kA-SEC-6-7-ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ

 ದೈಹಿಕ ಸಾಮರ್ಥ್ಯದ ಚಟುಚಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಒಟ್ಟಾರೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.

619 comments:

  1. ಮೂಳೆಗಳು ಬಲಗೊಳ್ಳುತ್ತವೆ.ಸ್ನಾಯುಗಳು ಬೆಳವಣಿಗೆಯಾಗುತ್ತವೆ.ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆ ಕಾಪಾಡಿಕೊಳ್ಳಬಹುದು.

    ReplyDelete
    Replies
    1. ದೈಹಿಕ ಚಟುವಟಿಕೆಗಳಿಂದ ಉತ್ತಮವಾದ ಆರೋಗ್ಯ ವಾಗುವುದು.ಅಲ್ಲದೆ ಮಾನಸಿಕವಾಗಿ ಸದೃಡವಾಗುತ್ತಾರೆ

      Delete
    2. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೖಡವಾಗುತ್ತಾರೆ

      Delete
    3. Physically and mentally we become fit and fine...and calm also

      Delete
  2. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೋಳ್ಳಬಹುದು

    ReplyDelete
  3. "ಸದೃಢ ಶರೀರದಲ್ಲಿ ಸದೃಡವಾದ ಮನಸ್ಸು ಇರುತ್ತದೆ." "स्वस्थ शरीर में स्वस्थ मस्तिष्क रहता है - अरस्तु" SOUND MIND IN A SOUND BODY. ಎನ್ನುವ ಹಾಗೆ ಆರೋಗ್ಯವಂತ ಶರೀರದಲ್ಲಿ ಆರೋಗ್ಯವಾದ ಮೆದುಳು ಇರುತ್ತದೆ ಹೀಗಾಗಿ ಮಾನಸಿಕ ಆರೋಗ್ಯದ ಜೊತೆಯಲ್ಲಿ ಆರೋಗ್ಯವೂ ಕೂಡ ಅಷ್ಟೇ ಮಹತ್ವವಾಗಿದೆ. ದೈಹಿಕ ವ್ಯಾಯಾಮಗಳಿಂದ ಉತ್ಸಾಹ, ಉಲ್ಲಾಸ ಹಾಗೂ ನವಚೈತನ್ಯ ದೊರೆಯುವುದರಲ್ಲಿ ಸಂದೇಹವಿಲ್ಲ -ಯೋಗಾನಂದ ಪತ್ತಾರ

    ReplyDelete
  4. ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಎಂಬಂತೆ,ಆರೋಗ್ಯವಾದ ಶರೀರದಲ್ಲಿ ಆರೋಗ್ಯವಾದ ಮನಸ್ಸು ಇರುತ್ತದೆ.ದೈಹಿಕ ಸದೃಢತೆ ಉತ್ತಮವಾಗಿದ್ದಲ್ಲಿ ಮನಸ್ಸು ಯಾವ ಚಟುವಟಿಕೆಗಳಿಗೂ ಸ್ಪಂದಿಸುತ್ತದೆ.ದೈಹಿಕ ವ್ಯಾಯಾಮದಿಂದ ಉತ್ಸಾಹ ,ಉಲ್ಲಾಸ ದೊರೆಯುತ್ತದೆ.ಶರೀರಕ್ಕೆ ನವಚೈತನ್ಯ ಉಂಟಾಗುತ್ತದೆ.

    ReplyDelete
    Replies
    1. ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಎಂಬಂತೆ,ಆರೋಗ್ಯವಾದ ಶರೀರದಲ್ಲಿ ಆರೋಗ್ಯವಾದ ಮನಸ್ಸು ಇರುತ್ತದೆ.ದೈಹಿಕ ಸದೃಢತೆ ಉತ್ತಮವಾಗಿದ್ದಲ್ಲಿ ಮನಸ್ಸು ಯಾವ ಚಟುವಟಿಕೆಗಳಿಗೂ ಸ್ಪಂದಿಸುತ್ತದೆ.ದೈಹಿಕ ವ್ಯಾಯಾಮದಿಂದ ಉತ್ಸಾಹ ,ಉಲ್ಲಾಸ ದೊರೆಯುತ್ತದೆ.ಶರೀರಕ್ಕೆ ನವಚೈತನ್ಯ ಉಂಟಾಗುತ್ತದೆ.

      Delete
  5. ಶಾರೀರಿಕ ಚಟುವಟಿಕೆ ಮತ್ತು ಆರೋಗ್ಯ - ಈ ಎರಡು ಬದ್ಧ ಪರಿಕಲ್ಪನೆಗಳು. ಮಾತ್ರ ಸಮತೋಲಿತ ಮತ್ತು ನಿಯಮಿತ ವ್ಯಾಯಾಮ ಜೀವಿಯ ಸರಿಯಾಗಿ ಕಾರ್ಯ ಖಚಿತಪಡಿಸಿಕೊಳ್ಳಬಹುದು. ಹೃದಯ ರೋಗ ಆರೋಗ್ಯ ತರಬೇತಿ ಜನರಿಗೆ ಆರೋಗ್ಯಕರ ಜನರ ಹೋಲಿಸಿದಾಗ ಗಮನಾರ್ಹವಾಗಿ ಭಿನ್ನವಾಗಿದೆ. ಆದರೆ ಅವರು ಇಸಿಜಿ ಪರೀಕ್ಷೆಗಳು ನಿರಂತರವಾಗಿ ಒಳಗೊಂಡ ವಿಶೇಷ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದು. ದೈಹಿಕ ಚಟುವಟಿಕೆಯ ಎಲ್ಲಾ ತತ್ತ್ವಗಳ ವೀಕ್ಷಿಸಲು ಅವಶ್ಯಕ, ಆದರೆ ಈ ಸಂದರ್ಭದಲ್ಲಿ, ನೀವು ಬಯಸಿದ ಆರೋಗ್ಯ ಪರಿಣಾಮ ಪಡೆಯಬಹುದು.

    ReplyDelete
  6. ಸಮತೋಲನ ಆಹಾರ, ಕ್ರಮಬದ್ಧ ವ್ಯಾಯಾಮ, ಪ್ರಾಣಾಯಾಮ ಇವುಗಳಿಂದ ಸದೃಢ ದೇಹ, ಮನಸ್ಸು, ಹಾಗೂ ಆರೋಗ್ಯ ಲಭಿಸುವುದು ಸಾರ್ವತ್ರಿಕ ಸತ್ಯವಾಗಿದೆ. ಜಗದೀಶ್ ಎಂ. Jsshs Manuganahalli. Sargur tq. Mysore dist.

    ReplyDelete
  7. A sound mind in a sound body always keeps us active

    ReplyDelete
  8. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೋಳ್ಳಬಹುದುಮೂಳೆಗಳು ಬಲಗೊಳ್ಳುತ್ತವೆ.ಸ್ನಾಯುಗಳು ಬೆಳವಣಿಗೆಯಾಗುತ್ತವೆ.ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆ ಕಾಪಾಡಿಕೊಳ್ಳಬಹುದು.

    ReplyDelete
  9. ನಮ್ಮ ದೇಹ ,ನಮ್ಮ ಮನಸ್ಸು, ನಮ್ಮ ಆಹಾರ, ನಮ್ಮ ವ್ಯಾಯಾಮ , ಇವು ಸಮತೋಲನ ವಾಗಿದ್ದರೆ ನಮ್ಮ ಆರೋಗ್ಯ

    ReplyDelete
  10. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಎನ್ನುವ ಹೇಳಿಕೆಯಂತೆ ದೇಹ ಮತ್ತು ಮನಸ್ಸು ಚುರುಕಾಗಿ ಕೆಲಸ ಮಾಡಲು ಇವೆರಡೂ ಪರಸ್ಪರ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗುತ್ತಾನೆ.

    ReplyDelete
  11. ದೈಹಿಕ ವ್ಯಾಯಾಮದಿಂದ ಮಾನಸಿಕ ಸ್ಥಿರತೆ ಏಕಾಗ್ರತೆ, ಮೂಳೆ ಸ್ನಾಯುಗಳು ಗಟ್ಟಿಗೊಳ್ಳುತ್ತವೆ. ದೇಹ ಸಮತೋಲನದಲ್ಲಿ ಇರುತ್ತದೆ.

    ReplyDelete
  12. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಸ್ಥಿರ ಸ್ಥಿತಿಯಲ್ಲಿರುತ್ತದೆ ನಾವು ಪ್ರತಿಯೊಂದು ಕೆಲಸವನ್ನು ಪ್ರಸನ್ನತೆಯಿಂದ ಮತ್ತು ಪ್ರಫುಲ್ಲಿತವಾಗಿ ಮಾಡಬಹುದಾಗಿದೆ

    ReplyDelete
  13. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗುವುದರಿಂದ ನಮ್ಮ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಪ್ರತಿನಿತ್ಯ ಆಟ ಯೋಗ ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಮಾಡುವುದರಿಂದ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ನಮ್ಮ ದೈನಂದಿನ ಕೆಲಸಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಇದು ಸಹಕಾರಿಯಾಗುತ್ತದೆ

    ReplyDelete
  14. "ಸದೃಢ ಶರೀರದಲ್ಲಿ ಸದೃಡವಾದ ಮನಸ್ಸು ಇರುತ್ತದೆ." "स्वस्थ शरीर में स्वस्थ मस्तिष्क रहता है - अरस्तु" SOUND MIND IN A SOUND BODY. ಎನ್ನುವ ಹಾಗೆ ಆರೋಗ್ಯವಂತ ಶರೀರದಲ್ಲಿ ಆರೋಗ್ಯವಾದ ಮೆದುಳು ಇರುತ್ತದೆ ಹೀಗಾಗಿ ಮಾನಸಿಕ ಆರೋಗ್ಯದ ಜೊತೆಯಲ್ಲಿ ಆರೋಗ್ಯವೂ ಕೂಡ ಅಷ್ಟೇ ಮಹತ್ವವಾಗಿದೆ. ದೈಹಿಕ ವ್ಯಾಯಾಮಗಳಿಂದ ಉತ್ಸಾಹ, ಉಲ್ಲಾಸ ಹಾಗೂ ನವಚೈತನ್ಯ ದೊರೆಯುವುದರಲ್ಲಿ ಸಂದೇಹವಿಲ್ಲ

    ReplyDelete
  15. Jyoti S Aralikatti
    GHS Hulloli, Hukkeri, Chikkodi
    ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಎಂಬಂತೆ,ಆರೋಗ್ಯವಾದ ಶರೀರದಲ್ಲಿ ಆರೋಗ್ಯವಾದ ಮನಸ್ಸು ಇರುತ್ತದೆ.

    ReplyDelete
  16. Jyoti S Aralikatti
    GHS Hulloli, Hukkeri, Chikkodi,
    ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ.

    ReplyDelete
  17. ಶಾರೀರಿಕ ಚಟುವಟಿಕೆ ಮತ್ತು ಆರೋಗ್ಯ - ಈ ಎರಡು ಬದ್ಧ ಪರಿಕಲ್ಪನೆಗಳು.

