ದೂರ ಕಲಿಕೆಯ ಸಂದರ್ಭದಲ್ಲಿ ನೀವು ಬಳಸಬಹುದಾದ ಒಂದು ಐ.ಸಿ.ಟಿ. ಸಾಧನದ ಬಗ್ಗೆ ಯೋಚಿಸಿ. ನಿಮ್ಮ ಬೋಧನೆ-ಕಲಿಕೆಯ ಪ್ರಕ್ರಿಯೆಯನ್ನು ಸಂವಾದಾತ್ಮಕವಾಗಿಸಲು ಮತ್ತು ಕಲಿಸುವ ವಿಷಯವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನೀವು ಅದನ್ನು ಹೇಗೆ ಬಳಸುತ್ತೀರಿ?
Subscribe to:
Post Comments (Atom)
KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ
ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.
-
ದೂರ ಕಲಿಕೆಯ ಸಂದರ್ಭದಲ್ಲಿ ನೀವು ಬಳಸಬಹುದಾದ ಒಂದು ಐ.ಸಿ.ಟಿ. ಸಾಧನದ ಬಗ್ಗೆ ಯೋಚಿಸಿ. ನಿಮ್ಮ ಬೋಧನೆ-ಕಲಿಕೆಯ ಪ್ರಕ್ರಿಯೆಯನ್ನು ಸಂವಾದಾತ್ಮಕವಾಗಿಸಲು ಮತ್ತು ಕಲಿಸುವ ವ...
-
"ಖುಲಾ ಆಕಾಶ್" 2014 ವೀಡಿಯೊವನ್ನು ಈ ಕೆಳಗಿನ ಲಿಂಕ್ನಿAದ ವೀಕ್ಷಿಸಿ: https://www.youtube.com/watch?v=1XjDHOrcJyw. ಇಸಿಸಿಇ ಎಂದರೇನು ಎಂದು ಯೋಚ...
-
ಎಫ್ಎಲ್ಎನ್ನ ಗುರಿಗಳನ್ನು ಸಾಧಿಸುವಲ್ಲಿ ನಿಮ್ಮ ಪಾತ್ರವನ್ನು ಕಲ್ಪಿಸಿಕೊಳ್ಳಿ ಮತ್ತು ನೀವು ಅದನ್ನು ಹೇಗೆ ಕಾರ್ಯಗತಗೊಳಿಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.
ಪ್ರೋಜೆಕ್ಟರ್ನ್ನು ವಿಷಯ ಬೋಧನೆಗೆ ಬಳಸಬಹುಹು
ReplyDeleteYes
DeleteThrough different apps and new teaching technology
Deleteಐಸಿಟಿ ಅಡಿಯಲ್ಲಿ ಬಳಸಲಾದ ಟೂಲ್ಸ್ ಗಳನ್ನು ಉಪಯೋಗಿಸಿಕೊಂಡು ಮಕ್ಕಳ ಜೊತೆ ಸಂವಹನ ಮಾಡಲು ಸಾಧ್ಯವಿದೆ
Deleteಐಸಿಟಿ ಸಾಧನಗಳನ್ನು ಬಳಸಿಕೊಂಡು ಮಕ್ಕಳೊಂದಿಗೆ ಸಂವಹನ ಮಾಡಬಹುದು.ಪ್ರಶ್ನೆಗಳನ್ನು ಕಳಿಸಿ ಪ್ರತಿಕ್ರಿಯೆ ಪಡೆಯಲು ಸಹಾಯಕಾರಿ ಯಾಗಿದೆ.
DeleteI am using Google meet for online classes
Deleteಮೊಬೈಲ್ ಮೂಲಕ Google meet, teach mint app ಬಳಸಿ ಬೋಧನೆ ಕಲಿಕೆ ಅಂತರ್ ಕ್ರಿಯಾತ್ಮಕವಾಗಿಸಬಹುದು. Google form ಮೂಲಕ ಕಲಿಕೆ ಸಾಧ್ಯವಾಗಿಸಬಹುದು
Deleteಮೊಬೈಲ್ ಅನ್ನು ಒಂದು ದೂರಕಲಿಕೆಯ ICT ಸಾಧನವಾಗಿ ಬಳಸಬಹುದು. ಅದರಲ್ಲಿನ google meet app ಮೂಲಕ ಬೋಧನೆ ಮತ್ತು ಕಲಿಕೆಯನ್ನು ಅಂತರ್ ಕ್ರಿಯಾತ್ಮಕವಾಗಿ ಮಾಡಬಹುದು.
ReplyDeleteSure we can make use it
Deleteಮೋಬಲ್ ಮೂಲಕ ಬೋಧನೆ ಮಾಡಿ ಕಲಿಕೆ ಉತ್ತಮಗೊಳಿಸಬಹುದು
Deleteಇಂದಿನ ದಿನಗಳಲ್ಲಿ ದಿನಕ್ಕೊಂದು ಹೊಸ ಸಮಸ್ಯೆ ಉದ್ಭವಿಸುವಂತೆ ಅದಕ್ಕೆ ಅನುಗುಣವಾಗಿ ಪರಿಹಾರ ರೂಪದಲ್ಲಿ
ReplyDeleteಹೊಸ ಹೊಸ ಆಪ್ಗಳು ಬೋಧನಾ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿವೆ. ಮೊಬೈಲ್ ಫೋನ್ ನಲ್ಲಿ ಬಹಳಷ್ಟು ಆಪ್ಗಳು ಸಹಾಯ ಮಾಡುತ್ತವೆ
Zoom app google meet app, team app, teachmint etc
DeleteOnline resources are widely available suggesting proper sites to students is very beneficial.
DeleteICT ಅಡಿಯಲ್ಲಿ ಶಾಲೆಗೆ ಕೊಡಮಾಡಲ್ಪಟ್ಟ laptop ಬಳಸಿ ಆನ್ಲೈನ್ ಮೂಲಕ ಮಕ್ಕಳ ಜೊತೆ ಸಂವಹನ ನಿಭಾಯಿಸಲು ಸಾಧ್ಯವಿದೆ.
ReplyDeleteIts possible
DeleteTeachmint app and YouTube can be used as ICT tools
ReplyDeleteYes
Deleteಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ದೂರ ಕಲಿಕೆಯ ಸಂದರ್ಭದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ವಿಡಿಯೋಗಳು ಮತ್ತು ಸಂಬಂಧಿತ ICT ಉಪಕರಣಗಳು ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸುತ್ತಿವೆ. ಸಾಕಷ್ಟು Mobile App ಗಳ ಮೂಲಕ (Google meet app, Teachmint, zoom etc) ಕಲಿಕೆಯ ವಿಷಯವನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬಹುದು. ಮೌಲ್ಯಮಾಪನಕ್ಕಾಗಿ google forms, quizizz, kahoot App ಗಳ ಮೂಲಕ ನಿರ್ವಹಿಸಬಹುದು.
ReplyDeleteMicrosoft teams ,Google meet , zoom app can be used as ICT tools to reach and teach children in online mode. Diksha app, e patha shala app also can be used. Teachers can prepare their own blogs.
ReplyDeleteZoom app, google meet app, You Tube ಇತ್ಯಾದಿ mobile app ಗಳನ್ನು ಬಳಸಿಕೊಂಡು ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ಸಂವಾದಾತ್ಮಕವಾಗಿಸುತ್ತಾ, ಕಲಿಸುವ ವಿಷಯವನ್ನು ಅಥೈ೯ಸಬಹುದಾಗಿದೆ.
DeleteMicrosoft teams, Google meet, zoom app can be used as ICT tools to reach and teach children in online mode. Diksha app, e pathashala app can also be used. Teachers can prepare their own blogs.
ReplyDeleteMicrosoft teams, Google meet, zoom app can be used as ICT tools to reach and teach children in online mode. Diksha app, e pathashala app can also be used. Teachers can prepare their own blogs.
ReplyDeleteIshrath jahan
By using teachmint and google meet quizes
ReplyDeleteOline class from apps as well as discussion by calls
ReplyDeleteCovid ನಂತಹ ಪರಿಸ್ಥಿತಿಯ ಸಂದರ್ಭದಲ್ಲಿ ಮೋಬೈಲ್ ಬಳಸಿ Teachmint ನಂತಹ app ಬಳಸುವದು ಸೂಕ್ತ.
ReplyDeletethis tech.helpful for online teaching
ReplyDeleteಗೂಗಲ್ ಮೀಟಿಂಗ್, ಟೀಚ್ ಮಿಂಟ್ app ಗಳನ್ನು ಬಳಸಬಹುದು
ReplyDeleteಮೊಬೈಲ್ ಅನ್ನು ಒಂದು ದೂರಕಲಿಕೆಯ ICT ಸಾಧನವಾಗಿ ಬಳಸಬಹುದು. ಅದರಲ್ಲಿನ google meet app ಮೂಲಕ ಬೋಧನೆ ಮತ್ತು ಕಲಿಕೆಯನ್ನು ಅಂತರ್ ಕ್ರಿಯಾತ್ಮಕವಾಗಿ ಮಾಡಬಹುದು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ದೂರ ಕಲಿಕೆಯ ಸಂದರ್ಭದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ವಿಡಿಯೋಗಳು ಮತ್ತು ಸಂಬಂಧಿತ ICT ಉಪಕರಣಗಳು ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸುತ್ತಿವೆ. ಸಾಕಷ್ಟು Mobile App ಗಳ ಮೂಲಕ (Google meet app, Teachmint, zoom etc) ಕಲಿಕೆಯ ವಿಷಯವನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬಹುದು. ಮೌಲ್ಯಮಾಪನಕ್ಕಾಗಿ google forms, quizizz, kahoot App ಗಳ ಮೂಲಕ ನಿರ್ವಹಿಸಬಹುದು.
ReplyDeleteಸಾಕಷ್ಟು ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಕಠಿಣ ಸಂದರ್ಭದಲ್ಲಿ ಮಕ್ಕಳಿಗೆ ಬೋಧನೆಯನ್ನು ಮಾಡಲು ಮೊಬೈಲನ್ನು ಒಂದು ಐಸಿಟಿ ಸಾಧನವಾಗಿ ಬಳಸಬಹುದು ಇದರಿಂದ ನಿಂತುಹೋದ ಕಲಿಕೆಯನ್ನು ಸ್ವಲ್ಪಮಟ್ಟಿಗಾದರೂ ಕೂಡ ಮುಂದುವರಿಸಿ ಕೊಳ್ಳಲು ಬಹಳಷ್ಟು ಅನುಕೂಲವಾಗುತ್ತದೆ.
ReplyDeleteಸಮಾಜ ವಿಜ್ಞಾನ ವಿಷಯ ಅಥ೯ಪೂಣ೯ಗೊಳಿಸಲು Forms app ಮೂಲಕ ಕ್ವಿಜ್ ರಚನೆ ....ಭೂಪಟ ಗುರುತಿಸುವಿಕೆಗೆ PPT ...ಸಂವೇದಪಾಠಲಿಂಕ್ ಗಳ ಮೂಲಕ ಪಾಠಗಳನ್ನು ಅಥೈ೯ಸಲು ಪ್ರಯತ್ನ ಮಾಡಲಾಗಿದೆ.
ReplyDeleteಇಂದಿನ ದಿನಗಳಲ್ಲಿ ಮಕ್ಕಳು ಭೌತಿಕ ತರಗತಿಗೆ ಬರಲು ಅನಾನುಕೂಲವಾಗುತ್ತಿದ್ದು ನಾನು ಈ ದಿನಗಳಲ್ಲಿ ಮಕ್ಕಳನ್ನು ಮೊಬೈಲ್ ಮೂಲಕ ತಲುಪಲು ಪ್ರಯತ್ನಿಸುತ್ತಿದ್ದೇನೆ .teechmint aap google meet ಇಂತಹ ಆ್ಯಪ್ಗಳು ಸಹಕಾರಿಯಾಗಿವೆ
ReplyDeleteಇಂದಿನ ದಿನಗಳಲ್ಲಿ ಮಕ್ಕಳು ಭೌತಿಕ ತರಗತಿಗೆ ಬರಲು ಅನಾನುಕೂಲವಾಗುತ್ತಿದ್ದು ನಾನು ಈ ದಿನಗಳಲ್ಲಿ ಮಕ್ಕಳನ್ನು ಮೊಬೈಲ್ ಮೂಲಕ ತಲುಪಲು ಪ್ರಯತ್ನಿಸುತ್ತಿದ್ದೇನೆ.ಮಕ್ಕಳ ನಿರಂತರ ಕಲಿಕೆಗೆ ಮೊಬೈಲ್ ಉತ್ತಮವಾದ ಸಂವಹನ ಮಾಧ್ಯಮವಾಗಿದೆ.
ReplyDeleteಮೊಬೈಲ್ ಅನ್ನು ಒಂದು ದೂರಕಲಿಕೆಯ ICT ಸಾಧನವಾಗಿ ಬಳಸಬಹುದು. ಅದರಲ್ಲಿನ google meet app ಮೂಲಕ ಬೋಧನೆ ಮತ್ತು ಕಲಿಕೆಯನ್ನು ಅಂತರ್ ಕ್ರಿಯಾತ್ಮಕವಾಗಿ ಮಾಡಬಹುದು.
ReplyDeleteಇಂದಿನ ದಿನಗಳಲ್ಲಿ ಮಕ್ಕಳು ಭೌತಿಕ ತರಗತಿಗೆ ಬರಲು ಅನಾನುಕೂಲವಾಗುತ್ತಿದ್ದು ನಾನು ಈ ದಿನಗಳಲ್ಲಿ ಮಕ್ಕಳನ್ನು ಮೊಬೈಲ್ ಮೂಲಕ ತಲುಪಲು ಪ್ರಯತ್ನಿಸುತ್ತಿದ್ದೇನೆ.ಮಕ್ಕಳ ನಿರಂತರ ಕಲಿಕೆಗೆ ಮೊಬೈಲ್ ಉತ್ತಮವಾದ ಸಂವಹನ ಮಾಧ್ಯಮವಾಗಿದೆ.
