ಒಂಬತ್ತು ವರ್ಷದಿಂದ ಇಲ್ಲಿಯವರೆಗೆ ನಿಮ್ಮಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಪಟ್ಟಿ ಮಾಡಿ. ನೀವು ಅನುಭವಿಸಿದ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳನ್ನು ವಿವರಿಸಿ. ಈ ಬದಲಾವಣೆಗಳು ಸಾಮಾನ್ಯ ಮತ್ತು ಸಹಜ ಎಂದು ನೀವು ಅರಿತುಕೊಳ್ಳುವವರೆಗೂ ನಿಮಗೆ ಆಶ್ಚರ್ಯ ಅಥವಾ ಒತ್ತಡವನ್ನುಂಟು ಮಾಡಿದ ಬದಲಾವಣೆಗಳು ಯಾವುವು?
Subscribe to:
Post Comments (Atom)
KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ
ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.
-
ದೂರ ಕಲಿಕೆಯ ಸಂದರ್ಭದಲ್ಲಿ ನೀವು ಬಳಸಬಹುದಾದ ಒಂದು ಐ.ಸಿ.ಟಿ. ಸಾಧನದ ಬಗ್ಗೆ ಯೋಚಿಸಿ. ನಿಮ್ಮ ಬೋಧನೆ-ಕಲಿಕೆಯ ಪ್ರಕ್ರಿಯೆಯನ್ನು ಸಂವಾದಾತ್ಮಕವಾಗಿಸಲು ಮತ್ತು ಕಲಿಸುವ ವ...
-
"ಖುಲಾ ಆಕಾಶ್" 2014 ವೀಡಿಯೊವನ್ನು ಈ ಕೆಳಗಿನ ಲಿಂಕ್ನಿAದ ವೀಕ್ಷಿಸಿ: https://www.youtube.com/watch?v=1XjDHOrcJyw. ಇಸಿಸಿಇ ಎಂದರೇನು ಎಂದು ಯೋಚ...
-
ಎಫ್ಎಲ್ಎನ್ನ ಗುರಿಗಳನ್ನು ಸಾಧಿಸುವಲ್ಲಿ ನಿಮ್ಮ ಪಾತ್ರವನ್ನು ಕಲ್ಪಿಸಿಕೊಳ್ಳಿ ಮತ್ತು ನೀವು ಅದನ್ನು ಹೇಗೆ ಕಾರ್ಯಗತಗೊಳಿಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.
೯ ವರ್ಷಗಳಿಂದಿಚೆ ಬೆಳವಣಿಗೆಯಲ್ಲಿ ಸಾಕಷ್ಟು ದೈಹಿಕ ವ್ಯತ್ಯಾಸವಾಗಿದ್ದು ಅದು ನಮ್ಮ ಆರೋಗ್ಯದ ಮೇಲೆ ಸಾಕಷ್ಡು ಪರಿಣಾಮ ಬಿರಿದೆ
ReplyDeleteನಿನಗೆ 9 ವರ್ಷದಿಂದ ಇಲ್ಲಿಯತನಕ ದೈಹಿಕ ಬಹಳಷ್ಟು ಸದೃಢವಾಗಿರುತ್ತೇನೆ.ತೆಳ್ಳಗೆ ಇದ್ದ ನಾನು ಬಹಳಷ್ಟು ಉತ್ತಮವಾದ ದೇಹ ಹೊಂದಿರುವೆ.ಭಾವನಾತ್ಮಕವಾಗಿ ಹೊಂದಿಕೊಳ್ಳುವ ಗುಣ ಬೆಳೆಸಿಕೊಂಡಿರುವೆ.
Deleteಒಂಬತ್ತು ವರ್ಷಗಳಿಂದ ದೈಹಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ ಮಾನಸಿಕವಾಗಿಯೂ ಬದಲಾವಣೆಯಾಗಿದೆ ದೈಹಿಕವಾಗಿ ಆಗಿದ್ದೇನೆ
Deleteಹೌದು,ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ.
DeleteLot of changes occurred in physical ,it effects on our mind.
ReplyDelete9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ ನನ್ನ 14ನೇ ವಯಸ್ಸಿನಲ್ಲಿ ಮೀಸೆ ಬಂದವು ದ್ವನಿಯಲ್ಲಿ ಬದಲಾವಣೆ ಆಯಿತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡೆನು
ReplyDeleteAfter 9 year physical change occure in body.
ReplyDeleteThat time we feel it happen only me.some changes are occure in mind shyness,stay alotli etc
Then 10 to 14 old girls mature period starts. Afterword we adujust to this change in body,mind.
ಬಾವನಾತ್ಮಕವಾಗಿ ಮನಸಿಕವಾಗಿ ಸಾಕಷ್ಟು ಬದಲಾವಣಿ ಆಗುತ್ತದೆ
DeleteSince 9 years thers a lot of physical mental and social wellness has taken place thers lot of influence on my health
ReplyDeleteJYOTI S ARALIKATTI
ReplyDeleteGHS Hulloli, Hukkeri Chikkodi 9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ ನನ್ನ 14ನೇ ವಯಸ್ಸಿನಲ್ಲಿ ದ್ವನಿಯಲ್ಲಿ ಬದಲಾವಣೆ ಆಯಿತು.ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡುಬದವು
At 9 years of Age of nine physical, mental and social well beings took place
ReplyDeleteಕಳೆದ 9 ವರ್ಷದಿಂದ ಇಲ್ಲಿಯವರಗೇ ನನ್ನಲ್ಲಿ ಅನೇಕ ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ. 9 ವರುಷದ ಹಿಂದೆ ನನಗೆ 38 ವರ್ಷ ವಯಸ್ಸ ಆಗ ನನಗೆ ಶಾರೀರಿಕವಾಗಿ ಹುರುಪು, ಹುಮ್ಮಸ್ಸು ನೈಸರ್ಗಿಕ ವಾಗಿಯೇಇತ್ತು, ಈಗ ಮೊದಲಿನಂತೆ ಹುರುಪಿನಿಂದ ಇರಲು ನಾನು ಪ್ರತಿ ದಿನ ಬೆಳಗ್ಗೆ ಓಂದು ಗಂಟೆ ಜಾಗಿಂಗ್ ಮಾಡುವೆನು.
Deleteಧ್ವನಿಯಲ್ಲಿ ದೃಢತೆ ನಿರರ್ಗಳತೆ ಆಲೋಚನಾ ಲಹರಿ ಪ್ರೌಢಿಮೆ ಉತ್ಸಾಹ ಉತ್ತಮ ಹವ್ಯಾಸಗಳು ಕ್ರಿಯಾಶೀಲತೆಯಿಂದ ತೊಡಗಿಕೊಳ್ಳುವುದು ಕಾರ್ಯೋನ್ಮುಖವಾಗಿದೆ ಕರ್ತವ್ಯ ನಿರತರಾಗಿರುವುದು ಎಲ್ಲರೊಂದಿಗೆ ಬೆರೆತು ಒಡನಾಟದಿಂದ ಇರುವುದು ಪರಸ್ಪರ ಸಹಾಯ ಸಹಕಾರ ಅನ್ಯೋನ್ಯತೆಯಿಂದ ಸಂತೋಷದಿಂದ ಇದ್ದು ಅವರ ಬೇಕು ಬೇಡಗಳನ್ನು ನನ್ನಡೆಂದು ಭಾವಿಸಿ ನೆರವಾಗುವುದು. ಸದಾ ಗುಂಪಿನಲ್ಲಿ ಇದ್ದುಕೊಂಡು ಇನ್ನೊಬ್ಬರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಗೌರವಿಸಲಾಗುವುದು ಮುಂತಾದ ಬದಲಾವಣೆಗಳಾಗಿವೆ.
ReplyDeleteಒಂಬತ್ತು ವರ್ಷದಿಂದ ಇಲ್ಲಿವರೆಗೆ ಸಾಕಷ್ಟು ದೈಹಿಕ ಬದಲಾವಣೆಗಳು ಮತ್ತು ಮಾನಸಿಕ ಬದಲಾವಣೆಗಳು ಉಂಟಾಗಿದೆ ಸಮಾಜದಲ್ಲಿ ಒಬ್ಬರಿಗೊಬ್ಬರು ನೆರವಾಗಿ ಹೊಂದಾಣಿಕೆಯಿಂದ ಹೇಗೆ ಬದುಕಬೇಕೆಂಬುದನ್ನು ತಿಳಿದುಕೊಂಡಿದ್ದೇನೆ
ReplyDeleteಅನೇಕ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳು ಉಂಟಾಗಿವೆ
ReplyDeleteಅಬನೇಕ ದೈಹಿಕಮತ್ತು ಮಾನಸಿಕ ಬೆಳವಣಿಗೆಗೆಳು ಉತ್ತಮ
Delete9 ವರ್ಷದಿಂದ ದೈಹಿಕವಾಗಿ ಮಾನಸಿಕವಾಗಿ ಸಾಕಷ್ಟು ಬದಲಾವಣೆ ಆಗಿದೆ ಪ್ರೌಢಾವಸ್ಥೆಗೆ ಕಾಲಿಟ್ಟಾಗ ದೈಹಿಕ ಬೆಳವಣಿಗೆ ವೇಗವನ್ನು ಪಡೆದುಕೊಂಡಿತು ಗಡ್ಡ ಮೀಸೆ ಬೆಳೆಯಲು ಪ್ರಾರಂಭ ವಾಯಿತು ಜೊತೆಗೆ ವಿರುದ್ಧ ಲಿಂಗದ ಕಡೆಗೆ ಭಾವನೆಗಳು ಬೆಳೆದವು ಸಾಮಾಜಿಕವಾಗಿ ದೈಹಿಕವಾಗಿ ಹೇಗೆ ಸಮನ್ವಯ ಸಾಧಿಸಬೇಕು ಎಂಬ ಗೊಂದಲ ಉಂಟಾಯಿತು ಆಗ ನಮಗೆ ದೊರೆತ ಶಿಕ್ಷಣ ದಿಂದ ಅವನ್ನು ನಿವಾರಿಸಿಕೊಂಡು ಮುಂದುವರೆದೆವು.
ReplyDeleteನನಗೆ 9 ವರ್ಷ ಇದ್ದಾಗಿನಿಂದ ಇಲ್ಲಿಯವರೆಗೂ ಸಾಕಷ್ಟು ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಬದಲಾವಣೆಗಳು ಉಂಟಾಗಿದೆ ಪ್ರಾರಂಭದ ಬದಲಾವಣೆಗಳು ನೆನಪಿನಲ್ಲಿ ಇಲ್ಲವಾದರೂ ಹಲವು ಬಾರಿ ಒಂಟಿತನ ನಾಚಿಕೆ ಭಯ ಕಾಡಿದ್ದು ನಿಜ ಹಾಗೆಯೇ ದೇಹದ ಬದಲಾವಣೆಗಳು ಸಹ ಸಾಕಷ್ಟು ಗೊಂದಲವನ್ನು ಉಂಟು ಮಾಡಿದ್ದವು ಸಾಮಾಜಿಕವಾಗಿ ಹೊಂದಿಕೊಳ್ಳಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದುಂಟು ಸ್ನೇಹಿತರೊಡನೆ ಹೊಂದಾಣಿಕೆ ಮನೆಯ ಪರಿಸ್ಥಿತಿ ಮತ್ತು ಹಲವು ಅಂಶಗಳು ಹಲವು ಬಾರಿ ಭಯ ಉದ್ವೇಗ ಹೊಂದಾಣಿಕೆ ಸಮಸ್ಯೆ ಮುಂತಾದವುಗಳನ್ನು ಅನುಭವಿಸಿದ್ದೇನೆ ಆದರೆ ಪಕ್ವತೆ ಹೆಚ್ಚಾದಂತೆ ಎಲ್ಲವನ್ನೂ ಸುಲಭವಾಗಿ ಅರಗಿಸಿಕೊಂಡು ಸಮಸ್ಯೆಗಳನ್ನು ಅಚ್ಚುಕಟ್ಟಾಗಿ ಎದುರಿಸಿದ್ದೇನೆ
ReplyDeleteದೈಹಿಕವಾಗಿ ಬಲ ಕುಗುತ್ತಾ ಹೋದಂತೆ ಅನಿಸಿದೆ.ಅದು ಸಹಜವೂ ಆಗಿದೆ.ಭಾವನಾತ್ಮಕವಾಗಿ ಹೆಚ್ಚು ಸಮತೋತಲನವಾಗಿದ್ದು ಕಂಡು ಬಂದಿದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲವಾಗಿದ್ದು ಇದೆ. ಗೊಂದಲ ಕಡಿಮೆ ಈಗ ಕಡಿಮೆಯಾಗುತ್ತ ಹೋದದ್ದು ಇದೆ.ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದರಲ್ಲಿ ಸಫಲತೆ ಕಂಡಿದ್ದೇನೆ ಎಂದು ಹೇಳಬಹುದು
ReplyDeleteIt made me adolescent to elderly changes. Everybody something feels if we care about adolescence it'll help to create Brabham Bharat.