    ReplyDelete
  18. Jyoti S Aralikatti
    GHS Hulloli, Hukkeri, Chikkodi ಸಮತೋಲನ ಆಹಾರ, ಕ್ರಮಬದ್ಧ ವ್ಯಾಯಾಮ, ಪ್ರಾಣಾಯಾಮ ಇವುಗಳಿಂದ ಸದೃಢ ದೇಹ, ಮನಸ್ಸು ಲಭಿಸುವುದು

    ReplyDelete
  19. Physical fitnes is the first requisite of happiness.
    Health is wealth.
    To keeps good health is duty otherwise we shall not able to keeps our mind strong and clear which is require in students so our first preranebddal is health all type mentally, physically and social

    ReplyDelete
  20. ಮಾನಸಿಕವಾಗಿಯೂ ಶಾರೀರಿಕವಾಗಿಯೂ ಆರೋಗ್ಯವಂತರಾಗಿರಲು ದೈಹಿಕ ಸಾಮರ್ಥ್ಯದ ಚಟುವಟಿಕೆಗಳು ಕಲಿಕೆಗೆ ಅಗತ್ಯವಾಗಿದೆ

    ReplyDelete
    Replies
    1. ದೈಹಿಕವಾಗಿ ಸದೃಢವಾಗಿದ್ದರೆ ಆರೋಗ್ಯವಾಗಿರಲು ಸಾಧ್ಯ.ಇದಕ್ಕೆ ಯೋಗ ಜಾಗಿಂಗ್ ಉತ್ತಮ ಆಯ್ಕೆಗಳು

      Delete
  21. ಶಾರೀರಿಕವಾಗಿಯೂ ಮಾನಸಿಕವಾಗಿಯೂ ಸದೃಢವಾಗಿರಲು ದೈಹಿಕ ಸಾಮರ್ಥ್ಯ ಚಟುವಟಿಕೆಗಳು ಕಲಿಕೆಯಲ್ಲಿ ಅಗತ್ಯವಾಗಿದೆ

    ReplyDelete
  22. Physical fitnes is the first requisite of happiness.
    Health is wealth.
    To keeps good health is duty otherwise we shall not able to keeps our mind strong and clear which is require in students so our first preference is health all type mentally, physically and socially.

    ReplyDelete
  23. Health is the foremost among students it gives a good n healthy startup to study well And score well and also the mental physical and social well being is maintained properly

    ReplyDelete
  24. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ದೈಹಿಕ ಸಾಮರ್ಥ್ಯ ನಮ್ಮ aarogyavruddige ಸಹಕರಿಸಿ ಉತ್ತಮ ಚಿಂತನೆ ಪಡೆಯಲು ಸಹಾಯಕ ಕ್ರಿಯಾಶೀಲ ಚಟುವಟಿಕೆಯಿಂದ ಕೂಡಿರಲು ಪೂರಕ ವ್ಯಾಯಾಮ ಉತ್ಸಾಹದಿಂದ ಕೆಲಸ ಮಾಡಲು ಜೀವನದಲ್ಲಿ ನವಚೈತನ್ಯ ಹೊಂದಲು ಸಹಾಯಕವಾಗಿದೆ.

    ReplyDelete
  25. ಸದೃಡವಾದ ದೇಹದಲ್ಲಿ ಸ್ವಸ್ತವಾದ ಮನಸ್ಸು ಇರುವುದು. ನಮ್ಮ ದೈಹಿಕ ಆರೋಗ್ಯವು ನಮ್ಮಲ್ಲಿ ಆತ್ಮವಿಶ್ವಾಸ ಗೆಲವಿನ್ನು ತರುವುದು

    ReplyDelete
  26. Manasu ullasita yavvana bahukal deha arogya ayassu bahukal

    ReplyDelete
  27. ಆರೋಗ್ಯಕರ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ಇರುತ್ತದೆ.ಆತ್ಮವಿಶ್ವಾಸಹಾಗೂ ಏಕಾಗ್ರತೆಯು ಬರಲು ದೈಹಿಕ ಚಟುವಟಿಕೆಗಳು ನಮಗೆ‌ ಅಗತ್ಯ

    ReplyDelete
  28. ಆರೋಗ್ಯವೇ ಭಾಗ್ಯ ಎಂಬ ನಾಣ್ನುಡಿ ಸತ್ಯವಾದುದು .ಆರೋಗ್ಯ ಎಂದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ. ದೈಹಿಕ ಆರೋಗ್ಯವನ್ನು ಪೌಷ್ಠಿಕ ಸಮತೋಲಿತ ಆಹಾರ ಸೇವನೆಯಿಂದ ,ವ್ಯಾಯಾಮ ಮುಂತಾದ ದೈಹಿಕ ಚುವಟಿಕೆಗಳ ಮೂಲಕ ಪಡೆಯಬಹುದು.ಮಾನಸಿಕ ಆರೋಗ್ಯವನ್ನು ಧನಾತ್ಮಕ ಚಿಂತನೆ, ಕಾರ್ಯ, ಯೋಗ, ದ್ಯಾನ , ಇವುಗಳಿಂದ ಪಡೆಯಬಹುದು. ಹೀಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತ ಮನುಷ್ಯ ಸಮಾಜಕ್ಕೆ ಕೊಡುಗೆ ನೀಡಬಲ್ಲ .ಈ ಮೂಲಕ ಸಧೃಢ ಭಾರತ ರಾಷ್ಟ್ರ ನಿರ್ಮಾಣ ಸಾಧ್ಯ

    ReplyDelete
  29. ಸಮತೋಲನ ಆಹಾರ,ಕ್ರಮಬಧ್ಧ ವ್ಯಯಮ, ಪ್ರಾಣಾಯಾಮ ಇವುಗಳಿಂದ ಸದೃಢ ದೇಹ ಮನಸ್ಸು ಮತ್ತು ಆರೋಗ್ಯ ಲಭಿಸುತ್ತದೆ ಸಾರ್ವತ್ರಿಕ ಸತ್ಯವಾಗಿದೆ.
    A sound mind in a sound body always keeps us active.

    ReplyDelete
  30. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೋಳ್ಳಬಹುದು.ಸಮತೋಲನ ಆಹಾರ,ಕ್ರಮಬಧ್ಧ ವ್ಯಯಮ, ಪ್ರಾಣಾಯಾಮ ಇವುಗಳಿಂದ ಸದೃಢ ದೇಹ ಮನಸ್ಸು ಮತ್ತು ಆರೋಗ್ಯ ಲಭಿಸುತ್ತದೆ ಸಾರ್ವತ್ರಿಕ ಸತ್ಯವಾಗಿದೆ

    ReplyDelete
  31. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೋಳ್ಳಬಹುದುಮೂಳೆಗಳು ಬಲಗೊಳ್ಳುತ್ತವೆ.ಸ್ನಾಯುಗಳು ಬೆಳವಣಿಗೆಯಾಗುತ್ತವೆ.ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆ ಕಾಪಾಡಿಕೊಳ್ಳಬಹುದು

    ReplyDelete
  32. ಆರೋಗ್ಯವಾದ ದೇಹ ಮತ್ತು ಮನಸ್ಸಿನಲ್ಲಿ ಅದ್ಭುತವಾದ ಕಾರ್ಯಗಳನ್ನು ಮಾಡುವ ಉತ್ಸಾಹ ಮೂಡುತ್ತದೆ.ನವ ಚೇತನ ಉಂಟಾಗುತ್ತದೆ.

    ReplyDelete
  33. ವ್ಯಾಯಾಮ ಪ್ರಾಣಾಯಾಮ ಸಮತೋಲನ ಆಹಾರದಿಂದ ನಮ್ಮ ದೇಹ ಸದೃಢವಾಗುತ್ತದೆ ಮೂಳೆಗಳು ಸ್ನಾಯುಗಳು ಬಲಗೊಳ್ಳುತ್ತವೆ

    ReplyDelete
  34. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ.ಆರೋಗ್ಯವೇ ಭಾಗ್ಯ.ಅಗತ್ಯವುಳ್ಳ ಆಹಾರ ಕ್ರಮಬದ್ಧವಾದ ವ್ಯಾಯಾಮ.ವೃತ್ತಿ ಗೌರವ.ಸಂಯಮ ಮತ್ತು ಸಹಿಷ್ಣುತೆ ಇವೆಲ್ಲವೂ ಸಹ ಒಬ್ಬ ಮನುಷ್ಯನ ಏಳಿಗೆಗೆ ಅನುಕೂಲಕರವಾಗುತ್ತದೆ

    ReplyDelete
  35. ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆ ಕಾಪಾಡಿಕೊಳ್ಳಬಹುದು.

    ReplyDelete
  36. ದೈಹಿಕ ವ್ಯಾಯಾಮದಿಂದ ಸದೃಢಗೊಂಡ ದೇಹ ಆರೋಗ್ಯಕರವಾಗಿರುತ್ತದೆ.

    ReplyDelete
  37. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿರುತ್ತದೆ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಮೂಳೆಗಳು ಬಲಗೊಳ್ಳುತ್ತವೆ ಸ್ನಾಯುಗಳು ಬೆಳವಣಿಗೆಯಾಗುತ್ತವೆ. ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆ ಕಾಪಾಡಿಕೊಳ್ಳಬಹುದು.

    ReplyDelete
    Replies
    1. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿರುತ್ತದೆ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಬಲಗೊಳ್ಳುತ್ತವೆ ನಾಯಿಗಳ ಬೆಳವಣಿಗೆಯಾಗುತ್ತದೆ ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆ ಕಾಪಾಡಿಕೊಳ್ಳಬಹುದು ವ್ಯಾಯಾಮ ಪ್ರಾಣಾಯಾಮ ಸಮತೋಲನ ಆಹಾರದಿಂದ ನಮ್ಮ ದೇಹ ಸದೃಢವಾಗುತ್ತದೆ ಹಾಗೂ ನಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಮನಸ್ಸು ಸ್ಥಿರತೆಯನ್ನು ಹೊಂದುತ್ತದ

      Delete
  38. The costliest treasure is healthy body. No wealth can buy us health but only the physical exercise. Living healthy life is better than living deceased lengthy life. The systematic physical activities keep us detoxed and away from deceases. Even it helps to strengthen mental health.

    ReplyDelete
  39. ದೈಹಿಕವಾಗಿ ಸದೃಡ ರಾಗುತ್ತೇವೆ .ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಚುರುಕುತನ ಮೂಡಿಬರುತ್ತದೆ

    ReplyDelete
  40. Physical fitnes is the first requisite of happiness.
    Health is wealth.
    A sound mind in a sound body always keeps us active.

    ReplyDelete
  41. M M DHARWAD
    GHS BELAHOD TQ:& DIST: GADAG KARNATAKA
    "ಸದೃಢ ಶರೀರದಲ್ಲಿ ಸದೃಡವಾದ ಮನಸ್ಸು ಇರುತ್ತದೆ." "स्वस्थ शरीर में स्वस्थ मस्तिष्क रहता है - अरस्तु" SOUND MIND IN A SOUND BODY. ಎನ್ನುವ ಹಾಗೆ ಆರೋಗ್ಯವಂತ ಶರೀರದಲ್ಲಿ ಆರೋಗ್ಯವಾದ ಮೆದುಳು ಇರುತ್ತದೆ ಹೀಗಾಗಿ ಮಾನಸಿಕ ಆರೋಗ್ಯದ ಜೊತೆಯಲ್ಲಿ ಆರೋಗ್ಯವೂ ಕೂಡ ಅಷ್ಟೇ ಮಹತ್ವವಾಗಿದೆ. ದೈಹಿಕ ವ್ಯಾಯಾಮಗಳಿಂದ ಉತ್ಸಾಹ, ಉಲ್ಲಾಸ ಹಾಗೂ ನವಚೈತನ್ಯ ದೊರೆಯುವುದರಲ್ಲಿ ಸಂದೇಹವಿಲ್ಲ

    ReplyDelete
  42. ಮನಸ್ಸು ನಿರ್ಮಲವಾಗಿ ಶರೀರ ಸದೃಢವಾಗಿ
    ಆರೋಗ್ಯ ಭಾಗ್ಯ ನಮ್ಮದಾಗುತ್ತದೆ.