ಈ ಕೋವಿಡ್ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಶಾಲೆಗೆ ಬರಬಾರದೇ ಇರುವ ಸನ್ನಿವೇಶದಲ್ಲಿ ಮೊಬೈಲನ್ನು ಐಸಿಟಿ ಸಾಧನವನ್ನಾಗಿ ನಾವು ಬಳಸುತ್ತಿದ್ದೇವೆ. Mobile app ಗಳಾದಂತಹ
ReplyDeleteGoogle Meet
Forms app
Teachmint
What's up
ಮೊದಲಾದವುಗಳ ಮುಖಾಂತರ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಲು ಪ್ರಯತ್ನಿಸುತ್ತಿದ್ದೇವೆ. ಚಂದನ ವಾಹಿನಿಯಲ್ಲಿ ಬರುವಂತಹ ಸಂವೇದ ತರಗತಿಗಳನ್ನು ವೀಕ್ಷಿಸಲು ಪ್ರೋತ್ಸಾಹಿಸುತ್ತಿದ್ದೇವೆ.
ತರಗತಿಗಳು ಪ್ರಾರಂಭವಾಗದ ಈ ಸಂದರ್ಭದಲ್ಲಿ ನಾವು ವಿದ್ಯಾರ್ಥಿಗಳೊಂದಿಗೆ ನಿಕಟ ಸಂಪರ್ಕ ದಲ್ಲಿ ರಲು ಪ್ರತಿ ವರ್ಗದ ವಾಟ್ಸಾಪ್ ಗ್ರುಪ್ ಮಾಡಿಕೊಂಡು ಅವರಿಗೆ ಅಭ್ಯಾಸ ಹಾಳೆಗಳನ್ನು ನೀಡುವುದು ಟೀಚಮಿಂಟ ಆಪನಲ್ಲಿ ಬೋಧನೆ ಮಾಡುತ್ತೀದ್ದೇವೆ. ಸಂವೇದ ಕಾರ್ಯಕ್ರಮ ವೀಕ್ಷಿಸಿ ಅದರ ನೋಟ್ಸಗಳನ್ನು ಬರೆದು ಹೆಚ್ಚಿನ ಅಭ್ಯಾಸ ಮಾಡಲು ಪ್ರೋತ್ಸಾಹಿಸುತ್ತಿದ್ದೇವೆ.
ReplyDeleteLaptop and google meet app can be used as ICT tools
ReplyDeleteವಿದ್ಯಾರ್ಥಿಗಳನ್ನು ವಾಟ್ಸಾಪ್ ಗುಂಪುಗಳ ರಚನೆ ಯ ಮೂಲಕ ಸಮಪರ್ಕಿಸಲಾಯಿತು. ವಾಟ್ಸಾಪ್ ಇಲ್ಲದ ವಿದ್ಯಾರ್ಥಿಗಳನ್ನು ಮೋಬೈಲ್ ಕಾಲ್ ಮೂಲಕ ಸಮಪರ್ಕಿಸಲಾಯಿತು. ಗೂಗಲ್ ಮೀಟ್ ಬಳಸಿ ಬೋಧನೆ ಮಾಡಲಾಯಿತು.ಮಕ್ಕಳ ಕಲಿಕೆಯನ್ನು ಬರವಣಿಗೆಯಲ್ಲಿ ಪಡೆದು ಮಾರ್ಗದರ್ಶನ ನೀಡಲಾಯಿತು.
ReplyDeleteವಾಸನ್ ಜಿ ಎನ್
ReplyDeleteವಿದ್ಯಾರ್ಥಿಗಳನ್ನು ವಾಟ್ಸಾಪ್ ಗುಂಪುಗಳ ರಚನೆ ಯ ಮೂಲಕ ಸಮಪರ್ಕಿಸಲಾಯಿತು. ವಾಟ್ಸಾಪ್ ಇಲ್ಲದ ವಿದ್ಯಾರ್ಥಿಗಳನ್ನು ಮೋಬೈಲ್ ಕಾಲ್ ಮೂಲಕ ಸಮಪರ್ಕಿಸಲಾಯಿತು. ಗೂಗಲ್ ಮೀಟ್ ಬಳಸಿ ಬೋಧನೆ ಮಾಡಲಾಯಿತು.ಮಕ್ಕಳ ಕಲಿಕೆಯನ್ನು ಬರವಣಿಗೆಯಲ್ಲಿ ಪಡೆದು ಮಾರ್ಗದರ್ಶನ ನೀಡಲಾಯಿತು.
Android mobile can be used asIct tools
ReplyDeletegoogle meet zoom app and big blue button platform for teaching
ReplyDeleteGoogle meet, teachmint, whatsapp ete technology...
ReplyDeleteLaptop ಮೂಲಕ spreadsheet ತಯಾರಿಸಿ ವಿಜ್ಞಾನ ಚಿತ್ರಗಳ ಭಾಗಗಳನ್ನು ಗುರುತಿಸಲು ಪರ್ಣಕಾರಿಯಾಗಿ ಒಂದು ಐಸಿಟಿ ಸಾಧನವಾಗಿ ಬಳಸಬಹುದು
ReplyDeleteMobiles ನಲಿರುವ ICT tools ಗಳ ಬಳಕೆ ಉದಾ. ಪಾಠಬೋಧನೆ ಮಾಡಲು,ಮೌಲ್ಯಮಾಪನ ಮಾಡಲು Teachmint app ಬಳಸುವುದು. Mindmap ಬಳಸಿ ಪಾಠಗಳ ಪ್ರಮುಖ ಅಂಶಗಳನು ಪರಿಚಯಿಸುವುದು.question paper ತಯಾರಿಸಿ ಮೌಲ್ಯಮಾಪನ ಮಾಡಲು google forms ಬಳಕೆ. Whatsapp ಬಳಸಿ ಮಕ್ಕಳನು ನಿರಂತರವಾಗಿ ಕಲಿಕೆಯಲಿ ತೊಡಗಿಸುವುದು. etc....
ReplyDeleteGoogle meet, Microsoft teams, zoom, teachmint app ಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಆನ್ ಲೈನ್ ಕ್ಲಾಸ್ ಮಾಡಿ ಮಕ್ಕಳಲ್ಲಿ ಕಲಿಯನ್ನುಂಟು ಮಾಡಬಹುದು. ಅದೇರೀತಿ kahoot, google form, h5p app ಗಳನ್ನು ಬಳಸಿಕೊಂಡು ಮಕ್ಕಳಲ್ಲಿ ಆಗಿರುವ ಕಲಿಕೆಯನ್ನು ಖಚಿತಪಡಿಸಿಕೊಳ್ಳಬಹುದು.
ReplyDeleteಇಂದಿನ ಕೋವಿಡ್ 19 ಪರಿಸ್ಥಿತಿಯಲ್ಲಿ ಮಕ್ಕಳು ಶಾಲೆಯಿಂದ ದೂರವಿರುವ ಪರಿಸ್ಥಿತಿಯಲ್ಲಿ ಮೋಬೈಲ್ app ಮೂಲಕ ಕಲಿಕೆಯನ್ನು ನಿರಂತರವಾಗಿ ನಡೆಸಲು ಸಾಧ್ಯವಾಗುತ್ತದೆ..
ReplyDeleteಮೊಬೈಲ್ ಮೂಲಕ ಕಲಿಸಲು ತುಂಬಾ ಸುಲಭವಾಗಿದೆ.ಆದರೆ ಹಳ್ಳಿಗಳಲ್ಲಿ ಇಂಟರ್ನೆಟ್ ಸಮಸ್ಯೆ ಇದೆ
ReplyDeleteUsing Google meet app will be effective with ppt and board teaching.
ReplyDeleteಗೂಗಲ್ ಮೀಟ್ ಮೂಲಕ ಪಾಠ ಮಾಡಬಹುದಾಗಿದೆ.
ReplyDeleteವಾಟ್ಸಪ್ ಮತ್ತು ಗೂಗಲ್ ಮೀಟ್ ಮತ್ತು ಟೀಚಮಿಂಟ ಆಪ ಮೂಲಕ ಕಲಿಸಲು ಸಹಾಯಕವಾಗಿದೆ
ReplyDeleteಪ್ರೋಜೆಕ್ಟರ್ ಬಳಸಿ ಪಾಠಲಾಗಿದೆ.smart phone ಸಹಾಯದಿಂದ Google meet,Teachmint app ಮೂಲಕ ಪಾಠ ಮಾಡಲಾಗಿದೆ.survey heart app ಮೂಲಕ ರಸಪ್ರಶ್ನೆ,ಮತ್ತು ಪರೀಕ್ಷೆಗಳನ್ನು ನಡೆಸಲಾಗಿದೆ.
ReplyDeleteಲಭ್ಯವಿರುವ ಎಲ್ಲಾ ಡಿಜಿಟಲ್ ಮಾಧ್ಯಮಗಳನ್ನು ಬಳಸಿ ಅಂದರೆ google meet
ReplyDeleteTeach mint
ಪರಿಣಾಮಕಾರಿ ಬೋಧನೆಗೆ ಇವು ಸಹಕಾರಿಯಾಗಬಲ್ಲವು
ಗೂಗಲ್ ಮೀಟ್ ನಲ್ಲಿ ವಿದ್ಯಾರ್ಥಿಗಳೂಂದಿಗೆ ಸಂವಹನ ಸಾಧ್ಯ,teachmintಬಳಸಬಹುದು
ReplyDeleteGoogle meet & teachmint. app are good ICT for teaching.
ReplyDeleteಗೂಗಲ್ ಮೀಟ್ ಮತ್ತು ಟೀಚ್ ಮಿಂಟ್ ಆ್ಯಪ್ ಗಳ ಮುಖಾಂತರ ತರಗತಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಬೋಧಿಸಲಾಗುತ್ತಿದೆ
ReplyDeleteಮಕ್ಕಳಿಗೆ kovid-19 ಸಾಂಕ್ರಾಮಿಕ ರೋಗದ ಭೀತಿಯಿಂದ ದೂರ ಮಾಡುವುದು, ದೂರವಾಣಿ ಮೂಲಕ ಪಾಠದ ಮಾಹಿತಿಯನ್ನು ನೀಡುವುದು,ರಸಪ್ರಶ್ನೆ,ಗೂಗಲ್ ಮೀಟ್ ಮಾಡುವುದು
ReplyDeleteಮಕ್ಕಳಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯ ಗುರುತಿಸಿ ಶಿಕ್ಷಣ ನೀಡುವುದು.
ReplyDeleteUseful in classroom teaching and learning.
ReplyDeleteTo arouse interest among students in learning activities.
ReplyDeleteಗೂಗಲ್ ಮೀಟ್ ಮತ್ತು ಟೀಚವಿಂಟ ಆಫ್
ReplyDeleteTeachmint, phet, required u-tube links using such apps we are providing them our best
ReplyDeleteUseful in movie 19 time.
ReplyDeleteಕೋವಿಡ್ 19 ರ ಪ್ರತಿಕೂಲ ಸಮಯದಲ್ಲಿ ಐಸಿಟಿ ಟೂಲ್ ಗಳನ್ನು ಬಳಸುವುದು ಅನಿವಾರ್ಯವಾಗಿದೆ ನಾನು ಬಳಸಿದ ಟೂಲ್ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. Teachmint ಆ್ಯಪ್ ಒಂದು ಆನ್ಲೈನ್ ಅಪ್ಲಿಕೇಶನ್ ಆಗಿದ್ದು ಇದು ಬಹಳಷ್ಟು ವೈವಿಧ್ಯಮಯ ಅಂಶಗಳನ್ನು ಒಳಗೊಂಡಿದೆಇದರಲ್ಲಿ ಆನ್ಲೈನ್ ತರಗತಿಯನ್ನು ನಡೆಸಬಹುದು ತರಗತಿಯನ್ನು ರೆಕಾರ್ಡ್ ಮಾಡಬಹುದು ತರಗತಿಯಲ್ಲಿ ಬಳಸಬಹುದು ತರಗತಿಯಲ್ಲಿ ಸ್ಕ್ರೀನ್ ಶೇರ್ ಮಾಡಬಹುದು ತರಗತಿಯಲ್ಲಿ ರೆಕಾರ್ಡೆಡ್ ವಿಡಿಯೋ ಪ್ಲೇ ಮಾಡಬಹುದು. ಮಕ್ಕಳಿಗೆ ಕ್ವಿಜ್ ನಡೆಸಬಹುದು ಮಕ್ಕಳಿಗೆ ಅಸೈನ್ಮೆಂಟ್ ಕೊಡಬಹುದು ಮತ್ತು ಮಕ್ಕಳಿಗೆ ಟೀಚಿಂಗ್ ಮಟೀರಿಯಲ್ ಒದಗಿಸಬಹುದು.
ReplyDeleteಕೋವಿಡ್ ೧೯ ರ ಸಮಯದಲ್ಲಿ ಬೌತಿಕ ತರಗತಿಗಳು ನಡೆಸಲು ಸಾದ್ಯವಾಗದಿರುವುದರಿಂದ ಮೊಬೈಲ್ ನ್ನು ಐ.ಸಿ.ಟಿ.ಸಾಧನವನ್ನಾಗಿ ಬಳಸಿಕೊಂಡು ವಿವಿಧ ರೀತಿಯ ಆ್ಯಪ್ ಗಳಾದ Teachmint.Google forms. Google meet ಗಳನ್ನು ಬಳಸಿಕೊಳ್ಳಲಾಗುತ್ತದೆ.
