KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

 ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.

KA_SEC_12_13_ಚಟುವಟಿಕೆ 3 ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳಿ

 

ವಿವಿಧ ಉದ್ದೇಶಗಳಿಗಾಗಿ ಆಟಿಕೆಗಳ ಬಳಕೆ: ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳಿ

ಆಟಿಕೆ ಆಧಾರಿತ ಶಿಕ್ಷಣಶಾಸ್ತ್ರವನ್ನು ಅನುಷ್ಟಾನಗೊಳಿಸುವಲ್ಲಿ ಹಲವಾರು ಆಟಿಕೆಗಳನ್ನು ರಚಿಸಲಾಗಿದೆ. ಶಾಲಾವಧಿಯ ನಂತರ ಈ ಆಟಿಕೆಗಳನ್ನು ಹೇಗೆ ಬಳಕೆ ಮಾಡಬಹುದಾಗಿದೆ?

KA_SEC_10_17_ಚಟುವಟಿಕೆ-5: ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ

 

ಸಹವರ್ತಿ ಮೌಲ್ಯಾಂಕನದಲ್ಲಿ ನಮ್ಮ ಅನುಭವಗಳು - ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ

ಒಂದು ಕ್ಷಣ, ನಿಮ್ಮ ತರಗತಿಯ ಅನುಭವಗಳನ್ನು ನೆನಪಿಸಿಕೊಳ್ಳಿ. ನೀವು ಸಹವರ್ತಿ ಮೌಲ್ಯಾಂಕನವನ್ನು ಒಂದು ತಂತ್ರವಾಗಿ ಬಳಸಿದ ನಿದರ್ಶನಗಳನ್ನು ಪ್ರತಿಬಿಂಬಿಸಿ. ಯೋಜನೆ ಅಥವಾ ವಿಷಯವನ್ನು ವಿವರಿಸಿ, (ತರಗತಿಯಲ್ಲಿ ಸಹವರ್ತಿ ಮೌಲ್ಯಾಂಕನದ ಮೂಲ ಮಾಹಿತಿಯಾದ ವಿಷಯ, ಗ್ರೇಡ್, ವಿಷಯ ಸ್ತು, ಕಲಿಕಾ ಫಲಗಳು, ಅನುಷ್ಠಾನ ತಂತ್ರಗಳಾದ ಯೋಜನೆ, ಫಲಿತಾಂಶಗಳು, ಜೊತೆಗೆ ಮೌಲ್ಯಮಾಪನವನ್ನು ಅನುಷ್ಠಾನಗೊಳಿಸುವಲ್ಲಿ ಎದುರಾದ ಸವಾಲುಗಳನ್ನು ಸಹ ಒದಗಿಸಿ)

ರಾಜ್ಯಗಳು ಅಭಿವೃದ್ದಿ ಪಡಿಸಿದ ಹಂತಗಳು.

KA_SEC_10_6_ಚಟುವಟಿಕೆ 1: ನಿಮ್ಮ ಆಲೋಚನೆಯನ್ನು ಹಂಚಿಕೊಳ್ಳಿ

 

ನಿಮ್ಮ ತರಗತಿಯ ಅಭ್ಯಾಸಗಳನ್ನು ಪರಿಗಣಿಸಿ. ಹಲವಾರು ಮೌಲ್ಯಾಂಕನ ಅಭ್ಯಾಸಗಳಲ್ಲಿ ನೀವು ನಡೆಸುವ ಮೂರು ಮೌಲ್ಯಾಂಕನ ವಿಧಾನಗಳನ್ನು ತಿಳಿಸಿ.  ಅಭ್ಯಾಸಗಳನ್ನು ನೀವೇ ಯೋಜಿಸಿ, ವಿನ್ಯಾಸಗೊಳಿಸಿ ಮತ್ತು ಜಾರಿಗೊಳಿಸಿದ್ದೀರಾ? ಅಥವಾ ಇವುಗಳನ್ನು ವಿವಿಧ ಹಂತಗಳಲ್ಲಿ ರಚಿಸಲಾಗಿದ್ದು, ಶಾಲಾ ಅಧಿಕಾರಿಗಳು ಅಥವಾ ಶಿಕ್ಷಣ ಮಂಡಳಿಯು ಮೌಲ್ಯಾಂಕನವನ್ನು ನಿಮಗೆ ವಹಿಸಿದೆಯೇ?  ನೀವು ಹಾಲಿ ಅಸ್ತಿತ್ವದಲ್ಲಿರುವ ಮೌಲ್ಯಾಂಕನ ತಂತ್ರಗಳನ್ನು ಬದಲಾಯಿಸಲು ಬಯಸುತ್ತೀರಿ ಎಂದಿಟ್ಟುಕೊಳ್ಳಿ, ಹಾಗಾದಲ್ಲಿ ಇದಕ್ಕೆ ಉನ್ನತ ಅಧಿಕಾರಿಗಳಿಂದ ನಿರ್ದೇಶಿತವಾಗಿರದೇ, ನಿಮ್ಮದೇ ಆದ ಯೋಜನೆ ಮತ್ತು ಅನುಷ್ಠಾನದ ಪರ್ಯಾಯವನ್ನು ಸೂಚಿಸಿ.

 

KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

  ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.