    ReplyDelete
  43. ಸದೃಢ ಶರೀರದಲ್ಲಿ ಸದೃಡವಾದ ಮನಸ್ಸು ಇರುತ್ತದೆ." "स्वस्थ शरीर में स्वस्थ मस्तिष्क रहता है - अरस्तु" SOUND MIND IN A SOUND BODY. ಎನ್ನುವ ಹಾಗೆ ಆರೋಗ್ಯವಂತ ಶರೀರದಲ್ಲಿ ಆರೋಗ್ಯವಾದ ಮೆದುಳು ಇರುತ್ತದೆ ಹೀಗಾಗಿ ಮಾನಸಿಕ ಆರೋಗ್ಯದ ಜೊತೆಯಲ್ಲಿ ಆರೋಗ್ಯವೂ ಕೂಡ ಅಷ್ಟೇ ಮಹತ್ವವಾಗಿದೆ. ದೈಹಿಕ ವ್ಯಾಯಾಮಗಳಿಂದ ಉತ್ಸಾಹ, ಉಲ್ಲಾಸ ಹಾಗೂ ನವಚೈತನ್ಯ ದೊರೆಯುವುದರಲ್ಲಿ ಸಂದೇಹವಿಲ್ಲ

    ReplyDelete
  44. ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸಿರುತ್ತದೆ ಎಂಬ ಮಾತಿನಂತೆ ಆರೋಗ್ಯಯುತವಾದ ದೇಹ ಮಾನಸಿಕ ಆರೋಗ್ಯಕ್ಕೂ ಕಾರಣವಾಗುತ್ತದೆ, ಹೀಗಾಗಿ ಸಮತೋಲನ ಆಹಾರ, ಸರಿಯಾದ ದೈಹಿಕ ವ್ಯಾಯಾಮ, ಒಳ್ಳೆ ಬುದ್ದಿ ಒಳ್ಳೆಯ ಆಲೋಚನೆ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ನವ ಚೈತನ್ಯದಿಂದ ಇರುವುದರಲ್ಲಿ ಸಂದೇಹವಿಲ್ಲ

    ReplyDelete
  45. ಯೋಗ ಮತ್ತು ವ್ಯಾಯಾಮದಿಂದ ದೇಹವು ಸದೃಢವಾಗುತ್ತದೆ, ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದರಿಂದು ಉತ್ತಮ ಆರೋಗ್ಯ ದೊರೆಯುತ್ತದೆ.

    ReplyDelete
  46. ಆರೋಗ್ಯವೇ ಭಾಗ್ಯ .ಆರೋಗ್ಯ ಎಂದರೆ ಯಾಯುದೇ ನೋವು ಭಾದೆಗಳಿಲ್ಲದ ಪರಿಸ್ಥಿತಿ. ಆರೋಗ್ಯದಿಂದಿರಲು ಯೋಗ,ವ್ಯಾಯಾಮದ ಅವಶ್ಯಕತೆ ಇದೆ.ಯೋಗದಿಂದ ರೋಗ ದೂರವಾಗುತ್ತದೆ.

    ReplyDelete
  47. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಮೊತ್ತೊಂದನ್ನು ಬಿಟ್ಟು ಇರಲಾರದು. ದೈಹಿಕ ಆರೋಗ್ಯವು ನಿಯಮಿತ ವ್ಯಾಯಾಮ.. ಯೋಗ.. ನಡುಗೆ... ಆಹಾರ ಪದ್ಧತಿ.. ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಉತ್ತಮ ಆರೋಗ್ಯವನ್ನು ಹೊಂದಿದ ವ್ಯಕ್ತಿಯ ಜೀವನ ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಆರೋಗ್ಯವೇ ಭಾಗ್ಯ ಎನ್ನುವುದನ್ನು ನಾವು ಮರೆಯಬಾರದು..

    ReplyDelete
  48. ಇಂದಿನ ಆಧುನಿಕ ಯುಗದಲ್ಲಿ ಯಂತ್ರಗಳ ನಡುವೆ ಮಾನವನು ಒಂದು ಯಂತ್ರದಂತಾಗಿ ಹೋಗಿದ್ದಾನೆ. ಹಿಂದಿನ ಕಾಲದ ಜನ ಮೈ ಮುರಿದು ದುಡಿದು, ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯಕರ ಜೀವನ ನಡೆಸುತ್ತಿದ್ದರು. ಆದರೆ ಇಂದು ಸಮಯದ ಅಭಾವದಿಂದ ನಾವು ವೇಗದ ಕೆಲಸಕ್ಕೆ ಯಂತ್ರಗಳ ಮೇಲೆ ಅವಲಂಬಿತರಾಗಿ ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡಿದ್ದೇವೆ. ಇದರಿಂದಾಗಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸುತ್ತಿದೆ.ನಮ್ಮ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳಲು ನಾವು ವ್ಯಾಯಾಮ, ಯೋಗ, ಪ್ರಾಣಾಯಾಮ, ನಡಿಗೆ, ಏರೋಬಿಕ್ಸ್, ಮುಂತಾದ ಹೊರ ಕ್ರೀಡಾಂಗಣ ಆಟಗಳನ್ನು ರೂಢಿಸಿಕೊಳ್ಳಬೇಕು. ಫಾಸ್ಟ್ ಫುಡ್, ಜಂಕ್ ಫುಡ್ ಗಳನ್ನು ತ್ಯಜಿಸಿ ಸಮತೋಲಿತ, ಪೌಷ್ಟಿಕ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸರಿಯಾದ ಸಮಯದ ವಿಶ್ರಾಂತಿ, ನಿದ್ರೆ ಸಹಾ ಅಷ್ಟೇ ಮುಖ್ಯ. ಇದರಿಂದ ನಮ್ಮ ಆರೋಗ್ಯವು ವೃದ್ಧಿಸಿ ಲವಲವಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

    ReplyDelete
  49. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ನಾಯು ಮತ್ತು ಮಾಂಸಖಂಡಗಳು ಬಲಗೊಳ್ಳುತ್ತವೆ. ಬುದ್ಧಿ ಶಕ್ತಿ ಚುರುಕಾಗುತ್ತದೆ. ಯೋಗದಿಂದ ಚಿತ್ತವೂ ಶುದ್ಧವಾಗುತ್ತದೆ. ಇಲ್ಲದಿದ್ದರೆ ದೇಹ ಆಲಸ್ಯ ಹೊಂದುತ್ತದೆ. ನಾನು ಚಿಕ್ಕವಳಿದ್ದಾಗ ಯೋಗ ಮತ್ತು ವ್ಯಾಯಾಮ ಮಾಡುತ್ತಿದ್ದೆ. ಆಗ ಚುರುಕಾಗಿದ್ದೆ. ಈಗ ಕೆಲಸದೊತ್ತಡದಿಂದ ವ್ಯಾಯಾಮ ಅಥವಾ ಯೋಗ ನಿಯಮಿತವಾಗಿ ಮಾಡುತ್ತಿಲ್ಲ. ವ್ಯಾಯಾಮದಂತಹ ದೈಹಿಕ ಸಾಮರ್ಥ್ಯದ ಚಟುವಟಿಕೆಗಳಿಂದ ಮದುಮೇಹ, ರಕ್ತದೊತ್ತಡ ಮುಂತಾದವುಗಳನ್ನು ನಿಯಂತ್ರಿಸಬಹುದು. ಖಾಯಿಲೆಯಿಂದ ದೂರವಿರಲು ಮತ್ತು ಉತ್ತಮ ಆರೋಗ್ಯ ಹೊಂದಲು ದೈಹಿಕ ಸಾಮರ್ಥ್ಯದ ಚಟುವಟಿಕೆಗಳನ್ನು ಮಾಡುವುದು ಅತ್ಯಗತ್ಯ

    ReplyDelete
  50. ದೈಹಿಕ ಚಟುವಟಿಕೆಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಮನಸ್ಸು ಮತ್ತು ದೇಹ ಶುಚಿಯಾಗಿದ್ದಾಗ ವಿದ್ಯಾರ್ಥಿ ಯಾವುದೇ ವಿಷಯವನ್ನು ಸುಲಲಿತವಾಗಗಿ ಕಲಿತುಕೊಳ್ಳಬಹುದು.

    ReplyDelete
  51. ಪ್ರತಿದಿನ ನಮ್ಮ ಕಾರ್ಯಚಟುವಟಿಕೆಗಳನ್ನು ಒಂದು ನಿಯಮಿತವಾದ ವೇಳಾಪಟ್ಟಿಯಂತೆ ನಡೆಸಿಕೊಂಡು ಹೋಗುವುದು ಸಹ ನಮ್ಮ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ಚುರುಕಾಗಿಸುತ್ತದೆ.ದೈಹಿಕವಾಗಿ ನಾವು ಎಷ್ಟು ಚಟುವಟಿಕೆಯಿಂದ ಕೂಡಿರುತ್ತೇವೋ ಅಷ್ಟು ನಮ್ಮ ದೇಹಕ್ಕೆ ಆಮ್ಲಜನಕದ ಪೂರೈಕೆ ಹೆಚ್ಚಾಗುವುದರಿಂದ ಜೀವಕಣಗಳಲ್ಲಿ ಚೈತನ್ಯ ತುಂಬುತ್ತದೆ ನಾವು ಅನೇಕ ರೋಗಗಳಿಂದಲೂ ಮುಕ್ತವಾಗಬಹುದು ಮತ್ತು ದಿನನಿತ್ಯದ ನಮ್ಮ ಪ್ರಾಡಕ್ಟಿವಿಟಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

    ReplyDelete
  52. ನಮ್ಮ ಜೀವನವೇ ಆರೋಗ್ಯ ಎನ್ನುವ ಬುನಾದಿಯ ಮೇಲೆ ನಿಂತಿದೆ.ಆರೋಗ್ಯ ಕೈಕೊಟ್ಟರೆ ಜೀವನವೆ ಬೇಡವಾಗುತ್ತದೆ.ಹಾಗಾಗಿ ದೈಹಿಕ ಸಾಮರ್ಥ್ಯ ವೃದ್ಧಿಸುವಂತಹ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಈಗಿನ ಪರಿಸ್ಥಿತಿಯಲ್ಲಿ ತುಂಬಾ ಅನಿವಾರ್ಯವಾಗಿದೆ.ಇವು ನಮ್ಮನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸಿ ನವ ಚೈತನ್ಯವನ್ನು ತುಂಬಿ ಅನಂತದೆಡೆಗೆ ಕೊಂಡೊಯ್ಯುತ್ತವೆ.

    ReplyDelete
  53. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಇರಲು ಸಾಧ್ಯ ವಾಗುತ್ತದೆ.

    ReplyDelete
  54. ಮನಸ್ಸಿಗೆ ಉಲ್ಲಾಸವೆನಿಸಿ ,ದೇಹ ಹಗುರಾಗುತ್ತದೆ.ಸ್ನಾಯುಗಳ ನೋವು ಕಡಿಮೆಯಾಗುತ್ತದೆ

    ReplyDelete
  55. ದಿನನಿತ್ಯ ವ್ಯಾಯಾಮ ಯೋಗ ದೈಹಿಕ ಚಟುವಟಿಕೆಗಳಲ್ಲಿ ಪಾಲುಗೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತೇವೆ

    ReplyDelete
  56. ದೈಹಿಕ ಚಟುವಟಿಕೆಗಳಲ್ಲಿ ದಿನನಿತ್ಯ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಾವು ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ದೈಹಿಕವಾಗಿ ನಾವು ಸದೃಢವಾಗಿದ್ದರೆ ಮಾನಸಿಕವಾಗಿಯೂ ಆರೋಗ್ಯಕರವಾಗಿರಲು ಸಹಕಾರಿಯಾಗುತ್ತದೆ. ಇದರ ಮಹತ್ವವನ್ನು ಅರಿತು ದೈಹಿಕ ಶಿಕ್ಷಣವನ್ನು ಪ್ರಮುಖ ವಿಷಯವನ್ನಾಗಿ ಪರಿಗಣಿಸಲಾಗಿದೆ.

    ReplyDelete
  57. ಸಮತೋಲನ ಆಹಾರ, ಕ್ರಮಬದ್ಧ ವ್ಯಾಯಾಮ, ಪ್ರಾಣಾಯಾಮ ಇವುಗಳಿಂದ ಸದೃಢ ದೇಹ, ಮನಸ್ಸು, ಹಾಗೂ ಆರೋಗ್ಯ ಲಭಿಸುವುದು ಸಾರ್ವತ್ರಿಕ ಸತ್ಯವಾಗಿದೆ....

    ReplyDelete
  58. ದೈಹಿಕ ಚಟುವಟಿಕೆಗಳಲ್ಲಿ ದಿನನಿತ್ಯ ಬಾಗವಹಿಸುವಿಕೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠವಾಗುತ್ತೇವೆ ಹಾಗೂ ದೀರ್ಘಾಯುಷಿಗಳಾಗುತ್ತೇವೆ ಅಂಥವರಿಂದ ದೇಶ ಬಲಿಷ್ಠವಾಗುತ್ತದೆ ಅದ್ದರಿಂದ ದೈಹಿಕ ಶಿಕ್ಷಣದ ಅವಶ್ಯಕತೆ ಇದೆ.