ReplyDeleteಇಂದಿನ covid-19 ಸಮಯದಲ್ಲಿ ಮೊಬೈಲ್ ನ್ನು ಐಸಿಟಿ ಸಾಧನವನ್ನಾಗಿ ಉಪಯೋಗಿಸಿಕೊಂಡು Teachmint,google form, Meet ನಲ್ಲಿ ತರಗತಿ ನಡೆಸಲು ಪ್ರೋತ್ಸಾಹಿಸುತ್ತದೆ.
ReplyDeleteವಿದ್ಯಾರ್ಥಿಗಳು ಶಾಲೆಗೆ ಬರಬಾರದೇ ಇರುವ ಸನ್ನಿವೇಶದಲ್ಲಿ ಮೊಬೈಲನ್ನು ಐಸಿಟಿ ಸಾಧನವನ್ನಾಗಿ ನಾವು ಬಳಸುತ್ತಿದ್ದೇವೆ. Mobile app ಗಳಾದಂತಹ
ReplyDeleteGoogle Meet
Forms app
Teachmint
What's up
ಮೊದಲಾದವುಗಳ ಮುಖಾಂತರ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಲು ಪ್ರಯತ್ನಿಸುತ್ತಿದ್ದೇವೆ. ಚಂದನ ವಾಹಿನಿಯಲ್ಲಿ ಬರುವಂತಹ ಸಂವೇದ ತರಗತಿಗಳನ್ನು ವೀಕ್ಷಿಸಲು ಪ್ರೋತ್ಸಾಹಿಸುತ್ತಿದ್ದೇವೆ.
ಮೊಬೈಲನ್ನು ಐಸಿಟಿ ಸಾಧನವಾಗಿ ಬಳಕೆ ಮಾಡಿಕೊಂಡು ಮಕ್ಕಳಿಗೆ ಆನ್ ಲೈನ್ ಕ್ವಿಜ್ ಲಿಂಕ್ ಕಳಿಸುವ ಮೂಲಕ ಜೊತೆಗೆ ವಿಡಿಯೋ ಲಿಂಕ್ಗಳು ಮತ್ತು ಜೂಮ್ ಆಪ್ ಮೂಲಕ ಮುಖಾಮುಖಿ ಚರ್ಚೆಗೆ ಅನುಕೂಲ ವಾಗುತ್ತದೆ.
ReplyDeleteನಾವು ಆಂಡ್ರಾಯ್ಡ್ ಫೋನ್ ಅನ್ನು ಬಳಸಿ ಅದರಲ್ಲಿ ಗೂಗಲ್ ಮೇಟ್ ಆಪ್ ಅನ್ನು ಬಳಸಿಕೊಂಡು ಮಕ್ಕಳಿಗೆ ಕಲಿಕೆಯನ್ನು ಕೋವಿಡ್-19 ಸಂದರ್ಭದಲ್ಲಿ ಸುಗಮಗೊಳಿಸುವ ವಿಧಾನಗಳನ್ನು ಬಳಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬಹುದು
ReplyDeleteಮಕ್ಕಳು ಪಾಠದಿಂದ ವಂಚಿತರಾಗದಂತೆ ಹಾಗೂ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲು ಅನೇಕ ಯಾಪ್ ಗಳನ್ನು ಬಳಸಲಾಯಿತು ಅದರಲ್ಲಿ goole meet .Teachment app.watsapp ಗಳನ್ನು ಬಳಕೆ ಮಾಡಿಕೊಂಡೆ.
ReplyDeleteಮಕ್ಕಳಿಗೆ Covid-19 ಸಾಂಕ್ರಾಮಿಕ ರೋಗದ ಭೀತಿಯಿಂದ ದೂರ ಮಾಡುವುದು, ದೂರವಾಣಿ ಮೂಲಕ ಪಾಠದ ಮಾಹಿತಿಯನ್ನು ನೀಡುವುದು,ರಸಪ್ರಶ್ನೆ,ಗೂಗಲ್ ಮೀಟ್ ಮಾಡುವುದು
ReplyDeleteಈ ಸಂದರ್ಭದಲ್ಲಿ ದೂರ ಶಿಕ್ಷಣ ಫಲಪ್ರದ ಮಾಡಲು ಮಕ್ಕಳಿಗೆ GCompris ಅನ್ನೋ ಅ್ಯಪ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಭಾಷಾ ಆಟಗಳನ್ನು ಆಡಲು ತಿಳಿಸಿ ಅದೇ ಪ್ರಗತಿಯನ್ನು ಚಟುವಟಿಕೆ ಗಳಾಗಿ ಪರಿವರ್ತಿಸಿ ಗ್ರೇಡ ನೀಡಿದರೆ ತಪ್ಪಲ್ಲವೆಂದು ನನ್ನ ಅಭಿಪ್ರಾಯ.
ReplyDeleteವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗದೆ ಐಸಿಟಿ ಸಂಪರ್ಕ ಸಾಧನಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಸಾಧ್ಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಕ್ರಿಯಾತ್ಮಕ ಸಂಪರ್ಕ ಸಾಧ್ಯತೆಗಳು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು
ReplyDeleteಗೂಗಲ್ ಮೀಟ್ ಬಳಸಿ ಮಕ್ಕಳಿಗೆ ನೇರವಾಗಿ ಬೋಧನೆ ಮಾಡಬಹುದು. ಯು ಟ್ಯೂಬ್ ಲಿಂಕ್ ಗಳನ್ನು ಬಳಸಿ ವಿಡಿಯೋ ಮೂಲಕ ಪಾಠ ಮಾಡಬಹುದು. ವಿಷಯಕ್ಕೆ ಸಂಬಂದಿಸಿದ ವಿಡಿಯೋ ಗಳನ್ನು ನಾವೇ ಸ್ವತಃ ತಯಾರಿಸಿ ಪ್ರದರ್ಶಿಸಬಹುದು. ಸಂವೇದ ತರಗತಿಯ ಲಿಂಕ್ ಗಳನ್ನು ಬಳಸಿ ಪುನರವರ್ತನೆ ಮಾಡಬಹುದು.
ReplyDeleteಮಕ್ಕಳಿಗೆ on line ಪಾಠ ಹಾಗೂ ಡಿಜಿಟಲ್ ಬೋಧನೆ ಪ್ರಜೆಕಕ್ಟರ್ ಮೂಲಕ ಹಾಗೂ ಸ೦ವೇದ ಪಾಠಗಳ ಮೂಲಕ ಸಹಾಯ ಮಾಡಬಹುದು
ReplyDeleteಮಕ್ಕಳಿಗೆ google meet nalli ಪಾಠ ಮಾಡಿ ಸಂವಹನ ನಡೆಸಲು ಹಾಗೂ Quizzary ಮೂಲಕ ಬೋಧಿಸಬಹುದು.
ReplyDeleteWhatsApp ಮೂಲಕ ಹಾಗೂ online ಬೋಧನೆಯ ಮೂಲಕ ಮಕ್ಕಳಿಗೆ concepts ಗಳನ್ನು ಅರ್ಥ ಮಾಡಿಸಲು ಪ್ರಯತ್ನಿಸಬಹುದು,,,, ಇತರೇ ವಿಡಿಯೋಗಳನ್ನು ಬಳಸಬಹುದು,,
ReplyDeleteಲಭ್ಯವಿರುವ ಎಲ್ಲಾ ಡಿಜಿಟಲ್ ಮಾಧ್ಯಮಗಳನ್ನು ಬಳಸಿ ಅಂದರೆ Google meet, Teach Mint ಬಳಸಿ ಪರಿಣಮಕಾರಿ ಭೋದನೆಗೆ ಅವಕಾಶ ಇದೆ.
ReplyDeleteTeachmint app ಮೂಲಕ ಮಕ್ಕಳಿಗೆ ಸುಲಭವಾಗಿ ಪಾಠ ಮಾಡಬಹುದು ಯು ಟ್ಯೂಬ್ ಲಿಂಕ್ ಬಳಸಿ ವಿಡಿಯೋ ಅಪ್ಲೋಡ್ ಮಾಡುವುದು ರಸಪ್ರಶ್ನೆ ತೆಗೆದುಕೊಳ್ಳುವುದು ತುಂಬಾ ಸರಳ ಹಾಗೂ ಮಕ್ಕಳಿಗೂ ಕೂಡಾ ತುಂಬಾ ಆಸಕ್ತಿದಾಯಕವಾಗಿದೆ ಅವರ ಫಲಿತಾಂಶ ತತ್ತಕ್ಷಣ ಬರುವುದರಿಂದ ಹಾಗೂ ಶಿಕ್ಷಕರು ತೆಗೆದುಕೊಂಡ ಕ್ಲಾಸ್ ರೆಕಾರ್ಡ್ ಆಗಿರುವುದರಿಂದ ಮಕ್ಕಳು ತಮಗೆ ಮೊಬೈಲ್ ಲಭ್ಯವಿರುವಾಗ ವೀಕ್ಷಿಸಬಹುದು
ReplyDeleteZoom app, google meet app, Microsoft team app,teachmint app are all few apps from which we can interact with students and get feedback and evaluate.
ReplyDeleteLaptop ಬಳಸಿಕೊಂಡು ಲೈವ್ ಕ್ಲಾಸ್ ಮೂಲಕ, Google meet ಮೂಲಕ ಹಾಗೂ ಲೈವ್ ಸ್ಟ್ರೀಮಿಂಗ್ ಮೂಲಕ ಬೋಧೀಸಬಹು.
ReplyDeleteಮೊಬೈಲ್ ಅನ್ನು ಒಂದು ದೂರಕಲಿಕೆಯ ICT ಸಾಧನವಾಗಿ ಬಳಸಬಹುದು. ಅದರಲ್ಲಿನ google meet app ಮೂಲಕ ಬೋಧನೆ ಮತ್ತು ಕಲಿಕೆಯನ್ನು ಅಂತರ್ ಕ್ರಿಯಾತ್ಮಕವಾಗಿ ಮಾಡಬಹುದು.Laptop ಬಳಸಿಕೊಂಡು ಲೈವ್ ಕ್ಲಾಸ್ ಮೂಲಕ, Google meet ಮೂಲಕ ಹಾಗೂ ಲೈವ್ ಸ್ಟ್ರೀಮಿಂಗ್ ಮೂಲಕ ಬೋಧೀಸಬಹು.
ReplyDeleteಕೋವಿಡ್-19 ರ ಸಮಯದಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಸಂಪರ್ಕಿಸಲು.ಒಂದು ಹೊಸ ಅನುಭವ ಹಾಗೂ ವಿಭಿನ್ನ ಆಲೋಚನೆಗಳು ಉಂಟಾದವು. ಎಲ್ಲಾ ವಿದ್ಯಾರ್ಥಿಗಳನ್ನು ವರ್ಗ ಕೋಣೆಯಲ್ಲಿ ನೋಡುತ್ತಿದ್ದೇವು.ಆದರೆ ಈಗ ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿ ಇರುವದರಿಂದ ನಮ್ಮ ವಾಸಸ್ಥಳದಿಂದ ಅವರ ವಾಸಸ್ಥಳ ಹಾಗೂ ಎಲ್ಲಾ ವಿದ್ಯಾರ್ಥಿಗಳು ನಮ್ಮ ಸಹೋದ್ಯೋಗಿಗಳು Google meet ಮೂಲಕ ಸೇರಿದಾಗ ಅದರ ಅನುಭವ ನಮಗೂ ವಿದ್ಯಾರ್ಥಿಗಳಿಗೂ ಹೊಸದಾಗಿತ್ತು .ಕುತೂಹಲ ಇತ್ತು ದಿನಾಲೂ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದು ನಮ್ಮ ಬೋಧನೆಯಲ್ಲೂ ತುಂಬಾ ಬದಲಾವಣೆಯಾಯಿತು.ಪಾಠಕ್ಕೆ ಸಂಬಂಧಿಸಿದ ವಿಡಿಯೋಗಳನ್ನು google form's ಮೂಲಕ ರಸಪ್ರಶ್ನೆ ಸಿದ್ಧಪಡಿಸುವದು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವದು .ಒಂದು ವಿಶಿಷ್ಟ ಅನುಭವವಾಯಿತು.ಈಕ ಕೋವಿಡದಿಂದ ನಮ್ಮ ಕಲಿಕಾ ಬೋಧನೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದು. ಮಾಹಿತಿ ತಂತ್ರಜ್ಞಾನದ ಉಪಯೋಗ ತಿಳಿಯಿತು ನಮಗೂ ಮತ್ತು ವಿದ್ಯಾರ್ಥಿಗಳಿಗೆ .ಧನ್ಯವಾದಗಳು
ReplyDeleteDifferent apps like Google meet, zoom,teachmint,youtube channel can be used to teach & encourage the students
ReplyDeleteಕೋವಿಡ್ 19 ರ ವಿಷಮ ಪರಿಸ್ಥಿತಿಯಲ್ಲಿ ನಾನು ನನ್ನ ಶಾಲೆಯ ವಿದ್ಯಾರ್ಥಿಗಳೊಂದಿಗೆ ಟೀಚ ಮೆಂಟ್ ಎಂಬ ಆಪ್ ಬಳಸಿ ಅಧ್ಯಯನಗಳ ಬೋಧನೆ ಮಾಡುತ್ತಿದ್ದೇನೆ ಇಂಟರಾಕ್ಟಿವ್ ಸೆಷನ್ ಆಗಿ ಬಳಸಿಕೊಳ್ಳುತ್ತಿದ್ದೇನೆ ಮಕ್ಕಳು ಪ್ರಶ್ನೆ ಕೇಳುತ್ತಾರೆ ಅದಕ್ಕೆ ಉತ್ತರ ಪಡೆಯುತ್ತಾರೆ ನಾನು ಹಾಕಿದ ವರ್ಕ್ಶೀಟ್ ಗಳನ್ನು ತುಂಬಿ ಅಪ್ಲೋಡ್ ಮಾಡುತ್ತಾರೆ ಅವರ ವರ್ಕ್ಶೀಟ್ ಗಳನ್ನು ಮೌಲ್ಯಮಾಪನ ಮಾಡಿ ಕಳುಹಿಸುತ್ತೇನೆ
ReplyDeleteಹೆಚ್ಚಾಗಿ ತಾಂತ್ರಿಕತೆಯ ಸಾಧನಗಳಿಂದಲೇ ಕಲಿಕೆ ಸುಗಮವಾಗಿ ಸಾಗಲು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು, ಧೈರ್ಯವನ್ನು, ಆತ್ಮ ವಿಶ್ವಾಸವನ್ನು ಬೆಳೆಸಲಾಯಿತು.
