ವಿವಿಧ ಉದ್ದೇಶಗಳಿಗಾಗಿ
ಆಟಿಕೆಗಳ ಬಳಕೆ: ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳಿ
ಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು
ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಹೇಗೆ ಬಳಕೆ ಮಾಡಬಹುದಾಗಿದೆ?
ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.
ವೃತ್ತಾಕಾರದ ವಸ್ತುಗಳಾದ ವಸ್ತುಗಳಾದ ಬಾಟಲ್ ಕ್ಯಾಪ್, ಬಳೆಗಳು, ಮರದ ರಿಂಗ್ಗಳು ಮುಂತಾದವುಗಳನ್ನು ಬಳಸಿ ವೃತ್ತವನ್ನು ರಚಿಸಿ ವಿಸ್ತೀರ್ಣವನ್ನು ಕಂಡು ಹಿಡಿಯುವುದು ಹೀಗೆ ಹಲವಾರು ಚಟುವಟಿಕೆಗಳನ್ನು ನಿರ್ವಹಿಸಬಹುದು
ReplyDeleteವೃತ್ತಾಕಾರದ ವಸ್ತುಗಳಾದ ಬಾಟಲ್ ಕ್ಯಾಪ್,ಬಳೆಗಳು ಕಬ್ಬಿಣದ ಲರಿಂಗ್ ಗಳು, ಮರದ ತುಂಡುಗಳು, ಟೈಲ್ಸ್ ಗಳು, ಪರೀಕ್ಷೆ ಬರೆಯುವ ಪ್ಲೈವುಡ್ ಗಳು ಹಾಗೂ ಕಾರ್ಡ್ ಬೋರ್ಡ್ ಗಳು ಮುಂತಾದವುಗಳನ್ನು ಬಳಸಿ ಅವುಗಳನ್ನು ಸುತ್ತಳತೆ ಹಾಗೂ ಅವುಗಳ ವಿಸ್ತೀರ್ಣ ಗಳನ್ನು ಚಟುವಟಿಕೆ ಮೂಲಕ ಕಂಡುಹಿಡಿಯಲು ಪ್ರೇರೇಪಿಸಬಹುದು
Deleteಕಸದಿಂದ ರಸ ಎನ್ನುವಂತೆ ಆಟಿಕೆಗಳನ್ನು ಮಾಡಿ ಮಕ್ಕಳಲ್ಲಿ ಸ್ರೃಜನಾತ್ಮಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ.
Deleteಹೂವಿನ ಬಗ್ಗೆ ಕವಿತೆಯನ್ನು ರಚಿಸುವುದು, ಭಾರತಾಂಬೆಯ ವರ್ಣನೆ,ಸರಳ ವ್ಯಾಕರಣಾಂಶ ಕಲಿಸಲು ಸಹಕಾರಿಯಾಗಿದೆ.
DeleteVery useful, effective and child enjoy learning
Deleteಆಟಿಕೆಗಳು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಬಹಳ ಸಹಾಯಕವಾಗಿವೆ ಶಾಲಾಅವಧಿ ನಂತರ ಮಕ್ಕಳಿಗೆ ವಿವಿಧ ರೀತಿಯ ಮನರಂಜನೆಗಳನ್ನು ಮಾಡಿಸಬಹುದು
Deleteಪ್ರತಿನಿತ್ಯ ಜೀವನದಲ್ಲಿ ಬಳಸುವ ಮರದ ತುಂಡು ಗಾಜಿನ ವಸ್ತು ವೃತ್ತಾಕಾರದ ವಸ್ತು ಕ್ಯಾಪ್ ಆಯತಾಕಾರದ ಘನಾಕಾರದ. ವಸ್ತು ಉಪಯೋಗಿಸಿದ ಕಾಗದ ಕೇಬಲ್ ತಂತಿ ಎಲೆಕ್ಟ್ರಾನಿಕ್ ಎಲೆಕ್ಟ್ರಿಕಲ್ ವಸ್ತುಗಳು ಹಳೆಯ ನಾಣ್ಯ ನೋಟು ಹಳೆಯ ಕಾಲದ ಇತರೆ ವಸ್ತುಗಳನ್ನು ಆಟಿಕೆ ಆಧಾರಿತ ಕಲಿಕೆಗೆ ಬಳಸಬಹುದಾಗಿದೆ.
Deleteಆಟಿಕೆಗಳ ಮೂಲಕ ಕಲಿಕೆಯು ಕಲಿಕೆಯು ಏಕತಾನತೆಯನ್ನು ನಿವಾರಿಸಿ, ಮಕ್ಕಳಲ್ಲಿ ಕಲಿಕೆಯು ಬಗ್ಗೆ ಆಸಕ್ತಿ ಬೆಳೆಯಲು ಪ್ರೇರಣೆಯಾಗುತ್ತದೆ.ಸ್ವಯಂ ಅನ್ವೇಷಣೆಗೆ ಎಡೆಮಾಡಿಕೊಡುತ್ತದೆ
Deleteto prepare different types of polyhedrons and measure total surface area and volume.using different polyhedron make 3-d toy etc
ReplyDeleteಜೋಳದ ದಂಟಿನಿಂದ ಕೃಷಿ ಸಲಕರಣೆಗಳು ಇತ್ಯಾದಿಗಳನ್ನು ಮಕ್ಕಳಿಂದ ರಚಿಸಿ ತಯಾರಿಸಿ ಅವುಗಳನ್ನು ಕೃಷಿ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಸಹಾಯಕವಾಗಿದೆ
Deleteಪ್ರತಿನಿತ್ಯ ಜೀವನದಲ್ಲಿ ಬಳಸುವ ಮರದ ತುಂಡು ಗಾಜಿನ ವಸ್ತು ವೃತ್ತಾಕಾರದ ವಸ್ತು ಕ್ಯಾಪ್ ಆಯತಾಕಾರದ ಘನಾಕಾರದ. ವಸ್ತು ಉಪಯೋಗಿಸಿದ ಕಾಗದ ಕೇಬಲ್ ತಂತಿ ಎಲೆಕ್ಟ್ರಾನಿಕ್ ಎಲೆಕ್ಟ್ರಿಕಲ್ ವಸ್ತುಗಳು ಹಳೆಯ ನಾಣ್ಯ ನೋಟು ಹಳೆಯ ಕಾಲದ ಇತರೆ ವಸ್ತುಗಳನ್ನು ಆಟಿಕೆ ಆಧಾರಿತ ಕಲಿಕೆಗೆ ಬಳಸಬಹುದಾಗಿದೆ.
ReplyDeleteಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ಬಳಸಿ ಹೂದಾನಿ ಮಾಡುವುದು,ಮೊಬೈಲ್ ಸ್ಟ್ಯಾಂಡ್ ಇತ್ಯಾದಿ ತಯಾರಿಸಲು ಪ್ರೇರಣೆ ನೀಡುವುದು.
ReplyDeleteಆಟಿಕೆಗಳ ಆಕಾರದ ಮೂಲಕ ವಿವಿಧ ವಿಷಯಗಳನ್ನು ಕಲಿಸುವ ಪ್ರಯತ್ನ ಮಾಡಬೇಕು.
ReplyDeleteಆಟಿಕೆಗಳ ಮೂಲಕ ಮಕ್ಕಳ ಸೃಜನಾತ್ಮಕ ಬೆಳವಣಿಗೆ ಸಾಧ್ಯ. ಬಳೆ ಮರದ ತುಂಡು 'ರಬ್ಬರ್, ಹಳೆಯ ಸರ ಮುಂತಾದುವುಗಳಿಂದ ಆಟಿಕೆಗಳನ್ನು ಮಾಡಿ, ಕಲಾತ್ಮಕವಾಗಿ ಕಲಿಕೆ ಉತ್ತಮ ಪಡಿಸಬಹುದು.
Deleteಜೋಳದ ದಂಟುಗಳ ತಿರುಳು/ಬೆಂಡಿನಿಂದ ಚಕ್ಕಡಿ,ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಕೃಷಿ ಚಟುವಟಿಕೆ ಗಳ ಮಹತ್ವ ತಿಳಿಯಲು ಸಹಕಾರಿ
ReplyDeleteಸೃಜನಶಿಲತೆಯಿಂದ ಕಸದಿಂದ ರಸ ಎನ್ನುವ ಹಾಗೆ, ಬಹಳಷ್ಟು ಅವಕಾಶಗಳಿವೆ. ಭೂಗೋಳ ವಿಷಯಕ್ಕೆ ಸಂಬಂಧಿಸಿದ ಶಿಲಾಗೋಳ ವಿವಿಧ ಶಿಲೆಗಳ ಮಾದರಿ ಸಂಗ್ರಹ, ಜ್ವಾಲಾಮುಖಿ ಮಾದರಿ ರಚನೆ, ವಾಯು ಯಂತ್ರ.
ReplyDeleteಆಟಿಕೆಗಳನ್ನು ಸ್ಥಳೀಯವಾಗಿ ತಯಾರಿಸಿ ಅವುಗಳನ್ನು ಕೇವಲ ಒಂದು ವಿಷಯಕ್ಕಾಗಿ ಬಳಸದೆ ಇತರೆ ಎಲ್ಲಾ ವಿಷಯಗಳಿಗೆ ಸಂದರ್ಭೋಚಿತವಾಗಿ ಬಳಸುವುದು.
ReplyDeleteಸ್ಥಳೀಯ ಸಂಪನ್ಮೂಲ ಬಳಸಿ ಆಟಿಕೆ ತಯಾರಿಸಿ ಪಾಠದ ಪರಿಕಲ್ಪನೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸ ಬಹುದು
DeleteJayanti N , Davanagerege
ReplyDeleteಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು.
H.S.CHANDRASHEKAR
ReplyDeleteಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು. ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ಸಹ ನಡೆಸಬಹುದು.
ಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು. ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ಸಹ ನಡೆಸಬಹುದು.
ReplyDeleteಮನೆಯಲ್ಲಿನ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ವಸ್ತುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿ, ಪ್ರೇರಣೆ ನೀಡುವುದು.
ReplyDeleteWe can tell them to how to use wastage things recycle .
ReplyDeleteಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರವು ಮಕ್ಕಳಲಲ್ಲಿ ಮನರಂಜನೆ & ಸೃಜನಶೀಲತೆಯನ್ನು ಬೆಳೆಸುತ್ತದೆ
ReplyDeleteಆಟಿಕೆಯೊಂದಿಗೆ ಆಡುತ ಕಲಿಸುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ವೃದ್ಧಿಸುತ್ತದೆ
ReplyDeleteTO Prepare related toys by Teachers and students some of the topic of all subjects ,learning by toys is more effective
ReplyDeleteವೃತ್ತಕ್ಕೆ ಉದಾಹರಣೆಯಾದ ಬಾಟಲ್ ಕ್ಯಾಪ್, ಬಳೆಗಳು, ಮರದ ರಿಂಗ್ಗಳು ಮುಂತಾದವುಗಳನ್ನು ಬಳಸಿ ವೃತ್ತವನ್ನು ರಚಿಸಿ ವಿಸ್ತೀರ್ಣವನ್ನು ಕಂಡು ಹಿಡಿಯುವುದು ಹೀಗೆ ಹಲವಾರು ಚಟುವಟಿಕೆಗಳನ್ನು ನಿರ್ವಹಿಸಬಹುದು . ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳಾಗಿ ಸದ್ಬಳಕೆ ಮಾಡಿಕೊಳ್ಳಬಹುದು
ReplyDeleteಸಾಮಾಜಿಕ ಉಪಯುಕ್ತ ಉತ್ಪಾದನೆ ಕಾರ್ಯಕ್ರಮ ಅತಿ ಉತ್ಸಾಹದಿಂದ ಪಾಲ್ಗೊಂಡು ವಿದ್ಯಾರ್ಥಿಗಳು ಜೀವನ ನಿರ್ವಹಣೆಗೆ ಹೊಸ ದಾರಿಯನ್ನು ಕಂಡುಕೊಳ್ಳುವರು.
ReplyDeleteಶಾಲಾ ಪಾಠದ ಅವಧಿಯ ನಂತರ ಮಕ್ಕಳಿಗೆ ಮರದ ಸಣ್ಣ ತುಂಡುಗಳನ್ನು, ಬಳಸಿಕೊಂಡು ಕೃಷಿ ಉಪಕರಣಗಳಾದ ನೊಗ ,ನೇಗಿಲು ,ಗಾಡಿ ಇತ್ಯಾದಿಗಳನ್ನು ತಯಾರಿಸಲು ತಿಳಿಸಿ ಕೃಷಿ ಉಪಕರಣಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಚೆನ್ನಾಗಿ ಅರ್ಥೈಸಬಹುದು.ಅನೂಹ್ಯ ಚಿಂತನೆಗಳನ್ನು ಅರ್ಥೈಸಲು ಸುಲಭವಾಗುವುದು
ReplyDeleteಶಾಲಾ ಅವಧಿ ನಂತರ ಆಟಿಕೆಗಳ ಬಳಕೆಯನ್ನು ಸದುಪಯೋಗ ಪಡಿಸಿಕೊಂಡಲ್ಲಿ ಕಲಿಯುವಾಗಲೇ ಗಳಿಕೆ ಮಾಡಬಹುದಾಗಿದೆ
DeleteWe can tell them how to use wastage things recycle
ReplyDeleteಕುಂಟಾಬಿಲ್ಲೆ ಆಡುವುದರಿಂದ ಚೌಕ, ವೃತ್ತಗಳ ಮಾಹಿತಿ ಮಕ್ಕಳಿಗೆ ಚೆನ್ನಾಗಿ ಗೊತ್ತಾಗುತ್ತದೆ.