ReplyDeleteಒಂಭತ್ತು ವರ್ಷದ ನಂತರ ನನ್ನಲ್ಲಿ ದೈಹಿಕವಾಗಿ ಬೌಧ್ಧಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ವಿಕಸನವಾಗಿದೆ.ಆದರೆ ಇತ್ತೀಚೆಗೆ ಭಾವನಾತ್ಮಕವಾಗಿ ಯೋಚಿಸುತ್ತಿದ್ದೇನೆ.ಮತ್ತು ಮನಸ್ಸನ್ನು ಶಾಂತವಾಗಿಟ್ಟುಕೋಳ್ಳುವುದರಲ್ಲಿ ಸಫಲತೆ ಕಂಡಿದ್ದೇನೆ.
ReplyDelete*ಮುಖ್ಯವಾಗಿ ದೈಹಿಕ ಬೆಳವಣಿಗೆ ಮತ್ತು ವಿಕಾಸವಾಗಿದೆ.
ReplyDelete* ಬೇಗ ಕೋಪಗೊಳ್ಳುವುದು
*ಹಗಲುಗನಸು ಕಾಣುತ್ತಿದ್ದೆ.
*ಹಿರಿಯರನ್ನು ಸದಾ ವಿರೋಧಿಸುವ ಸ್ವಭಾವ.
Drastic changes occur from age 9 years to till now lot improvement lots of up and down and finally I feel I became good citizen
ReplyDeleteಒಂಬತ್ತು ವರ್ಷದಿಂದ ಇಲ್ಲಿಯವರೆಗೆ ದೇಹದಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆಗಳಾಗಿವೆ ಅದರ ಜೊತೆಗೆ ಭಾವನಾತ್ಮಕ ವಿಕಾಸ ಹೊಂದಿದೆ
ReplyDelete9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ ನನ್ನ 14ನೇ ವಯಸ್ಸಿನಲ್ಲಿ ಮೀಸೆ ಬಂದವು ದ್ವನಿಯಲ್ಲಿ ಬದಲಾವಣೆ ಆಯಿತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡಿದ್ದೇನೆ..
ReplyDeleteಇಲ್ಲಿಯವರೆಗಿನ ದೈಹಿಕ,ಮಾನಸಿಕ,ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗಳು ಸ್ವಾಭಾವಿಕವಾಗಿದ್ದು ಯಾವುದೇ ರೀತಿಯ ಒತ್ತಡ ಮತ್ತು ಆಶ್ಚರ್ಯ ಉಂಟುಮಾಡಿರುವ ಪ್ರಸಂಗ ಇರುವುದಿಲ್ಲ.
ReplyDeleteಒಂಬತ್ತು ವರ್ಷದಿಂದ ಇಲ್ಲಿವರೆಗೆ ದೇಹದಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆಗಳಾಗಿವೆ ಅದರ ಜೊತೆಗೆ ಭಾವನಾತ್ಮಕ ವಿಕಾಸ ಹೊಂದಿದೆ.
ReplyDeleteಒಂಬತ್ತು ವರ್ಷದಿಂದ ಇಲ್ಲಿವರೆಗೆ ಸಾಕಷ್ಟು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಉಂಟಾಗಿದೆ ಸಮಾಜದಲ್ಲಿ ಎಲ್ಲರ ಜೊತೆ ಒಬ್ಬರಿಗೊಬ್ಬರು ನೆರವಾಗಿ ಹೊಂದಾಣಿಕೆಯಿಂದ ಪ್ರೀತಿಯಿಂದ ಹೇಗೆ ಬದುಕಬೇಕೆಂಬುದನ್ನು ತಿಳಿದುಕೊಂಡಿದ್ದೇನೆ
ReplyDelete9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ ನನ್ನ 14ನೇ ವಯಸ್ಸಿನಲ್ಲಿ ದ್ವನಿಯಲ್ಲಿ ಬದಲಾವಣೆ ಆಯಿತು.ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡುಬದವು
ReplyDeleteಒಂಭತ್ತು ವರ್ಷಗಳಲ್ಲಿ ಸಾಕಷ್ಟು ದೈಹಿಕ ಮತ್ತು ಮಾನಸಿಕ ಬದಲಾವಣೆಗಳುಂಟಾಗಿದ್ದು ಮಾನಸಿಕ ಸಧೃಡತೆ ಹೆಚ್ಚಾಗಿದ್ದು ದೈಹಿಕ ಸಧೃಡತೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಎನಿಸುತ್ತಿದೆ.
ReplyDeleteThere are lot of changes comes from previous 9 years in my mental and physical conditions.
ReplyDeletePhysical and mental development made me to grow in proper way
ReplyDeleteದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಬದಲಾವಣೆ, ಕಾರ್ಯ ಕ್ಷಮತೆ ಯಲ್ಲಿ ಹೆಚ್ಚಳ
ReplyDelete9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ.ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಇನ್ನೂ ಹೆಚ್ಚು ಸಬಲನಾಗಿದ್ದೇನೆ.
ReplyDeleteHight Wight physical groth and attract bittween opposite sex
ReplyDeletes many changes occured
ReplyDeleteದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಬದಲಾವಣೆಗಳನ್ನು ಕಂಡಿದ್ದೇನೆ.ಪ್ರಪಂಚ ಅತ್ಯಂತ ಸುಂದರವಾಗಿದೆ ಮತ್ತು ಇಲ್ಲಿ ನಮ್ಮ ಜವಾಬ್ದಾರಿಗಳು ಅನಂತವಾಗಿದೆ ನಮ್ಮ ಸುತ್ತಮುತ್ತಲಿನ ಸ್ನೇಹಿತರು ಬಂಧುಗಳು ನೆರೆಹೊರೆಯವರ ಧನಾತ್ಮಕ ಮತ್ತು ಋಣಾತ್ಮಕ ಪ್ರಚೋದನೆಗಳನ್ನು ಗುರುತಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಪ್ರೌಡಿಮೆ ಹದಿಹರೆಯದ ವಯಸ್ಸಿನಿಂದಲೇ ಬೆಳೆಯುತ್ತ ಬಂದಿದೆ.10 ರಿಂದ 18 ವಯಸ್ಸಿನವರೆಗೆ ಸಮವಯಸ್ಕ ರೊಂದಿಗೆ ಹೊಂದಿಕೊಂಡು ನಡೆಯುವ ಮನೋಭಾವ ಸೌಂದರ್ಯ ಪ್ರಜ್ಞೆ ಗಮನಿಸಬಹುದು. 19ರಿಂದ 25ರವರೆಗೆ ಜೀವನದ ನಿರ್ದಿಷ್ಟ ಗುರಿ ಮತ್ತು ಆರ್ಥಿಕವಾಗಿ ಸಬಲರಾಗಿರುವ ಕಡೆಗಿನ ಹೆಚ್ಚಿನ ಆಲೋಚನೆಗಳನ್ನು ಗಮನಿಸಿದ್ದೇನೆ.ನಂತರದಲ್ಲಿ ಕುಟುಂಬದಲ್ಲಿ ನನ್ನತನ ನನ್ನನ್ನು ಮಾದರಿಯಾಗಿಸುವ ಪ್ರಯತ್ನ ನಿರಂತರ ನಡೆದೇ ಇವೆ.
ReplyDelete16 PM
ReplyDeleteಧ್ವನಿಯಲ್ಲಿ ದೃಢತೆ ನಿರರ್ಗಳತೆ ಆಲೋಚನಾ ಲಹರಿ ಪ್ರೌಢಿಮೆ ಉತ್ಸಾಹ ಉತ್ತಮ ಹವ್ಯಾಸಗಳು ಕ್ರಿಯಾಶೀಲತೆಯಿಂದ ತೊಡಗಿಕೊಳ್ಳುವುದು ಕಾರ್ಯೋನ್ಮುಖವಾಗಿದೆ ಕರ್ತವ್ಯ ನಿರತರಾಗಿರುವುದು ಎಲ್ಲರೊಂದಿಗೆ ಬೆರೆತು ಒಡನಾಟದಿಂದ ಇರುವುದು ಪರಸ್ಪರ ಸಹಾಯ ಸಹಕಾರ ಅನ್ಯೋನ್ಯತೆಯಿಂದ ಸಂತೋಷದಿಂದ ಇದ್ದು ಅವರ ಬೇಕು ಬೇಡಗಳನ್ನು ನನ್ನಡೆಂದು ಭಾವಿಸಿ ನೆರವಾಗುವುದು. ಸದಾ ಗುಂಪಿನಲ್ಲಿ ಇದ್ದುಕೊಂಡು ಇನ್ನೊಬ್ಬರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಗೌರವಿಸಲಾಗುವುದು ಮುಂತಾದ ಬದಲಾವಣೆಗಳಾಗಿವೆ.
9ನೇ ವರ್ಷದಿಂದ ಇಲ್ಲಿಯವರೆಗೆ ಅನೇಕ ಮಾನಸಿಕ, ವಯೋಸಹಜ ಶಾರೀರಿಕ, ಸಾಮಾಜಿಕ ಬದಲಾವಣೆಗಳನ್ನು ಕಂಡಿದ್ದೇನೆ. ನಾನು ಪ್ರತಿದಿನ, ಪ್ರತಿಕ್ಷಣ ಬದಲಾಗುತ್ತಿದ್ದೇನೆ ಅನ್ನುವಷ್ಟು. ಪ್ರೌಢಾವಸ್ಥೆಯಲ್ಲಿ ದೈಹಿಕ ಬದಲಾವಣೆ ಸಮಯದಲ್ಲಿ ಹೆಣ್ಣಿಗೆ ಮಾತ್ರ ಇರುವ ಋತುಚಕ್ರ ಸಮಸ್ಯೆ (ಅಧಿಕ ಸ್ರಾವ ಮತ್ತು ಅಧಿಕ ಹೊಟ್ಟೆ ನೋವು) ಪುರುಷರಿಗಿಲ್ಲದ ಬಗ್ಗೆ ಹೋಲಿಸಿ ನೊಂದಿದ್ದೇನೆ. ಪುರುಷರು ಪುಣ್ಯವಂತರು ಅದಕ್ಕೆ ಅವರಿಗೆ ಈ ಸಮಸ್ಯೆ ಇರುವುದಿಲ್ಲ ಎಂದು ಮತ್ತು ಸೃಷ್ಠಿಯಲ್ಲೇ ತಾರತಮ್ಯ ಇದೆ ಎಂದು ಭಾವಿಸಿದ್ದೇನೆ. ನಂತರದಲ್ಲಿ ಇದು ಸಹಜ ಎಂದು ಈ ರೀತಿ ಎಲ್ಲ ಪೀಡನೆ ಸಹಿಸಿ ಇದರಿಂದಲೇ ಹೆಣ್ಣಿಗೆ ವಿಶೇಷ ಗುಣಗಳು ಪ್ರಾಪ್ತಿಯಾಗಿವೆ (ಸಹನೆ, ಕ್ಷಮೆ, ತಾಳ್ಮೆ, ಧೈರ್ಯ ಮುಂತಾದವು) ಎಂದು ಭಾವಿಸಿದ್ದೇನೆ. ನನಗೆ ಕಾಡುವ ಅನೇಕ ಸಮಸ್ಯೆಗಳನ್ನು, ಜವಾಬ್ದಾರಿಗಳನ್ನು ದೇವರಲ್ಲಿ ಪ್ರಶ್ನಿಸಿ ಪರಿಹಾರ ಕಂಡು ಆಧ್ಯಾತ್ಮಿಕತೆ ಬೆಳೆಸಿಕೊಂಡಿದ್ದೇನೆ.
ReplyDeleteದೈಹಿಕ ವಾಗಿ ಮಾನಸಿಕವಾಗಿ ಸಾಕಷ್ಟು ಬದಲಾವಣೆ ಗಳಾಗಿವೆ.
ReplyDeleteBILIKISeptember 1, 2021 at 7:02 AM
ReplyDelete9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ ನನ್ನ 14ನೇ ವಯಸ್ಸಿನಲ್ಲಿ ಮೀಸೆ ಬಂದವು ದ್ವನಿಯಲ್ಲಿ ಬದಲಾವಣೆ ಆಯಿತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡೆನು
ವಯಸ್ಸಿಗನುಗುಣವಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳು ಉಂಟಾಗಿವೆ.
