ನಿಮ್ಮ ಮಗ/ಮಗಳು ನಿಮಗಿಷ್ಟವಿಲ್ಲದ ಕೆಲಸವನ್ನು ಮಾಡಿದ್ದಾರೆಂದು ಕಲ್ಪಿಸಿಕೊಳ್ಳಿ. ನಿಮಗೆ ತುಂಬಾ ಕೆಟ್ಟದಾದ ಅಥವಾ ನೋವಿನ ಅನುಭವವಾಗುತ್ತದೆ. ಈ ಪರಿಸ್ಥಿತಿಯನ್ನು ಈ ಕೆಳಗಿನ ಅಂಶಗಳಲ್ಲಿ ವಿಶ್ಲೇಷಿಸಿ :
- ಅವರು ಏನು ಮಾಡಿದ್ದಾರೆ?
- ಅವರು ಏಕೆ ಹೀಗೆ ಮಾಡಿದ್ದಾರೆ/ಹೇಳಿದ್ದಾರೆ?
- ನೀವು ಅದಕ್ಕೆ ಹೇಗೆ ಪ್ರತಿಕ್ರಿಯಿಸುವಿರಿ? ಈ ಪರಿಸ್ಥಿತಿಯಲ್ಲಿ ನೀವು ಹೇಗೆ ವಿಭಿನ್ನವಾಗಿ ವರ್ತಿಸಬಹುದಿತ್ತು? ನಿಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಿ.
sample comment
ReplyDeleteನನ್ನ ಮಗಳು ಬಹಳ ಹಠವಾದಿ ಅವಳು ಮಾಡುವ ಕೆಲಸವೇ ಸರಿ ಹಾಗೂ ಆಕೆ ಹೇಳಿದಂತೆ ಆಗಬೇಕು.ಸಣ್ಣ ಸಣ್ಣ ವಿಷಯಗಳಿಗೆ ಜಗಳ ಮಾಡುತ್ತಾಳೆ ಎಷ್ಟು ಬುದ್ದಿ ಹೇಳಿದರೂ ಕೇಳುವುದಿಲ್ಲ
DeleteNanna magalu tappu kelasa madidare talme. Inda adannu sari padisuva prayatna maduve
DeleteFirst I will observe my child nature ,if she showed any unwanted behaviour ,I will try to convince her towards positive things
Deleteನನ್ನ ಮಗ ಕೆಲವು ವಿಷಯಗಳಿಗೆ ಹಠಮಾಡಿದರೂ ಸಾಧಕರ ಬಾಧಕಗಳನ್ನು ತಿಳಿಸಿದಾಗ ಅರ್ಥ ಮಾಡಿಕೊಳ್ಳುತ್ತಾನೆ
Deleteಸಮಾದಾನ ಮಾಡಿ ಕೊಂಡು ನನ್ನ 👱ಮಗನಿಗೆ ತಿಳಿಸಿ ಹೇಳುವುದು
Deleteಮಕ್ಕಳಲ್ಲಿ ಆಲೋಚನೆ ಗುರುತಿಸಿತಿಳಿ ಹೇಳಿ ಅವರ ಆಸೆ ಇಡೆರಿಸಬೇಕು
Deleteಮಕ್ಕಳಿಗೆ ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದರ್ಶನ ನೀಡುವುದು
DeleteWhen my daughter not learnt well properly in midterm exam ,she got less marks ,then I gave some guidance to her like a friend then she got good marks in the final.finally she was happy.
ReplyDeleteWhen my son not learnt well properly in midterm exam ,she got less marks ,then I gave some guidance to him like a friend then she got good marks in the final.
ReplyDeleteReply
My daughter got less marks in her exams and since on being asked why she got less marks she said that she was busy concentrating on her extra curricular activities so then I gave her sone tips on how to manage both of them equally both studies and her extra curricular activities and then in her next exam she scored well and also she won the first prize in her dance competition
ReplyDeleteನನ್ನ ಮಗನಿಗೆ ಕೊಟ್ಟ ಕೆಲಸ ಮಾಡದಿದ್ದಲ್ಲಿ, ಮಾರ್ಗದರ್ಶನ ನೀಡುತ್ತೇನೆ
ReplyDeleteGood work madam
DeleteGood work madam
Deleteನನ್ನ ಮಗ ಏಳನೆಯ ತರಗತಿಯಲ್ಲಿ ಓದುತ್ತಿದ್ದಾನೆ ವಿಷಯವನ್ನು ನಾನು ಗಮನಿಸಿದ ಇಲ್ಲಿ ಚರ್ಚಿಸಿದ ಹಲವಾರು ವಿಷಯಗಳು ಅನುಭವಕ್ಕೆ ಬಂದಿವೆ ಅವುಗಳಲ್ಲಿರುವ ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಗುಣಗಳಿಗೆ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ
ReplyDeleteನನ್ನ ಮಗನಿಗೆ 6 ವರ್ಷ. ಅವನಿಗೆ ಬೇಕಾದ ವಸ್ತುಗಳನ್ನು ಕೊಡಿಸದಿದ್ದಾಗ ಅವನು ಅಳುತ್ತಾನೆ.. ನಾನು ಅವನ ಮೇಲೆ ಏರು ಧ್ವನಿಯಲ್ಲಿ ಮಾತನಾಡುತ್ತೇನೆ... ಆಗ ಅಳುವುದನ್ನು ಮಾತ್ರ ನಿಲ್ಲಿಸುತ್ತಾನೆ.. ಆದರೆ ಅವನ ಬೇಡಿಕೆ ಹಾಗೆ ಇರುತ್ತದೆ...
ReplyDeleteಅದರ ಬದಲಾಗಿ ನಾನು ಅವನನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಅವನಿಗೆ ಪ್ರೀತಿಯಿಂದ ಹೇಳಿದರೆ ಒಪ್ಪಿ ಕೊಳ್ಳುತ್ತಿದ್ದ... ಈಗ ಹಾಗೆ ಮಾಡುತ್ತಿರುವೆ....
ನನ್ನ ಮಗಳು ಸರಿಯಾಗಿ ನಡೆದುಕೊಳ್ಳದಿದ್ದರೆ ಸರಿಯಾದ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ
ReplyDeleteನನ್ನ ಮಗ ತನ್ನ ಗೆಳೆಯರೊಂದಿಗೆ ಸೇರಿ ಮೊಬೈಲ್ ಬಳಕೆ ಹೆಚ್ಚು ಮಾಡಿದ್ದ. ಅದರಲ್ಲಿ ಶಾಲೆಯಲ್ಲಿ ಕೊಡುವ ನೋಟ್ಸ್ ಬರೆಯಲು ಕೊಟ್ಟರೆ ಪಬ್ ಜಿ, ಫೈರ್ ಗೇಮ್ ಗಳನ್ನು ಆಡುತ್ತಿದ್ದ. ನಂತರ ಅವನಿಗೆ ಬೈದು ಬುದ್ಧಿ ಹೇಳಿದೆ. ಆಗ ಸುಳ್ಳು ಹೇಳುವುದು ಮಾಡುತ್ತಿದ್ದ. ಆದ್ದರಿಂದ ನಂತರ ನಿಧಾನವಾಗಿ ತಿಳಿಸಿ ಹೇಳಿದ ಮೇಲೆ ಪಬ್ ಜಿ ಗೇಮ್ ಡಿಲೀಟ್ ಮಾಡಿ ಕೇವಲ ಫ್ರೀ ಫೈರ್ ಮಾತ್ರ ಆಡುತ್ತಿದ್ದ. ಒಟ್ಟಿಗೆ ಎಲ್ಲವನ್ನೂ ನಿಯಂತ್ರಿಸಲು ಆಗುವುದಿಲ್ಲ ಎಂದು ನಿಧಾನವಾಗಿ ಅವನಿಗೆ ನೆಟ್ ಹಾಕಿಸುವುದನ್ನು ನಿಲ್ಲಿಸಿ ನೋಟ್ಸ್ ಗಳನ್ನು ನನ್ನ ಮೊಬೈಲ್ ನಿಂದ ಹಾಟ್ ಸ್ಪಾಟ್ ಆನ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಲು ಕೊಟ್ಟು ನಂತರ ನಾನಿರುವಾಗಲೇ ಗೇಮ್ ಸಮಯದ ಮಿತಿಯೊಳಗೆ ಆಡಲು ಕೊಟ್ಟೆ. ಮುಂದಿನ ವರ್ಷ ಸಂಪೂರ್ಣವಾಗಿ ಎಲ್ಲ ಗೇಮ್ ಗಳನ್ನೂ ಡಿಲೀಟ್ ಮಾಡುತ್ತೇನೆ ಕೇವಲ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾನೆ.
ReplyDeleteನನಗೆ ಒಬ್ಬಳೆ ಮಗಳು ಅವಳನ್ನ ಅತೀ ಪ್ರೀತಿಯಿಂದ ಬೆಳೆಸಿದೆ.ನಾವು ಓದಬೇಕಾದಾಗ ನಮಗೆ ಸಾಕಷ್ಟು ಅವಕಾಶಗಳು,ಸೌಲಭ್ಯಗಳು ಇರಲಿಲ್ಲಾ.ಆದರೆ ನನ್ನ ಮಗಳಿಗೆ ಎಲ್ಲಾ ಸೌಲಭ್ಯದೊಂದಿಗೆ ಓದಲಿ ಎಂದು ಅವಳು ಕೇಳಿದ್ದನೆಲ್ಲಾ ಕೊಡಿಸುತ್ತಾ ಹೋದೆ ಆದರೆ ಮಗಳಿಗೆ ವಸ್ತುಗಳ ಬೆಲೆ ಗೊತ್ತಾಗಲಿಲ್ಲಾ..ಆಗ ಅನಿಸಿತು ನನಗೆ ಅವಳಿಗೆ ಮೊದಲು ವಸ್ತಗಳ ಬೆಲೆಗಳ ಬಗ್ಗೆ ಮಾಹಿತಿ ನೀಡಬೇಕಾಗಿತ್ತು ಅಂತಾ.ಈಗ ಅವಳಿಗೆ ತಿಳಿಸಿಕೊಟ್ಟಾಗಿನಂದ ಅದರ ಪ್ರಾಮುಖ್ಯತೆ ಹಾಗು ಅದರ ಬಳಕೆಯ ಬಗ್ಗೆ ಕಾಳಜಿವಹಿಸುತ್ತಾಳೆ...
ReplyDeleteಮಕ್ಕಳಿಗೆ ಮಾಡಿದಾಗ ಗೇಮ್ ಆಡುವುದು ಅನಗತ್ಯ ಸರ್ಚ್ ಮಾಡುವುದು ಕಂಡುಬಂದಾಗ ಅವನಿಗೆ ನಲ್ಲಿ ಇರುವುದು ತಿಳಿದು ಅದನ್ನು ಸಂಪೂರ್ಣವಾಗಿ ಬಿಡಿಸಲು ಬಿಡಿಸಲು ಇಷ್ಟಪಡದೆ ನಿಗದಿತ ಸಮಯ ನೀಡಿ ನನ್ನ ಎದುರಿಗೆ ಗೇಮ್ ಆಡಲು ಅವಕಾಶ ನೀಡುತ್ತೇನೆ ಶಾಲಾ ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದ ಯಾಪ್ ಡೌನ್ಲೋಡ್ ಮಾಡಿ ನನ್ನ ಹಾಟ್ಸ್ಪಾಟ್ ಮೂಲಕ ವಿಷಯದ ಜ್ಞಾನ ಪಡೆಯಲು ಸಹಾಯ ಮಾಡುತ್ತೇನೆ ಕೇವಲ ದಂಡಿಸುವುದರಿಂದ ಶಿಕ್ಷ ಕೊಡುವುದರಿಂದ ಮಕ್ಕಳ ಇಂತಹ ಅಭ್ಯಾಸ ಹಾಗೂ ಕೆಟ್ಟ ವರ್ತನೆ ದುಶ್ಚಟಗಳನ್ನು ತಡೆಯಲು ಸಾಧ್ಯವಿಲ್ಲ ಸರಿ ತಪ್ಪಿನ ಅರಿವು ಅವರಿಗೆ ಆಗುವಂತೆ ಮಾಡಿ ತಮ್ಮನ್ನು ತಾವು ಕೊಳ್ಳುವಂತೆ ಮಾಡಿದ್ದಾರೆ ಇನ್ನೊಮ್ಮೆ ಅಂತಹ ಘಟನೆಗಳು ಮರುಕಳಿಸದಂತೆ ಮಾಡಬಹುದು ಪ್ರೀತಿ ಜೊತೆಗೆ ಅವರ ಮನ ಪರಿವರ್ತನೆ ಮಾಡುವ ನಿಷ್ಠುರ ಮಾತುಗಳನ್ನು ಹೇಳಬೇಕಾಗುತ್ತದೆ
ReplyDeleteನನ್ನ ಮಗ ಈಗ ಪ್ರೌಢಶಾಲಾ ವಿದ್ಯಾರ್ಥಿ ಕೆಲವೊಮ್ಮೆ ಶಾಲೆಯಲ್ಲಿ ನೀಡಿದ ಚಟುವಟಿಕೆಗಳು ಅವನಿಗೆ ಕಷ್ಟವೆನಿಸಿದರೆ ಅದನ್ನು ನನ್ನೊಂದಿಗೆ ಹಂಚಿಕೊಳ್ಳುವುದಿಲ್ಲ ಕಾರಣ ಅಮ್ಮನ ಬಳಿ ಹೇಳಿದರೆ ಅದನ್ನು ಮಾಡಬೇಕಾಗುತ್ತದೆ ಎಂದು.ಅವನ ಗೆಳೆಯರು ಮತ್ತು ಶಿಕ್ಷಕರಿಂದ ಈ ವಿಷಯ ತಿಳಿದ ನಾನು ಅವನಿಗೆ ಕಷ್ಟವೆನಿಸುವ ಚಟುವಟಿಕೆಗಳನ್ನು ಅರ್ಥೈಸಿಕೊಂಡು ಸ್ವಲ್ಪ ಮಟ್ಟಿಗೆ ಅವನಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡಲು ಆರಂಭಿಸಿದೆ ಇದರಿಂದ ಅವನ ಆತ್ಮವಿಶ್ವಾಸ ಹೆಚ್ಚಿ ಈಗ ಎಲ್ಲ ಕೆಲಸಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾನೆ ಇದು ತಾಯಿಯಾಗಿ ನನಗೆ ಸಂತೋಷ ನೀಡಿದ ವಿಷಯ.
ReplyDeleteಅವುಗಳಲ್ಲಿರುವ ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಗುಣಗಳಿಗೆ ಪ್ರೋತ್ಸಾಹಿಸುವುದು ನಮ್ಮ ಸರಿಯಾದ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ
ReplyDeleteಸೂಕ್ತ ಮಾರ್ಗಧರ್ಶನ ನೀಡುತ್ತೇನೆ
ReplyDeleteಒಳ್ಳೆಯ ಮಾರ್ಗದರ್ಶನ ನೀಡುತ್ತಾ ಇನ್ನು ಮುಂದೆ ಹೀಗೆ ಮಾಡಬೇಡ ಪುಟ್ಟ ಅಂತ ಹೇಳಿ ಬುದ್ಧಿವಾದವನ್ನು ಹೇಳುತ್ತೇನೆ.
ReplyDeleteಮಗುವು ಋಣಾತ್ಮಕ ಚಟುವಟಿಕೆಗಳನ್ನು ಮಾಡಿದಾಗ ಅವನಿಗೆ ಸಮಾಧಾನದಿಂದ ತಿಳಿಹೇಳುವೆ.
Deleteಸೂಕ್ತ ಮಾರ್ಗದರ್ಶನ ನೀಡಿ ಅವರ ಒಳ್ಳೆಯ ನಡುವಳಿಕೆಗಳನ್ನು ಶ್ಲಾಘಿಸಿ ಹುರಿದುಂಬಿಸುತ್ತೇನೆ
ReplyDeleteMy son addicted very much with mobile that too playing games without doing studies. When I told him the bad effects of using mobile both on mental and physical health, he avoided it and kept involved himself in studies again. I am very much happy with the change in my son.