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಮನೋರಂಜನೆಗಾಗಿ ಪ್ರದರ್ಶನಕ್ಕಾಗಿ ಉಪಯೋಗಿಸಬಹುದು ಮತ್ತು ಆಟಿಕೆಯಿಂದ ಕಲಿತ ವಿಷಯವನ್ನು ಅಭ್ಯಾಸ ಮಾಡುವುದಕ್ಕೂ ಮತ್ತು ಅದರ ಬಗ್ಗೆ ಹೆಚ್ಚು ವಿಷಯಗಳನ್ನು ಅನ್ವೇಷಿಸು ವುದಕ್ಕೂ ಉಪಯೋಗಿಸಬಹುದು
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಮನೋರಂಜನೆಗಾಗಿ, ಪ್ರದರ್ಶನಕ್ಕಾಗಿ ಉಪಯೋಗಿಸಬಹುದು ಮತ್ತು ಆಟಿಕೆಯಿಂದ ಕಲಿತ ವಿಷಯವನ್ನು ಅಭ್ಯಾಸ ಮಾಡುವುದಕ್ಕೂ ಮತ್ತು ಅದರ ಬಗ್ಗೆ ಹೆಚ್ಚು ವಿಷಯಗಳನ್ನು ಅನ್ವೇಷಿಸು ವುದಕ್ಕೂ ಉಪಯೋಗಿಸಬಹುದು. ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು. ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ಸಹ ನಡೆಸಬಹುದು.ವೃತ್ತಾಕಾರದ ವಸ್ತುಗಳಾದ ವಸ್ತುಗಳಾದ ಬಾಟಲ್ ಕ್ಯಾಪ್, ಬಳೆಗಳು, ಮರದ ರಿಂಗ್ಗಳು ಮುಂತಾದವುಗಳನ್ನು ಬಳಸಿ ವೃತ್ತವನ್ನು ರಚಿಸಿ ವಿಸ್ತೀರ್ಣವನ್ನು ಕಂಡು ಹಿಡಿಯುವುದು ಹೀಗೆ ಹಲವಾರು ಚಟುವಟಿಕೆಗಳನ್ನು ನಿರ್ವಹಿಸಬಹುದು.ಸಾಮಾಜಿಕ ಉಪಯುಕ್ತ ಉತ್ಪಾದನೆ ಕಾರ್ಯಕ್ರಮ ಅತಿ ಉತ್ಸಾಹದಿಂದ ಪಾಲ್ಗೊಂಡು ವಿದ್ಯಾರ್ಥಿಗಳು ಜೀವನ ನಿರ್ವಹಣೆಗೆ ಹೊಸ ದಾರಿಯನ್ನು ಕಂಡುಕೊಳ್ಳುವರು.
ReplyDeleteKalyani.k
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಮನರಂಜನೆಗಾಗಿ ,ಅಲಂಕಾರಿಕ ಸಾಧನವಾಗಿ,ವಾಣಿಜ್ಯ ಉದ್ದೇಶಕ್ಕಾಗಿ,ಪ್ರದರ್ಶನಕ್ಕಾಗಿ,ಕೊಡುಗೆಯಾಗಿ ನೀಡುವ ಮೂಲಕ ವಿವಿಧ ರೀತಿಯಲ್ಲಿ ಬಳಸಬಹುದಾಗಿದೆ.
ಆಟಗಳು ಹಾಗೂ ಆಟಿಕೆಗಳ ಸಹ ಕಲಿಕೆಗಳು ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗುತ್ತವೆ.
Deleteಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ಬಳಸಿ ಹೂದಾನಿ ಮಾಡುವುದು,ಮೊಬೈಲ್ ಸ್ಟ್ಯಾಂಡ್ ಇತ್ಯಾದಿ ತಯಾರಿಸಲು ಪ್ರೇರಣೆ ನೀಡುವುದು.
Deleteಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರವನ್ನು ಅನುಸರಿಸುವುದರಿಂದಮಕ್ಕಳು ಶಾಲಾ ಅವಧಿಯ ನಂತರ ಮನರಂಜನೆಗಾಗಿ ಆಟಿಕೆಗಳನ್ನು ಬಳಸಬಹುದುಮನೆಯಲ್ಲಿ ನಿರುಪಯುಕ್ತ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬಹುದು ಇದರಿಂದ ಮಗುವಿನ ಆಲೋಚನಾ ಶಕ್ತಿಯನ್ನು ವೃದ್ಧಿಸಬಹುದು ನಿರುಪಯುಕ್ತ ವಸ್ತುಗಳನ್ನು ಉಪಯೋಗಕ್ಕಾಗಿ ಬಳಕೆ ಮಾಡಿಕೊಳ್ಳುವುದರಲ್ಲಿ ಇದು ಒಂದು ವಿಧಾನ
ReplyDeleteಭಾಷಾ ಶಿಕ್ಷಕರ ಪಾತ್ರ ಮುಖ್ಯ ಎಕೆಂದರೆ ಬೋಧನಾ ಸಮಯದಲ್ಲಿ ವಿವಿಧ ರೀತಿಯ ಆಯಾಮಗಳು ಇದರಲ್ಲಿ ಪ್ರಮುಖವಾಗಿ ಪ್ರಯೋಜನ
ReplyDeleteರಹಮತ್ ಉನ್ನಿಸ ಸರ್ಕಾರಿ ಪ್ರೌಢಶಾಲೆ ಹಳೆ ಕುಂದುವಾಡ ಗಾಳಿಪಟ ಬಾಲ್ ಕಪ್ ದಂಟಿನಿಂದ ಮಾಡಿದ ಗಾಡಿ ಮಣ್ಣಿನಿಂದ ತಯಾರಿಸಿದ ವಿವಿಧ ಆಟಿಕೆಗಳು ಮುಖವಾಡಗಳು ಇವುಗಳನ್ನು ನಾವು ಪಾಠದಲ್ಲಿ ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹುದು
ReplyDeleteನಿರುಪಯುಕ್ತ ವಸ್ತುಗಳನ್ನು ಬಳಸಿ ಕಸದಿಂದ ರಸ ತಯಾರಿಸುವ ಬಗೆ ಹೇಳಿಕೊಡುವುದು, ಮಕ್ಕಳಲ್ಲಿ ಸೃಜನಾತ್ಮಕ ಕಲೆ ಬೆಳೆಸುವುದು.
ReplyDeleteಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಆಟಿಕೆ ತಯಾರಿಸುವುದರಿಂದ ಅವರ ಸೃಜನಾತ್ಮಕ ಕಲೆಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ವಿಷಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಲ್ಲಾಳು ಸಹಾಯವಾಗುತ್ತದೆ.
ReplyDeleteಸಂಧರ್ಭಕ್ಕೆ ತಕ್ಕಂತೆ ಆಟಿಕೆ ತಯಾರಿಸಿ ಬಳಸುವುದು ಅತ್ಯಂತ ಪ್ರಯೋಜನ ವಾಗುತ್ತದೆ
ReplyDeleteಆಟಿಕೆಗಳ ಸಹಾಯದಿಂದ ಕಲಿಯಲು ವಿದ್ಯಾರ್ಥಿಗಳು ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ತರಗತಿ ಕೋಣೆಯ ಹೊರಗೂ ಆಟಿಕೆಗಳನ್ನು ಬಳಸಲು ಇಚ್ಚಿಸುತ್ತಾರೆ ಆಗ ಕಲಿಕೆಯು ಉತ್ಸಾಹದಿಂದ ಉಂಟಾಗುತ್ತದೆ.
ReplyDeleteವಿಜ್ಞಾನದಲ್ಲಿ ಆಟಿಕೆಗಳ ಬಳಕೆಯಿಂದ ದೇಹದ ಅಂಗಗಳ ಮೂರು ಆಯಾಮಗಳ ರಚನೆಯನ್ನು ವಿದ್ಯಾರ್ಥಿಗಳು ಸುಲಭವಾಗಿ ತಿಳಿಯಲು ಸಹಾಯಕವಾಗುತ್ತದೆ ಉದಾಹರಣೆಗೆ ಹೃದಯದ ಚಿತ್ರವನ್ನು, ಮೂತ್ರಜನಕಾಂಗಗಳ ಚಿತ್ರವನ್ನು ಕಪ್ಪುಹಲಗೆಯ ಮೇಲೆ ಬರೆದಾಗ ಅವುಗಳ ಎರಡು ಆಯಾಮಗಳನ್ನು ಮಾತ್ರ ಮಕ್ಕಳು ಅಭ್ಯಸಿಸುತ್ತಾರೆ ಆದರೆ ಇವುಗಳ ಮಾದರಿಗಳ ಸ್ಪರ್ಶ ಅನುಭವದಿಂದ ಸಂಪೂರ್ಣ ಜ್ಞಾನವನ್ನು ಹೊಂದುತ್ತಾರೆ
ReplyDeleteನಾವು ಅನೇಕ ಆಟಿಕೆಗಳನ್ನು ವರ್ಗಕೋಣೆಯಲ್ಲಿ ಬಳಸಿದ್ದನ್ನು ಮನೆಯಲ್ಲಿಯೂ ಬಳಸಬಹುದು .ಉದಾ ಚಿನ್ನಿ ದಾಂಡು ಮಕ್ಕಳು ಶಾಲೆಯ ಅವಧಿಯ ನಂತರವೂ ಅನೇಕ ಬಾರಿ ಬಳಸಿದ್ದನ್ನು ನಾವು ನೋಡುತ್ತೇವೆ . ಇಲ್ಲಿ ಗುರುತ್ವಕೇಂದ್ರ ಗುರುತ್ವಕೇಂದ್ರದ ಬಡಿತ ಗುರುತ್ವಕೇಂದ್ರ ಒಲ್ಲದ ಬಡಿದ ಕೇಂದ್ರಾಪಗಾಮಿ ಬಲದ ಬಗ್ಗೆ ಅತ್ಯಂತ ವಿವರವಾಗಿ ಮಕ್ಕಳಿಗೆ ತಿಳಿಸಬಹುದು .
ReplyDeleteಸೃಜನಶಿಲತೆಯಿಂದ ಕಸದಿಂದ ರಸ ಎನ್ನುವ ಹಾಗೆ, ಬಹಳಷ್ಟು ಅವಕಾಶಗಳಿವೆ. ಭೂಗೋಳ ವಿಷಯಕ್ಕೆ ಸಂಬಂಧಿಸಿದ ಶಿಲಾಗೋಳ ವಿವಿಧ ಶಿಲೆಗಳ ಮಾದರಿ ಸಂಗ್ರಹ, ಜ್ವಾಲಾಮುಖಿ ಮಾದರಿ ರಚನೆ, ವಾಯು ಯಂತ್ರ.ಇಲ್ಲಿ ಗುರುತ್ವಕೇಂದ್ರ ಗುರುತ್ವಕೇಂದ್ರದ ಬಡಿತ ಗುರುತ್ವಕೇಂದ್ರ ಒಲ್ಲದ ಬಡಿದ ಕೇಂದ್ರಾಪಗಾಮಿ ಬಲದ ಬಗ್ಗೆ ಅತ್ಯಂತ ವಿವರವಾಗಿ ಮಕ್ಕಳಿಗೆ ತಿಳಿಸಬಹುದು.
ReplyDeleteಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು ವೃತ್ತಾಕಾರದ ವಸ್ತುಗಳಾದ ವಸ್ತುಗಳಾದ ಬಾಟಲ್ ಕ್ಯಾಪ್, ಬಳೆಗಳು, ಮರದ ರಿಂಗ್ಗಳು ಮುಂತಾದವುಗಳನ್ನು ಬಳಸಿ ವೃತ್ತವನ್ನು ರಚಿಸಿ ವಿಸ್ತೀರ್ಣವನ್ನು ಕಂಡು ಹಿಡಿಯುವುದು ಹೀಗೆ ಹಲವಾರು ಚಟುವಟಿಕೆಗಳನ್ನು ನಿರ್ವಹಿಸಬಹುದು.
ReplyDeleteWe can tell them waste time recycling
ReplyDeleteಮನೆಯಲ್ಲಿ ಲಭ್ಯವಿರಬಹುದಾದ ಗುಂಡಿನ ಸರ ಗಳನ್ನು ಬಳಸಿಕೊಂಡು ಸಾಗಲಿರುವ ವಿವಿಧ ಬಣ್ಣದ ಗುಂಡಿಗಳಿಂದ ಮಕ್ಕಳಲ್ಲಿ ಪ್ರೋಟಾನ್ ನ್ಯೂಟ್ರಾನ್ ಎಲೆಕ್ಟ್ರಾನ್ ಗಳ ಬಗ್ಗೆ ಹಾಗೂ ಪರಮಾಣು ರಚನೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಅಮೂರ್ತ ಕಲ್ಪನೆಯನ್ನು ನೈಜವಾಗಿ ಕಟ್ಟಿಕೊಡಬಹುದು ಮನೆಯಲ್ಲಿ ಬಳಸಿ ಬಿಸಾಡುವಂತಹ ಅನುಪಯುಕ್ತ ಪ್ಲಾಸ್ಟಿಕ್ ಬಾಟಲ್ಗಳು ಪೆನ್ನಿನ ರೀಫಿಲ್ಗಳು ಪ್ಲಾಸ್ಟಿಕ್ ವಸ್ತುಗಳು ಮರದ ವಸ್ತುಗಳನ್ನು ಬಳಸಿಕೊಂಡು ಗಣಿತಕ್ಕೆ ವಿಜ್ಞಾನಕ್ಕೆ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಆಟಿಕೆಗಳನ್ನು ತಯಾರಿಸುವ ಮೂಲಕ ಮಕ್ಕಳಿಗೆ ಸೃಜನಶೀಲತೆಯ ಮೂಲಕ ಜ್ಞಾನವನ್ನು ಕಟ್ಟಿ ಕೊಡಬಹುದಾಗಿದೆ.
ReplyDeleteAfter school timing they can use these toys either for playing or for demonstration of ideas with their younger siblings or friends.
ReplyDeleteಶಾಲಾ ಅವಧಿ ನಂತರ ಆಟಿಕೆಗಳ ಬಳಕೆಯನ್ನು ಸದುಪಯೋಗ ಪಡಿಸಿಕೊಂಡಲ್ಲಿ ಕಲಿಯುವಾಗಲೇ ಗಳಿಕೆ ಮಾಡಬಹುದಾಗಿದೆ
Deleteನಿರುಪಯುಕ್ತ ವಸ್ತುಗಳನ್ನು ಬಳಸಿ ಆಟಿಕೆ ತಯಾರು ಮಾಡಿ ಆ ಆಟಿಕೆಯ ಮೂಲಕ ಮಕ್ಕಳಿಗೆ ಸೃಜನಶೀಲತೆಯ ಜ್ಞಾನವನ್ನು ಕಟ್ಟಿಕೊಡಬಹುದು.
ReplyDeleteAfter school hours children can play with them and do the activity as assigned by the teacher.
ReplyDeleteFor eg. measuring the length and breadth of each box in snake and ladder game and calculating its area, finding the whole area.
