students are very interested in learning
ReplyDeleteಮಕ್ಕಳ ಸಂಖ್ಯೆ ಹೆಚ್ಚು ಇರುವಾಗ ಸಹವರ್ತಿ ಮೌಲ್ಯಮಾಪನ ಸ್ವಲ್ಪ ಗೊಂದಲವೇ ಸರಿ.
ReplyDeleteಸಹವರ್ತಿ ಮೌಲ್ಯಮಾಪನ ಗಣಿತ ವಿಷಯದಲ್ಲಿ ಸಮಸ್ಯೆಗಳನ್ನು ಕಪ್ಪು ಹಲಗೆಯ ಮೇಲೆ ಬಿಡಿಸುವಲ್ಲಿ ತುಂಬಾ ಅನುಕೂಲಕರ.
ReplyDeleteಕವಿತಾ ಕಂಠಪಾಠ, ಘಟಕ ಪರೀಕ್ಷೆ,ಪೂರ್ವ ಸಿದ್ಧತಾ ಪರೀಕ್ಷೆ ಮತ್ತು ಗೃಹಕಾರ್ಯ ಇತ್ಯಾದಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಂದ ಸಹವರ್ತಿ ಮೌಲ್ಯಮಾಪನ ಮಾಡಿಸಬಹುದು. ಮಕ್ಕಳು ತಾವು ಮಾಡಿದ ತಪ್ಪುಗಳನ್ನು ಸ್ನೇಹಿತರಿಂದ ತಿಳಿದು ಪರಿಹರಿಸಿಕೊಂಡು ಕಲಿಕೆಯಲ್ಲಿ ತೊಡಗಲು ಸಹಕಾರಿಯಾಗುತ್ತದೆ.
ReplyDeleteಘಟಕ ಪರೀಕ್ಷೆ ಗೃಹಕಾರ್ಯ ಮುಂತಾದವುಗಳನ್ನು ಸಹವರ್ತಿ ಮೌಲ್ಯಮಾಪನ ಮಾಡಿಸಬಹುದು ಇದರಿಂದ ಮಕ್ಕಳು ತಾವು ಮಾಡಿದ ತಪ್ಪುಗಳನ್ನು ಸ್ನೇಹಿತರ ಮೂಲಕ ತಿಳಿದುಕೊಂಡು ಚರ್ಚಿಸಿ ಪರಿಹರಿಸಿಕೊಂಡು ಕಲಿಕಾ ದೃಢೀಕರಣ ಮಾಡಿಕೊಳ್ಳಬಹುದು
ReplyDeleteಗುಂಪಿನಲ್ಲಿ ಪ್ರಶ್ನೋತ್ತರಗಳ ರೂಡಿ, ಘಟಕ ಪರೀಕ್ಷೆ ಗಳ ಮೌಲ್ಯಮಾಪನ ಹಾಗೂ ಚಿತ್ರ ರಚನೆಯ ಸಂದರ್ಭದಲ್ಲಿ ಸಹವರ್ತಿ ಕಲಿಕೆ ಅಳವಡಿಸಿದ್ದೇನೆ
ReplyDeleteದಿನನಿತ್ಯದ ತರಗತಿಯಲ್ಲಿ ಸಹವರ್ತಿ ಕಲಿಕಾ ಚಟುವಟಿಕೆಯನ್ನು ಬಳಸುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟು ತ್ತದೆ....
ReplyDeletePeer assessment is one of the easiest way of evaluation of a student.
ReplyDeleteStudents feel comfortable when their work is valuated by another student..
Risk factor is ..a teacher cannot asssess student's ability rightly..
Another weakness is descrptive answers cannit be assessed by peer. So it can only be restricted to multiple choice or short answers
ಘಟಕ ಪರೀಕ್ಷೆ ಮುಗಿಸಿದ ನಂತರ ಅವುಗಳ ಮೌಲ್ಯಮಾಪನ ವನ್ನು ಕೀ ಉತ್ತರ ನೀಡಿ ಮಕ್ಕಳಿಂದಲೇ ಮೌಲ್ಯಮಾಪನ ಮಾಡಿ ಸುವದರಿಂದ ಅವರು ಮಾಡುವ ಚಿಕ್ಕ ಮತ್ತು ದೊಡ್ಡ ತಪ್ಪುಗಳನ್ನು ತಾವೇ ತಿದ್ದಿ ಕೊಂಡು ಮುಂದೆ ತಪ್ಪಾಗದಂತೆ ನೋಡಿಕೊಳ್ಳಲು ಸಹಕಾರಿ
ReplyDeleteReply
ವಿಜ್ಞಾನದಲ್ಲಿ ಸಹವರ್ತಿ ಮೌಲ್ಯಮಾಪನವನ್ನು ಚಿತ್ರಗಳು, ಪ್ರಯೋಗಗಳು ಹಾಗೂ ಗುಂಪು ಚಟುವಟಿಕೆಗಳು ಮತ್ತು ಘಟಕ ಪರೀಕ್ಷೆಗಳು , ಲಿಖಿತ ರಸಪ್ರಶ್ನೆಗಳಿಗೆ ಅನ್ವಯಿಸಬಹುದು.ಈ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ನೀಡುವುದಲ್ಲದೆ ಅಗತ್ಯವಿದ್ದಲ್ಲಿ ಉತ್ತರ ಸೂಚಿಯನ್ನು ಹಾಗೂ ಮೌಲ್ಯಮಾಪನ ಮಾಡುವ ವಿಧಾನಗಳನ್ನು ತಿಳಿಸಿಕೊಡುವುದು ಅಗತ್ಯವಾಗಿದೆ.
ReplyDeleteಮಕ್ಕಳ ಚಿಕ್ಕ ಚಿಕ್ಕ ತಪ್ಪುಗಳ ಅರಿವು ಅವರಿಗೆ ಮೊದಲನೇ ಹಂತದಲ್ಲೇ ಆಗುತ್ತದೆ. ಸಹವರ್ತಿ ಮೌಲ್ಯಮಾಪನದಿಂದಾಗಿ ಮಕ್ಕಳಿಗೆ ಆಗುವ ಮುಜುಗರ,ಕೀಳರಿಮೆಯನ್ನು ತಪ್ಪಿಸಬಹುದು.ಆದರೂ ಕ್ಲಿಷ್ಟ ಸಂದರ್ಭಗಳಲ್ಲಿ ಸಹವರ್ತಿಯಿಂದ ಮೌಲ್ಯಮಾಪನಕ್ಕೆ ತೊಂದರೆ ಬರುವ ಸಾಧ್ಯತೆ ಇರುತ್ತದೆ.
ReplyDeleteವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹವರ್ತಿ ಮೌಲ್ಯಮಾಪನ ಉತ್ತಮವಾಗಿದೆ
ReplyDeleteಗಣಿತದಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಮೌಲ್ಯಮಾಪನ ಮಾಡುವಾಗ, ಸೂತ್ರಗಳನ್ನು ಕಂಠಪಾಠ ಮಾಡಿಸುವಾಗ ಸಹವರ್ತಿ ಮೌಲ್ಯಮಾಪನ ಮಾಡಬಹುದು. ಆದರೆ, ದೀರ್ಘ ಉತ್ತರಗಳನ್ನು ಮೌಲ್ಯಮಾಪನ ಮಾಡುವಾಗ ಇದು ಕಷ್ಟವಾಗುತ್ತದೆ ಮತ್ತು ಹೆಚ್ಚು ಸಮಯ ಬೇಕಾಗುತ್ತದೆ. ವಿದ್ಯಾರ್ಥಿಗಳು ಈ ವಿಧಾನವನ್ನು ಇಷ್ಟಪಡುತ್ತಾರೆ.
ReplyDeleteದಿನನಿತ್ಯ ಕಲಿಕೆಯಲ್ಲಿ ಸಹವರ್ತಿ ಮೌಲ್ಯಮಾಪನವನ್ನು ಮಾಡುವುದರಿಂದ ವಿದ್ಯಾರ್ಥಿಗಳು ತಮ್ಮ ತಮ್ಮ ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆ .
ReplyDeleteವಿಷಯ-ಕನ್ನಡ.9ನೇ ತರಗತಿ.ಕಲಿಕಾಫಲ-ಓದುವುದು ಮಾತನಾಡುವುದು.
ReplyDeleteಪಾಠದಲ್ಲಿನ ಒಂದು ವಾಕ್ಯವೃಂದವನ್ನು ಒಬ್ಬ ವಿದ್ಯಾರ್ಥಿ ಓದಿ ವಿವರಿಸುತ್ತಾನೆ.ಇತರ ವಿದ್ಯಾರ್ಥಿಗಳ ಅಭಿಪ್ರಾಯ, ಚರ್ಚೆಗೆ, ಪ್ರಶಂಸೆಗೆಅವಕಾಶ.ಶಿಕ್ಷಕರು ಅವಲೋಕನ ತಂತ್ರವನ್ನು ಬಳಸುವುದು.
ಸಹವರ್ತಿ ಮೌಲ್ಯಾಂಕನ ದಲ್ಲಿ ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತದೆ. ತಮ್ಮ ತಪ್ಪುಗಳನ್ನು ಕೂಡ ಅರಿಯಲು ಸಹಾಯಮಾಡುತ್ತದೆ. ಕಲಿಕೆ ನಿರಂತರ ವಾಗುತ್ತದೆ.
ReplyDeleteಸಮಾಜ ವಿಜ್ಞಾನದಲ್ಲಿ ನಕಾಶೆ ರಚಿಸುವ ಸಂದರ್ಭದಲ್ಲಿ ಸಹವರ್ತಿ ಮೌಲ್ಯಾಂಕನವನ್ನು ಬಳಸಬಹುದು. ಇದರಿಂದ ಕಲಿಕಾರ್ಥಿಗಳು ತಮ್ಮ ನಕ್ಷೆಯ ಕುಂದುಕೊರತೆಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಇತರರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಗುಣವನ್ನೂ ಬೆಳೆಸಿಕೊಳ್ಳಬಹುದು.
ReplyDeleteವಸ್ತುನಿಷ್ಠ ಪ್ರಶ್ನೆಗಳ ಉತ್ತರಗಳ ಮೌಲ್ಯಮಾಪನದಲ್ಲಿ ಸಹವರ್ತಿಗಳಿಂದ ಮೌಲ್ಯಮಾಪನ ಶಿಕ್ಷಕರ ಶ್ರಮವನ್ನು ತಗ್ಗಿಸುವುದಕ್ಕೆ ಮಾತ್ರ ಸಹಾಯಕ. ವಿಶ್ಲೇಷಣಾತ್ಮಕ ಪ್ರಶ್ನೆಗಳಿಗೆ ತಮ್ಮ ಸಹಪಾಠಿಗಳು ಕೊಟ್ಟ ಉತ್ತರಗಳನ್ನು ಗಮನಿಸುವುದರಿಂದ ವಿಭಿನ್ನ ಅಭಿಪ್ರಾಯಗಳನ್ನು ವಿಮರ್ಶಿಸುವ ಹಾಗೂ ಗೌರವಿಸುವ ಸಾಮರ್ಥ್ಯ ಕಲಿಕಾರ್ಥಿಗಳಲ್ಲಿ ಬೆಳೆಯಬಹುದು.
ಸಹವರ್ತಿ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ ಅನ್ವಯಿಸಬಹುದು. ವಿದ್ಯಾರ್ಥಿಗಳಿಗೆ ಸರಿ ಉತ್ತರ ನೀಡಿ ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ, ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಇಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿರುತ್ತದೆ. ಇಲ್ಲಿ ಶಿಕ್ಷಕರು ಕೂಡ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
ReplyDeleteVISHWANATHA G S AM GHS HEGGADAHALLI NANJANGUD TQ MYSORE DT
ReplyDeleteವಿದ್ಯಾರ್ಥಿಗಳಲ್ಲಿ ಪರೀಕ್ಷೆಗಳ ಬಗ್ಗೆ ಒಲವು ನೋಡಬೇಕು, ಭಯ ನಿವಾರಣೆಯಾಗಬೇಕು. ಪರೀಕ್ಷೆಗಳ ನಡೆಸುವಾಗ ನಮ್ಯ ಮಾದರಿಗಳನ್ನು ಅನುಸರಿಸಬೇಕು. ತೆರೆದ ಪುಸ್ತಕ ಪರೀಕ್ಷೆಯಿಂದ ಪ್ರಾರಂಭಿಸಿ ಮಕ್ಕಳಲ್ಲಿ ಪರೀಕ್ಷೆ ಬಗ್ಗೆ ಬಾಂಧವ್ಯ ಬೆಳೆಯುವ ರೀತಿ ಕ್ರಮ ವಹಿಸಬೇಕು. ಮೌಲ್ಯಮಾಪನವು ಸಹ ಮಾರ್ಗದರ್ಶಕವಾಗಿರಬೇಕೇ ವಿನಹ ಕೇವಲ ತಪ್ಪುಗಳನ್ನು ಎತ್ತಿ ತೋರಿಸುವುದಿಲ್ಲ. ಪರೀಕ್ಷೆಗಳು ಚಟುವಟಿಕೆ ಮಾದರಿಯಲ್ಲಿ ರೂಪಿತಗೊಂಡು ಮಕ್ಕಳು ಲವಲವಿಕೆಯಿಂದ ಭಾಗವಹಿಸುವಂತಾಗಬೇಕು. ಇದಕ್ಕಾಗಿ ಶಿಕ್ಷಕ ಮೌಲ್ಯಮಾಪನವನ್ನು ಹೊಸ ರೀತಿಯಲ್ಲಿ ಆಲೋಚಿಸಿ ನಿರ್ವಹಿಸಬೇಕಾಗುತ್ತದೆ.