    ReplyDelete
  59. ಆರೋಗ್ಯವಂತ ಶರೀರದಲ್ಲಿ ಆರೋಗ್ಯವಾದ ಮೆದುಳು ಇರುತ್ತದೆ ಹೀಗಾಗಿ ಮಾನಸಿಕ ಆರೋಗ್ಯದ ಜೊತೆಯಲ್ಲಿ ಆರೋಗ್ಯವೂ ಕೂಡ ಅಷ್ಟೇ ಮಹತ್ವವಾಗಿದೆ.ಜೀವಕಣಗಳಲ್ಲಿ ಚೈತನ್ಯ ತುಂಬುತ್ತದೆ ನಾವು ಅನೇಕ ರೋಗಗಳಿಂದಲೂ ಮುಕ್ತವಾಗಬಹುದು

    ReplyDelete
  60. ದೈಹಿಕ ವ್ಯಾಯಾಮದಿಂದ ಮಾನಸಿಕ ಸ್ಥಿರತೆ ಏಕಾಗ್ರತೆ, ಮೂಳೆ ಸ್ನಾಯುಗಳು ಗಟ್ಟಿಗೊಳ್ಳುತ್ತವೆ. ದೇಹ ಸಮತೋಲನದಲ್ಲಿ ಇರುತ್ತದೆ.ವ್ಯಕ್ತಿ ಆರೋಗ್ಯವಾಗಿ
    ಇರುತ್ತಾನೆ

    ReplyDelete
  61. Exercises makes body fit and energetic. The statement "A sound mind in a sound body" Remarks the importance of exercises in our life.

    ReplyDelete
  62. ದೈಹಿಕ ಸಾಮರ್ಥ್ಯದ ಚಟುವಟಿಕೆಯಲ್ಲಿ ತೊಡಗುವುದರಿಂದ ನಮ್ಮಯ ತನು ಮನ ಎರಡೂ ಉಲ್ಲಾಸದಿಂದ ಕೂಡಿರುತ್ತದೆ ನಾವು ಸದೃಢವಾಗಿ ಆರೋಗ್ಯಕರವಾಗಿ ಇದ್ದಾಗ ಮಾತ್ರ ಯಾವುದೇ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ

    ReplyDelete
  63. Sound mind in a sound body as per English saying physical fitness gives more healthy and active it is very necessary for every people make awareness

    ReplyDelete
  64. ದೈಹಿಕ ಚಟುವಟಿಕೆಗಳಿಂದ ದಿನವಿಡೀ ಉತ್ಸಾಹದಿಂದ ಿರುತ್ತೇವೆ. ಮತ್ತು ಯಾವುದೇ ಕೆಲಸ ಮಾಡುವಾಗ ಬೇಗನೇ ಆಯಾಸಗೊಳ್ಳುವುದಿಲ್ಲ.

    ReplyDelete
  65. ದೇಹವನ್ನು ದಂಡಿಸುವುದರಿಂದ ನಮ್ಮಲ್ಲಿರುವ ಶಕ್ತಿಯನ್ನು ಅರಿತುಕೊಳ್ಳಬಹುದು.ದೇಹದ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

    ReplyDelete
  66. ದೈಹಿಕ ಕಸರತ್ತಿನ ಕೆಲಸದಿಂದ ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿ, ಚೈತನ್ಯ ತುಂಬಿ ಸರ್ವತೋಮುಖ ಸದೃಢತೆ ಕಾಯ್ದುಕೊಳ್ಳಬಹುದು.

    ReplyDelete
  67. ದೈಹಿಕ ಸಾಮರ್ಥ್ಯದ ಚಟುವಟಿಕೆಗಳನ್ನು ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.ಸದೃಢ ಶರೀರದಲ್ಲಿ ಸದೃಢ ಮನಸ್ಸು ಇರುತ್ತದೆ.ದೈಹಿಕ ಸಾಮರ್ಥ್ಯದ ಚಟುವಟಿಕೆಗಳನ್ನು ಮಾಡುವುದರಿಂದ ಉತ್ಸಾಹ ,ನವಚೈತನ್ಯ ಉಂಟಾಗುವುದರಿಂದ ದೈನಂದಿನ ಬದುಕು ಉಲ್ಲಾಸದಾಯಕವಾಗಿರುತ್ತದೆ.

    ReplyDelete
  68. ಆರೋಗ್ಯವಂತ ದೇಹದಿಂದ ಆರೋಗ್ಯಪೂರ್ಣ ಜೀವನ ಸಾಧ್ಯ.

    ReplyDelete
  69. A sound mind in a sound body.
    As I do daily yoga and walking and suitable diet in my daily routine I'm able to do the work perfectly.

    ReplyDelete
  70. ಮಾನವನ ಸಮಗ್ರ ವಿಕಾಸಕ್ಕೆ ಅವಶ್ಯಕ

    ReplyDelete
  71. ಸಧೃಡ ದೇಹದಲ್ಲಿ ಸಧೃಡ ಮನಸ್ಸಿದೆ. ಆರೋಗ್ಯಕರ ಮನಸ್ಸು ಹೊಂದಲು ಆರೋಗ್ಯಕರ ದೇಹವನ್ನು ಹೊಂದುವುದು ಅವಶ್ಯವಾಗಿದೆ.

    ReplyDelete
  72. ಸಮತೋಲನ ಆಹಾರ ಮತ್ತು ಯೋಗ,ಪ್ರಾಣಾಯಾಮ ಮತ್ತು ನಡಿಗೆಯು ಉತ್ತಪ ಅರೋಗ್ಯ, ಮತ್ತು ಪ್ರಪುಲ್ಲಿತ ಮನಸ್ಸನ್ನ ನೀಡುತ್ತದೆ, ಇದರಿಂದ ಸಕರತ್ಮಕ ಯೋಚನೆ ಮತ್ತು ಅರೋಗ್ಯ ಪೂರ್ಣ ಸಂಬಂಧ ಗಳು ಉಂಟಾಗುತ್ತವೆ.

    ReplyDelete
  73. ದೇಹ ಆರೋಗ್ಯ ಇದ್ದಾಗ ಮನಸ್ಸು ಆರೋಗ್ಯವಾಗಿರುತ್ತದೆ. ಮನಸ್ಸು ಆರೋಗ್ಯ ಇದ್ದಾಗ ಮಾತ್ರ ವ್ಯಕ್ತಿಯು ಚಟುವಟಿಕೆಗಳಿ೦ದ ಇರಲು ಸಾಧ್ಯ.

    ReplyDelete
  74. ಆರೋಗ್ಯವೇ ಭಾಗ್ಯ.ಆರೋಗ್ಯವನ್ನು ವ್ಯಾಯಾಮಗಳಿಂದ ಪಡೆಯಬಹುದಿ

    ReplyDelete
  75. ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವನ್ನು ಯೋಗ ಮಾಡುವುದರಿಂದ ಪಡೆಯಬಹುದು

    ReplyDelete
  76. ಸದೃಡವಾದ ಶರೀರದಲ್ಲಿ ಸದೃಡವಾದ ಮನಸ್ಸು ಇರುತ್ತದೆ ಎನ್ನುವ ಹಾಗೆ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ದೈಹಿಕವಾಗಿ ಸದೃಢ ರಾಗುತ್ತಾರೆ ಸರ್ವಾಂಗೀಣ ಅಭಿವೃದ್ಧಿಯಾಗಿ ಎಲ್ಲಾ ಚಟುವಟಿಕೆಗಳಲ್ಲಿ ಉತ್ತಮವಾಗಿಭಾಗವಹಿಸಬಹುದು

    ReplyDelete
  77. ದೇಹ ಮತ್ತು ಮನಸ್ಸು ಆರೋಗ್ಯವಾಗಿರುತ್ತದೆ, ಯಾವುದೇ ಒತ್ತಡಗಳನ್ನು ಸಮರ್ಥವಾಗಿ ೆಎದುರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ

    ReplyDelete
  78. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮನಸ್ಸು ಶಾಂತವಾಗಿರುತ್ತದೆ. ಉನ್ನತ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕಾದ.

    ReplyDelete
  79. ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ ಏಕಾಗ್ರತೆಯಿಂದ ಅಧ್ಯಯನದಲ್ಲಿ ಆಸಕ್ತಿ ಹೊಂದಲು ಸಹಾಯಕವಾಗುತ್ತದೆ.
    -Neelamma

    ReplyDelete
  80. Sound mind in a sound body always keep strong

    ReplyDelete
  81. ಉತ್ತಮ ಆರೋಗ್ಯದಿಂದ ಉತ್ತಮ ಶಾರೀರಿಕ ಸಂಪತ್ತು ಲಭಿಸುವದು.

    ReplyDelete
  82. Helps to sound mind in sound body makes man perfect

    ReplyDelete
  83. ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ

    ReplyDelete
  84. ಸಮತೋಲನ ಆಹಾರ, ಕ್ರಮಬದ್ಧ ವ್ಯಾಯಾಮ, ಪ್ರಾಣಾಯಾಮ ಇವುಗಳಿಂದ ಸದೃಢ ದೇಹ, ಮನಸ್ಸು, ಹಾಗೂ ಆರೋಗ್ಯ ಲಭಿಸುವುದು ಸಾರ್ವತ್ರಿಕ ಸತ್ಯವಾಗಿದೆ.

    ReplyDelete
  85. ಅರಿಸ್ಟಾಟಲ್ ರವರು ಹೇಳಿರುವ ರೀತಿಯಲ್ಲಿ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಈ ವ್ಯಾಖ್ಯಾನವು ಅಕ್ಷರ ಸಹ ಸತ್ಯವಾಗಿರುತ್ತದೆ ಬಲ್ಲವನೆ ಬಲ್ಲ ಬೆಲ್ಲದ ರುಚಿಯ ಎಂಬಂತೆ ಯಾವ ವ್ಯಕ್ತಿಯೂ ದೈಹಿಕ ಚಟುವಟಿಕೆಗಳನ್ನು ಪ್ರತಿನಿತ್ಯ ನಿಯಮಿತವಾಗಿ ಮಾಡಿರುತ್ತಾನೋ ಆತನಿಗೆ ಹಲವು ಧನಾತ್ಮಕ ಅನುಭವಗಳು ದೊರೆತಿರುತ್ತವೆ ಪ್ರಸ್ತುತ ದಿನಗಳಲ್ಲೂ ನಾವು ಗಮನಿಸಬಹುದಾದಂತಹ ಅಂಶಗಳೆಂದರೆ ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವಂತಹ ವ್ಯಕ್ತಿಗಳು ಸದೃಢವಾದ ದೇಹವನ್ನ ಹೊಂದಿರುವವರೇ ಆಗಿರುತ್ತಾರೆ ಹಾಗಿದ್ದ ಮೇಲೆ ಅವರಿಗೆ ಸದೃಡವಾದ ಮಾನಸಿಕ ಸ್ಥಿತಿ ಗತಿಗಳು ಕೂಡ ದೊರೆತಿರುತ್ತವೆ ಎಂಬುದನ್ನು ನಾವು ಈ ಮೂಲಕ ಅರಿತುಕೊಳ್ಳಬಹುದು.

    ಸಂತೋಷ್ ಕೆ ಆರ್ ಸಹಶಿಕ್ಷಕರು ಬೆಂಗಳೂರು

    ReplyDelete
  86. ವ್ಯಾಯಾಮ. ಪ್ರಾಣಾಯಾಮ ಮತ್ತು ಸಮತೋಲನ ಆಹಾರ ದಿಂದ ನಮ್ಮ ದೇಹ ಸದೃಢವಾಗುತ್ತದೆ. ಮೂಳೆಗಳು, ಸ್ನಾಯುಗಳು ಬಲಗೊಳ್ಳುತ್ತವೆ. ಏಕಾಗ್ರತೆ ಸಹನೆ ವೃದ್ಧಿಸುತ್ತದೆ. ದೈಹಿಕವಾಗಿ ಚುರುಕುತನ ಬರುತ್ತದೆ. ಒಟ್ಟಾರೆಯಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೇವೆ.