ReplyDeleteಮೋಬೈಲ್ ನ್ನು ಬಳಸಿ ಮಕ್ಕಳೊಂದಿಗೆ ನಿರಂತರ ಸಂಪರ್ಕ ಸಾದಿಸಬಹುದು
ReplyDeleteಸದ್ಯದಲ್ಲಿ ಹೆಚ್ಚು ವಿದ್ಯಾರ್ಥಿಗಳಗೆ ಮೊಬೈಲ್ ಮಾತ್ರ ಐಸಿಟಿ ಸಾಧನವಾಗಿ ಬಳಸಬಹುದು ಹಾಗಾಗಿ ಮೊಬೈಲ್ ಟೀಚಿಂಗ್ ಅಪ್ ಗಳ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆಯನ್ನು ನೀಡಲು ಸಾಧ್ಯ
ReplyDeleteವಿವಿಧ ರೀತಿಯ ಪಾಠಗಳನ್ನು ಮೊಬೈಲ್ ಅಲ್ಲಿ ಸೆರೆಹಿಡಿದು you tube ಗೆ upload ಮಾಡಿ link ಹಂಚಿಕೊಳ್ಳುವುದು , online meeting ಮತ್ತು teaching app ಬಳಸಿ ಪಾಠಗಳನ್ನು ಮಾಡುವುದು
ReplyDeleteteachmint app is best for online teachmint and what's app
ReplyDeleteಕೋವಿಡ್-19 ಈ ಸಂದರ್ಭದಲ್ಲಿ ದೂರ-ಕಲಿಕೆ ಇರುವುದರಿಂದ ICT ಬಳಸಿ ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಮೊಬೈಲ್ ಮೂಲಕ ಈ ಕೆಳಗಿನ App ಗಳನ್ನು ಬಳಸಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ಅವುಗಳೆಂದರೆ Google Meet, Whats App-PDF ನೋಟ್ಸ್ ಮತ್ತು ವರ್ಕ್ ಶೀಟ್ ಗಳನ್ನು ಹಾಕುತ್ತೇನೆ. SurveyHeart App ಬಳಸಿ ರಸಪ್ರಶ್ನೆ ತಯಾರಿಸಿ ಕಳಿಸುವುದರ ಮೂಲಕ ಮಕ್ಕಳ ಕಲಿಕೆಯನ್ನು ದೃಢಿಕರಣ ಮಾಡಿಕೊಳ್ಳುತ್ತಿದ್ದೇನೆ. PPT ಗಳನ್ನು ಬಳಸಿ ಪಾಠ ಬೋಧನೆಯನ್ನು ಮಾಡುತ್ತಿದ್ದೇನೆ. DocScanner App ಬಳಸಿ ನೋಟ್ಸ್ ಹಾಕುತ್ತಿದ್ದೇನೆ. ಸಂವೇದ ವಿಡಿಯೋಗಳನ್ನು ಕಳುಹಿಸಿ ಚಟುವಟಿಕೆಗಳನ್ನು ಮಾಡಿಸುತ್ತಿದ್ದೇನೆ.ಇವುಗಳ ಮೂಲಕ ಮೌಲ್ಯಮಾಪನ ಕಾರ್ಯವು ಸುಲಲಿತವಾಗಿದೆ.
ReplyDeleteಗ್ರಾಮೀಣ ಪ್ರದೇಶದಲ್ಲಿ ದೂರದರ್ಶನ ಲಭ್ಯವಿರುತ್ತದೆ ಹಾಗೂ ಮೊಬೈಲ್ appಗಳು ಸಹ ಸ್ವಲ್ಪ ಮಟ್ಟಿಗೆ ಸಹಾಯಕವಾಗಿದೆ
ReplyDeleteದೂರಕಲಿಕೆಯ ಈ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಕಲಿಕಾಂಶಗಳನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುವ ಪರಿಸ್ಥಿತಿ ಇಂದು ನಮ್ಮ ಶಿಕ್ಷಕರಿಗೆ ಬಂದೊದಗಿದೆ. ಇದಕ್ಕಾಗಿ ನಾನು 1.ಜೂಮ್ - ಮೀಟ್ ನಂತಹ ಆ್ಯಪ್ ಬಳಸಿ ಬೋಧನೆ
ReplyDelete2. ಗಣಿತ ವಿಷಯವನ್ನು ಅನ್ - ಲೈನ್ ನಲ್ಲಿ ಬೋಧಿಸಲು ಕಠಿಣವಾಗಿದ್ದು , ಕಲಿಕೆ ಮತ್ತು ಬೋಧನೆಯನ್ನು ಸರಳಗೊಳಿಸಲು ಪಿ.ಪಿ.ಟಿ ಗಳ ಬಳಕೆ
3. ಗೂಗಲ್ - ಫಾರಂ ರಸಪ್ರಶ್ನೆ ಮತ್ತು ಕ್ವಿಜಿ ಆ್ಯಪ್ -ರಸಪ್ರಶ್ನೆ, ಇಂಟರ್ಆ್ಯಟಿವ್ ಲೈವ್ ಶೀಟ್ ಗಳನ್ನು ನೀಡಿ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಅವರ ಮೌಲ್ಯಾಂಕನ ಮಾಡುವುದು
4. ಭಾಗವಹಿಸಿದ ಎಲ್ಲ ಮಕ್ಕಳಿಗೂ ಅವರ ಅಂಕಗಳನ್ನು ತತಕ್ಷಣ ತಿಳಿಸುವುದು
5. ಅವರ ಉತ್ತಮ ಭಾಗವಹಿಸುವಿಕೆಗಾಗಿ ಇ - ಸರ್ಟಿಫಿಕೇಟ್ ನೀಡಿ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ
ನಾನು ಸುಲಭವಾಗಿ ಸಿಗುವ ಮೊಬೈಲ್ ನ್ನು ಬಳಸುತ್ತೇನೆ.ಹಾಗು ಲಾಪ್ ಟಾಪ್ ಉಪಯೋಗಿಸುತ್ತೇನೆ
ReplyDeletejio meet,tv lessons ,videos
ReplyDeleteಮೊಬೈಲ್ ಅನ್ನು ಒಂದು ದೂರಕಲಿಕೆಯ ಸಂದರ್ಭದಲ್ಲಿ ICT ಸಾಧನವಾಗಿ ಬಳಸಬಹುದಾಗಿದೆ . ಮೊಬೈಲ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಮೊಬೈಲ್ ಹ್ಯಾಪ್ ಗಳು ಲಗ್ಗೆಯಿಟ್ಟಿವೆ ಉದಾಹರಣೆಗೆgoogle meet app teachmint google class etc ಈ app ಮೂಲಕಬೋಧನೆ ಮತ್ತು ಕಲಿಕೆಯನ್ನು ಕ್ರಿಯಾತ್ಮಕವಾಗಿ ಹಾಗೂ ಸಂವಾದಾತ್ಮಕ ವಾಗಿ ರೂಪಿಸಬಹುದಾಗಿದೆ
ReplyDeleteಪ್ರಸ್ತುತದ ಕೋವಿಡ್ 19 ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅನಿವಾರ್ಯವಾಗಿರುವ ಕಾರಣ ಭೌತಿಕ ತರಗತಿಗಳು ಸ್ಥಗಿತಗೊಂಡಿವೆ ಹಾಗೆಂದು ಮಕ್ಕಳು ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗಬಾರದೆಂದರೆ ನಾವು ಇತ್ತೀಚಿನ ಆಧುನಿಕ ICT ಸಾಧನಗಳನ್ನು ಬಳಸಿಕೊಳ್ಳಬಹುದು. Smart phone ಮತ್ತು Laptop ಗಳಲ್ಲಿ Google meet Google class room, Teachmint, MS Team ಬಳಸಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಬಹುದು. Smart phoneಗಳು ಇಲ್ಲದ ಮಗುವಿಗೆ ದೂರದರ್ಶನದಲ್ಲಿ ಪ್ರಸಾರವಾಗುವ ಇ-ಸಂವೇದ ಕಾರ್ಯಕ್ರಮ ವೀಕ್ಷಿಸಲು ತಿಳಿಸಬಹುದು. Online ತರಗತಿಗಳ ಮೂಲಕ ಮಗುವಿಗೆ ಅರ್ಥವಾಗದ ವಿಷಯಗಳನ್ನು ಕೇಳಿ ತಿಳಿದು ಪರಿಹಾರ ಒದಗಿಸಬಹುದು. Google form ಮೂಲಕ ಮೌಲ್ಯಮಾಪನ ಮಾಡಬಹುದು. ನಾನು ಇವುಗಳಲ್ಲಿ Teach mint ಮತ್ತು Google meet Appಗಳನ್ನು ಹೆಚ್ಚಾಗಿ ಬಳಸುತ್ತೇನೆ. ಮಕ್ಕಳ WhatsApp ಗ್ರುಪ್ ರಚಿಸಿ ಅದರಲ್ಲಿ ನೋಟ್ಸ್, ಪ್ರಶ್ನೆಪತ್ರಿಕೆ, Worksheet ಗಳನ್ನು ಕಳುಹಿಸುತ್ತೇನೆ.
ReplyDeleteTeachmint aplication ಅನ್ನು ದೂರ ಕಲಿಯಕೆಯ ಸಾಧವನ್ನಾಗಿ ಅಂತರ್ ಕ್ರಿಯಾತ್ಮಕಾವಾಗಿ ಬಳಸಬಹುದು
ReplyDeleteThrough conference call
ReplyDeleteದೂರ ಕಲಿಕೆಯ ಸಂದರ್ಭದಲ್ಲಿ ಐ.ಸಿ.ಟಿ ಸಾಧನಗಳಲ್ಲಿ ಕೆಲವೆಂದರೆ ಗೂಗಲ್ ಮೀಟ್, ಮೈಕ್ರೋ ಸಾಫ್ಟ್ ಟಿಮ ಯಾಪ್, ಟಚ್ ಮೆಂಟ ಯಾಪ್ ಇತ್ಯಾದಿ.ಇವುಗಳನ್ನು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಬಳಸಲಾಗುತ್ತದೆ
ReplyDeleteYes
ReplyDeleteTeachmint ಅಪ್ಲಿಕೇಶನ್ ಮೂಲಕ ದೂರ ಕಲಿಕೆಯಲ್ಲಿ ಅಂತರ್ ಕ್ರಿಯಾತ್ಮಕ ವಾಗಿ ಬೋಧನಾ ಕಲಿಕಾ ಮೌಲ್ಯ ಮಾಪನ ಪ್ರಕ್ರಿಯೆಯನ್ನು ನಾನು ಯಶಸ್ವಿಯಾಗಿ ಬಳಸಿದ್ದೇನೆ
ReplyDeleteಎಲ್ಲಾ ವಿದ್ಯಾರ್ಥಿಗಳ ಬಳಿ ಕಂಪ್ಯೂಟರ್ ಇರಲು ಸಾಧ್ಯವಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬಳಿ ಮೊಬೈಲ್ ಇಲ್ಲದಿದ್ದರೂ ಪೋಷಕರ ಬಳಿ ಇದ್ದೇ ಇರುತ್ತದೆ. ಆದ್ದರಿಂದ ಗೂಗಲ್ ಮೀಟ್ ಅಥವಾ ಝೂಮಿನ್ ಬಳಸಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಮೊಬೈಲ್ ಒಳ್ಳೆಯ ಐಸಿಟಿ ಸಾಧನವಾಗಿ ಬಳಸಿಕೊಳ್ಳಬಹುದು
ReplyDeleteಸದ್ಯದ ಪರಿಸ್ಥಿತಿಯಲ್ಲಿ ಮೊಬೈಲ್ ಉತ್ತಮ ಐಸಿಟಿ ಸಾಧನವಾಗಿದೆ.
ReplyDeleteMobile ನಲ್ಲಿ Zoom app ಬಳಸಿ, ಪರಿಣಾಮಕಾರಿಯಾಗಿ ವಿದ್ಯಾಥಿ೯ಗಳೊಂದಿಗೆ ಸಂವಾದ ಮಾಡುತ್ತಾ , ವಿಷಯವನ್ನು ಅಥೈ೯ಸಬಹುದಾಗಿದೆ.
ReplyDeleteಮೊಬೈಲ್ನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುವಂತೆ ಬೇರೆ ಬೇರೆಯಾದ Appಗಳನ್ನು ಬಳಸಿ ಎಲ್ಲ ಸಂದರ್ಭಗಳಲ್ಲಿಯೂ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದು
ReplyDeleteಮೊಬೈಲ್ ಅನ್ನು ಒಂದು ದೂರಕಲಿಕೆಯ ICT ಸಾಧನವಾಗಿ ಬಳಸಬಹುದು. ಅದರಲ್ಲಿನ google meet app ಮತ್ತು zoom app ಮೂಲಕ ಬೋಧನೆ ಮತ್ತು ಕಲಿಕೆಯನ್ನು ಅಂತರ್ ಕ್ರಿಯಾತ್ಮಕವಾಗಿ ಮಾಡಬಹುದು.