ಸಹವರ್ತಿ ಮೌಲ್ಯಮಾಪನ ಉತ್ತಮ ಮೌಲ್ಯಮಾಪನ ಇಲ್ಲಿ ಪರಸ್ಪರ ಮೌಲ್ಯಮಾಪನ ಮಾಡುವಿಕೆಯಿಂದ ತಪ್ಪುಗಳನ್ನು ತಿದ್ದಿಕೊಳ್ಳಲು (ತಪ್ಪು ಗ್ರಹಿಕೆ) ತಿದ್ದಿಕೊಳ್ಳಲು ಅವಕಾಶವಾಗುವುದು. ಅವರಿಗೆ ವಿಷಯ ಹೆಚ್ಚು ಸ್ಪಷ್ಟವಾಗುವುದು.ಗಣಿತ ವಿಷಯದಲ್ಲಿ cross checking ವಿಧಾನದಿಂದ ಅವರವರ ತಪ್ಪು ತಿದ್ದಿಕೊಳ್ಳಲು ಸಹಾಯಕ
ReplyDeleteಘಟಕ ಪರೀಕ್ಷೆ ಮುಗಿಸಿದ ನಂತರ ಅವುಗಳ ಮೌಲ್ಯಮಾಪನ ವನ್ನು ಕೀ ಉತ್ತರ ನೀಡಿ ಮಕ್ಕಳಿಂದಲೇ ಮೌಲ್ಯಮಾಪನ ಮಾಡಿ ಸುವದರಿಂದ ಅವರು ಮಾಡುವ ಚಿಕ್ಕ ಮತ್ತು ದೊಡ್ಡ ತಪ್ಪುಗಳನ್ನು ತಾವೇ ತಿದ್ದಿ ಕೊಂಡು ಮುಂದೆ ತಪ್ಪಾಗದಂತೆ ನೋಡಿಕೊಳ್ಳಲು ಸಹಕಾರಿ.ಆದರೆ ಇಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿರುತ್ತದೆ. ಇಲ್ಲಿ ಶಿಕ್ಷಕರು ಕೂಡ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
ReplyDeleteಮುಂತಾದವುಗಳನ್ನು ಸಹವರ್ತಿ ಮೌಲ್ಯ ಮಾಪನ ಮಾಡಿಸಬಹುದು..ಇದರಿಂದ ಮಕ್ಕಳು ತಾವು ಮಾಡಿದ ತಪ್ಪುಗಳನ್ನು ಸ್ನೇಹಿತರ ಮೂಲಕ
ReplyDeleteವೈಯಕ್ತಿಕ ವಿಭಿನ್ನತೆ, ವಿಶೇಷ ಆಸಕ್ತಿ ಅಭಿರುಚಿಗಳು ಬೇರೆಬೇರೆ ಆಗಿರುತ್ತವೆ ಅನುಕರಣೆ ಆಗಿರುವ ಸಾಧ್ಯತೆ ಇರುತ್ತದೆ. ಸ್ವಂತಿಕೆ ಮರೆಯಾಗುವ ಸಂಭವ ಇದೆ. ಪರಸ್ಪರ ಸಹಕಾರ ವಿಷಯ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಬಹುದು ಯಾವ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಬೇಕೆಂಬ ಗೊಂದಲ ನಕಲು ಮಾಡುವ ಅವಕಾಶ ಒಳ್ಳೆಯ ಮತ್ತು ಕೆಟ್ಟ ಅಭಿಪ್ರಾಯ ತೀರ್ಮಾನಿಸುವ ಸಮಸ್ಯೆ ಎದುರಾಗಬಹುದು ಯಾವ ವಿಷಯ ವಸ್ತು ಆಯ್ಕೆ ಮಾಡಬಹುದು ಅದರಿಂದ ವಿದ್ಯಾರ್ಥಿಗಳಿಗೆ ಜೀವನದಲ್ಲಿ ದೊರೆಯಬಹುದಾದ ಕಲಿಕಾ ಅನುಭವ ಎಂತಹದ್ದು ಈ ವಿಷಯಗಳಿಗೆ ಅಂಕ ನಿರ್ಧರಿಸುವುದು ಮೌಲ್ಯಮಾಪನ ಮಾಡಿ ಯಾವ ಸೂಕ್ತ ಗ್ರದೆ ನೀಡಬಹುದು ಎಂಬ ಸವಾಲುಗಳು ಎದುರಾಗುತ್ತವೆ. ವಿದ್ಯಾರ್ಥಿಗಳ ಆಸಕ್ತಿ ಅಭಿರುಚಿ ಅದರಿಂದಾಗುವ ಕಲಿಕಾ ಅನುಭವ ಜೀವನದಲ್ಲಿ ಅವುಗಳ ಮಹತ ಅನ್ವಯಿಕ ದೂರದೃಷ್ಟಿ ಗುರಿ ವ್ಯಕ್ತಿತ್ವ ಬೆಳವಣಿಗೆ ಪೂರಕವಾಗಿರಬೇಕು
ReplyDeleteಸಹವರ್ತಿ ಕಲಿಕೆಯನ್ನು ವಿಜ್ಞಾನ ವಿಷಯದಲ್ಲಿ ಘಟಕ ಪರೀಕ್ಷೆ, ಪ್ರಯೋಗ, ಚಿತ್ರಕಲಿಕೆ, ಪ್ರಾಜೆಕ್ಟ್ ವಕ್೯ ಗಳಿಗೆ ನೀಡಿದ್ದೇನೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇದ್ದಾಗ ಈ ವಿಧಾನ ಸೂಕ್ತ.
ReplyDeleteIts very usefull and effective evaluation .some students give more intrest and pay attention while evaluating co students
ReplyDeleteಯೋಜನೆಗಳನ್ನು ನೀಡುವ ಮೊದಲು ಕಲಿಕಾರ್ಥಿಗಳಿಗೆ ಯೋಜನೆಗಳ ಸ್ವರೂಪವನ್ನು ವಿವರಿಸಬೇಕು. ಯೋಜನೆಗಳ ಸ್ವರೂಪ, ಆಶಯ, ಉದ್ದೇಶ ಹಾಗೂ ಮಹತ್ವವನ್ನು ಅರಿತು ಯೋಜನೆಯು ಸಿದ್ಧಗೊಂಡಾಗ ಮೌಲ್ಯಮಾಪನದ ಉದ್ದೇಶವೂ ಸಾರ್ಥಕವಾಗಲು ಸಹಕಾರಿಯಾಗಬಹುದು.