ReplyDeleteಒಂಭತ್ತು ವರ್ಷದ ನಂತರ ನನ್ನಲ್ಲಿ ದೈಹಿಕವಾಗಿ ಬೌಧ್ಧಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ವಿಕಸನವಾಗಿದೆ.ಆದರೆ ಇತ್ತೀಚೆಗೆ ಭಾವನಾತ್ಮಕವಾಗಿ ಯೋಚಿಸುತ್ತಿದ್ದೇನೆ.ಮತ್ತು ಮನಸ್ಸನ್ನು ಶಾಂತವಾಗಿಟ್ಟುಕೋಳ್ಳುವುದರಲ್ಲಿ ಸಫಲತೆ ಕಂಡಿದ್ದೇನೆ...
ReplyDelete9 ವರ್ಷದಿಂದ ಇಲ್ಲಿಯ ತನಕ ದೈಹಿಕ,ಮಾನಸಿಕ ಪರಿಸ್ಥಿತಿ ಏರುಪೇರಾಗಿದ್ದು ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಿದೆ.
ReplyDelete9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ.ಸ್ನೇಹಿತರೊಡನೆ ಹೊಂದಾಣಿಕೆ ಮನೆಯ ಪರಿಸ್ಥಿತಿ ಮತ್ತು ಹಲವು ಅಂಶಗಳು ಹಲವು ಬಾರಿ ಭಯ ಉದ್ವೇಗ ಹೊಂದಾಣಿಕೆ ಸಮಸ್ಯೆಮುಂತಾದ ಬದಲಾವಣೆಗಳಾಗಿವೆ.
ReplyDeleteದೈಹಿಕ ಮತ್ತು ಮಾನಸಿಕ ಎರಡು ಕ್ಷೇತ್ರದಲ್ಲಿ ಬದಲಾವಣೆ ಗಮನಿಸಿದ್ದೆನೆ
ReplyDelete9 ವರ್ಷದಿಂದ ದೈಹಿಕ ಮತ್ತು ಮಾನಸಿಕವಾಗಿ ಬಹಳಷ್ಟು ಬದಲಾವಣೆಗಳು ಆದವು. ದೇಹದ ಬೆಳವಣಿಗೆ ವೇಗ ಪಡೆದುಕೊಂಡಿತು. ಶಿಕ್ಷಣದ ಕಡೆಗೆ ಮನಸ್ಸು ಕೇಂದ್ರೀಕರಣ ಮಾಡೋದು ಕಡಿಮೆ ಯಾಗಿ ಬಾಹ್ಯ ಪ್ರಪಂಚದ ಕಡೆಗೆ ಜಾಗ್ರತವಾಯಿತು.
ReplyDeleteಒಂಬತ್ತು ವರ್ಷಗಳಿಂದ ಇಲ್ಲಿಯವರೆಗೂ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳಾಗಿದ್ದು ನಮ್ಮ ಯೋಚನಾ ಸಾಮರ್ಥ್ಯ ವೂ ಸಹ ವಿಭಿನ್ನವಾಗಿ ಪ್ರೌಢಿಮೆಯ ಹಂತವನ್ನು ಹೊಂದಿದೆ V.K.
ReplyDeleteದೈಹಿಕ ಮಾನಸಿಕ ಬದಲಾವಣೆಗಳು ಕಂಡುಬರುವುದರೊಂದಿಗೆ ಯೋಚನಾ ಲಹರಿಯು ಬದಲಾಗುತ್ತದೆ.
ReplyDeleteThere is a lot of physical, mental and social well being took place.
ReplyDeleteವಯೋಸಹಜವಾಗಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ನನ್ನಲ್ಲಿ ಉಂಟಾಗಿದ್ದು ಅದು ನನ್ನಲ್ಲಿ ಭಯ..ಆತಂಕ.. ಗೊಂದಲವನ್ನು ಮೂಡಿಸಿದ್ದು... ತದನಂತರದ ದಿನಗಳಲ್ಲಿ ಆ ಬದಲಾವಣೆಯನ್ನು ಅರ್ಥೈಸಿಕೊಂಡು ಒಪ್ಪಿ ಪರಿವರ್ತನೆಗೆ ಹೊಂದಿಕೊಂಡೆ....
ReplyDeleteI can understand the physical and mental changes in my life .I n early years I confused but later I understood it is common natural process .
ReplyDeleteಒಂಬತ್ತು ವರ್ಷದಿಂದ ಇಲ್ಲಿಯವರೆಗೆ ಬಹಳಷ್ಟು ದೈಹಿಕ ಬದಲಾವಣೆ ಆಗಿದ್ದು ಆಗ ಸಂಕೋಚದ ವಿಷಯವಾಗಿತ್ತು. ಈಗ ಸಹಜ ಕ್ರಿಯೆ ಎಂಬ ವಿಶಾಲ ಮನೋಭಾವದೊಂದಿಗೆ ಯೋಚನಾ ಲಹರಿಯು ಬದಲಾಗುತ್ತಲೇ ಇರುತ್ತದೆ.
ReplyDeleteಒಂಬತ್ತನೇ ವರ್ಷದಿಂದ ಇಲ್ಲಿಯವರೆಗೆ ಸಾಕಷ್ಟು ದೈಹಿಕ ಮಾನಸಿಕ ಸಾಮಾಜಿಕ ಬದಲಾವಣೆಗಳು ಕಂಡುಬಂದಿವೆ. ಹದಿಹರೆಯದಲ್ಲಿ ಉಂಟಾಗುವ ದೈಹಿಕ ಬದಲಾವಣೆಯನ್ನು ಕಂಡು ಭಯ ಮತ್ತು ಮುಜುಗರವನ್ನು ಅನುಭವಿಸಿದ್ದೆನು. ಹಿರಿಯರ ಮಾರ್ಗದರ್ಶನದಿಂದಾಗಿ ಅವು ವಯೋಸಹಜ ಬೆಳವಣಿಗೆ ಎಂಬುದನ್ನು ಅರಿತು ಜೀವನದಲ್ಲಿ ಧೈರ್ಯದಿಂದ ಮುನ್ನಡೆದೆನು. ವರ್ಷ ಕಳೆದಂತೆ ಹೊಣೆಗಾರಿಕೆ ಮತ್ತು ಜವಾಬ್ದಾರಿಯೂ ಸಹ ಹೆಚ್ಚುತ್ತಿರುವುದನ್ನು ಕಂಡುಕೊಂಡನು. ಇತ್ತೀಚಿನ ವರ್ಷಗಳಲ್ಲಿ ಹಿಂದೆ ಇರುವಂತಹ ಲವಲವಿಕೆ ,ಉತ್ಸಾಹ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದನ್ನು ಕಂಡುಕೊಂಡಿದ್ದೇನೆ. ಅದಕ್ಕಾಗಿ ವಾಕಿಂಗ್, ನಿಯಮಿತ ವ್ಯಾಯಾಮ,ಯೋಗ ಮೊದಲಾದವುಗಳಿಂದ ದೇಹದ ಸದೃಢತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಕಾಳಜಿಯನ್ನು ವಹಿಸುತ್ತಿದ್ದೇನೆ.
ReplyDeleteದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಯನ್ನು ಗಮನಿಸಿದ್ದೇನೆ
ReplyDeleteChandrasekhar H R Harihara.
ReplyDeleteಸಾಮಾನ್ಯವಾಗಿ 9ನೆ ವರ್ಷದಿಂದ ಅನ್ನೋದು ಈಗ ಅಂವಹಿಸುತ್ತದೆ ಆದರೆ ಹಿಂದೆ ನಮಗೆ ಗೊತ್ತಿದ್ದ ಹಾಗೆ16ರಿಂದ 18 ವರ್ಷಗಲಲ್ಲಿ ದೈಹಿಕ ಬದಲಾವಣೆ ಆಗಿದ್ದವು ಎಂದು ಹೇಳಬಹುದು.ನಮಗೆ ಅದು ಗೊತ್ತೇ ಆಗ್ತಿದ್ದೀಳ ಈಗಿನ ಅನುಭವದಿಂದ ಗೊತ್ತಾಗುತ್ತೆ.
ಕಳೆದ 9 ವರ್ಷಗಳಲ್ಲಿ ದೈಹಿಕವಾಗಿ ಮತ್ತು ಶಾರೀರಿಕವಾಗಿ ಶಕ್ತಿಗುಂದಿದೆ ಎನಿಸುತ್ತದೆ. ಮಾನಸಿಕ ತುಮುಲತೆ ಹೆಚ್ಚಾಗುತ್ತಿದೆ ಎನಿಸುತ್ತದೆ.
ReplyDeleteವಯೋಸಹಜವಾಗಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ನನ್ನಲ್ಲಿ ಉಂಟಾಗಿದ್ದು, ಅದು ನನ್ನಲ್ಲಿ ಭಯ ಆತಂಕ ಗೊಂದಲವನ್ನು ಮೂಡಿಸಿದ್ದು, ತದನಂತರ ನಂತರದ ದಿನಗಳಲ್ಲಿ ಆ ಬದಲಾವಣೆಯನ್ವು ಅರ್ಥೈಸಿಕೊಂಡು ಒಪ್ಪಿ ಪರಿವರ್ತನೆಗೆ ಹೊಂದಿಕೊಂಡು.
ReplyDeleteಸುಮಾರ ಒಂಬತ್ತು ವರ್ಷದಲ್ಲಿ ನನ್ನ ಜೀವನದಲ್ಲಿ ಬದಲಾದ ಬದಲಾವಣೆಗಳು. ೩೦-೪೦ ವಯೋಸಹಜಜ ಪ್ರಬುದ್ಧತೆ, ಸಾಮಾಜಿಕ ಜವಾಬ್ದಾರಿ,ಉತ್ತಮ ನಡತೆ,ನಡವಳಿಕೆ ನಿರಾತಂಕ ಮಾತುಗಳು, ದೈಹಿಕ ಸದೃಡತೆ,ನಿರ್ಭಯವಾದ ಜೀವನ ಶೈಲಿ ರೂಢಿಗತವಾಗಿದೆ.
ReplyDeleteWell decision making friends and morals to be good honest
ReplyDelete"Sound mind in Sound Body ", ವಯೋಸಹಜವಾಗಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ನನ್ನಲ್ಲಿ ಉಂಟಾಗಿದ್ದು, ಅದು ನನ್ನಲ್ಲಿ ಭಯ ಆತಂಕ ಗೊಂದಲವನ್ನು ಮೂಡಿಸಿದ್ದು, ತದನಂತರ ನಂತರದ ದಿನಗಳಲ್ಲಿ ಆ ಬದಲಾವಣೆಯನ್ವು ಅರ್ಥೈಸಿಕೊಂಡು ಒಪ್ಪಿ ಪರಿವರ್ತನೆಗೆ ಹೊಂದಿಕೊಂಡು. ಶಾರೀರಿಕ ಚಟುವಟಿಕೆ ಮತ್ತು ಆರೋಗ್ಯ - ಈ ಎರಡು ಬದ್ಧ ಪರಿಕಲ್ಪನೆಗಳು. ಮಾತ್ರ ಸಮತೋಲಿತ ಮತ್ತು ನಿಯಮಿತ ವ್ಯಾಯಾಮ ಜೀವಿಯ ಸರಿಯಾಗಿ ಕಾರ್ಯ ಖಚಿತಪಡಿಸಿಕೊಳ್ಳಬಹುದು. ಹೃದಯ ರೋಗ ಆರೋಗ್ಯ ತರಬೇತಿ ಜನರಿಗೆ ಆರೋಗ್ಯಕರ ಜನರ ಹೋಲಿಸಿದಾಗ ಗಮನಾರ್ಹವಾಗಿ ಭಿನ್ನವಾಗಿದೆ. ಆದರೆ ಅವರು ಇಸಿಜಿ ಪರೀಕ್ಷೆಗಳು ನಿರಂತರವಾಗಿ ಒಳಗೊಂಡ ವಿಶೇಷ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದು. ದೈಹಿಕ ಚಟುವಟಿಕೆಯ ಎಲ್ಲಾ ತತ್ತ್ವಗಳ ವೀಕ್ಷಿಸಲು ಅವಶ್ಯಕ, ಆದರೆ ಈ ಸಂದರ್ಭದಲ್ಲಿ, ನೀವು ಬಯಸಿದ ಆರೋಗ್ಯ ಪರಿಣಾಮ ಪಡೆಯಬಹುದು
ReplyDeleteಒಂಬತ್ತು ವರ್ಷದಿಂದೀಚೆಗೆ ನನ್ನೆಲ್ಲಿ ಸಾಕಷ್ಟು ದೈಹಿಕ ಬದಲಾವಣೆಗಳಾಗಿದ್ದು ಕೆಲವು ಸಂದರ್ಭಗಳಲ್ಲಿ ಅದನ್ನು ಎದುರಿಸುವುದು ಕಷ್ಟಕರವಾಗಿತ್ತು. ಕ್ರಮೇಣ ಸಹಜ ಪ್ರಕ್ರಿಯೆ ಎಂದು ಅರಿತು ಅದಕ್ಕೆ ಹೊಂದಿಕೊಂಡು ಬದುಕುತ್ತಿದ್ದೇನೆ.
