KA_FLN_1_21_ಚಟುವಟಿಕೆ6_ನೀವೇ_ಪ್ರಯತ್ನಿಸಿ

  ಎಫ್‌ಎಲ್‌ಎನ್ ಅಭಿವೃದ್ಧಿ ಪಡಿಸುವಲ್ಲಿ ವಿವಿಧ ಸಂಸ್ಥೆಗಳ ಪಾತ್ರಗಳು ಮತ್ತು ಕಾರ್ಯಗಳನ್ನು ಕುರಿತು ನಿಮ್ಮ ತಿಳಿವಳಿಕೆಯ ಚಾರ್ಟ್ ತಯಾರಿಸಿ. ಎಫ್‌ಎಲ್‌ಎನ್ ಆಂದೋಲನದಲ್ಲಿ ನಿಮ್ಮ ಪಾತ್ರಗಳನ್ನು ಸಹ ಪ್ರತಿಬಿಂಬಿಸಿ.

KA_FLN_1_19_ಚಟುವಟಿಕೆ5_ನೀವೇ _ಮಾಡಿ

      ಎಫ್‌ಎಲ್‌ಎನ್‌ನ ಗುರಿಗಳನ್ನು ಸಾಧಿಸುವಲ್ಲಿ ನಿಮ್ಮ ಪಾತ್ರವನ್ನು ಕಲ್ಪಿಸಿಕೊಳ್ಳಿ ಮತ್ತು ನೀವು ಅದನ್ನು ಹೇಗೆ ಕಾರ್ಯಗತಗೊಳಿಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.

KA_FLN_1_10_ಚಟುವಟಿಕೆ1_ನಿಮ್ಮ-ಪರ್ಯಾಲೋಚನೆಯನ್ನು_ಹಂಚಿಕೊಳ್ಳಿ

 "ಖುಲಾ ಆಕಾಶ್" 2014 ವೀಡಿಯೊವನ್ನು ಈ ಕೆಳಗಿನ ಲಿಂಕ್‌ನಿAದ ವೀಕ್ಷಿಸಿ:

https://www.youtube.com/watch?v=1XjDHOrcJyw. ಇಸಿಸಿಇ ಎಂದರೇನು ಎಂದು ಯೋಚಿಸಿ? ಅದು ಏಕೆ ಮುಖ್ಯ? ಶಾಲೆ ಮತ್ತು ಜೀವನದಲ್ಲಿ ಕಲಿಕೆಗೆ ಇಸಿಸಿಇ ಹೇಗೆ ಆಧಾರವನ್ನು ಒದಗಿಸುತ್ತದೆ? ನಿಮ್ಮ ಪರ್ಯಾಲೋಚನೆಗಳನ್ನು ಹಂಚಿಕೊಳ್ಳಿ.

KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

  ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.