ಚಟುವಟಿಕೆ 2: ಗೆಳೆಯರ ಪಾತ್ರ - ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ
ನಿಮ್ಮ ಹದಿಹರೆಯದ ವರ್ಷಗಳಲ್ಲಿ ನಿಮ್ಮ ಸ್ನೇಹಿತರು ಅಪೇಕ್ಷಿಸಿದ ವಿಷಯಗಳನ್ನು ಮಾಡಿದ, ಹಣವನ್ನು ಕದಿಯುವ, ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ಅಥವಾ ಧೂಮಪಾನ ಮಾಡುವ ಪರಿಸ್ಥಿತಿಯಲ್ಲಿ ನೀವು ಪ್ರಯತ್ನಿಸಿದ ಹಾಗೂ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ಯೋಚಿಸಿ.
ನಿಮ್ಮ ಆಲೋಚನೆಗಳು ಭಾವನೆಗಳು ಮತ್ತು ತಂತ್ರಗಳು ಯಾವುವು? ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.
ಆವಾಗ ನಮಗೆ ಭಯವಿತ್ತು. ಹುಡುಗರನ್ನು ಮಾತನಾಡಿಸುವ ಅಂಜಿಕೆ ಇತ್ತು ಹಾಗಾಗಿ ಅವುಗಳನ್ನು ಪ್ರತಿಕ್ರಿಯಿಸುತ್ತಿರಲಿಲ್ಲ ಪೋಷಕರೊಂದಿಗೆ ಹೇಳುತ್ತಿದ್ದೆವು
ReplyDeleteಗೆಳೆಯರು ಕೆಲವು ಸಲ ಸಹಾಯ ಮಾಡುವರು ಒಳ್ಳೆಯ ರಾಗಿದ್ದರೆ ಒಳ್ಳೆಯ ಗುಣಗಳನ್ನು ಕಲಿಸುತ್ತಾರೆ ನನ್ನ ಜೀವನದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ಪ್ರೇರೆಪಿಸಿದರು
DeleteEllarallu olleya Matty ketta gunagaliruttave...adare Navy olleyadanna matra swekarise....sadyavadastu avra tappannu tidduva prayatna madabeku
Deleteಗಳೆಯರು ಕೆಲವು ಸಲ ಸಹಾಯ ಮಾಡುವವರು ಒಳ್ಳೆಯವರಾಗಿದ್ದರೆ ಒಳ್ಳೆಯ ಗುಣಗಳನ್ನು ಕಲಿಸುವುರು ಅವರು ಕೆಟ್ಟವರಾಗಿದ್ದರೆ ನಾವು ಕೆಟ್ಟ ಗುಣಗಳನ್ನು ಕಲಿಯತ್ದುತೇವೆ. ಜೀವನದಲ್ಲಿ ನನ್ನನ್ನು ಮಧ್ಯಪಾನ ಮಾಡುವಂತೆ ಪ್ರೇರಿಪಿಸಿದ್ದರು.
Deleteಈ ರೀತಿಯ ಸನ್ನಿವೇಶವನ್ನು ನಾನು ನನ್ನ ಸುತ್ತ ನೋಡಿದ್ದೇನೆ ಇದೇ ಸಮಯದಲ್ಲಿ ಆ ನನ್ನ ಸ್ನೇಹಿತರನ್ನು ಎಚ್ಚರಿಸಿದ್ದೇನೆ
ReplyDeleteಹದಿಹರೆಯದ ಸಮಯದಲ್ಲಿ ಸ್ವಲ್ಪ ಆತಂಕ, ಭಯ ಇದ್ದ ದು ಸಹಜ. ಆದರೆ ಗೆಳೆಯ ರಲ್ಲಿ ಕಳ್ಳತನ ಮಾಡಿದ ವಿಷಯ ತಿಳಿದ ಕೂಡಲೆ ಅವನು ತನ್ನ ತಪ್ಪಿನಅರಿವಾಗುವಂತ ಮಾಡಲು ಪ್ರಯತ್ನ ಮಾಡಿದ
DeleteAttraction towards cigarettes
ReplyDeleteMy friend who is having the habbit of steal things in some shops ,after I gave some suggestions she avoid it.
ReplyDeleteYes
DeleteWe were in healthy in environment of satsang n we are having our parents as family friends so we do all friends have caring alert n happy childhood with of positive activity curricular n co curricular activities
ReplyDeleteಈ ರೀತಿಯ ಸನ್ನಿವೇಶಗಳನ್ನು ನಾನು ನನ್ನ ಸುತ್ತಮುತ್ತ ತುಂಬಾ ನೋಡಿದ್ದೇನೆ. ಇದೇ ಸಮಯದಲ್ಲಿ ನಾನು ನನ್ನ ಸ್ನೇಹಿತರಿಗೆ ಎಚ್ಚರಿಸಿದೆ.
ReplyDeleteSame
DeleteI advised them not to do such thing and if done again then will be complained about it to their parents
ReplyDeleteWe were in healthy in environment of satsang n we are having our parents as family friends so we do all friends have caring alert n happy childhood with of positive activity curricular n co curricular activities
ReplyDeleteSiddu Bagashetti
mathematics AM
SSPU College Bilagi
9448640336
ನನಗೂ ಅದರ ಆಮಿಷ ಒಡ್ಡಿದ ಪ್ರಸಂಗಗಳು ಇದ್ದವು.ಆದರೆ ನನಗೆ ಭಯವಿತ್ತು ಮತ್ತು ಸಂಸ್ಕಾರದ ಕಾರಣದಿಂದಾಗಿ ದೂರ ಉಳಿದೆ. ಇದನ್ನು ಮಾಡುವ ಅಪಾಯ ಮತ್ತು ಕೆಟ್ಟದ್ದು ಎಂದು ತಿಳಿಸಿದ್ದೆ.
ReplyDeleteನಮ್ಮ ಗುಂಪಿನಲ್ಲಿ ಸಿಗರೇಟ್ ಸೇದುವವರಿಗಿಂತ ಸಿಗರೇಟ್ ಸೇದದವರ ಸಂಖ್ಯೇಯೆ ಹೆಚ್ಚಾಗಿತ್ತು. ಹೀಗಾಗಿ ನಮಗೆ ಅದರ ಬಗ್ಗೆ ಹೆಚ್ಚಿನ ಒಲವು ಇರಲಿಲ್ಲ.
ReplyDeleteಸಿಗರೇಟು ಸೇದುವವರು ಕೂಡಾ ನಮ್ಮಿಂದ ದೂರವಾದರು
ನಾವು ವಿದ್ಯಾಭ್ಯಾಸ ಮಾಡಿದ್ದು ಹೆಣ್ಣು ಮಕ್ಕಳ ಶಾಲೆ ಆದ್ದರಿಂದ ನಮಗೆ ಯಾವುದೇ ಪ್ರಸಂಗಗಳನ್ನು ಎದುರಿಸುವ ಸನ್ನಿವೇಶ ಬರಲಿಲ್ಲ.. ಇನ್ನೂ ಕಾಲೇಜಿನ ಜೀವನದಲ್ಲಿ ಓದು ಬರಹದ ಕಡೆಯೇ ನಮ್ಮ ಹೆಚ್ಚಿನ ಆಸಕ್ತಿ ಇದ್ದು ಕೋ- ಎಜುಕೇಷನ್ ಇದ್ದರೂ ಕಾಲೇಜಿನಲ್ಲಿ ಬೇರೆ ಅನ್ಯ ಚಟುವಟಿಕೆಗಳಿಗೆ ಆಸ್ಪದವಿರಲಿಲ್ಲ..
ReplyDeleteನನಗೆ ಆಗ ಪೋಷಕರ ಹಾಗೂ ಸಮಾಜದ ಹೆಚ್ಚು ಭಯವಿತ್ತು ನನ್ನ ಸ್ನೇಹಿತರನ್ನು ಗುಟ್ಕಾ ಹಾಕುವುದರಿಂದ ನಾನು ತಡೆದಿದ್ದೇನೆ ನನ್ನ ಒಳ್ಳೆ ಮಾತುಗಳಿಂದ ಅವರನ್ನು ಪರಿವರ್ತನೆ ಮಾಡಿದ್ದೇನೆ ಎಂಬುದು ನನಗೆ ತುಂಬ ಸಂತಸ ಉಂಟುಮಾಡಿದೆ ನನ್ನ ವ್ಯಕ್ತಿತ್ವದ ಪರಿಣಾಮವಾಗಿ ನನ್ನ ಸ್ನೇಹಿತರು ಕೆಲವರು ಪರಿವರ್ತನೆ ಯಾಗಿದ್ದಾರೆ ಜೊತೆಗೆ ನಾನು ನನ್ನ ಶಿಕ್ಷಕರನ್ನು ಅನುಕರಣೆ ಮಾಡಿದ್ದೇನೆ
ReplyDeleteI have seen situations like this a lot around me. At the same time I warned my friends but most of them ignored.
ReplyDeleteIn our schooling time some of our classmates addicted to negative activity..if they were informed properly by facilitatorabout negative and positive influences by their peer...there would be better provision for improvement...in those who have shown negative characters...
ReplyDeleteನಮ್ಮ ಸುತ್ತಮುತ್ತ ಈ ರೀತಿಯ ಸನ್ನಿವೇಶವನ್ನು ನೋಡಿ ಅದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ನನ್ನ ಸ್ನೇಹಿತರಿಗೆ ತಿಳಿಸಿದ್ದೆ.
ReplyDeleteಇಲ್ಲ ನನಗೆ ಅಂತಹ ಸ್ನೇಹಿತರು ಇರಲಿಲ್ಲ. ಆದರೆ ಬೇರೆಯವರಿಗೆ ಬೇರೆ ಬೇರೆ ಹಾಸ್ಯದ ಹೆಸರಿಡುವ (ಅಡ್ಡ ಹೆಸರು) ಸ್ನೇಹಿತೆ, ನನ್ನನ್ನೂ ಹಾಗೆ ಮಾತನಾಡಲು ಪ್ರೇರೇಪಿಸಿದ್ದು ಉಂಟು. ನಾನು ಸಹ ಕೆಲವರಿಗೆ ಹೆಸರಿಟ್ಟಿದ್ದೇನೆ ಆದರೆ ನಾವು ಮಾತನಾಡುವಾಗ ಮಾತ್ರ ತಮಾಷೆಗಾಗಿ ಬಳಸುತ್ತಿದ್ದೆವು. ಅವರಿಗೆ ನೋವಾಗುವ ಹಾಗೆ ಕರೆಯುತ್ತಿರಲಿಲ್ಲ. ಆದರೆ ಈಗಿನ ದಿನಗಳಲ್ಲಿ ಕದಿಯುವುದು, ಮಾದಕ ವಸ್ತು ಸೇವನೆಯಂತಹ ಘಟನೆಗಳು ಸರ್ವೇಸಾಮಾನ್ಯ ಅನ್ನುವಷ್ಟು ಪಟ್ಟಣದ ಕೆಲವು ಶಾಲೆಯ ಮಕ್ಕಳಲ್ಲಿ ಕಾಣಿಸುತ್ತಿವೆ. ಮೊಬೈಲ್ ಅಥವಾ ಇತರ ಮಾಧ್ಯಮಗಳ ಪ್ರಭಾವವೂ ಅದಕ್ಕೆ ಕಾರಣವಿರಬಹುದು.
ReplyDeleteThis comment has been removed by the author.
ReplyDeleteನಮ್ಮ ಸ್ನೇಹಿತೆ ಆಗಿದ್ದರೆ ಅಂತಹ ನಡವಳಿಕೆ ಸರಿಯಲ್ಲ ಎಂದು ನೇರವಾಗಿ ಹೇಳುವುದು.
ReplyDeleteಇಂತಹ ಸಂದರ್ಭಗಳನ್ನು ನಾವು ಶಾಲಾ ಅವಸ್ಥೆಯಲ್ಲಿ ನೋಡಿದಗದೆವೆ ಆದರೆ ನಮ್ಮ ಕುಟುಂಬದ ಸಂಪ್ರದಾಯ ಹಾಗು ನಮ್ಮ ಜೀವನದ ಕಷ್ಟಗಳು ಕೆಟ್ಟ ಹವ್ಯಾಸಗಳಿಗೆ ಬಲಿಯಾಗಲು ಅವಕಾಶ ನಿಡದೇ ಉತ್ತಮ ಮಾರ್ಗ ಅನುಸರಿಸಲು ಸಹಾಯಕವಾಯಿತು
ReplyDeleteನನ್ನ ಮಿತ್ರರು ಈ ತರಹದ ಹಲವು ಅಹಿತಕರ ಸಂಗತಿಗಳನ್ನು ಮಾಡುತ್ತಿದ್ದರು ಮತ್ತು ನನಗೂ ಹಾಗೆ ಮಾಡಲು ಪ್ರೇರೇಪಿಸುತ್ತಿದ್ದರು. ಆದರೆ ನಾನು ಅವರಿಗೆ ಆ ರೀತಿ ಮಾಡೋದು ತಪ್ಪು ಎಂದು ಹೇಳುತ್ತಿದ್ದರೂ ಅವರು ಕೇಳುತ್ತಿರಲಿಲ್ಲ. ಹೀಗಾಗಿ ನಾನು ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದೆ.ಆದರೆ ಒಬ್ಬ ಸಂಪೂರ್ಣವಾಗಿ ಬದಲಾಗಿ ನನ್ನೊಂದಿಗೆ ಅಭ್ಯಾಸ ಮಾಡಿ ಚಿಕ್ಕ ವಯಸ್ಸಿನಲ್ಲೇ ಉದ್ಯೋಗವನ್ನು ಪಡೆದುಕೊಂಡನು.
ReplyDeleteಆ ಸಮಯದಲ್ಲಿ ಭಯ ಒತ್ತಡ ತಪ್ಪು ಮಾಡುತ್ತಿದ್ದೇನೆ ಎನ್ನುವ ಗಿಲ್ಟ್ ಕಾಡುತ್ತಿರುತ್ತದೆ. ಎಚ್ಚರಿಕೆ ನೀಡಿ ಅದರಿಂದಾಗುವ ಪರಿಣಾಮಗಳ ಬಗ್ಗೆ. ತಿಳುವಳಿಕೆ ನೀಡಿ ಉತ್ತಮ ಮಾರ್ಗ ಆಯ್ಕೆಗೆ ಸಹಾಯಕ. ಜೀವನ ದುಶ್ಚಟಗಳಿಗೆ ಬಲಿಯಾಗದೆ ಸಹವಾಸ ದೋಷದಿಂದ ಏನೇ ಮಾಡಿದರೂ ಅದನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಈಚಾರಿಕೆ ತಪ್ಪದೆ ಜವಾಬ್ದಾರಿಯಿಂದ ನಿರ್ಧಾರ ತೆಗೆದುಕೊಳ್ಳಬೇಕು.