ReplyDeleteLot of changes in physical occured effect on mind
ReplyDeleteA drastic change occurs in our body as well mind.
ReplyDeleteSH Gachinakatti, GHS Halyal
ಒಂಬತ್ತು ವರ್ಷದಿಂದ ಇಲ್ಲಿಯವರೆಗೆ ದೇಹದಲ್ಲಿ ಅನೇಕ ಬದಲಾವಣೆಗಳಾಗಿವೆ.ಹದಿಹರೆಯಕ್ಕೆ ಸಂಬಂಧಿಸಿದಂತೆ ಲಕ್ಷಣಗಳು ಕಂಡುಬಂದಿರುವದಲ್ಲದೆ,ಮಾನಸಿಕ ಪ್ರಬುಧ್ಧತೆಯ ಲಕ್ಷಣಗಳು ಕಂಡುಬಂದಿವೆ.
ReplyDeleteಮೊದಲಿಗಿಂತ ಈಗ ದೈಹಿಕ ಅಸಮರ್ಥತೆ ಹೆಚ್ಚಿದ್ದು, ಆದರೆ ಮಾನಸಿಕವಾಗಿ ಸಶಕ್ತತೆ ಹೆಚ್ಚಾಗಿದೆ.
ReplyDeleteಆಲೋಚನಾ ಲಹರಿ ಪ್ರೌಢಿಮೆ ಉತ್ಸಾಹ ಉತ್ತಮ ಹವ್ಯಾಸಗಳು ಕ್ರಿಯಾಶೀಲತೆಯಿಂದ ತೊಡಗಿಕೊಳ್ಳುವುದು ಕಾರ್ಯೋನ್ಮುಖವಾಗಿದೆ ಕರ್ತವ್ಯ ನಿರತರಾಗಿರುವುದು ಎಲ್ಲರೊಂದಿಗೆ ಬೆರೆತು ಒಡನಾಟದಿಂದ ಇರುವುದು ಪರಸ್ಪರ ಸಹಾಯ ಸಹಕಾರ ಅನ್ಯೋನ್ಯತೆಯಿಂದ ಸಂತೋಷದಿಂದ ಇದ್ದು ಅವರ ಬೇಕು ಬೇಡಗಳನ್ನು ನನ್ನದು ಎಂದು ಭಾವಿಸಿ ನೆರವಾಗುವುದು. ಸದಾ ಗುಂಪಿನಲ್ಲಿ ಇದ್ದುಕೊಂಡು ಇನ್ನೊಬ್ಬರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಗೌರವಿಸಲಾಗುವುದು ಮುಂತಾದ ಬದಲಾವಣೆಗಳಾಗಿವೆ.
ReplyDeleteSince forty years I have experienced physical, emotional and social changes in my life.
ReplyDeleteಒಂಬತ್ತು ವರ್ಷದಿಂದ ಇಲ್ಲಿಯವರೆಗೆ ಅನೇಕ ದೈಹಿಕ ಬದಲಾವಣೆಗಳನ್ನುಕಾಣುತ್ತೇವೆವ್ಯಕ್ತಿಯು ತಾನು ಬೆಳೆದಂತೆ ಆಗುವ ಅಭ್ಯಾಸದ ಮೂಲಕ ಈ ಬದಲಾವಣೆಗಳು ಸಹಜ ಎಂಬುದು ಅವನಿಗೆ ಮನವರಿಕೆಯಾಗುತ್ತದೆಕ್ರಮೇಣವಾಗಿ ಅವನ ಬುದ್ದಿಮಟ್ಟ ಹೆಚ್ಚಾದಂತೆ ಇದರ ದೈಹಿಕ ಮತ್ತು ಮಾನಸಿಕ ಬದಲಾವಣೆಯ ಬಗ್ಗೆ ಅರಿವು ಉಂಟಾಗುತ್ತದೆ
ReplyDelete9ನೇ ವರ್ಷದಿಂದ ಇಲ್ಲಿಯವರೆಗೂ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡಿದ್ದೇನೆ ಈ ಬದಲಾವಣೆಗಳು ನಮ್ಮಲ್ಲಿ ಅಧಿಕ ಎಂದು ತಿಳಿದುಕೊಂಡಿರುತ್ತೇವೆ ಎಲ್ಲರ ಅನುಭವಗಳನ್ನು ಮತ್ತು ಎಲ್ಲರ ವಿಷಯ ಅರಿತ ನಂತರ ಇದು ಸಹಜ ಕ್ರಿಯೆ ಎಂದು ತಿಳಿದುಕೊಂಡೆವು
ReplyDelete೯ ನೇ ವರ್ಷದಿಂದ ಆಚೆಗೆ ಹಲವು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಕಂಡಿದ್ದೇನೆ ಹಲವು ವ್ಯಕ್ತಿಗಳ ಆದರ್ಶಮಯ ಕ್ರಿಯೆಗಳನ್ನು ಪಾಲಿಸುವುದು ನಾಯಕತ್ವ ಗುಣಗಳನ್ನು ಒಳಗೊಳ್ಳುವುದು ಮಾನವೀಯ ಮೌಲ್ಯಗಳನ್ನು ವೃದ್ದಿಸಿಕೊಳ್ಳುವುದು ಸಮಾಜಮುಖಿಯಾದ ಜೀವನವನ್ನ ಆದಷ್ಟು ಪರಿಪಾಲಿಸುವುದು ಅಲ್ಲಿಯವರೆಗೆ ಇದ್ದಂತಹ ಅತಿಯಾದ ಮಾತನ್ನ ಕಡಿಮೆಗೊಳಿಸುವುದು ಬಾಹ್ಯ ಪ್ರಪಂಚದ ಕಷ್ಟಗಳನ್ನ ಇಷ್ಟಗಳನ್ನ ಸ್ವೀಕರಿಸುವುದು ಹಾಗೂ ತಿರಸ್ಕರಿಸುವುದು ಹೀಗೆ ಹಲವು ಹತ್ತು ಬದಲಾವಣೆಗಳನ್ನ ನಾನು ಕಂಡಿದ್ದೇನೆ....
ReplyDeleteಸಂತೋಷ್ ಕೆ ಆರ್. ಸಹಶಿಕ್ಷಕರು. ಬೆಂಗಳೂರು.
In adolescence stage I fell physical and mental changes in proper way
ReplyDeleteನಿನಗೆ 9 ವರ್ಷದಿಂದ ಇಲ್ಲಿಯತನಕ ದೈಹಿಕ ಬಹಳಷ್ಟು ಸದೃಢವಾಗಿರುತ್ತೇನೆ.ತೆಳ್ಳಗೆ ಇದ್ದ ನಾನು ಬಹಳಷ್ಟು ಉತ್ತಮವಾದ ದೇಹ ಹೊಂದಿರುವೆ.ಭಾವನಾತ್ಮಕವಾಗಿ ಹೊಂದಿಕೊಳ್ಳುವ ಗುಣ ಬೆಳೆಸಿಕೊಂಡಿರುವೆ.
ReplyDeleteReply
ಒಂಬತ್ತು ವರ್ಷಗಳಿಂದ ಇಲ್ಲಿಯವರೆಗೂ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗಿವೆ ಭಾವನಾತ್ಮಕವಾಗಿ ಸಹ ಒತ್ತಡಗಳನ್ನು ಅನುಭವಿಸಿದ್ದು ಈಗ ಅವುಗಳನ್ನು ಎದುರಿಸುವ ಮನೋಭಾವ ಬೆಳೆದಿದೆ ಹಾಗೂ ದೃಢತೆಯಿಂದ ಇರುವಂತಹ ಬದಲಾವಣೆಗಳಾಗಿವೆ
ReplyDeleteಒಂಬತ್ತು ವರ್ಷದಿಂದ ವಯೋಸಹಜ ದೈಹಿಕ ಬದಲಾವಣೆ, ಋತುಚಕ್ರ ಸಮಸ್ಯೆಯಿಂದ ಆಗುವ ಒತ್ತಡ ಆಲೋಚನೆಯಲ್ಲಿ ಪ್ರೌಢಿಮೆ, ಉತ್ಸಾಹ, ಉತ್ತಮ ಹವ್ಯಾಸಗಳಲ್ಲಿ ಕ್ರಿಯಾಶೀಲರಾಗಿ ತೊಡಗುವುದು, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ನಾಯಕತ್ವದ ಮನೋಭಾವ, ಹೊಂದಾಣಿಕೆ, ಸಹಕಾರ, ಗೆಳೆಯರೊಂದಿಗೆ ತನ್ನ ವಿಚಾರಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು, ಇತ್ಯಾದಿ ಬದಲಾವಣೆಗಳನ್ನು ಕಂಡಿದ್ದೇನೆ
ReplyDeleteಒಂಬತ್ತು ವರ್ಷಗಳಲ್ಲಿ ನಾನು ದೈಹಿಕವಾಗಿ ಸ್ವಲ್ಪ ಬದಲಾವಣೆಯನ್ನು ಹೊಂದಿದ್ದು ಭಾವನಾತ್ಮಕವಾಗಿ ನನ್ನ ಭಾವನೆಗಳೇ ಹೆಚ್ಚುಅಂದುಕೊಳ್ಳುತ್ತಿದ್ದ ನನಗೆಇತರರ ಭಾವನೆಗಳಿಗೆ ಸ್ಪಂದಿಸುವ ಬದಲಾವಣೆಯನ್ನು ಹೊಂದಿದ್ದೇನೆ ಸಾಮಾಜಿಕವಾಗಿ ಇತರರೊಂದಿಗೆ ಬದಲಾವಣೆಗಳಿಗೆ ಹೊಂದಿ ಕೊಳ್ಳುವಷ್ಟು ಬದಲಾವಣೆಯನ್ನು ಕಂಡುಕೊಂಡಿರುವ
ReplyDeleteದೈಹಿಕವಾಗಿ ಮಾನಸಿಕವಾಗಿ ಉತ್ತಮ ಹವ್ಯಾಸಗಳು ಹಾಗೂ ಸಂತೋಷದಿಂದ ಬೇಕು ಬೇಡಗಳ ಬಗ್ಗೆ ಸಮಾಜದಲ್ಲಿ ಹಂಚಿಕೊಂಡು ಉಂಟಾಗಿರುವ ಬದಲಾವಣೆಗಳ ಬದಲಾವಣೆಗಳನ್ನು ಕಂಡೆನು
ReplyDeleteಒಂಬತ್ತು ವರ್ಷದಿಂದ ಇಲ್ಲಿಯವರೆಗೆ ದೈಹಿಕವಾಗಿ, ಮಾನಸಿಕವಾಗಿ ಹಲವಾರು ಬದಲಾವಣೆಗಳನ್ನು ಕಂಡಿದ್ದೇನೆ. ದೈಹಿಕವಾಗಿ ಸದೃಢವಾಗಿದ್ದು ಆರೋಗ್ಯವಂತ ಬದಲಾವಣೆಗಳನ್ನು ಕಂಡಿದ್ದೇನೆ
ReplyDeleteವಯೋಸಹಜ ಬದಲಾವಣೆಗಳನ್ನು ಕಳೆದ ಒಂಭತ್ತು ವರ್ಷಗಳಿಂದ ನಾನು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕಂಡುಕೊಂಡೆ.ಕೆಲವೊಂದು ಜವಾಬ್ದಾರಿ ಇನ್ನಷ್ಟು ಹೆಚ್ಚಾಯಿತು.ಆರ್ಥಿಕತೆಯು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟವಾಯಿತು.ಯೋಗಾನಂದ ಪತ್ತಾರ.
ReplyDeleteSo many changes in physical and social feelings...