ReplyDeleteವಿದ್ಯಾರ್ಥಿಗಳ ವೈಯಕ್ತಿಕ ಆಸಕ್ತಿ ,ಸಾಮರ್ಥ್ಯ ,ದೃಷ್ಟಿಕೋನ ಮೊದಲಾದುವುಗಳು ಬೇರೆ ಬೇರೆಯಾಗಿರುವುದರಿಂದ ಒಮ್ಮತದ ನಿರ್ಣಯವನ್ನು ಕೈಗೊಳ್ಳುವುದು ಕೆಲವೊಮ್ಮೆ ಕಷ್ಟಸಾಧ್ಯವಾಗಬಹುದು ವಿದ್ಯಾರ್ಥಿಗಳು ತಮ್ಮ ಸ್ವಂತಿಕೆಯನ್ನು ಬಿಟ್ಟು ಇತರರ ಅನುಕರಣೆ ಮಾಡುವ ಸಾಧ್ಯತೆಗಳು ಇರುತ್ತವೆ. ತೀರ್ಮಾನವನ್ನು ಕೈಗೊಳ್ಳುವಾಗ ಯಾವುದು ಸರಿ ಅಥವಾ ತಪ್ಪು ಎಂಬುದರಲ್ಲಿ ಗೊಂದಲಮಯ ಸನ್ನಿವೇಶ ಸೃಷ್ಟಿಯಾಗಬಹುದು .ವಿದ್ಯಾರ್ಥಿಗಳಲ್ಲಿ ನಕಲು ಮಾಡುವ ಮನೋಭಾವನೆ ಬೆಳೆಯುವ ಸಾಧ್ಯತೆ ಇರುತ್ತದೆ. ಈ ಎಲ್ಲ ಅಡೆತಡೆಗಳ ಹೊರತಾಗಿಯೂ ಸಹವರ್ತಿ ಮೌಲ್ಯಮಾಪನದಿಂದ ವಿದ್ಯಾರ್ಥಿಗಳ ವಿಷಯ ಸಂಪತ್ತು, ಕೌಶಲ ಮೊದಲಾದವುಗಳು ಪರಸ್ಪರ ಹಂಚಿಕೆಯಾಗುವದರಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುತ್ತದೆ. ತಮಗೆ ಗೊತ್ತಿಲ್ಲದ ವಿಷಯಗಳನ್ನು ಇನ್ನೊಬ್ಬರಿಂದ ತಿಳಿದುಕೊಳ್ಳಲು ಸಾಧ್ಯ. ಹೊಂದಾಣಿಕೆ ಹಾಗೂ ಸಹಬಾಳ್ವೆ ಅಂತಹ ಮನೋಭಾವನೆ ವೃದ್ಧಿಸುತ್ತದೆ.
ReplyDeleteವಿಜ್ಞಾನದಲ್ಲಿ ಚಿತ್ರಗಳ ರಚನೆ ಮತ್ತು ಘಟಕ ಪರೀಕ್ಷೆಯ ಸಂದರ್ಭದಲ್ಲಿ ಸಹವರ್ತಿ ಮೌಲ್ಯಮಾಪನವನ್ನು ಅಳವಡಿಸಿಕೊಂಡಿದ್ದೇನೆ. ಇದು ಉಪಯುಕ್ತ ಎನಿಸಿದರು ಉತ್ತರಗಳು ಮತ್ತು ಕ್ಲಿಷ್ಟಕರವಾದ ಚಿತ್ರಗಳ ರಚನೆಯ ಸಂದರ್ಭದಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ
ReplyDeleteಗಣಿತ ಕಲಿಕೆಯು ಮೂಲತಃ ಸ್ವಕಲಿಕೆ ಹಾಗೂ ಸಹವರ್ತಿಕೆಯಿಂದ ಹೆಚ್ಚಾಗಿ ನಡೆಯುತ್ತದೆ.
ReplyDeleteವಿಜ್ಞಾನ ಕಲಿಕೆಯಲ್ಲಿ ಘಟಕ ಪರೀಕ್ಷೆ ಮಾಡುವಾಗ ಸಹವರ್ತಿ ಮೌಲ್ಯಮಾನವನ್ನು ಬಳಸಬಹುದು.
ReplyDeleteವಿದ್ಯಾರ್ಥಿಯ ಮೌಲ್ಯಮಾಪನಕ್ಕೆ ಪೀರ್ ಮೌಲ್ಯಮಾಪನವು ಸುಲಭವಾದ ಮಾರ್ಗವಾಗಿದೆ.
ReplyDeleteವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಇನ್ನೊಬ್ಬ ವಿದ್ಯಾರ್ಥಿಯಿಂದ ಮೌಲ್ಯಮಾಪನ ಮಾಡಿದಾಗ ಆರಾಮದಾಯಕವಾಗುತ್ತಾರೆ.
ಅಪಾಯದ ಅಂಶವೆಂದರೆ ..ಶಿಕ್ಷಕನು ವಿದ್ಯಾರ್ಥಿಯ ಸಾಮರ್ಥ್ಯವನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಿಲ್ಲ.
ಮತ್ತೊಂದು ದೌರ್ಬಲ್ಯವೆಂದರೆ ವಿವರಣಾತ್ಮಕ ಉತ್ತರಗಳನ್ನು ಪೀರ್ ಮೂಲಕ ನಿರ್ಣಯಿಸಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ಬಹು ಆಯ್ಕೆ ಅಥವಾ ಚಿಕ್ಕ ಉತ್ತರಗಳಿಗೆ ಮಾತ್ರ ನಿರ್ಬಂಧಿಸಬಹುದು
ಘಟಕ ಪರೀಕ್ಷೆ ಮುಗಿದ ಬಳಿಕ ಮಕ್ಕಳಿಗೆ ಕೀ ಉತ್ತರಗಳನ್ನು ನೀಡಿ ಅವುಗಳ ಮೌಲ್ಯ ಮಾಪನ ವನ್ನು ಮಾಡಿರುವುದರಿಂದ ಅವರ ಚಿಕ್ಕ ಪುಟ್ಟ ತಪ್ಪುಗಳನ್ನು ಅರಿತು ಕೊಂಡು ಮುಂದೆ ತಪ್ಪಾಗಲಾರ ದಂತ ಪರೀಕ್ಷೆ ಬರೆಯಲು ಸಿದ್ಧಮಾಡಿ ಕೊಳ್ಳಲು ಅನುಕೂಲಕರ ವಾಗ ಬಹುದು
ReplyDeleteits necessary for learning Sharing Knowledge each other
ReplyDeletekumarswami.H
ReplyDeleteಸಹವರ್ತಿ ಮೌಲ್ಯಮಾಪನವನ್ನು ನಾನು ಪೂರ್ವಸಿದ್ಧತಾ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡುವುದರ ಮೂಲಕ ಮಾಡಿದ್ದೇನೆ.ಇದರಿಂದ ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುತ್ತದೆ.ಜೊತೆಗೆ ಪುನರ್ಮನನ ಆಗುತ್ತದೆ.ಎಲ್ಲಾ ಹಂತದಲ್ಲಿ ಸಹವರ್ತಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ.ಏಕೆಂದರೆ ಸಮಯದ ಅಭಾವ.
ಕಲಿಕಾ ಚಟುವಟಿಕೆಗಳಿಂದಗಿ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚುತ್ತದೆ
ReplyDeleteವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ ಮತ್ತು ಉಕ್ತಲೇಖನಗಳನ್ನು ನೀಡುವ ಮೂಲಕ ಸಹವರ್ತಿ ಮೌಲ್ಯಮಾಪನಕ್ಕೆ ಅಳವಡಿಸಿ ಮೌಲ್ಯಮಾಪನ ಮಾಡುವುದರಿಂದ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದು ಎಂದು ನನ್ನ ಅಭಿಪ್ರಾಯ
ReplyDeletePeer evaluation was done for 10th standard students in letter writing activity. Students were able to assess using the checklist given.