    ReplyDelete
  87. ಮಾನಸಿಕ ಹಾಗೂ ದೆೈಹಿಕ ಬಲವರ್ದನೆಯಾಗಿ ಆರೊಗ್ಯದಲ್ಲಿ ಸುಧಾರಣೆಯಾಗಿ ಮೆದುಳು ಚುರುಕಾಗುತ್ತದೆ.

    ReplyDelete
  88. ಶಾರೀರಿಕ ಚಟುವಟಿಕೆ ಮತ್ತು ಆರೋಗ್ಯ - ಈ ಎರಡು ಬದ್ಧ ಪರಿಕಲ್ಪನೆಗಳು. ಮಾತ್ರ ಸಮತೋಲಿತ ಮತ್ತು ನಿಯಮಿತ ವ್ಯಾಯಾಮ ಜೀವಿಯ ಸರಿಯಾಗಿ ಕಾರ್ಯ ಖಚಿತಪಡಿಸಿಕೊಳ್ಳಬಹುದು. ಹೃದಯ ರೋಗ ಆರೋಗ್ಯ ತರಬೇತಿ ಜನರಿಗೆ ಆರೋಗ್ಯಕರ ಜನರ ಹೋಲಿಸಿದಾಗ ಗಮನಾರ್ಹವಾಗಿ ಭಿನ್ನವಾಗಿದೆ. ಆದರೆ ಅವರು ಇಸಿಜಿ ಪರೀಕ್ಷೆಗಳು ನಿರಂತರವಾಗಿ ಒಳಗೊಂಡ ವಿಶೇಷ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದು. ದೈಹಿಕ ಚಟುವಟಿಕೆಯ ಎಲ್ಲಾ ತತ್ತ್ವಗಳ ವೀಕ್ಷಿಸಲು ಅವಶ್ಯಕ, ಆದರೆ ಈ ಸಂದರ್ಭದಲ್ಲಿ, ನೀವು ಬಯಸಿದ ಆರೋಗ್ಯ ಪರಿಣಾಮ ಪಡೆಯಬಹುದು

    ReplyDelete
  89. ದೈಹಿಕ ಚಟುವಟಿಕೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೇಹ ಸದೃಢವಾಗುವುದರೊಂದಿಗೆ ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚುವುದು. ಕ್ರಿಯಾಶೀಲರಾಗಿರಬಹುದು.

    ReplyDelete
  90. "Sound mind in Sound Body ", ಶಾರೀರಿಕ ಚಟುವಟಿಕೆ ಮತ್ತು ಆರೋಗ್ಯ - ಈ ಎರಡು ಬದ್ಧ ಪರಿಕಲ್ಪನೆಗಳು. ಮಾತ್ರ ಸಮತೋಲಿತ ಮತ್ತು ನಿಯಮಿತ ವ್ಯಾಯಾಮ ಜೀವಿಯ ಸರಿಯಾಗಿ ಕಾರ್ಯ ಖಚಿತಪಡಿಸಿಕೊಳ್ಳಬಹುದು. ಹೃದಯ ರೋಗ ಆರೋಗ್ಯ ತರಬೇತಿ ಜನರಿಗೆ ಆರೋಗ್ಯಕರ ಜನರ ಹೋಲಿಸಿದಾಗ ಗಮನಾರ್ಹವಾಗಿ ಭಿನ್ನವಾಗಿದೆ. ಆದರೆ ಅವರು ಇಸಿಜಿ ಪರೀಕ್ಷೆಗಳು ನಿರಂತರವಾಗಿ ಒಳಗೊಂಡ ವಿಶೇಷ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದು. ದೈಹಿಕ ಚಟುವಟಿಕೆಯ ಎಲ್ಲಾ ತತ್ತ್ವಗಳ ವೀಕ್ಷಿಸಲು ಅವಶ್ಯಕ, ಆದರೆ ಈ ಸಂದರ್ಭದಲ್ಲಿ, ನೀವು ಬಯಸಿದ ಆರೋಗ್ಯ ಪರಿಣಾಮ ಪಡೆಯಬಹುದು

    ReplyDelete
  91. ಸ್ನಾಯುಗಳು ಬಲಿಷ್ಠಗೊಳ್ಳುವವು. ಮಾನಸಿಕವಾಗಿ ಸ್ಥಿರತೆಯನ್ನು ಹೊಂದಲು ಸಾದ್ಯ. ಅಂದರೆ ದೈಹಿಕ ಚಟುವಟಿಕೆಗಳಿಂದ "ಸದೃಢವಾದ ದೇಹದಲ್ಲಿ ,ಸದೃಢವಾದ ಮನಸ್ಸನ್ನು ಕಾಣಲು ಸಾಧ್ಯ".

    ReplyDelete
  92. ಆರೋಗ್ಯಕರ ಬೆಳವಣಿಗೆಗೆ ದೈಹಿಕ ಚಟುವಟಿಕೆಗಳು ಬಹಳ ಮುಖ್ಯ. ಆದ್ದರಿಂದರ ಶಾಲೆಗಳಲ್ಲಿ ಮಕ್ಕಳಿಗೆ ಆಟ ಸಾರಗಳಿಗೆ ಹೆಚ್ಚು ಗಮನ ನೀಡಬೇಕು.

    ReplyDelete
  93. Health is wealth
    ದೈಹಿಕ ಚಟುವಟಿಕೆಗಳು ,ಯೋಗಗಳು, ಪ್ರಾಣಾಯಾಮಗಳು ಇವೆಲ್ಲವೂ ಮನುಷ್ಯನಿಗೆ ಅವಶ್ಯಕ .....

    ReplyDelete
  94. LILLY JOSEPH
    Physical fitness required every one, specially for teachers and students because sound mind in a sound body, to give and to get quality education.

    ReplyDelete
  95. ಉತ್ತಮ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳೇ ಕಾರಣ. ದೇಹ ಬಲಿಷ್ಠವಾಗಿ ಮನಸಿನಲ್ಲಿ ಆತ್ಮ ವಿಶ್ವಾಸ ವನ್ನು ಹೆಚ್ಚು ಮಾಡುತ್ತದೆ ಮತ್ತು ಹೆಚ್ಚು ಕ್ರಿಯಾಶೀಲರಾಗಿರಿಸುತದೆ

    ReplyDelete
  96. ಸಮತೋಲನ ಆಹಾರ, ಕ್ರಮಬದ್ಧ ವ್ಯಾಯಾಮ, ಪ್ರಾಣಾಯಾಮ ಇವುಗಳಿಂದ ಸದೃಢ ದೇಹ, ಮನಸ್ಸು, ಹಾಗೂ ಆರೋಗ್ಯ ಲಭಿಸುವುದು ಸಾರ್ವತ್ರಿಕ ಸತ್ಯವಾಗಿದೆ

    ReplyDelete
  97. ದೈಹಿಕ ಚಟುವಟಿಕೆಗಳು, ಯೋಗ, ಪ್ರಾಣಾಪಾಯದಿಂದ ದೈಹಿಕವಾಗಿ ಸದೃಢರಾಗುವುದಷ್ಟೇ ಅಲ್ಲದೇ ಮಾನಸಿಕವಾಗಿಯೂ ಸದೃಢರಾಗುತ್ತಾರೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತದೆ.

    ReplyDelete
  98. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ.

    ReplyDelete
  99. ದೈಹಿಕ ಚಟುವಟಿಕೆಗಳು ಮಗುವಿನ ಮತ್ತು ವ್ಯಕ್ತಿಯ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕೊಡುತ್ತದೆ ಹಾಗೆಯೇ ಧನಾತ್ಮಕ ಚಿಂತನೆಗೆ ಪ್ರಚೋದಿಸುತ್ತದೆ ಮತ್ತು ಧನಾತ್ಮಕ ಪ್ರತಿಕ್ರಿಯೆ ಗೂ ಕೂಡ ಪ್ರೇರೇಪಿಸುತ್ತದೆ

    ReplyDelete
  100. "ಸಧೃಢ ದೇಹದಲ್ಲಿ ಸಧೃಢ ಮನಸ್ಸು ಇರುತ್ತದೆ" ನಾಣ್ನುಡಿಯಂತೆ ಮನಸ್ಸು ಉಲ್ಲಾಸವಾಗಿರಲು ದೇಹಕ್ಕೆ ವ್ಯಾಯಾಮ ಅವಶ್ಯಕ.

    ReplyDelete
  101. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂಬಂತೆ .ನಾವು ಪ್ರತಿದಿನ ದೈಹಿಕ ಕ್ರಿಯೆಗಳನ್ನು ಮಾಡುವುದರಿಂದ ವ್ಯಕ್ತಿಯು ದೈಹಿಕವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಉತ್ತಮ ರೀತಿಯಲ್ಲಿ ಇರಲು ಸಾಧ್ಯವಾಗುತ್ತದೆ

    ReplyDelete
  102. Health is wealth A Sound mind in a sound body

    ReplyDelete
  103. According to the famous English proverb "SOUND MIND IN A SOUND BODY" ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎನ್ನುವಂತೆ,ಆರೋಗ್ಯವಾದ ಶರೀರದಲ್ಲಿ ಆರೋಗ್ಯವಾದ ಮನಸ್ಸು ಇರುತ್ತದೆ.ದೈಹಿಕ ಸದೃಢತೆ ಉತ್ತಮವಾಗಿದ್ದಲ್ಲಿ ಮನಸ್ಸು ಯಾವ ಚಟುವಟಿಕೆಗಳಿಗೂ ಸ್ಪಂದಿಸುತ್ತದೆ.ದೈಹಿಕ ವ್ಯಾಯಾಮದಿಂದ ಉತ್ಸಾಹ, ಉಲ್ಲಾಸ, ಹುರುಪು, ಕ್ರಿಯಾಶೀಲತೆ ದೊರೆಯುತ್ತದೆ.ಶರೀರಕ್ಕೆ ನವಚೈತನ್ಯ ಉಂಟಾಗಿ ಯಶಸ್ಸು ಸುಲಭವಾಗುತ್ತೆ.

    ReplyDelete
  104. ದೇಹ ಮತ್ತು ಮನಸ್ಸು ಚುರುಕಾಗಿ ಕೆಲಸ ಮಾಡಲು ಇವೆರಡು ಪರಸ್ಪರ ಪೂರಕ ವಾಗಿ ಕೆಲಸ ಮಾಡಿದಾಗ ಮಾತ್ರ ವ್ಯಕ್ತಿಪರಿಪೂರ್ಣನಾಗುತ್ತಾನೆ.

    ReplyDelete

  105. Replyದೈಹಿಕವಾಗಿ,ಮಾನಸಿಕವಾಗಿ ಸಧೃಡಗೋಂಡು ಅವರ ಆರೋಗ್ಯ ಉತ್ತಮವಾಗಿರುತ್ತದೆ.

    Reply

    ReplyDelete
  106. ಶಾರೀರಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಒಂದಕ್ಕೊಂದು ಅವಲಂಬಿತವಾಗಿರುತ್ತದೆ. ಸದೃಢ ಶರೀರದಲ್ಲಿ ಸದೃಢ ಮನಸ್ಸು ನೆಲೆಸುತ್ತದೆ. ದೈಹಿಕ ಆರೋಗ್ಯದಿಂದ ಮನುಷ್ಯನ ಮಾನಸಿಕ ಶಕ್ತಿಯನ್ನು ಹೆಚ್ಚಾಗುತ್ತದೆ. ಇದರಿಂದ ಏಕಾಗ್ರತೆ ಹೆಚ್ಚಾಗಿ ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ. ಮನುಷ್ಯನಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿ ಧನಾತ್ಮಕ ಚಿಂತನೆಗಳು ಸೃಜನಶೀಲತೆ ಹೆಚ್ಚಾಗುತ್ತದೆ. ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾಂಸಖಂಡಗಳು ಬಲಗೊಳ್ಳುತ್ತವೆ. ಆಲಸ್ಯ ದೂರವಾಗಿ ಬುದ್ಧಿ ಶಕ್ತಿ ಚುರುಕಾಗುತ್ತದೆ.