ReplyDeleteಇಲ್ಲಿಯವರೆಗೆ ಬಹಳಷ್ಟು ಬದಲಾವಣೆಗಳನ್ನು
ReplyDeleteSo many changes in physical and social feelings
ReplyDeleteದೈಹಿಕವಾಗಿ ಬದಲಾವಣೆ ಆಗಿದೆ. ಸುಸ್ತು ಜಾಸ್ತಿಯಾಗಿದೆ ಮಾನಸಿಕವಾಗಿಯೂ ಉತ್ತಮ ಬದಲಾವಣೆ ಹೊಂದಿದೆ
ReplyDeleteಒಂಬತ್ತು ವರ್ಷದಿಂದ ಇಲ್ಲಯವರೆಗೆ ದೈಹಿಕವಾಗಿ ಹಾಗು ಮಾನಸಿಕವಾಗಿ ಹಲವಾರು ಬದಲಾವಣೆ ಕಂಡಿದ್ದೇನೆ.ಇದರ ಜೊತೆಗೆ ನಮಗೆ ದೊರೆತ ಶಿಕ್ಷಣದಿಂದ ಭಾವನಾತ್ಮಕವಾಗಿ ಸನ್ನಿವೇಶಗಳನ್ನು ಹೇಗೆ ನಿಭಾಹಿಸಬೇಕೆಂದು ಅರಿತುಕೊಂಡೆನು.
ReplyDeleteSo many changes are happened... But we realise that those changes are common in all human beings....and we accept all those easily.
ReplyDeleteಒಂಬತ್ತನೆಯ ವಯಸ್ಸಿನಿಂದ ಇಲ್ಲಿಯವರೆಗೆ ನನ್ನಲ್ಲಿ ಬಹಳಷ್ಟು ದೈಹಿಕ, ಮಾನಸಿಕ ಬದಲಾವಣೆಗಳು ಉಂಟಾಗಿದೆ.
ReplyDeleteಒಂಬತ್ತು ವರ್ಷದಿಂದ ಇಲ್ಲಿವರೆಗೆ ಸಾಕಷ್ಟು ದೈಹಿಕ ಬದಲಾವಣೆಗಳು ಮತ್ತು ಮಾನಸಿಕ ಬದಲಾವಣೆಗಳು ಉಂಟಾಗಿದೆ ಸಮಾಜದಲ್ಲಿ ಒಬ್ಬರಿಗೊಬ್ಬರು ನೆರವಾಗಿ ಹೊಂದಾಣಿಕೆಯಿಂದ ಹೇಗೆ ಬದುಕಬೇಕೆಂಬುದನ್ನು ತಿಳಿದುಕೊಂಡಿದ್ದೇನೆ.
ReplyDeletePhysically.mentally, socially, emotionally changes
ReplyDeleteಒಂಬತ್ತು ವರ್ಷದಿಂದ ಇಲ್ಲಿಯವರೆಗೆ ಬಹಳಷ್ಟು ದೈಹಿಕ, ಮಾನಸಿಕ, ಸಾಮಾಜಿಕ ಬದಲಾವಣೆಗಳು ಆಗಿವೆ. ಬೆಳವಣಿಗೆಯ ವಿವಿಧ ಹಂತಗಳು ವಿವಿಧ ಪಾಠ ಮತ್ತು ಜೀವನ ಸಂದೇಶಗಳನ್ನು ಅರಿಯಲು ಸಹಾಯಕವಾಗಿವೆ.
ReplyDelete೯ವರ್ಷದಿಂದ ಈ ಶ್ರೇಣಿಗೆ ಸಾಕಷ್ಟು ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕಂಡು ಬಂದಿದೆ.
ReplyDelete೯ವರ್ಷದಿಂದ ಈವರೇಗೆ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕಂಡು ಬಂದಿದೆ
ReplyDeleteಒಂಭತ್ತು ವರ್ಷದಿಂದ ಇಲ್ಲಿಯವರೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬೆಳವಣಿಗೆಗಳಾಗಿವೆ.
ReplyDelete9ವರ್ಷದಿಂದ ಇಲ್ಲಿಯವರೆಗೆ ಮಾನಸಿಕ ಬದಲಾವಣೆ ಮತ್ತು ದೈಹಿಕ ಬದಲಾವಣೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳವಣಿಗೆಗಳಾಗಿವೆ .
ReplyDeleteThere are lot of changes comes in 9 years.
ReplyDeleteyes it is true
ReplyDelete9 ವರ್ಷ ಎಲಿಯವರೆಗೆ ನನಲಿ ಅನೇಕ ಬಗೆಯ ಬದಲಾವಣೆ ಯಾಗಿವೆ. ಅದು ದೇಹ, ಮನ್ಸು,ವರ್ತನೆ, ಭಾವನೆ, ಮತ್ತು ಆಕರ್ಷಣೆ ಯಲ್ಲವು ನೈಸರ್ಗಿಕ ಪ್ರಕ್ರಿ.
ReplyDeleteಎಲ್ಲ ಬದಲಾವಣೆ ನೈಸರ್ಗಿಕ ಪ್ರಕ್ರಿಯೆ
ReplyDeleteSudden change in body,physical and mental attributes, frustration and more.
ReplyDeleteFrom 9 years so many changes occur in our body physically, mentally,and emotionally.A sound mind in a sound body.physical growth is the main factor.
ReplyDeletewhen i studying at 8th standard my voice is like girls voice. when i answers to a question asked by my teacher, then that teacher asking for who is the girl answered correctly. This make me feel shame in the class. Later when i came to 9th standard my voice became harder.
ReplyDeleteಕಳೆದ ಒಂಬತ್ತು ವರ್ಷಗಳಲ್ಲಿ ದೈಹಿಕವಾಗಿ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗಿವೆ.
ReplyDeleteಮಾನಸಿಕ ಮತ್ತು ದೈಹಿಕ ಬೆಳವಣಿಗೆ ಆಗಿದೆ ಹಾಗೂ ಸಮಾಜದಲ್ಲಿ ಇತರರೊಂದಿಗೆ ಹೊಂದಿಕೊಂಡು ಹೇಗೆ ಬದುಕಬೇಕೆಂಬುದು ತಿಳಿದುಕೊಂಡಿದ್ದೆ
ReplyDeleteಈ ಅವಧಿಯಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗಿದೆ ಇದು ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು ನಾವು ಅದರೊಂದಿಗೆ ಹೊಂದಿಕೊಂಡು ಹೋಗಬೇಕಾಗಿದೆ
ReplyDeleteಒಂಬತ್ತು ವರ್ಷದಿಂದ ಇಲ್ಲಿವರೆಗೆ ಸಾಕಷ್ಟು ದೈಹಿಕ ಬದಲಾವಣೆಗಳು ಮತ್ತು ಮಾನಸಿಕ ಬದಲಾವಣೆಗಳು ಹಾಗೂ ಶಾರಿರೀಕ ಬದಲಾವಣೆ ಉಂಟಾಗಿದೆ ಸಮಾಜದಲ್ಲಿ ಒಬ್ಬರಿಗೊಬ್ಬರು ನೆರವಾಗಿ ಹೊಂದಾಣಿಕೆಯಿಂದ ಹೇಗೆ ಬದುಕಬೇಕೆಂಬುದನ್ನು ತಿಳಿದುಕೊಂಡಿದ್ದೇನೆ,ವೈಕ್ತಿತ್ವ ವಿಕಸನಕ್ಕೆ ಸಹಾಯಕ
ReplyDeleteಒಂಬತ್ತು ವರ್ಷಗಳಿಂದ ಇಲ್ಲಿಯವರೆಗೆ ದೈಹಿಕ ಮಾನಸಿಕ ಮತ್ತು ಸಾರಿಗೆ ಬದಲಾವಣೆಗಳಾಗಿವೆ ಹೊಂದಾಣಿಕೆಯ ಮನೋಭಾವ ಸಮಸ್ಯೆ ಬಂದಾಗ ಎದುರಿಸುವ ಸ್ಥೈರ್ಯ ತುಳು ದೃಢ ಚಿಂತನೆ ಮಾನಸಿಕ ಸ್ಥೈರ್ಯ ವಿಕಾಸವಾಗಿದೆ
ReplyDeleteನಾನೊಬ್ಬ ವಿಜ್ಞಾನ ಶಿಕ್ಷಕಿಯಾಗಿದ್ದು ಪ್ರತಿವರ್ಷ ಮಕ್ಕಳಲ್ಲಿ ಆಗುವ ಪ್ರಮುಖ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹಾಗೂ ಬದಲಾವಣೆಗಳನ್ನು ಗುರುತಿಸುತ್ತೇನೆ ಅಂತೆಯೇ ನಾನು ಮಗುವಾಗಿದ್ದಾಗ ನನ್ನಲ್ಲಿಯ ಪ್ರಮುಖ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಸ್ವತಃಗುರುತಿಸಿದ್ದೇನೆ.
ReplyDeleteಇದೊಂದು ನೈಸರ್ಗಿಕ ಪ್ರಕ್ರಿಯೆ
ReplyDeleteನಿನಗೆ 9 ವರ್ಷದಿಂದ ಇಲ್ಲಿಯತನಕ ದೈಹಿಕ ಬಹಳಷ್ಟು ಸದೃಢವಾಗಿರುತ್ತೇನೆ.ತೆಳ್ಳಗೆ ಇದ್ದ ನಾನು ಬಹಳಷ್ಟು ಉತ್ತಮವಾದ ದೇಹ ಹೊಂದಿರುವೆ.ಭಾವನಾತ್ಮಕವಾಗಿ ಹೊಂದಿಕೊಳ್ಳುವ ಗುಣ ಬೆಳೆಸಿಕೊಂಡಿರುವೆ ಇದೊಂದು ನೈಸರ್ಗಿಕ ಪ್ರಕ್ರಿಯೆ
ReplyDeleteReply
Lilly Joseph
ReplyDeletePhysically many changes took place in my body, before that I always playing with boys, after that I stopped to play with them, I'm afraid to go infront of boys, after 18 I relize that.
There will be growth in terms of physical maturity and mentally stabliity will be acquired.
ReplyDeleteಒಂಬತ್ತು ವರ್ಷದಿಂದ 18ನೇ ವಯಸ್ಸಿನವರೆಗೆ ಸಾಕಷ್ಟು ಮಾನಸಿಕ ದೈಹಿಕ ಭಾವನಾತ್ಮಕ ಬದಲಾವಣೆಗಳು ಕಂಡುಬಂದವು ಜೊತೆಗೆ ಕುಟುಂಬದ ಸಹಕಾರದಿಂದ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಆತ್ಮವಿಶ್ವಾಸ ಜೊತೆಗೆ ನಂಬಿಕೆ ಬೆಳೆಯಿತು.
ReplyDeleteMany changes have been taken place physically mentally in me.I solved all the problems n became strong enough.
ReplyDeleteದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಬದಲಾವಣೆಗಳನ್ನು ಕಂಡಿದ್ದೇನೆ.ಪ್ರಪಂಚ ಅತ್ಯಂತ ಸುಂದರವಾಗಿದೆ ಮತ್ತು ಇಲ್ಲಿ ನಮ್ಮ ಜವಾಬ್ದಾರಿಗಳು ಅನಂತವಾಗಿದೆ ನಮ್ಮ ಸುತ್ತಮುತ್ತಲಿನ ಸ್ನೇಹಿತರು ಬಂಧುಗಳು ನೆರೆಹೊರೆಯವರ ಧನಾತ್ಮಕ ಮತ್ತು ಋಣಾತ್ಮಕ ಪ್ರಚೋದನೆಗಳನ್ನು ಗುರುತಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಪ್ರೌಡಿಮೆ ಹದಿಹರೆಯದ ವಯಸ್ಸಿನಿಂದಲೇ ಬೆಳೆಯುತ್ತ ಬಂದಿದೆ.10 ರಿಂದ 18 ವಯಸ್ಸಿನವರೆಗೆ ಸಮವಯಸ್ಕ ರೊಂದಿಗೆ ಹೊಂದಿಕೊಂಡು ನಡೆಯುವ ಮನೋಭಾವ ಸೌಂದರ್ಯ ಪ್ರಜ್ಞೆ ಗಮನಿಸಬಹುದು. 19ರಿಂದ 25ರವರೆಗೆ ಜೀವನದ ನಿರ್ದಿಷ್ಟ ಗುರಿ ಮತ್ತು ಆರ್ಥಿಕವಾಗಿ ಸಬಲರಾಗಿರುವ ಕಡೆಗಿನ ಹೆಚ್ಚಿನ ಆಲೋಚನೆಗಳನ್ನು ಗಮನಿಸಿದ್ದೇನೆ
ReplyDeleteದೈಹಿಕ ಬದಲಾವಣೆ ಆಗುವುದರಿಂದ ಧನಾತ್ಮಕ,ಋಣಾತ್ಮಕ ಭಾವನೆಗಳು ಮೂಡುತ್ತದೆ.
ReplyDeleteSo many changes are happened... But we realise that those changes are common in all human beings....and we accept all those easily.