ReplyDeleteಸಹವರ್ತಿ ಮೌಲ್ಯಮಾಪನವನ್ನು ಘಟಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡುವುದರ ಮೂಲಕ ಮಾಡಿದ್ದೇನೆ. ಇದರಿಂದ ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುತ್ತದೆ. ಸಮಯದ ಅಭಾವದಿಂದ ಎಲ್ಲಾ ಹಂತದಲ್ಲಿ ಸಹವರ್ತಿ ಮೌಲ್ಯಮಾಪನ ಮಾಡಲು ಸಾಧ್ಯವಾಗುವುದಿಲ್ಲ.
ReplyDeleteಘಟಕ ಪರೀಕ್ಷೆ, ಗೃಹಕಾರ್ಯ, ಮುಂತಾದವುಗಳನ್ನು ಸಹವರ್ತಿ ಮೌಲ್ಯ ಮಾಪನ ಮಾಡಿಸಬಹುದು..ಇದರಿಂದ ಮಕ್ಕಳು ತಾವು ಮಾಡಿದ ತಪ್ಪುಗಳನ್ನು ಸ್ನೇಹಿತರ ಮೂಲಕ ತಿಳಿದುಕೊಂಡು ಚರ್ಚಿಸಿ ಪರಿಹರಿಸಿಕೊಂಡು ಕಲಿಕಾ ದೃಢೀಕರಣ ಮಾಡಿಕೊಳ್ಳಬಹುದು..
ReplyDeleteಸಂಬಂಧಿಸಿದ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ
ReplyDeleteಅನ್ವಯಿಸಬಹುದು. ವಿದ್ಯಾರ್ಥಿಗಳಿಗೆ ಸರಿ ಉತ್ತರಗಳನ್ನು ನೀಡುವುದು ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ ತಾವು ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
Reply
ದೈಹಿಕ ಶಿಕ್ಷಣ ವಿಷಯದಲ್ಲಿ ಸಹವರ್ತಿ ಮೌಲ್ಯಮಾಪನ ತುಂಬಾ ಸಹಕಾರಿಯಾಗಿದೆ ಹೇಗೆಂದರೆ ಯಾವುದಾದರೂ ಆಟದ ಕೌಶಲ್ಯವನ್ನು ಹೇಳಿಕೊಡುವಾಗ ಶಿಕ್ಷಕರು ಪ್ರತಿಯೊಬ್ಬರಿಗೆ ಹೇಳಿಕೊಡಲು ಸಮಯಾವಕಾಶದ ಕೊರತೆ ಇರುತ್ತದೆ ಆಗ ಒಬ್ಬ ವಿದ್ಯಾರ್ಥಿಯನ್ನು ನಾಯಕ ಎಂದು ಮಾಡಿ ಅವನು ಒಂದು ಗುಂಪಿನ ವಿದ್ಯಾರ್ಥಿಗಳನ್ನು ಅವಲೋಕಿಸಿ ಕೌಶಲಗಳನ್ನು ಕಲಿಸುವುದರ ಜೊತೆಗೆ ಸರಿ-ತಪ್ಪುಗಳನ್ನು ಗುರುತಿಸುವುದು ಮಾಡಬಹುದು. ಹಾಗೆಯೇ ಮಾರ್ಚ್ ಫಾಸ್ಟ್ ಮಾಡುವಾಗ ಕೂಡ ಇದೇ ಉಪಾಯವನ್ನು ಅಳವಡಿಸಿಕೊಳ್ಳಬಹುದು. ಲೆಜಿಮ್ ಮುಂತಾದ ತಾಳಬದ್ಧ
ReplyDeleteಚಟುವಟಿಕೆಗಳನ್ನು ಮಾಡುವಾಗ ಕೂಡ ಸಹವರ್ತಿ ಮೌಲ್ಯಮಾಪನ ವಿಧಾನವನ್ನು ಅನುಸರಿಸಬಹುದು.
Peer learning has helped me teach certain physics problems,chemistry equations especially solving the problem and balancing the equation.But implementation should be strict and honest
ReplyDeleteಸಹವರ್ತಿ ಮೌಲ್ಯಮಾಪನವನ್ನು ನಾನು ಅಭ್ಯಾಸ ಪತ್ರಿಕೆಯ ಉತ್ತರ ಪತ್ರಿಕೆಗಳನ್ನು ನೀಡುವುದರ ಮೂಲಕ ಮಾಡಿದ್ದೇನೆ.ಇದರಿಂದ ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುತ್ತದೆ.ಜೊತೆಗೆ ಪುನರ್ಮನನ ಆಗುತ್ತದೆ.ಎಲ್ಲಾ ಹಂತದಲ್ಲಿ ಸಹವರ್ತಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ.
ReplyDeleteನೇಮಕಾತಿ ಸಮಯದಲ್ಲಿ ನಾನು ನನ್ನ friend ಇಬ್ಬರೂ ಸಹವರ್ತಿ ಮೌಲ್ಯ ಅಂಕ ನ ದ ಮೂಲಕ ಓದಿ ಇಬ್ಬರು ನೌಕರಿ ಗಿಟ್ಟಿಸಿ ಕೊಂಡ ಘಟನೆ ನೆನಪಾಯಿತು. ಇಬ್ಬರೂ ಚರ್ಚೆಯ, ಓದುವ, notes ಬರೆಯುವ ಮೂಲಕ ಪರಸ್ಪರರ ಮೌಲ್ಯ ಮಾಪನ ಕೈ ಗೊಳ್ಳುತ್ತಿದ್ದವು
ReplyDeleteಸಹವರ್ತಿ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ ಅನ್ವಯಿಸಬಹುದು. ಘಟಕ ಪರೀಕ್ಷೆಯ ನಂತರ ಸಹವರ್ತಿಗಳಿಗೆ ಉತ್ತರಗಳನ್ನು ನೀಡಿ ಮಕ್ಕಳಿಂದಲೇ ಮೌಲ್ಯಮಾಪನ ಮಾಡಿಸುವುದು. ಇದರಿಂದ ವಿದ್ಯಾರ್ಥಿಗಳಿಗೆ ತಾವು ಮಾಡಿದ ತಪ್ಪುಗಳನ್ನು ಅನುಕೂಲವಾಗುತ್ತದೆ. ಹಾಗೇನೆ ದಿನನಿತ್ಯದ ತರಗತಿ ಕಲಿಕೆಯಲ್ಲಿ ಸಹವರ್ತಿ ಮೌಲ್ಯಮಾಪನ ಅಳವಡಿಸಬಹುದು ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ.