ReplyDeleteಸೂಕ್ತ ಮಾಗ೯ದಶ೯ನ ನೀಡುವುದು
ReplyDeleteಮಗುವಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತೇನೆ .
ReplyDeleteಮಕ್ಕಳು ನಾವು ಏನು ಮಾಡುತ್ತೇವೆಯೋ ಅದನ್ನು ನೋಡಿ ಕಲಿಯುತ್ತವೆ ಹಾಗಾಗಿ ನಮ್ಮ ವರ್ತನೆಗಳು ಮೊಟ್ಟಮೊದಲಾಗಿ ಆದರ್ಶ ಪ್ರಾಯವಾಗಿರಬೇಕು ಆದಾಗ ಮಾತ್ರ ಮಕ್ಕಳು ನಮ್ಮನ್ನ ನೋಡಿ ಅನುಕರಿಸುತ್ತಾರೆ ಈ ಮುಖಾಂತರ ನಾವು ಮಕ್ಕಳ ವರ್ತನೆಯಲ್ಲಿ ಬದಲಾವಣೆ ತರಬಹುದಾಗಿದೆ..... ಒಂದು ಪಕ್ಷ ಮಕ್ಕಳು ತಪ್ಪನ್ನು ಮಾಡಿದಾಗ ಅವರಿಗೆ ತಿಳಿಹೇಳುವ ಪ್ರಯತ್ನ ಮಾಡಬೇಕು ಅದರಿಂದ ಆಗುವಂತಹ ತೊಂದರೆಗಳು ಅನಾಹುತಗಳ ಬಗ್ಗೆ ಅವರಿಗೆ ಮೃದುವಾಗಿ ತಿಳಿಸಿ ಹೇಳಬೇಕು
ReplyDeleteಮಕ್ಕಳು ಸಾಮಾನ್ಯವಾಗಿ ಬೇರೆ ತಮ್ಮ ವಯಸ್ಕ ಸ್ನೇಹಿತರನ್ನು ನೋಡಿ ಅವರ ಅವರಂತ ಡ್ರೆಸ್ಸು ಬ್ಯಾಗ್ ಪೆನ್ನು ಇತ್ಯಾದಿ ಗಳನ್ನು ಬೇಡುತ್ತಾರೆ. ಅದನ್ನು ಪಡೆಯಲು ಹಠ ಮಾಡುತ್ತಾರೆ,ಆದರೆ ಅವರಿಗೆ ನೋಡಿದ್ದೇಲ್ಲವನು ಬೇಡದಂತೆ ಮಾರ್ಗದರ್ಶನ ಮಾಡಿ ಅವಶ್ಯಕತೆ ಇರುವುದನ್ನು ಮಾತ್ರ ಬೇಡಬೇಕೆಂದು ಮಾರ್ಗದರ್ಶನ ಮಾಡುತ್ತೇನೆ
ReplyDeleteನನ್ನ ಮಗಳು ಸುಳ್ಳು ಹೇಳಿದ್ದಾಳೆ. ನಾನು ಅವಳಿಗೆ ಸುಳ್ಳು ಮಾತಾಡಿದರೆ, ನೀನು ಯಾರ ನಂಬಿಕೆಗೂ ಪಾತ್ರಳಾಗಿ ಉಳಿಯಲು ಸಾಧ್ಯವಿಲ್ಲ ಎಂದು ತಿಳಿಸಿ ಹೇಳುತ್ತೇನೆ.
Deleteನನ್ಸ ಮಗ ಮಗಳು ಸರಿಯಾಗಿನಡೆದುಕೊಳ್ದದಿದ್ದರೆ ಸರಿಯಾದ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ
ReplyDeleteReply
ನನ್ನ ಮಗ ನಿಂಗೆ 14 ವರ್ಷ ಆನ್ ಲೈನ್ ಕ್ಲಾಸ್ ನೆಪದಲ್ಲಿ ತನ್ನ ಗೆಳೆಯರೊಂದಿಗೆ ಸೇರಿ ಮೊಬೈಲ್ ಬಳಕೆ ಹೆಚ್ಚು ಮಾಡಿದ್ದ. ಅದರಲ್ಲಿ ಶಾಲೆಯಲ್ಲಿ ಕೊಡುವ ನೋಟ್ಸ್ ಬರೆಯಲು ಕೊಟ್ಟರೆ ಪಬ್ ಜಿ, ಫ್ರೀಫೈರ್ ಗೇಮ್ ಗಳನ್ನು ಆಡುತ್ತಿದ್ದ. ನಂತರ ಅವನಿಗೆ ಬೈದು ಬುದ್ಧಿ ಹೇಳಿದೆ. ಆಗ ಸುಳ್ಳು ಹೇಳುವುದು ಮಾಡುತ್ತಿದ್ದ. ಆದ್ದರಿಂದ ನಂತರ ನಿಧಾನವಾಗಿ ತಿಳಿಸಿ ಹೇಳಿದ ಮೇಲೆ ಪಬ್ ಜಿ ಗೇಮ್ ಡಿಲೀಟ್ ಮಾಡಿ ಕೇವಲ ಫ್ರೀ ಫೈರ್ ಮಾತ್ರ ಆಡುತ್ತಿದ್ದ. ಒಟ್ಟಿಗೆ ಎಲ್ಲವನ್ನೂ ನಿಯಂತ್ರಿಸಲು ಆಗುವುದಿಲ್ಲ ಎಂದು ನಿಧಾನವಾಗಿ ಅವನಿಗೆ ನೆಟ್ ಹಾಕಿಸುವುದನ್ನು ನಿಲ್ಲಿಸಿ ನೋಟ್ಸ್ ಗಳನ್ನು ನನ್ನ ಮೊಬೈಲ್ ನಿಂದ ಹಾಟ್ ಸ್ಪಾಟ್ ಆನ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಲು ಕೊಟ್ಟು ನಂತರ ನಾನಿರುವಾಗಲೇ ಗೇಮ್ ಸಮಯದ ಮಿತಿಯೊಳಗೆ ಆಡಲು ಕೊಟ್ಟೆ. ಮೊಬೈಲ್ ಬಳಕೆ ಮಾಡುವಾಗ ನಾನು ಸಹ ಜೊತೆ ಯು ಇರುತ್ತೇನೆ,ಸಹ ಪಠ್ಯ ಚಟುವಟಿಕೆ ಗಳಲ್ಲಿ ತೊಡಗಲು ತಿಳಿಸಿದ್ದೇನೆ
ReplyDeleteತಿದ್ದುವ ರೀತಿ ನಿಜವಾಗಿಯೂ ಗೊತ್ತಿಲ್ಲ
ReplyDeleteತೀವ್ರ ಪ್ರೀತಿ ತೋರುವುದು
ಅತೀ ಕಠೋರ ಶಿಕ್ಷೆ ಕೊಡುವುದು ತಪ್ಪು ಎಂದು ತಿಳಿದಿದ್ದರೂ ಅದೇ ಮಾಡುತ್ತಿದ್ದೇವೆ.... So sad about our loved children....
ಸಾಧ್ಯವಾದಷ್ಟು ತಾಳ್ಮೆಯಿಂದ ಪ್ರತಿಕಿಯಿಸಿ, ಪ್ರೀತಿಯಿಂದ ಬುದ್ಧಿ ಹೇಳುವುದು ಉತ್ತಮ.
ReplyDeleteಮಕ್ಕಳಿಗೆ ಇತ್ತೀಚಿಗೆ ಶಾಲೆ ಇಲ್ಲವಾದ್ದರಿಂದ ಮೊಬೈಲ್ ಬಳಕೆ ಅತಿಯಾಗಿದೆ. ಅದಕ್ಕಾಗಿ ಮಕ್ಕಳು ತಮ್ಮ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳಲು ನಾನು ಅವರಿಗೆ ಕಥೆ ಪುಸ್ತಕಗಳು,ಕೇರಮ್ ಬೋರ್ಡ್ ಅಥವಾ ಇನ್ನಿತರ ಒಳಾಂಗಣ ಕ್ರೀಡೆಗೆ ಸಂಬಂಧಿಸಿದ ಪರಿಕರಗಳನ್ನು ತಂದು ಕೊಟ್ಟಿದ್ದೇನೆ. ಮೊಬೈಲ್ ಬಳಕೆಯ ಅಪಾಯಗಳನ್ನು ಮಕ್ಕಳಿಗೆ ತಿಳಿಸಿ ಹೇಳಿದ್ದೇನೆ. ಈಗವರು ತಮ್ಮ ಸಮಯವನ್ನು ಹೆಚ್ಚಿನದಾಗಿ ಆಟವಾಡುವುದುರಲ್ಲಿ ಹಾಗೂ ಓದುವುದರಲ್ಲಿ ಕಳೆಯುತ್ತಾರೆ.
ReplyDeleteLilly Joseph
ReplyDeleteMy son not interested in studies, he always playing games in mobile, I always scolding him, after few days I realise that As a teacher I must give encouragement what he want do in postive way so I joined him degree game design and development.
ನಾವು ದೊಡ್ಡವರಾದ ಮಾತ್ರಕ್ಕೆ ಚಿಕ್ಕವರಾಗಿದ್ದಾಗ ನಾವು ಹೇಗಿದ್ದೇವೆ ಎಂಬುದನ್ನು ಮರೆತುಬಿಡುತ್ತೇವೆ ಅನಿಸುತ್ತದೆ. ಯಾರೇ ಆಗಲಿ ತಪ್ಪುಗಳನ್ನು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿ ತರುವುದಕ್ಕೆ ಪ್ರಯತ್ನಿಸಬೇಕು.ಮಕ್ಕಳು ಬಾಲ್ಯದಲ್ಲಿ ಇರಲಿ ಪ್ರೌಢಾವಸ್ಥೆಗೆ ಬರಲಿ ಅವರ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿರಬೇಕು. ಏಕೆಂದರೆ ಅದು ಅನುಕರಣೀಯ ವಯಸ್ಸು. ನನ್ನ ತಂಗಿಯ ಮಗಳು ಅವರ ಅಮ್ಮನಿಗಿಂತ ನನ್ನ ಮಾತನ್ನು ಚೆನ್ನಾಗಿ ಕೇಳುತ್ತಾಳೆ ಕಾರಣ ಮಗುವಿನ ಯಾವುದೇ ಸಮಸ್ಯೆಯಾಗಲಿ ಅರಿತು ಅದನ್ನು ಹೇಳುವ ವಿಧಾನದಲ್ಲಿ ಹೇಳಬೇಕು.ಗದರಿದರೆ ಬೈದರೆ ಹೊಡೆದರೆ ಯಾವುದಕ್ಕೂ ಜಗ್ಗುವುದಿಲ್ಲ ಈಗಿನ ಕಾಲದ ಮಕ್ಕಳು ಹಾಗಿದ್ದಾಗ ಅವರ ಮಟ್ಟಕ್ಕೆ ಇಳಿದು ಒಳ್ಳೆಯ ಮಾತಿನಿಂದ ಅವರನ್ನು ಸರಿದಾರಿಗೆ ತರಬೇಕು.
ReplyDeleteನನ್ನ ಹಳೆಯ ವಿದ್ಯಾರ್ಥಿಗಳಿಗೆ ನನ್ನ ಬಗ್ಗೆ ಇರುವ ಗೌರವದ ಭಾವನೆ ಅವರಿಗೆ ನನ್ನಿಂದ ಉತ್ತಮ ಮಾರ್ಗದರ್ಶನ ಸಿಕ್ಕಿದೆ ಎನ್ನುವ ಭಾವನೆಯನ್ನು ಮೂಡಿಸಿದೆ
ReplyDeleteನಮ್ಮ ಮಗಳು ಸ್ವಲ್ಪ ಸೂಕ್ಷ್ಮ ಮನಸ್ಸಿನ ಮಗು..ಸಣ್ಣ ಸಣ್ಣ ವಿಚಾರಕ್ಕೂ ಬೇಸರ or ಅಳುತ್ತಾಳೆ,,ಆಗ ಕಾರಣವನ್ನ ಕೇಳಿ ಸೂಕ್ತ ಬೆಂಬಲ ಮತ್ತು ಮಾರ್ಗದರ್ಶನ ನೀಡಿ,,ಮಾನಸಿಕವಾಗಿ ಧೈರ್ಯ ತುಂಬುವ ಹಾಗೂ ಆತ್ಮವಿಶ್ವಾಸ ತುಂಬುವ ಮೂಲಕ ಮಕ್ಕಳಿಗೆ ತಿಳುವಳಿಕೆ ನೀಡುತ್ತೇವೆ...ಅವರ ಮೇಲಿನ ನಮ್ಮ ಪ್ರೀತಿ, ಕಾಳಜಿ, ಪ್ರೋತ್ಸಾಹ ಇವುಗಳನ್ನು ಅವರು ಗಮನಿಸುತ್ತಾರೆ,,ಅದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳು ಉತ್ತಮ ಹಾದಿಯಲ್ಲಿ ಸಾಗುತ್ತಿದ್ದಾರೆ..ಅದು ನಮಗೆ ಖುಷಿ ಕೊಟ್ಟಿದೆ ಎನ್ನುವ ಭಾವನೆ ನನ್ನದು...
ReplyDeleteಮಗುವಿಗೆ ಸೂಕ್ತ ಮಾರ್ಗದರ್ಶನ ಮಾಡುತೇನ
ReplyDeleteಲಾಕ್ ಡೌನ್ ಸಮಯದಲ್ಲಿ ಕಾಲೇಜು ರಜೆ ,ನನಗೆ ಕೆಲಸ. ಮಗ ಒಬ್ಬನೇ ಮನೆಯಲ್ಲಿ.ತಿಂಡಿ ಎಂದರೆ ಆಸೆ ಪಡುವವನು.ಮನೆಯಲ್ಲಿದ್ದಾಗ ನಮಗೆ ಹೇಳದೆ ಜಂಕ್ ಆಹಾರ ತರಿಸಿಕೊಂಡು ತಿನ್ನಲಾರಂಭಿಸಿದ್ದ.ಅವನ ತೂಕ ಏರತೊಡಗಿದಾಗ ವಿಚಾರಿಸಲಾಗಿ ಈ ವಿಷಯ ತಿಳಿದು ಬಂತು.ಆರೋಗ್ಯದ ಮಹತ್ವ, ತಂದೆ ತಾಯಿಗೆ ತಿಳಿಸದೆ ಹಣ ಖರ್ಚು ಮಾಡುವುದು , ತಿನ್ನುವ ಚಪಲಕ್ಕೆ ಕಡಿವಾಣ ಹಾಕುವ ಬಗ್ಗೆ ಮನದಟ್ಟು ಮಾಡಿಕೊಟ್ಟೆ.ಇಲ್ಲಿ ಎಂ ಇಡಿ ಯಲ್ಲಿ ಓದಿದ ಸಲಹೆ ಮತ್ತು ಮಾರ್ಗದರ್ಶನ ಬಹಳ ಉಪಯೋಗಕ್ಕೆ ಬಂದಿತು. ಅವನು ತನ್ನ ತಪ್ಪು ಅರ್ಥಮಾಡಿಕೊಂಡು ತಿದ್ದಿಕೊಂಡಿದ್ದಾನೆ
ReplyDeleteಉತ್ತಮ ಮಾರ್ಗದರ್ಶನವನ್ನು ನೀಡಲು ಪ್ರಯತ್ನಿಸುವೆನು.
ReplyDeleteಮಕ್ಕಳು ತಪ್ಪು ಮಾಡುವದು ಸಹಜ.ಸಮಯ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ಮಾಡಿ ಉತ್ತಮ ಪ್ರಜೆಗಳಾಗಿ ಮಾಡುವದು ಶಿಕ್ಷಕರ ಕರ್ತವ್ಯ.ಪರಿವರ್ತನೆ ಜಗದ ನಿಯಮವಲ್ಲವೇ ?