ಬಳೆಗಳು, ಮರದ ರಿಂಗ್ಗಳು ಮುಂತಾದವುಗಳನ್ನು ಬಳಸಿ ವೃತ್ತವನ್ನು ರಚಿಸಿ ವಿಸ್ತೀರ್ಣವನ್ನು ಕಂಡು ಹಿಡಿಯುವುದು ಹೀಗೆ ಹಲವಾರು ಚಟುವಟಿಕೆಗಳನ್ನು ನಿರ್ವಹಿಸಬಹುದು
ReplyDeleteಅಟಿಕೆಗಳನ್ನು ಮಕ್ಕಳು ಒಂದೇ ವಿಷಯಕ್ಕೆ ಅಲ್ಲದೆ ಬೇರೆ ವಿಷಯ ಗಳಿಗೆ ಸಮ್ಮೀಳಿತಗೊಳಿಸಬೇಕು.
ReplyDeleteಕಡಿಮೆ ಮತ್ತು ಬೆಲೆ ರಹಿತ ವಸ್ತುಗಳನ್ನು ಇದಕ್ಕಾಗಿ ಉಪಯೋಗಿಸುವುದು.
ಕಲಿತ ವಿಷಯವನ್ನು ಅಭ್ಯಾಸ ಮಾಡುವುದಕ್ಕೂ ಮತ್ತು ಅದರ ಬಗ್ಗೆ ಹೆಚ್ಚು ವಿಷಯಗಳನ್ನು ಅನ್ವೇಷಿಸು ವುದಕ್ಕೂ ಉಪಯೋಗಿಸಬಹುದು
ReplyDeleteprepare different types of polyhedrons and measure total surface area and volume.using different polyhedron make 3-d toy etc
ReplyDeleteReply
ಜೋಳದ ದಂಟಿನಿಂದ ಕೃಷಿ ಸಲಕರಣೆಗಳು ಇತ್ಯಾದಿಗಳನ್ನು ಮಕ್ಕಳಿಂದ ರಚಿಸಿ ತಯಾರಿಸಿ ಅವುಗಳನ್ನು ಕೃಷಿ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಸಹಾಯಕವಾಗಿದೆ
ReplyDeleteReply
ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಉದಾ ಜೋಳದ ದಂಟುಗಳಿಂದ ಕೃಷಿ ಬಳೆಕೆಯ ಸಾಮಗ್ರಿಗಳನ್ನು ಮಾಡುವುದು ,ಕೃಷಿ ವಸ್ತುಗಳ ಮಹತ್ವದ ಅರಿವು ಮೂಡಿಸುವುದು ರೇಖಾಗಣಿತ ದ ಆಕೃತಿಗಳನ್ನು ತಯಾರಿಸುವುದು ಹೀಗೆ ಸೃಜನಶೀಲತೆಯ ಜ್ಞಾನವನ್ನು ಕೊಡಬಹುದು.
ReplyDeleteಪ್ರತಿನಿತ್ಯ ಜೀವನದಲ್ಲಿ ಬಳಸುವ ಮರದ ತುಂಡು ಗಾಜಿನ ವಸ್ತು ವೃತ್ತಾಕಾರದ ವಸ್ತು ಕ್ಯಾಪ್ ಆಯತಾಕಾರದ ಘನಾಕಾರದ. ವಸ್ತು ಉಪಯೋಗಿಸಿದ ಕಾಗದ ಕೇಬಲ್ ತಂತಿ ಎಲೆಕ್ಟ್ರಾನಿಕ್ ಎಲೆಕ್ಟ್ರಿಕಲ್ ವಸ್ತುಗಳು ಹಳೆಯ ನಾಣ್ಯ ನೋಟು ಹಳೆಯ ಕಾಲದ ಇತರೆ ವಸ್ತುಗಳನ್ನು ಆಟಿಕೆ ಆಧಾರಿತ ಕಲಿಕೆಗೆ ಬಳಸಬಹುದಾಗಿದೆ.ಮನೆಯಲ್ಲಿ ಲಭ್ಯವಿರಬಹುದಾದ ಗುಂಡಿನ ಸರ ಗಳನ್ನು ಬಳಸಿಕೊಂಡು ಸಾಗಲಿರುವ ವಿವಿಧ ಬಣ್ಣದ ಗುಂಡಿಗಳಿಂದ ಮಕ್ಕಳಲ್ಲಿ ಪ್ರೋಟಾನ್ ನ್ಯೂಟ್ರಾನ್ ಎಲೆಕ್ಟ್ರಾನ್ ಗಳ ಬಗ್ಗೆ ಹಾಗೂ ಪರಮಾಣು ರಚನೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಅಮೂರ್ತ ಕಲ್ಪನೆಯನ್ನು ನೈಜವಾಗಿ ಕಟ್ಟಿಕೊಡಬಹುದು ಮನೆಯಲ್ಲಿ ಬಳಸಿ ಬಿಸಾಡುವಂತಹ ಅನುಪಯುಕ್ತ ಪ್ಲಾಸ್ಟಿಕ್ ಬಾಟಲ್ಗಳು ಪೆನ್ನಿನ ರೀಫಿಲ್ಗಳು ಪ್ಲಾಸ್ಟಿಕ್ ವಸ್ತುಗಳು ಮರದ ವಸ್ತುಗಳನ್ನು ಬಳಸಿಕೊಂಡು ಗಣಿತಕ್ಕೆ ವಿಜ್ಞಾನಕ್ಕೆ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಆಟಿಕೆಗಳನ್ನು ತಯಾರಿಸುವ ಮೂಲಕ ಮಕ್ಕಳಿಗೆ ಸೃಜನಶೀಲತೆಯ ಮೂಲಕ ಜ್ಞಾನವನ್ನು ಕಟ್ಟಿ ಕೊಡಬಹುದಾಗಿದೆ.
ReplyDeleteLow cost ,no cost materials ಇಂಥ ಆಟಿಕೆಗಳನ್ನು ಆಡುವುದರ ಮೂಲಕ ಅದರ ಮತ್ತೊಂದು ರೂಪದ ಅಡುಗೆಗಳನ್ನು ಮನೆಯಲ್ಲಿ ತಯಾರು ಮಾಡಿಕೊಂಡು ಬರೋದಕ್ಕೆ ಹೇಳುವುದು. ಅದರ ಗಾತ್ರ ದಲ್ಲಿ ಹೆಚ್ಚಳವನ್ನು ಮಾಡಿಕೊಂಡು ತಯಾರು ಮಾಡಿಕೊಂಡು ಬರಲು ಹೇಳುವುದು.
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಮನೋರಂಜನೆಗಾಗಿ ಪ್ರದರ್ಶನಕ್ಕಾಗಿ ಉಪಯೋಗಿಸುವುದರಲ್ಲಿ ತಪ್ಪೇನಿಲ್ಲ. ಆಟಿಕೆಯಿಂದ ಕಲಿಯುವ ವಿಷಯ ಹೆಚ್ಚು ಮನನವಾಗುವುದು. ಆಟಿಕೆಗಳು ಅಭ್ಯಾಸ ಮಾಡಲು ಸಹಕಾರಿಯಾಗುವುದು. ಮತ್ತು ಅದರ ಬಗ್ಗೆ ಹೆಚ್ಚು ವಿಷಯಗಳನ್ನು ಅರಿತುಕೊಳ್ಳಬಹುದು.
ReplyDeleteಪ್ರತಿನಿತ್ಯ ಜೀವನದಲ್ಲಿ ಬಳಸುವ ಮರದ ತುಂಡು ಗಾಜಿನ ವಸ್ತು ವೃತ್ತಾಕಾರದ ವಸ್ತು ಕ್ಯಾಪ್ ಆಯತಾಕಾರದ ಘನಾಕಾರದ. ವಸ್ತು ಉಪಯೋಗಿಸಿದ ಕಾಗದ ಕೇಬಲ್ ತಂತಿ ಎಲೆಕ್ಟ್ರಾನಿಕ್ ಎಲೆಕ್ಟ್ರಿಕಲ್ ವಸ್ತುಗಳು ಹಳೆಯ ನಾಣ್ಯ ನೋಟು ಹಳೆಯ ಕಾಲದ ಇತರೆ ವಸ್ತುಗಳನ್ನು ಆಟಿಕೆ ಆಧಾರಿತ ಕಲಿಕೆಗೆ ಬಳಸಬಹುದಾಗಿದೆ.ಮನೆಯಲ್ಲಿ ಲಭ್ಯವಿರಬಹುದಾದ ಗುಂಡಿನ ಸರ ಗಳನ್ನು ಬಳಸಿಕೊಂಡು ಸಾಗಲಿರುವ ವಿವಿಧ ಬಣ್ಣದ ಗುಂಡಿಗಳಿಂದ ಮಕ್ಕಳಲ್ಲಿ ಪ್ರೋಟಾನ್ ನ್ಯೂಟ್ರಾನ್ ಎಲೆಕ್ಟ್ರಾನ್ ಗಳ ಬಗ್ಗೆ ಹಾಗೂ ಪರಮಾಣು ರಚನೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಅಮೂರ್ತ ಕಲ್ಪನೆಯನ್ನು ನೈಜವಾಗಿ ಕಟ್ಟಿಕೊಡಬಹುದು ಮನೆಯಲ್ಲಿ ಬಳಸಿ ಬಿಸಾಡುವಂತಹ ಅನುಪಯುಕ್ತ ಪ್ಲಾಸ್ಟಿಕ್ ಬಾಟಲ್ಗಳು ಪೆನ್ನಿನ ರೀಫಿಲ್ಗಳು ಪ್ಲಾಸ್ಟಿಕ್ ವಸ್ತುಗಳು ಮರದ ವಸ್ತುಗಳನ್ನು ಬಳಸಿಕೊಂಡು ಗಣಿತಕ್ಕೆ ವಿಜ್ಞಾನಕ್ಕೆ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಆಟಿಕೆಗಳನ್ನು ತಯಾರಿಸುವ ಮೂಲಕ ಮಕ್ಕಳಿಗೆ ಸೃಜನಶೀಲತೆಯ ಮೂಲಕ ಜ್ಞಾನವನ್ನು ಕಟ್ಟಿ ಕೊಡಬಹುದಾಗಿದೆ
ReplyDeleteThis comment has been removed by the author.
ReplyDeleteಸುತ್ತಲಿನ ಪರಿಸರದಲ್ಲಿ ಸಿಗುವ ಆಟಗಳನ್ನು ಮತ್ತು ಆಟಿಕೆಗಳನ್ನು ಉಪಯೋಗಿಸಿ ಎಲ್ಲಾ ವಿಷಯಗಳಲ್ಲಿ ಮಕ್ಕಳಿಗೆ ಕಲಿಕೆಯನ್ನು ಕಟ್ಟಿ ಕೊಡಬಹುದಾಗಿದೆ. ಕನ್ನಡ ಇಂಗ್ಲಿಷ್ ಹಿಂದಿ ವಿಷಯಗಳಲ್ಲಿ ಕಥೆ ಕವಿತೆ ಮತ್ತು ಭಾಷಾ ಆಟಗಳಿಗೆ ಪ್ರಾಧಾನ್ಯತೆ ನೀಡಬಹುದು. ಗಣಿತ-ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಆಟಗಳು ಮತ್ತು ಆಟಿಕೆಗಳು ಖಂಡಿತ ವಿಷಯ ವಸ್ತುಗಳನ್ನು ನೀಡುತ್ತವೆ. ಶಾಲಾವಧಿಯ ನಂತರ ವಿಶೇಷ ತರಗತಿಗಳಲ್ಲಿ ಮನರಂಜನಾ ಚಟುವಟಿಕೆ ರೀತಿಯಲ್ಲಿ ಇದನ್ನು ಅನುಷ್ಠಾನಗೊಳಿಸಬಹುದು
ReplyDelete. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು. ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ಸಹ ನಡೆಸಬಹುದು.ಲಭ್ಯವಿರಬಹುದಾದ ಗುಂಡಿನ ಸರ ಗಳನ್ನು ಬಳಸಿಕೊಂಡು ಸಾಗಲಿರುವ ವಿವಿಧ ಬಣ್ಣದ ಗುಂಡಿಗಳಿಂದ ಮಕ್ಕಳಲ್ಲಿ ಪ್ರೋಟಾನ್ ನ್ಯೂಟ್ರಾನ್ ಎಲೆಕ್ಟ್ರಾನ್ ಗಳ ಬಗ್ಗೆ ಹಾಗೂ ಪರಮಾಣು ರಚನೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಅಮೂರ್ತ ಕಲ್ಪನೆಯನ್ನು ನೈಜವಾಗಿ ಕಟ್ಟಿಕೊಡಬಹುದು ಮನೆಯಲ್ಲಿ ಬಳಸಿ ಬಿಸಾಡುವಂತಹ ಅನುಪಯುಕ್ತ ಪ್ಲಾಸ್ಟಿಕ್ ಬಾಟಲ್ಗಳು ಪೆನ್ನಿನ ರೀಫಿಲ್ಗಳು ಪ್ಲಾಸ್ಟಿಕ್ ವಸ್ತುಗಳು ಮರದ ವಸ್ತುಗಳನ್ನು ಬಳಸಿಕೊಂಡು ಗಣಿತಕ್ಕೆ ವಿಜ್ಞಾನಕ್ಕೆ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಆಟಿಕೆಗಳನ್ನು ತಯಾರಿಸುವ ಮೂಲಕ ಮಕ್ಕಳಿಗೆ ಸೃಜನಶೀಲತೆಯ ಮೂಲಕ ಜ್ಞಾನವನ್ನು ಕಟ್ಟಿ ಕೊಡಬಹುದಾಗಿದೆ
ReplyDeleteಬುಗುರಿಯಲ್ಲಿ ಅರ್ಧಗೋಳ ಮತ್ತು ಶಂಕುವಿನ ವಿಸ್ತೀರ್ಣ ಲೆಕ್ಕಹಾಕಲು ಈ ಒಂದು ಚಟುವಟಿಕೆ ಯಿಂದ ಸಹಾಯಕ ವಾಗುತ್ತದೆ
ReplyDeleteಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು. ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ಸಹ ನಡೆಸಬಹುದು
ReplyDeleteಆಟಿಕೆ ಮೂಲಕ ಕಲಿಕೆ ತರಗತಿ ಕೋಣೆಯಲ್ಲಿ ಹಾಗೂ ಬಿಡುವಿನ ಅವಧಿಯಲ್ಲಿ ಎರಡೂ ಸಮಯದಲ್ಲೂ ಕೈಗೊಳ್ಳಬಹುದು.ಇದರಿಂದ ವಿದ್ಯಾರ್ಥಿಗಳ ಸೃಜನ ಶೀಲತೆ,ಆಸಕ್ತಿ,ಕುತೂಹಲ ಮತ್ತು ಸಂತೋಷ ಹೆಚ್ಚುತ್ತದೆ.