    ReplyDelete
  107. ಸಮತೋಲನ ಆಹಾರ ಕ್ರಮ ಬದ್ಧ ವ್ಯಾಯಾಮ ಪ್ರಾಣಾಯಾಮಗಳಿಂದ ಸದೃಢ ದೇಹದಲ್ಲಿ ಸದೃಢ ಮನಸ್ಸು ಹಾಗೂ ಆರೋಗ್ಯ ಲಭಿಸುವುದು ಸಾರ್ವತ್ರಿಕವಾಗಿ ಸತ್ಯವಾಗಿದೆ

    ReplyDelete
  108. ಆರೋಗ್ಯವೇ ಭಾಗ್ಯ.ಆರೋಗ್ಯವಾಗಿರಲು ದೈಹಿಕ ಚಟುವಟಿಕೆ ಗಳಾದ ಯೋಗ ಮತ್ತು ಧ್ಯಾನ ಅಗತ್ಯ.

    ReplyDelete
  109. ದೈಹಿಕ ಸಾಮರ್ಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವದರಿಂದ ದೈಹಿಕ ಸದೃಡತೆಯ ಜೊತೆಗೆ ಮಾನಸಿಕವಾಗಿಯೊ ಸದೃಡರಾಗುತ್ತಾರೆ.ಉತ್ತಮ ಆರೋಗ್ಯದಿಂದ ಧನಾತ್ಮಕ ಚಿಂತನೆ, ಯೋಗ,ವ್ಯಾಯಾಮ,ಧ್ಯಾನ ಇವುಗಳಿಂದ ಉತ್ತಮ ದೇಹ ಹಾಗು ಉತ್ತಮ ಮನಸ್ಥಿತಿಯನ್ನು ಪಡೆಯಬಹುದು.

    ReplyDelete
  110. ದೈಹಿಕ ಸಾಮರ್ಥ್ಯವನ್ನು ಹೊಂದಿರುವ ಯೋಗಾಸನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕವಾಗಿ ಧನಾತ್ಮಕವಾಗಿರುವ ಚಿಂತನೆ ಉತ್ತಮ ಮನಸ್ಥಿತಿಯನ್ನು ಹೊಂದಲು ಕಾರಣವಾಗುತ್ತದೆ

    ReplyDelete
  111. ಸದೃಡವಾದ ಮನಸ್ಸನ್ನು ಹೊಂದಲು ಸಹಾಯಕವಾಗಿದೆ

    ReplyDelete
  112. ಸದೃಡವಾದ ಮನಸ್ಸು ಹೊಂದಲು ಸಹಾಯಕವಾಗಿದೆ

    ReplyDelete
  113. ದೈಹಿಕ ಸಾಮರ್ಥ್ಯವನ್ನು ಹೊಂದಿರುವ ಯೋಗಾಸನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕವಾಗಿ ಧನಾತ್ಮಕವಾದ ಚಿಂತನೆ ಉತ್ತಮವಾದ ಮನಸ್ಟಿತಿಯನ್ನು ಹೊಂದಲು ಕಾರಣವಾಗುತ್ತದೆ.

    ReplyDelete
  114. ಯೋಗಾಸನ ಆರೋಗ್ಯಕ್ಕೆ ಉಪಯುಕ್ತ.

    ReplyDelete
  115. ದೈಹಿಕ ಆರೋಗ್ಯದೊಡನೆ ಮಾನಸಿಕ ಆರೋಗ್ಯವೂ ಸೇರಿದರೆ ಮಾತ್ರ ಆ ವ್ಯಕ್ತಿಯು ಆರೋಗ್ಯವಂತನೆಂದು ಪರಿಗಣಿಸಲ್ಪಡುತ್ತಾನೆ.ಪ್ರತಿನಿತ್ಯ ನಿಯಮಿತವಾಗಿ ಮಾಡುವ ವ್ಯಾಯಾಮ,ಆರೋಗ್ಯಕರ ಆಹಾರ ಪದ್ಧತಿ,ಮತ್ತು ಉತ್ತಮರೊಡನೆಯ ಒಡನಾಟಗಳು ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕೆ ಕಾರಣವಾಗುತ್ತವೆ.ಬೆಳಗಿನ ನಡಿಗೆ,ಪ್ರಾಣಾಯಾಮಗಳು ಕೂಡ ಇದಕ್ಕೆ ಸಹಾಯಕವಾಗಬಲ್ಲವು.ಒಟ್ಟಿನಲ್ಲಿ ಉತ್ತಮ ರೂಢಿಗಳು ಬದುಕನ್ನು ಸುಂದರ ಹಾಗೂ ಸಹನೀಯವಾಗಿಸುತ್ತವೆ

    ReplyDelete
  116. SOUND MIND IN A SOUND BODY. ಎನ್ನುವ ಹಾಗೆ
    ಆರೋಗ್ಯವಂತ ಶರೀರದಲ್ಲಿ ಆರೋಗ್ಯವಾದ ಮೆದುಳು ಇರುತ್ತದೆ ಅಂತೆಯೇ ಆರೋಗ್ಯವೇ ಭಾಗ್ಯ ಎಂಬ ನಾಣ್ನುಡಿ ಸತ್ಯವಾದುದು .ಆರೋಗ್ಯ ಎಂದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ. ದೈಹಿಕ ಆರೋಗ್ಯವನ್ನು ಪೌಷ್ಠಿಕ ಸಮತೋಲಿತ ಆಹಾರ ಸೇವನೆಯಿಂದ ,ವ್ಯಾಯಾಮ ಮುಂತಾದ ದೈಹಿಕ ಚುವಟಿಕೆಗಳ ಮೂಲಕ ಪಡೆಯಬಹುದು.ಮಾನಸಿಕ ಆರೋಗ್ಯವನ್ನು ಧನಾತ್ಮಕ ಚಿಂತನೆ, ಕಾರ್ಯ, ಯೋಗ, ದ್ಯಾನ , ಇವುಗಳಿಂದ ಪಡೆಯಬಹುದು. ಹೀಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತ ಮನುಷ್ಯ ಸಮಾಜಕ್ಕೆ ಕೊಡುಗೆ ನೀಡಬಲ್ಲ .ಈ ಮೂಲಕ ಸಧೃಢ ಭಾರತ ರಾಷ್ಟ್ರ ನಿರ್ಮಾಣ ಸಾಧ್ಯ

    ReplyDelete
  117. ದೈಹಿಕವಾಗಿ ವ್ಯಕ್ತಿ ಆರೋಗ್ಯವಾಗಿದ್ದರೆ ಮಾನಸಿಕವಾಗಿ ಸ್ಥಿಮಿತ ವನ್ನು ಹೊಂದಿರುತ್ತಾನೆ.

    ReplyDelete
  118. ದೈಹಿಕ ಚಟುವಟಿಕೆ ಮಾಡುವುದರಿಂದ ಆರೋಗ್ಯ ವೃದ್ಧಿ ಆಗುತ್ತದೆ. ಹಾಗೆಯೇ ಮನಸ್ಸು ಸದೃಢ ಆಗುತ್ತದೆ

    ReplyDelete
  119. ಮನಸ್ಸು ಮತ್ತು ದೇಹ ಸದೃಢವಾಗಿರಲು ವ್ಯಾಯಾಮ ಅಗತ್ಯ. ಇವು ಜೀವನದ ಬಹು ಅಮೂಲ್ಯ ಭಾಗಗಳಾಗಿವೆ. ಉತ್ತಮ ಆಹಾರ ಕ್ರಮವು ಸಹ ಮುಖ್ಯವಾಗಿದೆ.

    ReplyDelete
  120. ಉತ್ತಮವಾದ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಲಭಿಸುತ್ತದೆ.

    ReplyDelete
  121. ದೇಹ ಮತ್ತು ಮನಸ್ಸು ಸದೃಢವಾಗಿರುತ್ತದೆ ಹಾಗೂ ಆರೋಗ್ಯವೂ ಉತ್ತಮವಾಗಿರುತ್ತದೆ.ಮನುಷ್ಯನ ಕಾರ್ಯಕ್ಷಮತೆ ಹೆಚ್ಚಾಗಿರುತ್ತದೆ

    ReplyDelete
  122. ದೈಹಿಕ ಚಟುವಟಿಕೆಗಳು ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕೊಡುತ್ತದೆ ಹಾಗೆಯೇ ಧನಾತ್ಮಕ ಚಿಂತನೆಗೆ ಪ್ರಚೋದಿಸುತ್ತದೆ ಮತ್ತು ಧನಾತ್ಮಕ ಪ್ರತಿಕ್ರಿಯೆ ಗೂ ಕೂಡ ಪ್ರೇರೇಪಿಸುತ್ತದೆ

    Reply

    ReplyDelete
  123. ದೈಹಿಕ ಚಟುವಟಿಕೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಶೈಕ್ಷಣಿಕವಾಗಿ ಸಾಮಾಜಿಕವಾಗಿ
    ಭಾವನಾತ್ಮಕ ವಾಗಿ ಬೆಳೆಯಲು ಸಹಕಾರಿಯಾಗಿದೆ

    ReplyDelete
  124. Physically and mentally we get stronger.

    ReplyDelete
  125. ಸದೃಢ ಶರೀರದಲ್ಲಿ ಸದೃಡವಾದ ಮನಸ್ಸು ಇರುತ್ತದೆ." ಎನ್ನುವ ಹಾಗೆ ಆರೋಗ್ಯವಂತ ಶರೀರದಲ್ಲಿ ಆರೋಗ್ಯವಾದ ಮೆದುಳು ಇರುತ್ತದೆ ಹೀಗಾಗಿ ಮಾನಸಿಕ ಆರೋಗ್ಯದ ಜೊತೆಯಲ್ಲಿ ಆರೋಗ್ಯವೂ ಕೂಡ ಅಷ್ಟೇ ಮಹತ್ವವಾಗಿದೆ. ದೈಹಿಕ ವ್ಯಾಯಾಮಗಳಿಂದ ಉತ್ಸಾಹ, ಉಲ್ಲಾಸ ಹಾಗೂ ನವಚೈತನ್ಯ ದೊರೆಯುವುದರಲ್ಲಿ ಸಂದೇಹವಿಲ್ಲ, ವಿದ್ಯಾರ್ಥಿಗ ಸರ್ವತೋಮುಖ ಬೆಳವಣಿಗೆಗೆ ಅಗತ್ಯ.

    ReplyDelete
  126. A sound mind in a sound body always keeps us active
    ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎನ್ನುವಂತೆ,ಆರೋಗ್ಯವಾದ ಶರೀರದಲ್ಲಿ ಆರೋಗ್ಯವಾದ ಮನಸ್ಸು ಇರುತ್ತದೆ.ದೈಹಿಕ ಸದೃಢತೆ ಉತ್ತಮವಾಗಿದ್ದಲ್ಲಿ ಮನಸ್ಸು ಯಾವ ಚಟುವಟಿಕೆಗಳಿಗೂ ಸ್ಪಂದಿಸುತ್ತದೆ.ದೈಹಿಕ ವ್ಯಾಯಾಮದಿಂದ ಉತ್ಸಾಹ, ಉಲ್ಲಾಸ, ಹುರುಪು, ಕ್ರಿಯಾಶೀಲತೆ ದೊರೆಯುತ್ತದೆ.ಶರೀರಕ್ಕೆ ನವಚೈತನ್ಯ ಉಂಟಾಗಿ ಯಶಸ್ಸು ಸುಲಭವಾಗುತ್ತೆ.