ReplyDeleteನನ್ನ ಮಗ ಮತ್ತು ಮಗಳು ಯಾವುದೇ ನನಗೆ ಇಷ್ಟವಿಲ್ಲದ ಕೆಲಸ ಮಾಡಿದಾಗ ಅವರ ಜಾಗದಿಂದ ಯೋಚಿಸಿ ಆದಷ್ಟು ಅವರಿಗೆ ಸಹಕರಿಸುತ್ತೇನೆ. ಮತ್ತು ನಿಧಾನವಾಗಿ ತಿಳಿಸಿ ಹೇಳುತ್ತೇನೆ
ReplyDeleteಮಕ್ಕಳು ತಪ್ಪು ಮಾಡುವುದು ಸಹಜ ಅದನ್ನು ಸರಿಪಡಿಸಿ ಅವರಿಗೆ ತಿಳುವಳಿಕೆ ಕೊಡಬೇಕು
ReplyDelete
ReplyDeleteVaralakshmi J GSeptember 1, 2021 at 8:11 PM
ನನ್ನ ಮಗನಿಗೆ 6 ವರ್ಷ. ಅವನಿಗೆ ಬೇಕಾದ ವಸ್ತುಗಳನ್ನು ಕೊಡಿಸದಿದ್ದಾಗ ಅವನು ಅಳುತ್ತಾನೆ.. ನಾನು ಅವನ ಮೇಲೆ ಏರು ಧ್ವನಿಯಲ್ಲಿ ಮಾತನಾಡುತ್ತೇನೆ... ಆಗ ಅಳುವುದನ್ನು ಮಾತ್ರ ನಿಲ್ಲಿಸುತ್ತಾನೆ.. ಆದರೆ ಅವನ ಬೇಡಿಕೆ ಹಾಗೆ ಇರುತ್ತದೆ...
ಅದರ ಬದಲಾಗಿ ನಾನು ಅವನನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಅವನಿಗೆ ಪ್ರೀತಿಯಿಂದ ಹೇಳಿದರೆ ಒಪ್ಪಿ ಕೊಳ್ಳುತ್ತಿದ್ದ... ಈಗ ಹಾಗೆ ಮಾಡುತ್ತಿರುವೆ
ಮಕ್ಕಳು ತಪ್ಪು ಮಾಡಿದಾಗ ಒಳ್ಳೆಯ ತಿಳುವಳಿಕೆ ನೀಡುವುದು
ReplyDeleteನನ್ನ ಮಗನಿಗೆ ಕೊಟ್ಟ ಕೆಲಸ ಮಾಡದಿದ್ದಲ್ಲಿ, ಮಾರ್ಗದರ್ಶನ ನೀಡುತ್ತೇನೆ.ಮತ್ತು ಪ್ರೋತ್ಸಾಹಿಸುತ್ತೇನೆ.
ReplyDeleteಅವುಗಳಲ್ಲಿರುವ ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಗುಣಗಳಿಗೆ ಪ್ರೋತ್ಸಾಹಿಸುವುದು ನಮ್ಮ ಸರಿಯಾದ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ.
ReplyDeleteನನ್ನ ಮಗ & ಮಗಳಿಗೆ ಉತ್ತಮ ಮಾರ್ಗ ದರ್ಶನ, ಸಲಹೆ, ಸೂಚನೆ ನೀಡುತ್ತೇನೆ, ಮತ್ತು ಅವರ ನ್ನು ಪ್ರೋತ್ಸಾಹಿಸುತ್ತೆನೆ...
ReplyDeleteನಾವು ತಾಳ್ಮೆಯಿಂದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತೇವೆ.
ReplyDeleteಮಕ್ಕಳಿಂದ ಕಾರಣವನ್ನು ತಿಳಿದು ಮಾರ್ಗದರ್ಶನ ನೀಡುವುದು.
ReplyDeleteಇಂದು ಮಗ ಗೆಳೆಯರೊಂದಿಗೆ ಪ್ರವಾಸಿ ತಾಣಕ್ಕೆ ಹೋಗಲು ಹಠ ಮಾಡಿದ.
ReplyDeleteಪರೀಕ್ಷೆ ಸಮೀಪ ಇರುವುದರಿಂದ ನಾನು ನಿರಾಕರಿಸಿದೆ.
ಇದುವರೆಗೆ ಗೆಳೆಯರೊಂದಿಗೆ ಕಳುಹಿಸಲು ಭಯ. ಸ್ವಲ್ಪ ಹೊತ್ತು ಸಿಟ್ಟಾಗಿ ಮತ್ತೆ ಶಾಂತನಾಗುತ್ತಾನೆ. ಆತನಲ್ಲಿ ತಿಳುವಳಿಕೆಯೂ ಸಾಕಷ್ಟಿದೆ.
ಮಗುವನ್ನುಕರೆದು ವಿಚಾರಿಸಿ ಸಮಸ್ಯೆ ಬಗೆಹರಿಸುತ್ತೆನೆ
ReplyDeleteಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಮುಂದೆ ಇಂತಹ ತಪ್ಪು ಮರುಕಳಿಸಬಾರದು ಎಂದು ಮಾರ್ಗದರ್ಶನ ನೀಡುವುದು
ReplyDeleteಮಂಜುಳಾ ಕೆ ಸಹಶಿಕ್ಷಕಿ ಕೆಪಿಎಸ್ ತ್ಯಾವಣಿಗೆ
ReplyDeleteನನ್ನ ಮಗ 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನು ಶಾಲೆಯಿಂದ ಕಳಿಸುವ ತರಗತಿ ಪಾಠದ ಲಿಂಕ್ ನೋಡುವಾಗ ಮಲಗಿಕೊಂಡು ನೋಡುತ್ತಾನೆ.ನಿರ್ಲಕ್ಷ್ಯ ಹೆಚ್ಚು.ಇದಕ್ಕೆ ನಾನು ಯಾವಾಗಲೂ ಬೈದು ಬುದ್ಧಿ ಹೇಳಿದರೂ ಕೇಳುವುದಿಲ್ಲ.ಅವನ ಪಾಠದ ಜವಾಬ್ದಾರಿಯನ್ನು ಅವನಿಗೆ ಮನವರಿಕೆ ಮಾಡಿದರೂ ಒಂದು ಸಲ ಕಿವಿಗೆ ಹಾಕ್ಕೋತ್ತಾನೆ.ಮತ್ತೆ ಅದೇ ನಿರ್ಲಕ್ಷ್ಯ.ನಾನಾಗೇ ಅವನಿಗೆ ಪಾಠದ ವಿಷಯಗಳನ್ನು ಅರ್ಥೈಸಿಕೊಳ್ಳಲು ಸಹಕಾರ ನೀಡಬಹುದು.ಆದರೆ ಸಮಯದ ಅಭಾವ..ಪೂರ್ತಿ involvement ಕಷ್ಟ ಆಗುತ್ತೆ.
ಯಾವ ಕೆಲಸ ಮಾಡಿದ್ದಾರೆ ಎಂದು ತಿಳಿದು ಉತ್ತಮ ಸಲಹೆ ನೀಡುತೇನೆ.
ReplyDeleteಏನು ಮಾಡಿದೆ ಎಂದು ತಿಳಿದು ವಿಚಾರಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುತೇನೆ.
ReplyDeleteAs my daughter not learned well in her class test,so I gave suggestions as a friend then she got good marks in the final exam.
ReplyDeleteನಮ್ಮ ಮಕ್ಕಳು ನಮಗರಿವಿಲ್ಲದಂತೆ ಕೆಟ್ಟ ಕೆಲಸ ಮಾಡಿದರೆ ಸಮಾಧಾನದಿಂದ ಸ್ನೇಹಿತನಂತೆ ವಿಚಾರಿಸಿ,ತಕ್ಷಣ ಪ್ರ ತಿಕ್ರಿಯಿಸದೆ ಸಮಯ ನೋಡಿ ತಿಳಿ ಹೇಳುತ್ತೇನೆ.
ReplyDeleteI have two daughters.One is 24 yrs and second one is 17.If they do anything wrong they will tell me first.Iasj them to explain property,what situation has made them to do so.Then I explain in what way it pains them and advice not to repeat .
ReplyDeleteನನ್ನ ಮಗ ಪಿ ಯು ಸಿ ಯಲ್ಲಿ ಕಡಿಮೆ ಅಂಕ ಗಳಿಸಿದಾಗ ಅಳುತಿದ್ದ, ಅವನಿಗೆ ಅಂಕ ಗಳಿಕೆ ಒಂದೇ ಯಶಸ್ಸಿನ ಮಾನದಂಡ ಅಲ್ಲ ಎಂದು ಬುದ್ದಿ ಹೇಳಿದೆ. ನಂತರ ನೀಟ್ ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಗಳಿಸಿದ. ಈಗ ವೈದ್ಯಕೀಯ ತರಬೇತಿ ಪಡೆಯುತ್ತಿದ್ದಾನೆ.
ReplyDeleteನನ್ನ ಮಗ ಇನ್ನೂ4ವರ್ಷದವ,ಮೋಬ್ಯೈಲ್ ನೋಡುವ ಹವ್ಯಾಸ
ReplyDeleteಬಹಳ ಇದೆ. ಆದರೆ ಈ ವಯಸ್ಸಿನಲ್ಲಿ ಉಪದೇಶ ಮಾಡುವ ಕೆಲಸ ಕಷ್ಟ.
ಆದರೂ ಅವನಿಗೆ ಸ್ವಲ್ಪ ಸ್ವಲ್ಪ ತಿಳುವಳಿಕೆ ನೀಡಿ ಈ ಹವ್ಯಾಸ ಕಡಿಮೆ ಮಾಡಿಸಿದ್ದೇನೆ.
ಮಕ್ಕಳು ತಪ್ಪು ಮಾಡುವುದು ಸಹಜ., ಸರಿಯಾದ ರೀತಿಯಲ್ಲಿ ಅವರ ತಪ್ಪನ್ನು ತಿದ್ದಿ ಬುದ್ದಿವಾದ ಹೇಳಬೇಕು.. ಅದರoತೆ ನಾವೂ ಕೂಡಾ ನಡೆದು ಕೊಳ್ಳಬೇಕು.
ReplyDeleteನನ್ನ ಮಗಳು ಬಹಳ ಹಠವಾದಿ ಅವಳು ಮಾಡುವ ಕೆಲಸವೇ ಸರಿ ಹಾಗೂ ಆಕೆ ಹೇಳಿದಂತೆ ಆಗಬೇಕು.ಸಣ್ಣ ಸಣ್ಣ ವಿಷಯಗಳಿಗೆ ಜಗಳ ಮಾಡುತ್ತಾಳೆ ಎಷ್ಟು ಬುದ್ದಿ ಹೇಳಿದರೂ ಕೇಳುವುದಿಲ್ಲ
ReplyDeleteತಪ್ಪು ಮಾಡಿದಾಗ ನನ್ನ ಮಗನಿಗೆ ಸೂಕ್ತ ಮಾರ್ಗದರ್ಶನ ನೀಡಿ ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಿ ಸಕಾರಾತ್ಮಕ ಭಾವನೆಗಳನ್ನು ಬೆಳೆಸುತ್ತೇನೆ ಆದರೂ ಈಗಿನ ಮಕ್ಕಳಿಗೆ ಹೇಳುವುದು ತುಂಬಾ ಕಷ್ಟದ ಕೆಲಸವಾಗಿದೆ
ReplyDeleteನನ್ಶ ಮಗ ತಪ್ಪು ಮಾಡಿದಾಗ ಅನುಭವದ ಆಧಾರದ ಮೇಲೆ ತಿಳಿ ಹೇಳುತ್ತೇನೆ
ReplyDeleteನನ್ನ ಮಗಳನ್ನ ಪ್ರೀತಿಯಿಂದ ಬೆಳೆಸಿದೆ.ನಾವು ಓದಬೇಕಾದಾಗ ನಮಗೆ ಸಾಕಷ್ಟು ಅವಕಾಶಗಳು,ಸೌಲಭ್ಯಗಳು ಇರಲಿಲ್ಲಾ.ಆದರೆ ನನ್ನ ಮಗಳಿಗೆ ಎಲ್ಲಾ ಸೌಲಭ್ಯದೊಂದಿಗೆ ಓದಲಿ ಎಂದು ಅವಳು ಕೇಳಿದ್ದನೆಲ್ಲಾ ಕೊಡಿಸುತ್ತಾ ಹೋದೆ ಆದರೆ ಮಗಳಿಗೆ ವಸ್ತುಗಳ ಬೆಲೆ ಗೊತ್ತಾಗಲಿಲ್ಲಾ..ಆಗ ಅನಿಸಿತು ನನಗೆ ಅವಳಿಗೆ ಮೊದಲು ವಸ್ತಗಳ ಬೆಲೆಗಳ ಬಗ್ಗೆ ಮಾಹಿತಿ ನೀಡಬೇಕಾಗಿತ್ತು ಅಂತಾ.ಈಗ ಅವಳಿಗೆ ತಿಳಿಸಿಕೊಟ್ಟಾಗಿನಂದ ಅದರ ಪ್ರಾಮುಖ್ಯತೆ ಹಾಗು ಅದರ ಬಳಕೆಯ ಬಗ್ಗೆ ಕಾಳಜಿವಹಿಸುತ್ತಾಳೆ...
ReplyDeleteಸೂಕ್ತವಾದ ಮಾರ್ಗದರ್ಶನ ನೀಡುತ್ತೇವೆ. ಏನೇ ವಿಷಯವಿದ್ದರೂ ನಮಗೆ ತಿಳಿಸು ಎಂದು ತಿಳಿಸುತ್ತೇನೆ.
ReplyDeleteಅವರಲ್ಲಿರುವ ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಗುಣಗಳಿಗೆ ಪ್ರೋತ್ಸಾಹಿಸುವುದು ನಮ್ಮ ಸರಿಯಾದ ಮಾರ್ಗದರ್ಶನ ಮಾಡಿ ತಿಳಿಹೇಳುವುದು ಹಾಗೂ ಸೂಕ್ತ ಸಲಹೆ ನೀಡುವುದು
ReplyDeleteಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಹಾಗೆ ಅವರನ್ನು ಸರಿದಾರಿಯಲ್ಲಿ ಹೋಗುವಂತೆ ಹೇಳುವುದು
ReplyDeleteDue to heredity both r mature minded kids by God grace in case issues came/arised themselves they understand wt they did sm il follow at here in school directly m not hit(deal)the situation
ReplyDeleteI advise her without hurting to
ReplyDeleterealise her mistake.
ಕಥೆಗಳನ್ನು ಹೇಳುವುದರ ಮೂಲಕ ಅವನ ಮನಸ್ಸಿನಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿರುವೆ ಹಾಗೂ ಅವನಿಗೆ ಧ್ಯಾನಮಾಡಲು ಪ್ರೇರೇಪಣೆ ನೀಡುತ್ತಿರುವೆ.
ReplyDeleteನಮ್ಮ ಮಕ್ಕಳು ಅನಿವಾರ್ಯವಾಗಿ ಮೊಬೈಲ ಗೀಳು ಹಚ್ಚಿಕೂಂಡಿದಾರೆ,ನಮಗೆ ಇಷ್ಟವಿಲ್ಲ ಆದರೂ ಸಹಿಸಿಕೊಳ್ಳಬೇಕಾಗಿದೆ.ಆದರೇ ನಾವು ಅವರಿಗೆ ಸೂಕ್ತವಾದದ್ದನ್ನು ಹೇಳಿ ಅವರೊಂದಿಗೆ ಕ್ರೀಡೆ ಕಥೆಗಳನ್ನು ಹೇಳುವದರ ಮೂಲಕ ಅವರೊಂದಿಗೆ ಸಮಯ ಕಳೆಯುತೇನೆ.