ReplyDeleteನನ್ನ ಗುರಿ,ಜವಾಬ್ದಾರಿ ಹಾಗೂ ಕರ್ತವ್ಯಗಳು ಬಹುಶಃ ಇಂತಹ ಸನ್ನಿವೇಶಗಳು ಎದುರಾದರೂ ಅದಕ್ಕೆ ಗಮನ ಕೊಡುವ ಅವಕಾಶವನ್ನು ನೀಡಲಿಲ್ಲ. ಶಿಕ್ಷಣ ಪಡೆದ ಮೊದಲ ತಲೆಮಾರು ನಮ್ಮದು ಆದ್ದರಿಂದ ಜವಾಬ್ದಾರಿ ಮತ್ತು ಕರ್ತವ್ಯಗಳು ಸದಾ ನನ್ನನ್ನು ಎಚ್ಚರಿಸುತ್ತಲೇ ಇದ್ದವು. ಜೊತೆಗೆ ಕಾಲಕಾಲಕ್ಕೆ ಸಿಕ್ಕಂತಹ ಉತ್ತಮ ಸಂಸ್ಕಾರಯುತ ಸ್ನೇಹಿತರ ಸಹವಾಸ ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸಿದವು.
ReplyDeleteಈ ರೀತಿಯ ಸನ್ನಿವೇಶಗಳು ಒದಗಿ ಬಂದಿಲ್ಲ.
ReplyDeleteಆವಾಗ ನಮಗೆ ಭಯವಿತ್ತು. ಹುಡುಗರನ್ನು ಮಾತನಾಡಿಸುವ ಅಂಜಿಕೆ ಇತ್ತು ಹಾಗಾಗಿ ಅವುಗಳನ್ನು ಪ್ರತಿಕ್ರಿಯಿಸುತ್ತಿರಲಿಲ್ಲ ಪೋಷಕರೊಂದಿಗೆ ಹೇಳುತ್ತಿದ್ದೆವುಆವಾಗ ನಮಗೆ ಭಯವಿತ್ತು. ಹುಡುಗರನ್ನು ಮಾತನಾಡಿಸುವ ಅಂಜಿಕೆ ಇತ್ತು ಹಾಗಾಗಿ ಅವುಗಳನ್ನು ಪ್ರತಿಕ್ರಿಯಿಸುತ್ತಿರಲಿಲ್ಲ ಪೋಷಕರೊಂದಿಗೆ ಹೇಳುತ್ತಿದ್ದೆವು
ReplyDeleteನನ್ನ ಹದಿಹರೆಯದ ದಿನಗಳಲ್ಲಿ ನನಗೆ ಮನೆಯಲ್ಲಿ ಉತ್ತಮ ಸಂಸ್ಕಾರದ ವಾತಾವರಣ ಇತ್ತು. ಶಾಲೆಯಲ್ಲಿಯೂ ಗುರುಗಳೆಂದರೆ ಗೌರವ,ಭಯದ ವಾತಾವರಣ ಇತ್ತು. ನಾನು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಓದಿದರೂ ಕಲಿಕೆಗೆ ಉತ್ತಮ ವಾದ ವಾತಾವರಣ ಇತ್ತು.ನಾವು ಹುಡುಗಿಯರಿಗೆ ಹುಡುಗರ ಹತ್ತಿರ ಮಾತನಾಡಲು ಭಯ ನಾಚಿಕೆ ಸಂಕೋಚ ಆಗ್ತಾ ಇತ್ತು.ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಸಿಗರೇಟು ಸೇದುವುದು,ಕುಡಿತ,ಮಾದಕ ದ್ರವ್ಯಗಳ ಯಾವುದೇ ಈ ರೀತಿಯ ವಾತಾವರಣ ಇರಲಿಲ್ಲ. ನನ್ನ ಅಪ್ಪ ಅಜ್ಜ ಮನೆಯಲ್ಲಿ ನನಗೆ ಬೆಳಿಗ್ಗೆ ಬೇಗನೇ ಏಳುವುದು,ಸ್ನಾನ ಮಾಡಿ ಹಿರಿಯರಿಗೆ ನಮಸ್ಕರಿಸಿ ಕಾಫಿ ಕುಡಿದು ಓದಲು ಕುಳಿತುಕೊಳ್ಳಲು ಹೇಳಿಕೊಟ್ಟಿದ್ದರು. ಮತ್ತೆ ಬೆಳಗಾದ ಮೇಲೆ ತೋಟದಿಂದ ದೇವರಿಗೆ ಹೂವು ಕುಯ್ದು ತರುತ್ತಿದ್ದೆವು.ಶಿಸ್ತಿನಿಂದ ಶಾಲೆಗೆ ಹೋಗಿ ಬರುತ್ತಿದ್ದೆವು.ನಮ್ಮ ಮನೆಯಲ್ಲಿ ನಮ್ಮ ಓರಗೆಯ ಓದುವ ಮಕ್ಕಳು ಇದ್ದರು.ದೊಡ್ಡ ಕುಟುಂಬದಲ್ಲಿ ಬೆಳೆದ ನನಗೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗಲು ಹಿರಿಯರ ಮಾರ್ಗದರ್ಶನ ಸಿಗುತ್ತಿತ್ತು. ಈ ವಾತಾವರಣ ಒಂದರಿಂದ ಹತ್ತನೆಯ ತರಗತಿವರೆಗೆ ಇತ್ತು. ಮತ್ತೆ ನಾನು ಉಡುಪಿಯಲ್ಲಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಡಿಗ್ರಿ ಮುಗಿಸಿದೆ.ಹಾಗಾಗಿ ಧೂಮಪಾನ ಮದ್ಯಪಾನ ಯಾವುದೇ ಕೆಟ್ಟ ಅಭ್ಯಾಸಗಳು ನನಗೆ ಬರಲಿಲ್ಲ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ನನಗೆ ಉತ್ತಮ ಸಂಸ್ಕಾರ ಕಲಿಸಿದ್ದರು.
ReplyDeleteಧೂಮಪಾನ ಆರೋಗ್ಯಕ್ಕೆ ಹಾನಿಕರ
ReplyDeleteನಮ್ಮ ಸ್ನೇಹಿತರಲ್ಲಿ ಅಂತಹ ಯಾವುದೇ ಸ್ವಭಾವ ಕಂಡುಬಂದಲ್ಲಿ ಸ್ನೇಹಿತರಾಗಿ ನಾವು ಅವುಗಳನ್ನೂ ತಿದ್ದುವ
ReplyDeleteಪ್ರಯತ್ನ ಮಾಡಬೇಕು.
ಅದು ತಪ್ಪೆಂದು ತಿಳಿಸುತ್ತಿದ್ದೆ .
ReplyDeleteನಾನು ಅಂತಹ ಸಮಯದಲ್ಲಿ ದುಶ್ಚಟ ಮಾಡುವ ಸ್ನೇಹಿತರಿಂದ ದೂರವಿದ್ದೆ ಏಕೆಂದರೆ ಮನೆಯ ವಾತಾವರಣ ಸುಸ್ಮಕೃತ ವಾತಾವರಣ ಆಗಿದೆ... ನನ್ನ ಸ್ನೇಹಿತರಿಗೂ ನಾನು ತಿಳಿ ಹೇಳುತಿದ್ದೆ ಮತ್ತು ಈಗಲೂ ಹೇಳುತ್ತಿದ್ದೇನೆ..
ReplyDeleteನಮ್ಮ ಗೆಳೆಯರ ಬಳಗ ಅಂತಹ ಯಾವುದೇ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಿರಲಿಲ್ಲ. ಉತ್ತಮ ಗುಣಗಳನ್ನು ಹೊಂದಿದವರಾಗಿದ್ದರು.....
ReplyDeleteI used to tell my friends not to involve in bad activities as our parents and teachers have faith in us. It was not right to choose the bad path.
ReplyDeleteನಾವು ವಿದ್ಯಾಭ್ಯಾಸ ಮಾಡಿದ್ದು ಹೆಣ್ಣು ಮಕ್ಕಳ ಶಾಲೆ ಆದ್ದರಿಂದ ನಮಗೆ ಯಾವುದೇ ಪ್ರಸಂಗಗಳನ್ನು ಎದುರಿಸುವ ಸನ್ನಿವೇಶ ಬರಲಿಲ್ಲ.. ಇನ್ನೂ ಕಾಲೇಜಿನ ಜೀವನದಲ್ಲಿ ಓದು ಬರಹದ ಕಡೆಯೇ ನಮ್ಮ ಹೆಚ್ಚಿನ ಆಸಕ್ತಿ ಇದ್ದು ಕೋ- ಎಜುಕೇಷನ್ ಇದ್ದರೂ ಕಾಲೇಜಿನಲ್ಲಿ ಬೇರೆ ಅನ್ಯ ಚಟುವಟಿಕೆಗಳಿಗೆ ಆಸ್ಪದವಿರಲಿಲ್ಲ
ReplyDeleteನಮ್ಮ ಸ್ನೇಹಿತರಲ್ಲಿ ಈ ಸ್ವಭಾವ ಕಂಡುಬಂದಲ್ಲಿ ಅವರಿಗೆ ತಿಳಿ ಹೇಳಲು ಪ್ರಯತ್ನಿಸುತ್ತೇನೆ
ReplyDeleteDivert them into educational Activities
ReplyDeleteಸ್ನೇಹಿತರಿಗೆ ಇದರ ಬಗ್ಗೆ ಎಚ್ಚರಿಕೆ ನೀಡಿರುವೆ .
ReplyDeleteಆ ಸನ್ನಿವೇಶದಲ್ಲಿ ಎಲ್ಲವೂ ಮಕ್ಕಳಾಟಿಕೆಯಾಗಿಯೇ ಕಾಣುತಿದ್ದವು. ಇದು ತಪ್ಪು ಅಥವಾ ಇದು ಸರಿ ಎನ್ನುವಷ್ಟರಲ್ಲಿ ಹದಿಹರೆಯವು ನನ್ನನ್ನು ಬಿಟ್ಟು ಬಲು ದೂರ ಸಾಗಿಹೋಗಿತ್ತು.
ReplyDeleteಮಾದಕ ವಸ್ತುಗಳನ್ನು ಹಾಗೂ ಇನ್ನಿತರ ಧುಮಪಾನ ಮಾಡುವ ಮಿತ್ರರೊಂದಿಗೆ ನಾವು ಗೆಳೆತನ ಬಿಟ್ಟು ಬಿಟ್ಟೇವು. ಆಮೇಲೆ ಯಾವಾಗೂ ಅವರ ಜೊತೆ ನಾವು ಕೂಡಲಿಲ್ಲ. ಅವರನ್ನು ಮಾತನಾಡಿಸಲಿಲ್ಲ
ReplyDeleteಈ ರೀತಿಯ ಸನ್ನಿವೇಶಗಳು ನಮಗೆ ಬಂದಿಲ್ಲ.
ReplyDeleteಆವಾಗ ನಮಗೆ ಭಯವಿತ್ತು. ಹುಡುಗರನ್ನು ಮಾತನಾಡಿಸುವ ಅಂಜಿಕೆ ಇತ್ತು ಹಾಗಾಗಿ ಅವುಗಳನ್ನು ಪ್ರತಿಕ್ರಿಯಿಸುತ್ತಿರಲಿಲ್ಲ ಪೋಷಕರೊಂದಿಗೆ ಹೇಳುತ್ತಿದ್ದೆವು,ಪೋಷಕರ ನಿರ್ಧಾರ ಅಂತಿಮ
ReplyDeleteReply
ನಮ್ಮ ಗೆಳೆಯರ ಬಳಗ ಯಾವುದೇ ರೀತಿಯ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಿರಲಿಲ್ಲ. ಉತ್ತಮ ಗುಣಗಳನ್ನು ಹೊಂದಿದವರಾಗಿದ್ದರೂ.
ReplyDeleteನಮ್ಮ ಗೆಳೆಯರ ಬಳಗ ಯಾವುದೇ ರೀತಿಯ ಕೆಟ್ಟ ಅಭ್ಯಾಸ ಗಳಿಗೆ ಬಲಿಯಾಗಿರಲಿಲ್ಲ. ಉತ್ತಮ ಗುಣಗಳನ್ನು ಹೊಂದಿದ್ದರು.
ReplyDeleteನನ್ನ ಹದಿಹರೆಯದ ದಿನಗಳಲ್ಲಿ ನನಗೆ ಮನೆಯಲ್ಲಿ ಉತ್ತಮ ಸಂಸ್ಕಾರದ ವಾತಾವರಣ ಇತ್ತು. ಶಾಲೆಯಲ್ಲಿಯೂ ಗುರುಗಳೆಂದರೆ ಗೌರವ,ಭಯದ ವಾತಾವರಣ ಇತ್ತು. ನಾನು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಓದಿದರೂ ಕಲಿಕೆಗೆ ಉತ್ತಮ ವಾದ ವಾತಾವರಣ ಇತ್ತು.ನಾವು ಹುಡುಗಿಯರಿಗೆ ಹುಡುಗರ ಹತ್ತಿರ ಮಾತನಾಡಲು ಭಯ ನಾಚಿಕೆ ಸಂಕೋಚ ಆಗ್ತಾ ಇತ್ತು.ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಸಿಗರೇಟು ಸೇದುವುದು,ಕುಡಿತ,ಮಾದಕ ದ್ರವ್ಯಗಳ ಯಾವುದೇ ಈ ರೀತಿಯ ವಾತಾವರಣ ಇರಲಿಲ್ಲ. ನನ್ನ ಅಪ್ಪ ಅಜ್ಜ ಮನೆಯಲ್ಲಿ ನನಗೆ ಬೆಳಿಗ್ಗೆ ಬೇಗನೇ ಏಳುವುದು,ಸ್ನಾನ ಮಾಡಿ ಹಿರಿಯರಿಗೆ ನಮಸ್ಕರಿಸಿ ಕಾಫಿ ಕುಡಿದು ಓದಲು ಕುಳಿತುಕೊಳ್ಳಲು ಹೇಳಿಕೊಟ್ಟಿದ್ದರು. ಮತ್ತೆ ಬೆಳಗಾದ ಮೇಲೆ ತೋಟದಿಂದ ದೇವರಿಗೆ ಹೂವು ಕುಯ್ದು ತರುತ್ತಿದ್ದೆವು.ಶಿಸ್ತಿನಿಂದ ಶಾಲೆಗೆ ಹೋಗಿ ಬರುತ್ತಿದ್ದೆವು.ನಮ್ಮ ಮನೆಯಲ್ಲಿ ನಮ್ಮ ಓರಗೆಯ ಓದುವ ಮಕ್ಕಳು ಇದ್ದರು.ದೊಡ್ಡ ಕುಟುಂಬದಲ್ಲಿ ಬೆಳೆದ ನನಗೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗಲು ಹಿರಿಯರ ಮಾರ್ಗದರ್ಶನ ಸಿಗುತ್ತಿತ್ತು. ಈ ವಾತಾವರಣ ಒಂದರಿಂದ ಹತ್ತನೆಯ ತರಗತಿವರೆಗೆ ಇತ್ತು. ಮತ್ತೆ ನಾನುಯ ಬಾಗಲಕೋಟ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಡಿಗ್ರಿ ಮುಗಿಸಿದೆ.ಹಾಗಾಗಿ ಧೂಮಪಾನ ಮದ್ಯಪಾನ ಯಾವುದೇ ಕೆಟ್ಟ ಅಭ್ಯಾಸಗಳು ನನಗೆ ಬರಲಿಲ್ಲ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ನನಗೆ ಉತ್ತಮ ಸಂಸ್ಕಾರ ಕಲಿಸಿದ್ದರು.