ReplyDeleteನಾನು ಪಾಠಗಳಲ್ಲಿ ಬಂದ ಹೊಸ ಶಬ್ದಗಳ ಉಕ್ತಲೇಖನ ಮಾಡಿಸಿ ಸಹವರ್ತಿ ಮೌಲ್ಯಮಾಪನ ಮಾಡಿದ್ದೇನೆ.ತಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಮುನ್ನೆಡೆಯಲು ಅನುಕೂಲವಾಗುತ್ತದೆ
ReplyDeleteಘಟಕ ಪರೀಕ್ಷೆ, ರಸಪ್ರಶ್ನೆ, ಸೆಮಿನಾರ್, ಯೋಜನೆ ಸೃಜನಾತ್ಮಕ ಚಟುವಟಿಕೆ ಮೂಲಕ ಉತ್ತಮ ಕಾರ್ಯ ನಿರ್ವಹಿಸುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಂದರ್ಭದಲ್ಲಿ ಇತರೆ ಮಕ್ಕಳು ತಮ್ಮ ಆತ್ಮಿಶ್ವಾಸ ಕುಗ್ಗಿಸಬಹುದು ಅಂದರೆ ಋಣಾತ್ಮವಾಗಿ ಮಕ್ಕಳು ಪ್ರತಿಕ್ರಿಯೆ ನೀಡಬಹುದು.
ReplyDeleteಸಹವರ್ತಿ ಮೌಲ್ಯಾಂಕನದಲ್ಲಿ ಎಲ್ಲ ವಿದ್ಯಾರ್ಥಿಗಳ ಪರ್ಫಾರ್ಮೆನ್ಸ್ ಒಂದೇ ರೀತಿಯಾಗಿ ಇಲ್ಲದಿರುವುದು
ReplyDeleteಸಹವರ್ತಿ ಮೌಲ್ಯಮಾಪನದಲ್ಲಿ ವಸ್ತುನಿಷ್ಠ ಮೌಲ್ಯಮಾಪನ ಸೂಕ್ತವಾಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಪರಸ್ಪರ ಸಾಮರ್ಥ್ಯಗಳ ಮತ್ತು ದೋಷಗಳ ಅರಿವಾಗುತ್ತದೆ.
ReplyDeleteಸಹವರ್ತಿ ಮೌಲ್ಯಮಾಪನ ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ಪ್ರೇರಕ, ಅವರ ಘಟಕ ಪರೀಕ್ಷೆಗಳ ಉತ್ತರಗಳನ್ನು ಸ್ವಯಂ ಮೌಲ್ಯ ಮಾಪನ ಕ್ಕೆ ಒಳಪಡಿಸಿದಾಗ ತಮ್ಮ ಕಲಿಕೆಯ ವೇಗ ಹೆಚ್ಚಿಸಿಕೊಂಡು, ಕಲಿಕೆಯ ಅಡೆತಡೆಗಳನ್ನು ನಿವಾರಿಸಿಕೊಳ್ಳುಶ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ,ಅಲ್ಲದೆ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಸಹವರ್ತಿ ಮೌಲ್ಯಮಾಪನ ನಡೆಯಬೇಕು.
ReplyDeleteಸಹವರ್ತಿ ಮೌಲ್ಯಮಾಪನ ನಿರಂತರ ಮೌಲ್ಯಮಾಪದ ಪರೀಕ್ಷೆಗಳಲ್ಲಿ ಉಪಯೋಗಿಸಬಹುದು
ReplyDeleteHelps students to learn their mistake more easily.. They discuss together about the mistakes....but sometimes it may turn rivalary among students
ReplyDeleteಸಹವರ್ತಿ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಾಸ ಮೂಡುತ್ತದೆ. ನನ್ನ ಕನ್ನಡ ತರಗತಿಯಲ್ಲಿ ಸಹವರ್ತಿ ಕಲಿಕೆಯಿಂದ ಮೂಲ ಅಕ್ಷರಗಳು, ಶಬ್ದಗಳು, ಪದಗಳ ಜೋಡಣೆ, ವಾಕ್ಯರಚನೆ ಕಲಿತು ಓದಲು ಬರೆಯಲು ಆರಂಭಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಆದ ಉದಾಹರಣೆಗಳಿವೆ.
ReplyDeleteಸಹವರ್ತಿ ಕಲಿಕೆಯಲ್ಲಿ ಆರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ ಕೇಳಲು ಸಂಕೋಚ,ಮುಜುಗರ, ಅವಮಾನ ಎಂದು ಭಾವಿಸುತ್ತಾರೆ ಆದರೆ ಗುರುಗಳ ಮಾರ್ಗದರ್ಶನದಿಂದ ಅದು ಕಾಲಕ್ರಮದಲ್ಲಿ ಸರಿಹೋಗುತ್ತೆ.
ಸಹವರ್ತಿ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ
ReplyDeleteಅನ್ವಯಿಸಬಹುದು. ವಿದ್ಯಾರ್ಥಿಗಳಿಗೆ ಸರಿ ಉತ್ತರಗಳನ್ನು ನೀಡುವುದು ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ ತಾವು ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
Reply
ಸಮಾಜ ವಿಜ್ಞಾನ ಕಲಿಕೆಯಲ್ಲಿ ಮೌಲ್ಯಮಾಪನ ಸಹಕಾರಿಯಾಗುವುದು ನಕ್ಷಾ ಕೌಶಲ್ಯವನ್ನು ವೃದ್ಧಿಸಲು ಆದರೆ ಶಿಕ್ಷಕರು ಸರಿಯಾದ ಮಾರ್ಗದರ್ಶನ ಮಕ್ಕಳಿಗೆ ಅತಿ ಅವಶ್ಯಕ
ReplyDeleteಒಬ್ಬ ವಿದ್ಯಾರ್ಥಿ ತನ್ನ ಗೆಳೆಯ/ಗೆಳತಿ ಯ ಕಡೆಯಿಂದ ತನ್ನ ಚಟುವಟಿಕೆ ಕುರಿತಾದ ಅಭಿಪ್ರಾಯ ಪಡೆದು ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಿಧಾನ ಸಹವರ್ತಿ ಮೌಲ್ಯಾಂಕನವಾಗಿದೆ.
ReplyDeleteಘಟಕ ಪರೀಕ್ಷೆ ನಡೆಸಿ ಅದನ್ನು ಮೌಲ್ಯಾಂಕನಕ್ಕೆ ಒಳಪಡಿಸುವುದು.
ಇಲ್ಲಿ ಒಬ್ಬ ಸಹವರ್ತಿ ಸೂಕ್ತ ಮೌಲ್ಯಾಂಕನ ಮಾಡುವುದು ನಿರೀಕ್ಷಿತ.
When we do activities students indulge themselves more in the subjects. Which in turn helps them to understand more.
ReplyDeleteಇದು ಉತ್ತಮವಾದ ವಿಧಾನ. ಕಲಿಕೆ ಬೇಗ ಆಗುತ್ತದೆ. ಆದರೆ ಎದುರಾದ ಸಮಸ್ಯೆ ಎಂದರೆ ಎಲ್ಲರಿಗೂ ಮಾಡಲು ಸಮಯದ ಅಭಾವ. ಮತ್ತು ತರಗತಿಯಲ್ಲಿ ಎಲ್ಲರೂ ಸಮಾನ ಬುದ್ಧಿವಂತರು ಇರುವುದಿಲ್ಲ.ಶಿಕ್ಷಕರೆ ಪಾಠ ಮಾಡಿದರೆ ಬೇಗ ಅರ್ಥವಾಗುತ್ತದೆ.
