ಎಫ್‌ಎಲ್‌ಎನ್ ಅಭಿವೃದ್ಧಿ ಪಡಿಸುವಲ್ಲಿ ವಿವಿಧ ಸಂಸ್ಥೆಗಳ ಪಾತ್ರಗಳು ಮತ್ತು ಕಾರ್ಯಗಳನ್ನು ಕುರಿತು ನಿಮ್ಮ ತಿಳಿವಳಿಕೆಯ ಚಾರ್ಟ್ ತಯಾರಿಸಿ. ಎಫ್‌ಎಲ್‌ಎನ್ ಆಂದೋಲನದಲ್ಲಿ ನಿಮ್ಮ ಪಾತ್ರಗಳನ್ನು ಸಹ ಪ್ರತಿಬಿಂಬಿಸಿ.
"ಖುಲಾ ಆಕಾಶ್" 2014 ವೀಡಿಯೊವನ್ನು ಈ ಕೆಳಗಿನ ಲಿಂಕ್‌ನಿAದ ವೀಕ್ಷಿಸಿ:
https://www.youtube.com/watch?v=1XjDHOrcJyw. ಇಸಿಸಿಇ ಎಂದರೇನು ಎಂದು ಯೋಚಿಸಿ? ಅದು ಏಕೆ ಮುಖ್ಯ? ಶಾಲೆ ಮತ್ತು ಜೀವನದಲ್ಲಿ ಕಲಿಕೆಗೆ ಇಸಿಸಿಇ ಹೇಗೆ ಆಧಾರವನ್ನು ಒದಗಿಸುತ್ತದೆ? ನಿಮ್ಮ ಪರ್ಯಾಲೋಚನೆಗಳನ್ನು ಹಂಚಿಕೊಳ್ಳಿ.