ReplyDeleteಹದಿ ಹರೆಯದ ದಿನಗಳಲ್ಲಿ ಉತ್ತಮ ಸ್ನೇಹಿತೆಯರು, ಗುರುವೃಂದದವರಿಂದಾಗಿ ಅಡ್ಡದಾರಿ ಹಿಡಿಯದೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಯಿತು. ವಯೋಸಹಜ ಆಕರ್ಷಣೆ ಇದ್ದರೂ ತಂದೆ,ತಾಯಿ, ನೆರೆಹೊರೆ ಮತ್ತು ಪರಿಚಯಸ್ಥರ ಭಯದಿಂದ, ಮನಸ್ಸನ್ನು ಓದಿನತ್ತ ಹರಿಸಿದ್ಗೆ. ಕಸೂತಿ ಕೆಲಸದ ಆಸಕ್ತಿ ಇಲ್ಲವನ್ನೂ ಮರೆಸಿತ್ತು.
ReplyDeleteತಪ್ಪು ಎಂದು ತಿಳಿದರೂ ಅದೇ ತಪ್ಪು ಮೇಲಿಂದ ಮೇಲೆ ಮಾಡಿ ನಂತರ ಪರಿತಪಿಸುವ ರೀತಿ...
ReplyDeleteLife is very ವಿಚಿತ್ರ
ಹೆಣ್ಣು ಮಕ್ಕಳ ಶಿಕ್ಷಣ ಸಂಸ್ಥೆಯಲ್ಲಿ ನಾನು ಕಲಿತ ಕಾರಣ ಅಂತಹ ಪ್ರಸಂಗವೇ ವಿದ್ಯಾಭ್ಯಾಸದ ಸಮಯದಲ್ಲಿ ಎದುರಾಗಿರಲಿಲ್ಲ
ReplyDeleteಅದನ್ನು ತಪ್ಪೆಂದು ತಿದ್ದಲು ಪ್ರಯತ್ನಿಸುತ್ತಿದ್ದೆ
ReplyDeleteಅದನ್ನು ತಪ್ಪೆಂದು ತಿದ್ದಲು ಪ್ರಯತ್ನಿಸುತ್ತಿದ್ದೇನೆ
ReplyDeleteನನಗೆ ಆಗ ಪೋಷಕರ ಹಾಗೂ ಸಮಾಜದ ಹೆಚ್ಚು ಭಯವಿತ್ತು ನನ್ನ ಸ್ನೇಹಿತರನ್ನು ಗುಟ್ಕಾ ಹಾಕುವುದರಿಂದ ನಾನು ತಡೆದಿದ್ದೇನೆ ನನ್ನ ಒಳ್ಳೆ ಮಾತುಗಳಿಂದ ಅವರನ್ನು ಪರಿವರ್ತನೆ ಮಾಡಿದ್ದೇನೆ ಎಂಬುದು ನನಗೆ ತುಂಬ ಸಂತಸ ಉಂಟುಮಾಡಿದೆ ನನ್ನ ವ್ಯಕ್ತಿತ್ವದ ಪರಿಣಾಮವಾಗಿ ನನ್ನ ಸ್ನೇಹಿತರು ಕೆಲವರು ಪರಿವರ್ತನೆ ಯಾಗಿದ್ದಾರೆ ಜೊತೆಗೆ ನಾನು ನನ್ನ ಶಿಕ್ಷಕರನ್ನು ಅನುಕರಣೆ ಮಾಡಿದ್ದೇನೆ
ReplyDelete.ಇದು ತುಂಬಾ ಸಹಕಾರಿಯಾಗಿದೆ..ಭಾವನೆಗಳ ನಿಯಂತ್ರಣ ಮಾಡುತ್ತಿದ್ದೆ.
Reply
ತಪ್ಪನ್ನು ತಿದ್ದಲು ಪ್ರಯತ್ನಿಸುತ್ತಿದ್ದೆ
ReplyDeleteಮಾದಕ ವ್ಯಸನದಿಂದ ದೂರವಿರುತ್ತಿದ್ದೆ ಪ್ರತಿಭಟಿಸುತಿದ್ದೆ
ReplyDeleteಕಳ್ಳತನ ಮಾಡುವು
ದು ತಪ್ಪು ಎಂದು ಸುಮ್ಮನಿರುತ್ತಿದ್ದೆ ನನ್ನ ಭಾವನೆಗೆ ಕಡಿವಾಣ ಹಾಕುತ್ತಿದ್ದೆ
ಈ ಅವಧಿಯಲ್ಲಿ ನಮ್ಮ ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಿದ್ದರಿಂದ ಯಾವುದೇ ತಪ್ಪು ದಾರಿಯನ್ನು ತಿಳಿಯಲು ಸಾಧ್ಯವಾಗಲಿಲ್ಲ ಉತ್ತಮ ಶಿಕ್ಷಣ ದೊರೆತಿದ್ದರಿಂದ ತಮ್ಮ ದಾರಿಯಲ್ಲಿ ಮುಂದುವರೆಯಲು ಸಹಕಾರಿಯಾಗಿತ್ತು ಜೊತೆಗೆ ಯಾವುದೇ ಮಾದಕ ವಸ್ತುಗಳು ದೊರೆಯುತ್ತಿದ್ದರಿಂದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಾಯವಾಯಿತು
ReplyDeleteನಾನು ಶಾಲೆಗೆ ಹೋಗುವಾಗ ಅಂತಹ ಯಾವುದೇ ದುರಭ್ಯಾಸಗಳನ್ನು ಮೈಗೂಡಿಸಿಕೊಂಡಿರಲಿಲ್ಲ. ಮನೆಯಲ್ಲಿ ಪಾಲಕರು ಉತ್ತಮ ಸಂಸ್ಕಾರ ಮತ್ತು ಆದರ್ಶಗಳ ಭದ್ರ ಬುನಾದಿಯನ್ನು ಹಾಕಿದ್ದರಿಂದ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವಂತಹ ಪ್ರಜ್ಞೆಯೂ ನನ್ನಲ್ಲಿತ್ತು. ನಕಾರಾತ್ಮಕ ಗುಣಗಳನ್ನು ಹೊಂದಿರುವಂತಹ ಕೆಲವು ವಿದ್ಯಾರ್ಥಿಗಳು ಇದ್ದರು ಸಹ ನಾವು ಅಂತಹ ದುರಭ್ಯಾಸಗಳನ್ನು ಮೈಗೂಡಿಸಿಕೊಂಡಿರಲಿಲ್ಲ. ವಿದ್ಯಾರ್ಥಿ ಜೀವನವನ್ನು ಸಾರ್ಥಕವಾಗಿ ಕಳೆದ ಬಗ್ಗೆ ನನಗೆ ಅಪಾರವಾದ ಹೆಮ್ಮೆಯಿದೆ.
ReplyDeletegive them good guidence about mental and physical health. In adolenscence period parents as well as teachers should give proper guidance about physical health for girls and boys. It is necessary for todays generation.
ReplyDeleteಇಂಥಹ ಸನ್ನಿವೇಶವನ್ನು ನೋಡಿದ್ದೇನೆ. ಆದರೆ ಎಂದೂ ಅವುಗಳಿಗೆಲ್ಲ ಪ್ರತಿಕ್ರಿಯಿಸಲಿಲ್ಲ.
ReplyDeleteನನಗೆ ಆಗ ಪೋಷಕರ ಹಾಗೂ ಸಮಾಜದ ಹೆಚ್ಚು ಭಯವಿತ್ತು ನನ್ನ ಸ್ನೇಹಿತರನ್ನು ಗುಟ್ಕಾ ಹಾಕುವುದರಿಂದ ನಾನು ತಡೆದಿದ್ದೇನೆ ನನ್ನ ಒಳ್ಳೆ ಮಾತುಗಳಿಂದ ಅವರನ್ನು ಪರಿವರ್ತನೆ ಮಾಡಿದ್ದೇನೆ ಎಂಬುದು ನನಗೆ ತುಂಬ ಸಂತಸ ಉಂಟುಮಾಡಿದೆ ನನ್ನ ವ್ಯಕ್ತಿತ್ವದ ಪರಿಣಾಮವಾಗಿ ನನ್ನ ಸ್ನೇಹಿತರು ಕೆಲವರು ಪರಿವರ್ತನೆ ಯಾಗಿದ್ದಾರೆ ಜೊತೆಗೆ ನಾನು ನನ್ನ ಶಿಕ್ಷಕರನ್ನು ಅನುಕರಣೆ ಮಾಡಿದ್ದೇನೆ
ReplyDelete.ಇದು ತುಂಬಾ ಸಹಕಾರಿಯಾಗಿದೆ..ಭಾವನೆಗಳ ನಿಯಂತ್ರಣ ಮಾಡುತ್ತಿದ್ದೆ.
ನಮ್ಮ ಆಲೋಚನೆಗಳು ಸಕಾರಾತ್ಮಕ ಮತ್ತು ಸದೃಢವಾಗಿದ್ದು,ಬಾಹ್ಯ ನಕಾರಾತ್ಮಕ ವಿಚಾರಗಳು ಅಥವಾ ಚಟುವಟಿಕೆಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ ಯಾವುದೇ ಕೆಟ್ಟ ಪ್ರಭಾವಗಳಿಗೆ ನಾವು ಒಳಗಾಗುವುದಿಲ್ಲ.ಇದು ನನ್ನ ಸ್ವಂತ ಅನುಭವ.
ReplyDeleteಉತ್ತಮ ಗೆಳತಿಯರು ಇದ್ದುದರಿಂದ ಈ ರೀತಿಯ ಸನ್ನಿವೇಶ ಬರಲಿಲ್ಲ
ReplyDeletegive good guidance about mental and physical health
ReplyDeleteನನಗೆ ಆಗ ಪೋಷಕರ ಹಾಗೂ ಸಮಾಜದ ಹೆಚ್ಚು ಭಯವಿತ್ತು ನನ್ನ ಸ್ನೇಹಿತರನ್ನು ಗುಟ್ಕಾ ಹಾಕುವುದರಿಂದ ನಾನು ತಡೆದಿದ್ದೇನೆ
ReplyDeleteಹದಿ ಹರೆಯ ಗೊಂದಲದ ಗೂಡು ಗೆಳೆತನ ಸಹಜ ಗುಣ ನೋಡಿ ಗೆಳೆತನ ಮಾಡು ಅನ್ನುವಹಾಗೆ ತೂಗಿ ಅಳೆದು ಗೆಳೆತನ ಮಾಡಬೇಕು ಪೋಷಕರು ಶಿಕ್ಷಕರು ಮಾರ್ಗದರ್ಶನ ನೀಡಿ .ಹದಿಹರೆಯದವರನ್ನು ಒಳ್ಳೆಯ ದಾರಿಯಲ್ಲಿ ನೆಡೆಸ ಬೇಕು
ReplyDeleteನನಗೆ ನನ್ನ ಪಾಲಕರ ಉತ್ತಮ ಮಾರ್ಗದರ್ಶನ
ReplyDeleteಇತ್ತು. ಹೀಗಾಗಿ ಇಂತಹ ಆಲೋಚಿನೆಗಳೇ ಹತ್ತಿರ
ಸುಳಿಯಲಿಲ್ಲ
ನನಗೆ ಆಗ ಪೋಷಕರ ಹಾಗೂ ಸಮಾಜದ ಹೆಚ್ಚು ಭಯವಿತ್ತು ನನ್ನ ಸ್ನೇಹಿತರನ್ನು ಗುಟ್ಕಾ ಹಾಕುವುದರಿಂದ ನಾನು ತಡೆದಿದ್ದೇನೆ ನನ್ನ ಒಳ್ಳೆ ಮಾತುಗಳಿಂದ ಅವರನ್ನು ಪರಿವರ್ತನೆ ಮಾಡಿದ್ದೇನೆ ಎಂಬುದು ನನಗೆ ತುಂಬ ಸಂತಸ ಉಂಟುಮಾಡಿದೆ ನನ್ನ ವ್ಯಕ್ತಿತ್ವದ ಪರಿಣಾಮವಾಗಿ ನನ್ನ ಸ್ನೇಹಿತರು ಕೆಲವರು ಪರಿವರ್ತನೆ ಯಾಗಿದ್ದಾರೆ ಜೊತೆಗೆ ನಾನು ನನ್ನ ಶಿಕ್ಷಕರನ್ನು ಅನುಕರಣೆ ಮಾಡಿದ್ದೇನೆ
ReplyDeleteReply
LILLY JOSEPH
ReplyDeleteWithout parents permission I went picnic spot with my friends and I took money from my mother's purse, my class teacher know that incident then they advice me, then I realize my mistake. after that I never do that mistakes in my life. I thank to my teacher.
ಇಂತಹ ಸಂದರ್ಭಗಳಲ್ಲಿ ಬಹಳ ಸ್ಪಷ್ಟವಾಗಿ ನೀನು ಮಾಡುತ್ತಿರುವುದು ತಪ್ಪು ಎಂದು ಮನವರಿಕೆ ಮಾಡಿಸಿ , ಅವರಲ್ಲಿ ಜವಾಬ್ದಾರಿ ಮೂಡಿಸಲು ಪ್ರಯತ್ನಿಸಿರುವೆ ಮತ್ತು ಬಹಳಷ್ಟು ಸಲ ಯಶಸ್ವಿಯೂ ಆಗಿರುವೆ.ತಂದೆ
ReplyDeleteನನ್ನ ಗೆಳೆಯರು ನನ್ನ ಆಸ್ತಿ
ReplyDeleteಸಮಾಜದಲ್ಲಿ ನಮ್ಮ ತಂದೆಯವರ ಬಗ್ಗೆ ಇದ್ದ ಅಭಿಪ್ರಾಯ ನನ್ನನ್ನು ಬೇರೆ ದಾರಿ ಹಿಡಿಯದಂತೆ ಮಾಡಿತ್ತು..ಅಲ್ಲದೆ ಚಿಕ್ಕ ವಯಸ್ಸಿನಿಂದಲೂ ಕೂಡ ನನಗೆ ಉತ್ತಮ ಸ್ನೇಹಿತೆಯರು ಇದ್ದ ಕಾರಣ ಅವರೊಂದಿಗಿನ ಸ್ನೇಹ ಸಂಬಂಧ ಉತ್ತಮವಾಗಿತ್ತು,,,ಬೇರೆ ರೀತಿಯ ಆಲೋಚನೆಗಳು ಎಂದಿಗೂ ನಮ್ಮ ಹತ್ತಿರ ಸುಳಿಯಲಿಲ್ಲ,,ಹಾಗೆಯೇ ಉತ್ತಮ ಸ್ನೇಹಿತರು ಇದ್ದರು,,,ಕೆಲವರು ದುಶ್ಚಟ ಗಳಲ್ಲಿ ತೊಡಗಿದ್ದರೂ ಕೂಡ ನನ್ನನ್ನು ಬಲವಂತ ಮಾಡುತ್ತಿರಲಿಲ್ಲ,,,,ಅದರ ಬಗ್ಗೆ ನನಗೆ ಆಸಕ್ತಿಯೂ ಇರಲಿಲ್ಲ,,,ತಂದೆ ತಾಯಿಯರ ಉತ್ತಮ ಮಾರ್ಗದರ್ಶನ,,ಒಳ್ಳೆಯ ಸ್ನೇಹಿತರು ಇದ್ದಲ್ಲಿ,,ಕೆಟ್ಟ ಆಲೋಚನೆಗಳು ಹದಿ ಹರೆಯದ ಸಮಯದಲ್ಲಿ ಬರುವುದಿಲ್ಲ ಎಂಬುದು ನನ್ನ ಅಭಿಪ್ರಾಯ ....