ReplyDeleteಘಟಕ ಪರೀಕ್ಷೆ ಮುಗಿದ ನಂತರ ಕಿ ಉತ್ತರಗಳನ್ನು ನೀಡಿ ಅವುಗಳನ್ನು ಮಕ್ಕಳಿಂದಲೇಮೌಲ್ಯಮಾಪನ ಮಾಡಿಸುವುದು ಇದರಿಂದ ಚಿಕ್ಕ ಮತ್ತು ದೊಡ್ಡ ತಪ್ಪುಗಳನ್ನು ತಾವೇ ತಿದ್ದಿಕೊಂಡು ಮುಂದೆ ತಪ್ಪಾಗದಂತೆ ಅನುಕರಿಸಬಹುದು ಗಣಿತದಲ್ಲಿ ಪ್ರಮೇಯದ ಕಲಿಕೆಯಲ್ಲಿ ಸಹವರ್ತಿ ಮೌಲ್ಯಮಾಪನವನ್ನು ಅನುಸರಿಸಬಹುದು ರಸಪ್ರಶ್ನೆಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಮಕ್ಕಳಿಂದ ಪ್ರಶ್ನೆಯನ್ನು ತಯಾರಿಸುವಂತೆ ನೀಡಿ ಅವುಗಳನ್ನು ತರಗತಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮದ ರೀತಿಯಲ್ಲಿ ನಡೆಸುವುದು.ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ ಮತ್ತು ಉಕ್ತಲೇಖನಗಳನ್ನು ನೀಡುವ ಮೂಲಕ ಸಹವರ್ತಿ ಮೌಲ್ಯಮಾಪನಕ್ಕೆ ಅಳವಡಿಸಿ ಮೌಲ್ಯಮಾಪನ ಮಾಡುವುದರಿಂದ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದು.
ReplyDeleteಭಾಷಾ ಬೋಧನೆಯಲ್ಲಿ ಘಟಕ ಪರೀಕ್ಷೆ ,ಉತ್ತಲೇಖನ ಮೌಲ್ಯಾಂಕನ ವನ್ನು ಸಹವರ್ತಿ ಮೌಲ್ಯಾಂಕನ ಬಳಸಿ ಮಾಡಿಸಬಹುದು. ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕಾಗುತ್ತದೆ.
ReplyDeleteಸಮಾಜ ವಿಜ್ಞಾನದ ನಕಾಶೆ ಬಿಡಿಸಿ ಸ್ಥಳ ಗುರುತಿಸುವ ಚಟುವಟಿಕೆ ನೀಡಿ ನಂತರ ಅದು ಸರಿ ಅಥವಾ ತಪ್ಪು ಎಂದು ಸಹಪಾಠಿಗಲಿಂದ ನಿರ್ಧರಿಸುವುದು
ReplyDeleteಪರಸ್ಪರ ಸಹಕಾರ ವಿಷಯ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಬಹುದು ಯಾವ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಬೇಕೆಂಬ ಗೊಂದಲ ನಕಲು ಮಾಡುವ ಅವಕಾಶ ಒಳ್ಳೆಯ ಮತ್ತು ಕೆಟ್ಟ ಅಭಿಪ್ರಾಯ ತೀರ್ಮಾನಿಸುವ ಸಮಸ್ಯೆ ಎದುರಾಗಬಹುದು ಯಾವ ವಿಷಯ ವಸ್ತು ಆಯ್ಕೆ ಮಾಡಬಹುದು ಅದರಿಂದ vidyaarthigalagalige ಜೀವನದಲ್ಲಿ ದೊರೆಯಬಹುದಾದ ಕಲಿಕಾ ಅನುಭವ ಎಂತಹದ್ದು ಈ ವಿಷಯಗಳಿಗೆ ಅಂಕ ನಿರ್ಧರಿಸುವುದು ಮೌಲ್ಯಮಾಪನ ಮಾಡಿ ಯಾವ ಸೂಕ್ತ grade ನೀಡಬಹುದು ಎಂಬ ಸವಾಲುಗಳು ಎದುರಾಗುತ್ತವೆ.
ReplyDeleteThis comment has been removed by the author.
ReplyDeleteಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ಪ್ರತಿ ವಿಷಯದ ಅಭಿಪ್ರಾಯಗಳು ಮತ್ತು ಅಭಿರುಚಿಗಳು ಬೇರೆ ಬೇರೆ ರೀತಿಯಲ್ಲಿ ಅಭಿವ್ಯಕ್ತಿತ್ವ ರೂಪಗೊಳ್ಳುವ ಸಾಧ್ಯವಾಗುತೆಗಳು ಹೆಚ್ಚಿಗೆ ಇದ್ದು.ಬೇರೆಯವರನ್ನು ಅನುಕರಿಸುವ ಬೇರೆಯವರೊಡನೆ ವಿಷಯ ಹಂಚಿಕೊಳ್ಳುವ ಕಲಿಕಾ ಅನುಭವಗಳು ವಿಭಿನ್ನವಾಗಿ ತೋರಿಸುವ ಸಾಧ್ಯತೆ ಹೆಚ್ಚು ಇರುತ್ತದೆ.ಒಬ್ಬಬ್ಬರು ಅನ್ವಯಿಸುವ ದೂರದೃಷ್ಟಿ ಬೇರೆಯಾಗಿದ್ದು ಅವರು ವ್ಯಕ್ತಿತ್ವ ಬೆಳವಣಿಗೆಗೆ ಅವರ ಅಭಿಪ್ರಾಯಗಳು ಬೇರೆಯಾಗಿಯೇ ಕಾಣಿಸುತ್ತವೆ.
ReplyDeleteಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಯನ್ನು ಸುಧಾರಿಸಲು ಮಕ್ಕಳ ಗುಂಪುಗಳನ್ನು ರಚಿಸಿ ಆ ಗುಂಪುಗಳಿಗೆ ಒಬ್ಬರು ಅಥವಾ ಇಬ್ಬರು ಜಾಣ ಮಕ್ಕಳನ್ನು ಸೇರಿಸಿ ಕಲಿಕೆ ಯಲ್ಲಿ ಹಿಂದುಳಿದ ಮಕ್ಕಳಿಗೆ ಆಯಾ ವಿಷಯಗಳ ಮೂಲ ಪರಿಕಲ್ಪನೆಯನ್ನು ಒದಗಿಸುವ ಸಮಸ್ಯೆಗಳನ್ನು ನೀಡುವುದು ಮತ್ತು ಅದರ ಮೇಲ್ವಿಚಾರಣೆ ಮಾಡುವ ಮೌಲ್ಯ ಮಾಪನ ಮಾಡುವ ಕೆಲಸವನ್ನು ಜಾಣ ಸಹವರ್ತಿಗಳಿಗೆ ನೀಡುವುದು ಇದರಿಂದ ಮಕ್ಕಳು ತಮ್ಮ ಸಹವರ್ತಿಗಳ ಜೊತೆಗೆ ಬೇಗ ಕಲಿಯಲು ಸಾಧ್ಯವಾಗುತ್ತದೆ
ReplyDeleteಶಿಕ್ಷಕರ ಮಾರ್ಗದರ್ಶನದೊಂದಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ತುಂಬಾ ಪರಿಣಾಮಕಾರಿಯಾಗಿದೆ.ಇಲ್ಲಿ ಪರಸ್ಪರ ಮುಕ್ತ ಸಮಾಲೋಚನೆಗೆ ಅವಕಾಶವಿದೆ.