ReplyDeleteCovid ನಂತಹ pandemic ಪರಿಸ್ಥಿತಿ ಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಒಂದು ಕಡೆ ಆದರೆ ಹೊಸ ಹೊಸ ಅನ್ವೇಷಣೆ, ಯೋಜನೆ,ಯೋಚನೆ, ಪರ್ಯಾಯ ಮಾರ್ಗ ಗಳನ್ನು ಎಲ್ಲರೂ ಎಲ್ಲಾ ರಂಗದಲ್ಲೊ ಕಂಡುಕೊಂಡರು ನಾವು ಶಿಕ್ಷಕರಾಗಿ ಐಸಿಟಿ ಟೆಕ್ನಾಲಜಿ ಬಳಸಿ ವಾಟ್ಸಪ್ಪ್ ವಿಡಿಯೋ call , online classes through teachmint app google ಮೀಟ್ ಟೀಮ್ಸ್ app ಗಳ ಮೂಲಕ ಭೋದನೆ ಕಲಿಕೆ ಪ್ರಕ್ರಿಯೆ ಯಲ್ಲಿ ತೊಡಗಿಕೊಂಡೆವು ಇದು ವಿಶೇಷ ಅನುಬೂತಿ. ವಿಡಿಯೋಗಳು, ರಸಪ್ರಶ್ನೆ, ಚಟುವಟಿಕೆ ಹಾಳೆ ಪ್ರಯೋಗ ಘಟಕ ಪರೀಕ್ಷೆ, ಪೂರ್ವಪರೀಕ್ಷೆ ಗಳನ್ನು smartphone ಮೂಲಕ ಮಾಡಿ ಮಕ್ಕಳ ಜೊತೆ ಸಂಪರ್ಕ ಕಲ್ಪಿಸಲು ಸಾಧ್ಯವಾಯಿತು. ಈ ತಂತ್ರಜ್ಞಾನ ಗಳನ್ನು ಆವಿಷ್ಕಾರ ಮಾಡಿದವರಿಗೆ ಧನ್ಯವಾದಗಳು.
ReplyDeleteವಿದ್ಯಾರ್ಥಿಗಳು ತಮ್ಮದೇ ಆದ ವೇಗದಲ್ಲಿ ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸ್ಮಾರ್ಟ್ಫೋನ್ಗಳ ಮುಖಾಂತರ ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ
ReplyDeleteವಿದ್ಯಾರ್ಥಿಗಳಿಗೆ google meet app google class room ಬಳಸುವುದು
ReplyDeleteGoogle meet google class room ಬಳಸುವುದು.,sharath kumargc
ReplyDeleteಮೊಬೈಲನ್ನು ಐಸಿಟಿ ಸಾಧನವಾಗಿ ಬಳಕೆ ಮಾಡಿಕೊಂಡು ಮಕ್ಕಳಿಗೆ teachmint aap ಮೂಲಕ ಆನ್ ಲೈನ್ ಕ್ವಿಜ್ ಲಿಂಕ್ ಕಳಿಸುವ ಮೂಲಕ ಪರೀಕ್ಷೆ ತೆಗೆದುಕೊಳ್ಳಬಹುದು,ಯೋಜನೆಯನ್ನು ಕೊಡಬಹುದು, ONLINE CLASS ಮಾಡಬಹುದು ಜೊತೆಗೆ ವಿಡಿಯೋ ಲಿಂಕ್ಗಳು ಮತ್ತು ಜೂಮ್ ಆಪ್ ಮೂಲಕ ಮುಖಾಮುಖಿ ಚರ್ಚೆಗೆ ಅನುಕೂಲ ವಾಗುತ್ತದೆ
ReplyDeleteTeachmint app , Google meet, zoom appಗಳ ಮೂಲಕ online classes ಮಾಡಬಹುದು,
ReplyDeleteಜೊತೆಗೆ teachmint app ಮೂಲಕ ಯೋಜನೆಗಳನ್ನು ಕೊಡಬಹುದು, ಪರೀಕ್ಷೆ ಮಾಡಬಹುದು(OMR BASED AND SHORT AND BRIEF ANSWERS QUESTIONS)
Goolemeet और Teachment appछात्रोंको पढने केलिए बहुतहि सहायक साधन है।
ReplyDeleteಒಂದು ದೂರಕಲಿಕೆಯ ICT ಸಾಧನವಾಗಿ ಬಳಸಬಹುದು. ಅದರಲ್ಲಿನ google meet app ಮತ್ತು zoom app ಮೂಲಕ ಬೋಧನೆ ಮತ್ತು ಕಲಿಕೆಯನ್ನು ಅಂತರ್ ಕ್ರಿಯಾತ್ಮಕವಾಗಿ ಮಾಡಬಹುದು.
ReplyDeleteಮೊಬೈಲನ್ನು ದೂರ ಕಲಿಕೆಯ ಸಾಧನವನ್ನಾಗಿ ಬಳಸಬಹುದು ಗೂಗಲ್ ಆಪ್ ಅನ್ನು ಬಳಸಬಹುದು
ReplyDeleteಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಆಗಿದೆ.ಕೋವಿಡ್-19 ಜಾಗತಿಕ ವಿಕೋಪ ಸಂದರ್ಭದಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬರದೆಂಬ ಉದ್ದೇಶದಿಂದ whatsappa sms phone call ವಿಡಿಯೋ voice ಮೆಸೇಜ್ zoom ಮೀಟಿಂಗ್ ಮೂಲಕ ಕಲಿಕಾ ಪ್ರಕ್ರಿಯೆ ಮುಂದುವರೆಸಲಾಗುತ್ತಿದೆ
ReplyDeleteकोरोना के वजह से साला कॉलेज बंद है। ऐसी व्यवस्था में ICT के माध्यम से जैसे कि पीपीटी, WORKSHEET, वीडियो (उदाहरण के तौर पर चंदन टीवी में चलने वाला संवाद कार्यक्रम) घर में रहते हुए पढ़ाई के लिए अनुकूल हो गए हैं।
ReplyDeleteनए वाले बच्चों को उनके ज्ञान को प्राप्ति करने का एक माध्यम भी हो गया है।
Children taught using google classroom, google meet, google forms . using projector in the classroom, the class is made more interactive and interesting... It is all possible because of ICT
ReplyDelete*ಲಾಪ್ ಟಾಪ್ ಮೂಲಕ ಟೀಚ್ ಮಿಂಟ್ ಆಪ್ ನಲ್ಲಿ ತರಗತಿ.ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಮೂಲಕ ಸಂವಹನ ಮಾಡುವುದು.
ReplyDelete* ಸಾಮಾಜಿಕ ಜಾಲ ತಾಣ ವಾಟ್ಸ್ ಆ್ಯಪ್ ನಲ್ಲಿ ರಸಪ್ರಶ್ನೆಗಳ ಲಿಂಕ್ ರವಾನಿಸುವ ಮೂಲಕ ಉತ್ತರ ಪಡೆಯುವುದು ಮತ್ತು ಮೌಲ್ಯಮಾಪನ.
ಗಾಮೀಣಪ್ರದೇಶದ ಮಕ್ಕಳಿಗೆ ಚಂದನದಲ್ಲಿ ಪ್ರಸಾರವಾಗುವ ಪಾಠಗಳ ಮೂಲಕ ಕಲಿಕೆಯನ್ನು ಪ್ರೋತ್ಸಾಹಿಸುವುದು, ವೊಬೈಲ್ ವಾಟ್ಸಾಪ್ ಮೂಲಕ ಆನ್ಲೈನ್ ಕ್ಲಾಸ್ ಮಾಡುವುದು ಯುಟ್ಯೂನ್ನಲ್ಲಿ ಬರುವ ಪಾಠಗಳನ್ನು ಮಕ್ಕಳ ಮೊಬಬೈಲ್ ಗಳಗೆ ಕಳುಹಿಸಿ ಕೊಟ್ಟು ಆಪಾಠಗಳನ್ನು ನೋಡಿಕೊಂಡು ಮಕ್ಕಳು ಕಲಿಕೆಯಲ್ಲಿ ಮುಂದುವರೆಯುವಂತೆ ತಿಳಿಸುವುದು
ReplyDeleteಈಗಿನ ಸನ್ನಿವೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಾಟ್ಸಾಪ್ ಮತ್ತು ಗೂಗಲ್ ಮೀಟ್ ಮೂಲಕ ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸಬಹುದು
ReplyDeleteಕೋವಿಂದ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಾಗೂ ಶಿಕ್ಷಣ ವ್ಯವಸ್ಥೆ ಬದಲಾಗುತ್ತಿರುವ ಸನ್ನಿವೇಶದಲ್ಲಿ ಮೊಬೈಲ್ ಆ್ಯಪ್ ಮೂಲಕವಾಗಿ ಹಾಗೂ ಇತರೆ ಮಾರ್ಗೋಪಾಯಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯ ನ್ನುಂಟು ಮಾಡುವ ಹಾಗೂ ಕಲಿಕೆಯನ್ನು ಉದ್ದೀಪನಗೊಳಿಸುವ ಕಾರ್ಯಚಟುವಟಿಕೆಗೆ ಈ ರೀತಿ ಅನುಸರಿಸಬಹುದಾಗಿದೆ
ReplyDeleteಗೂಗಲ್ ಮೀಟ್ app ನ್ನು ಬಳಸಿಕೊಂಡು ಪಾಠ ಬೋಧನೆ ಮಾಡಲಾಯಿತು. ಮಕ್ಕಳು ಸಹ ಅದರಲ್ಲಿ ವಿಡಿಯೋ ಸಹಾಯದಿಂದ ತಾವು ಬರೆದುಕೊಂಡು ವಿಷಯದ ಮಾಹಿತಿಯನ್ನು ತೋರಿಸುತ್ತಿದ್ದರು.
ReplyDeleteಮೊಬೈಲ್ ನ್ನು ಐ.ಸಿ.ಟಿ.ಸಾಧನವಾಗಿ ಬಳಸಿಕೊಂಡು ಅದರಲ್ಲಿ ಬೇರೆ ಬೇರೆ ರೀತಿಯ ಆ್ಯಪಗಳಾದ ಟಿಚಮಿಂಟ್.ಗೂಗಲ್ ಮೀಟ್.ಮೈಕ್ರೋಸಾಫ್ಟ್ ಆಫಿಸ್ ಗಳಲ್ಲಿ ಬೋದನೆ ಮಾಡಲು ಸಹಕಾರಿ ಯಾಗಿದೆ.
ReplyDeleteಬದಲಾಗುತ್ತಿರುವ ಸಂದರ್ಭದಲ್ಲಿ ದೂರ ಕಲಿಕೆಗಾಗಿ micro soft , Google Meet,Forms app, ಮೂಲಕ ಭೋದನೆ ಮತ್ತು ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು .
ReplyDeleteJyoti S Aralikatti
ReplyDeleteGHS HULLOLI HUKKERI
ಮೊಬೈಲ್ನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುವಂತೆ ಎಲ್ಲ ಸಂದರ್ಭಗಳಲ್ಲಿಯೂ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದು
Thankyou,
ಮೊಬೈಲನ್ನು ಐಸಿಟಿ ಸಾಧನವಾಗಿ ಬಳಸಿಕೊಂಡು ಅದರಲ್ಲಿನ ಬೇರೆ ಬೇರೆ ರೀತಿಯ app ದಲ್ಲಿ ಗೂಗಲ್ ಮೀಟ್ ನಂತಹ app ಗಳನ್ನು ಬಳಸಿ ಬೋಧನೆ ಮಾಡಲು ಸಹಕಾರಿಯಾಗಿದೆ
ReplyDeleteಕೋವಿಡ್-19 ಈ ಸಂದರ್ಭದಲ್ಲಿ ದೂರಕಲಿಕೆ ಇರುವುದರಿಂದ ICT ಬಳಸಿ ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಮೊಬೈಲ್ ಮೂಲಕ ಈ ಕೆಳಗಿನ APP ಬಳಸಿ ಮಕ್ಕಳನ್ನು ಕಲಿಕೆಯಲ್ಲಿ ತೊದಗಿಸಿಕೊಳ್ಳುತ್ತಿದ್ದೇನೆ. ಅವುಗಳೆಂದರೆ Googlemeet, Whats App, PDF ನೋಟ್ಸ್ ಮತ್ತು ವರ್ಕೌಶೀಟ್ ಗಳನ್ನು ಹಾಕುತ್ತೇನೆ. SurveyHeart App ಬಳಸಿ ರಸಪ್ರಶ್ನೆ ತಯಾರಿಸಿ ಕಳಿಸುವುದರ ಮೂಲಕ ಮಕ್ಕಳ ಕಲಿಕೆಯನ್ನು ದೃಢಿಕರಣ ಮಾಡಿಕೊಳ್ಳುತ್ತಿದ್ದೇನೆ. PPT ಗಳನ್ನು ಬಳಸಿ ಆನ್ಲೈನ್ ತರಗತಿಗಳನ್ನು ತಗೆದುಕೊಳ್ಳುತ್ತಿದ್ದೇನೆ. DocScaner App ಬಳಸಿ ನೋಟ್ಸ್ ಹಾಕುತ್ತಿದ್ದೇನೆ. ಸಂವೇದ ವಿಡಿಯೋಗಳನ್ನು ಕಳುಹಿಸಿ ಚಟುವಟಿಕೆಗಳನ್ನು ಮಾಡಿಸುತ್ತಿದ್ದೇನೆ. ಇವುಗಳ ಮೂಲಕ ಮೌಲ್ಯಮಾಪನ ಕಾರ್ಯವು ಸುಲಲಿತವಾಗಿದೆ. ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಿದ್ದಾರೆ.