ReplyDeleteಜೋಳದ ದಂಟಿನಿಂದ ಕೃಷಿ ಉಪಕರಣಗಳ ತಯಾರಿಕೆ ಎತ್ತಿನಗಾಡಿ, ಕೂರಿಗೆ, ನೇಗಿಲು, ಎತ್ತುಗಳು, ಮುಂತಾದವುಗಳು ಮಾಡಿಸಬಹುದು ಜೊತೆಗೆ ಬಾಟಲ್ ಗಳಿಂದ ನೀರು ಎತ್ತುವ ಯಂತ್ರ ಚಕ್ರ ತಯಾರಿಕೆ ವಿದ್ಯುತ್ ತಯಾರಿಕೆ ಮಾಡಿಸಬಹುದು
ReplyDeleteಅನುಪಯುಕ್ತ ವಸ್ತುಗಳನ್ನು ಬಳಸಿ ಹೂದಾನಿ ಮಾಡುವುದು,ಮೊಬೈಲ್ ಸ್ಟ್ಯಾಂಡ್ ಇತ್ಯಾದಿ ತಯಾರಿಸಲು ಪ್ರೇರಣೆ ನೀಡುವುದು.
ReplyDeleteಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ಬಳಸಿ ಹೂದಾನಿ ಮಾಡುವುದು,ಮೊಬೈಲ್ ಸ್ಟ್ಯಾಂಡ್ ಇತ್ಯಾದಿ ತಯಾರಿಸಲು ಪ್ರೇರಣೆ ನೀಡುವುದು
ReplyDeleteಶಾಲಾ ಅವಧಿಯ ನಂತರದಲ್ಲಿ ತರಗತಿಯಲ್ಲಿ ಬಳಸಿದ ಆಟಿಕೆಗಳ ರೀತಿಯಲ್ಲಿಯೇ ಇರುವ ವಸ್ತುಗಳನ್ನು ಸಂಗ್ರಹಿಸಲು ಪ್ರೋತ್ಸಾಹಿಸುವುದು.
ReplyDeleteಶಾಲಾ ಅವಧಿ ನಂತರ ಈ ಆಟಿಕೆಗಳನ್ನು ಅಲಂಕಾರಿಕ ವಸ್ತುಗಳ ರೂಪದಲ್ಲಿ ಬಳಸಹುದಾಗಿದೆ. ನಂತರ ಕಲಿಕೆ ವಿಸ್ತರಿಸಲು ಇದು ಸಹಾಯಕ ಆಗುತ್ತದೆ.
ReplyDeleteಕಸದಿಂದ ರಸ.. ಅನುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ. ಶಾಲಾ ಅವಧಿಯ ನಂತರ ಮನೋರಂಜನೆ ಹಾಗೂ ಹೆಚ್ಚಿನ ಕಲಿಕೆಗೆ ಬಳಸಬಹುದು
ReplyDeleteಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ಬಳಸಿ ಹೂದಾನಿ ಮಾಡುವುದು,ಮೊಬೈಲ್ ಸ್ಟ್ಯಾಂಡ್ ಇತ್ಯಾದಿ ತಯಾರಿಸಲು ಪ್ರೇರಣೆ ನೀಡುವುದು.
ReplyDeleteBISATI Padmavati
ಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ಬಳಸಿ ಹೂದಾನಿ ಮಾಡುವುದು,ಮೊಬೈಲ್ ಸ್ಟ್ಯಾಂಡ್ ಇತ್ಯಾದಿ ತಯಾರಿಸಲು ಪ್ರೇರಣೆ ನೀಡುವುದು.
ReplyDeleteBisati Padmavati
BISATI Padmavati
ನಿತ್ಯ ಜೀವನದಲ್ಲಿ ನಾವು ಬಳಸುವ ಹಲವಾರು ಕಚ್ಚಾ ವಸ್ತುಗಳಿಂದ ಆಟಿಕೆ ಸಾಮಗ್ರಿಗಳಿಂದ ಆಟಿಕೆಗಳನ್ನು ತಯಾರಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಕಟ್ಟಿಗೆ, ಬೆಂಡು, ಅರಲಿನಿಂದ ಆಟಿಕೆಗಳನ್ನು ಸಿದ್ಧಪಡಿಸಬಹುದು. ಮಕ್ಕಳು ಶಾಲಾವಧಿಯ ನಂತರ ಇಂತಹ ಚಟುವಟಿಕೆಗಳನ್ನು ಮಾಡಬಹುದು. ಆಯಾ ವಿಷಯದ ಕಲಿಕಾ ಚಟುವಟಿಕೆಗಳಲ್ಲಿ ಶಿಕ್ಷಕರು ಇವುಗಳನ್ನು ಬಳಸಿ ಮಕ್ಕಳ ಭಾಗವಹಿಸುವಿಕೆ ಹೆಚ್ಚಿಸಬಹುದು.
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಮನೋರಂಜನೆಗೆ ಮತ್ತು ಅಲಂಕಾರಕ್ಕಾಗಿ ಜೊತೆಗೆ ಪರಿಸರಸ್ನೇಹಿ ಕಾರ್ಯಗಳಿಗೆ ಬಳಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಿಗೆ. ಪುನರ್ಬಳಕೆ, ಮರು ಉದ್ದೇಶ, ಮರುಚಕ್ರೀಕರಣ ಮುಂತಾದವುಗಳ ಬಗ್ಗೆ ತಿಳುವಳಿಕೆ ನೀಡಬಹುದು. ಇದರಿಂದ ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ಮಾರ್ಗವನ್ನು ತಿಳಿಸುವುದು
ReplyDeleteThis comment has been removed by the author.
ReplyDeleteಮನೆಯಲ್ಲಿಯೆ ಸಿಗುವ ವಸ್ತುಗಳಿಂದ ಆಟಿಕೆಗಳನ್ನು ತಯಾರಿಸಿ ತರಗತಿಯಲ್ಲಿ ಕಲಿತ ವಿಷಯಗಳನ್ನು ಪುನರ್ ಮನನ ಮಾಡಿಕೊಳ್ಳಲು ಆಟಿಕೆಗಳನ್ನು ಬಳಸಬಹುದಾಗಿದೆ
ReplyDeleteಆಟಿಕೆಗಳು ಆಕಾರದ ಮೂಲಕ ವಿವಿಧ ವಿಷಯಗಳನ್ನು ಕಲಿಸುವ ಪ್ರಯತ್ನ ಮಾಡಬೇಕು
ReplyDeleteಮಣ್ಣಿನ ಆಟಿಕೆಗಳನ್ನು ಮಕ್ಕಳಿಂದಲೇ ಮಾಡಿಸು ವುದರಿಂದ ಸೃಜನಶೀಲ ತೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಬೇಕು
ReplyDeleteOnline ಶಿಕ್ಷಣ, ಶಾಲಾ ಅವಧಿಯ ನಂತರ ಈ ಆಟಿಕೆ ಸಾಮಾನುಗಳನ್ನು ಮಕ್ಕಳಿಂದ ಸ್ವತ: ಮುಟ್ಟಿ ಆಟವಾಡಲು ಬಿಟ್ಟು ಕೇವಲ ಮಾರ್ಗದರ್ಶನ ಮಾಡುವ ಮೂಲಕ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದು.
ReplyDeleteಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರವನ್ನು ಅನುಷ್ಠಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ ಶಾಲಾ ಅವಧಿಯ ನಂತರ ಮನೆಯಲ್ಲಿನ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಮನರಂಜನಾತ್ಮಕ ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಪ್ರದರ್ಶನ ಮಾಡಬಹುದು
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಸಂಗ್ರಹಿಸಿ ಅವುಗಳಲ್ಲಿರುವ ಅನ್ವಯಗಳನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಚರ್ಚಿಸಿ ಅವುಗಳನ್ನು ಬೇರೆ ವಿಷಯಗಳೊಂದಿಗೆ ಸಮ್ಮಿಳಿತ ಗೊಳಿಸಬಹುದು. ಅವುಗಳಲ್ಲಿನ ಸಾಂಸ್ಕೃತಿಕ ಸಂಬಂಧಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬಹುದು.
ReplyDeleteಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು.
ReplyDeleteಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರದಲ್ಲಿ ಅನುಷ್ಠಾನಗೊಳಿಸಿರುವ ಆಟಿಕೆಗಳನ್ನು ಬಳಸಿ ರೇಖಾಗಣಿತ ಕ್ಕೆ ಸಂಬಂಧಿಸಿದಂತೆ ಅನೇಕ ಸಮತಲಾಕೃತಿ ಗಳ ಮೇಲ್ಮೈ ವಿಸ್ತೀರ್ಣ ಘನಫಲ ಮುಂತಾದವುಗಳನ್ನು ಕಂಡುಹಿಡಿಯಲು ಬಳಸಬಹುದಾಗಿದೆ.
ReplyDeleteಕ್ರಿಯಾಶೀಲತೆಯಿಂದ ನಮ್ಮ ಸುತ್ತಮುತ್ತ ಸಿಗುವ ಖಾಲಿ ಬಾಟಲ್ ಮತ್ತೀತರ ವಸ್ತುಗಳಿಂದ ಆಟಿಕೆಗಳನ್ನು ತಯಾರಿಸಿ ಪರಿಣಾಮಕಾರಿಯಾದ ಬೋದನೆ ಮಾಡಬಹುದು.
ReplyDeleteಶಾಲಾ ಅವಧಿಯ ನಂತರ ಅನೇಕ ಅನುಪಯುಕ್ತ ದೈನಂದಿನ ಜೀವನದಲ್ಲಿನ ವಸ್ತುಗಳನ್ನು ಬಳಸಿ. ಅವುಗಳಲ್ಲಿ ಜೈವಿಕ ಶಿಥಿ ಲೀಯಾ ಮತ್ತು ಜೈವಿಕ ಶಿಥಿಲೀಯಾವಲ್ಲದ ವಸ್ತುಗಳನ್ನು ವರ್ಗಿಕರಿಸುವುದು. ಜೈವಿಕ ಶಿಥಿಲೀಯಾ ವಸ್ತುವನ್ನು ಗೊಬ್ಬರವಾಗಿ ಮಾರ್ಪಡಿಸುವುದು ಇದರಿಂದ ಕಂಪೋಸ್ಟ್ ತಯಾರಿಸಿ ಮನೆಯ ಕೈತೋಟಕ್ಕೆ ಬಳಸುವುದು. ಜೈವಿಕ ಶಿಥಿ ಲೀಯ ವಲ್ಲದ ಪ್ಲಾಸ್ಟಿಕ್, ಗಾಜು, ಲೋಹ ಬೆರ್ಪಡಿಸಿ. ದೊಡ್ಡ ಗಾತ್ರದ ಮುರಿದ ಪ್ಲಾಸ್ಟಿಕ್ ಬಕೆಟ್, ಟಬ್, ವಾಟರ್ ಬಾಟಲ್, ಎಣ್ಣೆ ಡಬ್ಬಿ ಇತ್ಯಾದಿಗಳಲ್ಲಿ ಗಿಡನೆಡುವುದು ಮನೆಯ ಮುಂದೆ ಸಸಿಗಳನ್ನು ಬೆಳಸಿ ಅಲಂಕಾರ ಹೆಚ್ಚಿಸುವುದು. ಔಷಧಿಯ ಸಸ್ಯಗಳನ್ನು ಮನೆ ಮದ್ದುಗಳಾಗಿ ಬಳಸುವುದು. ಉಳಿದವುಗಳನ್ನು ಪುನರ್ ಬಳಕೆ ಮಾಡುವುದು
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಮನರಂಜನೆ ಅಲಂಕಾರಿಕ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸಬಹುದು
ReplyDeleteಶಾಲಾ ಾವಧಿ ನಂತರ ಮಕ್ಕಳಿಗೆ ಆಡಲು ಕೊಡುವದು. ಅಲ್ಲದೇ ವ್ಯಾಪಾರಕ್ಕಾಗಿಯೂ ಬಳಸಬಹುದು.
ReplyDeleteಆಟಿಕೆಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕೆಯನ್ನು ಉಂಟುಮಾಡಬಹುದು ಉದಾಹರಣೆಗೆ ಗಣಿತದಲ್ಲಿ ಆಕೃತಿಗಳನ್ನು ವಿಜ್ಞಾನದಲ್ಲಿ ಔಷಧೀಯ ಸಸ್ಯಗಳಿಗೆ ಸಂಬಂಧಪಟ್ಟಂತೆ ಹಾಗೂ ವಿಜ್ಞಾನದ ಮಾದರಿಗಳು ಹಾಗೂ ಇತರೇ ವಿಷಯಗಳಿಗೂ ಸಂಬಂಧಿಸಿದಂತೆ ಉತ್ತಮ ಕಲಿಕೆಯನ್ನು ಉಂಟುಮಾಡಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸಬಹುದು .
ReplyDeleteವಿ ಕವಿತಾ ಸರ್ಕಾರಿ ಪ್ರೌಢಶಾಲೆ ನಂಬಿಹಳ್ಳಿ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ
ಆಟಿಕೆಗಳು ಸಂತೋಷದಾಯಕ ಕಲಿಕೆಗೆ ಕಲಿಕೆಯ ಮನನ ಮಾಡಲು ಸಹಕಾರಿಯಾಗಿದೆ
ReplyDeleteಆಟಿಕೆಗಳಿಂದ ಕಲಿತ ಜ್ಞಾನ ಮಕ್ಕಳಿಗೆ ಶಾಶ್ವತವಾಗಿ ನೆನಪು ಉಳಿಯುತ್ತದೆ ಮುಂದಿನ ಕಲಿಕೆಯಲ್ಲಿ ಸಹಾಯಕರಿಯಾಗುತ್ತದೆ
ReplyDeleteGHS HULLOLI
JYOTI S ARALIKATTI
ಮಕ್ಕಳಿಗೆ ಪುನಃ ಪರಿಹಾರ ಬೋಧನೆಗೆ ಬಳಸಬಹುದು, ಸಾಮಾನ್ಯ ಆಟಿಕೆ ರೂಪದಲ್ಲಿ ಬಳಸಲು ಅವಕಾಶ ನೀಡಿ ಹೆಚ್ಚಿನ ಕಲಿಕೆ ಆಗಲು, ಎಲ್ಲಾ ವಿಷಯ ಸಮನ್ವಯಗೊಳಿಸಲು ಅವಕಾಶ ನೀಡಬಹುದು
ReplyDeleteಒಂದು ಚೆಂಡನ್ನು ತಯಾರಿಸಿದಾಗ ಅದರಿಂದ ಗೋಲ,ವೃತ್ತ,
ReplyDeleteಕ್ರಿಕೆಟ್ ಚೆಂಡು, ಫುಟ್ ಬಾಲ್, ಗ್ರಹಗಳು ಹೀಗೆ ಹಲವಾರು ವಿಷಯಗಳನ್ನು ಕಲಿಯಬಹುದು.