ReplyDeleteTo human is to err evry person il do eventhough it happens by mistake have to understand bit give few suggestions n move on this z the trick which I hv used in day to day life
ReplyDeleteಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿವುದು ಪಾಲಕರ ಆದ್ಯ ಕರ್ತವ್ಯವಾಗಿದೆ
ReplyDeleteನನ್ನ ಮಗ ಈಗ ಪ್ರೌಢಶಾಲಾ ವಿದ್ಯಾರ್ಥಿ ಕೆಲವೊಮ್ಮೆ ಶಾಲೆಯಲ್ಲಿ ನೀಡಿದ ಚಟುವಟಿಕೆಗಳು ಅವನಿಗೆ ಕಷ್ಟವೆನಿಸಿದರೆ ಅದನ್ನು ನನ್ನೊಂದಿಗೆ ಹಂಚಿಕೊಳ್ಳುವುದಿಲ್ಲ ಕಾರಣ ಅಮ್ಮನ ಬಳಿ ಹೇಳಿದರೆ ಅದನ್ನು ಮಾಡಬೇಕಾಗುತ್ತದೆ ಎಂದು.ಅವನ ಗೆಳೆಯರು ಮತ್ತು ಶಿಕ್ಷಕರಿಂದ ಈ ವಿಷಯ ತಿಳಿದ ನಾನು ಅವನಿಗೆ ಕಷ್ಟವೆನಿಸುವ ಚಟುವಟಿಕೆಗಳನ್ನು ಅರ್ಥೈಸಿಕೊಂಡು ಸ್ವಲ್ಪ ಮಟ್ಟಿಗೆ ಅವನಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡಲು ಆರಂಭಿಸಿದೆ ಇದರಿಂದ ಅವನ ಆತ್ಮವಿಶ್ವಾಸ ಹೆಚ್ಚಿ ಈಗ ಎಲ್ಲ ಕೆಲಸಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾನೆ
ReplyDeleteಮಕ್ಕಳಲ್ಲಿರುವ ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತವೆ. ಅವರಲ್ಲಿ ಆತ್ಮವಿಶ್ವಾಸ ವೃದ್ಧಿಗೊಳಿಸುತ್ತೇವೆ
ReplyDeleteಮಕ್ಕಳು ತಪ್ಪು ಮಾಡುವುದು ಸಹಜ. ಪೋಷಕರು ಕೋಪ ಮಾಡಿಕೊಳ್ಳದೆ ಸಮಯ ನೋಡಿ ಮಕ್ಕಳಿಗೆ ಮೃದು ವಚನಗಳಿಂದ ತಿದ್ದುವುದು ಉತ್ತಮ. ಒಳ್ಳೆಯ ಮಾತಿನಿಂದ ತಿಳಿಹೇಳುವುದು ಮತ್ತು ಮಕ್ಕಳು ಹೆಚ್ಚು ಪೋಷಕರನ್ನು ಅನುಕರಿಸುವುದರಿಂದ ಮೊದಲು ನಾವು ಆದರ್ಶ ಪ್ರಾಯರಾಗಿರಬೇಕು. ಆಗ ಮಕ್ಕಳು ನಮ್ಮನ್ನು ಅನುಕರಿಸುತ್ತಾರೆ ಸರಿ-ತಪ್ಪುಗಳ ವಿಶ್ಲೇಷಣೆ ನಡೆಸಿ ಉತ್ತಮವಾದ ಜೀವನವಿಧಾನ ತಿಳಿಯುತ್ತಾರೆ.
ReplyDeleteನನ್ನ ಮಗಳಿಗೆ ತುಂಬಾ ಸಿಟ್ಟು, ನಾವಿಬ್ಬರು ಉದ್ಯೋಗ ದಲ್ಲಿರುವ ಕಾರಣ ಮಕ್ಕಳಿಗೆ ಸರಿಯಾದ ಸಮಯ ಕೊಡಲಾಗುತ್ತಿಲ್ಲ.ಅದೇ ನೆಪವಾಗಿ ಮಕ್ಕಳ ಮನಬಂದಂತೆ ವರ್ತನೆಗಳನ್ನು ಎದುರಿಸಬೇಕಾಗಿದೆ.
ReplyDeleteನನಗೆ ಮಗ ಮತ್ತು ಮಗಳು ಇದ್ದು ಅವರು ತಪ್ಪು ಮಾಡಿದಾಗ ನನ್ನ ಅನುಭವದ ಆಧಾರದ ಮೇಲೆ ಸಮಾಧಾನದಿಂದ ಬುದ್ಧಿವಾದ ಹೇಳುತ್ತೇನೆ ಅವರಿಗೆ ತಮ್ಮ ತಪ್ಪಿನ ಅರಿವಾಗುವಂತೆ ಸಲಹೆ ನೀಡುತ್ತೇನೆ.
ReplyDeleteನನ್ನ ಮಗ ತನ್ನ ಕೆಲಸದಲ್ಲಿ ಏನಾದರು ತಪ್ಪು ಮಾಡಿದ್ದರೆ ತಪ್ಪಿಗೆ ಸರಿಯಾದ ಕಾರಣ ಹುಡುಕಿಸಿ ಸೂಕ್ತ ಸಲಹೆ ನೀಡಿ ಪ್ರೋತ್ಸಾಹ ನೀಡುವೆ
ReplyDeleteFirst listen the actual situation of the children then react to the falseness.
ReplyDeleteನನ್ನ ಮಗಳು ತಪ್ಪು ಮಾಡಿದಾಗ ಕಾರಣ ಕೇಳಿ ಗೆಳತಿಯಂತೆ ಮಾರ್ಗದರ್ಶನ ಮಾಡುತ್ತೇನೆ.
ReplyDeleteಏಕೆ ಹೀಗಾಯಿತು ಎಂದು ಸಮಾಲೋಚಿಸಿ,ಸೂಕ್ತ ಮಾರ್ಗದರ್ಶನ ಮಾಡುವುದು,ಅವರ ಒಳ್ಳೆಯ ನಡುವಳಿಕೆಗಳನ್ನು ಶ್ಲಾಘಿಸಿ ಹುರಿದುಂಬಿಸುತ್ತೇನೆ.
ReplyDeleteReply
ನಾವು ತಾಳ್ಮೆಯಿಂದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತೇವೆ
ReplyDeleteನನ್ನ ಮಗ ಕೆಲಸ ಮಾಡದಿದ್ದರೆ ಮಾರ್ಗದರ್ಶನ ಮಾಡುತ್ತೇನೆ
ReplyDeleteಮಗುವಿಗೆ ಸೂಕ್ತ ಮಾರ್ಗದರ್ಶನ ನೀಡುವೆ.
ReplyDeleteಮಗುವಿಗೆ ಸೂಕ್ತ ಮಾರ್ಗದರ್ಶನ ನೀಡುವೆ
ReplyDeleteಸೂಕ್ತ ಮಾರ್ಗದರ್ಶನ ನಿಡಲಾಗುವುದು
ReplyDeleteಏಕೆ ಹೀಗೆ ಮಾಡಿದೆ ಎಂದು ಸೂಕ್ಷ್ಮವಾಗಿ ವಿಚಾರಿಸುವುದರ ಮೂಲಕ, ಸೂಕ್ತ ಸಲಹೆಗಳನ್ನು ನೀಡುವುದರ ಮೂಲಕ ಮಗುವಿಗೆ ಮಾಗ೯ದಶ೯ನ ಮಾಡುವೆ
ReplyDeleteನನ್ನ ಮಗಳು ಈಗ ಮೂರು ವರ್ಷದ ಮಗಳು ಅವಳಿಗೆ ಹಠ ಬಂದರೆ ತುಂಬಾನೇ ಅಳುತ್ತಾಳೆ ಆ ಸಮಯದಲ್ಲಿ ನಾನು ಕೆಲವು ಸಲ ಸಿಟ್ಟು ಮಾಡುತ್ತೇನೆ ಕೆಲವು ಸಲ ಪ್ರೀತಿಯಿಂದ ಅವಳನ್ನು ಸಮಾಧಾನ ಮಾಡುತ್ತೇನೆ ಆದರೆ ಇಲ್ಲಿ ನಾವು ಏನು ನೋಡಬೇಕೆಂದರೆ ಮಕ್ಕಳು ನಮಗೆ ಏನು ಹೇಳುತ್ತಾರೆ ಎನ್ನುವುದನ್ನು ನಾವು ಗಮನಿಸಬೇಕು ಮತ್ತು ಅವರಿಗೆ ಸರಿ ಮತ್ತು ತಪ್ಪಿನ ಕಲ್ಪನೆಯನ್ನು ಮೂಡಿಸಬೇಕು
ReplyDeleteನನ್ನ ಮಗ ಬುದ್ದಿವಂತ ಆದರೆ ಹಟಮಾರಿ ತಾನು ಹೇಳಿದ ಹಾಗೆ ನಾವು ನಡೆದುಕೊಳ್ಳಬೇಕು ಅಂದುಕೊಳ್ಳುತ್ತಾನೆ ಆಗ ನಾವು ಸುಮ್ಮನೆ ಶಾಂತವಾಗಿ ಅವನಿಗೆ ಏನು ಹೇಳುವುದಿಲ್ಲ ನಂತರ ಅವನ ಕೋಪ ಕಡಿಮೆ ಆದ ಮೇಲೆ ನಾವು ಹೇಳಿದ ಹಾಗೆ ನಡೆದುಕೊಳ್ಳುತ್ತಾನೆ
ReplyDeleteಮಕ್ಕಳಿಗೆ ಆಗಾಗ ಮಾರ್ಗದರ್ಶನ ನೀಡುತ್ತಿರುತ್ತೇನೆ
ReplyDeleteನನ್ಸ ಮಗ ಮಗಳು ಸರಿಯಾಗಿನಡೆದುಕೊಳ್ದದಿದ್ದರೆ ಸರಿಯಾದ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ
ReplyDeleteಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿರುತ್ತೇನೆ
ReplyDeleteಮಕ್ಕಳು ಕೆಲವೊಮ್ಮೆ ವ್ಯತಿರಿಕ್ತವಾದಂತಹ ಗುಣಲಕ್ಷಣಗಳನ್ನು ತೋರಿಸುವ ಸಂದರ್ಭ ಇರುತ್ತದೆ. ಇಂಥ ಸಂದರ್ಭದಲ್ಲಿ ನಾವು ಅವರು ಈ ರೀತಿ ಏಕೆ ಮಾಡಿದ್ದಾರೆ ಎಂದು ಶಾಂತರಾಗಿ ವಿಚಾರಮಾಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗುತ್ತದೆ. ಭಾವಾವೇಶಕ್ಕೆ ಒಳಗಾದರೆ ಅದು ನಮ್ಮ ಮಗುವಿನೊಂದಿಗೆ ನಮ್ಮ ಸಂಬಂಧಕ್ಕೂ ಸಹಿತ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ.
ReplyDeleteಅವನ ಒಳ್ಳೆಯ ಗುಣಗಳನ್ನು ಹೊಗಳಿ ಹುರಿದುಂಬಿಸುತ್ತೇನೆ ಮತ್ತು ತಪ್ಪಿದಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತೇನೆ
ReplyDeleteನಿಗದಿ ಪಡಿಸಿದ ಕೆಲಸ ಮಾಡದಿದ್ದಲ್ಲಿ ಬುದ್ಧಿ ಹೇಳುತ್ತೇನೆ
ReplyDeleteನಮ್ಮ ಮಗುವಿನ ಆ ಅಪರಾಧ ಕೃತ್ಯದ ಹಿನ್ನೆಲೆಯನ್ನು ಪ್ರಶ್ನಿಸಿ ಅದರಿಂದ ಸಂಭವಿಸಬಹುದಾದ ಅನಾಹುತಗಳ ಮತ್ತು ಅಪರಾಧದ ಕುರಿತು ಮನವರಿಕೆ ಮಾಡಿಕೊಡುವುದು ಸೂಕ್ತ
ReplyDeleteನಮ್ಮ ಮಗ ಓದುವುದರಲ್ಲಿ ಧನಾತ್ಮಕ ಚಿಂತನೆಯಿಂದ ಆಲೊಚಿಸುತ್ತಾನೆ ಆದರೆ ಮನೆಗೆಲಸ ಮಾಡುವುದರಲ್ಲಿ ಬಹಳ ಹಿಂದಿದ್ದಾರೆ.
ReplyDeleteನನ್ನ ಮಗಳು ಅವಳ ಅಜ್ಜಿಯ ಜೊತೆ ಜಗಳವಾಡಿದ್ದು ನನಗೆ ಬೇಸರ ತಂದಿತು. ಕೋಪವೇ ಇದಕ್ಕೆ ಕಾರಣವಾಗಿದ್ದು, ಭಾವನೆಗಳನ್ನು ಹತೋಟಿ ಯಲ್ಲಿಡುವುದರಲ್ಲಿ ವಿಫಲಳಾಗಿರುತ್ತಾಳೆ. ಇದಕ್ಕೆ ನನ್ನ ಸ್ವಭಾವವೂ ಕಾರಣವಾಗಿರುವುದರ ಅರಿವು ನನಗೆ ಉಂಟಾಯಿತು.
ReplyDeleteನನ್ನ ಮಗ ಓದುವುದರ ಕಡೆ ಕಡಿಮೆ ಗಮನ ಕೊಟ್ಟಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಆಗ ತಕ್ಷಣ ಕೋಪಗೊಳ್ಳುತ್ತೇನೆ. ಇದರಿಂದ ಓದಿನ ಕಡೆಗೆ ಅವನ ಆಸಕ್ತಿ ಇನ್ನೂ ಕಡಿಮೆಯಾಗುತ್ತದೆ. ಪ್ರೀತಿಯಿಂದ ಓದಿನ ಮಹತ್ವವನ್ನು ತಿಳಿ ಹೇಳಿದಾಗ ಅವನಲ್ಲಿ ಆಸಕ್ತಿ ಮೂಡುವ ಬದಲಾವಣೆಯನ್ನು ಗಮನಿಸಿದ್ದೇನೆ
ReplyDelete.
ಮೊದಲು ನಮ್ಮ ಬಗ್ಗೆ ನಾವೇ avalokislkollabeku.
ReplyDeleteನಮ್ಮಕಡೆ ಯಿಂದ ತಪ್ಪು ಇದ್ದಲ್ಲಿ ಸರಿ ಕೊಳ್ಳಬೇಕು
Hechhena ಸಮಯ ಮಗುವಿಗೆ ನೀಡಬೇಕು.
ಆದರ ಸಮಸ್ಯಗಳ ಆಲಿಸಿ ಪರಿಹರಿಸಿ ಬೆಂಬಲ ವಾಗಿ ನೀಡಬೇಕು
ನನ್ನ ಮಗನು 6 ವರುಷದವನಿರುವಾಗ ಅವನ ಇಚ್ಚಛೆಯಂತೆ ಶಾಲೆಗೆ ಹೋಗುವ ಎಲ್ಲಾ ಪುಸ್ತಕ ಪಾಟಿಚೀಲ, ಉಡುಪು ಎಲ್ಲಾ ತಂದು ಅಂದಿನ ದಿನ ಎಣ್ಣೆ ಸ್ನಾನ ಮಾಡಿಸಿ, ಹೊಸ ಉಡುಪು ಹಾಕಿ 'ನಡೆಯಪಾ ಶಾಲೆಗೆ' ಅನ್ನುತ್ತಿದ್ದ ಹಾಗೆ ಅವನಿಂದ ಬಂದ ಉತ್ತರ ಒಲ್ಲೆಪಾ ನಾ ಶಾಲೆಗೆ ಒಲ್ಲೆ ಅಂತಾ.
ReplyDeleteಅರ್ಧ ಗಂಟೆ ಒಂದು ಗಂಟೆ ಗಂಡ ಹೆಂಡತಿ ಇಬ್ಬರೂ ಪೇಚಾಡಿದರೂ ಅವನು ಮನಸ್ಸು ಬದಲಾಯಿಸಲಿಲ್ಲ.
ಕೋಪಗೊಂಡ ನಾನು ಫಳಾರ್ ಎಂದು ಅವನಿಗೆ ಕಪಾಲ ಮೋಕ್ಷ ಮಾಡುತ್ತಿದ್ದಂತೆ - ನನ್ನ ಮಗ ಕೈ ಮುಗಿದು ಹೇಳಿದ ' ಅಪ್ಪಾ ಹೊಡಿಬ್ಯಾಡಪ್ಪಾ ' ಅಂತಾ.