    ReplyDelete
  127. ಶಾರೀರಿಕ ಚಟುವಟಿಕೆ ಮತ್ತು ಆರೋಗ್ಯ - ಈ ಎರಡು ಬದ್ಧ ಪರಿಕಲ್ಪನೆಗಳು. ಮಾತ್ರ ಸಮತೋಲಿತ ಮತ್ತು ನಿಯಮಿತ ವ್ಯಾಯಾಮ ಜೀವಿಯ ಸರಿಯಾಗಿ ಕಾರ್ಯ ಖಚಿತಪಡಿಸಿಕೊಳ್ಳಬಹುದು. ಹೃದಯ ರೋಗ ಆರೋಗ್ಯ ತರಬೇತಿ ಜನರಿಗೆ ಆರೋಗ್ಯಕರ ಜನರ ಹೋಲಿಸಿದಾಗ ಗಮನಾರ್ಹವಾಗಿ ಭಿನ್ನವಾಗಿದೆ. ದೈಹಿಕ ಸದೃಢತೆ ಉತ್ತಮವಾಗಿದ್ದಲ್ಲಿ ಮನಸ್ಸು ಯಾವ ಚಟುವಟಿಕೆಗಳಿಗೂ ಸ್ಪಂದಿಸುತ್ತದೆ.ದೈಹಿಕ ವ್ಯಾಯಾಮದಿಂದ ಉತ್ಸಾಹ, ಉಲ್ಲಾಸ, ಹುರುಪು, ಕ್ರಿಯಾಶೀಲತೆ ದೊರೆಯುತ್ತದೆ.ಶರೀರಕ್ಕೆ ನವಚೈತನ್ಯ ಉಂಟಾಗಿ ಯಶಸ್ಸು ಸುಲಭವಾಗುತ್ತೆ.

    ReplyDelete
  128. ಮಾನಸಿಕ ಹಾಗೂ ದೈಹಿಕವಾಗಿ ಸದೃಡ ಕೊಳ್ಳುತ್ತೇವೆ

    ReplyDelete
  129. ಆರೋಗ್ಯವೇ ಭಾಗ್ಯ

    ReplyDelete
  130. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗುವುದರಿಂದ ದೇಹದ ಸ್ನಾಯುಗಳು ಬಲಗೊಳ್ಳುತ್ತವೆ. ನಮ್ಮ ದೇಹ ಸ್ವಸ್ಥವಾಗಿದ್ದರೆ ನಮ್ಮ ಮನಸ್ಸು ಕೂಡ ಸುಸ್ಥಿತಿಯಲ್ಲಿರುತ್ತದೆ. ಆರೋಗ್ಯವೇ ಭಾಗ್ಯ

    ReplyDelete
  131. ಬೆಳಗ್ಗೆ ನಡಿಗೆಯ ನಂತರ ಸ್ವಲ್ಪ ಹೊತ್ತು ವ್ಯಾಯಾಮ, ಯೋಗಾಸನ ಮಾಡುವುದರಿಂದ ಇಡೀ ದಿನ ಲವಲವಿಕೆಯಿಂದ
    ಕ್ರಿಯಾಶೀಲತೆಯಿಂದ ದಿನದ ಚಟುವಟಿಕೆಗಳನ್ನು ಮಾಡಬಹುದು. ಇದರ ಜೊತೆಗೆ ಮನಸ್ಸು ಏಕಾಗ್ರತೆಯಿಂದ
    ಇರುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಹೆಚ್ಚುತ್ತದೆ.

    ReplyDelete
  132. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗುವುದರಿಂದ ಸ್ನಾಯುಗಳು, ಮೂಳೆಗಳು ಬಲಿಷ್ಠವಾಗುತ್ತವೆ. ಇದರಿಂದ ಮನುಷ್ಯ ಯಾವಾಗಲೂ ಲವಲವಿಕೆಯಿಂದ ಕ್ರಿಯಾಶೀಲತೆಯಿಂದ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬಹುದು. ಇದರಿಂದ ಮಾನಸಿಕ ಸಾಮರ್ಥ್ಯ ಉತ್ತಮವಾಗಿರುತ್ತದೆ.

    ReplyDelete
  133. A sound mind in a sound body,,,ಎಂಬಂತೆ ಯಾವ ವ್ಯಕ್ತಿಯು ಆರೋಗ್ಯಕರ ವಾಗಿರುತ್ತನೋ,,,ಅವರ ಮನಸ್ಸು ಕೂಡ ಅಷ್ಟೇ ಸದೃಢ ವಾಗಿರುತ್ತದೆ,,ದೈಹಿಕ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಸಂತೋಷದಿಂದ ಮತ್ತು ಲವಲವಿಕೆ ಯಿಂದ ಕೂಡಿರುತ್ತದೆ,, ಯಾವುದೇ ಕಾರ್ಯಗಳನ್ನೂ ಕೂಡ ಮಾಡಲು ದೇಹ ಮತ್ತು ಮನಸ್ಸು ಸಿದ್ಧವಾಗಿರುತ್ತದೆ,, ಸ್ನಾಯು ಬಲ ಹೆಚ್ಚಾಗಿ, ಮೂಳೆಗಳು ಗಟ್ಟಿಯಾಗುತ್ತವೆ,,ಒಟ್ಟಾರೆಯಾಗಿ ದೈಹಿಕ ಚಟುವಟಿಕೆ ಗಳಿಂದ ವ್ಯಕ್ತಿಯು ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ ಎಂದು ಹೇಳಬಹುದು..

    ReplyDelete
  134. ದೈಹಿಕ ಚಟುವಟಿಕೆಗಳಿಂದ ಮೈಮನಸ್ಸು ಉಲ್ಲಸಿತವಾಗಿದ್ದು ವ್ಯಕ್ತಿಯ ಕ್ಷಮತೆ ಹೆಚ್ಚುತ್ತದೆ

    ReplyDelete
  135. ದೈಹಿಕ ಸಾಮರ್ಥ್ಯದ ಚಟುವಟಿಕೆಯನ್ನು ಮಾಡಿದಾಗ ಅನಪೇಕ್ಷಿತ ಕೊಬ್ಬು ಕರಗಿ ನಮ್ಮ ಆರೋಗ್ಯ ವೃದ್ಧಿಸುತ್ತದೆ. ರಕ್ತ ಪರಿಚಲನೆ ಸರಾಗವಾಗುತ್ತದೆ. ಉಸಿರಾಟವು ಉತ್ತಮಗೊಳ್ಳುತ್ತದೆ. ಮಾನವನ ಆಯುಷ್ಯ ವೃದ್ಧಿಯಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯವೂ ನಮಗೆ ಲಭಿಸುತ್ತದೆ.

    ReplyDelete
  136. ದೈಹಿಕವಾಗಿ ಮತ್ತು ಮಾನಸಿಕವಾಗಿ ಸುದೃಢವಾಗಿ ಇರಲು ಅವಶ್ಯಕತೆ ಇದೆ.

    ReplyDelete
  137. ದೈಹಿಕ ಚಟುವಟಿಕೆಗಳಿಂದ ಉತ್ತಮವಾದ ಆರೋಗ್ಯ ವಾಗುವುದು.ಅಲ್ಲದೆ ಮಾನಸಿಕವಾಗಿ ಸದೃಡವಾಗುತ್ತಾರೆ.

    ReplyDelete
  138. ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸು ನಿರ್ಮಿಸುವುದೇ ದೈಹಿಕ ಶಿಕ್ಷಣ

    ReplyDelete
  139. ಹೇಳಿಕೆಯಂತೆ ದೇಹ ಮತ್ತು ಮನಸ್ಸು ಚುರುಕಾಗಿ ಕೆಲಸ ಮಾಡಲು ಇವೆರಡೂ ಪರಸ್ಪರ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗುತ್ತಾನೆ

    ReplyDelete
  140. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಸ್ನಾಯುಗಳು ಬೆಳವಣಿಗೆಯಾಗುತ್ತದೆ. ಮಾನಸಿಕ ಸ್ಥಿರತೆ ಹೆಚ್ಚಾಗುತ್ತದೆ ಮತ್ತು ಏಕಾಗ್ರತೆಯನ್ನು ಪಡೆಯಬಹುದು

    ReplyDelete
  141. ದೈಹಿಕ ಸಾಮರ್ಥ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ದೇಹದ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ

    ReplyDelete
  142. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.ಮತ್ತು ಸ್ನಾಯುಗಳು ಬೆಳವಣಿಗೆಯಾಗುತ್ತದೆ.ಮಾನಸಿಕ ಸ್ಥಿರತೆ ಹೆಚ್ಚಾಗಿ ಏಕಾಗ್ರತೆ ಬರುವುದು.

    ReplyDelete
  143. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೂ ಇಡೀ ದಿನ ಪ್ರಸನ್ನತೆಯಿಂದ ನಮ್ಮ ಕೆಲಸ ಸುಗಮವಾಗಿ ಸಾಗುತ್ತದೆ. ಮನಸ್ಸು ಶಾಂತವಾಗಿರುತ್ತದೆ.

    ReplyDelete
  144. ದೈಹಕವಾಗಿಯೂ ಮಾನಸಿಕವಾಗಿಯೂ ಮನುಷ್ಯ ಸದೃದನಾಗುತ್ತನೆ.

    ReplyDelete
  145. ದೈಹಿಕ ಸಾಮರ್ಥ್ಯದ ಚಟುವಟಿಕೆಗಳನ್ನು ಮಾಡುವುದರಿಂದ ನಾವು ಆರೋಗ್ಯವಂತರಾಗಿಲು ಸಾಧ್ಯ ಆಗುತ್ತದೆ. ರೋಗದಿಂದ ದೂರ ಇರಬಹುದು.

    ReplyDelete
  146. ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎನ್ನುವಂತೆ,ಆರೋಗ್ಯವಾದ ಶರೀರದಲ್ಲಿ ಆರೋಗ್ಯವಾದ ಮನಸ್ಸು ಇರುತ್ತದೆ.ದೈಹಿಕ ಸದೃಢತೆ ಉತ್ತಮವಾಗಿದ್ದಲ್ಲಿ ಮನಸ್ಸು ಯಾವ ಚಟುವಟಿಕೆಗಳಿಗೂ ಸ್ಪಂದಿಸುತ್ತದೆ.ದೈಹಿಕ ವ್ಯಾಯಾಮದ ಚಟುವಟಿಕೆಗಳಿಂದ ರಕ್ತ ಪರಿಚಲನೆ ಸರಿಯಾಗಿ ಉಂಟಾಗುತ್ತದೆ ಇದರಿಂದ ಉತ್ಸಾಹ, ಉಲ್ಲಾಸ, ಹುರುಪು, ಕ್ರಿಯಾಶೀಲತೆ ದೊರೆಯುತ್ತದೆ.ಶರೀರಕ್ಕೆ ನವಚೈತನ್ಯ ಉಂಟಾಗಿ ಯಶಸ್ಸು ಸುಲಭವಾಗುತ್ತೆ.

    ReplyDelete
  147. ದೈಹಿಕ ಚಟುವಟಿಕೆ ಹಾಗೂ ಯೋಗಾಭ್ಯಾಸದಂತಹ ಚಟುವಟಿಕೆಗಳನ್ನು ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢದಿಂದಿರಬಹುದು. ಇದರಿಂದ ಯಾವುದೆ ಮೂಳೆ , ಉಸಿರಾಟದ , ಸ್ನಾಯು ಸೆಳೆತದಂತಹ ವೈಪರಿತ್ಯಗಳು ದೇಹದಲ್ಲಿ ಉಂಟಾಗುವುದಿಲ್ಲ. ದೇಹವು ದಿನವಿಡಿ ಉಲ್ಲಾಸದಿಂದಿರಲು ಸಾಧ್ಯ.

    ReplyDelete
  148. physical excercises are good for both mental health and body health. It also keeps mind in peace. that makes us happy and my family also happy

    ReplyDelete
  149. Daily exercise and balanced food are essential to maintain good health.



    ReplyDelete
  150. People who are habitual in physical exercise are always found healthy.

    ReplyDelete
  151. ಇಂದಿನ ಒತ್ತಡದ ಬದುಕಿನಲ್ಲಿ ಯೋಗ, ದಿನನಿತ್ಯದ ನಡಿಗೆ, ಧ್ಯಾನ, ಪ್ರಾಣಾಯಾಮ ಇವುಗಳು ತುಂಬಾ ಮುಖ್ಯವಾಗಿವೆ. ಆರೋಗ್ಯವೇ ಭಾಗ್ಯ.