ReplyDeleteಮೊಬೈಲ್ ಅನ್ನು ಬಳಸಿ ಗೂಗಲ್ ಮೀಟ್, ಟೀಚಿಂಮಿಂಟ್ ಆಪ್ ಗಳ ಮೂಲಕ ಬೋಧನೆ ಹಾಗೂ ಕಲಿಕೆಯನ್ನು ನಿರ್ವಹಿಸಲು ಸಹಾಯಕವಾಗಿದೆ
ReplyDeleteICT ಯ ಮೂಲಕ ಭೋದನೆ ಹಾಗೂ ಕಲಿಕಾ ಪ್ರಕ್ರಿಯೆಯು ಕೇವಲ ವಿದ್ಯರ್ಥಿಗಳಿಗೆ ಅಷ್ಟೇ ಅಲ್ಲದೆ ಶಿಕ್ಷಕರ ತಂತ್ರಜ್ಞಾನ ಬಳಕೆಯನ್ನು ಬಲಪಡಿಸುವಲ್ಲಿ ಬಹಳ ಉಪಯೋಗಕಾರಿ ಆಗಿರುತ್ತದೆ.
ReplyDelete
ReplyDeleteFor effective teaching in distant education we have to use ICT tools as Google meet, teachmint, zoom app,WebEx app.etc..........
ದೂರ ಕಲಿಕೆಯ ಈ ಸಂದರ್ಭದಲ್ಲಿ googlemeet app ಮೂಲಕ ತರಗತಿಗಳನ್ನು ಹಮ್ಮಿಕೊಳ್ಳುವುದು. ಹಾಗೂ ಅವರ ಕಲಿಕೆಯ ಮೌಲ್ಯಮಾಪನವನ್ನು quizizz ಮೂಲಕ live quize ನಡೆಸುವುದು. ಇದರಿಂದ ಮಕ್ಕಳು ಸಂತಸದಿಂದ ಪಾಲ್ಗೊಳ್ಳುವರು.
ReplyDeleteಲಾಪ್ಟಾಪ್ ನಲ್ಲಿ ಆಕ್ಟೀವ್ ಪ್ರಸಂಟರ್
ReplyDeleteಮೂಲಕ ವೀಡಿಯೋ ತಯಾರಿಸಿ ತರಗತಿಯಲ್ಲಿ ಬಳಸುವುದು
internet ನಮಗೆ ಎಲ್ಲವನ್ನು ಒದಗಿಸಿದೆ. ಕಲಿಕೆ ಮತ್ತು ಭೋಧನೆಯನ್ನು ict ಸುಲಭಗೊಳಿಸಿದೆ
ReplyDeleteಮೊಬೈಲ್ ಮೂಲಕ ಬೋಧನೆ ಮತ್ತು ಕಲಿಕೆಯನ್ನು ಆಕಷ೯ಕವಾಗಿಸಿದೆ.
ReplyDeleteಐಸಿಟಿ ಬಳಸಿ ದೂರ ಶಿಕ್ಷಣ ಪಡೆಯಬಹುದು. ಇಂಟರ್ ನೆಟ್ ಗೂಗಲ್ ಮಿಟ್ ಸ್ಮಾರ್ಟ್ ಫೋನಿನ ಮೂಲಕ ಕಲಿಕೆಗೆ ಸಹಕರಿಸಬಹುದು.
ReplyDeleteಮೊಬೈಲ್ ಅನ್ನು ಒಂದು ದೂರಕಲಿಕೆಯ ICT ಸಾಧನವಾಗಿ ಬಳಸಬಹುದು. ಅದರಲ್ಲಿನ google meet app ಮೂಲಕ ಬೋಧನೆ ಮತ್ತು ಕಲಿಕೆಯನ್ನು ಅಂತರ್ ಕ್ರಿಯಾತ್ಮಕವಾಗಿ ಮಾಡಬಹುದು.
ReplyDeleteReply
ದೂರ ಕಲಿಕೆಯ ಸಂದರ್ಭದಲ್ಲಿ ಗೂಗಲ್ ಮೀಟ್ ತರಗತಿಗಳನ್ನು ಹಮ್ಮಿಕೊಳ್ಳಬಹುದು.
ReplyDeleteಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ದೂರ ಕಲಿಕೆಯ ಸಂದರ್ಭದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ವಿಡಿಯೋಗಳು ಮತ್ತು ಸಂಬಂಧಿತ ICT ಉಪಕರಣಗಳು ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸುತ್ತಿವೆ. ಸಾಕಷ್ಟು Mobile App ಗಳ ಮೂಲಕ (Google meet app, Teachmint, zoom etc) ಕಲಿಕೆಯ ವಿಷಯವನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬಹುದು. ಮೌಲ್ಯಮಾಪನಕ್ಕಾಗಿ google forms, quizizz, kahoot App ಗಳ ಮೂಲಕ ನಿರ್ವಹಿಸಬಹುದು
ReplyDeleteಮೋಬೈಲ ಮತ್ತು ಲ್ಯಾಪಟಾಪದಲ್ಲಿ ಟೀಚಮೆಂಟ app, ಬಳಸಿ ಮಕ್ಕಳ ಜೋತೆ ಸಂವಹನ ನಡೆಸಬಹುದು ಮತ್ತು ಗೂಗಲ ಪಾರ್ಮಮೂಲಕ ಮಕ್ಕಳ ಮೌಲ್ಯಮಾಪನ ಮಾಡಬಹುದು •
ReplyDeleteಮೊಬೈಲ್ ಅನ್ನು ಒಂದು ದೂರ ಕಲಿಕೆಯ ಐ ಸಿ ಟಿ ಸಾಧನವಾಗಿ ಬಳಸಬಹುದು. ಅದರಲ್ಲಿನ ಗೂಗಲ್ ಮೀಟ್ app ಮೂಲಕ ಬೋಧನೆ ಮತ್ತು ಕಲಿಕೆ ಮಾಡಬಹುದು.
ReplyDeleteICT Sources are very useful. That in a ch situation with of can covid 19 online classes by the using projectors have proved useful
ReplyDeleteICT ಸಾಧನವಾಗಿ ಮೊಬೈಲನ್ನು ಬಳಸಿಕೊಳ್ಳಲಾಗುತ್ತದೆ. ಗೂಗಲ್ ಮೀಟ್ ಅನ್ನು ಬಳಸಿಕೊಳ್ಳಲಾಗುವುದು. ಲ್ಯಾಪ್ಟಾಪ್ ಅನ್ನು ಬಳಸಿ ಮಕ್ಕಳ ಜೊತೆ ಸಂವಹನ ಮಾಡಲಾಗುತ್ತಿದೆ
ReplyDeleteಮಕ್ಕಳು ಲಭ್ಯ ವಿರುವ ಆಂಡ್ರಾಯ್ಡ್ ಮೊಬೈಲ್ ಮೂಲಕ ಹಾಗೂ ಚಂದನ ವಾಹಿನಿ ಸಂವೇದ ಕಾರ್ಯಕ್ರಮಗಳ ಮೂಲಕ ತರಗತಿ ಬೋಧನೆಯನ್ನ ಮನೆಯಲ್ಲಿ ಕಲಿತರು. Video ಪಾಠ ಗಳ ಮೂಲಕ deeksha portal ಮೂಲಕ ಲಾಗಿನ್ ಆಗಿ ಕಲಿಕೆಯಲ್ಲಿ ತೊಡಗಿದ್ದು ಸಂತಸದ ವಿಷಯ. Corona ಲಾಕ್ಡೌನ್ ಸಂದರ್ಭದಲ್ಲಿ ಭೌತಿಕ ತರಗತಿ ನಡೆಯದ ಸಂದರ್ಭದಲ್ಲಿ teachmint, ಗೂಗಲ್ ಮೀಟ್ ವಾಟ್ಸ್ app videocall ಮುಂತಾದ ಐಸಿಟಿ ಸಾಧನ ಬಳಸಿ ಬೋಧನೆಕಲಿಕೆ ಪ್ರಕ್ರಿಯೆ ನಡೆಸಿ ಯಶಶ್ವಿ ಯಾದೆವು ಮೊಬೈಲ್ ಲಭ್ಯವಿಲ್ಲದ ಮಕ್ಕಳಿಗೆ sop ನಿಯಮದ ಪ್ರಕಾರ ಶಾಲೆಗೆ ಕರೆಸಿ ಭೋದನೆ ಕೈಗೊಂಡೆವು
ReplyDeleteಮೊಬೈಲನ್ನು ಒಂದು ದೂರ ಕಲಿಕೆಯ ಸಾಧನವಾಗಿ ಬಳಸಬಹುದು ಹಾಗೂ ಮೊಬೈಲ್ನಲ್ಲಿ Teachmint ಯಾಪ್ ಬಳಸುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸಬಹುದು ಅದೇ ರೀತಿ ವಾಟ್ಸಾಪ್ ಗ್ರೂಪ್ ಗಳನ್ನು ತಯಾರಿಸಿ ಅವುಗಳ ಮೂಲಕ ಶಿಕ್ಷಣ ಒದಗಿಸಬಹುದು
ReplyDeleteಕೋವಿಡ್ ಸಂದರ್ಭದಲ್ಲಿ ನಾವು ಗೂಗಲ್ ಮೀಟ್ನ ಸಹಾಯದಿಂದ ಪಾಠ ಮಾಡಿದ್ದೇವೆ ಇದು ನಮಗೆ ಒಂದು ಹೊಸ ಅನುಭವ ತಂದಿದೆ. ಮಕ್ಕಳಿಗೆ ಕಲಿಕೆಯು ಪರಿಣಾಮಾತ್ಮಕ ವಾಗಿ ಮಾಡಲು ಐಸಿಡಿ ತುಂಬಾ ಅನುಕೂಲಕರವಾಗಿದೆ. ಹಾಗೂ ಶಿಕ್ಷಕರು ಕಡಿಮೆ ಸಮಯದಲ್ಲಿ ಪರಿಮಾಣಾತ್ಮಕ ಬೋಧನೆ ಮಾಡಬಹುದು.
ReplyDeleteಕುಮಾರ್ ಬಂದೇನವಾಜ್ ಸರ್ಕಾರಿ ಪ್ರೌಢಶಾಲೆ ರಟಕಲ್
ಕೋವಿಡ್ 19 ಇಂತಹ ದುಸ್ತರ ಸಂದರ್ಭದಲ್ಲಿ ಮೊಬೈಲ್ ಮೂಲಕ ಅಥವಾ ಲ್ಯಾಪ್ಟಾಪ್ ಮೂಲಕ ಚಂದನ ವಾಹಿನಿ ಕಾರ್ಯಕ್ರಮಗಳ ವೀಕ್ಷಣೆ, Teams app, Zoom app, Google meet ಇತ್ಯಾದಿ ಸಾಧನಗಳ ಮೂಲಕ ಪಾಠಗಳ ವೀಕ್ಷಣೆಯ ಮೂಲಕ ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ವಾಟ್ಸಾಪ್ ಇತ್ಯಾದಿ ಜಾಲತಾಣಗಳ ಮೂಲಕ ಮಕ್ಕಳಿಗೆ ಸೂಕ್ತ ಬೋಧನೆ ಮಾಡಲುಅನುವು ಮಾಡಿಕೊಡಲಾಗುವುದು.
ReplyDeleteಇಂದಿನ ಕೋವಿಡ -19 ಪರಿಸ್ಥಿತಿಯಲ್ಲಿ ಮಕ್ಕಳು ಶಾಲೆಯಿಂದ ದೂರವಿರುವ ಪರಿಸ್ಥಿತಿಯಲ್ಲಿ ಮಕ್ಕಳ ನಿರಂತರ ಕಲಿಕೆಗೆ mobile ಉತ್ತಮವಾದ ಸಂವಹನ ಮಾಧ್ಯಮವಾಗಿದೆ
ReplyDelete
ReplyDeleteಮೊಬೈಲನ್ನು ಒಂದು ದೂರ ಕಲಿಕೆಯ ಸಾಧನವಾಗಿ ಬಳಸಬಹುದು ಹಾಗೂ ಮೊಬೈಲ್ನಲ್ಲಿ Teachmint ಯಾಪ್ ಬಳಸುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸಬಹುದು ಅದೇ ರೀತಿ ವಾಟ್ಸಾಪ್ ಗ್ರೂಪ್ ಗಳನ್ನು ತಯಾರಿಸಿ ಅವುಗಳ ಮೂಲಕ ಶಿಕ್ಷಣ ಒದಗಿಸಬಹುದು ಪಿ ಪಿ ಟಿ ಬಳಸಿ ಬೋಧನೆ ಮಾಡಬಹುದು.
Reply
By online class using teachment app and conducting quiz & Google meet zoom app &self evaluation by attendingtest etc.
ReplyDelete
ReplyDeleteಮೊಬೈಲನ್ನು ಒಂದು ದೂರ ಕಲಿಕೆಯ ಸಾಧನವಾಗಿ ಬಳಸಬಹುದು ಹಾಗೂ ಮೊಬೈಲ್ನಲ್ಲಿ Teachmint ಯಾಪ್ ಬಳಸುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸಬಹುದು ಅದೇ ರೀತಿ ವಾಟ್ಸಾಪ್ ಗ್ರೂಪ್ ಗಳನ್ನು ತಯಾರಿಸಿ ಅವುಗಳ ಮೂಲಕ ಶಿಕ್ಷಣ ಒದಗಿಸಬಹುದು ಪಿ ಪಿ ಟಿ ಮೂಲಕ ಬೋಧನೆ ಮಾಡಬಹುದು.