ನನಗೆ ಅನಿಸಿತು ನಮ್ಮ ಮಗನಿಗೆ ಬುದ್ಧಿ ಬಂತು ಅಂತಾ. ಮರುಕ್ಷಣವೇ 'ಅಪ್ಪಾ ಬಡಿಬ್ಯಾಡಪ್ಪಾ ನಾನು ಶಾಲೆಗೆ ಹೋಗೋದಿಲ್ಲ ಎಂದು.
ಹುಚ್ಚು ಹಿಡಿಯೋ ಪಾಳು ಆಗ ನನಗೆ ಬಂತು. ನಂತರ ಧನಾತ್ಮಕವಾಗಿ ಅವನ ಶಾಲೆಯ ಬಗೆಗಿನ ಭಾವನೆಗಳನ್ನು ಬದಲಾಯಿಸುತ್ತ ಸತತ ಶಾಲೆಗೆ ಹೋಗುವಂತೆ ಮಾಡಲು ನಾವಿಬ್ಬರು ತೆಗೆದುಕೊಂಡ ಸಮಯ ಬರೋಬ್ಬರಿ ಆರು ತಿಂಗಳು.
ಆದರೆ ಈಗವನು ಐದನೆ ತರಗತಿ ಅದೊಂದು ಘಟನೆ, ಭಯ ನೆನಸಿಕೊಂಡರೆ ಎಲ್ಲಾ ಕೆಲಸ ತಪ್ಪಿಲ್ಲದೇ ವಿಳಂಬ ಮಾಡದೇ ಮುಗಿಸುತ್ತಾನೆ.
ನನ್ನ ಮಗಳು ಸರಿಯಾಗಿ ನಡೆದುಕೊಳ್ಳದಿದ್ದರೆ ಸ್ವಲ್ಪ ಕೋಪ ಬರುತ್ತೆ ಆದ್ರೆ ಸಹಿಸಿಕೊಂಡು ಸರಿಯಾದ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ.
ReplyDeleteನಾವು ಓದಬೇಕಾದಾಗ ನಮಗೆ ಸಾಕಷ್ಟು ಅವಕಾಶಗಳು,ಸೌಲಭ್ಯಗಳು ಇರಲಿಲ್ಲಾ.ಆದರೆ ನನ್ನ ಮಗಳಿಗೆ ಎಲ್ಲಾ ಸೌಲಭ್ಯದೊಂದಿಗೆ ಓದಲಿ ಎಂದು ಅವಳು ಕೇಳಿದ್ದನೆಲ್ಲಾ ಕೊಡಿಸುತ್ತಾ ಹೋದೆ, ಆದರೆ ಮಗಳಿಗೆ ವಸ್ತುಗಳ ಬೆಲೆ ಗೊತ್ತಾಗಲಿಲ್ಲಾ..ಆಗ ಅನಿಸಿತು ನನಗೆ ಅವಳಿಗೆ ಮೊದಲು ವಸ್ತಗಳ ಬೆಲೆಗಳ ಬಗ್ಗೆ ಮಾಹಿತಿ ನೀಡಬೇಕಾಗಿತ್ತು ಅಂತಾ.ಈಗ ಅವಳಿಗೆ ತಿಳಿಸಿಕೊಟ್ಟಾಗಿನಿಂದ ಅದರ ಪ್ರಾಮುಖ್ಯತೆ ಹಾಗು ಅದರ ಬಳಕೆಯ ಬಗ್ಗೆ ಕಾಳಜಿವಹಿಸುತ್ತಾಳೆ. ಹದಿ ಹರೆಯದ ವಯಸ್ಸಿನಲ್ಲಿ ತಂದೆ ತಾಯಿಗಳು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು.
ReplyDeleteಮಾರ್ಗದರ್ಶನ ಮಾಡುತ್ತೇನೆ
ReplyDeleteನನ್ನ ಮಗಳು ಹಠವಾದಿ ಸರಿಯಾದ ಮಾರ್ಗದಲ್ಲಿ ನಡೆದುಕೊಳ್ಳದಿದ್ದರೆ ಅವಳಿಗೆ ಸರಿಯಾದ ಮಾರ್ಗದರ್ಶನ ಮಾಡುತ್ತೇನೆ
ReplyDeleteಜೀವನದ ನಕಾರಾತ್ಮಕ ಮತ್ತು ಸಕಾರಾತ್ಮಕ ಅಂಶಗಳು ಪ್ರೌಢಶಾಲಾ ವಿದ್ಯಾರ್ಥಿ ಆಗಿರುವ ನನ್ನ ಮಗನಿಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದರಿಂದ ಅವನಲ್ಲಿ ಅಸಹಜ ವರ್ತನೆ ಕಂಡುಬಂದಲ್ಲಿ ನಾವು ತಿಳುವಳಿಕೆ ನೀಡಿದರೆ ಅರಿತುಕೊಳ್ಳುತ್ತಾನೆ.
ReplyDeleteಮಕ್ಕಳು ತಪ್ಪು ಮಾಡಿದಲ್ಲಿ ಸರಿಯಾದ ಮಾರ್ಗದರ್ಶನ ಮಾಡಿ ಸೂಕ್ತವಾದದ್ದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ಸೂಚನೆಗಳನ್ನು ನೀಡಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ತಿಳಿಸುತ್ತೇನೆ.
ReplyDeleteಶಾಲೆಯಲ್ಲಿ ನೀಡಿದ ಚಟುವಟಿಕೆಗಳು ಅವನಿಗೆ ಕಷ್ಟವೆನಿಸಿದರೆ ಅದನ್ನು ನನ್ನೊಂದಿಗೆ ಹಂಚಿಕೊಳ್ಳುವುದಿಲ್ಲ ಕಾರಣ ಅಮ್ಮನ ಬಳಿ ಹೇಳಿದರೆ ಅದನ್ನು ಮಾಡಬೇಕಾಗುತ್ತದೆ ಎಂದು.ಅವನ ಗೆಳೆಯರು ಮತ್ತು ಶಿಕ್ಷಕರಿಂದ ಈ ವಿಷಯ ತಿಳಿದ ನಾನು ಅವನಿಗೆ ಕಷ್ಟವೆನಿಸುವ ಚಟುವಟಿಕೆಗಳನ್ನು ಅರ್ಥೈಸಿಕೊಂಡು ಸ್ವಲ್ಪ ಮಟ್ಟಿಗೆ ಅವನಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡಲು ಆರಂಭಿಸಿದೆ ಇದರಿಂದ ಅವನ ಆತ್ಮವಿಶ್ವಾಸ ಹೆಚ್ಚಿ ಈಗ ಎಲ್ಲ ಕೆಲಸಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾನೆ
ReplyDeleteI will listen to them carefully and try to solve them without hurting them& then guide them smoothly
ReplyDeleteನನ್ನ ಮಗ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು ಮೊಬೈಲ್ ತೆಗೆದುಕೊಂಡರೆ ಹಠ ಮಾಡುತ್ತಿದ್ದ ನಾನು ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತೀಡಿದ ಮೇಲೆ ಈಗ ಮೊಬೈಲ್ ಬಳಕೆ ಕಡಿಮೆ ಆಗಿದೆ
ReplyDeleteಅನುಭವ ಇಲ್ಲ, ಇನ್ನೂ ಚಿಕ್ಕವಳು, ಅರಿವಿಲ್ಲದೆ ಮಾಡಿರುವಳು, ಎಂದು ತಪ್ಪನ್ನು ತಿಳಿ ಹೇಳಿ ಮುಂದೆ ಈ ರೀತಿ ಆಗದಂತೆ ಇಬ್ಬರೂ ಎಚ್ಚರಿಕೆ ವಹಿಸಬೇಕು, ಆಪ್ತ ಸುಮಾಲೋಚನೆ ಮಾಡಬೇಕು,
ReplyDeleteನನ್ನ ಮಗ ಮತ್ತು ಮಗಳು ಇಬ್ಬರು ತುಂಬಾ ತುಂಟರು(4ವರ್ಷ & 6 ವರ್ಷ. ಬೇಡ ಎಂಬ ಕೆಲಸವನ್ನೇ ಮಾಡುತ್ತಾರೆ. ಮೊದಲು ಕೋಪ ಬಂದು ಬಯ್ಯುತ್ತೇನೆ ಅವರು ಆತ್ತಾಗ ನಿಧಾನವಾಗಿ ಪ್ರೀತಿಯಿಂದ ಹಾಗೇ ಮಾಡಬಾರದೆಂದು ತಿಳಿಸಿ.ಅದಕ್ಕೆ ಸಂಬಂಧಿಸಿದ ಕಥೆ ಹೇಳುತ್ತೇನೆ.
ReplyDeleteಕೆ. ಜಾನಕಿ GHS ಬಾಪೂಜಿನಗರ ಬಳ್ಳಾರಿ ಪೂರ್ವ ನನ್ನ ಮಗಳು ತುಂಬಾ ಒಳ್ಳೆಯವಳು ಸಹವಾಸ ದಿಂದ ತಪ್ಪಾಗಿ ನಡೆದುಕೊಂಡರೆ ತಕ್ಷಣ ಅವಳಿಗೆ ಪ್ರೀತಿಯಿಂದ ಹಾಗೇ ಮಾಡುವುದರ ಪರಿಣಾಮ ತಿಳಿಸಿದರೆ ಮತ್ತೇ ಆ ತಪ್ಪನ್ನು ಮಾಡಲಾರಳು ತುಂಬಾ ಜಾಣ್ಮೆಯಿಂದ ವರ್ತಿಸುವ ಸುಸಂಸ್ಕೃತ ಹುಡುಗಿ ಒಬ್ಬಳೇ ಬೆಳೆದಿರುವುದರಿಂದ ಪ್ರೀತಿಯಿಂದ ಮಾತನಾಡಿದ ಸ್ನೇಹಿತರನ್ನೆಲ್ಲ ಒಳ್ಳೆಯವರೆಂದು ನಂಬಬಾರದು. ಎಂದು ಎಚ್ಚರಿಸಿದರೆ ತಕ್ಷಣ ಅರ್ಥಮಾಡಿಕೊಳ್ಳುತ್ತಾಳೆ. ಬಾಲ್ಯವಸ್ಥೆಯಲ್ಲಿ ಜೀವನಾನುಭವ ಕಡಿಮೆ ಬೆಳ್ಳಗಿರುವುದೆಲ್ಲ ಹಾಲಲ್ಲ, ಹೊಳೆಯುವುದೆಲ್ಲ ಹೊನ್ನಲ್ಲಾ ತುಂಬಾ ಜಾಣತನದಿಂದ ಕಡಿಮೆ ಸಂಖ್ಯೆಯ ಉತ್ತಮ ಸ್ನೇಹಿತರು ಕೆಲವರಿದ್ದರೆ ಸಾಕು ವಿದ್ಯಾಭ್ಯಾಸದ ಸಮಯದಲ್ಲಿ ನಿಮ್ಮ ಪ್ರಗತಿಗೆ ಹೆಚ್ಚು ಒತ್ತು ನೀಡುವುದರಿಂದ ನಿಮ್ಮ ಭವಿಷ್ಯ ಉಜ್ವಲವಾಗಿರುತ್ತದೆ. ನಾನು ಕೇವಲ ತಾಯಿಯಲ್ಲ ನನ್ನ ಮಗಳ ಅತ್ಯುತ್ತಮ ಗೆಳತಿ, ಶಿಕ್ಷಕಿ ಎಲ್ಲವೂ ಹೌದು ಹೆಣ್ಣು ಮಕ್ಕಳು ಸಂದರ್ಭಕ್ಕೆ ಅನುಸಾರವಾಗಿ ಕುಸುಮದಂತೆ ಕೋಮಲ ವಜ್ರ ದಂತೆ ಕಠಿಣ ಇರಲೇ ಬೇಕು. ಜೀವನದಲ್ಲಿ ಪ್ರತಿಯೊಬ್ಬರೂ ಅವರದೇ ಆದ ನೈಜ ಲಕ್ಷಣದ ಛಾಪನ್ನು ಮೂಡಿಸುವಂತಿರಬೇಕು. ಅವರ ಹೆಸರು ಸ್ಮೃತಿಪಠಲದಲ್ಲಿ ಸುಳಿದರೇ ಸಾಕು ಅವರ ಉತ್ತಮ ಗುಣ -ನಡವಳಿಕೆ, ಜಾಣ್ಮೆ, ಚತುರತನ ಅಪೇಕ್ಷಿತ ಉತ್ತಮ ಗುಣಗಳು ನೆನಪಾಗುವಂತೆ ನಮ್ಮ ವ್ಯಕ್ತಿತ್ವ ರೂಢಿಸಿ ಕೊಳ್ಳಬೇಕು ವ್ಯಕ್ತಿ ನಶ್ವರ. ಈ ಧರೆಯ ಜೀವನವು ನಶ್ವರ ಆದರೆ ವ್ಯಕ್ತಿಯ ಸಾಧನೆ ಅಮರ ಪ್ರತಿಯೊಬ್ಬರೂ ದೈವನೂಗ್ರಹದಿಂದ ತಮ್ಮಮೇಲೆ ತಾವು ವಿಶ್ವಾಸ ವಿಟ್ಟು ಪ್ರಾಮಾಣಿಕವಾಗಿ ತಮ್ಮ ತಮ್ಮ ಪಾಲಿನ ಕಾರ್ಯವ್ಯ ಚಾಚು ತಪ್ಪದೇ ನಿರ್ವಹಿಸುವುದನ್ನು ಬಾಲ್ಯವಸ್ಥೆಯಿಂದಲೇ ರೂಢಿಸಿಕೊಂಡರೆ ವ್ಯಕ್ತಿತ ತಾನಾಗೇ ರೂಪುಗೊಳ್ಳುವುದು ಇದನ್ನು ಮಕ್ಕಳಿಗೆ ಅತ್ಯಂತ ಪ್ರೀತಿ -ಕಾಳಜಿಯಿಂದ ಅವರ ಜವಾಬ್ದಾರಿಯನ್ನು ಅವರಿಗೆ ಮಾನವರಿಕೆಮಾಡಿಕೊಟ್ಟು ಅವರ ಅಗತ್ಯಗಳಿಗೆ ಸ್ಪಂದಿಸುವ ಕರ್ತವ್ಯ ಪಾಲಕರದ್ದೇ ಜೀವನವನ್ನು ವಿಭಿನ್ನ ಅನುಭವಗಳಿಂದ ಕಣ್ಣಾರೆ ನೋಡಿ ಪ್ರಾಯೋಗಿಕ ಅನುಭವ ನಮಗಿದೆ ತಪ್ಪು ಸರಿಯನ್ನು ತಿಳಿಸಿ ಹೇಳಿದರೆ ಮಕ್ಕಳು ಖಂಡಿತ ಕೇಳುತ್ತಾರೆ. ಏಕೆಂದರೆ ನಮ್ಮ ನಡುವೆ ಅಧಿಕಾರದಬಂಧನವಿಲ್ಲ ತಾಯಿಯು ಮಗಳಿಗೆ ಅತ್ಯುತ್ತಮ ಸ್ನೇಹಿತೆಯೇ ಮಕ್ಕಳು ಮುಕ್ತವಾಗಿ ತಮ್ಮ ಎಲ್ಲಾ ಅನಿಸಿಕೆಗಳನ್ನು ಅಂಚಿಕೊಳ್ಳುವಷ್ಟು ಸಂಬಂಧದ ಸಂಕೋಲೆಯನ್ನು ನಾವು ಜಾಣತನದಿಂದ ಬಂಧಿಸಬೇಕು ಸಕಾಲದಲ್ಲಿ ಸರಿತಪ್ಪು ಮನವರಿಕೆ ಮಾಡುತ್ತಾ ಜೀವನದ ಪ್ರತಿಹಂತದಲ್ಲೂ ಅವರೊಂದಿಗೆ ಕಾಳಜಿಯ ಸಂಪರ್ಕದಲ್ಲಿ ನಿರಂತರವಾಗಿರಬೇಕು. ಅವರ ನಗು, ಗೆಲುವು, ಸಾಧನೆ ಎಲ್ಲವೂ ನಮ್ಮದೇ ಎಂಬಂತೆ ಸಂಭ್ರಮಿಸಬೇಕು ಉತ್ತಮ ಪಾಲಕರು ಉತ್ತಮ ಸ್ನೇಹಿತರೂ ಆಗಬೇಕು.