ReplyDeleteನಾವು ಚಿಕ್ಕವರಾಗಿದ್ದಾಗ ಶಾಲೆಯ ವಾತಾವರಣ, ಸ್ನೇಹಿತರು ಋಣಾತ್ಮಕ ಚಿಂತನೆ ಗಿಂತ ಹೆಚ್ಚು ಧನಾತ್ಮಕವಾಗಿ ಚಿಂತನೆ ಕಡೆಗೆ ಸಾಗುತ್ತಿತ್ತು. ನಮ್ಮಲ್ಲಿ ಯಾವುದೇ ರೀತಿಯ ಬದಲಾವಣೆ ಪರಿವರ್ತನೆ ಕಂಡುಬಂದಲ್ಲಿ ಅದನ್ನು ನಮ್ಮ ಆತ್ಮೀಯ ಸ್ನೇಹಿತ ರಲ್ಲಿ ಪರಸ್ಪರ ಹಂಚಿಕೊಳ್ಳುತ್ತಿದ್ದೆವು. ಸಮಸ್ಯೆಗಳೇನಾದರೂ ಇದ್ದಲ್ಲಿ ಪೋಷಕರೊಂದಿಗೆ ಹಂಚಿಕೊಳ್ಳುತ್ತಿದ್ದೆವು
ReplyDeleteನಮ್ಮ ಕಾಲದಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಒಟ್ಟಾಗಿ ಆದುತ್ತಿದ್ದೆವು, ಅ ರೀತಿಯ ಯೊಚನೆಗೆಳೆ ಬರಲಿಲ್ಲ್ಲ
ReplyDeleteಸ್ನೇಹಿತರ ಜೋಡಿ ಹೋಗಿ ಪಕ್ಕದ ಮನೆಯವರ ತೋಟಕ್ಕೆ ಹೋಗಿ ಹಣ್ಣು ತಿಂತಿದ್ವಿ. ಹಾಗೆ ಸ್ನೇಹಿತರ ಲವ್ ಸ್ಟೋರಿ ನೋಡಿ ರೋಮಾಂಚನ ಆಗ್ತಿತ್ತು.
ReplyDeleteI am also crossed this situation and my friend forced me for the bad things but refused so skillfully and my mother role was very important at that time she always guided me about good things and bad things.
ReplyDeleteನನ್ನ ಪ್ರೌಢಶಾಲೆಯ ಸ್ನೇಹಿತೆಗೆ ಕದಿಯುವ ಅಭ್ಯಾಸ ಇತ್ತು ಅವಳು ನನಗೂ ಕದಿಯುವ ವಿಧಾನ ಹೇಳಿಕೊಟ್ಟು ಕದಿಯಲು ಪ್ರೇರೇಪಿಸಿದಳು ವಿಷಯ ಅಮ್ಮನಿಗೆ ಹೇಗೋ ತಿಳಿದು ನನ್ನನ್ನು ಎಚ್ಚರಿಸಿದರು . ಬಡತನದಿಂದ ಆಕೆಗೆ ಅವಳ ಆಸೆಗಳನ್ನು ಪೂರೈಸಿಕೊಳ್ಳಲು ಆಗುತ್ತಿರಲಿಲ್ಲ ಹದಿಹರೆಯದ ಭಾವನೆಗಳಿಗೆ ಒಳಗಾಗಿ ಆಸೆಗಳ ಪೂರೈಕೆಗೆ ಕಳ್ಳತನದ ಹಾದಿ ಹಿಡಿದಿದ್ದಳು ಹಾಗೂ ಸ್ನೇಹಿತರನ್ನು ಕದಿಯಲು ಹೇಳಿ ಅವರಿಂದ ತನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದಳು. ಅಮ್ಮ ನಮ್ಮಿಬ್ಬರಿಗೂ ಬುದ್ಧಿ ಹೇಳಿ ತಪ್ಪನ್ನು ತಿದ್ದಿದರು..
ReplyDeleteಹದಿವಯಸ್ಸಿನಲ್ಲಿ ಸಹವಾಸ ದೋಷದಿಂದ ಮಕ್ಕಳು ಅಡ್ಡದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಈ ವಯಸ್ಸಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳೊಂದಿಗೆ ಸ್ನೇಹಿತರ ರೀತಿ ವರ್ತಿಸಿ ದಾರಿ
ReplyDeleteತಪ್ಪದಂತೆ ಅಥವಾ ಸರಿಯಾದ ದಾರಿಗೆ ತರಲು ಪ್ರಯತ್ನಿಸಬೇಕು.
Divert them into educational activity
ReplyDeleteನನಗೆ ನನ್ನ ಪಾಲಕರ ಉತ್ತಮ ಮಾರ್ಗದರ್ಶನ
ReplyDeleteಇತ್ತು. ಹೀಗಾಗಿ ಇಂತಹ ಆಲೋಚಿನೆಗಳೇ ಹತ್ತಿರ
ಸುಳಿಯಲಿಲ್ಲ
Reply
We were in healthy in environment we are having our parents as family friends so we do all friends have caring alert n happy childhood with of positive activity curricular n co curricular activities
ReplyDeleteನನಗೆ ಪಾಲಕರ ಮಾರ್ಗದರ್ಶನವಿತ್ತು. ಆದ್ದರಿಂದ ಕೆಟ್ಟ ಆಲೋಚನೆಗಳು ನನ್ನ ಹತ್ತಿರ ಸುಳಿಯಲಿಲ್ಲ.
ReplyDeleteನನಗೆ ಬಾಲ್ಯದಿಂದ ನೈತಿಕತೆ,ಭಯ ಇದ್ದುದರಿಂದ ಅಡ್ಡದಾರಿ ಹಿಡಿಯಲಿಲ್ಲ, ಈ ಹಂತವು ಜಾಗರೂಕತೆಯಿಂದ ಪೋಷಕರು, ಶಿಕ್ಷಕರು ನೋಡಿಕೊಳ್ಳುವ ಹಂತ.
ReplyDeleteಗೆಳೆಯರು ಒಳ್ಳೆಯವರಾಗಿದ್ದರೆ ಒಳ್ಳೆಯ ಬುದ್ಧಿ ,ಕೆಟ್ಟವರಾಗಿದ್ದರೆ ಕೆಟ್ಟಬುದ್ದಿ ಕಲಿಯುತ್ತಿದ್ದೆವು. ಈ ಮಧ್ಯದಲ್ಲಿ ನಮಗೆ ಪೋಷಕರ, ಶಿಕ್ಷಕರ ಭಯವೂ ಇತ್ತು.
ReplyDeleteಮನೆಯ ಸಂಸ್ಕೃತಿ ಉತ್ತಮ ಇದ್ದರೂ ಗೆಳೆಯರ ಸಹವಾಸದಿಂದ ಒಳ್ಳೆಯ ಕೆಟ್ಟ ಗುಣಗಳನ್ನು ಕಲಿಯುತ್ತಾರೆ
ReplyDeleteSometime our friends also help to do good works
ReplyDeleteನನ್ನ ಜೀವನದಲ್ಲಿ ಇಂತಹ ಸಂದರ್ಭಗಳು ಬರಲಿಲ್ಲ.
ReplyDeleteIn teen age need good friends and true aim.......
ReplyDeleteಹದಿಹರೆಯದಲ್ಲಿ ಮಕ್ಕಳಲ್ಲಿ ಭಾವನಾತ್ಮಕ ಆಲೋಚನೆ ಹೆಚ್ಚಾಗಿರುತ್ತವೆ.ಶಿಕ್ಷಕರು ಮಾರ್ಗದರ್ಶನ ಮಾಡಿ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು.
ReplyDeleteಹದಿಹರೆಯದಲ್ಲಿ ಮಕ್ಕಳಲ್ಲಿ ಭಾವನಾತ್ಮಕ ಆಲೋಚನೆ ಹೆಚ್ಚಾಗಿರುತ್ತವೆ.ಶಿಕ್ಷಕರು ಮಾರ್ಗದರ್ಶನ ಮಾಡಿ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು.
DeleteReply
ಈ ರೀತಿಯ ಮಕ್ಕಳನ್ನು ನಮ್ಮ ಸುತ್ತಮುತ್ತಲೂ ಕಾಣುತ್ತಿದ್ದೇವೆ ಮತ್ತು ಎಚ್ಚರಿಸುತ್ತೇವೆ ಮತ್ತು ಅದರ ದುಷ್ಪರಿಣಾಮಗಳನ್ನು ತಿಳಿಸುತ್ತೇವೆ
ReplyDeleteನನ್ನ ತಂದೆ ತಾಯಿಗಳು ಹಾಗೂ ಅಜ್ಜಿ ಸಹೋದರಿ ಎಲ್ಲರೂ ಬಹಳ ಮುದ್ದಿನಿಂದ ಬೆಳೆಸಿದರೂ ಕೂಡ ಸರಿ ತಪ್ಪುಗಳ ವಿವೇಚನೆ ಇರುವ ಸಂಸ್ಕಾರ ಕೊಟ್ಟರು, ಅದರಿಂದ ನಾನು ಸರಿದಾರಿಯಲ್ಲಿ ನಡೆದುದಲ್ಲದೇ ನನ್ನ ಸ್ನೇಹಿತೆಯರಿಗೆ ಕೂಡ ಒಳ್ಳೆಯ ಮಾರ್ಗದರ್ಶನ ಮಾಡುತ್ತಿದ್ದೆ, ಈಗಿನಂತೆ ಮೀಡಿಯಾಗಳ ಪ್ರಭಾವ ಅಷ್ಟೊಂದು ಇರಲಿಲ್ಲವಾದ್ದರಿಂದ ನಮಗೆ ಕಷ್ಟವಾಗಲಿಲ್ಲ.
ReplyDeleteಈಗಿರುವಷ್ಟು ತಿಳುವಳಿಕೆ ಆವಾಗ ನಮಗೆ ಇರಲಿಲ್ಲ ಮತ್ತು ಆಗಿನ ವಾತಾವರಣಕ್ಕೆ ತಕ್ಕಂತೆ ನಾವು ನಮ್ಮ ಮನೋಭಾವನೆಗಳನ್ನು ಬೆಳೆಸಿಕೊಂಡಿದ್ದೇನೆ ಸೋಶಿಯಲ್ ಮೀಡಿಯಾ ಗಳ ಹಾವಳಿ ಅಷ್ಟೊಂದು ಇರಲಿಲ್ಲ ಹಾಗಾಗಿ ವಿದ್ಯಾರ್ಥಿಗಳು ದಾರಿ ತಪ್ಪುವ ಸಾಧ್ಯತೆಗಳು ತುಂಬಾ ಕಡಿಮೆ ಇದ್ದವು
ReplyDeleteತುಂಬು ಕುಟುಂಬದಲ್ಲಿ ಪ್ರೀತಿ ಮತ್ತು ಶಿಸ್ತಿ ನಿಂದ ಬೆಳೆದು,
ReplyDeleteಬಾಲಕಿಯರ ಶಾಲೆಯಲ್ಲಿ ಓದಿದ್ದರಿಂದ ನನಗೆ ಯಾವುದೇ ರೀತಿಯ ಸಮಸ್ಯೆಗಳು ಬರಲಿಲ್ಲ. ಆಗ ರೇಡಿಯೋ ಮತ್ತು ಪತ್ರಿಕೆಗಳು ಬಿಟ್ಟರೆ ಬೇರೆ ಮಾಧ್ಯಮಗಳು ಇರಲಿಲ್ಲ. ಸದಾ ಕುಟುಂಬದ ಕಾಳಜಿಯಲ್ಲಿ ಪ್ರೀತಿಯಿಂದ ಬೆಳೆದ ನನಗೆ ಯಾವುದೇ ಸಮಸ್ಯೆ ಬರಲಿಲ್ಲ.
ನನ್ನ ಸುತ್ತ ಕೆಟ್ಟ ಹವ್ಯಾಸಗಳನ್ನು ಹೊಂದಿರುವ ಗೆಳೆಯರು ಇರಲಿಲ್ಲ.