Reply
ಈ ಕೋವಿಡ್ ನ ವಿಷಮ ಪರಿಸ್ಥಿತಿ ಯಲ್ಲಿ ಮಕ್ಕಳ ಮೂಲಕ ಸಂವಹನ ಮಾಡಲು ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆ, ಗೂಗಲ್ ಮೀಟ್, ಜೂಮ್, ಐಸಿಟಿ ಸಾಧನಗಳು ಮುಂತಾದ ಉಪಕರಣಗಳನ್ನು ಬಳಸಬಹುದು
ReplyDeleteವಿದ್ಯಾರ್ಥಿಗಳಿಗೆ ತರಗತಿವಾರು ವಾಟ್ಸಾಪ್ ಗುಂಪು ರಚಿಸಿ ಅದರ ಮೂಲಕ ಚಟುವಟಿಕೆಗಳ ಮಾಹಿತಿ ನೀಡುವ ಮೂಲಕ ಕಲಿಕೆಯ ನ್ನು ಮಾಡಿಸುವುದು. ಗೂಗಲ್ ಮೀಟ್ ಮೂಲಕ ತರಗತಿ ಮಾಡುವುದು. ಪೋಷಕ ರಿಗೆ ದೂರ ಶಿಕ್ಷಣದ ಮಹತ್ವ ತಿಳಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಲು ತಿಳಿಸುವುದು. ಸಂವೇದ ತರಗತಿ ವೀಕ್ಷಣೆ ಮಾಡಲು ಪ್ರೋತ್ಸಾಹ ನೀಡುವು.
ReplyDeleteಕೋವಿಡ್ ಸಂದರ್ಭದಲ್ಲಿ ಪ್ರತಿಯೊಂದು ಪಾಠದ ವೀಡಿಯೊ ಮಾಡಿ youtube ನಲ್ಲಿ upload ಮಾಡುವುದರ ಮೂಲಕ ಶಿಕ್ಷಣ ನೀಡಿದೆ. Teachmint app ಮೂಲಕ ಬೋಧಿಸುತ್ತಿದ್ದು, ವಿದ್ಯಾರ್ಥಿಗಳಿಗೆ Livework sheets ಮೂಲಕ homework ನೀಡುತ್ತಿದ್ದೇನೆ.
ReplyDeleteಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ದೂರ ಕಲಿಕೆಯ ಸಂದರ್ಭದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ವಿಡಿಯೋಗಳು ಮತ್ತು ಸಂಬಂಧಿತ ICT ಉಪಕರಣಗಳು ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸುತ್ತಿವೆ. ಸಾಕಷ್ಟು Mobile App ಗಳ ಮೂಲಕ (Google meet app, Teachmint, zoom etc) ಕಲಿಕೆಯ ವಿಷಯವನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬಹುದು. ಮೌಲ್ಯಮಾಪನಕ್ಕಾಗಿ google forms, quizizz survey heart App ಗಳ ಮೂಲಕ ನಿರ್ವಹಿಸಬಹುದು. ಇದು ಮೌಲ್ಯಮಾಪನ ದಾಖಲಿಕರಣಕ್ಕೂ ಸಹಾಯಕ. Thank u
ReplyDeleteಈ App ಬಹಳ ಉಪಯುಕ್ತವಾಗಿದೆ.
ReplyDeleteಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಅನ್ನು ರಚನೆ ಮಾಡಿ ಪ್ರತಿಯೊಂದು ಪಾಠದ ವಿಡಿಯೋ ಗಳನ್ನು ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದೇನೆ. ಇದರ ಲಿಂಕನ್ನು ವಾಟ್ಸಪ್ ಗ್ರೂಪ್ ಗಳಿಗೆ ಕಳಿಸಿ. ಅವರು ವಿಷಯವನ್ನು ತಿಳಿಯಲು ಸಹಾಯಕವಾಗಿದೆ. ಕೊಟ್ಟೂರು ಮಾರ್ಕನ್ನು ವಾಟ್ಸಪ್ನಲ್ಲಿ ಫೋಟೋ ತೆಗೆದು ಹಾಕುತ್ತಾರೆ. ಏನಾದರೂ ಸಂಶಯವಿದ್ದಲ್ಲಿ Google meet ಮುಖಾಂತರ ಅವರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಾಗಿದೆ. ಧನ್ಯವಾದಗಳು
ReplyDeleteದೂರ ಕಲಿಕೆಯ ಸಂದರ್ಭದಲ್ಲಿ ನಾವು ಆನ್ಲೈನ್ ಕೆಲಸಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಹಾಗೂ ಗೂಗಲ್ ಮಿತಿಗಳನ್ನು ಉಪಯೋಗಿಸುವುದರ ಮೂಲಕ ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಯನ್ನು ಮಾಡುತ್ತಿದ್ದೇವೆ ಹಾಗೂ ಮಕ್ಕಳ ಮೌಲ್ಯಮಾಪನಕ್ಕಾಗಿ ಸರ್ವೆ ಹಾರ್ಟ್ ಆಪ್, ಹಾಗೂ ಗೂಗಲ್ ಫಾರ್ಮ್ಸ್ ಮೂಲಕ ರಸಪ್ರಶ್ನೆ ಕಾರ್ಯಕ್ರಮ ವನ್ನು ಏರ್ಪಡಿಸುತ್ತೇವೆ
ReplyDeleteಗೂಗಲ್ ಮೀಟಿಂಗ್, ಗೊಗಲ ಪಾಮ೯ ಟೀಚ್ ಮಿಂಟ್ app ಗಳನ್ನು ಬಳಸಬಹುದು
ReplyDeleteThis comment has been removed by the author.
ReplyDeleteThis comment has been removed by the author.
ReplyDeleteಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಅನ್ನು ರಚನೆ ಮಾಡಿ ಪ್ರತಿಯೊಂದು ಪಾಠದ ವಿಡಿಯೋ ಗಳನ್ನು ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದೇನೆ. ಇದರ ಲಿಂಕನ್ನು ವಾಟ್ಸಪ್ ಗ್ರೂಪ್ ಗಳಿಗೆ ಕಳಿಸಿ. ಅವರು ವಿಷಯವನ್ನು ತಿಳಿಯಲು ಸಹಾಯಕವಾಗಿದೆ. ಕೊಟ್ಟೂರು ಮಾರ್ಕನ್ನು ವಾಟ್ಸಪ್ನಲ್ಲಿ ಫೋಟೋ ತೆಗೆದು ಹಾಕುತ್ತಾರೆ. ಏನಾದರೂ ಸಂಶಯವಿದ್ದಲ್ಲಿ zoom app ಮುಖಾಂತರ ಅವರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಾಗಿದೆ.
ReplyDeleteAt the covid time we create students whats app group.share notes activities on line class .
ReplyDeleteಕೋವಿ-19 ರ ಸಂದರ್ಭದಲ್ಲಿ ತರಗತಿವಾರು ವಿದ್ಶಾರ್ಥಿಗಳ ವಾಟ್ಸಾಪ್ ಗ್ರೂಪ್ ರಚಿಸಿ ಪ್ರತೀ ಪಾಠದ ವೀಡಿಯೋಗಳನ್ನು ಮತ್ತು ನೋಟ್ಸ್ ಗಳನ್ನು ಗ್ರೂಪ್ ಗಳಿಗೆ ಕಳಿಸಲಾಗಿದೆ.ವಿದ್ಶಾರ್ಥಿಗಳು ಪಾಠಗಳನ್ನು ಅರ್ಥ ಮಾಡಿಕೊಂಡು ನೋಟ್ಸ್ ಬರೆದು ಗ್ರೂಪ್ ಗೆ ಹಾಕುತ್ತಿದ್ದು ಏನಾದರು ಸಂಶಯವಿದ್ದಲ್ಲಿ zoom meet ಮುಖಾಂತರ ಪರಿಹರಿಸಿ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಲಾಗಿದೆ.ಹಾಗು ಘಟಕಾವಾರು ಪರೀಕ್ಷೆಗಳನ್ನು ನಡೆಸಲಾಗಿದೆ.
ReplyDeleteYes
ReplyDeleteGoogle meet,teachmentapp,searveheart app can be use as ICT tool to reach and fecilitate our children and we can make classwise whatsup groups an take indevisual care
ReplyDeleteಗೂಗಲ್ ಮೀಟ್ ಆಪ್ ಮೂಲಕ ಆನ್ಲೈನ್ ತರಗತಿ ಮಾಡಿದ್ದೇವೆ.ದೂರವಾಣಿ ಮೂಲಕ ಮಕ್ಕಳಿಗೆ ಕರೆ ಮಾಡಿ ಸಂಪರ್ಕದಲ್ಲಿದ್ದು ಓದುವುದಕ್ಕೆ ಪ್ರೊತ್ಸಾಹಿಸಿದ್ದೇವೆ ಅಭ್ಯಾಸ ಹಾಳೆಗಳನ್ನು ನೀಡಿ ಬರೆಯಲು ಮತ್ತು ವ್ಯಾಟ್ಸಪ್ ಮೂಲಕ ನಮಗೆ ಕಳುಹಿಸುವಂತೆ ತಿಳಿಸಿದ್ದೇವೆ.ಆಡಿಯೋಗಳನ್ನು ಹಾಕಿ ಮಕ್ಕಳಲ್ಲಿ ಕಲಿಯುವ ಆಸಕ್ತಿ ಮೂಡಿಸಿದ್ದೇವೆ
ReplyDeleteಐಸಿಟಿ ಮೂಲಕ ಭೋದನೆ ಮಕ್ಕಳೊಂದಿಗೆ ನಿರಂತರ ಸಂಪರ್ಕ ದಲ್ಲಿರಲು ಸಾಧ್ಯವಾಯಿತು.
ReplyDeleteನಾನು ಗೂಗಲ್ ಕ್ಲಾಸ್ ರೂಮ್ ಮಾಡಿಕೊಂಡು ಅದರಲ್ಲಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದ್ದೇನೆ, ಮತ್ತೆ ಗೂಗಲ್ ಮೀಟ್ ಆಪ್ ಬಳಸಿ ppt ವಿವರಣೆ ನೀಡಿದ್ದೇನೆ,Whatsapp ನಿಂದ ನೋಟ್ಸ್ ಹೋಮ್ ವರ್ಕ್ ಕೊಟ್ಟಿದ್ದೇನೆ, ರಸಪ್ರಶ್ನೆಯ ವಾಯ್ಸ್ ಮೆಸೇಜ್ ಕಳಿಸಿ ಕಲಿಕೆಗೆ ಪ್ರೋತ್ಸಾಹ ನೀಡಿದ್ದೇನೆ..
ReplyDeleteIcan use projects, mobile phones laptops many more apps are also available.
ReplyDeleteTeachmint app ಮೂಲಕ ಉತ್ತಮವಾಗಿ ಪಾಠಬೋಧನೆ ಮಾಡಬಹುದು.
ReplyDeleteಕೋವಿಡ್ ೧೯ರ ಸಂದರ್ಭದಲ್ಲಿ ವಾಟ್ಸಾಪ್ ಗುಂಪುಗಳನ್ನು ರಚಿಸಿ PDF ರೂಪದಲ್ಲಿ ಎಲ್ಲ ಪಾಠಗಳ ನೋಟ್ಸ್ ಹೋಮ್ ವರ್ಕ್ ನೀಡಲಾಗಿದೆ.ದೀಕ್ಷಾ ಆಪ್ ನ ಬಹುಆಯ್ಕೆ ಪ್ರಶ್ನೆಗಳನ್ನು ನೀಡಲಾಗಿದೆ.NCERT science ವಿಡೀಯೋ ಲಿಂಕ್ ಕಳಿಸಿದೆ.ಪ್ರತಿ ಘಟಕ ಮುಗಿದ ಮೇಲೆ ಘಟಕ ಪರೀಕ್ಷೆ ನಡೆಸಿದೆ.ಬಹುಆಯ್ಕೆ ಪ್ರಶ್ನೆಗಳು ವಾಯ್ಸ್ ಮೆಸೇಜ್ ಕಳಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ
ReplyDeleteಮೊಬೈಲ್ ಆನಲೈನ ಬಳಸಿ ಕಲಿಸುವುದು
ReplyDeleteTeacmint app ಬಳಸುವ ಮೂಲಕ.ಧನ್ಯವಾದ.
ReplyDeleteಗೂಗಲ್ ಮೀಟ್ ಆನ್ಲೈನ್ ತರಗತಿ ನಡೆಸಲಾಯಿತು
ReplyDeleteವ್ಯಾಟ್ಸಪ್ ಮೂಲಕ ಗುಂಪು ಮಾಡಿ ಚಟುವಟಿಕೆ ಹಾಳೆ ಮೂಲಕ ಕಲಿಕೆ
ಕೋವಿಡ್-19ರ ಸಮಯದಲ್ಲಿ ನಿರಂತರವಾಗಿ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮುಖಾಂತರ ಕಲಿಕಾ-ಹಾಳೆಗಳನ್ನು ಮತ್ತು ಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೆವು. ವಾಟ್ಸಪ್ ಮುಖಾಂತರ ಅವಲೋಕನ ಮಾಡಿ ಸರಿ ಅಥವಾ ತಪ್ಪು ಹೇಳುತ್ತಿದ್ದೆವು. ಮತ್ತು google meet&teachmint app ಮುಖಾಂತರ ವಿದ್ಯಾರ್ಥಿಗಳಿಗೆ ಮುಖತಃ ಪಾಠ ಬೋಧನೆಯನ್ನು ಮಾಡುತ್ತಿದ್ದೇವೆ.