ReplyDeleteಮಗ/ ಮಗಳು ತಪ್ಪು ಮಾಡಿದಾಗ ಸಮಾಧಾನವಾಗಿ ಅವರ ತಪ್ಪನ್ನು ಅವರಿಗೆ ಅರಿವು ಮೂಡಿಸಬೇಕು.ಆಗ ಮುಂದೆ ಈ ತರಹದ ತಪ್ಪುಗಳು ಆಗುವುದಿಲ್ಲ. ಪ್ರಸ್ತುತ ಮಕ್ಕಳು ಸೂಕ್ಷ್ಮಮತಿಗಳು ,ಅವರುಗಳಿಗೆ ಸ್ನೇಹಿತರ ರೀತಿಯಲ್ಲಿ ವಿವರಿಸಿದರೆ ಅರ್ಥಮಾಡಿಕೊಳ್ಳುತ್ತಾರೆ
ReplyDeleteಸೂಕ್ತ ಮಾರ್ಗದರ್ಶನ ನಿಡಲಾಗುವುದು
ReplyDeleteHealthy discussion will be taken and convince them to the right stand calmly
ReplyDeleteಸೂಕ್ತ ಮಾರ್ಗದರ್ಶನ ನೀಡಿ ಒಳ್ಳೆಯತನ ರೂಢಿಸಿಕೊಳ್ಳುವಂತೆ ಮಾಡುವುದು
ReplyDeleteI will listen to them carefully and try tosolve them without hurting them and then guide them smoothly
ReplyDeleteಅವುಗಳಲ್ಲಿರುವ ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಗುಣಗಳಿಗೆ ಪ್ರೋತ್ಸಾಹಿಸುವುದು ನಮ್ಮ ಸರಿಯಾದ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ ನನ್ನ ಗಂಡು ಮಕ್ಕಳು ಇಬ್ಬರು,ತಪ್ಪು ಮಾಡಿದಾಗ ಸರಿಯಾದ ಮಾರ್ಗ ತಿಳಿಸಿ ಹೇಳುತ್ತೇನೆ...
ReplyDeleteನನ್ನ ಮಗಳು ಹಠವಾದಿ.ತನ್ನ ನಿರ್ಧಾರವೇ ಸರಿ ಎನ್ನುವಳು.ಆಗ ನಾನು ಸ್ವಲ್ಪ ತಡೆದು ನಂತರ ತಿಳಿ ಹೇಳತ್ತೇನೆ.
ReplyDeleteAM
ReplyDeleteಮಕ್ಕಳು ನಾವು ಏನು ಮಾಡುತ್ತೇವೆಯೋ ಅದನ್ನು ನೋಡಿ ಕಲಿಯುತ್ತವೆ ಹಾಗಾಗಿ ನಮ್ಮ ವರ್ತನೆಗಳು ಮೊಟ್ಟಮೊದಲಾಗಿ ಆದರ್ಶ ಪ್ರಾಯವಾಗಿರಬೇಕು ಆದಾಗ ಮಾತ್ರ ಮಕ್ಕಳು ನಮ್ಮನ್ನ ನೋಡಿ ಅನುಕರಿಸುತ್ತಾರೆ ಈ ಮುಖಾಂತರ ನಾವು ಮಕ್ಕಳ ವರ್ತನೆಯಲ್ಲಿ ಬದಲಾವಣೆ ತರಬಹುದಾಗಿದೆ..... ಒಂದು ಪಕ್ಷ ಮಕ್ಕಳು ತಪ್ಪನ್ನು ಮಾಡಿದಾಗ ಅವರಿಗೆ ತಿಳಿಹೇಳುವ ಪ್ರಯತ್ನ ಮಾಡಬೇಕು ಅದರಿಂದ ಆಗುವಂತಹ ತೊಂದರೆಗಳು ಅನಾಹುತಗಳ ಬಗ್ಗೆ ಅವರಿಗೆ ಮೃದುವಾಗಿ ತಿಳಿಸಿ ಹೇಳಬೇಕು
ಸಾಧ್ಯವಾದಷ್ಟು ತಾಳ್ಮೆಯಿಂದ ಪ್ರತಿಕಿಯಿಸಿ, ಪ್ರೀತಿಯಿಂದ ಬುದ್ಧಿ ಹೇಳುವುದು ಉತ್ತಮ
ReplyDeletePM
ReplyDeleteನನ್ನ ಮಗಳು ಸರಿಯಾಗಿ ನಡೆದುಕೊಳ್ಳದಿದ್ದರೆ ಸರಿಯಾದ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ
ನನ್ನ ಮಗ ಏಳನೆಯ ತರಗತಿಯಲ್ಲಿ ಓದುತ್ತಿದ್ದಾನೆ ವಿಷಯವನ್ನು ನಾನು ಗಮನಿಸಿದ ಇಲ್ಲಿ ಚರ್ಚಿಸಿದ ಹಲವಾರು ವಿಷಯಗಳು ಅನುಭವಕ್ಕೆ ಬಂದಿವೆ ಅವುಗಳಲ್ಲಿರುವ ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಗುಣಗಳಿಗೆ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ
ReplyDeleteನನ್ನ ಮಗ ಕಾಲೇಜು ವಿದ್ಯಾರ್ಥಿ. ಅವನಿಗೆ ಕೆಲವು ವಿಷಯಗಳಲ್ಲಿ ಗೊಂದಲ ಉಂಟಾದಾಗ ತಿಳುವಳಿಕೆ ಹೇಳಿ ಸೂಕ್ತ ಮಾರ್ಗದರ್ಶನ ಮಾಡುತ್ತೇನೆ.ಅವನಲ್ಲಿ ಸಕಾರಾತ್ಮಕ ಮನೋಭಾವನೆ ಬೆಳೆಸುತ್ತೇನೆ.
ReplyDeleteನನ್ನ ಮಗಳು ನನ್ನ ಬಗ್ಗೆ ಬಹಳ ಅಭಿಮಾನ ಇರಿಸಿ ಕೊಂಡಿದ್ದಾಳೇ.ಕಥೆಗಳ ಮೂಲಕ. ನಿಜ ಜೀವನದ ಅನುಭವ ಗಳ ಮೂಲಕ ತಿಳಿ ಹೇಳುವೆ.
ReplyDeleteನನ್ನ ಮಗ ತಪ್ಪು ಮಾಡಿದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ತಪ್ಪು ತಿದ್ದಿಕೊಳ್ಳಲು ತಿಳಿಸುತ್ತೇನೆ.
ReplyDelete
ReplyDeleteಮಕ್ಕಳಲ್ಲಿ ಇರುವ ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಗುಣಗಳಿಗೆ ಪ್ರೋತ್ಸಾಹಿಸುವುದು. ಸರಿಯಾಗಿ ಮಾರ್ಗದರ್ಶನ ಮಾಡಿ ತಿಳಿಸುತ್ತೇನೆ ಹಾಗೂ ಸೂಕ್ತವಾದ್ದದು ತಿಳಿಸಿ ಮಾರ್ಗದರ್ಶನ ಮಾಡಿ ಸಲಹೆ ನೀಡುತ್ತೇನೆ.
ಮಕ್ಕಳು ನಾವು ಏನು ಮಾಡುತ್ತೇವೆಯೋ ಅದನ್ನು ನೋಡಿ ಕಲಿಯುತ್ತವೆ. ಹಾಗಾಗಿ ನಮ್ಮ ವರ್ತನೆಗಳು ಮೊಟ್ಟಮೊದಲಾಗಿ ಆದರ್ಶ ಪ್ರಾಯವಾಗಿರಬೇಕು. ಆದಾಗ ಮಾತ್ರ ಮಕ್ಕಳು ನಮ್ಮನ್ನ ನೋಡಿ ಅನುಕರಿಸುತ್ತಾರೆ. ಈ ಮುಖಾಂತರ ನಾವು ಮಕ್ಕಳ ವರ್ತನೆಯಲ್ಲಿ ಬದಲಾವಣೆ ತರಬಹುದಾಗಿದೆ.
ReplyDeleteಒಂದು ಪಕ್ಷ ಮಕ್ಕಳು ತಪ್ಪನ್ನು ಮಾಡಿದಾಗ ಅವರಿಗೆ ತಿಳಿಹೇಳುವ ಪ್ರಯತ್ನ ಮಾಡಬೇಕು. ಅದರಿಂದಾಗುವಂತಹ ತೊಂದರೆಗಳು ಅನಾಹುತಗಳ ಬಗ್ಗೆ ಅವರಿಗೆ ಮೃದುವಾಗಿ ತಿಳಿಸಿ ಹೇಳಬೇಕು.HTK.
ನನ್ನ ಮಗಳು ತಪ್ಪು ಮಾಡಿದಾಗ ಅದರಿಂದಾಗುವ ದುಷ್ಪರಿಣಾಮಗಳನ್ನು ಉದಾಹರಣೆ ನೀಡಿ ಅವಳನ್ನು ಪ್ರೀತಿ ಯಿಂದ ಸರಿ ಪಡಿಸುತ್ತೆನೆ
ReplyDeleteನನ್ನ ಮಗನಿಗೆ ಈಗ 5 ವರ್ಷ ಕೋವಿಡ ಸಂದರ್ಬವಾಗಿರುವುದರಿಂದ ಹೊರಗಡೆ ಹೋಗುವದು ಮತ್ತು ಬಿದಿಯಲ್ಲಿ ಬರಗಾಲಲ್ಲಿ ಓಡ್ಯಾಡೋದು ಮಾಡುತ್ತಿದ ಆವಾಗ ಅವನಿಗೆ ಒಂದೆರೆಡು ಏಟು ಕೊಟ್ಟು ಅಂಜಿಕೆ ಇಟ್ಟಿದ್ದೆ ಆಮೆಲೆ ಅನಿಸಿತು ಅವನಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಹೇಳಬೇಕು ಅಂದು ಅದೇ ರೀತಿ ಮಾಡಿದೆವು ಈಗ ಮಾಸ್ಕ ಬಿಟ್ಟು ಹೊರಗಡೆ ಹೋಗುವದು ಅಪಾಯ ಮತ್ತು ಕೈಗಳನ್ನು ಹ್ಯಾಂಡವಾಷ ಮಾಡಿಕೊಂಡೆ ತಿನ್ನಬೇಕು ಅಂದು ನಮಗೆ ಎಚ್ಚರಿಸುತ್ತಾನೆ.ಮತ್ತು ಪಾಲಕಾರಾದ ನಾವುಗಳು ಹೇಳಿದಂತೆ ನಡೆದುಕೊಳ್ಳುವದು ಮಕ್ಕಳ ಮನಸಿನ ಮೇಲೆ ಪ್ರಭಾವ ಬೀರುತ್ತದೆ.ಊದಾಹರಣೆ ಮಕ್ಕಳಿಗೆ ಎಲೆ ಅಡಿಕೆ ತಿನ್ನಬೆಡಾ ಅಂತಾ ನಾವು ತಿನ್ನುತ್ತಾ ಹೇಳಿದರೆ ಅವರಿಗೆ ನಮ್ಮ ಮಾತಿನ ಮೇಲೆ ವಿಶ್ವಾಸ ಗೌರವ ಬೆಳೆಯುವುದಿಲ್ಲ.
ReplyDeleteಮಗಳು ಹೇಳಿದ ಮಾತು ಕೇಳುವುದಿಲ್ಲ ಯಾವಾಗ್ಲುನು ಫೋನ್ ಚಾಟ್ ಅಂತ ಗೆಳೆಯರ ಜೊತೆ ಇರ್ತಾಳೆ. ಅವಳಿಗೆ ನೋಡು ಗೆಳೆಯರ ಜೊತೆ ಮಾತಾಡು ಅದಕ್ಕೂ ಒಂದು ಮಿತಿ ಇದೆ ಸ್ಕೂಲ್ ಸಿಕ್ಕಾಗ ಮಾತಾಡ್ತೀಯಾ ಅಲ್ವಾ ಮನೆಯಲ್ಲಿ ಓದಿನ ಕಡೆ ಗಮನ ಕೊಡು ಸ್ಕೂಲ್ ನಲ್ಲಿ ಚರ್ಚೆ ಮಾಡಿ ಅವಶ್ಯಕತೆ ಇದ್ದಾಗ ಮಾಡು ಸುಮ್ಮನೆ ಕಾಲಹರಣ ಮಾಡ್ಬೇಡ ಎಂದು ತಿಳುವಳಿಕೆ ನೀಡುತ್ತೇನೆ
ReplyDeleteಒಳ್ಳೆಯ ಮಾತುಗಳಿಂದ ತಿಳಿ ಹೇಳುವುದು,ಅವಶ್ಯಕತೆಗಳು ಬಂದಾಗ ಸರಿ ಮಾರ್ಗದ ಹಾದಿಯನ್ನು ತಿಳಿಸುವುದು
ReplyDeleteನನ್ನ ಮಗ ತಪ್ಪು ಮಾಡಿದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ತಪ್ಪು ತಿದ್ದಿಕೊಳ್ಳಲು ತಿಳಿಸುತ್ತೇನೆ
ReplyDeleteಅವನ ಅಭಿರುಚಿಗೆ ತಕ್ಕಂತೆ ಕಲಸ ನೀಡಬೇಕು
ReplyDeleteನನ್ನ ಮಗ ನನ್ನ ಮಾತು ಕೇಳುವುದು ಕಡಿಮೆ ಯಾಕಂದ್ರೆ ಸ್ವಲ್ಪ ಅವನ್ ಮೇಲೆ ಪ್ರೀತಿ ಜಾಸ್ತಿ ಇದರಿಂದ ಅವ್ನು ನನಗೆ ಹೆದುರುವುದಿಲ್ಲ ಆದ್ರೆ ಅವ್ನು ತನ್ನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ ಆದ್ರೆ ಅವನಲ್ಲಿ ಯಾವುದೇ ಕೆಟ್ಟ ವಿಚಾರಗಳು ಕಂಡುಬದಿಲ್ಲ..
ReplyDeleteಸಂದರ್ಭಕ್ಕನುಗುಣವಾಗಿ ಇರುವುದು ಸೂಕ್ತ ಏಕೆಂದರೆ ನನ್ನ ಮಕ್ಕಳಿಗೆ 5 ವರ್ಷಗಳು. ಅವರಿಗೆ ಬೇಕಾದ ವಸ್ತುಗಳನ್ನು ಕೊಡಿಸದಿದ್ದಾಗ ಅವನು ಅಳುತ್ತಾರೆ.. ನಾನು ಅವರ ಮೇಲೆ ಏರು ಧ್ವನಿಯಲ್ಲಿ ಮಾತನಾಡುತ್ತೇನೆ... ಆಗ ಅಳುವುದನ್ನು ಮಾತ್ರ ನಿಲ್ಲಿಸುತ್ತಾರೆ.. ಆದರೆ ಅವರ ಬೇಡಿಕೆ ಹಾಗೆ ಇರುತ್ತದೆ...
ReplyDeleteಅದರ ಬದಲಾಗಿ ನಾನು ಅವರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಅವನರಿಗೆ ಪ್ರೀತಿಯಿಂದ ಹೇಳಿದರೆ ಒಪ್ಪಿ ಕೊಳ್ಳುತ್ತಿದ್ದ... ಈಗ ಹಾಗೆ ಮಾಡುತ್ತಿರುವೆ....
ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಹೇಳಿ ಸೂಕ್ತವಾದ ಮಾರ್ಗದರ್ಶನ ಮಾಡುತ್ತೇನೆ
ReplyDeleteನನ್ನ ಮಗ ಬೇರೆಯವರ ವಸ್ತುಗಳನ್ನು ಹೇಳದೆ ತೆಗೆದುಕೊಳ್ಳುವದು ಇದೊಂದ ಲಾಭದಾಯಕ ಭಾವನೆ ಅವನಲ್ಲಿ ಇದನ್ನು ನೋಡಿ ಕೆಟ್ಟ ನೋವಿನಅನುಭವ ಆಗುತ್ತದೆ ಇದು ಮಾಡುವದು ತಪ್ಪು ಎಂದ ತಿಳಿಸಿ ಸುಕ್ತಮಾರ್ಗದರ್ಶ ಮಾಡಿದಾಗ ತಿದ್ದಿಕೊಳ್ಳುತ್ತಾನೆ ಇದು ನನಗೆ ಸಂತೋಷ ಎನಿಸುತ್ತದೆ
ReplyDeleteI make them to realise their mistakes
ReplyDeleteಮಕ್ಕಳು ತಂದೆ ತಾಯಿಯ ಗುಣಗಳನ್ನು ,ಸ್ವಭಾವ ತ, ನಡವಳಿಕೆಗಳನ್ನು ಗಮನಿಸುತ್ತಾರೆ, ಆದ್ದರಿಂದ ಅವರು ತಪ್ಪು ಮಾಡಿದಾಗ ಅದನ್ನು ವಿಶ್ಲೇಷಣೆ ಮಾಡಿ ಅವರ ತಪ್ಪು ಅಥವಾ ಸರಿಗಳ ಬಗ್ಗೆ ತಿಳಿ ಹೇಳಬೇಕು
ReplyDeleteನಾವು ಮಕ್ಕಳ ಮೇಲೆ ಒತ್ತಡವನ್ನು ಸದಾಕಾಲವೂ ಹಾಕುವುದು ತಪ್ಪಲ್ಲ ಎಂದು ಭಾವಿಸಿ ಅವರು MBBSಗೆ ಸೇರಬೇಕು ಎಂದು ಬಯಸುತ್ತೇವೆ... ಅವರಿಗೆ ಸಾಧ್ಯವಾಗಲಿಲ್ಲ ಎಂದಾದರೆ ಬೇರೆ ಅವಕಾಶಗಳ ಬಗ್ಗೆ ತಿಳಿಸಿ ಮುಂದಿನ ಜೀವನ ಸುಖವಾಗಿರಲಿ ಎಂದು ಹಾರೈಸೋಣ....
ReplyDeleteರಂಜಿನಿ ಎಸ್ ಎಸ್ ಸಹಶಿಕ್ಷಕರು
ReplyDeleteಸರ್ಕಾರಿ ಪದವಿ ಪೂರ್ವ ಕಾಲೇಜು ಐಗೂರು
ನಮಗೆ ಇಷ್ಟವಿಲ್ಲದ ಕೆಲಸ ಮಾಡಿದಾಗ ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿಸುವುದು
ಸರಿಯಾದ ಮಾರ್ಗದರ್ಶನ ತಿಳುವಳಿಕೆ ನೀಡುವುದು
ನಮ್ಮನ್ನು ನಾವೇ ಪರಾಮರ್ಷೆ ಮಾಡಿಕೊಳ್ಳುವುದು
ಮಕ್ಕಳು ಪ್ರೌಢ ಹಂತದವರೆಗೂ ಪಾಲಕರ ಮಾರ್ಗದರ್ಶನದಲ್ಲಿ ಉತ್ತಮ ನಡತೆ ಗುಣ ಪಡೆಯುತ್ತಾರೆ.ಕಾಲೇಜು ಪರಿಸರದಲ್ಲಿನ ಸರಿಯಾದ ಸಹಪಾಠಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದಾಗ,ಮನೆಯಲ್ಲಿ ಹೇಳುವ ಬುದ್ದಿಮಾತು ಪಥ್ಯವೇ ಆಗದು.ವಿಕ್ಷಿಪ್ತ ಸ್ಥಿತಿಯಲ್ಲಿರುವ ಅವರ ನಿರ್ಧಾರಗಳು ಎಲ್ಲರ ಅಸ್ತಿತ್ವವನ್ನೇ ಅಲುಗಾಡಿಸಿ ಬಿಡುತ್ತವೆ. ಅದರೊಂದಿಗೆ ಬಂಧು ಬಳಗ,ಹತ್ತಿರದವರ ಕಟುಟೀಕೆ. ಟಿಪ್ಪಣಿಗಳ ಸರಮಾಲೆ.ಅವರೆಲ್ಲರೂ ನಾವು ಊಹಿಸಲು ಸಹ ಆಗದ ರೀತಿ ನಮ್ಮ ಮಕ್ಕಳನ್ನು ನಮ್ಮಿಂದ ದೂರ ಮಾಡಿರುತ್ತಾರೆ.ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರಷ್ಟೆ ಕುಟುಂಬ,ಸುತ್ತಲಿನವರ ಪಾತ್ರವನ್ನು ಅಲ್ಲಗಳೆಯಲಾಗದು.ಈಗೀನ ಯುವಪೀಳಿಗೆ ಸ್ವೇಚ್ಛೆಯನ್ನೇ ಸ್ವಾತಂತ್ರ್ಯ ಎಂಬಂತೆ ವರ್ತಿಸುವುದು ಸಲ್ಲ. ಅದಕ್ಕಾಗಿಯೇ ಪ್ರೌಢಾವಸ್ಥೆಯಲ್ಲೇ ಸರಿ ತಪ್ಪುಗಳ ವ್ಯತ್ಯಾಸ ತಿಳಿಸಿಕೊಡುವುದು,ಯೋಗ್ಯವಾದುದನ್ನೇ ಆಯ್ಕೆ ಮಾಡುವ ವ್ಯಕ್ತಿತ್ವ ಬೆಳೆಸುವುದು ಅವಶ್ಯಕವಾಗಿದೆ. ಟೀಕೆಗಳನ್ನು ಸಕಾರಾತ್ಮಕವಾಗಿ ಸ್ಪಂದಿಸುವ ಗುಣ ಹೊಂದುವಂತೆ ಬೆಳೆಸಬೇಕು.
ReplyDeleteಯಾವತ್ತೂ ತಪ್ಪು ಮಾಡದ ಒಬ್ಬ ವಿದ್ಯಾರ್ಥಿ ಬೇರೆಯವರ ಪೆನ್ನು/ಹಣ ಕದ್ದಿದ್ದನು.ಅವನು ಆ ರೀತಿ ಮಾಡಲು ಶಾಲೆ ಯಲ್ಲಿಯ ಆತನ ಇಬ್ಬರೂ ಗೆಳೆಯರ ಪ್ರೇರಣೆ ಕಾರಣವಾಗಿತ್ತು.
ReplyDeleteಈ ವಿಷಯ ತಿಳಿದಾಗ ಮನಸ್ಸಿಗೆ ತುಂಬಾ ಬೇಜಾರು ಆಯಿತು.ಆ ವಿದ್ಯಾರ್ಥಿಯನ್ನು ಕರೆದು ವಿಚಾರಿಸಿ ಸೂಕ್ತ ಮಾರ್ಗದರ್ಶನ ಮಾಡಲಾಯಿತು. ಬೇರೆಯವರ ವಸ್ತುಗಳನ್ನು ಕದಿಯುವುದು ತಪ್ಪು ಎಂದು ತಿಳಿಸಿ ಹೇಳಲಾಯಿತು. ಜೊತೆಗೆ ಅವನನ್ನು ಪ್ರೇರೇಪಿಸಿದ ವಿದ್ಯಾರ್ಥಿಗಳಿಗೂ ಈ ರೀತಿ ಮಾಡುವುದು ತಪ್ಪು ಎಂದು ಹೇಳಲಾಯಿತು.
ನನ್ನ ಮಗ ಹಲವಾರು ಸಲ ನನಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಿದ್ದಾನೆ.ಕೆಲವು ಬಾರಿ ನಾನು ಅವನನ್ನು ಹೊಡೆದಿದ್ದೂ ಉಂಟು.ಅವನು ಮತ್ತೆ ತಪ್ಪುಗಳನ್ನು ಮಾಡಲು ಪ್ರಾರಂಭಿಸಿದಾಗ ನಾನು ಅವವನ್ನು ಪ್ರೀತಿಯಿಂದ ಅವನ ತಪ್ಪುಗಳಿಂದ ಆಗುವ ಅನಾಹುತಗಳು ಹಾಗೂ ತೊಂದರೆಗಳನ್ನು ನಿಧಾನವಾಗಿ ತಿಳಿ ಹೇಳಿ ಯಾವುದು ಸರಿ ಯಾವುದು ತಪ್ಪು ಎಂದು ಉದಾಹರಣೆಗಳಿಂದ ತಿಳಿ ಹೇಳಿದಾಗ ಅವನು ಸರಿದಾರಿಗೆ ಬರಲು ಪ್ರಯತ್ನಿಸುತ್ತಿದ್ದಾನೆ.
ReplyDeleteನನ್ನ ಮಗ ಹೇಳದೆಕೆಳದೆ 20ರೂಪಾಯಿಗಳನ್ನು ತೆಗೆದುಕೊಂಡಾಗ್ , ಮೊದಲು ಸಮಾಧಾನದಿಂದ ಸಮಸ್ಯೆ
ReplyDeleteವಿಚಾರಿಸಿ,ಕತೆ ಹೇಳಿ ತಿಳಿವಳಿಕೆ ನೀಡಿದೆನು.
ಮಕ್ಕಳಲ್ಲಿ ಸರಿ ಹಾಗೂ ತಪ್ಪಿನ ಅನುಭವ ಮೂಡಿಸುವುದರ ಮೂಲಕ ಹಾದಿ ತಪ್ಪುತ್ತಿರುವ ಮಕ್ಕಳನ್ನು ಸರಿಯಾದ ಮಾರ್ಗದರ್ಶನದ ಮೂಲಕ ಸರಿ ಹಾದಿಗೆ ತರುವುದು
ReplyDeleteಮಗಳು ಋಣಾತ್ಮಕ ಚಟುವಟಿಕೆಗಳನ್ನು ಮಾಡಿದಾಗ ಅವಳಿಗೆ ಸಮಾಧಾನದಿಂದ ತಿಳಿಹೇಳುವ ಮಗಳ ಒಳ್ಳೆಯ ವಿಚಾರಗಳನ್ನು ಮುಕ್ತವಾಗಿ ಪ್ರಶಂಸಿಸುವ
ReplyDeleteನನ್ನ ಮಕ್ಕಳ ಮಾಡಿದರೆ, ಏಕೆ ಹಾಗೆ ಮಾಡಿದರೆಂದು ತಿಳಿದು ಮುಂದೆ ಹಾಗೆ ಮಾಡದಂತೆ ಬುದ್ದಿ ಹೇಳುತ್ತೇನೆ.
ReplyDeleteನನ್ನ ಮಗಳು ಕೋಪಿಷ್ಟೆ ತಾನು ಹೆಳಿದ್ದೆ ಸರಿ ಎಂದು ವಾದಿಸುತ್ತಾಳೆ.ಆಕೆ ಬ್ರಹ್ಮೆ ಲೋಕದಲ್ಲಿ ಇರುತ್ತಾಳೆ.ಆವಾಗ ನಾನು ಸರಿಯಾಗಿ ತಿಳಿ ಹೇಳುತ್ತೇನೆ.
ReplyDeleteನನ್ನ ಮಗ ಹೈಸ್ಕೂಲಿನಲ್ಲಿ ಓದುವಾಗ ಹಾಸ್ಟೆಲ್ಲಿನಲ್ಲಿದ್ದ ಕಾಲೇಜಿಗೆ ಬಂದ ನಂತರ ಮನೆಯಲ್ಲಿ ಓದುತ್ತೇನೆ ಎಂದನು. ಆದಕಾರಣ ಮನೆಯಿಂದಲೇ ಅಭ್ಯಾಸ ಪ್ರಾರಂಭವಾಯಿತು ಸ್ವಲ್ಪ ದಿನಗಳ ನಂತರ ಅವನು ಮೊಬೈಲ್ನಲ್ಲಿ ಆಟವಾಡಲು ಪ್ರಾರಂಭಿಸಿದೆ ಇದನ್ನು ನೋಡಿ ನನಗೆ ತುಂಬಾ ಬೇಜಾರಾಗಿ ಅವನಿಗೆ ಬಯ್ಯುತ್ತಿದ್ದೆ ಆಗ ಅವನು ನಾನು ಸ್ವಲ್ಪ ಹೊತ್ತು ಓದುತ್ತೇನೆ ಮತ್ತೆ ಸ್ವಲ್ಪ ಆಟ ಆಡುತ್ತೇನೆ ಎಂದು ಹೇಳುತ್ತಿದ್ದ. ನಾನು ಸ್ವಲ್ಪ ಯೋಚಿಸಿದಾಗ ನನಗೆ ಅವನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಇದೆ, ಅದಕ್ಕೆ ಅವನು ಏನರ ಕೆಲಸ ಮಾಡಬೇಕು ಎನ್ನುತ್ತಿದ್ದಾನೆ, ಆವಾಗಿನಿಂದ ನಾನು ಅವನಿಗೆ ಮನೆಯ ಕೆಲಸಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದೇನೆ ಇದರಿಂದ ಅವನ ಮೊಬೈಲ್ ಆಟ ತನ್ನಷ್ಟಕ್ಕೆ ತಾನೇ ನಿಂತು ಹೋಯಿತು
ReplyDeleteನನ್ನ ಮಗ ಆಶಾವಾದಿ,ಸಾಧಿಸುವ ಛಲ ಅವನಲ್ಲಿದೆ.ಕೆಲವೊಮ್ಮೆ ಸೋಲನ್ನು ಸಹಿಸುವುದಿಲ್ಲ.ಆಗ ಒಬ್ಬ ಮಾರ್ಗದರ್ಶಕನಾಗಿ ಸೋಲು ಗೆಲವಿನ ಮಹತ್ವವನ್ನು ತಿಳಿಹೇಳುತ್ತೇನೆ.ಸ್ವ ಮೌಲ್ಯಮಾಪನ ಮಾಡಿಕೊಳ್ಳುತ್ತಾ ಉತ್ತಮ ಸಾಧನೆಗೈಯಲು ಪ್ರೇರೇಪಿಸುತ್ತಿರುತ್ತೇನೆ.
ReplyDeleteThis comment has been removed by the author.
ReplyDeleteನನ್ನ ಮಗಳು ತುಂಬಾ ಸೂಕ್ಷ್ಮ ಹಾಗೂ ಅಷ್ಟೇ ಹಠಮಾರಿ. ಅವಳನ್ನ ನಾನು ತುಂಬಾ ಪ್ರೀತಿಸುತ್ತೇನೆ ಅವಳು ನನಗೆ ನೋವಾಗುವಂತಹ ಕೆಲಸವನ್ನು ಮಾಡುವುದಿಲ್ಲ ಹಾಗೆ ಮಾಡಿದರೂ ಅದನ್ನು ತಿದ್ದಿ ಬುದ್ಧಿ ಹೇಳಿದರೆ ನನ್ನ ಮಾತನ್ನು ಕೇಳುತ್ತಾಳೆ.
ReplyDeleteನನ್ನ ಮಗ ಕೆಲವು ವಿಷಯಗಳಿಗೆ ಹಠಮಾಡಿದರೂ ಸಾಧಕರ ಬಾಧಕಗಳನ್ನು ತಿಳಿಸಿದಾಗ ಅರ್ಥ ಮಾಡಿಕೊಳ್ಳುತ್ತಾನೆ
ReplyDeleteಮಗನ ಜೊತೆಗೆ ಸ್ನೇಹಿತರಂತೆ ಇದ್ದಾಗ ಮಾತ್ರ ಅವನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಆತನಿಗೆ ಸರಿತಪ್ಪುಗಳ ಬಗ್ಗೆ ತಿಳಿಸಲು ಸಾಧ್ಯ.