No-cost & Low-cost ಸಾಮಗ್ರಿಗಳನ್ನು ಬಳಸಿ ಪಠ್ಯಕ್ಕೆ ಪೂರಕ ಚಟುವಟಿಕೆಗಳನ್ನು ನೀಡಬಹುದು
ReplyDeleteಮನೆಯಲ್ಲಿನ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ವಸ್ತುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿ, ಪ್ರೇರಣೆ ನೀಡುವುದು.
ಸ್ಥಳೀಯ ಸಂಪನ್ಮೂಲ ಬಳಸಿ ಆಟಿಕೆ ತಯಾರಿಸಿ ಪಾಠದ ಪರಿಕಲ್ಪನೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಬಹುದು.
ReplyDeleteToys could be used in the Teaching Learning is a New Amazing concept. When I thought over it,I felt how nice concept it is ! Really a wonderful idea in Teaching Learning process.
ReplyDeleteಪ್ರಾಚೀನ ಕಾಲದಿಂದಲೂ ಅನೇಕ ರೀತಿಯ ಆಟಿಕೆಗಳನ್ನು ಉಪಯೋಗಿಸಿ ಕಲಿಸುವ ಪದ್ದತಿಯನ್ನು ಹಲವಾರು ಕಡೆಗಳಲ್ಲಿ ನೋಡುತ್ತೇವೆ. ಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರವನ್ನು ಅನುಸರಿಸುವುದರಿಂದ ಮಕ್ಕಳು ಶಾಲಾ ಅವಧಿಯ ನಂತರ ಮನರಂಜನೆಗಾಗಿ ಆಟಿಕೆಗಳನ್ನು ಬಳಸಬಹುದು. ಮನೆಯಲ್ಲಿ ನಿರುಪಯುಕ್ತ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬಹುದು ಇದರಿಂದ ಮಗುವಿನ ಆಲೋಚನಾ ಶಕ್ತಿಯನ್ನು ವೃದ್ಧಿಸಬಹುದು ನಿರುಪಯುಕ್ತ ವಸ್ತುಗಳನ್ನು ಉಪಯೋಗಕ್ಕಾಗಿ ಬಳಕೆ ಮಾಡಿಕೊಳ್ಳುವುದರಲ್ಲಿ ಇದು ಒಂದು ವಿಧಾನ..
ReplyDeleteRecycling the waste materials and getting the most beneficial Teaching Learning materials is an amazing concept.
ReplyDeleteRecycling the waste materials and getting the most beneficial Teaching Learning materials is an amazing concept I feel.
ReplyDeleteಕಸದಿಂದ ರಸ ಎನ್ನುವ ಮಾತಿನಂತೆ ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಆತಿಕೆಗಳಿಂದ ಕಲಿಯುವಿಕೆಯ ಸುಲಭ ಮಾರ್ಗ ಹಿಡಿಯುವಂತೆ ಪ್ರೇರಣೆ ನೀಡಬಹುದು.
ReplyDeleteಆಟಿಕೆಗಳನ್ನು ಸ್ಥಳೀಯ ವಸ್ತುಗಳಿಂದ ತಯಾರಿಸಿ ಬಳಸುವುದರಿಂದ ಸ್ಥಳೀಯ ಉದ್ಯೋಗಗಳನ್ನು ಪರಿಚಯಿಸಬಹುದು. ಮಕ್ಕಳು ವಿರಾಮ ಕಾಲದ ಸದುಪಯೋಗ ಮಾಡಿಕೊಳ್ಳುವರು.
ReplyDeleteಸ್ಥಳೀಯ ಸಲಕರಣೆಗಳನ್ನು ಬಳಸಿಕೊಂಡು ಅಂದ್ರೆ ಹೂವು,ಎಲೆಗಳು ಸಂಗ್ರಹದಿಂದ ರಂಗೋಲಿ,ಕರಕುಶಲ ವಸ್ತುಗಳ ತಯಾರಿಕೆಗೆ ಪ್ರೋತ್ಸಾಹ ನೀಡಬಹುದು
ReplyDeleteಆಟಿಕೆ ಆಧಾರಿತ ಶಿಕ್ಷಣ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡುತ್ತದೆ
ReplyDeleteಕಸದಿಂದ ರಸ ಎನ್ನುವ ಮಾತಿನಂತೆ ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಆತಿಕೆಗಳಿಂದ ಕಲಿಯುವಿಕೆಯ ಸುಲಭ ಮಾರ್ಗ ಹಿಡಿಯುವಂತೆ ಪ್ರೇರಣೆ ನೀಡಬಹುದು.ವೃತ್ತಾಕಾರದ ವಸ್ತುಗಳಾದ ವಸ್ತುಗಳಾದ ಬಾಟಲ್ ಕ್ಯಾಪ್, ಬಳೆಗಳು, ಮರದ ರಿಂಗ್ಗಳು ಮುಂತಾದವುಗಳನ್ನು ಬಳಸಿ ವೃತ್ತವನ್ನು ರಚಿಸಿ ವಿಸ್ತೀರ್ಣವನ್ನು ಕಂಡು ಹಿಡಿಯುವುದು ಹೀಗೆ ಹಲವಾರು ಚಟುವಟಿಕೆಗಳನ್ನು ನಿರ್ವಹಿಸಬಹುದು
ReplyDeleteಆಟಿಕೆಗಳನ್ನು ಬೋಧನೋಪಕರಣಗಳಾಗಿ ಉಪಯೋಗಿಸಿ ವಿವಿಧ ವಿಷಯಗಳನ್ನು ಕಲಿಸುವ ಪ್ರಯತ್ನ ಮಾಡಬೇಕು. ಮತ್ತೆ ಅವುಗಳನ್ನು ಆಟಿಕೆಗಳಾಗಿ ಅಥವಾ ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸಬಹುದು
ReplyDeleteಪ್ರತಿನಿತ್ಯ ಜೀವನದಲ್ಲಿ ಬಳಸುವ ಮರದ ತುಂಡು ಗಾಜಿನ ವಸ್ತು ವೃತ್ತಾಕಾರದ ವಸ್ತು ಕ್ಯಾಪ್ ಆಯತಾಕಾರದ ಘನಾಕಾರದ. ವಸ್ತು ಉಪಯೋಗಿಸಿದ ಕಾಗದ ಕೇಬಲ್ ತಂತಿ ಎಲೆಕ್ಟ್ರಾನಿಕ್ ಎಲೆಕ್ಟ್ರಿಕಲ್ ವಸ್ತುಗಳು ಹಳೆಯ ನಾಣ್ಯ ನೋಟು ಹಳೆಯ ಕಾಲದ ಇತರೆ ವಸ್ತುಗಳನ್ನು ಆಟಿಕೆ ಆಧಾರಿತ ಕಲಿಕೆಗೆ ಬಳಸಬಹುದಾಗಿದೆ
ReplyDeleteಶಾಲೆಯ ಕೋಣೆಯ ಅಲಂಕಾರಕ್ಕೆ,ಸಭೆ ಸಮಾರಂಭಗಳಲ್ಲಿ ವೇಧಿಕೆ ಸಿಂಗರಿಸಿಲು,ಶಿಕ್ಷಕರ ಮೇಜುಗಳು,ಕಛೇರಿಯಲ್ಲಿ ಅಲಂಕಾರಕ್ಕೆ ಬಳಸಬಹುದು.
ReplyDeleteಆಟಿಕೆ ಆಧಾರಿತ ಕಲಿಕೆ ಮತ್ತು ಕಲಿಯುವಿಕೆಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕಡಿಮೆ ವೆಚ್ಚದ ಅತ್ಯುತ್ತಮ ಸಂಪನ್ಮೂಲಗಳನ್ನು ಬಳಸಿ ಅನೇಕ ನಿತ್ಯ ಉಪಯೋಗಿ ಸಲಕರಣೆಗಳನ್ನು ತಯಾರಿಸಬಹುದು ಮತ್ತು ಇವುಗಳನ್ನು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಬಹುದು. ಬಳಕೆಯ ನಂತರ ಇವುಗಳನ್ನು ಸಂಗ್ರಹಿಸಿಟ್ಟುಕೊಂಡು ವಸ್ತುಪ್ರದರ್ಶನವನ್ನು ಏರ್ಪಡಿಸಬಹುದು. ಅನೇಕ ನಿರುಪಯುಕ್ತ ತ್ಯಾಜ್ಯಗಳನ್ನು ಪುನರ್ಬಳಕೆ ಮಾಡಿ ಆಟಿಕೆಗಳನ್ನು ತಯಾರಿಸಬಹುದು ಇವುಗಳನ್ನು ಅಲಂಕಾರಕ್ಕಾಗಿ ಬಳಕೆ ಮಾಡಬಹುದು. ಅನೇಕ ವಸ್ತುಗಳ ಸಂರಕ್ಷಣೆ ಮೌಲ್ಯಗಳನ್ನು ತಿಳಿದು ಸಂರಕ್ಷಿಸಬಹುದು
ReplyDeleteಮನೆಯಲ್ಲಿನ ಅನುಪಯುಕ್ತ ಬಾಟಲಿಗಳಿಂದ, ಹೂವಿನ ಗೊಂಚಲುಗಳನ್ನು ಮಾಡಿಸುವುದು ಮತ್ತು ಉಳಿದಂತಹ ಹಾಳೆಗಳ ಮೂಲಕ ಹೂವಿನ ಮಾಲೆಯನ್ನು ಮಾಡುವುದು ಪೇಪರ್ ಕ್ರಾಫ್ಟ್ ಕಲಿಸುವುದು ಉತ್ತಮವಾಗಿದೆ
ReplyDeleteಶಾಲಾವಧಿಯ ನಂತರ ಮಕ್ಕಳೇ ಮಾಡಿದ ಆಟಿಕೆಗಳನ್ನು ಸಾಮೂಹಿಕ, ತರಗತಿವಾರು ಪ್ರದರ್ಶನಗಳ ಮೂಲಕ ಹಾಗೂ ವೀಕ್ಷಣೆಯ ಮೂಲಕ ಮತ್ತು ವಿವಿಧ ಕ್ಲಬ್ಗಳಲ್ಲಿ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡುವುದರ ಮೂಲಕವೂ ಸಾಕಾರಗೊಳಿಸಬಹುದು.
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಮಕ್ಕಳ ಆಟಕ್ಕೆ.. ವೀಕ್ಷಣೆಗೆ.. ಬಳಸಬಹುದು.
ReplyDeleteಆಟಿಕೆ ಗಳಾದ ಕಾಂತ ವಿದ್ಯುತ್ಕೋಶ ವಯರ್ ಇತ್ಯಾದಿ ವಸ್ತುಗಳನ್ನು ಬಳಸಿ ವಿದ್ಯುತ್ ಕಾಂತಿಯ ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಬಹುದಾಗಿದೆ. ದಾರಾ ಬಾಟಲ್ ನ ಮುಚ್ಚಳ ಇತ್ಯಾದಿ ವಸ್ತುಗಳನ್ನು ಬಳಸಿ ಸೆಂಟ್ರಿಪ್ಯೂಜ್ ಫೋರ್ಸ್ ಬಗ್ಗೆ ಹಾಗೂ ವೃತ್ತದ ವಿಸ್ತೀರ್ಣ ದ ಬಗ್ಗೆ ಮಕ್ಕಳಿಗೆ ತಿಳಿಸಬಹುದಾಗಿದೆ. ಹೀಗೆ ಕಡಿಮೆ-ವೆಚ್ಚದ ವಸ್ತುಗಳನ್ನು ಬಳಸಿಕೊಂಡು ನಾವು ಅನೇಕ ಆಟಿಕೆಗಳನ್ನು ಮಕ್ಕಳಿಗೆ ತಯಾರು ಮಾಡುವಂತೆ ಪ್ರೋತ್ಸಾಹಿಸಿದಾಗ ಮಕ್ಕಳು ಸೃಜನಶೀಲವಾಗಿ ಹಾಗೂ ಅರ್ಥಪೂರ್ಣವಾಗಿ ಕಲಿಯುವುದರಲ್ಲಿ ಆಸಕ್ತಿ ಯನ್ನು ತೋರುತ್ತಾರೆ
ReplyDeleteನಿರುಪಯುಕ್ತ ವಸ್ತುಗಳನ್ನು ಬಳಸಿ ಉಪಯುಕ್ತ ವಸ್ತುಗಳನ್ನು ತಯಾರಿಸುವುದು.
ReplyDeleteನಿರುಪಯುಕ್ತ ವಸ್ತುಗಳನ್ನು ಬಳಸಿ ಅನೇಕ ಆಟಿಕೆಗಳನ್ನು ತಯಾರಿಸಬಹುದು. ಹಳೆಯ ಬಟ್ಟೆ ,ಗುಂಡು ಅಥವಾ ಮಣಿಗಳು, ಬಳೆ, ವಸ್ತುಗಳನ್ನು ತಂದಂತಹ ರಟ್ಟಿನ ಬಾಕ್ಸ್, ಹತ್ತಿ ,ಬಾಟಲ್ ಗಳು ಮೊದಲಾದ ವಸ್ತುಗಳಿಂದ ಕಲಿಕೆಗೆ ಉಪಯುಕ್ತವಾಗುವ ಅನೇಕ ಆಟಿಕೆಗಳನ್ನು ತಯಾರಿಸಿ ಮಕ್ಕಳಲ್ಲಿ ಕಲಿಕೆ ಆಸಕ್ತಿದಾಯಕ ವಾಗುವಂತೆ ಮಾಡಲು ಸಾಧ್ಯವಾಗುತ್ತದೆ.
ReplyDeleteತಕ್ಕ ಹಾಗೆ ಕೆಲವೊಂದು ನಿರುಪಯುಕ್ತ ವಸ್ತುಗಳನ್ನು ಬಳಸಿ ಕ್ರಿಯಾಶೀಲವಾಗಿ ಸಾಕಷ್ಟು ಕಲಿಕೋಪಕರಣಗಳನ್ನು ಮಾಡಿಸಬಹುದು ಉದಾಹರಣೆಗೆ ಬಾಲನ್ನು ಬಳಸಿ ಗ್ಲೋಬ್ ತಯಾರಿಸಲು ಹೇಳಬಹುದು .