ReplyDeleteಮಕ್ಕಳು ತಮ್ಮ ತಪ್ಪುಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯವಾಗುತ್ತದೆ. ಹಾಗೂ ತಪ್ಪುಗಳನ್ನು ಸ್ವಯಂ ತಿದ್ದಿಕೊಳ್ಳುವುದರಿಂದ ಕಲಿಕೆ ಶಾಶ್ವತವಾಗುತ್ತದೆ. ಈ ವಿಧಾನವನ್ನು ಗುಂಪುಗಳಾಗಿ ಮಾಡಿ ಕಾರ್ಯಗತಗೊಳಿಸಬಹುದು.
ReplyDeleteIt is good to conduct such type of evaluation in the classroom. It helps to comprehend the subject accurately.
ReplyDeleteವಿದ್ಯಾರ್ಥಿಗಳು ಈ ಚಟುವಟಿಕೆಯನ್ನು ಮಾಡುವ ಸಂದರ್ಭದಲ್ಲಿ ಅವರು ಸಾಕಷ್ಟುವಿಚಾರಗಳನ್ನು ತಿಳಿದುಕೊಳ್ಳುವರು ಹಾಗೂ ಪರಸ್ಪರ ಸಹಕಾರ ಗುಣವನ್ನು ಬೆಳೆಸಿಕೊಳ್ಳುವರು
ReplyDeleteIt is good Eln to Suport learning accuragtj
ReplyDeleteಸಹವರ್ತಿ ಮೌಲ್ಯಾಂಕನವು ಗಣಿತ ವಿಷಯದಲ್ಲಿ ತುಂಬಾ ಉಪಯುಕ್ತ.ಮಕ್ಕಳು ತಾವು ಕಲಿತದ್ದನ್ನು ಬೇರೆ ಮಕ್ಕಳೊಂದಿಗೆ ಸಮಾಲೋಚನೆ ಮಾಡುವುದರಿಂದ ತಾನು ಕಲಿತದ್ದನ್ನು ಮನನ ಮಾಡಿಕೊಳ್ಳಲು ಸಹಾಯ ಮಾಡುತ್ತದೆ
ReplyDeleteIn this type of activities students participate actively and their interest in learning also increase.
ReplyDeleteಕನ್ನಡ ವಿಷಯದಲ್ಲಿ ಕಂಠಪಾಠ,ಅಲಂಕಾರ,ಛಂದಸ್ಸು,ಒಂದು ವಾಕ್ಯದ ಪ್ರಶ್ನೆಗಳು,ಕವಿ ಪರಿಚಯ,ವ್ಯಾಕರಣದ ಪ್ರಶ್ನೆಗಳಿಗೆ ಬರೆದ ಉತ್ತರಗಳನ್ನು ಸಹವರ್ತಿ ಮೌಲ್ಯಮಾಪನ ಮಾಡಿಸುವುದರಿಂದ ಅನುಕೂಲಗಳಾಗುತ್ತವೆ. ಮೌಲ್ಯ ಮಾಪನದ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ.
ReplyDeleteGumpu chatuvatikege uttam
ReplyDeleteಸಹವರ್ತಿ ಕಲಿಕಾ ವಿಧಾನದಿಂದ ಬೇರೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಅನ್ನು ಹೆಚ್ಚಿಸಬಹುದು
ReplyDeleteಸಹವರ್ತಿಕಲಿಕಾ ವಿಧಾನ ದಲ್ಲಿ ಎಲ್ಲ ತರಹದ ವಿದ್ಯಾರ್ಥಿಗಳ ಭಾಗವಹಿಸುವ ಅವಕಾಶ.ಇರುತ್ತದೆ.ಗುಂಪು ಚಟುವಟಿಕೆಗಳನ್ನು ಮಾಡಿಸುವುದು.
ReplyDeleteಕಲಿಕಾ ಚಟವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚುತ್ತದೆ
ReplyDeleteಕಲಿಕೆ ಆಸಕ್ತಿದಾಯಕವಾಗಿರುತ್ತದೆ,ವಿದ್ಯಾರ್ಥಿಗಳಿಗೆ ಸ್ವಕಲಿಕೆ ಮತ್ತುತಮ್ಮ ತಪ್ಪುಗಳ ಅರಿವಾಗಿ ಕಲಿಕೆ ಸುಲಭವಾಗುತ್ತದೆ.
ReplyDeleteದಿನನಿತ್ಯದ ತರಗತಿಯಲ್ಲಿ ಸಹವರ್ತಿ ಕಲಿಕಾ ಚಟುವಟಿಕೆಯನ್ನು ಬಳಸುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟುತ್ತದೆ....
ReplyDeleteಸಹವರ್ತಿ ಮೌಲ್ಯಮಾಪನವನ್ನು ಘಟಕ ಪರೀಕ್ಷೆಗಳಿಗೆ
ReplyDeleteಅನ್ವಯಿಸಬಹುದು. ವಿದ್ಯಾರ್ಥಿಗಳಿಗೆ ಸರಿ ಉತ್ತರಗಳನ್ನು ನೀಡುವುದು ಸಹವರ್ತಿ ಮೌಲ್ಯಮಾಪನ ಮಾಡುವುದರಿಂದ ತಾವು ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ ಶಿಕ್ಷಕರು ಸಹ ಮೇಲುಸ್ತುವಾರಿ ಮಾಡಬೇಕು......
Th4ough activity students are very interested in learning
ReplyDeleteI tried out by creating groups of students where they would explain an unit and create questions and get answers to them from classmates. This would not only create self confidence but help them understand the point of views of teachers and students and grasp the idea of that unit
ReplyDeleteಸಹವರ್ತಿ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ
ReplyDeleteಸಹವರ್ತಿ ಅವಲೋಕನದಿಂದ ವಿದ್ಯಾರ್ಥಿಗಳು ತಮ್ಮ ತಮ್ಮ ಸಾಮರ್ಥ್ಯಗಳನ್ನು ಅರಿತುಕೊಂಡು ಅಧ್ಯಯನದಲ್ಲಿ ಕ್ರಿಯಾಶೀಲರಾಗುತ್ತಾರೆ
ReplyDeleteವಿಜ್ಞಾನದಲ್ಲಿ ಚಿತ್ರಗಳ ರಚನೆ ಮತ್ತು ಘಟಕ ಪರೀಕ್ಷೆಯ ಸಂದರ್ಭದಲ್ಲಿ ಸಹವರ್ತಿ ಮೌಲ್ಯಮಾಪನವನ್ನು ಅಳವಡಿಸಿಕೊಂಡಿದ್ದೇನೆ. ಇದು ಉಪಯುಕ್ತ ಎನಿಸಿದರು ಉತ್ತರಗಳು ಮತ್ತು ಕ್ಲಿಷ್ಟಕರವಾದ ಚಿತ್ರಗಳ ರಚನೆಯ ಸಂದರ್ಭದಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ
ReplyDelete