ReplyDeleteಪ್ರೌಢಾವಸ್ಥೆಯಲ್ಲಿ ಇಂಥಹ ನಕಾರಾತ್ಮಕ ಯಾವುದೇ ವಿಷಯ ಹಾಗೂ ವಸ್ತುಗಳಿಗೆ ಸ್ಪಂದಿಸದೆ ಧನಾತ್ಮಕವಾಗಿ ಚಿಂತನೆ ಮಾಡಿ ಸದ್ವಿಚಾರವುಳ್ಳ ಗೆಳೆಯರ ಸಂಪರ್ಕದೊಂದಿಗೆ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಿದ ಗುರುಗಳು ಮತ್ತು ನನ್ನ ತಂದೆ ತಾಯಿಗಳಿಗೆ ನಾನು ಸದಾ ಚಿರಋಣಿ
ReplyDeleteuttama vatavaranavittu
ReplyDeleteನನ್ನ ಗುರಿ,ಜವಾಬ್ದಾರಿ ಹಾಗೂ ಕರ್ತವ್ಯಗಳು ಬಹುಶಃ ಇಂತಹ ಸನ್ನಿವೇಶಗಳು ಎದುರಾದರೂ ಅದಕ್ಕೆ ಗಮನ ಕೊಡುವ ಅವಕಾಶವನ್ನು ನೀಡಲಿಲ್ಲ. ಶಿಕ್ಷಣ ಪಡೆದ ಮೊದಲ ತಲೆಮಾರು ನಮ್ಮದು ಆದ್ದರಿಂದ ಜವಾಬ್ದಾರಿ ಮತ್ತು ಕರ್ತವ್ಯಗಳು ಸದಾ ನನ್ನನ್ನು ಎಚ್ಚರಿಸುತ್ತಲೇ ಇದ್ದವು. ಜೊತೆಗೆ ಕಾಲಕಾಲಕ್ಕೆ ಸಿಕ್ಕಂತಹ ಉತ್ತಮ ಸಂಸ್ಕಾರಯುತ ಸ್ನೇಹಿತರ ಸಹವಾಸ ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸಿದ
ReplyDeleteಈ ರೀತಿಯ ಸನ್ನಿವೇಶಗಳನ್ನು ನಾನು ನನ್ನ ಸುತ್ತಮುತ್ತ ತುಂಬಾ ನೋಡಿದ್ದೇನೆ. ಇದೇ ಸಮಯದಲ್ಲಿ ನಾನು ನನ್ನ ಸ್ನೇಹಿತರಿಗೆ ಎಚ್ಚರಿಸಿದೆ
ReplyDeleteಇಂತಹ ಸಂದರ್ಭಗಳನ್ನು ನಾವು ಶಾಲಾ ಅವಸ್ಥೆಯಲ್ಲಿ ನೋಡಿದ್ದೇವೆ ಆದರೆ ನಮ್ಮ ಕುಟುಂಬದ ಸಂಪ್ರದಾಯ ಹಾಗು ನಮ್ಮ ಜೀವನದ ಕಷ್ಟಗಳು ಕೆಟ್ಟ ಹವ್ಯಾಸಗಳಿಗೆ ಬಲಿಯಾಗಲು ಅವಕಾಶ ನಿಡದೇ ಉತ್ತಮ ಮಾರ್ಗ ಅನುಸರಿಸಲು ಸಹಾಯಕವಾಯಿತು
ReplyDeleteಈ ರೀತಿಯ ಸನ್ನಿವೇಶಗಳನ್ನು ನಾನು ಸಹ ಸಾಕಷ್ಟು ನೋಡಿದ್ದೇನೆ .ನಾನು ಅವರಿಂದ ಪ್ರಭಾವಿತನಾಗಿ
ReplyDeleteಕೆಲವೊಂದು ಅಭ್ಯಾಸಗಳನ್ನು ಕಲಿತು ಆನಂತರ ಬಿಟ್ಟಿದ್ದೇನೆ
ನನ್ನ ಸ್ನೆಹಿತರು ನನಗೆ ಉತ್ತೇಜಿಸಿರುವುದು ಇದೆ. ಅವರಿಗೆ ನಾನು ಅವರ ಆಸೆಯಂತೆ ಎಲ್ಲಾ ಚಟಗಳನ್ನು ಮಾಡಿದ್ದು ಹಾಗೂ ಅವರಿಗೆ ಅದನ್ನು ರೂಢಿ ಮಾಡಿಕೊಳ್ಳದೆ. ಅವರಿಗೆ ತಿಳಿ ಹೇಳಿ ಅವರಿಗೂ ಕೆಟ್ಟ ಚಟಗಳ ದಾಸರಾಗದಿರಲು ಸೂಚಿಸಿದ್ದೂ ಇದೆ. ಅವರು ಕೂಡ ಕೆಟ್ಟ ಅಭ್ಯಾಸಗಳಿಂದ ದೂರವಾಗಿದ್ದಾರೆ.
ReplyDeleteಮಂಜುಳಾ ಕೆ ಸಹಶಿಕ್ಷಕಿ ಕೆಪಿಎಸ್ ತ್ಯಾವಣಿಗೆ
ReplyDeleteನನ್ನ ಹದಿಹರೆಯದ ದಿನಗಳಲ್ಲಿ ಈಗಿನ ಕಾಲದಲ್ಲಿರುವಂತೆ ಮಾದಕ ವ್ಯಸನ,ಕದಿಯುವಿಕೆ ಮುಂತಾದ ಕೆಟ್ಟ ಹವ್ಯಾಸಗಳಾವುದೂ ಇರಲಿಲ್ಲ. ಹಳ್ಳಿ ಶಾಲೆಯ ಸ್ವಚ್ಛಂದ ಪರಿಸರದಲ್ಲಿ ಬೆಳೆದ ನಮಗೆ ಇದರ ಅನುಭವಗಳೇ ಆಗಿಲ್ಲ.ನಾನೂ ನನ್ನ ಗೆಳತಿಯರೂ ಯಾವುದೇ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳಲೂ ಇಲ್ಲ. ಗಂಡು ಮಕ್ಕಳ ಜೊತೆ ಮಾತೇ ಆಡುತ್ತಿರಲಿಲವಾದ್ದರಿಂದ ಹದಿಹರೆಯದ ಯಾವುದೇ ಸಮಸ್ಯೆಗಳೂ ನನಗೆ ಗೋಚರಿಸಲಿಲ್ಲ.ಅಂದಿನ ಸಮಾಜ ಹಾಗಿತ್ತು.ಆದರೆ ಈಗಿನ ಮಕ್ಕಳು ಅಂತರ್ಜಾಲ ತಾಣಗಳಲ್ಲೂ,ಹೆಚ್ಚಾಗಿ ಬೆರೆತುಕೊಳ್ಳುವುದರಿಂದ ಹೆಚ್ಚು ಹೆಚ್ಚು ಸ್ನೇಹಿತರ ಬಂಧಕ್ಕೊಳಗಾಗಿ, ಅವರಿಂದ ಹತ್ತು ಹಲವು ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಮನಸ್ಸಿನ ಮೇಲೆ ನಮಗೆ ಕಡಿವಾಣ ಇದ್ದಲ್ಲಿ,ನಮ್ಮ ನಿಯಂತ್ರಣ ನಮ್ಮಿಂದ ಸಾಧ್ಯವಾದಲ್ಲಿ ಯಾವುದೇ ಕೆಟ್ಟ ಹವ್ಯಾಸಗಳಿಗೂ ನಮ್ಮನ್ನು ಬಲಿಗೊಡುವ ಪ್ರಮೇಯವೇ ಬರುವುದಿಲ್ಲ.ಇದನ್ನೇ ನಾವು ಈಗಿನ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು.
ನಾನು ಓದಿದ್ದು co education ಶಾಲೆ, ಹಾಗಾಗಿ ನಾವೆಲ್ಲ ಪರಸ್ಪರ ಅರ್ಥೈಸಿಕೊಂಡು ಒಡಹುಟ್ಟಿದವರ ಹಾಗೆ ಆಟ ಪಾಠ ಗಳಲ್ಲಿ ಭಾಗಿ ಆಗುತ್ತಿದ್ದವು, ಮನೆಯಲ್ಲಿ ಒಳ್ಳೆಯ ಸಂಸ್ಕೃತಿ ನಮಗೆ ದೊರಕಿತ್ತು, ಜೊತೆಗೆ ಸ್ವಲ್ಪ ಹುಡುಗಾಟ ಮಾಡುವುದು , ಆಡುವುದು ಸಹಜ
ReplyDeleteಹದಿಹರೆಯದ ವಯಸ್ಸು ತುಂಬಾ ಅಪಾಯಕಾರಿ ಇದನ್ನು ನಾನು ಅನುಭವಿಸಿದ್ದೇನೆ,ಸಕಾಲಕ್ಕೆ ಸಲಹೆ,ಮಾರಗ ದರಶನ,ಇರದೆ ಇದ್ದರೆ ಜೀವನ ಹಾಳಾಗುತ್ತದೆ..ಮಕ್ಕಳೀಗಂತೂ ತುಂಬಾನೇ ಉಪಯುಕ್ತ, ಶಿಕ್ಷಕರಿಗೆ ಇದರ ಅರಿಉ ಸಹ ಇರಬೇಕಾಗುತ್ತದೆ,& ಗೆಳೆಯರು ಸಹ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ಯಾರೆ...
ReplyDeleteWas worried and tried to convince them
ReplyDeleteಈ ರೀತಿಯ ಸನ್ನಿವೇಶಗಳನ್ನು ನಾನು ನನ್ನ ಸುತ್ತಮುತ್ತ ತುಂಬಾ ನೋಡಿದ್ದೇನೆ. ಇದೇ ಸಮಯದಲ್ಲಿ ನಾನು ನನ್ನ ಸ್ನೇಹಿತರಿಗೆ ಎಚ್ಚರಿಸಿದೆ.
ReplyDeleteಕೆಲವರು ನನ್ನ ಮಾತು ಕೇಳಿ ಬದಲಾವಣೆ ಆಗಿದ್ದಾರೆ, ಎನ್ನು ಕೆಲವರು ಅಯ್ಯೋ ನೀ ಒಬ್ಬ ಅಂತ ಹೇಳಿ ಹೋಗಿದ್ದಾರೆ.
ನಮ್ಮ ತಂದೆ ಶಿಕ್ಷಕರಾಗಿದ್ದರು. ನನ್ನ ಜೀವನದಲ್ಲಿ ಆದರ್ಶದ ಹೊರತು ಬೇರೆ ಯಾವುದೇ ಭಾವನೆ ಬಾರದಂತೆ ಅಭ್ಯಾಸದಲ್ಲೇ ತೊಡಗುವಂತೆ ಮಾಡಿ, ಜೀವನಕ್ಕೊಂದು ಉತ್ತಮ ದಾರಿ ತೋರಿದ ಆದರ್ಶ ತಂದೆಗೆ ಕೋಟಿ ಕೋಟಿ ನಮನಮಗಳು.
ReplyDeleteಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕರ.
ReplyDeleteಹೀಗೆ ಮಾಡದಾಹಾಗೆ ಗೆಳತಿಯರಿಗೆ ಎಚ್ಚರಿಸಿದ್ದೆನೆ.
ReplyDeleteWe were in healthy environment.Happy childhood with positive activity.
ReplyDeleteತಪ್ಪನ್ನು ತಿದ್ದಲು ಪ್ರಯತ್ನಿಸುತ್ತಿದ್ದೆ.
ReplyDeleteನನ್ನ ಗುರಿ,ಜವಾಬ್ದಾರಿ ಹಾಗೂ ಕರ್ತವ್ಯಗಳು ಬಹುಶಃ ಇಂತಹ ಸನ್ನಿವೇಶಗಳು ಎದುರಾದರೂ ಅದಕ್ಕೆ ಗಮನ ಕೊಡುವ ಅವಕಾಶವನ್ನು ನೀಡಲಿಲ್ಲ. ಜವಾಬ್ದಾರಿ ಮತ್ತು ಕರ್ತವ್ಯಗಳು ಸದಾ ನನ್ನನ್ನು ಎಚ್ಚರಿಸುತ್ತಲೇ ಇದ್ದವು. ಜೊತೆಗೆ ಕಾಲಕಾಲಕ್ಕೆ ಸಿಕ್ಕಂತಹ ಉತ್ತಮ ಸಂಸ್ಕಾರಯುತ ಸ್ನೇಹಿತರ ಸಹವಾಸ ಹಾಗೂ ತಂದೆ ತಾಯಿಯರು ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸಿದವು.
ReplyDeleteReply
ನನಗೆ ಸಿಕ್ಕಿದ ಗೆಳೆಯರ ಬಳಗ ಚೆನ್ನಾಗಿತ್ತು.ಕೆಟ್ಟ ಅಭ್ಯಾಸಗಲಳಿ ದ್ದಾಗ ತಪ್ಪೆಂದು ತಿಳಿಸುತ್ತಿದ್ದೆ.
ReplyDeleteನನ್ನ ಗುರಿ,ಜವಾಬ್ದಾರಿ ಹಾಗೂ ಕರ್ತವ್ಯಗಳು ಬಹುಶಃ ಇಂತಹ ಸನ್ನಿವೇಶಗಳು ಎದುರಾದರೂ ಅದಕ್ಕೆ ಗಮನ ಕೊಡುವ ಅವಕಾಶವನ್ನು ನೀಡಲಿಲ್ಲ. ಜವಾಬ್ದಾರಿ ಮತ್ತು ಕರ್ತವ್ಯಗಳು ಸದಾ ನನ್ನನ್ನು ಎಚ್ಚರಿಸುತ್ತಲೇ ಇದ್ದವು. ಜೊತೆಗೆ ಕಾಲಕಾಲಕ್ಕೆ ಸಿಕ್ಕಂತಹ ಉತ್ತಮ ಸಂಸ್ಕಾರಯುತ ಸ್ನೇಹಿತರ ಸಹವಾಸ ಹಾಗೂ ತಂದೆ ತಾಯಿಯರು ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸಿದವು.
ReplyDeleteMy friend was smoking in 9th std ,after my suggestion he avoid smoking.
ReplyDeleteನಮ್ಮ ಕಾಲದಲ್ಲಿ ಅಂತರ್ಜಾಲ ವ್ಯವಸ್ಥೆ ಇಲ್ಲದ್ದರಿಂದ ಕೆಟ್ಟ ಆಲೋಚನೆಗಳಿಗೆ ಆಸ್ಪದವಿರಲಿಲ್ಲ ಜೊತೆಗೆ ದುರಭ್ಯಾಸಗಳ ದಾಸರಾಗುವ ಪ್ರಸಂಗ ಉಂಟುಮಾಡುವ ಗೆಳೆಯರ ಬಳಗ ಇರಲಿಲ್ಲ
ReplyDeleteಆ ದಿನಗಳಲ್ಲಿ ನಾನು ದುಶ್ಚಟಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದೆ.ಅಂತಹ ಯಾವ ಗೆಳೆಯರು ನನಗಿರಲಿಲ್ಲ.
ReplyDeleteFriends play an important role in the days of adolescent period.My self experienced importance of friend inthis time very much.My best friend helped me alot to develop good qualities in me.
ReplyDeleteನಮ್ಮ ಸ್ನೆಹೀತೆ ಆದರೆ ತಪ್ಪು ತಿದ್ದಿಕೊಳ್ಳಲು ಹೆಳುತಿದ್ದೆವೆ
ReplyDeleteಮೊದಲಿನಿಂದಲೂ ನಮ್ಮ ಮನೆಯಲ್ಲಿ ಉತ್ತಮ ಸಂಸ್ಕಾರ ಇರುವುದರಿಂದ ಮತ್ತು ನಾನು ಕೂಡ ಬಹಳಷ್ಟು ಉತ್ತಮ ಒಳ್ಳೆಯ ಆದರ್ಶಗಳನ್ನು ಇಟ್ಟುಕೊಂಡಿದ್ದರಿಂದ ಅಂತಹ ಪ್ರಸಂಗಗಳು ಬರಲೇ ಇಲ್ಲ ನನ್ನ ಸ್ನೇಹಿತೆಯ.ರು ಕೂಡ ತುಂಬಾ ಚೆನ್ನಾಗಿದ್ದರೂ ಉತ್ತಮ ಸಂಸ್ಕಾರ ಹೊಂದಿದವರಾಗಿದ್ದರು
ReplyDeleteನಾನು ಮತ್ತು ನಮ್ಮ ಗೆಳೆಯರು ಬಡವರಾಗಿದ್ದೆವು. ಭಯವಿತ್ತು. ಕೆಟ್ಟ ಚಟಗಳು ಅಂಟಿಕೊಳ್ಳಲಿಲ್ಲ. ಹಾಗಾಗಿ ಗೆಳೆಯರೆಲ್ಲರೂ ಒಳ್ಳೆಯ ದಾರಿಯಲ್ಲಿ ಬೆಳೆದೆವು.