ReplyDeleteಪಾಠ ಮಾಡುವ ಸಂದರ್ಭದಲ್ಲಿ ನಾವು ಹಲವು ಮಾದರಿಗಳನ್ನು ತೋರಿಸಿ ಪಾಠ ಮಾಡಿರುತ್ತೆವೆ. ವಿದ್ಯಾರ್ಥಿಗಿಗೂ ಅದೇ ರೀತಿ ಯು ಮಾದರಿಗಳನ್ನು ಮಾಡಲು ಮತ್ತು ವಿವಿಧ ಘನಾಕೃತಿಗಳನ್ನು ಮಾಡಲು ಉತ್ತೇಜಿಸುವುದು. ವಿವಿಧ ಕುಶಲತೆಯನ್ನು ಬೆಳೆಸಲು ಶೃಂಗಾರಿಕ ಆಟಿಕೆಗಳ ನ್ನು ಮಾಡಲು ತಿಳಿಸುವುದು. ಇದು ಅವರ ಸ್ವಯಂ ಉದ್ಯೋಗಕ್ಕೆ ಕಾರಣವಾಗುವುದು.
ReplyDeleteಪ್ರತಿನಿತ್ಯ ಜೀವನದಲ್ಲಿ ಬಳಸುವ ಮರದ ತುಂಡು ಗಾಜಿನ ವಸ್ತು ವೃತ್ತಾಕಾರದ ವಸ್ತು ಕ್ಯಾಪ್ ಆಯತಾಕಾರದ ಘನಾಕಾರದ. ವಸ್ತು ಉಪಯೋಗಿಸಿದ ಕಾಗದ ಕೇಬಲ್ ತಂತಿ ಎಲೆಕ್ಟ್ರಾನಿಕ್ ಎಲೆಕ್ಟ್ರಿಕಲ್ ವಸ್ತುಗಳು ಹಳೆಯ ನಾಣ್ಯ ನೋಟು ಹಳೆಯ ಕಾಲದ ಇತರೆ ವಸ್ತುಗಳನ್ನು ಆಟಿಕೆ ಆಧಾರಿತ ಕಲಿಕೆಗೆ ಬಳಸಬಹುದಾಗಿದೆ.
ReplyDeleteReply
ಬಿಡುವಿನ ವೇಳೆಯಲ್ಲಿ ಆಟಿಕೆಯಾಗಿ ಉಪಯೋಗಿಸಬಹುದು ಪ್ರದರ್ಶನಕ್ಕೆ ಡಬಹುದು ಮಾರಾಟ ಮಾಡಬಹುದು
ReplyDeleteಶಾಲಾ ಅವದಿಯ ನಂತರ ಆಟಿಕೆಗಳನ್ನು ಮನರಂಜನಾ ಸಾಧನಗಳಾಗಿ, ಪ್ರದರ್ಶನಕ್ಕಾಗಿ ಕೊಡುಗೆಗಳಾಗಿ ಬಳಕೆ ಮಾಡಬಹುದು.
ReplyDeleteಶಾಲಾವಧಿಯ ನಂತರ ಆಟಿಕೆಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಹುದು.ಗೃಹಾಲಂಕಾರಕ್ಕೆ ಬಳಸಬಹುದು. ಆಟಿಕೆ ತಯಾರಿಕೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡರೆ ಬೇರೆಯವರಿಗೆ ಮಾರ್ಗದರ್ಶನವನ್ನು ನೀಡಬಹುದು. ಮನೋರಂಜನಾ ವಸ್ತುವಾಗಿ ಬಳಸಬಹುದು. ಕೃಷಿ,ಕುಂಬಾರಿಕೆಯನ್ನು ಪ್ರೋತ್ಸಾಹಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಜೀವನೋಪಾಯಕ್ಕೆ ಒಂದು ಒಳ್ಳೆಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ReplyDeleteಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ.
ReplyDeleteಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು.
ಪ್ರತಿನಿತ್ಯ ಜೀವನದಲ್ಲಿ ಬಳಸುವ ಮರದ ತುಂಡು ಗಾಜಿನ ವಸ್ತು ವೃತ್ತಾಕಾರದ ವಸ್ತು ಕ್ಯಾಪ್ ಆಯತಾಕಾರದ ಘನಾಕಾರದ. ವಸ್ತು ಉಪಯೋಗಿಸಿದ ಕಾಗದ ಕೇಬಲ್ ತಂತಿ ಎಲೆಕ್ಟ್ರಾನಿಕ್ ಎಲೆಕ್ಟ್ರಿಕಲ್ ವಸ್ತುಗಳು ಹಳೆಯ ನಾಣ್ಯ ನೋಟು ಹಳೆಯ ಕಾಲದ ಇತರೆ ವಸ್ತುಗಳನ್ನು ಆಟಿಕೆ ಆಧಾರಿತ ಕಲಿಕೆಗೆ ಬಳಸಬಹುದಾಗಿದೆ.
ಶಾಲಾ ಅವಧಿಯ ನಂತರ ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲವನ್ನು ಬಳಸಿಕೊಂಡು ಆಟಿಕೆ ಅಥವಾ ವಸ್ತುಗಳ ತಯಾರಿಕೆಗೆ ಮಾರ್ಗದರ್ಶನ ಮಾಡಬಹುದು. ಕಸದಿಂದ ರಸ ಎಂಬಂತೆ ಬಳಸಿದ ವಸ್ತುಗಳನ್ನು ಉಪಯೋಗಿಸಿಕೊಂಡು ಉಪಯುಕ್ತ ವಸ್ತುಗಳನ್ನು ಮಾಡಲು ಹೇಳಬಹುದು. ಸೃಜನಶೀಲತೆಗೆ ಪ್ರೋತ್ಸಾಯಿಸುವ ಕೆಲಸ ಆಗಬೇಕು
ReplyDeleteನಿರೂಪಯುಕ್ತ ವಸ್ತುಗಳನ್ನು, ಆಟಿಕೆಗಳನ್ನಾಗಿ ಪರಿವರ್ತಿಸಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಬಹುದು ಇದರಿಂದ ಬೋಧನೆಯು ಸಹಿತ ಸುಲಭವಾಗುತ್ತದೆ
ReplyDeleteWaste materials can be used as toys for happy learning
ReplyDeleteಮನೆಯಲ್ಲಿರುವ ಅನುಪಯುಕ್ತ ವಸ್ತುಗಳನ್ನು ಬಳಸಿ ಹೇಗೆ ಆಟಿಕೆಗಳನ್ನು ತಯಾರಿಸಬೇಕು ಎಂಬುದನ್ನು ತಿಳಿಸಿ ಕೊಡುವುದು.
ReplyDeleteಜೋಳದ ದಂಟಿನಿಂದ ಕೃಷಿ ಸಲಕರಣೆಗಳು ಇತ್ಯಾದಿಗಳನ್ನು ಮಕ್ಕಳಿಂದ ರಚಿಸಿ ತಯಾರಿಸಿ ಅವುಗಳನ್ನು ಕೃಷಿ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಸಹಾಯಕವಾಗಿದೆ
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಅಲಂಕಾರಿಕ ಮತ್ತು ಮನರಂಜನಾ ಉದ್ದೇಶಗಳಿಗೆ ಉಪಯೋಗಿಸುವುದರ ಮೂಲಕ ಅವುಗಳ ಸದ್ಬಳಕೆಯನ್ನು ಮಾಡಬಹುದು
ReplyDeleteಶಾಲಾ ಅವಧಿ ಮತ್ತು ಶಾಲಾ ಅವಧಿಯ ನಂತರವೂ ಆಟಿಕೆಗಳ ಸಹಾಯದಿಂದ ಮಕ್ಕಳಲ್ಲಿ ಕಲಿಕೆಯನ್ನು ಮನರಂಜನೆಯ ಮೂಲಕ ಪರಿಕಲ್ಪನೆಗಳನ್ನು ಅರ್ಥೈಸುವು ದರ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸಬಹುದು ಆಗಿದೆ ಉದಾಹರಣೆಯಾಗಿ ಕಟ್ಟಿಗೆ ಅಥವಾ ಮಣ್ಣಿನಿಂದ ಕೃಷಿ ಸಾಮಗ್ರಿಗಳನ್ನು ಮಕ್ಕಳಿಂದಲೇ ಮಾಡಿಸಿ ಅರ್ಥೈಸುವುದು ಬಲೂನಿನ ಒಂದೇ ಸಹಾಯದಿಂದ ನ್ಯೂಟನ್ನನ ಮೂರು ಚಲನೆಯ ನಿಯಮಗಳನ್ನು ಅರ್ಥೈಸಲು ಸಾಧ್ಯವಾಗುವುದು ಅತಿ ಹಗುರವಾದ ಥರ್ಮೋಕೋಲ್ ಭಾಗಗಳಿಂದ ದ್ರವ್ಯಗಳ ಸ್ಥಿತಿಗಳ ಗುಣಗಳನ್ನು ಅರ್ಥೈಸಲು ಸಾಧ್ಯವಾಗುತ್ತದೆ ಇದರಂತೆಯೇ ಅನೇಕ ಆಟಿಕೆ ಯ ಸಾಮಗ್ರಿಗಳು ಕಲಿಕಾಂಶಗಳನ್ನು ಅರ್ಥೈಸಲು ಅತಿಮುಖ್ಯವಾದ ಮಾಧ್ಯಮ ಗಳಿಸುತ್ತವೆ
ReplyDeleteಆಟಿಕೆಗಳು ಮಕ್ಕಳ ಗಮನವನ್ನು ಸೆಳೆಯುವುದರಲ್ಲಿ ಸಂದೇಹವಿಲ್ಲ. ಆದರೆ ಆಟಿಕೆಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲು ಶಿಕ್ಷಕರಿಗೆ ತರಬೇತಿಯ ಅಗತ್ಯವಿದೆ ಎಂದು ನನ್ನ ಭಾವನೆ. ತರಗತಿ ಕೋಣೆಯಲ್ಲಿ ಆಟಗಳ ಮೂಲಕ ಭಾಷೆಗಳ ಕಲಿಕೆಯನ್ನು ಸುಗಮ ಮತ್ತು ಆಸಕ್ತಿದಾಯಕವಾಗಿಸಬಹುದು.
ReplyDeleteತರಗತಿಯಲ್ಲಿ ಕಲಿತದ್ದನ್ನು ಆಟಿಕೆಗಳ ಮೂಲಕ ಅನ್ವಯಗೊಳಿಸಬಹುದು.
ReplyDeleteOnce prepared articles after its use can be stored modified to use it for the next year
ReplyDeleteಅನುಪಯುಕ್ತ ವಸ್ತುಗಳನ್ನು ಬಳಸಿ ಆಟಿಕೆ ತಯಾರಿಸಿ ಬೋಧನೆಯಲ್ಲಿ ಬಳಸಿದರೆ ಬೋಧನೆ ಪರಿಣಾಮಕಾರಿಯಾಗುತ್ತದೆ
ReplyDeleteಆಟಗಳು ಹಾಗೂ ಆಟಿಕೆಗಳ ಸಹ ಕಲಿಕೆಗಳು ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಪೂರಕವಾಗುತ್ತವೆ. ಸಂದರ್ಭಕ್ಕೆ ತಕ್ಕಂತೆ ಆಟಿಕೆ ತಯಾರಿಸಿ ಬಳಸುವುದು ಅತ್ಯಂತ ಪ್ರಯೋಜನವಾಗುತ್ತದೆ.
ReplyDeleteಕಸದಿಂದ ರಸ ನಮ್ಮ ಸುತ್ತ ಮುತ್ತ ಸಿಗುವಂತ ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಅಟಿಕೆಗಳನ್ನು ಬಳಸುವಂತೆ ಪ್ರೇರಣೆಯನ್ನು ಮಕ್ಕಳಿಗೆ ನೀಡುವುದು.
ReplyDeleteBy Re using materials from home students can make different teaching materials like bottle- building model, cart, kite, covers etc. This enjoys theirs learning.
ReplyDeleteಶಾಲಾ ಅವಧಿಯ ನಂತರ ಮಕ್ಕಳಿಗೆ ಪಾಠ ಬೋಧನೆಗೆ ಸಂಬಂಧಿಸಿದ ಆಟಿಕೆ ತಯಾರಿಸಲು ಹೇಳುವುದು.ಮಕ್ಕಳು ಮನೆಯಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿ (ನಿರುಪಯುಕ್ತ ಬಳೆಗಳು,ಸರಗಳು, ತಂತಿ,ಗಾಲಿ, ವಾಯರ್) ಉಪಯುಕ್ತ ಸಾಮಗ್ರಿಗಳನ್ನು ತಯಾರಿಸುವರು. ಮತ್ತು ಆಟಗಳನ್ನು ಆಡುವುದರ ಮೂಲಕ ಬಳಸಿಕೊಳ್ಳುವರು.
ReplyDeleteನಮ್ಮ ಸುತ್ತ ಮುತ್ತ ದೊರೆಯುವ ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ಬಳೆ ಚಂಡು ಸರ ಇನ್ನಿತರ ವಸ್ತುಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ಪ್ರೇರೇಪಿಸಬೇಕು.ಮತ್ತು ಅವುಗಳನ್ನು ಕಲಿಕೆಯಲ್ಲಿ ಬಳಸಿಕೊಳ್ಳಬೇಕು.
ReplyDeleteಆಟಿಕೆಗಳ ಸಹಾಯದಿಂದ ಕಲಿಯಲು ವಿದ್ಯಾರ್ಥಿಗಳು ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ತರಗತಿ ಕೋಣೆಯ ಹೊರಗೂ ಆಟಿಕೆಗಳನ್ನು ಬಳಸಲು ಇಚ್ಚಿಸುತ್ತಾರೆ ಆಗ ಕಲಿಕೆಯು ಉತ್ಸಾಹದಿಂದ ಉಂಟಾಗುತ್ತದೆ.ಕಸದಿಂದ ರಸ ನಮ್ಮ ಸುತ್ತ ಮುತ್ತ ಸಿಗುವಂತ ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಅಟಿಕೆಗಳನ್ನು ಬಳಸುವಂತೆ ಪ್ರೇರಣೆಯನ್ನು ಮಕ್ಕಳಿಗೆ ನೀಡುವುದು.