    ReplyDelete
  152. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಸಹಾಯಕವಾಗಿದೆ

    ReplyDelete
  153. Physical activities are very important in every one's life &they leads to sound mind&sound body with sound mind&bodywecan always do good things towards society

    ReplyDelete
  154. ದೈಹಿಕ ಚಟುವಟಿಕೆಯಿಂದ ಆರೋಗ್ಯವೃದ್ಧಿಯಾಗುತ್ತದೆ ದೈಹಿಕ ಮತ್ತು ಮಾನಸಿಕ ಸದೃಢತೆ ಬರುತ್ತದೆ

    ReplyDelete
  155. ನಮ್ಮ ಮುಖವು ನಮ್ಮ ಮನಸ್ಸಿನ ಪ್ರತಿಬಿಂಬ. ನಮ್ಮ ಮುಖವು ಪ್ರಫುಲ್ಲ ಚಿತ್ತರಾಗಿ ಹಾಗೂ ಚೈತನ್ಯಯುತವಾಗಿ ಇರಬೇಕೆಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದಂತಹ ಎಲ್ಲ ಚಟುವಟಿಕೆಗಳನ್ನು ಹಾಗೂ ಕ್ರಮಗಳನ್ನು ನಾವೆಲ್ಲರೂ ಅನುಸರಿಸಬೇಕು.

    ReplyDelete
  156. ದೈಹಿಕ ಚಟುವಟಿಕೆಗಳಿಂದ ದೇಹ ಹಾಗೂ ಮನಸ್ಸು ಉಲ್ಲಾಸದಿಂದ ಇರುತ್ತದೆ,ಆರೋಗ್ಯವಾಗಿರುತ್ತದೆ ಯೋಗ ಮತ್ತು ಧ್ಯಾನದಿಂದ ಮನಸ್ಸಿನ ಗೊಂದಲಗಳು ಕಡಿಮೆಯಾಗಿ ಪ್ರಶಾಂತ ವಾಗುತ್ತದೆ ಮತ್ತು ಏಕಾಗ್ರತೆ ಹೆಚ್ಚುವುದು.ಕ್ರಿಯಾಶೀಲ ವಾಗಿರುವದು ಸಾಧ್ಯವಾಗುತ್ತದೆ

    ReplyDelete
  157. ದೈಹಿಕ ಚಟುವಟಿಕೆಯಿಂದ ಆರೋಗ್ಯ ಉತ್ತಮಗೊಳ್ಳುವದು. ಉತ್ತಮ ಆರೋಗ್ಯದಿಂದ ಮಾನಸಿಕ ಸದೃಡತೆ ಆಗುವದು

    ReplyDelete
  158. ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ಆಧ್ಯಾತ್ಮಿಕ ಸಾಧನೆಗೂ ದೈಹಿಕ ಚಟುವಟಿಕೆಗಳು ಪೂರಕವಾಗಿವೆ.

    ----ಎಂ ಎ ಸಾದಿಕ್ಉಲ್ಲಾ
    ಸ ಶಿ ಯಳಗೋಡು

    ReplyDelete
  159. SOUND MIND IN A SOUND BODY.ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗುವುದರಿಂದ ಸ್ನಾಯುಗಳು, ಮೂಳೆಗಳು ಬಲಿಷ್ಠವಾಗುತ್ತವೆ. ಇದರಿಂದ ಮನುಷ್ಯ ಯಾವಾಗಲೂ ಲವಲವಿಕೆಯಿಂದ ಕ್ರಿಯಾಶೀಲತೆಯಿಂದ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬಹುದು. ಇದರಿಂದ ಮಾನಸಿಕ ಸಾಮರ್ಥ್ಯ ಉತ್ತಮವಾಗಿರುತ್ತದೆ.

    ReplyDelete
  160. ದೇಹ ಸದೃಢವಾಗುತ್ತದೆ

    ReplyDelete
  161. A sound mind in a sound body.
    Physically and mentally we become fit and fine.
    We get leadership behaviour also. For

    ReplyDelete
  162. ದೈಹಿಕ ಚಟುವಟಿಕೆಗಳು ಸದೃಢ ದೇಹ ಹೊಂದಲು ಸಹಕರಿಸುತ್ತವೆ

    ReplyDelete
  163. There is a universal law called "Survival of the Fittest"

    ReplyDelete
  164. ದೈಹಿಕ ಚಟುವಟಿಕೆಗಳು ಮತ್ತು ಯೋಗ ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುತ್ತವೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ತುಂಬಾ ಸಹಾಯಕಾರಿಗಿವೆ.

    ReplyDelete
  165. ವ್ಯಾಯಾಮ ದಿಂದ ದೈಹಿಕ ಮಾನಸಿಕ ವಾಗಿ ಸದ್ರಢರಾಗುತ್ತಾರೆ

    ReplyDelete
  166. ವ್ಯಾಯಾಮದಿಂದ ದೇಹ ಮಾನಸಿಕ ವಾಗಿ ಸದ್ರಢರಾಗುತ್ತಾರೆ


    ReplyDelete
  167. Sound mind in a sound body... ಉತ್ತಮ ಆರೋಗ್ಯಕ್ಕೆ ದೈಹಿಕ ವ್ಯಾಯಾಮ, ಮಾನಸಿಕ ಆರೋಗ್ಯ ಬಹಳ ಮುಖ್ಯ.

    ReplyDelete
  168. Physical fitness is the first requisite of happiness health is wealth.To keeps good health is duty otherwise we shall not able to keeps our mind strong and clear.which require in students so our first preranebddal is health all type mentally physically and social

    ReplyDelete
  169. ದೈಹಿಕ ಚಟುವಟಿಕೆ & ಯೋಗಾಭ್ಯಾಸವು ಮನುಷ್ಯನ ಆರೋಗ್ಯ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಿ ದೈಹಿಕ, ಮಾನಸಿಕ ಆರೋಗ್ಯ ಸದೃಢಗೊಳಿಸುತ್ತದೆ.

    ReplyDelete
  170. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಾದ ವ್ಯಯಾಮ, ಕ್ರೀಡೆ ಮೊದಲಾದವುಗಳ ಸದ್ರಢ ಮತ್ತು ಆರೋಗ್ಯಕರ ಶರೀರ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಸದೃಢ ಶರೀರವು ಸದೃಢ ಮನಸ್ಸಿಗೆ ಕಾರಣವಾಗುತ್ತದೆ. ಇದು ಎದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ.

    ReplyDelete
  171. ದೈಹಿಕ ಚಟುವಟಿಕ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ ,ಆತ್ಮ ವಿಶ್ವಾ‌ಸ ಹೆಚ್ಚಗುತ್ತದೆ ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ

    ReplyDelete
  172. Physically and mentally we become fit and fine...and calm also

    ReplyDelete
  173. ಆರೋಗ್ಯವನ್ನು ಚೆನ್ನಾಗಿರಿಸಲು ಯೋಗ ಅಭ್ಯಾಸ ಮತ್ತು ಕ್ರೀಡಾ ಚಟುವಟಿಕೆಗಳು ಅಗತ್ಯ.

    ReplyDelete
  174. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

    ReplyDelete
  175. ಆರೋಗ್ಯವೇ ಭಾಗ್ಯ ಎಂದು ನಾವು ಕೇಳಿದ್ದೇವೆ. ಸದಾ ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ ಆರೋಗ್ಯವಾಗಿರುತ್ತೇವೆ. ಮೂಳೆಗಳು ಸ್ನಾಯುಗಳು ಬಲಗೊಂಡು ಮಾನಸಿಕ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ.

    ReplyDelete
  176. “ಆರೋಗ್ಯವೇ ಭಾಗ್ಯ”ಎನ್ನುವ ನಾಣ್ನುಡಿ ಇದೆ. ಆರೋಗ್ಯವೇ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳಿಗೆ ಅಡಿಪಾಯ. ಮನುಷ್ಯ ತಾನು ಆರೋ್ಯವಾಗಿದ್ದಾಗ ಮಾತ್ರ ಎಲ್ಲವನ್ನು ಗ್ರಹಿಸಲು, ಆಸ್ವಾದಿಸಲು ಸಾಧ್ಯವಾಗುತ್ತದೆ. ಸದೃಢವಾದ ಶರೀರದಲ್ಲಿ ಸದೃಢವಾದವಾದ ಮನಸ್ಸು ಇರುತ್ತದೆ. ದೈಹಿಕ ಸದೃಢತೆ ಉತ್ತಮವಾಗಿದ್ದಲ್ಲಿ ಮನಸ್ಸು ಎಲ್ಲಾ ಚಟುವಟಿಕೆಗಳಿಗೂ ಸ್ಪಂದಿಸುತ್ತದೆ. ದೈಹಿಕ ವ್ಯಾಯಾಮದ ಚಟುವಟಿಕೆಗಳಿಂದ ರಕ್ತ ಪರಿಚಲನೆ ಸರಿಯಾಗಿ ಉಂಟಾಗುತ್ತದೆ. ಇದರಿಂದ ಉತ್ಸಾಹ, ಉಲ್ಲಾಸ, ಹುರುಪು, ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಲು ಅನುವಾಗುತ್ತದೆ. ವ್ಯಾಯಾಮಗಳಿಂದ ಶರೀರಕ್ಕೆ ನವಚೈತನ್ಯ ಉಂಟಾಗುತ್ತದೆ. ಮನಸ್ಸು ಪ್ರಫುಲ್ಲವಾಗುತ್ತದೆ.

    ReplyDelete
  177. ಆರೋಗ್ಯವೇ ಭಾಗ್ಯ ಎಂದು ನಾವೆಲ್ಲರೂ ಕೇಳಿದ್ದೇವೆ ವ್ಯಕ್ತಿ ನಗುನಗುತ ಸದಾ ಆರೋಗ್ಯವಾಗಿದ್ದರೆ ಅವನ ಮಾನಸಿಕ ಸ್ಥಿತಿಯು ತುಂಬಾ ಚೆನ್ನಾಗಿರುತ್ತದೆ ದಿನನಿತ್ಯ ವಾಕಿಂಗ್ ಮಾಡುವುದು ಯೋಗಾಸನ ಮಾಡುವುದರಿಂದ ನಮ್ಮ ಆರೋಗ್ಯ ತುಂಬಾ ಚೆನ್ನಾಗಿದ್ದು ದೈಹಿಕವಾಗಿ ಮತ್ತು ಮಾನಸಿಕವಾಗಿ ನಾವು ಸದೃಢರಾಗಿ ಇರುತ್ತೇವೆ ನಮ್ಮ ಮೂಳೆಗಳು ಸಹ ಬಲಗೊಂಡು ನಾವು ಆರೋಗ್ಯವಾಗಿ ಇರುತ್ತೇವೆ

    ReplyDelete
  178. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ, ಆರೋಗ್ಯವಂತ ಮಕ್ಕಳು ಹಾಗೂ ಶಿಕ್ಷಕರು ಮಹಿಳೆಯರು ಸೇರಿದಂತೆ ಯುವಕರು
    ವೃದ್ಧರಾದಿಯಾಗಿ ಎಲ್ಲರೂ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.

    ReplyDelete
  179. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಾದ ನಡುಗೆ,ಲಘು ಓಟ,ವ್ಯಾಯಾಮ ಇತ್ಯಾದಿ ಮಾಡುವುದರಿಂದ ದೇಹದ ಮತ್ತು ಮಾನಸಿಕ ಆರೋಗ್ಯ ಚನ್ನಾಗಿರುತ್ತದೆ.ನಾವು ನಮ್ಮ ಕುಟುಂಬ, ಸಮಾಜ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಧನಾತ್ಮಕವಾಗಿ ಯೋಚನೆ ಮಾಡಲು ಸಹಾಯವಾಗುತ್ತದೆ.ಅಲ್ಲದೆ ಉತ್ತಮವಾಗಿ ಕಾರ್ಯ ನಿರ್ವಹಿಸಲೂ ಸಹಾಯವಾಗುತ್ತದೆ.ಒಟ್ಟಾರೆಯಾಗಿ ದೇಶದ ಪ್ರಗತಿಗೆ ಉತ್ತಮ ಕೊಡುಗೆ ಸಾಧ್ಯವಾಗುತ್ತದೆ.

    ReplyDelete
  180. ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹಾಗೂ ಉತ್ತಮ ಜೀವನ ಲಭಿಸಿ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

    ReplyDelete

KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

  ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.