KA_SEC_2_19_ಚಟುವಟಿಕೆ_4_ನಿಮ್ಮ_ಆಲೋಚನೆಗಳನ್ನು_ಹಂಚಿಕೊಳ್ಳಿ

 ದೂರ ಕಲಿಕೆಯ ಸಂದರ್ಭದಲ್ಲಿ ನೀವು ಬಳಸಬಹುದಾದ ಒಂದು ಐ.ಸಿ.ಟಿ. ಸಾಧನದ ಬಗ್ಗೆ ಯೋಚಿಸಿ. ನಿಮ್ಮ ಬೋಧನೆ-ಕಲಿಕೆಯ ಪ್ರಕ್ರಿಯೆಯನ್ನು ಸಂವಾದಾತ್ಮಕವಾಗಿಸಲು ಮತ್ತು ಕಲಿಸುವ ವಿಷಯವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನೀವು ಅದನ್ನು ಹೇಗೆ ಬಳಸುತ್ತೀರಿ?

KA_SEC_2_9_ಚಟುವಟಿಕೆ_2_ನಿಮ್ಮ_ಅಬಿಪ್ರಾಯ_ಹಂಚಿಕೊಳ್ಳಿ

ಪ್ರೌಢಶಾಲಾ ಹಂತದಲ್ಲಿ ನಿಮ್ಮ ಬೋಧನೆ-ಕಲಿಕೆ-ಮೌಲ್ಯಮಾಪನವನ್ನು ಐ.ಸಿ.ಟಿ.ಯು ಹೇಗೆ ಬೆಂಬಲಿಸುತ್ತದೆ? ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

KA_SEC_1_18_ಚಟುವಟಿಕೆ_5_ಪ್ರಾಣಿಗಳ_ಶಾಲೆಯ_ಚಿಂತನಾಶೀಲ_ಆಚರಣೆ

 ಯಾವ ಚಟುವಟಿಕೆ ಅಂಶಗಳು ನಿಮ್ಮ ತರಗತಿಯಲ್ಲಿ ವೈವಿಧ್ಯತೆಯನ್ನು ಹೊರಸೂಸುವ ನೀತಿಕಥೆಗಳಿಂದ ಹೊರಹೊಮ್ಮುತ್ತವೆ?

KA_SEC_1_11_ಚಟುವಟಿಕೆ_ಸ್ವ-ಅವಲೋಕಿಸಿ

 ಕೋವಿಡ್-19ರ ಸಮಯದಲ್ಲಿ ನಿಮ್ಮ ವಿದ್ಯಾರ್ಥಿಗಳೊಂದಿಗೆ ನೀವು ಹೇಗೆ ಸಂಪರ್ಕದಲ್ಲಿದ್ದೀರಿ? ನಿಮ್ಮ ಬೋಧನೆಯಲ್ಲಿ ನೀವು ಯಾವ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿರುವಿರಿ? ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.

KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

  ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.