ReplyDeleteಹದಿಹರೆಯದಲ್ಲಿ ಗೆಳೆಯರ, ಸುತ್ತಮುತ್ತಲಿನ ಪರಿಸರದ ಪ್ರಭಾವದಿಂದ ಜೀವನ ಹಾಳು ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೂ ಪಾಲಕರು, ಶಿಕ್ಷಕರು ಮತ್ತು ಹಿರಿಯರ ಕಾಳಜಿ, ಸಂಸ್ಕಾರ, ಪ್ರೋತ್ಸಾಹ ಮತ್ತು ಸರಿಯಾದ ಮಾರ್ಗದರ್ಶನ ಅಂತಹ ಹಲವಾರು ದುಷ್ಕೃತ್ಯಗಳಿಗೆ ದಾಸರಾಗದಂತೆ ತಡೆದವು.
ReplyDeleteನನ್ನ ಹದಿಹರೆಯದ ದಿನಗಳಲ್ಲಿ ನನಗೆ ಮನೆಯಲ್ಲಿ ಉತ್ತಮ ಸಂಸ್ಕಾರದ ವಾತಾವರಣ ಇತ್ತು. ಶಾಲೆಯಲ್ಲಿಯೂ ಗುರುಗಳೆಂದರೆ ಗೌರವ,ಭಯದ ವಾತಾವರಣ ಇತ್ತು. ನಾನು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಓದಿದರೂ ಕಲಿಕೆಗೆ ಉತ್ತಮ ವಾದ ವಾತಾವರಣ ಇತ್ತು.ನಾವು ಹುಡುಗಿಯರಿಗೆ ಹುಡುಗರ ಹತ್ತಿರ ಮಾತನಾಡಲು ಭಯ ನಾಚಿಕೆ ಸಂಕೋಚ ಆಗ್ತಾ ಇತ್ತು.ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಸಿಗರೇಟು ಸೇದುವುದು,ಕುಡಿತ,ಮಾದಕ ದ್ರವ್ಯಗಳ ಯಾವುದೇ ಈ ರೀತಿಯ ವಾತಾವರಣ ಇರಲಿಲ್ಲ
ReplyDeleteಹದಿಹರೆಯದಲ್ಲಿ ಒಳ್ಳೆಯ ಸ್ನೇಹಿತರು ಸಿಗಬೇಕು. ನನಗೆ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ.
ReplyDeleteಆ ದಿನ ಗಳಲ್ಲಿ ನಮಗೆ ಉತ್ತಮ ಸಮಾಜಿಕ ವಾತಾವರಣ ಇತ್ತು. ಆದರೂ ಗುಟ್ಕಾ ಮತ್ತು ಸಿಗರೇಟ್ ಸೇವನೆ ಯ ಒಲವು
ReplyDeleteಬೆಳೆಯಿತು. ಒಂದು ಹಂತದಲ್ಲಿ ನಾನೇ ಸ್ವಯಂ ನಿಗ್ರಹದಿಂದ ಅವುಗಳನ್ನು ನಿವಾರಿಸುವ ಶಕ್ತಿ ಬಂದಿತು.
Peer pressure plays a crucial role in forming once personality
ReplyDeleteನಾನು ಉತ್ತಮ ಸಂಸ್ಕಾರ ಇರುವ ಮನೆಯಲ್ಲಿ ಬೆಳೆದವಳು ಆದ್ದರಿಂದ ನನಗೆ ಅಂತಹ ಸ್ನೇಹಿತರ ಪ್ರಭಾವ ಇರಲಿಲ್ಲ
ReplyDeleteಹದಿಹರೆಯದಲ್ಲಿ ಗೆಳೆಯರು ಸುತ್ತಮುತ್ತಲಿನ ಪರಿಸರದ ಪ್ರಭಾವ ತುಂಬಾ ಇರುತ್ತದೆ ಕೆಲಮಟ್ಟಿಗಾದರೂ ಜೀವನ ಹಾಳು ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ ಹದಿಹರೆಯದಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ
ReplyDeleteಹದಿಹರೆಯದ ವಯಸ್ಸಿನಲ್ಲಿ ದುಷ್ಠ ಚಟಗಳಿಗೆ ಒಳಗಾಗುವ ಸಾಧ್ಯತೆಗಳು ಸಾಕಷ್ಟು ಇರುತ್ತವೆ.ಸಹವಾಸ ದೋಷವು ದುಷ್ಠ ಚಟಗಳಿಗೆ ಎಳೆಯುತ್ತದೆ.
ReplyDeleteನಾವು ಕಲಿಯುವ ದಿನಗಳಲ್ಲಿ ಈ ರೀತಿಯ ವಾತಾವರಣ ಇರಲಿಲ್ಲ ಉತ್ತಮವಾದ ಸಾಮಾಜಿಕ ವಾತಾವರಣ ಇತ್ತು ಇನ್ನಿತರ ವಿದ್ಯಾರ್ಥಿಗಳಲ್ಲಿ ಆ ರೀತಿಯ ಕೆಲವೊಂದು ಸನ್ನಿವೇಶಗಳು ಎದುರಾಗಿದ್ದವು ನಮ್ಮ ಗೆಳೆಯರ ಬಳಗದಲ್ಲಿ ಇಂತಹ ಯಾವುದೇ ಸನ್ನಿವೇಶಗಳು ಇರಲಿಲ್ಲ
ReplyDeleteನನ್ನ ಗುರಿ,ಜವಾಬ್ದಾರಿ ಹಾಗೂ ಕರ್ತವ್ಯಗಳು ಬಹುಶಃ ಇಂತಹ ಸನ್ನಿವೇಶಗಳು ಎದುರಾದರೂ ಅದಕ್ಕೆ ಗಮನ ಕೊಡುವ ಅವಕಾಶವನ್ನು ನೀಡಲಿಲ್ಲ. ಶಿಕ್ಷಣ ಪಡೆದ ಮೊದಲ ತಲೆಮಾರು ನಮ್ಮದು ಆದ್ದರಿಂದ ಜವಾಬ್ದಾರಿ ಮತ್ತು ಕರ್ತವ್ಯಗಳು ಸದಾ ನನ್ನನ್ನು ಎಚ್ಚರಿಸುತ್ತಲೇ ಇದ್ದವು. ಜೊತೆಗೆ ಕಾಲಕಾಲಕ್ಕೆ ಸಿಕ್ಕಂತಹ ಉತ್ತಮ ಸಂಸ್ಕಾರಯುತ ಸ್ನೇಹಿತರ ಸಹವಾಸ ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸಿದವು
ReplyDeleteನಾವು ಕಲಿಯುವ ದಿನಗಳಲ್ಲಿ ಈ ರೀತಿಯ ವಾತಾವರಣ ಇರಲಿಲ್ಲ ಉತ್ತಮವಾದ ಸಾಮಾಜಿಕ ವಾತಾವರಣ ಇತ್ತು ಇನ್ನಿತರ ವಿದ್ಯಾರ್ಥಿಗಳಲ್ಲಿ ಆ ರೀತಿಯ ಕೆಲವೊಂದು ಸನ್ನಿವೇಶಗಳು ಎದುರಾಗಿದ್ದವು ನಮ್ಮ ಗೆಳೆಯರ ಬಳಗದಲ್ಲಿ ಇಂತಹ ಯಾವುದೇ ಸನ್ನಿವೇಶ
ReplyDeleteNowadays its happening take suggestions from beloved ones
ReplyDeleteನಾವು ಕಲಿಯಬೇಕಾದರೆ ಒಳ್ಳೆಯ ಸ್ನೇಹಿತರನ್ನು ಪರಿಚಯ ಮಾಡಿಕೊಡೆದ್ದೀವೆ.ಆದ್ದರಿಂದ ಈ ಸಂದರ್ಭಕ್ಕೆ ಅವಕಾಶ ಇಲ್ಲ ವಾಗಿತ್ತು.
ReplyDeleteಈ ರೀತಿಯ ಸನ್ನಿವೇಶವನ್ನು ನಾನು ನನ್ನ ಸುತ್ತ ನೋಡಿದ್ದೇನೆ ನಾವು ಕಲಿಯುವ ದಿನಗಳಲ್ಲಿ ಈ ರೀತಿಯ ವಾತಾವರಣ ಇರಲಿಲ್ಲ ಉತ್ತಮವಾದ ಸಾಮಾಜಿಕ ವಾತಾವರಣ ಇತ್ತು ಇನ್ನಿತರ ವಿದ್ಯಾರ್ಥಿಗಳಲ್ಲಿ ಆ ರೀತಿಯ ಕೆಲವೊಂದು ಸನ್ನಿವೇಶಗಳು ಎದುರಾಗಿದ್ದವು ನಮ್ಮ ಗೆಳೆಯರ ಬಳಗದಲ್ಲಿ ಇಂತಹ ಯಾವುದೇ ಸನ್ನಿವೇಶ
ReplyDeleteReplyDelete
ನಾವು ಹದಿಹರೆಯದ ಸಂದರ್ಭದಲ್ಲಿ ಒಳ್ಳೆಯ ಸ್ನೇಹಿತರನ್ನು ಮಾಡಿಕೊಂಡರೆ ಈ ರೀತಿಯ ಅವಕಾಶಕ್ಕೆ ಜಾಗವೇ ಇರುವುದಿಲ್ಲ. ಆದ್ದರಿಂದ ನನಗೆ ಒಳ್ಳೆಯ ಸ್ನೇಹಿತರು ಇರುವುದರಿಂದ ಆ ಸನ್ನಿವೇಶ ಬರಲೇ ಇಲ್ಲ,
ReplyDeleteಹದಿಹರೆಯದ ಆ ವಯಸ್ಸಿನಲ್ಲಿ ನಿಜಕ್ಕೂ ಎಲ್ಲವೂ ಸುಂದರವಾಗಿಯೇ ಕಾಣುತ್ತಿತ್ತು.ಹೊಸ ಶಾಲಾಪರಿಸರ,ಹೊಸ ಗೆಳತಿಯರು,ಹೊಸ ಶಿಕ್ಷಕರು ಹೀಗೆ ಎಲ್ಲವೂ ಹೊಸತು. ನಾನು ಓದಿದ್ದು ಹೆಣ್ಣುಮಕ್ಕಳ ಶಾಲೆಯಾಗಿದ್ದ ಕಾರಣ ಹುಡುಗರೊಡನೆ ಮಾತನಾಡುವ ಪ್ರಮೇಯವೇ ಬರುತ್ತಿರಲಿಲ್ಲವೆಂದರೂ ತಪ್ಪಿಲ್ಲ. ಮುಂದೆ ಕಾಲೇಜಿಗೆ ಹೋದ ಮೇಲೂ ಕೂಡ ಇದೇ ರೂಢಿಯಾಯಿತು. ನಮಗೆ ಹುಡುಗರೊಡನೆ ತಿರುಗಾಡುವ ಅಥವಾ ಒಡನಾಡುವ ಆಸಕ್ತಿಯೂ ಇರುತ್ತಿರಲಿಲ್ಲ. ಆದರೆ ಶಾಲೆಗಳಲ್ಲಿ ನಡೆಯುತ್ತಿದ್ದವಿವಿಧ ಸ್ಪರ್ಧೆಗಳು ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಉತ್ಸಾಹಗಳು ಇದ್ದವು.
ReplyDeleteಕ್ರಿಯಾತ್ಮಕ ಮನೋಭಾವದ ಓದಿನ ವಾತಾವರಣ, ದೃಢ ಸಂಕಲ್ಪ ಹಾಗೂ ಸ್ನೇಹಿತರ ಬಳಗದಲ್ಲಿ ಅಂತಹ ಸನ್ನಿವೇಶಕ್ಕೆ ಅವಕಾಶಗಳು ಸಿಗಲಿಲ್ಲ.
ReplyDeleteನನಗೆ ನನ್ನ ಪಾಲಕರ ಮಾರ್ಗದರ್ಶನವಿತು ಹಾಗಾಗಿ ಯಾವುದೇ ಆಲೋಚನೆಗೆ ಆಸ್ಪದವಿರಲಿಲ್ಲ
ReplyDeleteಈ ವಿಷಯದಲ್ಲಿ ನಾನೂ ತುಂಬಾ ಭಾಗ್ಯಶಾಲಿ ಎನ್ನಬಹುದು, ಏಕೆಂದರೆ ಚಿಕ್ಕಂದಿನಿಂದಲೂ ನಾನು ನನ್ನ ತಂದೆಯ ಗರಡಿಯಲ್ಲಿ ಬೆಳೆದಿದ್ದು, ಹೊರಗಿನ ಪ್ರಪಂಚದ ಸಂಪರ್ಕ ಕೊಂಚ ಕಡಿಮೇನೆ ಎನ್ನಬಹುದು. ಆದ್ದರಿಂದ ಯಾವುದೇ ವ್ಯಸನಕ್ಕೆ ಅಥವಾ ತಪ್ಪು ದಾರಿಗೆ ಬಿಳುವ ಪ್ರಮೇಯ ಬಂದಿಲ್ಲ.
ReplyDeleteAdolescence period is vry sensitive parents r giving z plus security for their children it happened with me i didn't met such type of situation
ReplyDeleteಹಿರಿಯರ ಗುರುಗಳ ಮಾರ್ಗದರ್ಶನ, ಸಹಾಯದಿಂದ ತೊಂದರೆಗಳಿಂದ ಪಾರಾಗಬಹುದು.
ReplyDeleteತಂದೆ ತಾಯಿಯ ಮಾರ್ಗದರ್ಶನವಿತ್ತು ಹಾಗು ಉತ್ತಮ ಸ್ನೇಹಿತೆಯರಿದ್ದರು,ಹಾಗಾಗಿ ಅಂತಹ ಸನ್ನಿವೇಶ ಒದಗಿಬಂದಿಲ್ಲ.
ReplyDeleteThis comment has been removed by the author.
ReplyDeleteAdolescence period is very sensitive and we should have watchful eyes on our children.We should advise them to avoid bad company
ReplyDeleteಅವರಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಿದೆ. ಅವರು ಅದನ್ನು ಕೇಳದಿದ್ದಾಗ ನಾನು ಅವರೊಟ್ಟಿಗೆ ಮಾತನಾಡುವುದನ್ನೇ ಬಿಟ್ಟಿದ್ದೆ.
ReplyDeleteನನಗೆ ಉತ್ತಮವಾದ ಸ್ನೇಹಿತರ ಬಳಗವಿತ್ತು, ಮತ್ತು ಮನೆಯಲ್ಲಿ ನನ್ನ ತಂದೆ ತಾಯಿಯರ ಮಾಗ೯ದಶ೯ನವನ್ನು ಸರಿಯಾಗಿ ಪಾಲಿಸುವುದರಿಂದ ನಾನು ಯಾವುದೇ ಅಹಿತಕರ ಚಟುವಟಿಕೆಗೆ ಒಡ್ಡಿಕೊಳ್ಳಲಿಲ್ಲ.