ReplyDeleteReply
ತಯಾರಾಗಿರುವ ಉಪಯೋಗಿಸಿರುವ ಆಟಿಕೆಗಳನ್ನು ಕೊಠಡಿಯಲ್ಲಿ ರೀಡಿಂಗ್ ಕಾರ್ನರ್ ತರಹ ಆಟಿಕೆಗಳ ಕಾರ್ನರ್ ತಯಾರಿಸಿ ಮತ್ತೆ ಮತ್ತೆ ಬಳಸಬಹುದು, ವಾರ್ಷಿಕೋತ್ಸವ ಸಮಾರಂಭದ ಸಂದರ್ಭದಲ್ಲಿ ಪ್ರದರ್ಶನ ಏರ್ಪಡಿಸಿ ಬಹುಮಾನಗಳನ್ನು ನೀಡಬಹುದು. ದೃಶ್ಯ ಕಲೆಯಾಗಿ ಕಥೆ ಕವಿತೆ ರಚನೆಗೆ ಅವಕಾಶ ನೀಡಬಹುದು.
ReplyDeleteAccording to concerned lessons and poems .we can use different types of dolls games pictures ..
ReplyDeleteಭಾಷಾ ವಿಷಯದಲ್ಲಿ ಗದ್ಯ ಹಾಗೂ ಪದ್ಯಗಳಲ್ಲಿ ಬಂದಿರುವ ವಿಷಯ ಆಧರಿಸಿ ಆಟಿಕೆಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸುವಂತೆ ಪ್ರೇರಣೆ ನೀಡುವುದರಿಂದ ಆನಂದದಿಂದ ಆಟಿಕೆ ಸಿದ್ದಪಡಿಸಿ ತರಗತಿಯಲ್ಲಿ ಪ್ರದರ್ಶಿಸಿ ವಿವರಿಸುತ್ತಾರೆ. ಉದಾ:ಮಗ್ಗದ ಸಾಹೇಬ ಪಾಠದಲ್ಲಿ ಗುಡಿ ಕೈಗಾರಿಕೆಗಳ ಆಟಿಕೆ ಸಿದ್ದಪಡಿಸಿ ಎಂದಾಗ ಈಚಲ ಮರದ ಬುಟ್ಟಿ,ಕಸಬರಿಗೆ ಸಿದ್ಧಪಡಿಸಿದ್ದರು. ಬಿದಿರು ಪದ್ಯದಲ್ಲಿ ಬಿದಿರಿನ ತೊಟ್ಟಿಲು ಕೋಳಿ ಹಾಕುವ ಹಲಗೆ ಇಂಥವುಗಳನ್ನು ಸಿದ್ಧಪಡಿಸಿದರು.
ReplyDeleteವಿಜ್ಞಾನದಲ್ಲಿ ಕಸದಿಂದ ರಸ ಎಂಬ ಆಟಿಗೆ ಆಧಾರಿತ ಶಿಕ್ಷಣ ಶಾಸ್ತ್ರವನ್ನು ಸಂದರ್ಭೋಚಿತವಾಗಿ ಬಳಸಿಕೊಳ್ಳಬಹುದು
ReplyDeleteವಿವಿದ ಗೊಂಬೆ ಗಳ ಮೂಲಕ ಸಾಮಾಜಿಕ ಜೀವನದ ಬಗ್ಗೆ ತಿಳಿಯುವರು
ReplyDeleteನಾನು ನನ್ನ ತರಗತಿಯ ಮಕ್ಕಳಿಗೆ ಎಲೆಯಲ್ಲಿ ಕರ್ನಾಟಕದ ಹಾಗೂ ಭಾರತದ ನಕ್ಷೆಯನ್ನು ಕತ್ತರಿಸಲು ತಿಳಿಸಿದೆ ಇದರಿಂದ ಕಲಿಕೆ ಆನಂದದಾಯಕ ಗಟ್ಟಿಯೂ ಆಯಿತು
ReplyDeleteಮನೆಯಲ್ಲಿರುವ ಅನುಪಯುಕ್ತ ವಸ್ತುಗಳನ್ನು ಬಳಸಿ ಆಟಿಕೆಗಳನ್ನು ತಯಾರಿಸಬಹುದು. ಜೋಳದ ದಂಡು ಖಾಲಿ ಬೆಂಕಿ ಪಟ್ಟಣ. ಹಳೇ, ಬಾಟಲ್ ಮುಚ್ಚಳ, ತಂತಿಯ ಗಾಲಿ, ಸಾರಗಳು, ವಾಯರ, ಕಡ್ಡಿಗಳು, ಇತ್ಯಾದಿ.
ReplyDeleteಸೃಜನಶಿಲತೆಯಿಂದ ಕಸದಿಂದ ರಸ ಎನ್ನುವ ಹಾಗೆ, ಬಹಳಷ್ಟು ಅವಕಾಶಗಳಿವೆ. ಭೂಗೋಳ ವಿಷಯಕ್ಕೆ ಸಂಬಂಧಿಸಿದ ಶಿಲಾಗೋಳ ವಿವಿಧ ಶಿಲೆಗಳ ಮಾದರಿ ಸಂಗ್ರಹ, ಜ್ವಾಲಾಮುಖಿ ಮಾದರಿ ರಚನೆ,
ReplyDeleteಶಾಲಾ ಅವಧಿಯಲ್ಲಿ ನಂತರ ಬಳಸಿದ ಆಟಿಕೆಗಳನ್ನು ಮನೋರಂಜನೆ ಮತ್ತು ಶಾಲೆಯನ್ನು ಅಲಂಕೃತ ಗೊಳಿಸಲು ಹಾಗೂ ಪ್ರದರ್ಶನದ ವಸ್ತುವನ್ನಾಗಿ ಬಳಸಬಹುದು.
ReplyDeleteವೃತ್ತಾಕಾರದ ರಿಂಗ್(Hoops)ಗಳ ಆಟದಿಂದ ವೃತ್ತಗಳ ಬಗ್ಗೆ ಕಲಿಯಬಹುದು, ಕುಂಟೆಬಿಲ್ಲೆ ಆಡುವುದರಿಂದ ವರ್ಗ ಹಾಗೂ ಚೌಕಗಳನ್ನು ಕಲಿಯಬಹುದು, ಲಗೋರಿ ಇಂದ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಬಹುದು,ಚೆಸ್ ಆಡುವುದರಿಂದ ಬುದ್ಧಿಶಕ್ತಿ ಹೆಚ್ಚಾಗುವಂತೆ ಮಾಡಬಹುದು.ಹೀಗೆ ಹಲವಾರು ಆಟಗಳನ್ನು ಆಡುವುದರಿಂದ ಕಲಿಕೆಯನ್ನು ಸರಿಪಡಿಸಿಕೊಳ್ಳಬಹುದು
ReplyDeleteಮನೆಯಲ್ಲಿನ ಬಳಕೆಗೆ ಬಾರದ ವಸ್ತುಗಳನ್ನು ಬಳಸಿಕೊಂಡು ಆಟಿಕೆಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿ,ಅದರ ಉಪಯೋಗ ಪಡೆಯುವ ಕುರಿತು ಮಾಹಿತಿ ನೀಡುವುದು
ReplyDeleteತರಗತಿಗಳಲ್ಲಿ ಕಲಿತ ವಿಷಯಗಳನ್ನು ಆಟಿಕೆಗಳ ಮೂಲಕ ಕಲಿಯಬಹುದು.
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಅಲಂಕಾರಿಕ ಸಾಧನವಾಗಿ, ವಸ್ತು ಪ್ರದರ್ಶನದಲ್ಲಿ ಬಳಸಬಹುದಾಗಿದೆ.
ReplyDelete
ReplyDeleteಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ಬಳಸಿ ಊಟಾನೇ ವಾಲ್ ಹಣ್ಣು ಮುಂತಾದ ವಸ್ತುಗಳನ್ನು ತಯಾರಿಸುವುದು. ಶಾಲಾ ಅವಧಿ ನಂತರ ಆಟಿಕೆಗಳನ್ನು ಮನರಂಜನೆಗಾಗಿ, ಅಲಂಕಾರಿಕವಾಗಿ, ವಾಣಿಜ್ಯ ಉದ್ದೇಶಕ್ಕಾಗಿ, ಪ್ರದರ್ಶನ ಕೊಡುಗೆಯಾಗಿ ನೀಡುವ ಮೂಲಕ ಬಳಸಬಹುದು.
ಕಸದಿಂದ ರಸ ಎನ್ನುವಂತೆ ಆಟಿಕೆಗಳನ್ನು ಮಾಡಿ ಮಕ್ಕಳಲ್ಲಿ ಸೃಜನಾತ್ಮಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ
ReplyDeleteಸೃಜನಶೀಲ ಪ್ರತಿಭೆ ಪೋಷಣೆಗೆ, ತರಬೇತಿಗೆ ಚಾಲನೆ ಸಿಗಲಿದೆ ಹಾಗೂ ಸ್ಥಳೀಯ ಅನುಪಯುಕ್ತ,ಕಸದಂತ ವಸ್ತು ಗಳಿಂದ ಆಟಿಕೆಗಳನ್ನು ಸಿದ್ಧಪಡಿಸಿ ಅದನ್ನು ಬಳಸಬಹುದಾಗಿದೆ
ReplyDeleteಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು.
ReplyDeleteಮನೆಯಲ್ಲಿರುವ ಅನುಪಯುಕ್ತ ವಸ್ತುಗಳನ್ನು ಬಳಸಿ ಉದಾಹರಣೆಗೆ ಬಾಟಲ್ ಬಳಕೆ ಮಾಡಿ ,ವಿವಿಧ ಆಟಿಕೆಗಳನ್ನು ತಯಾರಿಸುವುದು.
ReplyDeleteಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು.
ReplyDeleteಸಂಪರ್ಕ ಬಲದ ಅನುಭವದಿಂದ ನಿತ್ಯ ಜೀವನದಲ್ಲಿ ಅನುಭವಿಸುವರು..
ReplyDeleteಆಟಿಕೆಗಳಿಂದ ಮಕ್ಕಳಲ್ಲಿ ಕಲಿಕೆ ತುಂಬಾ ಉತ್ತಮವಾಗಿ ಮೂಡುತ್ತದೆ ಜೊತೆಗೆ ಮಕ್ಕಳಿಗೆ ಮನರಂಜನೆ ಸಿಗುತ್ತದೆ ಮಕ್ಕಳು ತುಂಬ ಸಂತೋಷದಿಂದ ಕಲಿಯುತ್ತಾರೆ
ReplyDeleteಶಾಲಾ ಅವಧಿಯ ನಂತರ ಆಟಿಕೆಗಳನ್ನು ಕಲಿಕೆಗಾಗಿ ಮತ್ತು ಮನರಂಜನೆಗಾಗಿ ಯೂ ಬಳಸಬಹುದು.
ReplyDeleteಶಿಕ್ಷಣ ಕ್ಷೇತ್ರದಲ್ಲಿ ಬೋಧನಾ ಮಾಧ್ಯಮದಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು. ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ಸಹ ನಡೆಸಬಹುದು.ವೃತ್ತಾಕಾರದ ವಸ್ತುಗಳಾದ ವಸ್ತುಗಳಾದ ಬಾಟಲ್ ಕ್ಯಾಪ್, ಬಳೆಗಳು, ಮರದ ರಿಂಗ್ಗಳು ಮುಂತಾದವುಗಳನ್ನು ಬಳಸಿ ವೃತ್ತವನ್ನು ರಚಿಸಿ ವಿಸ್ತೀರ್ಣವನ್ನು ಕಂಡು ಹಿಡಿಯುವುದು ಹೀಗೆ ಹಲವಾರು ಚಟುವಟಿಕೆಗಳನ್ನು ನಿರ್ವಹಿಸಬಹುದು.ಸಾಮಾಜಿಕ ಉಪಯುಕ್ತ ಉತ್ಪಾದನೆ ಕಾರ್ಯಕ್ರಮ ಅತಿ ಉತ್ಸಾಹದಿಂದ ಪಾಲ್ಗೊಂಡು ವಿದ್ಯಾರ್ಥಿಗಳು ಜೀವನ ನಿರ್ವಹಣೆಗೆ ಹೊಸ ದಾರಿಯನ್ನು ಕಂಡುಕೊಳ್ಳುವರು.
ReplyDeleteThe toys can be used playing.
ReplyDeleteಜೋಳದ ದಂಟಿನಿಂದ ಕೃಷಿ ಸಲಕರನೆಗಳನ್ನು ತಯಾರಿಸಿ ಕೃಷಿಯ ಮಹತ್ವ ಮಕ್ಕಳಿಗೆ ತಿಳಿಸುವುದು
ReplyDeleteಕಸದಿಂದ ರಸ ಎಂಬಂತೆ ಸುಲಭವಾಗಿ ಸಿಗುವಂತಹ ವಸ್ತುಗಳಿಂದ ವಿವಿಧ ರೀತಿಯ ಆಟಿಕೆಗಳನ್ನು ತಯಾರಿಸಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ತಾರ್ಕಿಕ ಚಿಂತನೆ ಹೊಂದಾಣಿಕೆಯ ಕೌಶಲ್ಯಗಳನ್ನು ಬೆಳೆಸುವಲ್ಲಿ ಹಾಗೂ ದೇಶದ ಸಾಂಗ್ ಸಾಂಸ್ಕೃತಿಕ ಪರಂಪರೆಯನ್ನು ತಿಳಿಸಲು ಸಹಾಯಕವಾಗಿದೆ ಸಹಾಯಕವಾಗಿದೆ
ReplyDeleteMakkalige atikegalannu maneyalli tayyari madikondu bnni endu heluvudu
ReplyDeleteಗೋಲಿಗಳು,ಚೆಂಡುಗಳ ಘನಫಲ ಕಂಡುಹಿಡಿಯುವುದು, ಬಳೆಗಳನ್ನು ಬಳಸಿ ವೃತ್ತ ಎಳೆದು ಅದರ ಕೇಂದ್ರ ಗುರುತಿಸುವುದು ಇದರಲ್ಲಿ ಆಟಿಕೆ ಬಳಕೆ ಮಾಡಿ ಗಣಿತ ಬೋಧಿಸಬಹುದು.
ReplyDeleteಕಸದಿಂದ ರಸ ಎನ್ನುವಂತೆ ಆಟಿಕೆಗಳನ್ನು ಮಾಡಿ ಮಕ್ಕಳಲ್ಲಿ ಸ್ರೃಜನಾತ್ಮಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ.