ReplyDeleteವಯಸ್ಸಿನಲ್ಲಿ ಮೀಸೆ ಬಂದವು ದ್ವನಿಯಲ್ಲಿ ಬದಲಾವಣೆ ಆಯಿತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡೆನು
ReplyDeleteReply
ದೈಹಿಕ ಮಾನಸಿಕ ಸಾಮಾಜಿಕ ಬದಲಾವಣೆಗಳು ಉಂಟಾಗಿವೆ ತೂಕದಲ್ಲಿ ಹೆಚ್ಚಳ ಜವಾಬ್ದಾರಿ ಭಾವನೆಗಳು ಹೆಚ್ಚಾಗಿವೆ
ReplyDeletePhysical and mental development made me to grow in proper way and changes are common in all human beings
ReplyDelete9ನೇ ವರ್ಷದಿಂದ ಇಲ್ಲಿಯವರೆಗೆ ನಾನು ದೈಹಿಕ, ಮಾನಸಿಕ & ಭಾವನಾತ್ಮಕವಾಗಿ ಸಹಜವಾಗಿ ಸಾಕಷ್ಟು ಬದಲಾವಣೆ ಹೊಂದಿದ್ದೇನೆ.
ReplyDeleteMy son is studying in 7 th std. He will also do mistakes during which I handle them carefully by talking calmly with him and try to convince about the negative effects of the mistakes that will effect him in his future life.
ReplyDeleteಧೈಹಿಕ,ಭಾವನಾತ್ಮಕ ಬದಲಾವಣೆಗಳನ್ನು ಗಮನಿಸಿದ್ದೇನೆ.
ReplyDelete೯ ರಿಂದ ೧೮ ವರುಷಗಳಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ.ಭಾವನಾತ್ಮಕ ಬದಲಾವಣೆಗಳು ಆಗಿವೆ.
ReplyDeleteಹೌದು, ಇದು ಸರ್ವಾಂಗೀಣ ಬೆಳವಣಿಗೆಯ ಹಂತವಾಗಿದೆ.
ReplyDeleteಒಂಭತ್ತು ವರ್ಷದ ನಂತರ ನನ್ನಲ್ಲಿ ದೈಹಿಕವಾಗಿ ಬೌಧ್ಧಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ವಿಕಸನವಾಗಿದೆ.ಆದರೆ ಇತ್ತೀಚೆಗೆ ಭಾವನಾತ್ಮಕವಾಗಿ ಯೋಚಿಸುತ್ತಿದ್ದೇನೆ.ಮತ್ತು ಮನಸ್ಸನ್ನು ಶಾಂತವಾಗಿಟ್ಟುಕೋಳ್ಳುವುದರಲ್ಲಿ ಸಫಲತೆ ಕಂಡಿದ್ದೇನೆ.
ReplyDeleteReply
ದೈಹಿಕವಾಗಿ ಮಾನಸಿಕವಾಗಿ ಬಹಳಷ್ಟು ಬದಲಾವಣಿಗಳಾಗಿವ
ReplyDelete9 ವರ್ಷದಿಂದ ಸಾಕಷ್ಟು ದೇಹದಲ್ಲಿ ಬದಲಾವಣೆ ಆಗಿದೆ
ReplyDeleteಇದು ಒಂದು ನೈಸರ್ಗಿಕ ಪ್ರಕ್ರಿಯೆ ದೈಹಿಕ-ಮಾನಸಿಕ ಬದಲಾವಣೆಗಳು ಸಹಜವಾಗಿಯೇ ಆಗುತ್ತವೆ
ReplyDelete9 ವರ್ಷದಿಂದ ದೈಹಿಕವಾಗಿ ಮಾನಸಿಕವಾಗಿ ನನ್ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಪ್ರೌಢಾವಸ್ಥೆಗೆ ಕಾಲಿಟ್ಟಾಗ ದೈಹಿಕ ಬೆಳವಣಿಗೆ ವೇಗವನ್ನು ಪಡೆದುಕೊಂಡಿತು ಗಡ್ಡ ಮೀಸೆ ಬೆಳೆಯಲು ಪ್ರಾರಂಭ ವಾಯಿತು ಜೊತೆಗೆ ವಿರುದ್ಧ ಲಿಂಗದ ಕಡೆಗೆ ಭಾವನೆಗಳು ಬೆಳೆದವು ಸಾಮಾಜಿಕವಾಗಿ ದೈಹಿಕವಾಗಿ ಹೇಗೆ ಸಮನ್ವಯ ಸಾಧಿಸಬೇಕು ಎಂಬ ಗೊಂದಲ ಉಂಟಾಯಿತು ಆಗ ನಮಗೆ ದೊರೆತ ಶಿಕ್ಷಣ ದಿಂದ ಅವನ್ನು ನಿವಾರಿಸಿಕೊಂಡು ಮುಂದುವರೆದೆವು.
ReplyDeleteಸರ್ವ ರೀತಿಯಲ್ಲೂ ಬೆಳವಣಿಗೆಯನ್ನು ಹೊಂದಿದ್ದೀನೆ. ಹಳೆಯ ಫೋಟೋ ಮತ್ತು ವಿಡಿಯೋ ಗಳನ್ನು ಗಮನಿಸಿದಾಗ ನನಗೆ ಆಶ್ಚರ್ಯ ಆಗುವಷ್ಟು. ಹಾಗೆಯೇ ಮಾನಸಿಕ ಮತ್ತು ಭಾವನಾತ್ಮಕ ವಾಗಿಯೂ ಕೂಡ.
ReplyDelete೯ವರ್ಷದಿಂದ ಈಗಿನವರಿಗೆ ವಯಸ್ಸಿಗೆ ತಕ್ಕಂತೆ ಅನೇಕ ಬದಲಾವಣೆಗಳು ಆಗಿವೆ ಮತ್ತು ಮಾನಸಿಕ ಒತ್ತಡ ಮತ್ತು ನೆಮ್ಮದಿ ಕಡಿಮೆಯಾಗಿವೆ.
ReplyDeleteಒಂಬತ್ತು ವರ್ಷ ಗಳಿಂದ ನನ್ನಲ್ಲಿ ಅನೇಕ ಬಗೆಯ ಬದಲಾವಣೆ ಉಂಟಾದವು ದೈಹಿಕ ಮಾನಸಿಕ ಭಾವಾತ್ಮಕ ವಾದವುಗಳು.ಬೇರೆಯವರನ್ನು ಹೋಲಿಸಿಕೊಂಡು ಅನೇಕ ವಿಚಾರಗಳಲ್ಲಿ ಕೀಳರಿಮೆ ಮನೋಭಾವ ನನ್ನಲ್ಲಿ ಮನೆ ಮಾಡಿತ್ತು ನಂತರ ಸಮಯ ಕಳೆದಂತೆ ಎಲ್ಲಾ ಸರಿಹೋಯಿತು.
ReplyDeleteMany physical &mental changes occurred from 9years onwards Due to physical changes shy&fear nature developped
ReplyDelete
ReplyDeleteನನಗೆ ೯ ವರ್ಷದಿಂದ ಇಲ್ಲಿಯವರೆಗೆ ದೈಹಿಕವಾಗಿ ಬಹಳಷ್ಟು ಸದೃಢವಾಗಿನೆ.ತೆಳ್ಳಗೆ ಇದ್ದ ನಾನು ಬಹಳಷ್ಟು ಉತ್ತಮವಾದ ದೇಹ ಹೊಂದಿರುವೆ.ಭಾವನಾತ್ಮಕವಾಗಿ ಹೊಂದಿಕೊಳ್ಳುವ ಗುಣ ಬೆಳೆಸಿಕೊಂಡಿರುವೆ.
physical and mental changes in certain ages
ReplyDeleteSo many changes are happened but those changes are common in all of us and we accept those easily.
ReplyDeleteMentally and physically I had so many changes.
ReplyDeleteBut as human beings must accept them.
They leads to some conclusions.
ದೈಹಿಕ ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಒಂಬತ್ತು ವರ್ಷಗಳ ನಂತರ ಪ್ರಾರಂಭವಾಗಿದ್ದರೂ ಅದರ ಬಗ್ಗೆ ಅರಿವು ಮೂಡದೆ ಇರುವ ಸಣ್ಣ ವಯಸ್ಸು. ಮೀಸೆ ಗಡ್ಡ ಬೆಳೆದು ಜೊತೆಗೆ ಧ್ವನಿ ಒಡೆದು ಇತ್ಯಾದಿ ಬದಲಾವಣೆಗಳು ಕಂಡುಬಂದಾಗ ಕುತೂಹಲ ಉಂಟಾಯಿತು. ಮನೆಯಲ್ಲಿ ಇರುವ ಹಿರಿಯರ ಮಾರ್ಗದರ್ಶನದಿಂದ ಈ ತರಹ ಸಹಜ ಬದಲಾವಣೆ ಉಂಟಾಗುತ್ತದೆ. ಗಾಬರಿ ಆಗುವ ಅಗತ್ಯವಿಲ್ಲ ಎಂಬ ಮಾರ್ಗದರ್ಶನ ಮಾಡಲಾಯಿತು.
ReplyDeletefor every human being physical and mental changes may takes place..
ReplyDeleteIt very nice app
ReplyDeleteದೈಹಿಕ ಮತ್ತು ಮಾನಸಿಕ ಬದಲಾವಣೆಗಳು ನಡೆಯುವ ಒಂದು ಪ್ರಕ್ರಿಯೆಯಾಗಿದೆ.
ReplyDeleteಮುಖದಲ್ಲಿ ಮೀಸೆ ಬರಲು ಸುರುವಾದಾಗ ಮನಸ್ಸಿನ ಒಳಗೆ ಏನೋ ನಾನು ದೊಡ್ಡವನಾಗುತ್ತಿರುವೆ ಎಂಬ ಭಾವನೆ ಬಂದು, ವರ್ತನೆಯಲ್ಲಿ ಅನೇಕ ಬದಲಾವಣೆಗಳಾದವು. ಧ್ವನಿ ಒಡೆದಾಗ ಮಾತ್ರ ಯಾಕೋ ಯಾರೊಡನೆ ಮಾತಾಡಲು ಸಂಕೋಚವಾಗುತ್ತಿತ್ತು.
ReplyDeleteದೈಹಿಕವಾಗಿ ಮಾನಸಿಕ ವಾಗಿ ಬದಲಾವಣೆ ಆಗಿತ್ತದೆ
ReplyDelete9 ನೇ ವರ್ಷದಿಂದ ಪ್ರಾರಂಭವಾಗಿ 18 ನೆ ವಯಸ್ಸಿನವರೆಗೆ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ.ಆದರೆ ಈ ಸಂದರ್ಭದಲ್ಲಿ ಧೃತಿಗೆಡದೆ ಆತ್ಮವಿಶ್ವಾಸದಿಂದ ನಮ್ಮ ಗುರಿ ಮತ್ತು ಕೆಲಸಗಳ ಕಡೆಗೆ ಗಮನ ಹರಿಸಿದರೆ ಜೀವನ ಸುಖಾಂತ್ಯವಾಗಿರುತ್ತದೆ.ಎಂಬುದು ನನ್ನ ಅನಿಸಿಕೆ.ಹಾಗೂ ಈ ಸಂದರ್ಭದಲ್ಲಿ ಹಿರಿಯರು ಹಾಗೂ ಗುರುಗಳ ಮಾರ್ಗದರ್ಶನ ಅಗತ್ಯ.
ReplyDeleteಹೌದು ಸರ್ವಾಂಗೀಣ ಬದಲಾವಣೆಗಳಾಗಿವೆ ಅದು ಸ್ವಾಭಾವಿಕವೂ ಹೌದು ಅಂಜಿಕೆ ಸ್ವಭಾವ ದೈಹಿಕ ಬದಲಾವಣೆ ಇತ್ಯಾದಿಗಳು ಮಾನಸಿಕ ಬೆಳವಣಿಗೆ ಇತ್ಯಾದಿ ಆಗಿವೆ
ReplyDelete9ವರ್ಷಗಳಿಂದ ಇಲ್ಲಿವರಗೆ ಅನೇಕ ದೈಹಿಕವಾಗಿ ಬದಲಾವಣೆಗಳಾಗಿವೆ
ReplyDeleteಅನೇಕ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ
ReplyDeleteFor every one physical and mental changes are taking place in the age ofnine to 18 years parents carefully. Observe the child and give the moral support
ReplyDeleteಇಲ್ಲಿಯವರೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಬದಲಾವಣೆಗಳಾಗಿವೆ
ReplyDeletePhysical changesmentsl changessocial changes are taking place in the age between 9 to 18 years As a parents carefully observe our children and give him a moral support
ReplyDelete9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ ನನ್ನ 14ನೇ ವಯಸ್ಸಿನಲ್ಲಿ ಮೀಸೆ ಬಂದವು ದ್ವನಿಯಲ್ಲಿ ಬದಲಾವಣೆ ಆಯಿತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡೆನು. ಮತ್ತೆ ಇದು ಸಾಮಾನ್ಯವಾದ ಅಂಶಗಳು ಎಂದು ಮನವರಿಕೆಯಾಯಿತು.