ReplyDeleteಈ ಹಂತದಲ್ಲಿ ಈ ಚಟುವಟಿಕೆಗಳು ಸಹಜ ಆದರೆ ಆ ರೀತಿ ನಡೆದುಕೊಳ್ಳದಂತೆ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಇರಲು ಗೆಳೆಯರಿಗೆ ಸೂಚಿಸಿದ್ದೇನೆ
ReplyDeleteನಾವು ವಿದ್ಯಾಭ್ಯಾಸ ಮಾಡಿದ್ದು ಹೆಣ್ಣು ಮಕ್ಕಳ ಶಾಲೆ ಆದ್ದರಿಂದ ನಮಗೆ ಯಾವುದೇ ಪ್ರಸಂಗಗಳನ್ನು ಎದುರಿಸುವ ಸನ್ನಿವೇಶ ಬರಲಿಲ್ಲ.. ಇನ್ನೂ ಕಾಲೇಜಿನ ಜೀವನದಲ್ಲಿ ಓದು ಬರಹದ ಕಡೆಯೇ ನಮ್ಮ ಹೆಚ್ಚಿನ ಆಸಕ್ತಿ ಇದ್ದು ಕೋ- ಎಜುಕೇಷನ್ ಇದ್ದರೂ ಕಾಲೇಜಿನಲ್ಲಿ ಬೇರೆ ಅನ್ಯ ಚಟುವಟಿಕೆಗಳಿಗೆ ಆಸ್ಪದವಿರಲಿಲ್ಲ.
ReplyDeleteನಾವು ಮಕ್ಕಳ ಮುಂದೆ ನೈತಿಕತೆಯ ಸಂದೇಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಮಕ್ಕಳ ಲಿಂಗ ತಾರತಮ್ಯ ಬಗ್ಗೆ ಅರಿವು ಮೂಡಿಸಿ ನೈಜ ಕಲಿಕೆಯನ್ನು ಮಕ್ಕಳಿಗೆ ತಿಳಿಸುವ ಮೂಲಕ ಬೋಧನೆ ಮಾಡಬೇಕು
ReplyDeleteಈ ಹಂತದಲ್ಲಿ ಈ ಚಟುವಟಿಕೆಗಳು ಸಹಜ ಆದರೆ ಆ ರೀತಿ ನಡೆದುಕೊಳ್ಳದಂತೆ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಇರಲು ಗೆಳೆಯರಿಗೆ ಸೂಚಿಸಿದ್ದೇನೆ
ReplyDeleteReply
ನೀನು ಮಾಡುತ್ತಿರುವುದು ತಪ್ಪು ಎಂದು ಮನವರಿಕೆ ಮಾಡಿದ್ದೇನೆ ಅದರಿಂದ ಹೊರಬರುವ ಮಾರ್ಗವನ್ನು ಸೂಚಿಸಿದ್ದೇನೆ .ಅವನನ್ನು ದ್ವೇಷಿಸಲಿಲ್ಲ ದೂರ ಮಾಡಲಿಲ್ಲ
ReplyDeleteನಮ್ಮ ಹದಿಹರೆಯದ ದಿನಗಳಲ್ಲಿ ನಮಗೆ ಉತ್ತಮ ಸಾಮಾಜಿಕ ವಾತಾವರಣವಿದ್ದು ತಂದೆ-ತಾಯಿಗಳು ಮತ್ತು ಗುರುಹಿರಿಯರು ನಮಗೆ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು.ತುಂಬಿದ ಕುಟುಂಬ ನಮ್ಮದಾಗಿದ್ದರಿಂದ ಪೂರ್ವಿಕರ ಆಚಾರ-ವಿಚಾರಗಳಿಗೆ ನಾವು ಹೆಚ್ಚು ಗೌರವ ನೀಡುತ್ತಿದ್ದೆವು. ನಾವು ಉತ್ತಮ ಮಿತ್ರ ವರ್ಗವನ್ನು ಹೊಂದಿದ್ದೆವು. ನಮ್ಮ ಗೆಳೆಯರ ಬಳಗದಲ್ಲಿ ಇಂತಹ ಯಾವುದೇ ಸನ್ನಿವೇಶಗಳು ಇರಲಿಲ್ಲ.
ReplyDeleteಸರಿ ಯಾವುದು ತಪ್ಪ ಯಾವುದು ಅನ್ನೋದನ್ನ ಸರಿಯಾಗಿ ಮನವರಿಕೆ ಮಾಡುವುದು,ಸರಿಯಾದ ಮಾರ್ಗದರ್ಶನ ಮಾಡುವುದು.
ReplyDeleteFriends role is very imporatant in this stage.If its positive its good for future......
ReplyDeleteನನಗೆ ಆ ವಯಸ್ಸಿನಲ್ಲಿ ನನ್ನ ಗೆಳೆಯರ ಜೊತೆ ಎಲ್ಲ ರೀತಿಯ ಲೈಂಗಿಕ ಮಾತುಕತೆಗಳು ನಡೆಯುತ್ತಿತ್ತು. ಹೆಣ್ಣು ಮಕ್ಕಳ ಜೊತೆಯ ಒಡನಾಟ ತೀರಕಮ್ಮಿಯಾಗಿತ್ತು. ನಮ್ಮಲ್ಲಿ ಒಂದು ಒಮ್ಮತವಿತ್ತು ಯಾವುದೇ ಸಾಮಾಜಿಕ ತಿರಸ್ಕಾರದ , ಕಟ್ಟ ಅಭ್ಯಾಸಗಳನ್ನು ಬೆಳಸಿಕೊಳ್ಳಬಾರದು, ಮತ್ತೊಬ್ಬರನ್ನು ಅವಮಾಣಿಸುವುದು, ಚುಡಾಯಿಸುವುದನ್ನು ಮಾಡಬಾರದು ಎಂಬ ನಿಯಮ ನನ್ನ ಗೆಳೆಯರಗುಂಪಿನಲ್ಲಿತ್ತು.
ReplyDeleteIn my adolescence periods we got proper direction by family peers and teachers.we respect and bit afraid of the teachers
ReplyDeleteನನಗೆ ಅಂತಹ ಸನ್ನಿವೇಶಗಳು ಒದಗಿ ಬಂದಿಲ್ಲ
ReplyDeleteಈ ಸಮಯದಲ್ಲಿ ಗೆಳೆಯರಿಂದ ಪ್ರಭಾವ ಹೊಂದುವುದು ಸಹಜ ಆದರೆ ಸಕಾರಾತ್ಮಕ ವಿಷಯಗಳ ಬಗೆಗೆ ಪ್ರಭಾವಿತರಾದರೆ ಉತ್ತಮ, ನಾನು ಅನೇಕ ಸಲ ಗೆಳೆಯರು ದ್ವಂದದಲ್ಲಿದ್ದಾಗ ಕೆಲವು ಸಲಹೆಗಳು ಕೊಟ್ಟಿರುವ ಮತ್ತು ಪಡೆದಿರುವ ಉದಾಹರಣೆ ಇದೆ
ReplyDeleteನಾನು ಸಜ್ಜನರ ಸಂಘ ಮಾಡಿದೆ, ಆದ್ದರಿಂದ ನಾನು ಯಾವುದೇ ದುಶ್ಚಟಕ್ಕೆ ಬಲಿ ಆಗಿದಿಲ್ಲ,
ReplyDeleteತುಂಬು ಕುಟುಂಬವಾಗಿದ್ದ ಕಾರಣ ಗೆಳೆಯರಿಗಿಂತ ಸಹೋದರರೇ ನನ್ನ ಮೇಲೆ ಆಗಾಧ ಪರಿಣಾಮ ಬೀರಿದ್ದಾರೆ. ಹಾಗಾಗಿ ನನ್ನ ಗೆಳೆಯರಿಗೆ ನನ್ನ ಕೆಲವೊಂದು ಹವ್ಯಾಸಗಳು ಪ್ರಭಾವ ಬೀರಿರುವ ಬಗ್ಗೆ ಕೇಳಿದ್ದೀನೆ.
ReplyDeleteಉತ್ತಮ ಗೆಳತಿಯರು ಇದ್ದುದರಿಂದ ಅಂತಹ ಸನ್ನಿವೇಶ ಎದುರಾಗಲಿಲ್ಲ.
ReplyDeleteಸಮಯದಲ್ಲಿ ಗೆಳೆಯರಿಂದ ಪ್ರಭಾವ ಹೊಂದುವುದು ಸಹಜ ಆದರೆ ಸಕಾರಾತ್ಮಕ ವಿಷಯಗಳ ಬಗೆಗೆ ಪ್ರಭಾವಿತರಾದರೆ ಉತ್ತಮ, ನಾನು ಅನೇಕ ಸಲ ಗೆಳೆಯರು ದ್ವಂದದಲ್ಲಿದ್ದಾಗ ಕೆಲವು ಸಲಹೆಗಳು ಕೊಟ್ಟಿರುವ ಮತ್ತು ಪಡೆದಿರುವ ಉದಾಹರಣೆ ಇದೆ
ReplyDeleteReply
ನನ್ನ ಗೆಳೆಯರ ಬಳಗ ಒಳ್ಳೆಯ ಬಳಗವಿತ್ತು .ಯಾರಾದಾರು
ReplyDeleteದುಷ್ಟ ವ್ಯಸನದಲ್ಲಿ ಪಾಲ್ಗೊಂಡವರು ಸಿಕ್ಕಾಗ ಅಂತಹ ಗೆಳೆಯರಿಗೆ ಆರೋಗವೇ ಭಾಗ್ಯ ಆರೋಗ್ಯ ಕಾಪಾಡಿಕೊಂಡು ಒಳ್ಳೆಯವರಾಗಿ ಎಂದು ತಿಳಿಹೇಳುತಿದ್ದೆ
Yes
ReplyDeleteನನ್ನ ಬಾಲ್ಯದಲ್ಲಿ ಈ ರೀತಿಯ ವರ್ತನೆಯನ್ನು ಹೊಂದಿದ ಸ್ನೇಹಿತರು ಯಾರೂ ಸಹ ಇರಲಿಲ್ಲ.ದುಶ್ಚಟಗಳಿಗೆ ಬಲಿಯಾದವರೂ ಸಹ ಇರಲಿಲ್ಲ.ಶಾಲೆಯಲ್ಲಿ ಪೆನ್ನು,ಪೆನ್ಸಿಲ್ ಗಳನ್ನು ಯಾರಾದರೂ ಕದ್ದರೆ ಅದನ್ನು ನನ್ನ ತರಗತಿ ಶಿಕ್ಷಕರ ಗಮನಕ್ಕೆ ತರುತ್ತಿದ್ದೆವು
ReplyDeleteಮಕ್ಕಳಿಗೆ ಪೋಷಕರು ಸ್ನೇಹ ಮನೋಭಾವದಿಂದ ಮಾರ್ಗದರ್ಶನ ಮಾಡಬೇಕು.
ReplyDeleteನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಹೆಣ್ಣುಮಕ್ಕಳ ಶಾಲೆಯಲ್ಲಿ ನಡೆಸಿದ್ದರಿಂದ ಈ ರೀತಿಯ ಸನ್ನಿವೇಶಗಳು ನನಗೆ ಒದಗಲಿಲ್ಲ. ಪಿಯುಸಿಯಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ.
ReplyDeleteನನಗೆ ಅಂತಹ ಸನ್ನಿವೇಶ ಗಳು ಒದಗಿಬಂದಿಲ್ಲ.
ReplyDeleteನಮ್ಮ ಗೆಳೆಯರ ಬಳಗ ಅಂತಹ ಯಾವುದೇ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಿರಲಿಲ್ಲ. ಉತ್ತಮ ಗುಣಗಳನ್ನು ಹೊಂದಿದವರಾಗಿದ್ದರು..
ReplyDeleteಈ ಸಮಯದಲ್ಲಿ ಗೆಳೆಯರಿಂದ ಪ್ರಭಾವಿತಾರಾಗುವುದು ಸಹಜ ಆದರೆ ಸಾಕಾರ್ಸತ್ಮಕ ಭಾವನೆಗಳನ್ನು ಬೆಳೆಸಿkondareದ್ವಂದ್ವದಲ್ಲಿದ್ದಾಗ ಪೊಸಕರು ಶಿಕ್ಷಕರು ಉತ್ತಮ
ReplyDeleteWe had haved avery good friend circle no harassment had a very good adolescent period with curricular and co curricular activities
ReplyDeleteyes it is true for me also
ReplyDeleteಈ ರೀತಿಯ ಸನ್ನಿವೇಶವನ್ನು ನನ್ನ ಸುತ್ತು ನೋಡಿದ್ದೇನೆ ಇದೇ ಸಮಯದಲ್ಲಿ ನನ್ನ ಸ್ನೇಹಿತರನ್ನು ಎಚ್ಚರಿಸಿದ್ದೇನೆ.
ReplyDeleteನಮ್ಮ ಸಮದಲ್ಲಿ ಗುರುಗಳು , ಹೇರಿಯರು ಈವರುಗಳಿಗೆ ಗೌರವ್ ಇತ್ತು. ಗುರುಗಳು ಹಿರಿಯರು ನಮ್ಮ್ಮೆಲ್ ಕಾಳಜಿ, ನಿಗಾ ಎರತ್ತಿತು. ಸಂಪೂರ್ಣ ವಾತಾವರಣ ಕಲಿಕೆಗೆ ಸಮರ್ಪಿತ ಇತ್ತು. ಈಗಿರುವ ದರ್ಶ್ , ಪ್ರದರ್ಶನ ಮಾಧ್ಯಮ ಅವಾಗ್ ಈರ್ಲ್ಲಿಲ್. ಆದುದರಿಂದ ನಮ್ಮ ಮೇಲೆ ದುಶ್ಚಟಗಳ ಪ್ರಭಾವ ಬೀರಿಲ್ಲ. ಈಗಿನ ಸಂವೇಶ್ದಲ್ಲಿ ಸಾಧ್ಯ ಆದರೆ ಅದಕ್ಕೆ ಗುರುಗಳು, ಪಾಲಕರು,ಎರಡು ಮಾಧ್ಯಮ(ಪಿಂಟ್ ಮತ್ತು ಎಲೆಕ್ಟ್ರಾನಿಕ್ಸ್) ಮತ್ತು ಸಮಾಜ ಕರ್ಯಪ್ರವರ್ಟ್ರದರೆ ಅದು ಸಾಧ್ಯ.