ReplyDeleteಮಕ್ಕಳು ತಪ್ಪು ಮಾಡಿದಾಗ ಸಿಟ್ಟು ಗೊಳ್ಳದೆ, ಸಮಾಧಾನದಿಂದ ಬುದ್ಧಿ ಹೇಳಿ ಸೂಕ್ತ ಮಾರ್ಗದರ್ಶನ ನೀಡಲು ಪ್ರಯತ್ನಿಸುವೆ
ReplyDeleteಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವುದು ಅಗತ್ಯವಾಗಿರುತ್ತದೆ. ತಪ್ಪು ಮಾಡಿದಾಗ ಸರಿಯಾದ ಬುದ್ಧಿ ಮತ್ತು ಮಾರ್ಗದರ್ಶನವನ್ನು ನೀಡಬೇಕು ಅಲ್ಲದೆ ಅವರ ತಪ್ಪಿನ ಅರಿವು ಆಗುವಂತೆ ಬುದ್ಧಿ ಹೇಳಬೇಕು. ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಪುರಸ್ಕಾರ ಮತ್ತು ದಂಡನೆ ಎರಡು ಇರಬೇಕು.
ReplyDeleteಮಕ್ಕಳ ನಕಾಾತ್ಮಕವಾದ ವರ್ತನೆಗಳು ಕಂಡುಬಂದಾಗ ಅವರನ್ನು ತಿದ್ದಿ ಸರಿಯಾದ ವರ್ತನೆಗಳ ಬಗ್ಗೆ ತಿಳಿ ಹೇಳುತ್ತೇನೆ
ReplyDeleteಮಕ್ಕಳಿಗೆ ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದರ್ಶನ ನೀಡುವುದು
ReplyDeleteನನ್ನ ಮಗಳು ನನಗೆ ಹೇಳದೆ ಸ್ನೇಹಿತರ ಮನೆಗೆ ಹೋಗಿದ್ದಳು
ReplyDeleteಆ ಸಂದರ್ಭದಲ್ಲಿ ನಾನು ಅವಳಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡೆ
ಆದರೆ ನಂತರ ನನಗೆ ನನ್ನ ತಪ್ಪಿನ ಅರಿವಾಗಿ ಅವಳಿಗೂ ಸಮಾಧಾನ ಹೇಳಿ ಮತ್ತೊಮ್ಮೆ ಈ ರೀತಿ ಮಾಡದಿರಲು ತಿಳಿಸಿದೆ
06 AM
ReplyDeleteನನ್ನ ಮಗಳು ನನಗೆ ಹೇಳದೆ ಸ್ನೇಹಿತರ ಮನೆಗೆ ಹೋಗಿದ್ದಳು
ಆ ಸಂದರ್ಭದಲ್ಲಿ ನಾನು ಅವಳಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡೆ
ಆದರೆ ನಂತರ ನನಗೆ ನನ್ನ ತಪ್ಪಿನ ಅರಿವಾಗಿ ಅವಳಿಗೂ ಸಮಾಧಾನ ಹೇಳಿ ಮತ್ತೊಮ್ಮೆ ಈ ರೀತಿ ಮಾಡದಿರಲು ತಿಳಿಸಿದೆ
Reply
ಮಕ್ಕಳ ವರ್ತನೆಗಳನ್ನು ಅರಿತು ಸರಿಯಾದ ಸಮಯದಲ್ಲಿ ತಿದ್ದಿ ತಿಲಿಗೆಳಬೇಕು.
ReplyDeleteMy son is a pu student and have addicted very much with mobile that too playing games without doing studies. When I told him the bad effects of using mobile both on mental and physical health, he avoided it.
ReplyDeleteRegularly we should observe the behaviour of the children in every aspect .if my son do mistake first I wil scold for the matter later as a friend I wil tel him to correct your mistakes..Now he his gives guidence.
ReplyDeleteI always observe behaviour of my son if l find any mistakes i wil give suggestions .
ReplyDeleteಮಕ್ಕಳಿಗೆ ಅವರ ತಪ್ಪನ್ನು ತಿಳಿಸಿ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವುದು.
ReplyDeleteಮಕ್ಕಳು ತಪ್ಪು ಮಾಡಿದಾಗ ಪಾಲಕರಾದ ನಾವು ತಾಳ್ಮೆ ಯಿಂದ ತಿಳಿಸಿ ಹೇಳಬೇಕು.
ReplyDeleteಜಗದೇವಿ ಸಾವಳೆ
ReplyDelete1 ಮಕ್ಕಳಿಗೆ ಅವರ ತಪ್ಪನ್ನು ತಿಳಿಸಿ ಸನ್ಮಾಗ೯ದಲ್ಲಿ
ನಡೆಯುವಂತೆ ಪ್ರೇರಣೆ ನೀಡಬೇಕು.
2 ಮಕ್ಕಳು ತಪ್ಪು ಮಾಡಿದಾಗ ಪಾಲಕರಾದ ನಾವು
ತಿಳಿಸಿ ಹೇಳಬೇಕು.
3 ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು.
4 ಅವರಿಗೆ ನೋವಾಗದಂತೆ ತಪ್ಪಿನ ಅರಿವು
ಮಾಡಿಸಬೇಕು.
ನನ್ನ ಮಗನಿಗೆ ಋಣಾತ್ಮಕ ವರ್ತನೆ ತೋರಿದಾಗ ಅವನಿಗೆ ವರ್ತನೆಯಿಂದ ಆಗುವ ದೋಷಗಳು ದುಷ್ಪರಿಣಾಮಗಳು ಸ್ನೇಹಿತನಂತೆ ಮಾರ್ಗದರ್ಶನ ಮಾಡುವೆ
ReplyDeleteವಿದ್ಯಾರ್ಥಿಗಳು ತಪ್ಪು ದಾರಿಯಲ್ಲಿ ನಡೆದಾಗ ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡುವದು ಅತೀ ಅವಶ್ಯಕವಾಗಿದೆ
ReplyDeleteAs a parent speaking on particular issues on daily basis will not only resolves the problem they are facing but also parent - daughter relationship got improved
ReplyDeleteಮಗನ/ಮಗಳ ಸಮಸ್ಯೆಯನ್ನು ಅವರ ದೃಷ್ಟಿಯಿಂದ ಧನಾತ್ಮಕವಾಗಿ ಚಿಂತನೆ ಮೂಲಕ ಪರಿಹಾರದ ಮಾರ್ಗೋಪಾಯಗಳನ್ನು ತಿಳಿಸುವುದು, ಸ್ವಹಿತಾಸಕ್ತಿಗೆ ಮಹತ್ವ ನೀಡಬಾರದು.
ReplyDeleteಸೂಕ್ತ ಮಾಗ೯ದಶ೯ನ ನೀಡುವುದು
ReplyDeleteನನ್ನ ಮಗನಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಮತ್ತು ಆಟದಲ್ಲಿ ಆಸಕ್ತಿ ಹೆಚ್ಚು,ಆದರೆ ವಿದ್ಯೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿದಾಗ ಓದಿನಲ್ಲಿ ಹೆಚ್ಚು ಆಸಕ್ತಿ ತೋರಿದ.
ReplyDeleteನಮ್ ವರ್ತನೆಗಳು ಧನಾತ್ಮಕವಾಗಿದ್ದರೆ ವಿದ್ಯಾರ್ಥಿಗಳು ಒಳ್ಳೆದಾರಿಯಾಲ್ಲಿ ನಡೆಯುತ್ತಾರೆ. ನಾವು ಮಕ್ಕಳಿಗೆ ಆದರ್ಶಪ್ರಾಯರಾಗಿರಬೇಕು ಅಷ್ಟೇ....
ReplyDeleteನನ್ನ ಮಗ ಎಂಟನೇ ತರಗತಿಯಲ್ಲಿ ಓದುತ್ತಿರುವಾಗ ಬೈಕ್ ಓಡಿಸಿದನು. ಎಷ್ಟೆ ಬೇಡ ಎಂದು ಹೇಳಿ ಅವನನ್ನು ತಡೆದರೂ ಮತ್ತೆ ಮತ್ತೆ ಬೈಕ್ ಹೇಳದೆ ಕೇಳದೆ ತೆಗೆದುಕೊಂಡು ಹೋಗುತ್ತಿದ್ದ ಅಗಾ ನಾವು ಬೇಡ ನಿನಗೆ ಹದಿನೆಂಟು ವರುಷ ಆದ ಮೇಲೆ ಓಡಿಸು ಎಂದು ತಿಳಿ ಹೇಳಿದ ಮೇಲೆ ಬಿಟ್ಟಿದ್ದಾನೆ. ಆದ್ರೂ swalpa avakasha ಸಿಕ್ಕರೆ ಸಾಕು ಗಾಡಿ ಬಿಡುತ್ತಾನೆ. ಇದು ಹದಿಹರೆಯದ ಪ್ರಭಾವ ಎನಿಸುತ್ತ.
ReplyDeleteಸಮಾದಾನ ಮಾಡಿ ಕೊಂಡು ನನ್ನ 👱ಮಗನಿಗೆ ತಿಳಿಸಿ ಹೇಳುವುದು ಹಾಗೂ ಮಕ್ಕಳಿಗೆ ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದರ್ಶನ ನೀಡುವುದು
ReplyDeleteನನ್ನ ಮಗ ತುಂಬ ಚತುರ ಸ್ನೇಹಿತರ ಮಾತು ಕೇಳಿ ಶಾಲೆಗೆ ಗೈರು ಹಜಾರದ ಈ ವಿಚಾರ ಅರಿತ ನಾನು ಕೆಲವು ನಿದರ್ಶನಗಳ ಮೂಲಕ ಮನಪರಿವರ್ತಿಸಿ ಮಾರ್ಗದರ್ಶನದಲ್ಲಿ ನೀಡುವಲ್ಲಿ ಯಶಸ್ವಿಯಾದೆ.
ReplyDeleteನನ್ನ ಮಗ ಆರನೇ ತರಗತಿಯಲ್ಲಿದ್ದಾಗ ಸಂಘ ದೋಷದಿಂದ ಮನೆಯಲ್ಲಿ ಇಟ್ಟ ಐವತ್ತು ರೂಪಾಯಿ ಹಣವನ್ನು ತೆಗೆದುಕೊಂಡು ಖರ್ಚು ಮಾಡಿದನು ನಂತರ ಇದನ್ನು ವಿಚಾರಿಸಿದಾಗ ತಪ್ಪು ಒಪ್ಪಿಕೊಂಡನು ತದನಂತರ ಆತನಿಗೆ ಸೂಕ್ತ ತಿಳುವಳಿಕೆ ನೀಡಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದೆನು.
ReplyDeleteಮಕ್ಕಳು ಸಾಮಾನ್ಯವಾಗಿ ಬೇರೆ ತಮ್ಮ ವಯಸ್ಕ ಸ್ನೇಹಿತರನ್ನು ನೋಡಿ ಅವರ ಅವರಂತ ಡ್ರೆಸ್ಸು ಬ್ಯಾಗ್ ಪೆನ್ನು ಇತ್ಯಾದಿ ಗಳನ್ನು ಬೇಡುತ್ತಾರೆ. ಅದನ್ನು ಪಡೆಯಲು ಹಠ ಮಾಡುತ್ತಾರೆ,ಆದರೆ ಅವರಿಗೆ ನೋಡಿದ್ದೇಲ್ಲವನು ಬೇಡದಂತೆ ಮಾರ್ಗದರ್ಶನ ಮಾಡಿ ಅವಶ್ಯಕತೆ ಇರುವುದನ್ನು ಮಾತ್ರ ಬೇಡಬೇಕೆಂದು ಮಾರ್ಗದರ್ಶನ ಮಾಡುತ್ತೇನೆ.
ReplyDeleteWhen my son not learnt well properly in midterm exam ,she got less marks ,then I gave some guidance to him like a friend then she got good marks in the final.
ReplyDeleteಅವನಿಗೆ ಆ ಕೆಲಸದಲ್ಲಿ ತೃಪ್ತಿ ಸಿಗಬಹುದು, ಆದರೆ ತಂದೆತಾಯಿಗಳಾದ ನಾವು ಸೂಕ್ತ ಸಮಯದಲ್ಲಿ ಅದರ ತೊಂದರೆಗಳನ್ನು ತಿಳಿಸಿ ಹೇಳಬೇಕಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಮಾಡಿದ ತಪ್ಪಿಗೆ ನಮಗೆ ಕೋಪ ಬಂದು ಮಗುವಿನ ಮೇಲೆ ನಾವು ನಡೆದುಕೊಳ್ಳುವ ರೀತಿ ತಪ್ಪಾಗಿರಬಹುದು ತಪ್ಪಾಗಬಹುದು. ಆದ್ದರಿಂದ ನಾವುಗಳು ಯೋಚಿಸಿ ಮಾರ್ಗದರ್ಶನ ನೀಡುವುದು ಸೂಕ್ತ ಪರಿಹಾರವಾಗುತ್ತದೆ
ReplyDeleteನನ್ನ ಮಗಳು 8ನೆ ತರಗತಿ,ಓದುವುದರ ಬಗ್ಗೆ ತೃಪ್ತಿ ಇದೆ.ಆದರೆ ಅಲ್ಪ ವಿಷಯಗಳಿಗೆ ಕೊಪಿಸಿಕೊಳ್ಳುವಳು.
ReplyDeleteತಾಳ್ಮೆ ಕಳೆದುಕೊಳ್ಳದೆ ವಿವೇಚನೆಯಿಂದ ಕಾರ್ಯೋನ್ಮುಖರಾಗ ಬೇಕಾಗುವುದು
ReplyDeleteಮಗ ಹಾಗು ಮಗಳು ಈ ಕಾಲದವರು.ನಮ್ಮ ಆಲೋಚನೆ,ಜೀವನ ವಿಧಾನ ಅವರಿಗಿಂತ ಭಿನ್ನ. ಕೆಲವೊಂದು ಸಂದರ್ಭದಲ್ಲಿ ಅವರು ಮಾಡಿದ ಅಥವಾ ಆಲೋಚಿಸಿದ ವಿಷಯಗಳು ಸರಿಬರದಲ್ಲಿ ಅದನ್ನು ನಯವಾಗಿ ತಿದ್ದುವ ಕೆಲಸ ಮಾಡುತ್ತೇನೆ.
ReplyDeleteWhen child does any wrong things we have to very carefully change the child with love ..
ReplyDeleteGiving good guidelines to our children
ReplyDeleteನನ್ನ ಮಗನಿಗೆ ಬುದ್ದಿ ಹೇಳಿ ನಡುವಳಿಕೆ ಸರಿಪಡಿಸಲಾಗುವುದು.
ReplyDeleteಎಲ್ಲಾ ಮಕ್ಕಳಂತೆ ಶಿಕ್ಷಕರ ಮಕ್ಕಳು ತಪ್ಪು ಮಾಡುತ್ತಾರೆ ಅಂತೆಯೇ ನನ್ನ ಹಿರಿಯ ಮಗನು ಕೂಡ ತನಗೆ ಬಂದ ತಲಾಟಿ ನೌಕರಿಯನ್ನು ತಿರಸ್ಕರಿಸಿ ಹಟ ಮಾಡಿದ್ದನು ಈ ಸಂದರ್ಭದಲ್ಲಿ ತಾಯಿ ಮತ್ತು ಶಿಕ್ಷಕಿಯಾದ ನಾನು ಸೂಕ್ತ ಸಮಾಲೋಚಿಸಿ ದ್ದಾಗ ಸರಿಯಾದ ಕ್ರಮ ವಾಗುತ್ತಿತ್ತು
ReplyDeleteಮಕ್ಕಳು ತಪ್ಪು ಮಾಡಿದಾಗ ಅವರಿಗೆ ಆ ತಪ್ಪಿನ ಅವರಿನ್ನು ತಿಳಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಮತ್ತು ಮಕ್ಕಳ ಮನಸ್ಸಿಗೆ ನೋವಾಗದನಂತೆ ನಡೆದುಕೊಳ್ಳಬೇಕು
ReplyDeleteನನ್ನ ಮಗನಿಗೆ ಆಟದಲ್ಲಿ ಆಸಕ್ತಿ ಹೆಚ್ಚು ಹೀಗಾಗಿ ಓದಿನಲ್ಲಿ ಸ್ವಲ್ಪ ನಿರಾಸಕ್ತಿ,ಆದರೆ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿದಾಗ ಓದಿನಲ್ಲಿ ಆಸಕ್ತಿ ತೋರಿದ
ReplyDelete