ReplyDeleteದೈಹಿಕ ಮಾನಸಿಕವಾಗಿ ಭಾವನಾತ್ಮಕ ಬದಲಾವಣೆ ಸಾಕಷ್ಟು ಆಗಿದೆ
ReplyDeleteWhen I was below nine years I was very free like afree bird.After reaching 9 th year I observed so many changes in me in my body made me to become very conscious about my appearance .I use to feel shy to walk and talk infront of every one.I was feeling irritated if someone observes me many times.Later I felt and realised everyone should go through this period .It is inavtebl to face all these changes . Students must be trained to overcome through this adolescent period.If they are guided property in this age they become a good citizens
ReplyDeleteLot off differences are happning
ReplyDelete9ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ ನನ್ನ 14ನೇ ವಯಸ್ಸಿನಲ್ಲಿ ಮೀಸೆ ಬಂದವು ದ್ವನಿಯಲ್ಲಿ ಬದಲಾವಣೆ ಆಯಿತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡಿದ್ದೇನೆ.
ReplyDeleteನನಗೆ 9 ವರ್ಷ ಕಳೆಯುತ್ತಿದ್ದಂತೆ ದೈಹಿಕವಾಗಿ
ReplyDeleteಬೆಳವಣಿಗೆ ಆಗುವುದರ ಜೊತೆಗೆ ಮಾನಸಿಕವಾಗಿ ತುಮುಲಕ್ಕೆ ಒಳಪಟ್ಟು ಭಾವನಾತ್ಮಕವಾಗಿ ಒಂಟಿ ಅನಿಸಿದಾಗ ನನ್ನ ಸಹೋದರಿ ನನಗೆ ಧೈರ್ಯ ತುಂಬಿದ್ದರು.
ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯದ ವೃದ್ಧಿ ಮತ್ತು ಮಾನಸಿಕ ಗೊಂದಲ
ReplyDelete9 ವರ್ಷದಿಂದ ಇಲ್ಲಿಯವರೆಗೂ ದೈಹಿಕ, ಮಾನಸಿಕ , ಬೌದ್ಧಿಕ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಕಾಣುತ್ತೇನೆ.
ReplyDeleteಅನೇಕ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳು ಉಂಟಾಗಿವೆ.
ReplyDeleteಒಂಬತ್ತು ವರ್ಷದಿಂದ ಇಲ್ಲಿಯತನಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ ಎಲ್ಲರೊಂದಿಗೆ ಬೆರೆತು ಅನ್ಯೋನ್ಯತೆಯಿಂದ ಮತ್ತು ಅವರ ಕಷ್ಟ-ಸುಖಗಳಲ್ಲಿ ನೆರವಾಗುವುದು ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುವುದು ಮುಂತಾದ ಬದಲಾವಣೆಗಳಾಗಿವೆ
ReplyDelete9 ನೆ ವರ್ಷದಿಂದ ಇಲ್ಲಿಯವರೆಗೆ ದೈಹಿಕವಾಗಿ ಹಲವು ಬದಲಾವಣೆಗಳನ್ನು ಕಂಡಿರುತ್ತೇನೆ.
ReplyDeleteಪ್ರಾರಂಭದ ಬದಲಾವಣೆಗಳು ನೆನಪಿನಲ್ಲಿ ಇಲ್ಲವಾದರೂ ಹಲವು ಬಾರಿ ಒಂಟಿತನ ನಾಚಿಕೆ ಭಯ ಕಾಡಿದ್ದು ನಿಜ ಹಾಗೆಯೇ ದೇಹದ ಬದಲಾವಣೆಗಳು ಸಹ ಸಾಕಷ್ಟು ಗೊಂದಲವನ್ನು ಉಂಟು ಮಾಡಿದ್ದವು ಸಾಮಾಜಿಕವಾಗಿ ಹೊಂದಿಕೊಳ್ಳಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದುಂಟು ಸ್ನೇಹಿತರೊಡನೆ ಹೊಂದಾಣಿಕೆ ಮನೆಯ ಪರಿಸ್ಥಿತಿ ಮತ್ತು ಹಲವು ಅಂಶಗಳು ಹಲವು ಬಾರಿ ಭಯ ಉದ್ವೇಗ ಹೊಂದಾಣಿಕೆ ಸಮಸ್ಯೆ ಮುಂತಾದವುಗಳನ್ನು ಅನುಭವಿಸಿದ್ದೇನೆ
ReplyDeleteದೈಹಿಕವಾಗಿ ಮಾನಸಿಕವಾಗಿ ಪತ್ತು ಸರ್ವತೋಮುಖವಾಗಿ ಬೆಳವಣಿಗೆ ಆಗಿದೆ
ReplyDeleteಸಾಕಷ್ಟು ದೈಹಿಕ ಹಾಗೂ ಮಾನಸಿಕ ಆರೋಗ್ಯ ಬದಲಾವಣೆಗಳು ಉಂಟಾಗಿದೆ.
ReplyDeleteಹೌದು,ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ದೈಹಿಕವಾಗಿ ಸದೃಢನಾಗಿದ್ದೇನೆ.ಸಾಮಾಜಿಕವಾಗಿ ಭಾವನಾತ್ಮಕ ಗುಣ ಬೆಳೆಸಿಕೊಂಡಿದದೇನೆ.
ReplyDeleteಒಂಭತ್ತು ವರ್ಷದ ನಂತರ ನನ್ನಲ್ಲಿ ದೈಹಿಕವಾಗಿ ಬೌಧ್ಧಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ವಿಕಸನವಾಗಿದೆ ಭಾವನಾತ್ಮಕವಾಗಿ ಹೆಚ್ಚು ಸಮತೋತಲನವಾಗಿದ್ದು ಕಂಡು ಬಂದಿದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲವಾಗಿದ್ದು ಇದೆ. ಗೊಂದಲ ಕಡಿಮೆ ಈಗ ಕಡಿಮೆಯಾಗುತ್ತ ಹೋದದ್ದು ಇದೆ.ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದರಲ್ಲಿ ಸಫಲತೆ ಕಂಡಿದ್ದೇನೆ ಎಂದು ಹೇಳಬಹುದು
ReplyDeleteFrom 9 years onwards there was found a lot of changes in the hight chest and the sound became melodeous mental and physical conditions were changed
ReplyDelete೯ ನೇ ವಯಸ್ಸಿನಿಂದ ಅತಿಯಾದ ಬದಲಾವಣೆಗಳಾಗುತ್ತವೆ ದೇಹ ಇದ್ದಂತೆ ಇರುವುದಿಲ್ಲ.ಮನಸ್ಸು ಇದ್ದಂತೆ ಇರುವುದಿಲ್ಲ. ಆಲೋಚನೆಗಳು ಇದ್ದಂತೆ ಇರುವುದಿಲ್ಲ ಕೇವಲ ತಮ್ಮ ಗೆಳೆಯರನ್ನು ಮಾತ್ರ ಇಷ್ಟ ಪಡುತ್ತಾರೆ
ReplyDeleteA k kumbar
ReplyDeleteIn my adolescence periods their is a change in physical,emotional.
ಇಲ್ಲಿಯವರೆಗಿನ ದೈಹಿಕ,ಮಾನಸಿಕ,ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗಳು ಸ್ವಾಭಾವಿಕವಾಗಿದ್ದು ಯಾವುದೇ ರೀತಿಯ ಒತ್ತಡ ಮತ್ತು ಆಶ್ಚರ್ಯ ಉಂಟುಮಾಡಿರುವ ಪ್ರಸಂಗ ಇರುವುದಿಲ್ಲ.
ReplyDeletea lots of changes mentally and physically
ReplyDeletelots of changse
ReplyDeleteಮಾನಸಿಕ ವಾಗಿ ಸಾಕಷ್ಟು ಬೆಳವಣಿಗೆ ಹೊಂದಿರುವೆ
ReplyDeleteಮಾನಸಿಕ ವಾಗಿ ಸಾಕಷ್ಟು ಬೆಳವಣಿಗೆ ಆಗಿದೆ
ReplyDeleteದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬದಲಾವಣೆ ಉಂಟಾಗಿದೆ
ReplyDeleteಮೊದಲು ಆರೋಗ್ಯದಲ್ಲಿ ನಾನು ಸಾಧಾರಣ ಸ್ಥಿತಿಯಲ್ಲಿತ್ತು. ಸಣ್ಣ ಇದ್ದೆ. ಅನಂತರ ನಾನು ವ್ಯಾಯಾಮ ಮಾಡಲು ಆರಂಭಿಸಿದ ಮೇಲೆ ಅರೋಗ್ಯದಲ್ಲಿ ಸದೃಢತೆ ಬಂತು. ನನ್ನ ದೇಹದ ಸ್ಥಿತಿಯೂ ಉತ್ತಮವಾಗಿದೆ. ನಾನು ಅರೋಗ್ಯವಾಗಿದ್ದಾಗ ಸಂತೋಷವಾಗಿದ್ದು ಎಲ್ಲರ ಜೊತೆಯಲ್ಲಿಯೂ ಖುಷಿಯಾಗಿ ಸಂಭ್ರಮದಿಂದ ಭಾಗಿಯಾಗುತ್ತೇನೆ ಎಲ್ಲರು ಖುಷಿಯಾಗಿ ಇರಲು ಪ್ರಯತ್ನಿಸುತ್ತೇನೆ. ವಾತಾವರಣವೂ ಚೆಂದ ಇರುತ್ತೆ
ReplyDeleteದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಬಹಳಷ್ಟು ಬದಲಾವಣೆಗಳನ್ನು ಗುರುತಿಸಿದ್ದೇನೆ.
ReplyDelete9 ವರ್ಷದಿಂದ ಇಲ್ಲಿಯವರೆಗೆ ತುಂಬಾ ಬದಲಾವಣೆಗಳಾಗಿವೆ. ಮೊದಲು ಹೇಗೆ ಚಿಂತೆ ಇಲ್ಲದೆ ಬಾಲ್ಯವನ್ನು ಕಳೆದದ್ದುಂಟು. ಆದರೆ ಈಗ ಹಾಗಿಲ್ಲ. ಎಲ್ಲ ಸಮಸ್ಯೆ ಅಥವಾ ಒಳ್ಳೆಯದನೢ ಸಮಾನವಾಗಿ ತೆಗೆದುಕೊಳ್ಳಬೇಕು & ಎದುರಿಸಬೇಕು ಎಂಬುದು ಗೊತ್ತಾಗಿದೆ.
ReplyDeleteದೈಹಿಕ ಮತ್ತು ಮಾನಸಿಕ ಬೇಳವಣಿಗೆಗಳು ಉಂಟಾಗುವುದು ಸಹಜ
ReplyDeleteLot of changes happend from last 9 years... I m more fit now when compared to last few years. Due to which I m more healthy
ReplyDeleteಧ್ವನಿಯಲ್ಲಿ ದೃಢತೆ ನಿರರ್ಗಳತೆ ಆಲೋಚನಾ ಲಹರಿ ಪ್ರೌಢಿಮೆ ಉತ್ಸಾಹ ಉತ್ತಮ ಹವ್ಯಾಸಗಳು ಕ್ರಿಯಾಶೀಲತೆಯಿಂದ ತೊಡಗಿಕೊಳ್ಳುವುದು ಕಾರ್ಯೋನ್ಮುಖವಾಗಿದೆ ಕರ್ತವ್ಯ ನಿರತರಾಗಿರುವುದು ಎಲ್ಲರೊಂದಿಗೆ ಬೆರೆತು ಒಡನಾಟದಿಂದ ಇರುವುದು ಪರಸ್ಪರ ಸಹಾಯ ಸಹಕಾರ ಅನ್ಯೋನ್ಯತೆಯಿಂದ ಸಂತೋಷದಿಂದ ಇದ್ದು ಅವರ ಬೇಕು ಬೇಡಗಳನ್ನು ನನ್ನಡೆಂದು ಭಾವಿಸಿ ನೆರವಾಗುವುದು. ಸದಾ ಗುಂಪಿನಲ್ಲಿ ಇದ್ದುಕೊಂಡು ಇನ್ನೊಬ್ಬರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಗೌರವಿಸಲಾಗುವುದು ಮುಂತಾದ
ReplyDeleteಅನೇಕ ಬದಲಾವಣೆಗಳು ಆಗಿವೆ, ಸುಖ ದುಃಖಗಳನ್ನು ಕಂಡಿದ್ದೇನೆ. ಹೊಂದಾಣಿಕೆಯ ಮನೋಭಾವ ಬೆಳೆಸಿಕೊಂಡಿದ್ದೇನೆ.