ReplyDeleteನಮ್ಮ ಸುತ್ತ ಮುತ್ತ ಸಿಗುವ ವಸ್ತುಗಳನ್ನು ಬಳಸಿ ಆಯಾ ವಿಷಯದಲ್ಲಿ ಮಾಡಬಹುದಾದ ಉಪ ಜೀವನಕ್ಕೆ ಅನುಕೂಲವಾಗುವಂತೆ ಕಲಿಕೆ ಉತ್ತಮ ಗುಣಮಟ್ಟದ್ದಾಗಿರುತ್ತದೆ
ReplyDeleteನಮ್ಮ ಸುತ್ತ ಮುತ್ತ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಆಟಿಕೆಗಳನ್ನು ತಯಾರಿಸಿ ಪಾಠ ಮಾಡಿ ಕಲಿಕೆಗೆ ಅನುಕೂಲಮಾಡಿಕೊಳ್ಳುವುದು
ReplyDeleteದು
sthaliya vastugalinda aatike thayarisalu makkalige utejana needidali avra srujanathmakate hechhuthade
ReplyDeleteಜೋಳದ ದಂಟನ್ನು ಬಳಸಿ ಬಂಡಿ,ಕೃಷಿ ಉಪಕರಣಗಳನ್ನು ತಯಾರಿಸುವುದು.ತೆಂಗಿನ ಗರಿ ಬಳಸಿ ವಾಚ್,ಜಡೆ ಮುಂತಾದವನ್ನು ಮಾಡುವುದು.
ReplyDeleteಆಟ ಮತ್ತು ಆಟಿಕೆಗಳು ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸುತ್ತೆ. ಅನುಪಯುಕ್ತ ವಸ್ತುಗಳಿಂದ ಅನೇಕ ಮಾದರಿಗಳನ್ನು ತಯಾರಿಸಲು ಮಕ್ಕಳಿಗೆ ಮಾರ್ಗದರ್ಶನ ನೀಡುವುದರಿಂದ ಅವರಲ್ಲಿ ಸೃಜನಶೀಲತೆ ಬೆಳೆಸಬಹುದು.
ReplyDeleteಮನೆ,ಸುತ್ತ ಮುತ್ತ ಸಿಗುವ ಪದಾರ್ಥ ಗಳಿಂದ ಆಟಿಕೆಗಳ ನ್ನು ಮಾಡಿ ಸೃಜನಾತ್ಮಕ ವಾಗಿ ಕಲಿಕೆಗೆ ಅವಕಾಶ ಮಾಡಿಕೊಡಬೇಕು
ReplyDeleteಶಾಲೆಯಲ್ಲಿ ಮಾಡಿದ ವಿವಿಧ ಉದ್ದೇಶಗಳಿಗಾಗಿ ಆಟಿಕೆಗಳನ್ನುಮಕ್ಕಳುದಿನನಿತ್ಯ ಜೀವನದಲ್ಲಿ ಬಳಕೆ ಮಾಡುವ ಸೃಜನಾತ್ಮಕತೆಯನ್ನು ಮಕ್ಕಳಲ್ಲಿ ಬೆಳೆಸುವದು
ReplyDeleteಶಾಲೆಯಲ್ಲಿ ನಿಗದಿಪಡಿಸಿದ ಎಲ್ಲಾ ಆಟಿಕೆಗಳನ್ನು ಮಕ್ಕಳು ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಬಳಸಬಹುದಾಗಿದೆ ಹಾಗೂ ಮಕ್ಕಳಿಗೆ ಸೃಜನಶೀಲತೆಯನ್ನು ಬೆಳೆಸಿಕೊಳ್ಳುವಲ್ಲಿ ಉಪಯೋಗವಾಗಿದೆ.
ReplyDeleteಶಾಲಾ ಅವಧಿಯ ನಂತರ ಎಲ್ಲರೂ ಕೂಡಿ ಆಡುವುದರಿಂದ ಮಕ್ಕಳಲ್ಲಿ ಸ್ನೇಹ ವಿಶ್ವಾಸ ಹೆಚ್ಚುತ್ತದೆ ಸ್ಥಳೀಯ ಸಾಮಗ್ರಿಗಳನ್ನು ಬಳಸಿ ಆಡುವುದರಿಂದ ಹಳದಿ ಕ್ರಿಯಾಶೀಲತೆ ಆಗುತ್ತದೆ ಹಾಗೂ ಆಟದ ನಿಯಮಗಳನ್ನು ರಚಿಸಿ ಸೃಜನಶೀಲತೆಯನ್ನು ಬಳಸಿಕೊಳ್ಳುವುದು ಹಾಗೂ ಸಂತೋಷದಾಯಕ ಕಲಿಕೆ ವಾತಾವರಣ ಉಂಟಾಗುವುದು
ReplyDeleteಕಸದಿಂದ ರಸ ಎನ್ನುವ ಹಾಗೆ ನಿರುಪಯುಕ್ತ ವಸ್ತುಗಳಿಂದ ಆಟಿಕೆಗಳನ್ನು ಮಾಡಿ ನಿತ್ಯದ ಚಟುವಟಿಕೆಗಳಲ್ಲಿ ಬಳಸಬಹುದು ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಸೃಜನಶೀಲತೆ ಹೆಚ್ಚಾಗುತ್ತದೆ
ReplyDeleteWe can teach them best out of waste.. And usage of time for good thing
ReplyDeleteಮನೆಯಲ್ಲಿ ಬಳಸಿ ಬೀಸಾಡಿದ ವಸ್ತುಗಳಿಂದ ತಯಾರಿಸಿದ ವಿವಿಧ ಆಟಿಕೆಗಳು ಪಾಠ ಅವಧಿಯಲ್ಲಿ ಹಾಗೂ ಬಿಡುವಿನ ವೇಳೆಯಲ್ಲಿ ಆಡಲು , ಮನೋರಂಜನೆ ಪಡೆಯಲು ಉಪಯೋಗಿಸ ಬಹುದಾಗಿದೆ.
ReplyDeleteಪಾಠದಲ್ಲಿ ಆಟಿಕೆಯನ್ನು ತಯಾರಿಸಿ ಬಳಸಿದಾಗ ಅದರ ಕುರಿತು ಅವರಿಗೆ ವಿವರವಾದ ಅನುಭವ ಸಿಕ್ಕಿ ತಮ್ಮ ಜೀವನದಲ್ಲಿ ಸಹಿತ ಅದನ್ನು ಬಳಸಿಕೊಳ್ಳುತ್ತಾರೆ.
ReplyDeleteಆಟಿಕೆಗಳನ್ನು ಕಲಿಕೆಗೆ ಪೂರಕವಾಗಿ ಬಳಸಬಹುದು ಉದಾಹರಣೆಗೆ ಚೌಕ ಆಯತ ಸಿಲಿಂಡರ್ ಕೋನ ಇವುಗಳನ್ನು ರಟ್ಟಿನಲ್ಲಿ ತಯಾರಿಸಬಹುದು ಅದರಂತೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಹೃದಯ ಮೆದುಳಿನ ರಚನೆ ಮೂತ್ರಜನಕಾಂಗದ ರಚನೆಗಳನ್ನು ಮಣ್ಣಿನಲ್ಲಿ ತಯಾರಿಸಿ ಬಣ್ಣಗಳನ್ನು ಹಾಕಿ ತೋರಿಸುವುದರಿಂದ ಮಕ್ಕಳಲ್ಲಿ ಆ ಜ್ಞಾನವು ಅಚ್ಚಳಿಯದೆ ಉಳಿಯುತ್ತದೆ
ReplyDeleteಶಾಲಾ ಅವಧಿಯ ನಂತರ ನಂತರ ಆಟಿಕೆಗಳನ್ನು ಮನರಂಜನೆಗಾಗಿ ಮತ್ತು ಅಲಂಕಾರಕ್ಕಾಗಿ ಮತ್ತು ಪರಿಸರಸ್ನೇಹಿ ಆಗಿ ಬಳಸಬಹುದು. ಕಸದಿಂದ ರಸ ಎನ್ನುವ ಮಾತಿನಂತೆ ದಿನನಿತ್ಯ ಪರಿಸರದಲ್ಲಿ ಸಿಗುವ ಉಪಯುಕ್ತವಲ್ಲದ ವಸ್ತುಗಳನ್ನು ಬಳಸಿ ಆಟಿಕೆಗಳನ್ನು ತಯಾರಿಸುವುದರ ಮೂಲಕ ಮಕ್ಕಳಲ್ಲಿ ರಚನಾತ್ಮಕತೆ ಬೆಳೆಯುವುದಲ್ಲದೆ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಟಿಕೆಗಳನ್ನು ಬಳಸಿಕೊಂಡು ಪಾಠ ಬೋಧನೆ ಮಾಡುವುದರಿಂದ ಕಲಿಕೆ ಹೆಚ್ಚು ದೃಢೀಕರಣ ಕೊಳ್ಳುತ್ತದೆ.
ReplyDeleteತೆಂಗಿನ ಚಿಪ್ಪು, ಬಾಟಲು ಬಾಟಲಿ ಮುಚ್ಚಳ ಕಾಗದ, ಒಣ ಹುಲ್ಲು ಮರದ ತುಂಡುಗಳು ಒಣಗಿಸಿದ ತೆಂಗಿನ ಗರಿ, ರಬ್ಬರ್ ಬಳೆಗಳು ಮುಂತಾದ ವಸ್ತುಗಳನ್ನು ಬಳಸಿಕೊಂಡು ಹಲವಾರು ಬಗೆಯ ಆಟದ ಸಾಮಗ್ರಿಗಳನ್ನು ತಯಾರಿಸಬಹುದು. ಮಾತ್ರವಲ್ಲ ಗಣಿತ ವಿಜ್ಞಾನ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ವೃತ್ತ ನಕ್ಷೆ ಮೊದಲಾದವುಗಳನ್ನು ವಿದ್ಯಾರ್ಥಿಗಳಿಂದ ತಯಾರಿಸಿ ಕಲಿಕೆಯಲ್ಲಿ ತೊಡಗಿಸುವುದರಿಂದ ಮಕ್ಕಳು ಸುಲಭವಾಗಿ ತಿಳಿದುಕೊಳ್ಳುವುದರ ಜೊತೆಗೆ ವಸ್ತುಗಳ ಸದ್ಬಳಕೆ ಮಾಡಿಕೊಳ್ಳಬಹುದು.
ReplyDeleteಮಕ್ಕಳಿಗೆ ಆಡಿಕೆಗಳ ಮೂಲಕ ಕಲಿಸುವುದರಿಂದ ಭೋಧನೆಯನ್ನು ಪರಿಣಾಮಕಾರಿಯನ್ನಾಗಿ ಮಾಡಬಹುದು. ಮಕ್ಕಳಲ್ಲಿ ಆಸಕ್ತಿ ಮೂಡಿಸಲು ತುಂಬಸಹಕಾರಿ.
ReplyDeleteಜೋಳದ dantininda ಕೃಷಿ ಸಲಕರಣೆಗಳನ್ನು ಮಕ್ಕಳಿಂದ ತಯಾರಿಸಿ ಅವು ಕೃಷಿಗೆ ಹೇಗೆ ಉಪಯುಕ್ತವಾಗಿವೆ ಎಂಬುದನ್ನು ತಿಳಿಯುವರು.
ReplyDeleteIt is very useful for childrens they need to learn more about creativity and they improve their talent
ReplyDeleteಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಉದಾ: ಜೇಡಿ ಮಣ್ಣಿನ ಕಲಾಕೃತಿ. use and throw bottle ಗಳಿಂದ ಕಲಾಕೃತಿಗಳು ಇತ್ಯಾದಿ.ಶಾಲಾವಧಿಯ ನಂತರ ಈ ಆಟಿಕೆಗಳನ್ನು ಮನರಂಜನಾತ್ಮಕ ಮತ್ತು ಅಲಂಕಾರಿಕ ವಸ್ತುಗಳನ್ನು ಸಹ ಇವುಗಳ ಸದ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ಆಟಿಕೆಗಳನ್ನು ಪ್ರದರ್ಶನಕ್ಕಾಗಿಯು ಸಹ ಉಪಯೋಗಿಸಿಕೊಳ್ಳಬಹುದು.
ReplyDeleteಶಾಲಾವಧಿಯ ನಂತರ ಆಟಿಕೆಗಳನ್ನು ಪ್ರದರ್ಶನಕಾರಿಯಾಗಿ ಬಳಸಬಹುದು. ಅಗತ್ಯವಿರುವ ಬೇರೆ ಶಾಲೆಗೆ ಸಹಾ ನೀಡಬಹುದು.
ReplyDeleteWe should teach them how to recycle the waste things. After school hours they will enjoy with them.
ReplyDeleteGive children a set of waste materials, ask them to make the things they have learned in the class, don't limit their imagination, they'll put their learning, skill, imagination and they will come up with the best
ReplyDeleteಮನೋರಂಜನಾತ್ಮಕ ವಸ್ತು ಆಗಿ ಬಳಸಬಹುದು
ReplyDeleteಮಕ್ಕಳ ಮನಸು ಅರಳುತ್ತಾ ಆಸಕ್ತಿದಾಯಕ ಮತ್ತು ಚಟುವಟಿಕೆಯಾಧಾರಿತ ಕಲಿಕೆ ಸಾಧ್ಯವಾಗುತ್ತದೆ
ReplyDeleteರಿಂಗ್ ಗಳನ್ನು ಬಳಸಿ ವೃತ್ತದ ಬಗ್ಗೆ ತಿಳಿದುಕೊಳ್ಳುವುದು.
ReplyDeleteಕಲಿಕೆ ಚಟುವಟಿಕೆಯಿಂದ ಕೂಡಿದ್ದು ಮನದಟ್ಟು ಮಾಡಿಕೊಂಡು ಸಂತೋಷದಂದ ಕಲಿಯುತ್ತಾರೆ
ReplyDeleteಶಾಲಾ ಅವಧಿಯ ನಂತರ ಮಕ್ಕಳು ಆಟಿಕೆ ತಯಾರಿಸಿ ಅದನ್ನು ಬಳಸಿ ಆ ಮೂಲಕ ಕಲಿಯಲು ಅವಕಾಶಿಸುವುದು.ಹಡಗು ವಿಮಾನ ತಯಾರಿಸಿ ಅವು ಸಾರಿಗೆಯ ವಾಹನಗಳೆಂದು ತಿಳಿಯುವರು.ಇದರಿಂದ ಮಕ್ಕಳ ಕಲಿಕೆ ಸಂತಸದಾಯಕವಾಗುತ್ತದೆ.
ReplyDelete