ReplyDeleteಆ ಸಮಯದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು
ReplyDeleteಹದಿಹರೆಯದ ಆ ವಯಸ್ಸಿನಲ್ಲಿ ನಿಜಕ್ಕೂ ಎಲ್ಲವೂ ಸುಂದರವಾಗಿಯೇ ಕಾಣುತ್ತಿತ್ತು.ಹೊಸ ಶಾಲಾಪರಿಸರ,ಹೊಸ ಗೆಳತಿಯರು,ಹೊಸ ಶಿಕ್ಷಕರು ಹೀಗೆ ಎಲ್ಲವೂ ಹೊಸತು. ನಾನು ಓದಿದ್ದು ಹೆಣ್ಣುಮಕ್ಕಳ ಶಾಲೆಯಾಗಿದ್ದ ಕಾರಣ ಹುಡುಗರೊಡನೆ ಮಾತನಾಡುವ ಪ್ರಮೇಯವೇ ಬರುತ್ತಿರಲಿಲ್ಲವೆಂದರೂ ತಪ್ಪಿಲ್ಲ. ಮುಂದೆ ಕಾಲೇಜಿಗೆ ಹೋದ ಮೇಲೂ ಕೂಡ ಇದೇ ರೂಢಿಯಾಯಿತು. ನಮಗೆ ಹುಡುಗರೊಡನೆ ತಿರುಗಾಡುವ ಅಥವಾ ಒಡನಾಡುವ ಆಸಕ್ತಿಯೂ ಇರುತ್ತಿರಲಿಲ್ಲ.
ReplyDeleteನನ್ನ ಸುತ್ತಮುತ್ತಲು ಅಂತಹ ಚಟುವಟಿಕೆಗಳು ನಡೆದರೆ ಸರಿ-ತಪ್ಪುಗಳ ಬಗ್ಗೆ ತಿಳಿಸಿ ಮಾರ್ಗದರ್ಶನ ಮಾಡುತ್ತೇನೆ
ReplyDeleteನನ್ನ ಮಿತ್ರರು ಈ ತರಹದ ಹಲವು ಅಹಿತಕರ ಸಂಗತಿಗಳನ್ನು ಮಾಡುತ್ತಿದ್ದರು ಮತ್ತು ನನಗೂ ಹಾಗೆ ಮಾಡಲು ಪ್ರೇರೇಪಿಸುತ್ತಿದ್ದರು. ಆದರೆ ನಾನು ಅವರಿಗೆ ಆ ರೀತಿ ಮಾಡೋದು ತಪ್ಪು ಎಂದು ಹೇಳುತ್ತಿದ್ದರೂ ಅವರು ಕೇಳುತ್ತಿರಲಿಲ್ಲ. ಹೀಗಾಗಿ ನಾನು ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದೆ.ಆದರೆ 2-3 ಜನರು ಸಂಪೂರ್ಣವಾಗಿ ಬದಲಾಗಿ ನನ್ನೊಂದಿಗೆ ಅಭ್ಯಾಸ ಮಾಡಿ ಚಿಉದ್ಯೋಪಡೆದುಕೊಂಡರರು.ಈಗಿನ ಮಕ್ಕಳಿಗೆ ಯಾವುದು ತಪ್ಪ,ಸರಿ ಅನ್ನೋದನ್ನ ಮಾಗ೯ದಶ೯ನ ಮಾಡುವುದು ಮಹತ್ವದ ಕಾಯ೯ವಾಗಗಿದೆ.
ReplyDeleteWe have seen this kind of situations a lot ....Friends circle makes a lot of difference
ReplyDeleteಈ ರೀತಿಯ ಸನ್ನಿವೇಷಗಳು ನನಗೆ ಬಂದಿಲ್ಲ. ಸರಿಯಾದುದನ್ನು ಮಾತ್ರ ಹೇಳುತ್ತಿದ್ದೆ.
ReplyDeleteನಾನು ಅಂತಹ ಸಮಯದಲ್ಲಿ ದುಶ್ಚಟ ಮಾಡುವ ಸ್ನೇಹಿತರಿಂದ ದೂರವಿದ್ದೆದೆ.ಏಕೆಂದರೆ ಮನೆಯ ವತ್ತವರಣ ಸುಸಂರ್ಕೃತ ಆಗಿದೆ ಮತ್ತು ನನ್ನ ತಂದೆ ಶಿಷ್ಕಕರು ನನ್ನ ಸ್ನೇಹಿತರಿಗೂ ನಾನು ತಿಳಿ ಹೇಳುತ್ತಿದ್ದೆ ಮತ್ತು ಈಗಲೂ ಕೂಡ ಹೇಳುತ್ತಿದ್ದೇನೆ.
ReplyDeleteमैं जब 10वीं में था तब हम चार दोस्त मिलकर स्कूल से दस मिनट की छुट्टी पर बाहर घूमने चले जाते थे। तब हमारे लैब्ररियन ने हमें पकडलिया था। और प्राचार्यजी के पास ले गये खूब पिटाई की। तब से हम रास्ते पर आए।
ReplyDeleteಹದಿಹರಿಯದಲ್ಲಿ ಮನಸ್ಥಿತಿ ಬೇರೆ ತರವಿದ್ದು ಇತರೆ ಪ್ರಭಾವಕ್ಕೆ ಒಳಗಾಗೋದು ಸಹಜ ಹಾಗೆ ಸ್ನೇಹಿತರ ಒಡನಾಟ ಹೆಚ್ಚು
ReplyDeleteಪ್ರೌಢಾವಸ್ಥೆಯಲ್ಲಿ ಗೆಳೆಯರಿಂದ ಪ್ರಭಾವಿತರಾಗುವುದು ಸಹಜ ಆದರೆ ಅ ಸಮಯದಲ್ಲಿ ನನ್ನ ಗೆಳೆಯರು ಬಹಳ ಒಳ್ಳೆಯವರಾಗಿದ್ದರು ಮತ್ತು ಸ್ಪರ್ಧಾ ಉತ್ಸಾಹಿಗಳಾಗಿದ್ದರು ಹೀಗಾಗಿ ನಮ್ಮೆಲ್ಲರ ಚಿಂತನೆ ಧನಾತ್ಮಕವಾಗಿತ್ತು.
ReplyDeleteನಾನು ಶಾಲೆಯನ್ನು ಕಲಿಯಬೇಕಾದಗಾ ಕೋ-ಎಜುಕೇಶನ್ ಇತ್ತು ಆದರೆ ಅಲ್ಲಿ ಎಲ್ಲರು ಸಕಾರಾತ್ಮಕ ಭಾವನೆಗಳನ್ನು ಹೊಂದಿದರು ನಾವು ಹೆಣ್ಣು ಮತ್ತು ಗಂಡು ವಟ್ಟೆಗೆ ಕೊಡಿ ಆಟವಾಡುತ್ತಿದ್ದೆವು ಅಭ್ಯಾಸ ಮಾಡುತ್ತಿದ್ದೇವೆ ನಮಗೆ ಆ ಭಾವನೆ ಬರಲಿಲ್ಲ. ನಂತರ ಕಾಲೇಜಿಗೆ ಹೋದಾಗ ಅಲ್ಲಿ ಬದಲಾದ ವಾತಾವರಣದಲ್ಲಿ ಎಲ್ಲಾ ರೀತಿಯಾದಂತಹ ಗೆಳತಿಯರು ಇದ್ದರು ಆದರೆ ನಮ್ಮ ಆಯ್ಕೆ ಒಳ್ಳೆಯ ಭಾವನೆ ಉಳ್ಳವರ ಜೊತೆ ಸಂಘ ಇತ್ತು ಮತ್ತು ಮನೆಯಲ್ಲಿ ಉತ್ತಮವಾದಂತಹ ವಾತಾವರಣ ವಿತ್ತು ಮತ್ತು ನಮ್ಮ ತಂದೆ ಉತ್ತಮವಾದಂತಹ ಸ್ನೇಹಿತರಾಗಿದ್ದರು.
ReplyDeleteWe are in healthy in environment we are having our parents as family friends so we do all friends have carrying alert n happy childhood with positive activity curricular n co curricular activities
ReplyDeleteನಮ್ಮ ಶಾಲೆಯಲ್ಲೂ ಈ ರೀತಿಯ ಸನ್ನಿವೇಶಗಳುಂಟಾದಾಗ ಮಕ್ಕಳನ್ನು ಎಚ್ಚರಿಸಿದ್ದೇನೆ
ReplyDeleteAs I completed my high school education at girl's high school there were no such situations that cannot be handled.But during degree educatio I stayed at hostel and some of my roommates involved in risky situations during which I tried my level best to bring them out and was successful to agreatet extent.
ReplyDeleteಹದಿಹರೆಯದಲ್ಲಿ ಗೆಳೆಯರ ಸಹವಾಸ ಕೆಲವೊಮ್ಮೆ ದುರಾಚಾರಕ್ಕೆ ಕೆಟ್ಟ ಚಟಗಳಿಗೆ ಬಲಿಯಾಗಬಹುದಾದ ಸಂದರ್ಭಗಳು ಬರುತ್ತದೆ. ನಾವು ಕೌಟುಂಬಿಕ ಸಂಸ್ಕಾರಯುತ ನಡುವಳಿಕೆ ಇದ್ದರೆ, ಮಾಡಬಾರದು ಎನ್ನುವ ಮನಸ್ಥಿತಿಯನ್ನು ನಾವು ಹೊಂದಿದರೆ ನಾವು ಸುಲಭವಾಗಿ ಬಲಿಯಾಗುವದಿಲ್ಲ.
ReplyDeleteIn that time we afraid of teachers. Friends play an important.we share our mind ones to friends.Family must also play very important role in adolescence period.
ReplyDeleteಆ ಸಮಯದಲ್ಲಿ ತಪ್ಪು ಮಾರ್ಗದಲ್ಲಿ ನಡೆದಾಗ ಭಯ, ಒತ್ತಡ, ತಪ್ಪು ಮಾಡುತ್ತಿದ್ದೇನೆ ಎನ್ನುವ ಭಾವನೆ ಕಾಡುತ್ತಿರುತ್ತದೆ. ಎಚ್ಚರಿಕೆ ನೀಡಿ ಅದರಿಂದಾಗುವ ಪರಿಣಾಮಗಳ ಬಗ್ಗೆ. ತಿಳುವಳಿಕೆ ನೀಡಿ ಉತ್ತಮ ಮಾರ್ಗ ಆಯ್ಕೆಗೆ ಸಹಾಯಕ. ಜೀವನ ದುಶ್ಚಟಗಳಿಗೆ ಬಲಿಯಾಗದೆ ಸಹವಾಸ ದೋಷದಿಂದ ಏನೇ ಮಾಡಿದರೂ ಅದನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಈ ಸಂದರ್ಭದಲ್ಲಿ ತಪ್ಪದೆ ಜವಾಬ್ದಾರಿಯಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು.
ReplyDeleteನನಗೆ ನನ್ನ ಪೋಷಕರ ಮಾರ್ಗದರ್ಶನವಿತ್ತು ಹಾಗಾಗಿ ನನಗೆ ಅಂತಹ ಸನ್ನಿವೇಶ ಒದಗಿಬಂದಿಲ್ಲ .ನಾವು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರಿಗೆ ದುಶ್ಚಟಗಳಿಂದ ದೂವಿರಿಸಬಹುದು.
ReplyDeleteಈ ರೀತಿಯ ಸನ್ನಿವೇಶದಿಂದ ದೂರ ಇರಿ ಎಂದು ನನ್ನ ಸ್ನೇಹಿತರಿಗೆ ಆಗಾಗ ಎಚ್ಚರಿಸುತ್ತಿದ್ದೆ
ReplyDeleteನಮ್ಮ ಮನಸ್ಸನ್ನು ನಿಯಂತ್ರಿಸುವ ಎಚ್ಚರಿಕೆ ನೀಡುತ್ತಿದ್ದೆವು
ReplyDeleteನನಗೆ ಈ ರೀತಿಯ ಸನ್ನಿವೇಶ ಎದುರಾಗಿಲ್ಲ.ನನಗೆ ನನ್ನ
ReplyDeleteಜೀವನದ ಗುರಿ ಸಾಧನೆಯೇ ಮುಖ್ಯವಾಗಿತ್ತು.ಕೆಲವೇ ಕೆಲವು ಒಳ್ಳೆಯ ಗೆಳತಿಯರು ಇದ್ದರು.
ನನ್ನ ಹದಿಹರೆಯದ ದಿನಗಳಲ್ಲಿ ನನಗೆ ಮನೆಯಲ್ಲಿ ಉತ್ತಮ ಸಂಸ್ಕಾರದ ವಾತಾವರಣ ಇತ್ತು. ಶಾಲೆಯಲ್ಲಿಯೂ ಗುರುಗಳೆಂದರೆ ಗೌರವ,ಭಯದ ವಾತಾವರಣ ಇತ್ತು. ನಾನು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಓದಿದರೂ ಕಲಿಕೆಗೆ ಉತ್ತಮ ವಾದ ವಾತಾವರಣ ಇತ್ತು.ನಾವು ಹುಡುಗಿಯರಿಗೆ ಹುಡುಗರ ಹತ್ತಿರ ಮಾತನಾಡಲು ಭಯ ನಾಚಿಕೆ ಸಂಕೋಚ ಆಗ್ತಾ ಇತ್ತು.ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಸಿಗರೇಟು ಸೇದುವುದು,ಕುಡಿತ,ಮಾದಕ ದ್ರವ್ಯಗಳ ಯಾವುದೇ ಈ ರೀತಿಯ ವಾತಾವರಣ ಇರಲಿಲ್ಲ.ಹದಿಹರೆಯದ ಭಾವನೆಗಳಿಗೆ ಒಳಗಾಗಿ ಆಸೆಗಳ ಪೂರೈಕೆಗೆ ಕಳ್ಳತನದ ಹಾದಿ ಹಿಡಿದಿದ್ದಳು ಹಾಗೂ ಸ್ನೇಹಿತರನ್ನು ಕದಿಯಲು ಹೇಳಿ ಅವರಿಂದ ತನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದಳು. ಅಮ್ಮ ನಮ್ಮಿಬ್ಬರಿಗೂ ಬುದ್ಧಿ ಹೇಳಿ ತಪ್ಪನ್ನು ತಿದ್ದಿದರು.
ReplyDeleteReply
ನಮ್ಮ ಪ್ರೌಢಾವಸ್ಥೆಯಲ್ಲಿ ಹುಡುಗಿಯರ ಜೊತೆ ಮಾತನಾಡಲು ಸಂಕೋಚ. ಸುತ್ತಮುತ್ತ ಪ್ರೇರಣದಾಯಕ ಸಹಪಾಠಿಗಳಿದ್ದುದು ಸಹಕಾರಿಯಾದೀತು. ಒಂದಿಬ್ಬರು ಸಹಪಾಠಿಗಳು ಕಳ್ಳತನಕ್ಕೆ ಪ್ರಚೋದಿಸುವವರಿದ್ದರು. ಒಟ್ಟಾರೆ ಪ್ರೌಢ ಹಂತ ಆನಂದದಾಯಕವಾಗಿತ್ತು.
ReplyDeleteIe riti sanniveshgalu bandaga Navu swantha vichara madabeku valledu kettadu yavadu yandu nirdhra tegedukondare munde Valle jivana nammadaguttade
ReplyDelete