ReplyDeleteಈ 9 ವರ್ಷಗಳಲ್ಲಿ ನನ್ನಲ್ಲಿ ದೈಹಿಕವಾಗಿ ದಪ್ಪಾಗಿರುವೆ ಅರೋಗ್ಯಯುತ ತೂಕವಿದೆ.ಸಿಟ್ಟಾಗುವ ಸ್ವಭಾವ ಕಡಿಮೆಯಾಗಿ ತಾಳ್ಮೆ ಗುಣ ಹೆಚ್ಚಿದೆ.ಸಾಮಾಜಿಕವಾಗಿ ಬಹಳ ಪರಿಚಯಗಳು ಬೆಳೆದಿವೆ
ReplyDeleteಒಂಬತ್ತು ವರ್ಷಗಳಿಂದ ಅನೇಕ ಬದಲಾವಣೆಗಳು ಆಗಿದೆ. ಸ್ವಲ್ಪಮಟ್ಟಿಗೆ ಸಹ ಸಹನೆ ಶಾಂತಿ ಸಮಾಧಾನ ಸ್ಥಿತಿಗೆ ಬಂದಿದ್ದೇನೆ. ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಿ ಕೊಂಡಿದ್ದೇನೆ. ದೇಹದ ಆರೋಗ್ಯ ಸುಧಾರಣೆಯಲ್ಲಿ ಕೂಡ ಬದಲಾವಣೆಗಳು ಆಗಿವೆ.
ReplyDeleteಕರ್ತವ್ಯ ನಿರತರಾಗಿರುವುದು ಎಲ್ಲರೊಂದಿಗೆ ಬೆರೆತು ಒಡನಾಟದಿಂದ ಇರುವುದು ಪರಸ್ಪರ ಸಹಾಯ ಸಹಕಾರ ಅನ್ಯೋನ್ಯತೆಯಿಂದ ಸಂತೋಷದಿಂದ ಇದ್ದು ಅವರ ಬೇಕು ಬೇಡಗಳನ್ನು ನನ್ನಡೆಂದು ಭಾವಿಸಿ ನೆರವಾಗುವುದು.
ReplyDelete9ವರ್ಷಗಳಿಂದ ನನ್ನ ದೇಹದಲ್ಲಿ ತುಂಬಾ ಬದಲಾವಣೆಗಳಾಗಿವೆ.ಮಾನಸಿಕವಾಗಿ ಸದೃಢವಾಗಿದ್ದೇನೆ.ಮೊದಲು ಭಾವನಾತ್ಮಕವಾಗಿ ಅತಿಯಾಗಿ ಯೋಚಿಸುತ್ತಿದ್ದೆ.ಈಗ ಸ್ವಲ್ಪ ಕಡಿಮೆಯಾಗಿದೆ. ಚಿಂತೆಯಿಂದ ದೂರವಿದ್ದೇನೆ.ಎಲ್ಲರ ಸಮಸ್ಯೆಗಳನ್ನು ನನ್ನವೇ ಎಂದುಕೊಂಡು ತುಂಬಾ ಯೋಚನೆ ಮಾಡುತ್ತಿದ್ದೆ.ಈಗ ಸುಧಾರಿಸಿದ್ದೇನೆ.
ReplyDelete9 ವರ್ಷದಿಂದ ಇಲ್ಲಿಯವರೆಗೆ ಅನೇಕ ಬದಲಾವಣೆಗಳಾಗಿವೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸರ್ವತೋಮುಖ ಬೆಳವಣಿಗೆಯಾಗಿದೆ
ReplyDeleteಒಂಭತ್ವತನೇ ವರ್ಷದಿಂದ ಇಲ್ಲಿಯ ವರೆಗೆ ನನ್ನಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ ನನ್ನ 14ನೇ ವಯಸ್ಸಿನಲ್ಲಿ ಮೀಸೆ ಬಂದವು ದ್ವನಿಯಲ್ಲಿ ಬದಲಾವಣೆ ಆಯಿತು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ವಿಕಸನಗಳಾದವು ಹೀಗೆ ನನ್ನಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಂಡೆನು.
ReplyDeleteಧ್ವನಿಯಲ್ಲಿ ದೃಢತೆ ನಿರರ್ಗಳತೆ ಆಲೋಚನಾ ಲಹರಿ ಪ್ರೌಢಿಮೆ ಉತ್ಸಾಹ ಉತ್ತಮ ಹವ್ಯಾಸಗಳು ಕ್ರಿಯಾಶೀಲತೆಯಿಂದ ತೊಡಗಿಕೊಳ್ಳುವುದು ಕಾರ್ಯೋನ್ಮುಖವಾಗಿದೆ ಕರ್ತವ್ಯ ನಿರತರಾಗಿರುವುದು ಎಲ್ಲರೊಂದಿಗೆ ಬೆರೆತು ಒಡನಾಟದಿಂದ ಇರುವುದು ಪರಸ್ಪರ ಸಹಾಯ ಸಹಕಾರ ಅನ್ಯೋನ್ಯತೆಯಿಂದ ಸಂತೋಷದಿಂದ ಇದ್ದು ಅವರ ಬೇಕು ಬೇಡಗಳನ್ನು ನನ್ನಡೆಂದು ಭಾವಿಸಿ ನೆರವಾಗುವುದು. ಸದಾ ಗುಂಪಿನಲ್ಲಿ ಇದ್ದುಕೊಂಡು ಇನ್ನೊಬ್ಬರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಗೌರವಿಸಲಾಗುವುದು ಮುಂತಾದ ಬದಲಾವಣೆಗಳಾಗಿವೆ.
ಒಂಭತ್ತು ವರ್ಷ ಗಳಿಂದ ಇಲ್ಲಿಯವರೆಗೆ ದೈಹಿಕಾಗಿಯೂ ಮತ್ತು ಮಾನಸಿಕವಾಗಿಯೂ ಸಾಕಷ್ಟು ಬದಲಾವಣೆಗಳಾಗಿವೆ.ಸಂದರ್ಭಕ್ಕೆ ಅನುಗುಣವಾಗಿ ನಡೆಯುವುದು ಬಹಳ ಮುಖ್ಯ.
ReplyDeleteಒಂಬತ್ತು ವರ್ಷದಿಂದ ದೈಹಿಕವಾಗಿ ಹಾಗು ಮಾನಸಿಕವಾಗಿ ಸಾಕಷ್ಟು ಬದಲಾವಣೆಯಾಗಿದೆ.ಮತ್ತು ಸಾಮಾಜದಲ್ಲಿ ಹೇಗೆ ಬದುಕಬೇಕು ಎನ್ನುವದನ್ನು ಕಲಿತೆ
ReplyDeleteಸಾಕಷ್ಟು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಕಂಡಿದ್ದೇನೆ
ReplyDeletePhysical and mental development made me to grow in proper way.
ReplyDeleteದೈಹಿಕ ಹಾಗೂ ಮಾನಸಿಕ ಆರೋಗ್ಯ ಬದಲಾವಣೆಗಳು ಉಂಟಾಗಿದೆ.
ReplyDeleteಧ್ವನಿಯಲ್ಲಿ ದೃಢತೆ ನಿರರ್ಗಳತೆ ಆಲೋಚನಾ ಲಹರಿ ಪ್ರೌಢಿಮೆ ಉತ್ಸಾಹ ಉತ್ತಮ ಹವ್ಯಾಸಗಳು ಕ್ರಿಯಾಶೀಲತೆಯಿಂದ ತೊಡಗಿಕೊಳ್ಳುವುದು ಕಾರ್ಯೋನ್ಮುಖವಾಗಿದೆ ಕರ್ತವ್ಯ ನಿರತರಾಗಿರುವುದು ಎಲ್ಲರೊಂದಿಗೆ ಬೆರೆತು ಒಡನಾಟದಿಂದ ಇರುವುದು ಪರಸ್ಪರ ಸಹಾಯ ಸಹಕಾರ ಅನ್ಯೋನ್ಯತೆಯಿಂದ ಸಂತೋಷದಿಂದ ಇದ್ದು ಅವರ ಬೇಕು ಬೇಡಗಳನ್ನು ನನ್ನಡೆಂದು ಭಾವಿಸಿ ನೆರವಾಗುವುದು. ಸದಾ ಗುಂಪಿನಲ್ಲಿ ಇದ್ದುಕೊಂಡು ಇನ್ನೊಬ್ಬರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಗೌರವಿಸಲಾಗುವುದು ಮುಂತಾದ ಬದಲಾವಣೆಗಳಾಗಿವೆ.L
ReplyDeleteದೈಹಿಕವಾಗಿ ಬಲ ಕುಗುತ್ತಾ ಹೋದಂತೆ ಅನಿಸಿದೆ.ಅದು ಸಹಜವೂ ಆಗಿದೆ.ಭಾವನಾತ್ಮಕವಾಗಿ ಹೆಚ್ಚು ಸಮತೋತಲನವಾಗಿದ್ದು ಕಂಡು ಬಂದಿದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲವಾಗಿದ್ದು ಇದೆ. ಗೊಂದಲ ಕಡಿಮೆ ಈಗ ಕಡಿಮೆಯಾಗುತ್ತ ಹೋದದ್ದು ಇದೆ.ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದರಲ್ಲಿ ಸಫಲತೆ ಕಂಡಿದ್ದೇನೆ ಎಂದು ಹೇಳಬಹುದು
ReplyDeleteReply
ಬದಲಾವಣೆಯು ಪ್ರಕ್ರರ್ತಿಯ ಸಹಜ ನಿಯಮ.ಮಗುವಿವ ಬೆಳವಣಿಗೆಯಲ್ಲಿ ಬಾಲ್ಯಾವಸ್ಥೆ, ಕೌಮಾರ್ಯಾವಸ್ತೆ ಯೌವನಾವಸ್ತೆ, ಮುಪ್ಪಾವಸ್ತೆ ಈ ಬೆಳವಣಿಗೆಯ ಪ್ರತೀ ಹಂತಗಳಲ್ಲಿ ಶಾರೀರಿಕವಾಗಲಿ, ಮಾನಸಿಕವಾಗಲೀ ಭಾವನಾತ್ಮಕ ವಾಗಲೀ ಅನೇಕಾನೇಕ ಬದಲಾವಣೆಗಳನ್ನು ಕಾಣುತ್ತೇವೆ. बचपन खेल-कूद में खोया, जवानी नींद में सेया, बुढ़ापा देखकर रोया
ReplyDeleteಸಾಕಷ್ಟು ದೈಹಿಕ ಮಾನಸಿಕ ಭಾವನಾತ್ಮಕ ಹಾಗೂ ಸಾಮಾಜಿಕ ಬದಲಾವಣೆ ಆಗಿವೆ.
ReplyDelete90ವರ್ಷದಿಂದ ಇಲ್ಲಿಯವರೆಗೆ ದೇಹದ ದೇಹದಲ್ಲಿ ಹಲವಾರು ಬದಲಾವಣೆಗಳಾಗಿದ್ದು ಹದಿಹರೆಯಕ್ಕೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಿರುವುದಲ್ಲದೆ ಮಾನಸಿಕ ಪ್ರಬುದ್ಧತೆ ಕೂಡ ಕಂಡುಬಂದಿರುವುದು
ReplyDelete೯ ವರ್ಷದಿಂದ ಸಾಕಷ್ಟು ದೈಹಿಕ,ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳಾಗಿವೆ.ದೈಹಿಕವಾಗಿ ಆಕಾರ, ಗಾತ್ರದಲ್ಲಿ ಬದಲಾಗಿದೆ.ಭಾವನಾತ್ಮಕವಾಗಿ ಸ್ಥಿರತೆ ಕಂಡಿದೆ.ಸಾಮಾಜಿಕವಾಗಿ ಉತ್ತಮ ಸ್ಥಾನಮಾನ ಸಿಕ್ಕಿದೆ.
ReplyDeleteಬಹಳಷ್ಟು ದೈಹಿಕವಾಗಿ, ಮಾನಸಿಕವಾಗಿ, ಭೌಧ್ಧಿಕವಾಗಿ ಬದಲಾವಣೆಗಳಾಗಿವೆ
ReplyDeleteAt the age of 9 to 19 years changes occurred physically and mentally due to which I struggled lot to adjust myself in leading a normal life and also faced troubles in concentrate in studies.
ReplyDelete