ReplyDeleteಕೊವಿದ್ 19ರ ಸಮಯದಲ್ಲಿ ಐಸಿಟಿ ಇಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರವಾಗಿದೆ.
ReplyDeleteಕೋವಿಡ್ 19 ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಬಾರದಿರುವ ಸಮಯದಲ್ಲಿ ತರಗತಿವಾರು ವ್ಯಾಟ್ಸಪ್ ಗ್ರೂಪ್ ಮಾಡಿ ವಿಷಯ ರವಾನೆ ಹಾಗೂ ಗೂಗಲ್ ಮೀಟ್ ನಿಂದ ವಿಷಯದ ವಿವರಣೆ ಸಾಧ್ಯವಾಗಿದೆ.
ReplyDeleteವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ಗಳನ್ನು ರಚಿಸಿಕೊಂಡು ಸಂವೇದ ಕಾರ್ಯಕ್ರಮದಲ್ಲಿ ಬರುವ ಪಾಠಗಳ ನೋಟ್ಸ್ ಗಳನ್ನು ಬರೆದು ಕಳುಹಿಸ ಲಾಗಿದೆ. ಫೋನ್ ಮಾಡಿ ಅವರ ಆರೋಗ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳ ವೀಕ್ಷಣೆ ಮಾಡಲಾಗಿದೆ
ReplyDeleteUsing laptop,teaching apps like googlemeet,teachmint,wiseapp we can reach our students to learn.
ReplyDeleteಗೂಗಲ್ ಮೀಟ್ ಆನ್ಲೈನ್ ತರಗತಿ ನೆಡೆಸಲಾಯಿತು.ವಾಟ್ಸಪ್
ReplyDeleteಗ್ರೂಪ್ ಮೂಲಕ ಮಕ್ಕಳಿಗೆ ಬೋಧನೆ ಮಾಡಲಾಯಿತು.ಮತ್ತು ಅಭ್ಯಾಸದ ಹಾಳೆಗಳನ್ನು ನೀಡಿ ಕಲಿಕೆ ಮಾಡಲಾಯಿತು
ಮೊಬೈಲನ್ನು ದೂರ ಕಲಿಕೆಯ ಸಾಧನವಾಗಿ ICT ಯಲ್ಲಿ ಬಳಸಬಹುದು ಹಾಗೂ ಬೋಧನೆ ಕಲಿಕೆ ಉತ್ತಮಗೊಳಿಸಬಹುದು zoom app,google meet app,team app,teachment app,you tube ಬಳಕೆ ವೀಡಿಯೊಗಳು ಮತ್ತು ಸಂಬಂಧಿತ ಐಸಿಟಿ ಉಪಕರಣಗಳು ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸಬಹುದು ವಾಟ್ಸಾಪ್ ಬಳಸಿ ಮಕ್ಕಳನ್ನು ನಿರಂತರವಾಗಿ ಕಲಿಕೆಯಲ್ಲಿ ತೊಡಗಬಹುದು
ReplyDeleteWe make 8,9,10th,classes watsup group,I made my own lessons vidios and audios and send them to there watsup group. And quiz work sheets,reading and dictation tests through online classes,google meet through lessons.solwad board question paper.told them to watch sawed classes and do the works and activities. Told to children to take care of health and follow s o p rules. From:A R Mathapati Mdm.kan tr.R G H S Mutnal. Thanku
ReplyDeleteಮೊಬೈಲನ್ನು ದೂರ ಕಲಿಕೆಯ ಸಾಧನವಾಗಿ ಐಸಿಟಿ ಬಳಸಬಹುದು ಹಾಗೂ ಬೋಧನೆ ಮಾಡಿ ಕಲಿಕೆ ಉತ್ತಮಗೊಳಿಸಬಹುದು .zoom app, googal meet app, team app,teachment app,you tube ಬಳಕೆ ವೀಡಿಯೊಗಳು ಮತ್ತು ಸಂಬಂಧಿತ ಐಸಿಟಿ ಉಪಕರಣಗಳು ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸಬಹುದು ವ್ಯಾಟ್ಸ್ ಆ್ಯಪ್ ಬಳಸಿ ಮಕ್ಕಳನ್ನು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಬಹುದು
ReplyDeleteSujata.pujer
ReplyDeleteಮೊಬೈಲನ್ನು ದೂರಸಂಪರ್ಕ ಸಾಧನವನ್ನಾಗಿ ಬಳಸಬಹುದು ಆನ್ಲೈನ್ ತರಗತಿಗಳ ಮೂಲಕ ಮತ್ತು Google meet,ಮತ್ತು techie mint app ಮೂಲಕ.ವಿಷಯ ಬೋಧನೆ ಮಾಡಲಾಯಿತು
WHATS APP ,TEACHMINT APP,GOOGLE MEET, ZOOM ETC ARE SOME TECHNICS WE USED FOR DISTANCE LEARNING
ReplyDeleteMAHABALESHWAR C BHAGWAT GHS KEDOOR KUNDAPURA UDUPI DIST
Through Google meet,Zoom meet,(various video We conferencing apps) and interactive digital whiteboards.
ReplyDeleteLilly Joseph
ReplyDeleteThrough Google meeting I'm conducted interactive learning for students, when I present images in slides, students shares their views about that images.
I am using Geogebra app for teaching Mathematics
ReplyDeleteದೂರ ಕಲಿಕೆಯ ಸಂದರ್ಭದಲ್ಲಿ ಇಸಿಟಿ ಸಾಧನವಾಗಿ ಮೊಬೈಲನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಹೇಗೆಂದರೆ ಗೂಗಲ್ ಮೀಟ್ ಮುಖಾಂತರ ವಿದ್ಯಾರ್ಥಿಗಳಿಗೆ ಮೊದಲೇ ಸಮಯ ಮತ್ತು ವಿಷಯದ ಸಂದೇಶ ಕಲಿಸಿ ಅದರೊಂದಿಗೆ ಮುಖಾಮುಖಿಯಾಗಿ ಸಂವಾದ ಮಾಡಬಹುದು
ReplyDeleteಇಂದು ಬಹು ಸುಲಭವಾಗಿ ಸಿಗಬಹುದಾದ ಡಿಜಿಟಲ್ ಸಾಧನ ಅಥವಾ ಗ್ಯಾಜೆಟ್ ಎಂದರೇ smart phone. ಆದ್ದರಿಂದ ನಾವು ಮೊಬೈಲ್ ಅನ್ನು ಒಂದು ದೂರಕಲಿಕೆಯ ICT ಸಾಧನವಾಗಿ ಬಳಸಬಹುದು. ಅದರಲ್ಲಿನ google meet app ಮತ್ತು teachmint app ಮೂಲಕ ಬೋಧನೆ ಮತ್ತು ಕಲಿಕೆಯನ್ನು ಅಂತರ್ ಕ್ರಿಯಾತ್ಮಕವಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡಬಹುದು.
ReplyDeleteಪ್ರವಾಸದ ಕುರಿತು ಮತ್ತಿತರ ವಿಚಾರಗಳಲ್ಲಿ ಮರ್ಚಲ್ ಪ್ರವಾಸ ಟ್ಯಾಕ್ಸ್ ಪೇಂಟ್ ಮುಂತಾದಂತಹ ಗೇಮ್ಸ್ ಗಳ ಮೂಲಕ ಕಲಿಕೆಯನ್ನು ವೈವಿಧ್ಯಮಯ ಗೊಳಿಸಲು ಐಸಿಟಿ ಸಹಾಯಕಾರಿಯಾಗಿದೆ
ReplyDeleteವರ್ಚುಯಲ್ ಪ್ರವಾಸದಂತಹ ಟ್ಯಾಕ್ಸ್ ಪೇಂಟ್ ಮುಂತಾದಂತಹ ಐಸಿಟಿ ಕಲಿಕೆಯಿಂದ ಕರೋನ ವೈರಸ್ ಸಂಕಷ್ಟ ಸ್ಥಿತಿಯಲ್ಲಿ ಸಹ ಕಲಿಕೆ ಉಂಟು ಮಾಡುವಲ್ಲಿ ಸಹಾಯಕಾರಿಯಾಗಿದೆ
ReplyDeleteCovid-19 ನಂತಹ ಪರಿಸ್ಥಿತಿಯ ಸಂದರ್ಭದಲ್ಲಿ ಮೊಬೈಲ್ ಬಳಸಿ Teachmint ನಂತಹ app ಬಳಸುವದು ಸೂಕ್ತ
ReplyDeleteಸ್ಮಾರ್ಟ್ ಫೋನ್ ಬಳಸುವ ಮೂಲಕ what's app ಹಾಗೂ ಗೂಗಲ್ ಮೀಟ್ app ಮುಖಾಂತರ ಭೋಧನೆ ಮಾಡಬಹುದು.
ReplyDeleteAndroid mobile ನಲ್ಲಿ you tube, zoom app, teachmint app, kahoot app ಇತ್ಯಾದಿಗಳನ್ನು ಸಂದಭ೯ ಮತ್ತು ವಿಷಯಾಂಶಕ್ಕೆ ಸಂಬಂಧಿಸಿದಂತೆ ವಿವೇಚನೆಯಿಂದ ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧನಾ_ ಕಲಿಕಾ ಪ್ರಕ್ರಿಯೆಯನ್ನು ಮಾಡಬಹುದಾಗಿದೆ
ReplyDeleteಗೂಗಲ್ ಕ್ಲಾಸ್ ರೂಮ್ ಮಾಡಿಕೊಂಡು ಅದರಲ್ಲಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದ್ದೇನೆ, ಮತ್ತೆ ಗೂಗಲ್ ಮೀಟ್ ಆಪ್ ಬಳಸಿ ppt ವಿವರಣೆ ನೀಡಿದ್ದೇನೆ,Whatsapp ನಿಂದ ನೋಟ್ಸ್ ಹೋಮ್ ವರ್ಕ್ ಕೊಟ್ಟಿದ್ದೇನೆ, ರಸಪ್ರಶ್ನೆಯ ಲಿಂಕ್. ಕಲಿಕೆಗೆ ಪ್ರೋತ್ಸಾಹ ನೀಡಬಹುದು
ReplyDeleteಗೂಗಲ್ಕ್ಲಾಸ್ ರೂಮ್ ಮಾಡಿಕೊಂಡು ಅದರಲ್ಲಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದ್ದೇನೆ, ಮತ್ತೆ ಗೂಗಲ್ ಮೀಟ್ ಆಪ್ ಬಳಸಿ ppt ವಿವರಣೆ ನೀಡಿದ್ದೇನೆ,Whatsapp ನಿಂದ ನೋಟ್ಸ್ ಹೋಮ್ ವರ್ಕ್ ಕೊಟ್ಟಿದ್ದೇನೆ, ರಸಪ್ರಶ್ನೆಯ ಲಿಂಕ್ ವಾಯ್ಸ್ ಮೆಸೇಜ್ ಕಳಿಸಿ ಕಲಿಕೆಗೆ ಪ್ರೋತ್ಸಾಹ ನೀಡಬಹುದು
ReplyDeleteTeachmint ಹಾಗೂ google meetಗಳ ಬಳಕೆ.
ReplyDeleteಗೂಗಲ್ ಫಾರ್ಮ ಅಲ್ಲಿ ರಸಪ್ರಶ್ನೆಯನ್ನು ರಚಿಸಿ ಮಕ್ಕಳಿಂದ ಉತ್ತರವನ್ನು ಪಡೆಯುವುದು. ವಾಟ್ಸಾಪ್ ಗುಂಪುಗಳ ರಚನೆ ಮಾಡಿ ಅದರಲ್ಲಿ ಸ್ವಯಂ ಕಲಿಕಾ ಹಾಳೆಗಳನ್ನು ಕಳುಹಿಸಿ ಮಕ್ಕಳಿಂದ ಉತ್ತರ ಪಡೆಯುವುದು
ಈ ಸಂಕ್ರಮಿಕ ರೋಗ ಕೋವಿಡ್ ನೈನ್ಟೀನ್ ಸಮಯದಲ್ಲಿ ಮಕ್ಕಳು ಶಾಲೆಗೆ ಬರುವುದು ಆಗುತ್ತಿಲ್ಲ ಆದ್ದರಿಂದ ಮಕ್ಕಳಿಗೆ ಓದುವ ಆಸಕ್ತಿ ಕಡಿಮೆಯಾಗುತ್ತದೆ ಆದ್ದರಿಂದ ಶಿಕ್ಷಕರು ಇಂತಹ ಸಮಯದಲ್ಲಿ ಮಕ್ಕಳಿಗೆ ವಾಟ್ಸಪ್ ಗ್ರೂಪ್ ಮುಖಾಂತರ ಗೂಗಲ್ ಟೆಲಿಗ್ರಾಮ್ ಮುಖಾಂತರ ಕೊಡುವುದು ಮಕ್ಕಳಿಗೆ ಕಲಿಕಾ ಚಟುವಟಿಕೆಗಳಲ್ಲಿ ತೊಡಗಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಾವು ಮುತುವರ್ಜಿ ವಹಿಸಬೇಕಾಗಿದೆ
ReplyDeleteಇಂಥ ಸಾಂಕ್ರಾಮಿಕ ರೋಗ ಸಂಭವಿಸು ಸಂದರ್ಭದಲ್ಲಿ ಮಕ್ಕಳಿಗೆ ಝೂಮ್ ಯಾಪ್ ಗೂಗಲ್ ಮೀಟ್ ವಾಟ್ಸಪ್ ಗ್ರೂಪ್ ಯೂಟ್ಯೂಬ್ ಮುಖಾಂತ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಬೇಕಾಗಿದ
ReplyDelete